ಹಾಲಕ್ಕಿ ಶಕುನ ನುಡಿಯುವ ಈ ಬುಡುಬುಡುಕೆಯವರ ಇತಿಹಾಸ ಗೊತ್ತಾ ಯಾರು ಈ ಬುಡುಬುಡುಕೆಗಳು Budubudike haalakki shakuna

Join this channel to get access to perks:
kzread.info/dron/0D-9f6I46bQQn8_e18fR8A.htmljoin
NOTE This Channel Does Not Promote Any Illegal Content All Content Of This Video Is Provided For Only Educational Purpose
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
Copyright Disclaimer
Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

Пікірлер: 243

  • @hanumeshgm7283
    @hanumeshgm728311 ай бұрын

    ಸರ್ ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿ ಸರ್ 🙏🙏🙏

  • @swamyswamyyadav4496

    @swamyswamyyadav4496

    11 ай бұрын

    Masth maga dali edave nodi bro

  • @Me-jh8vr

    @Me-jh8vr

    11 ай бұрын

    ​@@swamyswamyyadav4496third eye kannada alli revolutionary video ide nodi adru bagge

  • @Nitheshbelchadachelur
    @Nitheshbelchadachelur11 ай бұрын

    ಮಂಗಳೂರಿನಲ್ಲಿ ಇವರನ್ನು ನರಸಣ್ಣ ಎನ್ನುತ್ತಾರೆ ನಮ್ಮ ಮನೆಗೆ ಬರುತ್ತಿದ್ದ ನರಸಣ್ಣ ಕುಟುಂಬದ ಒಬ್ಬ ಹುಡುಗ ಈಗ Canara bank ನಲ್ಲಿ ಉತ್ತಮ ಉದ್ಯೋಗ ಮಾಡುತ್ತಿದ್ದಾರೆ

  • @sumanraaj6901

    @sumanraaj6901

    11 ай бұрын

    ಬಡವರ ಮಕ್ಕಳಿಗೆ beleyok ಬಿಡ್ರೋ

  • @devidasguruvayankere6896

    @devidasguruvayankere6896

    11 ай бұрын

    Namma kudladhakl hushaar athe

  • @ms.6898

    @ms.6898

    11 ай бұрын

    😅

  • @siddarajubs3866

    @siddarajubs3866

    11 ай бұрын

    😊

  • @rajeeviraji1484

    @rajeeviraji1484

    11 ай бұрын

    S

  • @ManjunathGowdasv...123Manu
    @ManjunathGowdasv...123Manu11 ай бұрын

    ನಿಮ್ಮ ಸ್ವರಕ್ಕೆ ನಿಮ್ಮ ಸಂದೇಶಕ್ಕೆ ದೊಡ್ಡ ಸಲಾಂ ❤

  • @agasthya.
    @agasthya.11 ай бұрын

    ಇದೊಂದು ವಾಡಿಕೆ ಚಳಿಗಾಲದಲ್ಲಿ ಬರುತ್ತಿದ್ದಾಗ ನಮ್ಮಜ್ಜಿ ಕೇಳಿಸಿಕೊಳ್ಳುತ್ತಿದ್ದರು ಅವರ ಭಾಷೆ ತೆಲುಗು ಆಗಿರುತಿತ್ತು ಈಗಿನ ಕಾಲಕ್ಕೆ ಅವರ ಮಾತು ನಂಬುವವರು ಬಹಳ ವಿರಳ ಕಾಲ ಬದಲಾಗಿದೆ

  • @swastik9010

    @swastik9010

    11 ай бұрын

    ಈಗಲೂ ಕೂಡ ನಮ್ಮ ಊರಲ್ಲಿ ರಾತ್ರಿ ಹೊತ್ತು ಬರುತ್ತಾರೆ

  • @yogi-c8hk2dk9z
    @yogi-c8hk2dk9z11 ай бұрын

    ನಮ್ಮೂರಲ್ಲಿ ಇತ್ತೀಚೆಗೆ 4 ವರ್ಷಗಳಿಂದ ಬರುತ್ತಿಲ್ಲ ಇವರು ಅಮಾವಾಸ್ಯೆಯ ರಾತ್ರಿ ಇವರನ್ನು ನೋಡಲು ತುಂಬಾ ಭಯವಾಗುತ್ತಿತ್ತು

  • @vsr4838

    @vsr4838

    11 ай бұрын

    Lnb jo holcomb hg vd ae

  • @lingunayak3645
    @lingunayak364511 ай бұрын

    ಅವರು ರಾತ್ರಿ ಹೇಳೋದು 100 ಕೆ 200 ನಿಜಾ ಆಗುತ್ತೆ ❤😱😱

  • @ushakumar1186

    @ushakumar1186

    11 ай бұрын

    yes

  • @jnanananda2553

    @jnanananda2553

    8 ай бұрын

    ನೀವು ಹೇಳಿದ್ದು ನಿಜ👍

  • @gireeshgireesh5595
    @gireeshgireesh559511 ай бұрын

    ನಮ್ ಹಾವೇರಿ ಜಿಲ್ಲೆಯಲ್ಲಿ ತುಂಬಾ ಜನ ಇದ್ದಾರೆ ,,,❤️❤️❤️❤️

  • @malluhattaraki9215

    @malluhattaraki9215

    5 ай бұрын

    Hi Anna

  • @malluhattaraki9215

    @malluhattaraki9215

    5 ай бұрын

    Nimage bududuki gotta anna

  • @gireeshgireesh5595

    @gireeshgireesh5595

    5 ай бұрын

    Hu pa

  • @veenatapashetti2577
    @veenatapashetti257711 ай бұрын

    ಮಾತು ನಿಜ ಆಗತ್ತೆ...ನನ್ನ ಅನುಭವ

  • @sridevimr8851
    @sridevimr885111 ай бұрын

    ಇವೆಲ್ಲಾ ಮೂಲೆಗುಂಪಾಗಿರುವುದು ತುಂಬಾ ಬೇಸರವಾಗುತ್ತದೆ ಇನ್ನಾದರೂ ನಮ್ಮ ಜನಪದ ಉಳಿದು ಬೆಳೆಯಬೇಕು, ಇಲ್ಲದಿದ್ದರೆ ನಮ್ಮ ದೇಶದ ಸಂಸ್ಕೃತಿ ಮರೆಯಾಗುವುದರಲ್ಲಿ ಸಂದೇಹವೇ ಇಲ್ಲ

  • @kannadatechn
    @kannadatechn11 ай бұрын

    ಆಲಕ್ಕಿ ನುಡಿತೈತಿ ಆಲಕ್ಕಿ ನುಡಿತೈತಿ,,,,.... ಕೇಳೋಕೆ ಒಂದ್ ಚನಾಗ್ ಇತ್ತು

  • @babunbabun4702
    @babunbabun470211 ай бұрын

    ಹೌದು ನಾವು ಕೂಡ ಬುಡುಬುಡಿಕೆಯವರೆ ನಮ್ಮ ಊರು ದೊಡ್ಡ ಆಲದ ಮರ ಇಲ್ಲೇ ಬೆಂಗಳೂರಿಂದ ಮೂವತ್ತು ಕಿಲೋಮೀಟರ್ ಈಗ ನಾವು ಕಾಲಕ್ಕೆ ತಕ್ಕಂತೆ ಬದಲಾಗಿದ್ದೇವೆ

  • @Shrikrishna679

    @Shrikrishna679

    8 ай бұрын

    ಸರ್ ಏನೇ ಬದಲಾದರೂ ನಿಮ್ಮ ಸಂಪ್ರದಾಯ ಪದ್ದತಿಯನ್ನು ಮಾತ್ರ ಬಿಡಬೇಡಿ ಇದನ್ನು ಅವನತಿ ಆಗದಂತೆ ನೋಡಿಕೊಳ್ಳಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾವು ಉಳಿಸದೇ ಇದ್ದರೆ ಹೊರಗಿನಿಂದ ಯಾರು ಬಂದು ಉಳಿಸೋದಿಲ್ಲ ನಿಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ದಯವಿಟ್ಟು ಇಲ್ಲದಿದ್ದರೆ ಇವೆಲ್ಲ ಇನ್ನೂ ಮುಂದೆ ಫೋಟೋಗಳಲ್ಲಿ , ಪಿಕ್ಚರ್ ಗಳಲ್ಲಿ ನೋಡೋದಕ್ಕೆ ಸಿಗುತ್ತೆ ಅಷ್ಟೇ ಇದು ನಿಜವಾಗಿಯೂ ದುಃಖಕರ ಸಂಗತಿ

  • @DBOSS_DYNAMIC
    @DBOSS_DYNAMIC11 ай бұрын

    ಈ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏❤️💯💯💯

  • @usersiddharthAnjali
    @usersiddharthAnjali11 ай бұрын

    ಧೈರ್ಯ ಇದ್ದರೆ ಸೌಜನ್ಯ ಬಗ್ಗೆ ನಿಜವಾದ ವಿಡಿಯೋ ಮಾಡಿ

  • @Raksha_Rai6
    @Raksha_Rai611 ай бұрын

    Nimge ಎಲ್ಲದರ ಬಗ್ಗೆ ವಿಡಿಯೋ ಮಾಡೋಕೆ ಆಗುತ್ತೆ...ನಮ್ಮ ದೇಶದ ಒಂದು ಹೆಣ್ಣು ಮಗಳು ಸೌಜನ್ಯಳ ಬಗ್ಗೆ ವಿಡಿಯೋ ಮಾಡಿ

  • @ambikaammu7502

    @ambikaammu7502

    11 ай бұрын

    Nive madi madam

  • @user-el3jf2pt2e

    @user-el3jf2pt2e

    11 ай бұрын

    Respect 😡

  • @ashikayadav3442

    @ashikayadav3442

    11 ай бұрын

    Houdu

  • @abhishekbk4893

    @abhishekbk4893

    11 ай бұрын

    Yaro madiro video ge niv comment madi request mado badlu nive madri

  • @vtbenefits8821

    @vtbenefits8821

    11 ай бұрын

    Mahiti yar kodtare

  • @vijaykumark9320
    @vijaykumark932011 ай бұрын

    Good information sir thank u 🙏

  • @animalsloverkarnahosadurga1607
    @animalsloverkarnahosadurga160711 ай бұрын

    ಸೂಪರ್ ವಿಡಿಯೋ ಸರ್ 💝🙏

  • @yallappah9413
    @yallappah941311 ай бұрын

    Good information Super Sir 🙏🙏 👏👏👌👌🌷🌷

  • @Nagendrachinnu645
    @Nagendrachinnu64511 ай бұрын

    ❤ನಿಮ್ಮ ವಾಯ್ಸ್ ಅಂತೂ 👌👌ಅದ್ಬುತ ಸರ್ ಸೂಪರ್ 👌👌👌

  • @SuryaHSuri-ff3bg
    @SuryaHSuri-ff3bg11 ай бұрын

    ಒಳ್ಳೆ..ಡೈನಾಮಿಕ್.. ವಾಯ್ಸ್.. ಸೂಪರ್ ಸರ್

  • @mister.Channu
    @mister.Channu11 ай бұрын

    ಒಂದೊಳ್ಳೆ ಮಾಹಿತಿ ಗುರು 👌😊🙄🧐

  • @DuragappaMDuragappaM-jv4pe
    @DuragappaMDuragappaM-jv4pe11 ай бұрын

    Old is gold good video brothers❤

  • @nagendrav5646
    @nagendrav564611 ай бұрын

    Very nice video update

  • @sharanmeti2183
    @sharanmeti218311 ай бұрын

    Your voice is amazing ❤

  • @hussainsaheb8703
    @hussainsaheb870311 ай бұрын

    ನಾವು ಚಿಕ್ಕವರು ಇದ್ದಗ ರಾತ್ರಿ 3-4 ಸಮಯದಲ್ಲಿ ಬುಡು ಬುಡುಕೆ ಸಧು ಮತ್ತು ಶಕುನ ಮಾತುಗಳು ನಮ್ಮ ಕಿವಿಗಳಿಗೆ ಬಿಧಾಗ ಸಂತೋಷ ವಾಗುಥಿ ತ್ತು

  • @AbhishekAbhiAcchu
    @AbhishekAbhiAcchu11 ай бұрын

    Good video sar

  • @KARNA9900
    @KARNA990011 ай бұрын

    ಮೊನ್ನೆ ಬಂದು ನನಗೆ ರುದ್ರಾಕ್ಷಿ ಕೊಡುತ್ತೇನೆ..ನಿನ್ನ ಸಮಸ್ಯೆ ಪರಿಹಾರ ಆಗುತ್ತೆ ಅಂದರು ನನಗೆ ಭಯ ಆಯಿತು ನಾನು ಬೇಡ ಅಂದೇ... 😊

  • @iamvillan8547
    @iamvillan854711 ай бұрын

    ಇದು ನಮ್ಮ ಸಂಸ್ಕೃತಿಯ ಒಂದು ಭಾಗ

  • @kannadasamskruti6231
    @kannadasamskruti623111 ай бұрын

    Nice video

  • @ShreyasSuvarna-uj2cm
    @ShreyasSuvarna-uj2cm11 ай бұрын

    Sir you are voice super

  • @balaramags1230
    @balaramags123011 ай бұрын

    Thanks for your efforts

  • @hanamantbmrt.1405
    @hanamantbmrt.140511 ай бұрын

    ನಮ್ಮ ಬಾಗಲಕಟೆಯಲ್ಲಿ ಬುಡಬುಡಿಕೆ ಎಂದೇ ಕರೆಯಲಾಗುತ್ತದೆ (ಜುನ್ನೂರ)

  • @RaviKumar-mr2jd

    @RaviKumar-mr2jd

    11 ай бұрын

    Ho

  • @sangeetamantur9681

    @sangeetamantur9681

    6 ай бұрын

    Number send madi

  • @lingunayak3645
    @lingunayak364511 ай бұрын

    ರಾಯಚೂರು......ನಮ್ಮೂರಲ್ಲಿ ಈವಾಗ್ಲು ಹೇಳ್ತಾರೆ ಸರ್

  • @gk9501

    @gk9501

    11 ай бұрын

    Bangalore allu helthare sir bari nimmuralli maathra alla

  • @sangeetamantur9681

    @sangeetamantur9681

    6 ай бұрын

    Number send madi

  • @shivakumar.ggaddi7492
    @shivakumar.ggaddi749211 ай бұрын

    Nija sir

  • @pramodshetty6162
    @pramodshetty616211 ай бұрын

    Good

  • @varshini_gowda
    @varshini_gowda11 ай бұрын

    Keep growing sir 😊💙

  • @alaikyakrishna4019
    @alaikyakrishna401911 ай бұрын

    Sir Darmastala sowjanya bagge mattu reinvestigation bagge vedio maadi😊

  • @dayanandas5271

    @dayanandas5271

    11 ай бұрын

    Sidramana ಕೇಳಿ sar

  • @anuanu4902
    @anuanu490210 ай бұрын

    Nice

  • @jrjr9537
    @jrjr953711 ай бұрын

    ಕಾಲಕ್ಕೆ ತಕ್ಕಂತೆ ನಾವು ಬದಲಾಗಿದೇವೇ ಸರ್

  • @hkgn2981
    @hkgn298111 ай бұрын

    Evaru tumba olleya Jana evaranna siddi janaanga

  • @harshith_smartcreations...7291
    @harshith_smartcreations...729111 ай бұрын

    Neenu benki... Bro... 💥💥 Ella reethilu information kodthiya....

  • @ramakrishnag1369
    @ramakrishnag136911 ай бұрын

    👌🤝👍

  • @nemeshkumar341
    @nemeshkumar34111 ай бұрын

    DHANAMADI JAI KARNATAKA JAI BHUVANESWARI JAI ❤❤❤❤

  • @veereshkumbarkumbar1094
    @veereshkumbarkumbar109411 ай бұрын

    Tnaks for information

  • @ChandraGowda-el7gn
    @ChandraGowda-el7gn11 ай бұрын

    ನಮ್ಮೂರಲ್ಲಿ ಈ ಮಾತು ಹೇಳಿದ್ದು ಸತ್ಯ ಆಗಿದೆ

  • @prakashspb6866
    @prakashspb686611 ай бұрын

    ಸರ್ ಗೊಲ್ಲ ಜನಾಂಗದ ಬಗ್ಗೆ ತಿಳಿಸಿ

  • @Me-jh8vr
    @Me-jh8vr11 ай бұрын

    Back to old bgm🎉

  • @KrishnaNaik-gw5dy
    @KrishnaNaik-gw5dy11 ай бұрын

    ಕೊಪ್ಪಳ..💞💗

  • @lokesha9628
    @lokesha962811 ай бұрын

    Please Soujanya bagge video maadi...eldrige vichara gottagli.

  • @MymunaKarkala
    @MymunaKarkala8 ай бұрын

    👍👍👌👌👌

  • @vishwanathbevinakatti5816
    @vishwanathbevinakatti581611 ай бұрын

    ಕಾಲ ಕ್ರಮೇಣ ಯಲ್ಲ ಮಯವಾಗುತ್ತಿde💔sir.kala.change.aguttide.sir.ade.besara😭

  • @MrSHIVA7353

    @MrSHIVA7353

    11 ай бұрын

    ಕಾಲ ಚೇಂಜ್ ಆಗ್ತಿಲ್ಲ ಜನ ಚೇಂಜ್ ಆಗತಿದ್ದಾರೆ ಅಷ್ಟೇ

  • @KumarKumar-jx7he
    @KumarKumar-jx7he11 ай бұрын

    Namma deshada hemmeya parampare 🙏🙏🙏

  • @pyategowdamp6807
    @pyategowdamp68078 ай бұрын

    ❤✨💐

  • @gangarajukuruboss8653
    @gangarajukuruboss865311 ай бұрын

    Ivru helodu almost nija aagthitthu 💯

  • @beereshsunkapur2601
    @beereshsunkapur260111 ай бұрын

    Sir plz make a video on Lachit Borphukan.

  • @manjumukka8385
    @manjumukka838511 ай бұрын

    Kalaburagi and Bidar also

  • @lovelyvirat3778
    @lovelyvirat377811 ай бұрын

    Sir kurubara bagge mahiti kodi

  • @mshakunthalammarudramuniya9810
    @mshakunthalammarudramuniya981011 ай бұрын

    Good sir.

  • @kannappa6268
    @kannappa626811 ай бұрын

    Yes this is truth we are all not giving attention to old history❤

  • @kannappa6268

    @kannappa6268

    8 ай бұрын

    Good morning thanks

  • @siddegowdasiddu4290
    @siddegowdasiddu429011 ай бұрын

    ಓಂ ನಮಶಿವಾಯ🙏

  • @ChandugajaChandugaja-hn9tp
    @ChandugajaChandugaja-hn9tp11 ай бұрын

    🙏🙏

  • @nagarajmanoharsindhe4272
    @nagarajmanoharsindhe427211 ай бұрын

    Prouud to be an ಬುಡಬುಡಿಗ..🙏🚩🇮🇳🕉️

  • @JustBangalore_25

    @JustBangalore_25

    11 ай бұрын

    Hi sir

  • @DBOSS_DYNAMIC

    @DBOSS_DYNAMIC

    11 ай бұрын

    Hii ❤️

  • @avcreations6755

    @avcreations6755

    11 ай бұрын

    I'm also

  • @lathadevajana3179
    @lathadevajana317911 ай бұрын

    Super vlog

  • @raviraviravi9400
    @raviraviravi940011 ай бұрын

    🙏🏼🙏🏼🙏🏼🙏🏼🙏🏼🙏🏼

  • @totalsv9003
    @totalsv900311 ай бұрын

    🙏🙏🙏🙏🙏

  • @manoharc7571
    @manoharc757111 ай бұрын

    Hai sir fast comment

  • @subhassubbu1802
    @subhassubbu180211 ай бұрын

    ನಾನು ಸಣ್ಣವ ಇದ್ದಾಗ ಅಲ್ಲ ಇವಾಗ್ಲೂ ಎದುರಿತೀನಿ, ಏನಾದ್ರು ಅಂದ್ರೆ ಆಗಿಬಿಡುತ್ತೆ ಅಂತ 🙆🙆

  • @imbrannadaf2637
    @imbrannadaf263711 ай бұрын

    First comment sir

  • @anantharamaiahsk7582
    @anantharamaiahsk75828 ай бұрын

    It is true

  • @gicchhagiligili4928
    @gicchhagiligili492811 ай бұрын

    🙏🙏👌

  • @krishnanaikr484
    @krishnanaikr48411 ай бұрын

    Nemma.video.visheshavageruthe.tumbba.estta..

  • @manjumanu1132
    @manjumanu113211 ай бұрын

  • @user-pm9cp1pu3u
    @user-pm9cp1pu3u11 ай бұрын

    Namma oorinali eddare sir ,,mandya

  • @hvijay9253
    @hvijay925311 ай бұрын

    Love from Athani ❤❤❤

  • @rememberme9915

    @rememberme9915

    11 ай бұрын

    🎉

  • @sandeeps8561
    @sandeeps856111 ай бұрын

    Background music add madi sir

  • @occasional322
    @occasional32211 ай бұрын

    Raise your voice for SOWJANYA case

  • @rajendrad8584
    @rajendrad858411 ай бұрын

    Bro Andrew Tate bagge video made please

  • @ramachandrapai4654
    @ramachandrapai465411 ай бұрын

    I have not seen these people in the last decade.

  • @chandrashekarshekar8940
    @chandrashekarshekar894011 ай бұрын

    👌👌👌👌👏👏👏👏❤❤❤🔥bro

  • @leelabalachandra5233
    @leelabalachandra52339 ай бұрын

    🎉🎉

  • @mahadevab23
    @mahadevab2311 ай бұрын

    Soujany bagge ondu video madi sir ❤️

  • @roopabeeresh6661
    @roopabeeresh666111 ай бұрын

    🙏🙏🙏🙏🙏💐💐❤️❤️👌👌

  • @varshan1782
    @varshan17829 ай бұрын

    Soujanya bagge video madi

  • @venkateshjessie9920
    @venkateshjessie992011 ай бұрын

    Sir yavdadru kalpanika Kathe na Bulid madi story heli nim voice namna Bere lokakke Karedoyuthe ❤

  • @akshatapallavi8283
    @akshatapallavi828311 ай бұрын

    ನಮ್ಮ ಕಡೆ ಅವರನ್ನು ಹೆಳವರು ಅಂತಾರೆ ಆದ್ರೆ ಈ ತರ ವೇಷ ಇರಲ್ಲ 😊ಈಗಲೂ ವರ್ಷಕ್ಕೆ ಒಂದು ಸಲ ನಮ್ಮ ಊರಿಗೆ ಬರ್ತಾರೆ

  • @manunayak7046

    @manunayak7046

    11 ай бұрын

    ಹೆಳವರು ಬೇರೆ ಬುಡುಬುಡುಕೆ ಬೇರೆ

  • @shivadevadiga8053
    @shivadevadiga805311 ай бұрын

    👌👌

  • @naanusandeep
    @naanusandeep11 ай бұрын

    1st view❤

  • @lokesha9628
    @lokesha962811 ай бұрын

    Please make a video about Soujanya rape and murder case🙏

  • @rangarishi5856
    @rangarishi585611 ай бұрын

    Sir navu nam tata na kallakke bitvi sir ega navu vyapara madkondu idhivi nam

  • @SATHISH88544
    @SATHISH8854411 ай бұрын

    ಇದು ನಿಜ ಬುಡ್ ಬುಡುಕೆ ಯವರು ನಿಜ ಹೇಳಿರುವದನ್ನ ನಾನು ನೋಡಿದ್ದೇನೆ

  • @sampathdhoni1792
    @sampathdhoni179211 ай бұрын

    Hassna distick nalli idare sar

  • @Sudhakara134
    @Sudhakara13411 ай бұрын

    Niv super

  • @xxxtentacion_WRLD
    @xxxtentacion_WRLD11 ай бұрын

    SIR PLEASE MAKE A VIDEO ON LATE RAPPER JUICE WRLD...!!! ❤

  • @tejasrudra3553
    @tejasrudra355311 ай бұрын

    Sir bagrshwar swamiji bagge ond story madi sir

  • @xxxtentacion_WRLD
    @xxxtentacion_WRLD11 ай бұрын

    SIR PLEASE MAKE A VIDEO ON LATE RAPPER JUICE WRLD...!!!

  • @sunithabelludi9904
    @sunithabelludi990411 ай бұрын

    ಹಾಲಕ್ಕಿ ಎಂದರೆ ಯಾವುದು ತೋರಿಸಿ

  • @Malamanjunath579
    @Malamanjunath5798 ай бұрын

    Sir astrology true or fake idru bagge heli plsss

  • @sadhgurusaiastro8529
    @sadhgurusaiastro852911 ай бұрын

    👌👌👌🙏🙏🙏🙏

  • @darshanbv6646
    @darshanbv664611 ай бұрын

    ವಿಶ್ವಕರ್ಮ ನ ಬಗ್ಗೆ ವಿಡಿಯೋ ಮಾಡಿ

  • @arshanarshi4970
    @arshanarshi497011 ай бұрын

    Byadidde madta ediya guru,, Soujanya video madu wait madta edivi.....

  • @rajendrad8584
    @rajendrad858411 ай бұрын

    Andre Tate history video please

  • @santhoshv2597

    @santhoshv2597

    11 ай бұрын

    Bro santu creativity channel nalli andrew tate life story bagge video ide nodi

Келесі