ಹೇಗೆ ಬದಲಾಯಿತು ಊರು?|ಉರಿದ ಊರು-ಒಂದು ಊರಿನ ಆತ್ಮಕಥೆ| S K Umesh| New Book | Gaurish Akki Studio

ನಿವೃತ್ತ ಎಸ್‌ಪಿ ಎಸ್‌.ಕೆ.ಉಮೇಶ್‌ ಅವರ ಹೊಸ ಪುಸ್ತಕ ʼಉರಿದ ಊರು-ಅಳಿದು ಉಳಿದ ಕತೆಗಳುʼ ಕುರಿತ ವಿಶೇಷ ಸಂದರ್ಶನ. ವೀಕ್ಷಿಸಿ. ಈ ಪುಸ್ತಕ ಸಪ್ನ, ಅಂಕಿತ ಪುಸ್ತಕ, ವೀರಲೋಕ, ನವಕರ್ನಾಟಕ ಮುಂತಾದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಆನ್‌ಲೈನ್‌ ಮೂಲಕ ಪುಸ್ತಕ ಖರೀದಿಸಲು ಕ್ಲಿಕ್‌ ಮಾಡಿ :
www.sapnaonline.com/books/uri...
veeralokabooks.com/product/ur...
navakarnataka.com/urida-uru-al...
=============================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#uridauru #newbook #sapnapublications #literature #skumesh
#officerseries #ಉರಿದಊರು #ಹೊಸಪುಸ್ತಕ
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 114

  • @ramachandraram2578
    @ramachandraram257811 ай бұрын

    ಸೌಜನ್ಯ ಕೇಸ್ ಬಗ್ಗೆ ಎಸ್.ಕೆ ಉಮೇಶ್ ರವರನ್ನ ಕೇಳಿ ಗೌರೀಶ್ ಅಕ್ಕಿಯವರೆ

  • @maheshn5602

    @maheshn5602

    11 ай бұрын

    Sir Sowjanya case plz ask Umesh sir

  • @ArunKumar-ni3xz

    @ArunKumar-ni3xz

    11 ай бұрын

    ಕೇಳೋದಿಲ್ಲ ಬಿಡಿ ಸಾರ್

  • @irappachhatti1962

    @irappachhatti1962

    11 ай бұрын

    ಮಾತಾಡಲ್ಲ 100% 👌ಪಕ್ಕಾ ಗ್ಯಾರಂಟಿ

  • @GaurishAkkiStudio

    @GaurishAkkiStudio

    11 ай бұрын

    Will plan.

  • @RakeshvRaki-qq4rx

    @RakeshvRaki-qq4rx

    11 ай бұрын

    ​@@GaurishAkkiStudio ಕೇಳಿದರೆ ಮತ್ತು ಮಾತನಾಡಿಸಿದರೆ ಅರ್ಧ ಕೇಸ್ ಗೆ ನ್ಯಾಯ ಸಿಕ್ಕಹಾಗೆ

  • @harishsn3480
    @harishsn348011 ай бұрын

    What a relishing memory sir.. We are 80's kid from Mysore - ಸೌದೆ ದಿಪ್ಪೋ, ಸೀಮಣ್ಣೆ ಕ್ಯೂ, ಶೆಟ್ರಂಗಡಿಯ ದಿನಸಿ ಸಾಲ, ಶಾಲೆಗೆ ಕುದ್ರೆ ಟಾಂಗಾ, ಬೇಸಿಗೆ ರೇಜೆಯ ಅಜ್ಜಿಯ ಮನೆ, ಅಮ್ಮ ಮಾಡುತ್ತಿದ ಹಪ್ಪಳ, ಸೆಂಡಿಗೆ, ಉಪ್ಪಿನ ಕಾಯೀ ಇವೆಲ್ಲ ಆಗಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತು Now our kids dosen't have the exposure of all these things. ನಮ್ಮ ಮಕ್ಕಳಿಗೆ ಎತ್ತಿನಗಾಡಿ, bore well, ಬಿಸಿ ನೀರಿನ ಹಂಡೆ, ಬಳಪ, ಬೀಸಣಿಗೆ ಇದ್ಯಾವುದರ ಅರಿವೇ ಇಲ್ಲ.. ನಾವೆಲ್ಲ ಆಗ school ಇಂದ ಬರ್ತಾನೆ bag ಬಿಸಾಕಿ uniformನಲ್ಲೇ ಆಡೋಕ್ಕೆ ಹೋಗ್ತಾ ಇದ್ವಿ. ಕತ್ತಲಾದ ಮೇಲೆ ನಮ್ಮಪ್ಪ ಕೈಯಲ್ಲಿ belt ಹಿಡ್ಕೊಂಡು ನನ್ನ ಮತ್ತು ನನ್ನ ತಮ್ಮನ್ನ ಹೊಡ್ಕೊಂಡು ಮನೆಗೆ ಕರ್ಕೊಂಡು ಹೋಗೋರು. ನಾವೀಗ ನಮ್ಮ ಮಕ್ಕಳ ಕುತ್ತಿಗೆಗೆ ಕೈಹಾಕಿ ಹೊರಗೆ ದಬ್ಬಿದ್ರು ಆಡೋಕ್ಕೆ ಹೋಗೋಲ್ಲ ಮುಂಡ್ಡೆವು... ನಾವು ಬಾಡಿಗೆ ಸೈಕಲ್ಲಂದ್ರೆ ಜೀವ ಬಿಡ್ತಿದ್ವಿ. ಅದಕ್ಕಾಗಿ ಮನೇಲಿ ಎಂಟಾಣಿ, ಒಂದ್ರೂಪಾಯಿ ಕದ್ದು ಹೊಡಿಸ್ಕೊಂಡಿದ್ದು ಇದೇ.. ಸ್ವಂತ cycle ಅಂತೂ SSLC ಗೆ ಬರೋವರೆಗು ನಮಗೆ ಕನಸಿನ ಮಾತಾಗಿತ್ತು. ಆಗ Tution ಗೆ ಹೋಗೋಕಂತ ಒಂದು second hand cycle ಕೊಡಿಸಿದ್ರು. ಅದ್ರಲ್ಲೇ ನಾನು ನನ್ನ ತಮ್ಮ college ಅನ್ನು ಮುಗಿಸಿದ್ವಿ.. Now our kids doesn't even touch the new cycle brought for them... ವನಕೆ-ಒರಳು, ಅಕ್ಕಿ ಆಡಿಸುವ ಕಲ್ಲು, ಬುಡ್ಡಿ ದೀಪ, ರೇಡಿಯೋ ದಲ್ಲಿ ಆಲಿಸುತ್ತಿದ್ದ ನಮ್ಮ ಮೆಚ್ಚಿನ ಚಿತ್ರಗೀತೆಗಳು, ಕಿರುತೆರೆಯ ಚಿತ್ರಮಂಜರಿ ಗಳೆಲ್ಲ ನಮ್ಮವಕ್ಕೆ ತಿಳಿದೇ ಇಲ್ಲ ನಾವೆಲ್ಲ ಆಗ ಬೇಯಿಸಿದ ಗೆಣಸು, ಗಿಣ್ಣಹಾಲು, ಕಡ್ಲೇ ಕಾಳಿನ ಉಸ್ಲೀ, ಹಲಸಿನ ಹಣ್ಣು, ತಂಬಿಟ್ಟು, ತೋತಾಪುರಿ, ಜೋಳ, ಕರ್ದಂಟು, ಒತ್ ಶ್ಯಾವಿಗೆ, ಕಡ್ಲೆ ಪೂರಿ, ನಲ್ಲಿ ಕಾಯೀ, ನೇರಳೆ, ಕಡಲೇಬೆಲ್ಲ, ಕೊಬ್ರಿ ಮಿಟಾಯೀ, ಸಂಕ್ರಾಂತಿ ಎಳ್ಳು, ಯುಗಾದಿ ಖೀರು-ಹೋಳಿಗೆಗಳನ್ನೆಲ್ಲ ತಿನ್ನಲು ಎಷ್ಟು ಹಾತೊರೆಯುತ್ತಿದೆವು ನಮ್ಮ ಮಕ್ಕಳಿಗೆ ಈಗ Lay's maagi ಎರಡೇ ಗೊತ್ತಿರೋದು!! ನೆಲದ ಮೇಲೆ ಕೂತು ಸೊಪ್ಪಿನ ಕಡಲೆ ಬಿಡಿಸಿ ತಿನ್ನುತ್ತಾ B&W TV ಯಲ್ಲಿ ಅಣ್ಣವ್ರು ಮತ್ತು ನರಸಿಂರಾಜಣ್ಣ ಅಭಿನಯಿಸಿದ ಸಿನಿಮಾ ನೋಡಿ ಅನುಭವಿಸಿದ ಆನಂದ ಈಗಿನ ನಮ್ಮ ಮಕ್ಕಳು multiplex ನಲ್ಲಿ 3ಡಿ glass ಹಾಕಿ ನೋಡುವ graphics cinema ದಲ್ಲಿ ಎಂದಾದರೂ ಸಿಗುವುದುಂಟೆ? ನವು school ಗೆ ಹೋಗೋ ಮುನ್ನ ಅಮ್ಮ ಹಚ್ಚಿ ಕಳಿಸುತ್ತಿದ್ದ ಗಂಧ ಪ್ರಸಾದ ನಮ್ಮ ಮಕ್ಕಳ CBSC school ನಲ್ಲಿ allow ಇಲ್ಲ. ನಾವು ಅದಿಲ್ಲದೆ ಶಾಲೆಗೆ ಹೋಗ್ತಿರ್ಲಿಲ್ಲ, ನಮ್ಮವು deo spray ಇಲ್ಲದೆ ಶಾಲೆಗೆ ಹೋಗಲ್ಲ!!!

  • @GaurishAkkiStudio

    @GaurishAkkiStudio

    11 ай бұрын

    Very true and very aptly written

  • @subusubu3919
    @subusubu391911 ай бұрын

    King is back .....ಕರ್ನಾಟಕದ ಸಿಂಹ . ಮೈ ಫೇವರಿಟ್ ಸಾರ್ .❤❤❤❤❤❤❤❤❤❤❤❤❤❤❤❤❤❤❤❤❤❤

  • @subbasubba8811
    @subbasubba881111 ай бұрын

    Welcome sir 🙏🙏🙏🙏🙏🙏 King of police Umanity person God keep you always happy sir 🙏

  • @gowriprakash5145
    @gowriprakash514511 ай бұрын

    ಸಾಹಿತಿಯಾಗುತ್ತಿರುವ ಉಮೇಶಣ್ಣ ಅವರಿಗೆ ಅಭಿನಂದನೆಗಳು..ನಿಮ್ಮ ಪುಸ್ತಕದ ವಿಷಯ ತುಂಬಾ ಚೆನ್ನಾಗಿದೆ sir

  • @pavankt4780
    @pavankt478011 ай бұрын

    ತಾಕತ್ತಿನ ದೊರೆಗೆ ಜೈ❤

  • @sukumarppc
    @sukumarppc11 ай бұрын

    2012 Sowjanya rape case: 11 years on, victim's still await justice in Karnataka😭😭😭😭😭

  • @sanathansamskrit8592
    @sanathansamskrit859211 ай бұрын

    ಉಮೇಶ್ sir again 🥰💐😎

  • @mani6329
    @mani632911 ай бұрын

    ಸರ್ ಯುವಕರಿಗೆ ಮಾರ್ಗದರ್ಶನ ಆಗುವ ಪುಸ್ತಕ ಬರೆದರೆ ಈಗಿನ ಯುವಕರಿಗೆ ಬಹಳ ಉಪಯೋಗ ಆಗುತ್ತದೆ......

  • @bhagya3893
    @bhagya389311 ай бұрын

    ಸಾರ್ ನಿಮ್ವ ಪುಸ್ತಕ ಓದಿದೆ ತುಂಬಾ ಚೆನ್ನಾಗಿದೆ ನಾನು ಸಾಹಿತ್ಯದ ವಿದ್ಯಾರ್ತಿ ಒಳ್ಳೆಯ ಕೃತಿ ನಮ್ಮ ಊರಿನ ಕಥೆ ಅಂತ ಅನ್ನಿಸಿತು ನಾನು ನನ್ನ ಬಾಲ್ಯದಲ್ಲಿ ಕಂಡ ಅನುಭವಗಳು ನಿಮ್ಮ ಕಾದಂಬರಿ ಯಲ್ಲಿ ಕಂಡು ಖುಷಿ ಆಯ್ತು

  • @pramodkumar-il8tr
    @pramodkumar-il8tr11 ай бұрын

    Sir Nimgu Gottu After 90's Bande galu hege Maya Aythu Antha Because of Brothers. 😊

  • @yashworld4980

    @yashworld4980

    11 ай бұрын

    Truth👍, Govt ega Avrde 🤫 Shahh

  • @sanjeevhasarani8127
    @sanjeevhasarani812711 ай бұрын

    ಗೆಳೆಯ ಗೌರಿ ..ನಮ್ಮ ಪ್ರೀತಿಯ ಉಮೇಶ್ ಸರ್ ಆಗಮನ...ನನಗಂತೂ ತುಂಬಾ ಸಂತೋಷ ..ಮಾತುಗಳು ತುಂಬಾ ಚಂದ..ಧನ್ಯವಾದಗಳು ಗೆಳೆಯ ಗೌರೀಶ ಮತ್ತು ಉಮೇಶ್ ಸರ್.. 🎉🎉🎉🎉🎉😊

  • @Ashwingowda.
    @Ashwingowda.6 ай бұрын

    Its a wonderful episode Akki ❤, all old memories. Thanks Umesh uncle.

  • @saranyasaranya8123
    @saranyasaranya812311 ай бұрын

    Nimmamatugale.chenda.❤.🎉🎉🎉.

  • @ravikm3997
    @ravikm399711 ай бұрын

    ಸೌಜನ್ಯ ಕೇಸು ಬಗ್ಗೆ ಉಮೇಶ್ sk ಅವರ ಬಗ್ಗೆ ಕೇಳಿ ದಯವಿಟ್ಟು😢

  • @vimalababu8317

    @vimalababu8317

    11 ай бұрын

    Already yesterday uploaded 😢

  • @abdulrazaksahukar6441
    @abdulrazaksahukar644111 ай бұрын

    ನಿಮ್ಮಂತವರು ಇದ್ರೆ ಊರು ಉರಿಯುವುದು ಇಲ್ಲ...❤

  • @BKchannelkannada
    @BKchannelkannada11 ай бұрын

    This is totally business based project.

  • @Vinodkumara6
    @Vinodkumara611 ай бұрын

    Umesh sir episodes nodi thumbane dina aythu

  • @kinglaugerofficial
    @kinglaugerofficial6 ай бұрын

    Nimdhu este episode nodudru nimma mathugale sundhara

  • @Keerthi_HK_Gowda
    @Keerthi_HK_Gowda11 ай бұрын

    Nice oration by umesh sir , I am 26, even I am also witnessing many changes happening in my village regarding lifestyle over past 10 years,,,,

  • @srinivasnayak4853
    @srinivasnayak485311 ай бұрын

    Super hero 💪

  • @varadarajaluar2883
    @varadarajaluar288311 ай бұрын

    ತುಂಬಾ ಆಸಕ್ತಿದಾಯಕ ವಿಡಿಯೋ, ಉಮೇಶ್ ಸರ್ ಮತ್ತು ಗೌರೀಶ್ ಸರ್ ಅವರಿಗೆ ನಮಸ್ತೆ.

  • @sahasjoker
    @sahasjoker11 ай бұрын

    Soujanya case bagge maatadu guru... Yaake bhaya.... Most awaited aagirutte... Neecha dusta shaktigalu horage barali...

  • @rahul-hz8cq
    @rahul-hz8cq11 ай бұрын

    SK Umesh sir ಅಭಿಮಾನಿಗಳು ತುಮಕೂರು 🎉🎉🎉

  • @shekarrao932
    @shekarrao93211 ай бұрын

    ಸರ್ ಸೌಜನ್ಯ ಪ್ರಕಾರಣ ಬಗ್ಗೆ ಉಮೇಶ್ ಸರ್ ಅವರ ಅನಿಸಕೆ ಏನು plz ಮಾತಾಡಿ.

  • @irappachhatti1962

    @irappachhatti1962

    11 ай бұрын

    ಮಾತಾಡಲ್ಲ 100%👌ಪಕ್ಕಾ ಗ್ಯಾರಂಟಿ

  • @Raja.121.
    @Raja.121.11 ай бұрын

    Sir sowjanya case Umesh sir thanike madbeku avaga nyaya siguttthe sir 🎉

  • @user-zg7vv6ev5v
    @user-zg7vv6ev5v3 ай бұрын

    ur super wonderful sir

  • @rudragowdashiva158
    @rudragowdashiva15811 ай бұрын

    ಸೌಜನ್ಯ ಕೇಸ್ ಬಗ್ಗೆ ಒಂದು ಎಪಿಸೋಡ್ ಮಾಡಿ

  • @wildlife4859
    @wildlife485911 ай бұрын

    Kaala chakra 100% true Umesh sir

  • @hemanthgowda9429
    @hemanthgowda942911 ай бұрын

    Welcome back umesh sir, we were waiting too much🎉🎉

  • @Anand1mayannavar
    @Anand1mayannavar11 ай бұрын

    ಉಮೇಶ್ ಸರ್ ಇಂದ ಇನ್ನಷ್ಟು ವಿಡಿಯೋ ಮಾಡಿ ಸರ್ 🙏🏻

  • @somashekar3168
    @somashekar316811 ай бұрын

    ಸೌಜನ್ಯ ಕೇಸ್ ಬಗ್ಗೆ ಸ್ವಲ್ಪ ಮಾತಾಡಿ ದಯವಿಟ್ಟು

  • @rameshg1524
    @rameshg152411 ай бұрын

    🙏🏻🙏🏻❤❤

  • @sureshpatil9160
    @sureshpatil916011 ай бұрын

    king is back

  • @sudheer2010ify
    @sudheer2010ify11 ай бұрын

    ನಮ್ಮ ಜಮೀನು ಕೂಡಾ ತುಂಬಾ ಹೊಯ್ತು. ನನಗೆ ಬೇಸರವಿಲ್ಲಾ..

  • @lsharikishor
    @lsharikishor11 ай бұрын

    yes sir language has reformed from book to book and advanced , probably you have dictionary in hand

  • @sharanu9064
    @sharanu906411 ай бұрын

    ❤️❤️❤️

  • @sathishnaik5598
    @sathishnaik559811 ай бұрын

    🙏👌👌👌❤️

  • @shashankc19
    @shashankc1911 ай бұрын

    Sowjanya case bagge video madi

  • @prashanthpoojary7150
    @prashanthpoojary715011 ай бұрын

  • @lakshmipathigowda90gowda47
    @lakshmipathigowda90gowda4711 ай бұрын

    🦁is back ...

  • @ranjugowda711
    @ranjugowda71111 ай бұрын

    ಬಾಸ್ ಕಥೆ ಕೇಳಿ ತುಂಬಾ ದಿನ ಆಗಿತ್ತು ಸರ್ ಇವ್ರು ಮತ್ತೆ ಶಿವರಾಂ ಸರ್ ಇವ್ರ್ ibru ಹೇಳೋತರ ಬೇರೆ ಯಾರು ಹೇಳಲ್ಲ

  • @subramanig7093
    @subramanig709311 ай бұрын

    Eee episode nodid mele veerappan great anstha ide.

  • @bindasmahadeva5673
    @bindasmahadeva567311 ай бұрын

    ಗೌರೀಶ್ ಸರ್ ದಯವಿಟ್ಟು ಟೈಟಲ್ ಬೇರೆ ಹಾಕಿ

  • @gopalchannappa7687
    @gopalchannappa768711 ай бұрын

    Lion back super sir❤❤

  • @TheLakshmikanthr
    @TheLakshmikanthr11 ай бұрын

    Scarcity of labour because of freebies has led to decrease in agricultural production and allied activities

  • @umeshgowda581
    @umeshgowda58111 ай бұрын

    Sir please do episode on soujanya case with umesh sir. We need to hear about it from umesh sir. what could have been done in this case please please🙏🏻🙏🏻

  • @prakash7564
    @prakash756411 ай бұрын

    DVG avru college mettilu eralilla, aadaru avra kruthi 👏👏🙏🙏

  • @Immortalyoutube123
    @Immortalyoutube12311 ай бұрын

    Please continue umesh sir episode

  • @SadanandC-jc3mv
    @SadanandC-jc3mv9 ай бұрын

    Istadaru sowjanya bagge mathanadii sir please

  • @dategginamani7747
    @dategginamani774710 ай бұрын

    Nice narration by Umesh sir

  • @Hvbnjhvkkkkjhhb4643
    @Hvbnjhvkkkkjhhb464311 ай бұрын

    jai jbr

  • @sudheer2235
    @sudheer22356 ай бұрын

    Please request Umesh sir to translate all books into English.

  • @rathnaarun9013
    @rathnaarun901311 ай бұрын

    Sir veerappana story continues maadi sir

  • @maheshkumar-rv9jl
    @maheshkumar-rv9jl10 ай бұрын

    Sir became nightmare fully busy schedule Nice sir take care One question sir I saw Agni sridhar video in you tube he commented on dandupalya the people caught were innocent Please update sir who is he to certify

  • @pavankumar.npavan8087
    @pavankumar.npavan808711 ай бұрын

    Umesh sir bandre matra nimma channel nododu ha 😊

  • @ravikm3997
    @ravikm399711 ай бұрын

    Justice for sowjanya

  • @vinkesh4747
    @vinkesh474711 ай бұрын

    sowjanya case bagge matladi sir

  • @natarajgowdamandya9177
    @natarajgowdamandya917711 ай бұрын

    ಸೌಜನ್ಯ ಕೇಸ್ ಬಗ್ಗೆ ಕೇಳಿ ಸರ್

  • @gurudreams0740
    @gurudreams074011 ай бұрын

    Hi sir ❤❤

  • @raghupatil8078
    @raghupatil807811 ай бұрын

    Please give information about Sanjana case

  • @GOPIKGOWDA
    @GOPIKGOWDA11 ай бұрын

    Sawjanya ಸೌಜನ್ಯ ಕೇಸ್ ಬಗ್ಗೆ ಕೇಳಿ

  • @deepaks8729
    @deepaks872911 ай бұрын

    Sir please ask about the case in india which umesh thinks is the best he learnt a lot in it or he tried the same way to investigate

  • @avm7433
    @avm743311 ай бұрын

    Gaurish akki sir ask umesh sir for of gas connection mla letter waiting for 6 months

  • @pramodkumar-il8tr
    @pramodkumar-il8tr11 ай бұрын

    Hi sir. Gala pakka kanakapura language

  • @srinivasvasa3254
    @srinivasvasa325411 ай бұрын

    Sir ads kannadalli barli

  • @ShamannaJ-tz3gw
    @ShamannaJ-tz3gw11 ай бұрын

    Sir pls sowjanya case kele please.....

  • @SadanandC-jc3mv
    @SadanandC-jc3mv9 ай бұрын

    Soujanya Yara hrudaya dalli illa idfare natakada mathu bainalli barutthiralilla

  • @lokeshaluminiumwork6156
    @lokeshaluminiumwork615611 ай бұрын

    ಸೌಜನ್ಯ ಕೇಸ್ ಬಗ್ಗೆ ಕೇಳಿ

  • @srinivasvasa3254
    @srinivasvasa325411 ай бұрын

    Hindi ads beda pls

  • @prakash7564
    @prakash756411 ай бұрын

    Bandegalu ella kaane bagge dks avra bali keli😊

  • @ramalingaiahd6683
    @ramalingaiahd668311 ай бұрын

    Sir.nanu.enisiddene....

  • @SadanandC-jc3mv
    @SadanandC-jc3mv9 ай бұрын

    Sowjanya ge neevu entry kodi

  • @rakesh1992rocky
    @rakesh1992rocky10 ай бұрын

    Sir nan nimnha meet madhbeku pls mane adress sigutha i am facing one big problem I want to discuss with u sir

  • @user-zg7vv6ev5v
    @user-zg7vv6ev5v3 ай бұрын

    i am Hongirana Ananda sir nimmana meat madbeku umesh sir

  • @SadanandC-jc3mv
    @SadanandC-jc3mv9 ай бұрын

    Sir nimma no kodi

  • @srinivasvasa3254
    @srinivasvasa325411 ай бұрын

    Only Kannada ads pls

  • @GaurishAkkiStudio

    @GaurishAkkiStudio

    11 ай бұрын

    Bro ಅವು ನಮ್ಮ adಗಳಲ್ಲ. ಗೂಗಲ್ ದು. ಅವುಗಳಿಂದಾನೆ ನಮ್ಮ ಆದಾಯ. ನೋಡಿ, ಪ್ರೋತ್ಸಾಹಿಸಿ.

  • @darshansk5575
    @darshansk557511 ай бұрын

    Sir akki kallu episode madsi please!!!?

  • @GaurishAkkiStudio

    @GaurishAkkiStudio

    11 ай бұрын

    ?

  • @contentkannadiga

    @contentkannadiga

    10 ай бұрын

    @@GaurishAkkiStudio ಅಕ್ಕಿ ಕಾಳು

  • @nagendran2591
    @nagendran259111 ай бұрын

    Bande is take over by DKS😂😂😂😂😂

  • @user-xc2dz3fr9z
    @user-xc2dz3fr9z11 ай бұрын

    Unfortunate episode

  • @srinathbhunath1837
    @srinathbhunath183710 ай бұрын

    nothing doing

  • @keshavgowda5067
    @keshavgowda506710 ай бұрын

    ಬಂಡೆ ಮಾಯ 😂😂

  • @knanjundaiah3767
    @knanjundaiah376711 ай бұрын

    👎👎👎

  • @jagadeeshkumargowdajkgowda2961
    @jagadeeshkumargowdajkgowda296111 ай бұрын

    Sir please ur phone number kodi ಬುದ್ದಿ

  • @prashanthpoojary7150
    @prashanthpoojary715011 ай бұрын

    ❤❤❤

  • @umeshgowda581
    @umeshgowda58111 ай бұрын

    Sir please do episode on soujanya case with umesh sir. We need to hear about it from umesh sir. what could have been done in this case please please🙏🏻🙏🏻

Келесі