''ಹೋಟೆಲ್ ಕೆಲಸ ಮಾಡೋರ್ಗೆ ಹೆಣ್ಣು ಕೊಡಲ್ಲ ಅಂತಾರಲ್ಲ ಸರ್!!''

ಚಂದ್ರಮ್ಮ ಬೀಡಿ ಕಟ್ಟಿ ಬದುಕು ಕಟ್ಟಿಕೊಂಡವರು,ಇನ್ನೇನು ಮದುವೆಯಾದ ಬದುಕು ಬದಲಾಯಿತು ಎಂದು ಕನಸು ಕಟ್ಟಿಕೊಂಡು ಬದುಕು ಇನ್ನೇನು ದಡ ಸೇರಿತು ಅನ್ನುವಾಗಲೇ, ಪತಿ ತೀರಿಕೊಂಡು ಸಾಲದ ಹೊರೆ ಹೊತ್ತುಕೊಂಡು, ಫುಟ್ಪಾತ್ ಹೋಟೆಲ್ ಮಾಡಿ ಸಾಲ ತಿಳಿಸಿ ಈಗಲೂ ದುಡಿಯುತ್ತಿದ್ದಾರೆ.ಈಗ ಮಗನ ಮದುವೆ ಸಂಭ್ರಮದ ಕನಸು ಕಾಣುವುದರ ಜೊತೆಗೆ ತಾಯಿ ಜವಾಬ್ದಾರಿ ತೀರಿಸಿ ಋಣ ಮುಕ್ತಳಾಗಿ ಬಿಡುವ ಆಸೆಯಲ್ಲಿದ್ದಾರೆ. ಇದು ಬರೀ ಚಂದ್ರಿಕಾ ಅಮ್ಮನ ಕಥೆಯಲ್ಲ ಹೆಚ್ಚು ಕಡಿಮೆ ನಮ್ಮೆಲ್ಲರದ್ದು..
Chandramma built her life from making bedi,dreamed that her life changed after she got married, but her life came to a halt, her husband passed away and she took on the burden of debt.Now besides dreaming of her son's wedding celebration, the mother wants to pay her responsibilities and leave her debt free. This is not only Chandrika Amma's story but more or less all of us..
address:Sira Industrial Area, 1st phase,Sira Taluk, Tumkuru
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 50

  • @aradhyaaradhya1962
    @aradhyaaradhya196211 ай бұрын

    ದುಡಿದು ತಿನ್ನುವರಿಗೆ ಬೆಲೆ ಇಲ್ಲ ನಿಮ್ಮ ಶ್ರಮಕ್ಕೆ ನನ್ನ ನಮಸ್ಕಾರಗಳು 🙏🙏🙏

  • @anu_srinivas
    @anu_srinivas11 ай бұрын

    ಶ್ರಮ ಜೀವಿಯ ಅನುಭವದ ಮಾತು ಅದ್ಬುತ......ಭಗವಂತನ ಕೃಪೆ ನಿಮ್ಮಾಮೇಲಿರಲಿ... ತಾಯಿ...❤

  • @balramdani7099
    @balramdani709911 ай бұрын

    ಸರ್ ತುಂಬಾ ಧನ್ಯವಾದಗಳು ಅನೇಕರ ಬದುಕಿ ಬುತ್ತಿಯ ಕತೆಗಳೆಲ್ಲ ಕಣೀರಕತೆಗಳು ಅವ್ರಿಗೆ ಸ್ಫೂರ್ತಿ ತುಂಬುವ ಕೆಲಸಕೆ ನನ್ನ ನಮಸ್ಕಾರ

  • @VijayaKumar-lg9jm
    @VijayaKumar-lg9jm11 ай бұрын

    ಈ ನಿಮ್ಮ ವಿಡಿಯೋ ನನಗೆ ತುಂಬಾ ಹಿಡಿಸಿತು ಈ ವಿಡಿಯೋ ದಲ್ಲಿ ನಿಮ್ಮ ಶೈಲಿಯೇ ಬೇರೆ ನಿಮಗೆ ಒಳ್ಳೆಯದಾಗಲಿ

  • @ganeshpai5308
    @ganeshpai530811 ай бұрын

    ಅಮ್ಮ ನಿಮ್ಮ ಕಾರ್ಯ ವೈಖರಿ ತುಂಬಾ ಹೆಮ್ಮೆಯ ವಿಷಯ 👍👍ನಿಮ್ಗೆ ಒಳ್ಳೆಯದಾಗಲಿ ಯಂದು ಹಾರೈಸುವೆ 🙏🙏

  • @vijayyuga1333
    @vijayyuga133311 ай бұрын

    Channagi iri amma jeevanadalli tumba novu anubavisidira😢 god bless you😢

  • @jayaratnaraopastey5514

    @jayaratnaraopastey5514

    11 ай бұрын

    .

  • @anu_srinivas
    @anu_srinivas11 ай бұрын

    "ಪ್ರತಿ ದಿನಕ್ಕೆ ದುಡಿಯಲು ಸ್ಪೂರ್ತಿ ನಮ್ಮ 'ಬದುಕಿನ ಬುತ್ತಿ'

  • @shanthamary6433
    @shanthamary643311 ай бұрын

    ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ.

  • @ashokrr6136
    @ashokrr613611 ай бұрын

    KZread no 1chanel ಬದುಕಿನಬುತ್ತಿ

  • @user-qw2kk2cf6r
    @user-qw2kk2cf6r11 ай бұрын

    ಬದುಕಿನ ಅನಿವಾರ್ಯತೆಗೆ ತಲೆ ಬಾಗಲೇಬೇಕು

  • @drsayyadsha6141
    @drsayyadsha614111 ай бұрын

    Veerbhadra sr nice going.... Well done

  • @ladybug5250
    @ladybug525011 ай бұрын

    you are on camera, nice, so nice to see how well you connect, please make a video of the challenges you face making these videos

  • @badukinabutthi5385

    @badukinabutthi5385

    11 ай бұрын

    thank you so much ..sure we will

  • @rekhas7629
    @rekhas762911 ай бұрын

    ❤❤ external madam God blessings 🎉🎉

  • @nagaraju.m.lnagaraju8238
    @nagaraju.m.lnagaraju823811 ай бұрын

    ನಮ್ಮ ತಾಲ್ಲೂಕ್ ನ ವಿಡಿಯೋ ನೋಡಿ ಸಂತೋವಾಯಿತು, ವಂದನೆಗಳು

  • @narasimhasimha4943

    @narasimhasimha4943

    11 ай бұрын

    Yava taluk

  • @divyadivyagowda9466

    @divyadivyagowda9466

    11 ай бұрын

    @@narasimhasimha4943 sira taluk

  • @divyadivyagowda9466
    @divyadivyagowda946611 ай бұрын

    Thumba Kushi ayithu sir Nam urige bandu hand soft you Amma really great 🙏🙏

  • @user-nk1my8uf2i
    @user-nk1my8uf2iАй бұрын

    Super

  • @ujwalavidur4646
    @ujwalavidur464611 ай бұрын

    🙏🏻🙏🏻🙏🏻🙏🏻 ನಮಸ್ತೆ ತಾಯಿ😭. ಬೇಜಾರೂ ಆಯ್ತು😭. ಖುಷಿ, ಹೆಮ್ಮೆ ನೂ ಆಯ್ತು . you Tube channel ನವರಿಗೂ ನನ್ನ ಅನಂತ ಧನ್ಯವಾದಗಳು🙏🏻🙏🏻🙏🏻🙏🏻😭

  • @lakshmiar1244
    @lakshmiar124411 ай бұрын

    Navu sira town Navaru namege yedu gotterallella

  • @rachagondapatil5473
    @rachagondapatil547311 ай бұрын

    Supper nice sir👌👍👌👍❤

  • @rahulgamilcom1239
    @rahulgamilcom12393 ай бұрын

    Super sir ❤❤❤

  • @lokeshvloki9751
    @lokeshvloki975111 ай бұрын

    Sr ur great man

  • @dinesh2471972
    @dinesh247197211 ай бұрын

    Keep it going badukina butti....

  • @padmanabharaju329
    @padmanabharaju32911 ай бұрын

    👌

  • @raghu8865
    @raghu886511 ай бұрын

    ಪ್ಲಾಸ್ಟಿಕ್ ಕವರ್ ಇಡ್ಲಿ, ಬಾಳೆ ಎಲೆ use ಮಾಡಿ ನೀವು, all the best

  • @aradhyaaradhya1962
    @aradhyaaradhya196211 ай бұрын

    ನಿಮ್ಮ ಬದುಕು ಒಂದು ಪಾಠ 🙏

  • @AmbareshaAmbesha-pd1xg
    @AmbareshaAmbesha-pd1xg11 ай бұрын

    Supper

  • @user-bk3tn5yz3y
    @user-bk3tn5yz3y11 ай бұрын

    🙏

  • @anasuyapatil7072
    @anasuyapatil707211 ай бұрын

    👍🙏🙏....

  • @SujanendrakumarGN-mv4xb
    @SujanendrakumarGN-mv4xb10 ай бұрын

    Good

  • @ashokakumar2135
    @ashokakumar21357 ай бұрын

    ಸರ್ ಕೃಷಿ ಕರ ಬಗ್ಗೆ ಜಾಸ್ತಿ ವಿಡಿಯೋ ಮಾಡಿ.

  • @rashmipoojari3905
    @rashmipoojari390510 ай бұрын

    Amma👏👏👏🙏🏼🙏🏼🙏🏼🙏🏼🙏🏼🙏🏼🙏🏼

  • @arunkumarsarode6536
    @arunkumarsarode653611 ай бұрын

    Shramajivigalige namaskara🙏🙏 shramave jivana

  • @tgrchannel2938
    @tgrchannel293811 ай бұрын

    Yaradu jivan ondu youtube ennondu hotel

  • @sriramkp6744
    @sriramkp674411 ай бұрын

    Naanu hotel business madbeku aadre nange aduge Madakke baralla

  • @arundevadiga8382
    @arundevadiga838210 ай бұрын

    Nemmge devaru valedu madali🙏

  • @rajeshguppe809
    @rajeshguppe80911 ай бұрын

    Eedu nijavada jeevana geleyare

  • @saikrishna8844
    @saikrishna88449 ай бұрын

    Sr avar number kodi

  • @chandrud9041
    @chandrud904111 ай бұрын

    Madve yenu agbeda igle kasu madu first

Келесі