ಡಾ.ಗುರುರಾಜ್ ಕರಜಗಿಯವರ ಮಕ್ಕಳು & ಸೊಸೆಯಂದಿರು ಏನ್ಮಾಡ್ಕೊಂಡಿರೋದು ಗೊತ್ತಾ!?|Dr. Gururaj Karajagi LifeStory P8

Ойын-сауық

ಡಾ. ಗುರುರಾಜ್ ಕರಜಗಿಯವರ ಮಕ್ಕಳು & ಸೊಸೆಯಂದಿರು ಏನ್ಮಾಡ್ಕೊಂಡಿರೋದು ಗೊತ್ತಾ!? | Dr. Gururaj Karajagi Life Story Part 8 | Heggadde Studio
Gururaj Karajagi is a teacher and a philosopher. He has authored a series of 15 books entitled Karunaalu Baa Belake in Kannada which is highly inspirational and widely published. In Total, he has published 22 books. He has edited a huge compendium of articles on almost every aspect of education and this is brought out as a book entitled, Shikshana Shilpa. His daily morning talks on All India Radio have made him a household name in Karnataka.
Dr. Gururaj Karajagi’s contribution to reformations of primary and secondary education has made an impression in the field. This has been demonstrated by the institution, Academy for Creative Teaching, that he has built, which truly is an expression of the philosophy of Dr.Karajagi, through which he has handheld over 90 schools and trained over 200,000 teachers. It touches the lives of over one lakh students each day across the world. The training module on creative teaching with an emphasis on Indian Culture is unique.
He is a philosopher and a teacher. He makes an impact that goes far beyond the classrooms and has inspired millions of people through online channels. He has published his lectures in over 800 videos in a You tube channel, called Knowledge is Spherical and they are viewed more than 20 million times and they are inspiring, patriotic, optimistic, rich in experience and for a common man and many a people, it continues to have lasting impact on the listener and are life changing and lifesaving many times. His contribution in taking the ancient Indian wisdom to the present young generation is exemplary. His talks on Vyasa, Rama, Krishna, Gautama Buddha, Mahavira, Adi Shankara, Madhvacharya, Allama Prabhu, Basava, Akka Mahadevi, Swami Vivekananda, Bal Gangadhar Tilak, Bhagavad Gita and Isha Upanishad.
#Dr_Gururaj_Karajagi
#Dr_Gururaj_Karajagi_Life_Story
#Dr_Gururaj_Karajagi_Motivational_Speech
#GururajaKarajagiInterview
#Motivational_Speech
#A_P_J_Abdul_Kalam
#Abdul_Kalam
#Abdul_Kalam_Story
#Heggadde_Studio
#Gururaj_KarjagiFamily
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 232

  • @mahadevaswamy9396
    @mahadevaswamy93963 жыл бұрын

    ತುಂಬಿದ ಕೊಡ ತುಳುಕೊಲ್ಲ ಅನ್ನೋ ನಮ್ಮೆಲ್ಲರಿಗೂ ಕಣ್ಣಿಗೆ ಕಣೋ ಸರಸ್ವತಿ ನಮ್ಮ ಗುರುರಾಜ ಕರ್ಜಗೀ sir🙏🙏🙏🙏

  • @padmanatarajan3427

    @padmanatarajan3427

    3 жыл бұрын

    Thank you sir 🙏🙏🙏

  • @maheshmagadi1398

    @maheshmagadi1398

    3 жыл бұрын

    Super sir thumbs chenagide helidre

  • @ashamadhyamakutumba_asharaj121

    @ashamadhyamakutumba_asharaj121

    2 жыл бұрын

    True

  • @mahadevaswamy9396

    @mahadevaswamy9396

    2 жыл бұрын

    @@ashamadhyamakutumba_asharaj121 s mam

  • @rajashrirao1465
    @rajashrirao14653 жыл бұрын

    🙏🙏🙏🙏 ಸ್ಪೂರ್ತಿದಾಯಕ, ಸರಳ , ಸುಂದರ, ಮಾರ್ಗದರ್ಶಕ , ಆದರ್ಶ ವ್ಯಕ್ತಿತ್ವ.

  • @belaku3385
    @belaku33853 жыл бұрын

    ನಮಸ್ತೆ ಸರ್ ನಿಮ್ಮ ಮತ್ತು ಮಾತುಗಳನ್ನು ಎಲ್ಲವನ್ನು ಕೇಳಿ ಕೇಳಿ ನಾನು ಎಷ್ಟೋ ಮಾನಸಿಕ ಒತ್ತಡದಿಂದ ಹೊರಬಂದಿದೀನಿ thank u ಸರ್ 🙏🙏

  • @veenauday828
    @veenauday8283 жыл бұрын

    ನಿಜವಾಗಲೂ ಒಂದು ಒಳ್ಳೆಯ ಕೆಲಸ. ವಾಹಿನಿಗೆ ಧನ್ಯವಾದಗಳು.ಗುರುಗಳ ಮಾತು ಸದಾ ನಮಗೆ ಮಾರ್ಗದರ್ಶನ.

  • @babummk6889
    @babummk68892 жыл бұрын

    ಗುರು ಬ್ರಹ್ಮ ಗುರು ವಿಷ್ಣು ಗುರುದೇವ ಮಹೇಶ್ವರ 🙏 ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.

  • @sumayogesh6778
    @sumayogesh67783 жыл бұрын

    ಎಂಥ ಸಂತೃಪ್ತಿ ಸರ್ ನಿಮ್ಮದು im ready to go 🙏🙏🙏

  • @bharathdev5266
    @bharathdev5266 Жыл бұрын

    ನಿಮ್ಮಲ್ಲಿರುವ ಒಳ್ಳೆಯ ಗುಣ ಒಳ್ಳೆಯ ಮನಸು ನಮ್ಮರಾಜಕಾರಣಿಗಳಿಗೆ ಇದ್ದಿದ್ದರೆ ನಮ್ಮ ರಾಜ್ಯ ಸುಭಿಕ್ಷವಾಗಿರುತಿತ್ತು. ಇಂತ ಹಗಲು ಲೂಟಿಕೋರರು ಇರ್ತಿರ್ಲಿಲ್ವೇನೋ .

  • @akkamahadevihiremath7547
    @akkamahadevihiremath75472 жыл бұрын

    ನನ್ನ ಪ್ರೇರಕ ಶಕ್ತಿ "ಗುರು ರಾಜ" ಸರ್

  • @kumudaprakash3319
    @kumudaprakash33193 жыл бұрын

    Sir, I am so fortunate that I was the student of the college where you had served as principal.. And I had ample of opportunities to meet you in the same premises Sir. The students you had taught are my teachers... Indirectly you are my guru Sir. So proud to be your student Sir. 🙏🙏🙏

  • @nagarathnakr5499
    @nagarathnakr54993 жыл бұрын

    ತಮ್ಮ ಮಾತು ಕೇಳುವುದೇ ಶಿಕ್ಷಣ...ನಿಜವಾದ ಕಲಿಕೆ

  • @likithaprasadlikithaprasad870
    @likithaprasadlikithaprasad8703 жыл бұрын

    ಇವರು ನಮ್ಮ ಕರ್ನಾಟಕದ ಹೆಮ್ಮೆ... 🙏🏻❤

  • @hanumantharajum8122
    @hanumantharajum81223 жыл бұрын

    ತುಂಬಾ ತುಂಬಾ ಅದ್ಬುತ. ವ್ಯಕ್ತಿತ್ವ. ತುಂಬಾ ಸರಳ.ಮತ್ತು ಒಳ್ಳೆಯ. ಸಜ್ಜನ ತುಂಬಾ ಒಳ್ಳೆಯದು ಧನ್ಯವಾದಗಳು

  • @raghavendrakm1
    @raghavendrakm13 жыл бұрын

    Kannige kanniso supreme teacher neevu .. sarswati puthra , nimage Namma vandanegolu sir.. 🙏🙏🙏

  • @jyothidaglur5703
    @jyothidaglur57033 жыл бұрын

    Hari om. ಕರಜಗಿಯವರ ಮಾತು ಇಷ್ಟು ಬೇಗ ಮುಗಿಯಿತಾ. ಸಾಕಾಗಲ್ಲಿಲ್ಲ. ಅವರ ಸಂಸಾರದ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಹೀಗೂ ಉಂಟೆ ಅನ್ನಿಸಿತು.. ದೇವರು ಅವರನ್ನು ಯಾವಾಗಲೂ ಹೀಗೆ ಇಟ್ಟಿರಲಿ. 🙏🙏👌

  • @vanajakshiraj6504
    @vanajakshiraj65043 жыл бұрын

    ನಿಮ್ಮ ಮಾತು ಕೇಳುವ ನಮ್ಮ ಜೀವನವೇ ಪಾವನ

  • @rajashrijoshi943
    @rajashrijoshi9433 жыл бұрын

    ಜೀವನ ಹಾಗೂ ಅವಶ್ಯಕತೆ ಬಗ್ಗೆ ಹೇಳಿದ ಮಾತು ಅತ್ಯಮೂಲ್ಯ 🙏🙏🙏

  • @jayanthibk5544
    @jayanthibk55443 жыл бұрын

    ಸರಸ್ವತಿ ಪುತ್ರ ಮಾತಿನ ಮಾಣಿಕ್ಯ ಉತ್ತಮ ಲೇಖಕ ಮಹೋನ್ನತ ಶಿಕ್ಷಕ ಗುರುರಾಜ ಕರ್ಜಗಿ ಅವರ ಸಂದರ್ಶನ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಧನ್ಯವಾದಗಳು.

  • @krishnabhat4561
    @krishnabhat45613 жыл бұрын

    🙏👌ನಿಜವಾದ "ರಾಜಗುರು" ಶ್ರೀ ಗುರುರಾಜರು. ಯುವಜನಾಂಗಕ್ಕೆ ಸ್ಫೂರ್ತಿ. ಪ್ರಸಾರಕ್ಕೆ ಧನ್ಯವಾದಗಳು 🙌🙏🙌

  • @subbalakshminagaraj5137
    @subbalakshminagaraj51373 жыл бұрын

    ಸಹೃದಯಿ. ಸರಳ ವ್ಯಕ್ತಿ. No regrets in life👌👌ನಾನು ನಿಮ್ಮ 🙏🙏🙏

  • @narayanabhandary3797
    @narayanabhandary37973 жыл бұрын

    " I am ready to go"... difficult to reach the height within... 🙏🏼

  • @uttarakannadatiwithroopash9872
    @uttarakannadatiwithroopash98722 жыл бұрын

    Nija......100% sir......nimma ondindu maatugalu hrudayakke muttutte......

  • @sreedharaks3117
    @sreedharaks31173 жыл бұрын

    ಹರಿ ಓಂ 🙏 THAN Q "HEGGADDE"for presenting suuuuuper video of interview with GREAAAAAT TEACHER .IT IS INSPIRING & EDUCATIVE OF CREATIVITY !!!! MAY GOD BLESS ALL OF U 👍

  • @sharadambac9041
    @sharadambac90413 жыл бұрын

    ನನ್ನ ಅಚ್ಚುಮೆಚ್ಚಿನ ಉಪಾಧ್ಯಾಯರು , ಉಪನ್ಯಾಸಕರು ! Very practical ! 👌🏻👌🏻👌🏻👌🏻👌🏻👌🏻👌🏻

  • @maridevarumalavalli774
    @maridevarumalavalli7743 жыл бұрын

    I like your Amazing speech sir 🙏🙏🙏

  • @poornimags2775
    @poornimags27753 жыл бұрын

    ನನಗೆ ಗುರುಗಳು ಹಾಗೂ ಮಾರ್ಗದರ್ಶಕರು 🙏🙏🙏🙏 ಗುರುದೇವೋ ಭವ .

  • @ranig680
    @ranig6803 жыл бұрын

    Sir ನಿಮ್ಮ ಮಾತುಗಳನ್ನು ಎಷ್ಟೇ ಕೇಳಿದರೂ ಮತ್ತೂ ಬೇಕೆನಿಸುತ್ತದೆ.

  • @sureshkavu1789
    @sureshkavu17893 жыл бұрын

    ಅದ್ಭುತ ಗುರು. ವಿದ್ಯಾ ವಿನಯಂ ದಧಾತಿ. ಎನ್ನುವುದಕ್ಕೆ ಉತ್ತಮ ಉದಾಹರಣೆ.

  • @revannabedsur3650
    @revannabedsur36502 жыл бұрын

    Sir tumba channgi hellidhira visya thank 🙏🙏 nimmge sikkiruva wife parimala hesarige takkanthe gandanige susuva parimal namage sikkiruva wife parivala vehysa neve yochne maadi thanks 🙏🙏🙏

  • @samiullayh
    @samiullayh3 жыл бұрын

    Thumba santhoshavaithu sir

  • @subhashinimanjunath9403
    @subhashinimanjunath94033 жыл бұрын

    ತುಂಬಾ ಒಳ್ಳೆಯಕಾರ್ಯಕ್ರಮ ನಡೆಸಿಕೊಟ್ಟಿರಿ ಸರ್ ಧನ್ಯವಾದಗಳು ಇಬ್ಬರಿಗೂ.

  • @nandajyothimanjesha6594
    @nandajyothimanjesha65943 жыл бұрын

    GREAT PERSONALITY 🙏🙏

  • @VijayaLakshmi-mg9dd

    @VijayaLakshmi-mg9dd

    3 жыл бұрын

    👌👌🌹🌹🙏🙏🙏❤️❤️

  • @RakhiRamdurg
    @RakhiRamdurg3 жыл бұрын

    We love you Karajagi uncle! Hope you remember me, I'm Kumar Ramdurg's daughter. It's so inspiring to see you love your family equally like your profession.

  • @ushaj9071
    @ushaj90713 жыл бұрын

    You are my inspirational teacher 🙏

  • @vaishalipatil5534
    @vaishalipatil55343 жыл бұрын

    ಸರ್, ನಿಮ್ಮ ಬಗ್ಗೆ ತುಂಬಾ ಗೌರವ ಇದೆ.

  • @sowmyasri8109
    @sowmyasri81092 жыл бұрын

    Happy to hear your wonderful words.... God bless you sir🥰🙏🙏🙏

  • @chaitrad93
    @chaitrad933 жыл бұрын

    Wow thank you so much sir....for your Inspirational words🙏 we are blessed to have you😇

  • @UmeshGuruRayaru
    @UmeshGuruRayaru3 жыл бұрын

    Thank You So Much for this Most Interesting and Inspiring Wonderful Episode Sir.

  • @ushamc2465
    @ushamc24653 жыл бұрын

    ತುಂಬಾ ಧನ್ಯವಾದಗಳು ಸಂದೀಪ್ ಅವರೇ,ಇಷ್ಟು ಬೇಗ ಮುಗಿದು ಹೋಯಿತ ಅಂತ ಬೇಜಾರು ಆಗುತ್ತಿದೆ,ನಮ್ಮ ದಿನವನ್ನು ಗುರುರಾಜ ಕರ್ಜಗಿ ಅವರ ಮಾತುಗಳಿಂದ ಶುರುಮಾಡುತ್ತಿದ್ದೆವು ಏನೋ ಒಂದು ಸಂತೃಪ್ತಿ ಅವರ ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ಮನೆಯ ಹಿರಿಯರೇ ಮಾತಾಡಿದ ಹಾಗಿತ್ತು 🙏🙏👌👌👏👏👏👏

  • @manjulas1234

    @manjulas1234

    3 жыл бұрын

    You are great sir.

  • @ramavenkateshamurthy3120
    @ramavenkateshamurthy31203 жыл бұрын

    ಜ್ಞಾನದ ಸಾಗರ ......ನಮ್ಮ ಗೌರವದ ನಮನಗಳು......

  • @shwethavinay5042
    @shwethavinay50423 жыл бұрын

    One of my real inspiration 🙏🙏🙏🙏🙏

  • @padmac1793
    @padmac17933 жыл бұрын

    Sir ತುಂಬಾನೇ ಖುಷಿ ಆಯಿತು ಧನ್ಯವಾದಗಳು 🙏🙏

  • @yashodhara8962
    @yashodhara89623 жыл бұрын

    Many thanks for video i waiting for next video

  • @reshmareshmabharathgowda862
    @reshmareshmabharathgowda86210 ай бұрын

    Dhanyavada sir..🙏🙏

  • @shashikanthashetty9536
    @shashikanthashetty95363 жыл бұрын

    ಕರ್ಜಗಿ sir, ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಇನ್ನೂ ಮತ್ತೂ ನಿಮ್ಮಿಂದ ಮನುಕುಲಕ್ಕೆ ಒಳ್ಳೆಯದಾಗಲಿ.

  • @aashrithaaashu1530
    @aashrithaaashu15303 жыл бұрын

    🙏🙏🌷🌷..We are blessed to listen your words...if we follow your words ...that will be the respect gives to our nation..so..that the our future generation...will be good...Thanks for giving ...such a wonderful talk...SIR

  • @shankaravvanigari3314
    @shankaravvanigari33143 жыл бұрын

    I like to Gururaj sir principles and their talking stile I am a big fan of him.

  • @sundarks826
    @sundarks8263 жыл бұрын

    Great personality

  • @mamathasuresh3801
    @mamathasuresh38013 жыл бұрын

    Great inspiration we gained after listening to you sir.

  • @pramodhinichoudhari9479
    @pramodhinichoudhari94793 жыл бұрын

    Thank you sir for this valuable information of gururaj karjargi sir,I had been a teacher and I am inspired by gururaj karjargi sir. I keep watching sir speech, once again thank you for this special video.stay bless sir.

  • @mani_vk_29
    @mani_vk_292 жыл бұрын

    Wonderful sir really inspired 🙏🙏

  • @sunithavc7559
    @sunithavc75593 жыл бұрын

    Great sir

  • @purushothamjoshi4737
    @purushothamjoshi47373 жыл бұрын

    Dr Gururaj karajagi is definetely a hope for mankind to become more human, and great hope for teachers and educators. Keep it up sir

  • @LathaLatha-ic8bn
    @LathaLatha-ic8bn3 жыл бұрын

    ಗುರುರಾಜ್ ಕರಜಗಿ ಅವರನ್ನ ಒಮ್ಮೆ ಭೇಟಿ ಮಾಡಬೇಕು ,ದಯವಿಟ್ಟು ಅವಕಾಶ ಕಲ್ಪಿಸಿ & ನಾನು ಅವರ ದೊಡ್ಡ ಅಭಿಮಾನಿ....

  • @manjulakt6370
    @manjulakt63703 жыл бұрын

    Super family n super man karjagi gurugalu,he is veryyyy motivative to me n society🙏🙏🙏🙏

  • @prabhavathimasthara7615
    @prabhavathimasthara76153 жыл бұрын

    Very good interview , l like his inspiration talk 🙏

  • @achuthosur6113
    @achuthosur61133 жыл бұрын

    Great personality, effective orator, Karnataka hemme

  • @hongiranas2817
    @hongiranas28173 жыл бұрын

    Enta simple manushya evru. 👏👏👏 Nimmanta teacher's ennu ennu hechhagali.

  • @deepandeepan4194
    @deepandeepan41943 жыл бұрын

    Wonderful ❤️❤️❤️🥰🥰🥰

  • @jyothimadhu3643
    @jyothimadhu36433 жыл бұрын

    Eagerly waiting for your upanishad in kannada. Your simply city inspired us.

  • @appuedage3645
    @appuedage3645 Жыл бұрын

    Super sir

  • @gayathriramaiah1749
    @gayathriramaiah17493 жыл бұрын

    You are really great sir,I am enjoying all your video's in you tube.inspiring talk ,god bless you and your family.

  • @arathibolar4884
    @arathibolar48843 жыл бұрын

    Very happy to see your family pic and to hear your enlightening talk.Sir,I was your student during 1975-76 at VVS college.I remember those 'thimmana thale',beechi 's jokes which you used to tell us to enliven the class.

  • @mass-ee_by_ushahy5136
    @mass-ee_by_ushahy51363 жыл бұрын

    👌 episode

  • @pradeepkumarhp.1186
    @pradeepkumarhp.11863 жыл бұрын

    nice interview , we can listen forever to Sir

  • @vasanthalakshmi7990
    @vasanthalakshmi79903 жыл бұрын

    Very interesting video 🙏🙏

  • @GAMERABHI321
    @GAMERABHI3213 жыл бұрын

    You are great sir 🙏🙏

  • @Lachamanna.1975
    @Lachamanna.19753 жыл бұрын

    ಜೈ ಗುರುದೇವ

  • @vijayalaxmim9005
    @vijayalaxmim90053 жыл бұрын

    Wow super video 🙏🙏🙏🙏🙏

  • @geethashivalingaiah2520
    @geethashivalingaiah25203 жыл бұрын

    ಸರ್ ನಮ್ಮ ಇಂದಿನ ಯುವಜನತೆ ನಿಮ್ಮ ಬರಹಗಳನ್ನು ಓದಿ ಅಥವಾ ನೀವು ಕೊಡುವ ಕಾರ್ಯಕ್ರಮಗಳನ್ನು ನೋಡಿದರೆ ಸಾಕು ಸಮಾಜ ಸ್ವಚ್ಚವಾದಂತೆ

  • @edmondmiranda8951
    @edmondmiranda89513 жыл бұрын

    Very nice 👍 thanks 🙏🏽

  • @dakshayaninagaraj8468
    @dakshayaninagaraj84683 жыл бұрын

    YOU ARE GREAT GREAT MOTIVATOR SIR.....👌👌👏👏👏👏👏

  • @preetibhandarkar4512
    @preetibhandarkar45123 жыл бұрын

    It's very informative interview 🙏🙏

  • @shankrappahk5224
    @shankrappahk52243 жыл бұрын

    Very Very Great Karjagi Sir Long Live Karjagi Sir

  • @charuraya2606
    @charuraya26063 жыл бұрын

    100% perfect human beings, Dr. Karajagi and his family members!

  • @bharathiramachandrarao7065
    @bharathiramachandrarao70653 жыл бұрын

    Pritiya pujyarige pranamagalu.thanks.

  • @mablebaptist8279
    @mablebaptist82793 жыл бұрын

    I always admire Gururaj sir.

  • @chummuvideos4355
    @chummuvideos43553 жыл бұрын

    true sir.u r the motivation to all

  • @shankaravvanigari3314
    @shankaravvanigari33143 жыл бұрын

    I am visually impared.

  • @sumangalahunagund7131
    @sumangalahunagund71313 жыл бұрын

    Very super.

  • @srimathi28
    @srimathi282 жыл бұрын

    No words to tell sir

  • @matterofdiscipline3099
    @matterofdiscipline30993 жыл бұрын

    Sir you are the role model for everyone... I'm your follower.......I hv been listening your speeches on KZread for 4 years.... I'm working as a lecturer and I feel blessed coz I got sir as My Guru, Motivator and inspiration. I'm following your words both in professional and personal life. Once I got opportunity to see u directly in Tumkur ....and I spoked with u for a minute....and hv taken photo with you...... That day....I felt like I met God...given gift....that's the most memorable moment in my life. Sir....ನನ್ನ ಆಯಸ್ಸು ಎಲ್ಲಾ ನಿಮಗಿರಲಿ. This world needs a personality like you.....to take the society in the right way. Sometime I feel ....ನಾನು ನಿಮ್ಮ ಮಗಳು ಆಗಬೇಕಿತ್ತು ಅಂತ... Your life itself is lesson for us. God bless you and your family Sir. Pls convey my message to Sir...pls.

  • @vjp286
    @vjp2863 жыл бұрын

    Sarala sajjana vyaktitva namma gururaj sir avrdu..nangu ondu aase sayodrolage atytuuttama shiskhaki aagbeku anta,sadyavadastu ee field nalli innu estu kalibeku anodan kalita irtini,nivu sada namge kalsta irri..

  • @yogendrayogendra5051
    @yogendrayogendra50513 жыл бұрын

    Thanks

  • @ashamadhyamakutumba_asharaj121
    @ashamadhyamakutumba_asharaj1212 жыл бұрын

    ಉಪನಿಷತ್ತನ್ನು ದಯವಿಟ್ಟು ಬರೆಯಿರಿ sir.ಅರ್ಥ ಆಗ್ಲಿಲ್ಲ ಅಂತ ನಾನು ಓದೋ ಕೆಲಸ ಮಾಡಲೇ ಇಲ್ಲ sir. ತುಂಬಿದ ಕೊಡ ಯಾವತ್ತು ಬಡ ಬಡ ಮಾಡೋದಿಲ್ಲ.ಧನ್ಯವಾದಗಳು🙏

  • @ShubhaUpendra
    @ShubhaUpendra3 жыл бұрын

    So nice to see your family Sir... I am big your fan 🙏🙏🙏🙏

  • @merlynmiranda6584
    @merlynmiranda65843 жыл бұрын

    You are great Sir

  • @sitavishwanath6200
    @sitavishwanath62003 жыл бұрын

    What a wonderful talk !

  • @arunamudakude2937
    @arunamudakude29373 жыл бұрын

    Very nice speech.🙏👌👍

  • @shivanandshiraguppi2471
    @shivanandshiraguppi24713 жыл бұрын

    Namskara sir nimma adarshagal Abhimani💐💐🙏🇮🇳

  • @jyotimarigoudar495
    @jyotimarigoudar4953 жыл бұрын

    Sir,Very much true lines about teachers.really our society is very much needed such a lovely philanthropist.love u sir

  • @tbasavanthappa6887

    @tbasavanthappa6887

    3 жыл бұрын

    Really most informative and educative very very Great personality.👌👍💐💐💐

  • @vidya3340
    @vidya33403 жыл бұрын

    Kushi......Kushi....

  • @namishradhakrishnaseva2941
    @namishradhakrishnaseva29412 жыл бұрын

    Namasthe guruji ommmmmmm shree gurubyo namaha 🙏🏻🙏🏻🙏🏻♥️🌹

  • @shashikaladevi8890
    @shashikaladevi88903 жыл бұрын

    Super couple super family Super speach

  • @geetham1437
    @geetham14373 жыл бұрын

    Super very nice danyavada

  • @shwethakumarikso946

    @shwethakumarikso946

    2 жыл бұрын

    Sir nimma bahuteka videos nanu nodiddene tumba adbhutavagide adare nanage ondu sandehavide. Nivu tumba mahan vyaktigala bagge mathanadiddira Dr.B.R.Ambedkar avaru nimage gottillave gottiddare avara baggenu enadru mathanadi

  • @savitakamath352
    @savitakamath3523 жыл бұрын

    Very happy to see your family sir 👍

  • @shobhahj5711
    @shobhahj57113 жыл бұрын

    ತಮ್ಮ ದು ಶಿಸ್ತಿನ , ಸಂತೃಪ್ತ ಜೀವನ ಸರ್. ಬೇರೆ ಯವರಿಗೆ ಮಾದರಿ ನೀವು 👍🙏🌺. ನೀವು ಸಂಗಾತಿ ಗೆ ಕೊಡುವ ಗೌರವ, ಪ್ರೀತಿ ಪ್ರೇಮ, ಆದರ್ಶ ನೀಯ. ಇದೇ ತುಂಬಾ ಇಷ್ಟ ಆಯ್ತು. ದಾಂಪತ್ಯ ಜೀವನಕ್ಕೆ ಬೇಕಾದ್ದು ಇದೇ. ಜೀವನದಲ್ಲಿ ಜೇನು ಹುಳು ತರಹ ಬದುಕಿದ್ದೀರಿ. ( ಒಳ್ಳೆಯ ದನ್ನೆ ಹೆಕ್ಕೀದ್ದೀರಿ. )

  • @basavarajasn7277
    @basavarajasn72773 жыл бұрын

    Nice video sir 🙏

  • @mahshriveer5974
    @mahshriveer59742 жыл бұрын

    May God bless you with long healthy life sir 🙏❤️ you are great inspiration for all genaration...

  • @sudhajoshi9333
    @sudhajoshi9333 Жыл бұрын

    Nice family

  • @manjulasharma4702
    @manjulasharma47023 жыл бұрын

    ಗುರುಗಳ ಮಾರ್ಗದರ್ಶನಸದಾ ಯಿರಲಿಸಾರ್🙏🙏🙏

Келесі