ಈ ಗುಡಿಸಲ ನಮ್ಮ ಅರಮನಿರಿ ಇದ್ರಾಗ ನಾಕು ಕುಟುಂಬ ಬದುಕಿವ್ರಿ ||Huliyemma Roti Business||
ಇಲ್ಲಿ ಮೂರು ಜನ ಹೆಣ್ಣು ಮಕ್ಕಳ ಬದುಕಿನ ಕಥೆಗಳಿವೆ, ಇಲ್ಲಿ ದುಡಿಮೆಯೇ ಸುಖ, ಐಶಾರಾಮಿ ಜೀವನದ ಯಾವ ಲವಲೇಶಗಳು ಇವರಿಗೆ ತಟ್ಟಿಲ್ಲ, ಹೆಚ್ಚು ಕಡಿಮೆ ಈ ಗುಡಿಸಿಲಲ್ಲಿ ಇವರ ಬದುಕು ಬಹುಭಾಗ ಮುಗಿದುಹೋಗಿದೆ, ತನ್ನ ಕನಸುಗಳನ್ನೆಲ್ಲ ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಆಸೆಯೊಂದಿಗೆ ಪ್ರತಿದಿನವೂ ಬೆಂಕಿಯ ಮುಂದೆ ಬೇಯುತ್ತಾರೆ. ಏನೇ ಇರಲಿ ಇವರ ಸ್ವಾಭಿಮಾನ, ಬದುಕಿನ ಭರವಸೆಗಳನ್ನು, ಯಾರು ಕಿತ್ತುಕೊಳ್ಳಲಾರರು..
Here are the stories of the life of three womens , here is the life of work, happiness, luxury, what pleasures have not touched them, more or less their life is over in this hut, with the desire to fulfill all their dreams through children, every day is on fire.No matter what, no one can take away the hopes of his self-respect.
Phone number : Huligemma
9972853933
Address:Huliyemma, Devraj Aras Colony, Koppal
map:MG CIRCLE, KOPPAL 583231, Karnataka
maps.app.goo.gl/1dDNmZaUzy2Tq...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Пікірлер: 63
ವಿದ್ಯೆ ಅನ್ನುವುದು ಅಕ್ಷರ ಜ್ಞಾನವಾದರೆ,ಶ್ರಮ ಅನ್ನುವುದು ನಿಜವಾದ ಜೀವನ ಮಾರ್ಗ.❤
ಶ್ರಮಜೀವಿ ಮಹಿಳೆಯರನ್ನು ವಿಶ್ವಾಸದಿಂದ ಮಾತಾಡಿಸುತ್ತ ಅವರ ಜೀವನಗಾಥೆ ಯನ್ನು ಬಹಳ ಆಸಕ್ತಿ ಪೂರ್ಣವಾಗಿ ನಿರುಪಿಸುತ್ತಿರುವ ನಿಮಗೆ ಮತ್ತು ಸ್ವಾಭಿಮಾನಿ ಮಹಿಳೆಯರಿಗೆ ಅಭಿನಂದನೆಗಳು...
ಹಳ್ಳಿ ಹೆಣ್ಣಮಕ್ಕಳು city ಹೆಣ್ಣಮಕ್ಕಳಿಗೆ ಸ್ಫೂತಿ೯ .....ಏಷ್ಟು insprational ಮಾತುಗಳು ಆಡಿದ್ರಿ ಅವರು....👏
@chandramoulimm2703
Жыл бұрын
💐👏
ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುವ ನಿಮಗೆ ಒಳ್ಳೇದಹಾಗಲಿ
ಯಾವದೇ ಸ್ವಾರ್ಥ ವಿಲ್ಲದ ಅಕ್ಕ ತಂಗಿಯರು ನಿಮ್ಮ ಕೆಲಸ ಬಹಳ ಶ್ರೇಷ್ಟ ವಾದದ್ದು ...
ಈ ವಿಡಿಯೋ ಎಷ್ಟೂ ಹೆಣ್ಣು ಮಕ್ಕಳಿಗೆ ದಾರಿ ಆಗಲಿ
Super👌🙏🏾 8 years back , am one of the customer this place. God blessing 🙏🏾
Badukina Buttthi Vlog You Tube Channel Super Fine Always Best And Informative Important Inspirational Inspiring Blog Video Channel Superb 👍👍👍👍👍 Thanksgiving To You SIR For The Best Video.....🙏🙏🙏🙏🙏🙏🙏
Good job sisters
ಅದ್ಭುತ ಸ್ಫೂರ್ತಿದಾಯಕ ಜೀವನ ಅಕ್ಕವ್ರೆ
ಸೂಪರ್ 👍🤗
ತುಂಬಾ ಅದ್ಬುತವಾದ ಮಾತುಗಳು...
..Good video. .thanks too much
Super vlog TQ for sharing 🙏🙏
Super akknvre god bless you
Nijakkuu khushiyaaytu ee hennu makklannu nodi... alli jolada rotti odutte...illi namma bengaluuralli olle chapati maadi maaridruu nadyutte.. ready-made tinnoke aagolla... hotel inda daily tandu jeevana nadsoke aagolla.. koppalada Jana punyavantaru... 🙏🙏
ಹೆಣ್ಮಕ್ಳೇ ಸ್ಟ್ರಾಂಗು ಗುರು
Good job akka
Nice aunty 👌🏻🙏🏽👍
Super brother
Here in Raichur city for making 25 rotties they take 5000 monthly fr each house...
Thanks
ನಮ್ಮ ಊರ ಅಕ್ಕ ತಂಗಿಯರು ನಮ್ಮ ಹೆಮ್ಮೆ ❤❤
Suppr
Super
Akka nimm pratiyondu matugalu artapurnavagive
Badukin butti sir 🙏 olleya sandesh
Super Anna
👌👌👌🙏🙏🙏💐💐
Namaste sar. Tumkur ge yavaga bartiara
Swabhimani mahilaye 👋
🙏🙏💐💐
ella tayandarigu olleyadagali
Maduveyagalikka hennu edava annare akade edre heli annarvara
ಬಾಗಲಕೋಟೆಯಲ್ಲಿ ಹಳಿ ಬಸ್ ನಿಲ್ದಾಣದಲ್ಲಿ ಮ ಲ್ಲು ಅಣ್ಣ ಹೊಟೆಲ್ ಗೆ ಬರ್ರ್ರಿ
ನಮ್ ಉತ್ತರ ಕರ್ನಾಟಕ ಮಂದಿ
Koppal namm hemme sir
Rotti order kotre kaluhisi Kodthara keli Sir..
Namma koppala
Government subsidy is their Tell him sir
❤❤❤❤❤🎉
Ayyo ಹೇಗೆ ತಿನ್ನೋದು, ಗಟ್ಟಿ ಇದೆ, ಮುದ್ದೆ ಬೆಸ್ಟ್
@meghnashan2290
Жыл бұрын
ನಾನು Tumkur navru hagge ಅಂತಿದ್ದೆ ಗುಲ್ಬರ್ಗ hodmele ಕಡಕ್ ರೊಟ್ಟಿ ಜೊತೆ ಶೇಂಗಾ ಹಿಂಡಿ ಮೊಸರು ಹಾಕಿ ನೆನೆಸಿ ತೊಂದ್ರೆ ಸೂಪರ್ಬ್
Machine is available tell sir her
Kasta pattare partipalla sigutte anoke idu ondu udarane ❤
@prashantabadiger4741
Жыл бұрын
👌👌👌👌👌
ಕಲಿಯುಗದ ಅನ್ನಪೂರ್ಣೆಯರು
4/- per roti it's rs15/- in bengalore, that too smaller n not goodquality compared to this rotti in branded hotels it's 25/-per rotti😮
@ShivaHallerVlog
6 ай бұрын
ನಿಮಗೆ ಕಡಿಮೆ ರೆಟಿಗೆ ರೊಟ್ಟಿ ಬೇಕಾದರೆ ಕಾಲ್ ಮಾಡಿ 9964856611
Yaloke chanage eruthey yalaru ondala onedu kastapatu banderthare nivu aste alla
Yellavva mallava kallavva dharwada yemme Nadi nadi
Ivaru NijaVAda annapoorannayaru
ಕರೆ ಹೇಳ್ದೆ ಬಿಡಮ್ಮ
Idu Koppal ri
ಯಾವ ಊರು ರೀ ಇದು
@malateshwandakar9929
Жыл бұрын
Koppal
sar address heli