GREECE ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಭಾರತೀಯರು || Part 4 | Greece | Flying Passport

𝐆𝐑𝐄𝐄𝐂𝐄 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 4 : Let's Explore the Local markets in Greece and see how the Indians work there and what job they do. We also speak to few of the Indian's there and know about there life in Greece.
We will also visit some of the Local meat market also Fruit and vegetable market in Greece.
We will wander around the Markets and speak to the Local people in Greece. We will show you some the Vegetables and Fruits that are available in Greece.
--- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
⏭⏩ 𝐇𝐄𝐋𝐏 US 𝐆𝐄𝐓 𝐓𝐎 100K 𝐒𝐔𝐁𝐒𝐂𝐑𝐈𝐁𝐄𝐑𝐒 😍 🤗 ⏪⏮
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
📷 Instagram : / flying_passport
👍 Facebook: / flying-passport-111956...
Telegram : t.me/flyingpassport
𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
Please join us with our fun filled travel journey, where we will share everything from where to stay, what to see and where to eat when travelling around the world!!
Enjoy our videos and please subscribe to our channel :)

Пікірлер: 370

  • @MiRaviVlogs
    @MiRaviVlogs2 жыл бұрын

    It's pride to tell India, south indian especially Karnataka... It's Super line namaste 🙏 Karnataka 😃

  • @MiRaviVlogs

    @MiRaviVlogs

    2 жыл бұрын

    We r not just kannadigas... We are truly kannadigas... Jai bhuvaneshwari

  • @jagadeesh9206
    @jagadeesh92062 жыл бұрын

    ಕನ್ನಡಿಗರು ಆಗಿರುವುದಕ್ಕೆ ಹೆಮ್ಮೆಪಡಬೇಕು ತುಂಬಾ ಧನ್ಯವಾದಗಳು ಅಣ್ಣ ವಿದೇಶದಲ್ಲಿ ಕನ್ನಡದ ಕಂಪು ಜೈ ಹಿಂದ್ ಜೈ ಕರ್ನಾಟಕ ಮಾತೆ

  • @yuvarajpatil7189
    @yuvarajpatil71892 жыл бұрын

    ಗ್ರೀಕ್ ಇತಿಹಾಸ ತುಂಬಾ ಹಳೆಯದು ಪ್ರಪಂಚದಲ್ಲಿ ಮೊದಲು ನಾಟಕಗಳು ಹುಟ್ಟಿದ್ದೇ ಈ ಗ್ರೀಕಲ್ಲಿ ನಮ್ಮ ಭಾರತದಂತೆಯೆ ಗ್ರೀಕಲ್ಲಿ ಮಹಾಕಾವ್ಯಗಳಿವೆ ನೀವು ಸುತ್ತಾಡ್ತಾಯಿರೋ ಈ ಅಥೆನ್ಸ್ ನಗರ ಇತಿಹಾಸದಲ್ಲಿ ವೈಭವದಿಂದ ಕೂಡಿತ್ತು ಥೆಸ್ಪಿಸ್ ಜಗತ್ತಿನ ಮೊದಲ ನಟ ಗ್ರೀಕ್ ಅವನು....

  • @euginiamiranda4990

    @euginiamiranda4990

    Жыл бұрын

    Elead and Odyssey very beutifull books.

  • @healthyindia36
    @healthyindia362 жыл бұрын

    ಜಗವ ತೋರಿಸುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹೃದಯ ಸ್ಪರ್ಶಿ ಧನ್ಯವಾದಗಳು ಸಹೋದರ ಮತ್ತು ಸಹೋದರಿ.

  • @geethapadhmamabhaia3171

    @geethapadhmamabhaia3171

    Жыл бұрын

    ತಾವು ಕನ್ನಡಿಗರ ಹೆಮ್ಮೆಯ ದಂಪತಿಗಳು. ತಮಗೆ ಧನ್ಯವಾದಗಳು. 🙏🏼🙏🏼🙏🏼

  • @nunkappakamble4545
    @nunkappakamble45452 жыл бұрын

    ಗ್ರೀಸ್ ದೇಶದಲ್ಲಿ ನಮ್ಮ ಕನ್ನಡ ಭಾಷೆ ಪರಿಚಯಿಸುತ್ತಿದ್ದೀರಿ ಧನ್ಯವಾದಗಳು ಗುರು

  • @ka14pawar58
    @ka14pawar582 жыл бұрын

    ನಿಮ್ಮ ವಿಡಿಯೋ ನೋಡಕ್ಕೆ ತುಂಬಾ ಖುಷಿ ಆಗತ್ತೆ ಏಕೆಂದರೆ ಯಾವುದೇ ದೇಶಕ್ಕೆ ನೀವು ಹೋದರು ಹೆಚ್ಚು ಕನ್ನಡ ಮಾತಡ್ತಿರ best vlogs In Karnataka

  • @ameeryamanur7362
    @ameeryamanur73622 жыл бұрын

    ದೃಶ್ಯ ಮಾತ್ರ ತೋರ್ಸ್ತಾಇದಿವಿ... ವಾಸನೆ ತೋರ್ಸತಾಇಲ್ಲ.. 😂😂😂🤣🤣🤣 ಸೂಪರ್ ಡೈಲಾಗ್

  • @prashanthcp2707
    @prashanthcp27072 жыл бұрын

    ತುಂಬಾ ಅದ್ಬುತ ವಾದ ವಿಡಿಯೋ ಗ್ರೀಸ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಥ್ಯಾಂಕ್ಸ್ ಫ್ರಮ್ ಚನ್ನರಾಯಪಟ್ಟಣ

  • @trimurthya149
    @trimurthya1492 жыл бұрын

    ಗ್ರೀಕ್ ತೋರಿಸಿದ್ದಕ್ಕೆ ಧನ್ಯವಾದಗಳು.👌🙏

  • @krishnappab.c8498

    @krishnappab.c8498

    2 жыл бұрын

    Thank you for showing the Different countries.

  • @ruthuacademy5708
    @ruthuacademy57082 жыл бұрын

    ಅಪ್ಪಟ ಕನ್ನಡಿಗರು, ಧನ್ಯವಾದಗಳು ತಮಗೆ

  • @sanchari_veer
    @sanchari_veer2 жыл бұрын

    ಇಲ್ಲೇ ಕುತ್ಕೊಂಡು ಎಲ್ಲಾ ನೋಡಿದ ಹಾಗೆ ತೋರಿಸ್ತಾ ಇದ್ದೀರಾ ಧನ್ಯವಾದ ಅಕ್ಕ ಮತ್ತು ಅಣ್ಣ!😊

  • @basavarajpujar3920
    @basavarajpujar39202 жыл бұрын

    ಹುಲಿ & ಹೆಬ್ಬುಲಿ ಯವರಿಗೆ 🙏ಜೈ ಕರ್ನಾಟಕ ಜೈ ಭಾರತ ಮಾತಾಕಿ ಜೈ.

  • @talagavadiprachandruteam
    @talagavadiprachandruteam2 жыл бұрын

    ಎಲ್ಲ ದೇಶಗಳ ತೋರಿಸ್ತಾ ಇದ್ದೀರಾ ತುಂಬಾ ಚೆನ್ನಾಗಿ ಬಂದಿದೆ ಈಗೆ ಇನ್ನೂ ಮುಂದುವರಿಯಲಿ ನಮ್ಮ ಕನ್ನಡ ಕೇಳೋಕ್ಕೆ ❤️❤️👌👌👌🙏🏼

  • @krishnappadevanahalli5093
    @krishnappadevanahalli5093 Жыл бұрын

    ಆಶಾ ಕಿರಣ ರವರೆ ನಮ್ಮ ಜೀವಮಾನದಲ್ಲಿ ಇಂಥ ದೇಶಗಳನ್ನು ನೋಡುವುದು ಅಸಾಧ್ಯ! ನೋಡಿದರೂ ಇಂಥ ಸ್ಥಳಗಳನ್ನು ನೋಡಲಾಗುವುದಿಲ್ಲ. ಎಲ್ಲವನ್ನೂ ತೋರಿಸಿದ ನಿಮಗೆ ವಂದನೆಗಳು ಒಳ್ಳೆಯದಾಗಲಿ

  • @rthnaihashettyrathnaiha8773
    @rthnaihashettyrathnaiha87732 жыл бұрын

    ತಮ್ಮ ಹಾಗೂ ನಾದಿನಿ ರವರಿಗೆ ಧನ್ಯವಾದಗಳು ಗ್ರೀಕ್ ದೇ ಶ ವನ್ನು ತೋರಿಸಿ ದ್ದಕ್ಕೆ

  • @madesh3466
    @madesh3466 Жыл бұрын

    ಆಶಾ &ಕಿರಣ್ ನೀವು ನಮ್ಮ ಕನ್ನಡದ ಹೇಮ್ಮೆ❤❤💐💐🙏🙏👌 I love u

  • @madhukarmadhu70
    @madhukarmadhu70 Жыл бұрын

    ಕನ್ನಡದ ಏಕೈಕ ಆಣಿ ಮುತ್ತುಗಳು ನೀವು. ನಿಮ್ಮ ಧೈರ್ಯ, ಸಾಹಸ ಮನೋವೃತ್ತಿ, ಪ್ರತಿಯೊಂದು, ಕನ್ನಡಿಗರಿಗೆ ಇಷ್ಟ. All the best, couples.

  • @anandkumarputter5437
    @anandkumarputter54372 жыл бұрын

    ಸರ್ ನಿಮ್ಮ ವೀಡಿಯೋವನ್ನು ನೋಡ್ತಾ ಇದ್ದರೆ ಮನೆಯಲ್ಲಿ ಕುಳಿತೆ ಪ್ರಪಂಚ ಸುತ್ತಿದ ಅನುಭವ ಅಷ್ಟು ಕ್ಲಿನಾಗಿ ವಿಷಯ ,ವಿಚಾರ,ಅ ದೇಶದ ಪರಿಚಯ ಎಲ್ಲಾ ಕನ್ನಡದಲ್ಲೆ ದೊರೆಯುತ್ತಿದೆ. ನಮ್ಮಂತವರು ಮನೆಯಲ್ಲಿ ಕುಳಿತು ನಿಮ್ಮಂತವರ ವೀಡಿಯೋ ನೋಡಿಯೇ ಪ್ರಪಂಚದ ಬಗ್ಗೆ ತಿಳಿಯ ಬೇಕಷ್ಟೇ ಥ್ಯಾಂಕ್ಯೂ ಸರ್....

  • @varshigowda9713
    @varshigowda97132 жыл бұрын

    8th wonder couples of the world 😍 Lovely and fantastic videos 💕❤ LOVE FROM MELBOURNE

  • @MANINGRPVGD
    @MANINGRPVGD2 жыл бұрын

    ಅಣ್ಣ ನಿಮ್ಮ ಡೈಲಾಗ್ ಸೂಪರ್ /"ತುಂಬಾ ಗುಜರಿ ಐಟಮ್ಸ್ ಇಟ್ಟುಕೊಂಡು ಬಿಗ್ ಬಜಾರ್ ಅಂತ ಹೆಸರು ಇಟ್ಟುಕೊಂಡಿದಾನೆ "/😄😆😅🤣😂

  • @user-rf1su5nb6q
    @user-rf1su5nb6q2 жыл бұрын

    ಕೆಲಸದ ಕಾರಣಗಳಿಂದ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಿಸಲು ಸಾದ್ಯವಾಗುತ್ತಿಲ್ಲ. ಸಮಯ ಸಿಕ್ಕಿದರೆ ನಿಮ್ಮ ವಿಡಿಯೋಗಳನ್ನು ಒಂದು ಬಿಡಲ್ಲ ಹಾಗ್ ನೋಡ್ತೀನಿ bro ❤️❤️👍👍

  • @sangeethaavm954
    @sangeethaavm9542 жыл бұрын

    Nice to see you both, you show us the reality of foreign countries, we imagine how they show in the pictures. Thank you keep rocking ,Love❤ you

  • @hariprasadknayak9881
    @hariprasadknayak98812 жыл бұрын

    Super fentastic video. Greece meat, fish, vegitable,fruit market super. Thank you kiran sir asha maedam for this wonderful greece market video. Waiting for next from Flying Passport.💛♥️🇮🇳🇮🇳🇮🇳🇮🇳💛♥️

  • @gajendrareddy6585
    @gajendrareddy65852 жыл бұрын

    This is right way to show the reality of countrys comparison of his richness and development.

  • @vihaan_shouryas_artz397
    @vihaan_shouryas_artz3972 жыл бұрын

    ತುಂಬಾ ಚೆನ್ನಾಗಿ ತೋರಿಸಿದ್ದೀರಿ... ಮತ್ತೆ ನೀವು ಮಾತಾಡೋ ರೀತಿ ಬಹಳ ನೈಜವಾಗಿದೆ..

  • @sathisht629
    @sathisht6292 жыл бұрын

    ಕನ್ನಡದಲ್ಲಿ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು... ಜಗತ್ತನ್ನು ಸುತ್ತಿ ನೋಡುವ ಆಸೆ ನನಗಿದೆ.... ಅವಕಾಶದ ಕೊರತೆ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ... ಆಸೆ ಆಸೆಯಾಗಿ ಉಳಿದಿದೆ... ನಿಮ್ಮ ವಿಡಿಯೋಗಳನ್ನು ನೋಡುತ್ತಾ ಸ್ವಲ್ಪವಾದರೂ ಖುಷಿ ಪಡುತ್ತಿದ್ದೇನೆ.... ನೀವು ಅದೃಷ್ಟವಂತ ದಂಪತಿ... ದೇವರ ಆಶೀರ್ವಾದ ನಿಮಗಿರಲಿ

  • @akhilrai3540
    @akhilrai35402 жыл бұрын

    Both of you are awesome.You take lot of risk to make the video.

  • @FlyingPassport

    @FlyingPassport

    2 жыл бұрын

    Thank you Akhil ❤️❤️

  • @jayalakshmi8067
    @jayalakshmi8067 Жыл бұрын

    Lovely videos. Nim jote nanu country trip ge bandge feel aythu. Super❤️

  • @krishbhat24
    @krishbhat242 жыл бұрын

    ನಿಮ್ vlogg ಗೆ ನಾನು ಹೊಸಬ. But ಒಂದೆರಡು ವಿಡಿಯೋ ನೋಡಿದಾಗಲೇ ಇಷ್ಟಾ ಆಗೋಯ್ತು.. ಗ್ರೀಸ್ ಬಗ್ಗೆ ಮೇಡಂ ಹೇಳಿದ ಹಾಗೇನೇ ನನ್ನ ಇಮೇಜಿನೆಷನ್ ನ್ನೇ ಬೇರೆ ಇತ್ತು. ಸಕತ್ ಇದೆ. ಪರಿಚಯ ಮಾಡ್ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🙏🙏😊.

  • @FlyingPassport

    @FlyingPassport

    2 жыл бұрын

    ❤️❤️

  • @nanjundaiahabhiruchi1726
    @nanjundaiahabhiruchi1726 Жыл бұрын

    Thank you very much to both of you for this exploration of Greek market.we read about Greek life and literature.without seeing the country we used to imagine life there.very good you have given good impressions of the country and the people.

  • @vittaltn3408
    @vittaltn34082 жыл бұрын

    ಗ್ರೀಕ್ ದೇಶ ತೋರಿಸಿ ಅಲ್ಲಿನ ಪರಿಸ್ಥಿತಿ ಚೆನ್ನಾಗಿ ವಿವರಿಸಿದ್ದೀರಿ.

  • @pankajanagaraj2179
    @pankajanagaraj21792 жыл бұрын

    Hi really interesting video ,both are awesome , good information we are proud of you 👌👌👍👍🙏🙏

  • @shruthiv2377
    @shruthiv23772 жыл бұрын

    Awesome 👌👌👌paapa asht ket smell heg thadkondro neevibru, grt neevu 👏👏👏 Greece Alli iro Indians na nodiddakke khushi aithu 🙌😊

  • @sundaysushens8633
    @sundaysushens86332 жыл бұрын

    Excellent message, thank you

  • @spradeepkumarschandrasheka672
    @spradeepkumarschandrasheka6722 жыл бұрын

    Neavu ebearu great guys and special tqs for uploading in our kannada language.

  • @hemalathakavya7701
    @hemalathakavya77012 жыл бұрын

    Thank u soo much too show the current Greece

  • @subrahmanyabhat8361
    @subrahmanyabhat8361 Жыл бұрын

    Good knowledge for me about Greece nation thank u couple

  • @sahanabhatt5708
    @sahanabhatt57082 жыл бұрын

    Antique shops alli conversation superb ittu...

  • @kumarkarnataka7503
    @kumarkarnataka7503 Жыл бұрын

    ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ 🌹🌹🙏🙏🙏❤️❤️❤️❤️❤️❤️❤️❤️

  • @omprakashomi6795
    @omprakashomi67952 жыл бұрын

    Nice explanation and showed us nice places

  • @amithgb7318
    @amithgb73182 жыл бұрын

    I will see greese. From flying passport. Thank you both of you🙏❤❤

  • @narayanaswamy729
    @narayanaswamy7292 жыл бұрын

    Sir, you are so kind and your videos are more informative. Be safe, Be happy

  • @santhoshs8900
    @santhoshs89002 жыл бұрын

    waiting for every new episode, all the best to the best kannada couple

  • @gangadharbabu2283
    @gangadharbabu2283 Жыл бұрын

    NICE VIDEO, LOVE IT .

  • @seenasedyappu6107
    @seenasedyappu6107 Жыл бұрын

    Thank you for you are showed greese nanagu desha nodalikk e esta but iam very poor nimmindagi grrese nodide thank very much take care love u front south canara

  • @tvsrinivas7358
    @tvsrinivas73582 жыл бұрын

    No problem. Wonderful

  • @vijayhakladih4801
    @vijayhakladih48012 жыл бұрын

    ನಮ್ಮ ಕನ್ನಡಿಗರು ಸೂಪರ್ 🙏🙏💗💗😊😊🙏💗😊🙏💗😊💗🙏😊💗🙏💗

  • @girishachargiliyar2254
    @girishachargiliyar2254 Жыл бұрын

    Thank you so much💟🙏kiran Bro and asha madam🙏💟...👌👌👌👌video

  • @Sabareddy.D
    @Sabareddy.D2 жыл бұрын

    Thanks for The Information Brother ❤️☺️

  • @ashokmeghanaashokmeghana4158
    @ashokmeghanaashokmeghana41582 жыл бұрын

    Good vedio you're a both explain so nice thank you so much

  • @ramesh4351
    @ramesh43512 жыл бұрын

    bahala chennagide thanks

  • @hanumanthakhanumanthgaded2807
    @hanumanthakhanumanthgaded28072 жыл бұрын

    You both are made for each other👌

  • @b.kant.6853
    @b.kant.68532 жыл бұрын

    I love this video bro Good work from both of you

  • @khajabeehatcholli6276
    @khajabeehatcholli62762 жыл бұрын

    Super video . thanks for your

  • @venkateshrao6639
    @venkateshrao6639 Жыл бұрын

    I like your smile and patience

  • @k.s.apoorvagowda7879
    @k.s.apoorvagowda78792 жыл бұрын

    Hello couple, I am your new subscriber. I watch your videos keep doing much more videos. 👍👍😇😇 Good going

  • @lawrancelawrance26
    @lawrancelawrance26 Жыл бұрын

    😍 great👍

  • @harshithaharshu3600
    @harshithaharshu36002 жыл бұрын

    Super video asha akka and kiran bro nam Indian's yelle edru thumba govrava kottu mathadusthare alva adu thumba kushi aythu..

  • @ravinuthan6325
    @ravinuthan63252 жыл бұрын

    Thumba dhanyavadhagalu video length jaasthi maadidhakke

  • @savithaanjje2328
    @savithaanjje23282 жыл бұрын

    Wow! Asha....you had a 🦀 catch...👍😁😁😁 Meat markets were better than our Russell market... Kiran : 'namma pulav ele'...🤣🤣 Its nice to see when a indian communicates with another indian on a foreign land....❤❤❤❤❤

  • @FlyingPassport

    @FlyingPassport

    2 жыл бұрын

    Thanks dear , yes definitely the meat Markets were clean. Thanks for your lovely comments ❤️

  • @sujathah.j5580
    @sujathah.j5580 Жыл бұрын

    I had closed my eyes from meat mjt to fish mkt. Opened eyed when u entered main road

  • @thrushanthn216
    @thrushanthn2162 жыл бұрын

    ಫ್ರೂಟ್ ಮಾರ್ಕೆಟ್ ತುಂಬಾ ಚೆನ್ನಾಗಿದೆ .

  • @girishayvwildboy3785
    @girishayvwildboy37852 жыл бұрын

    Very nice introducing Greek

  • @nagarathnanayak9988
    @nagarathnanayak99882 жыл бұрын

    ಸುಂದರವಾಗಿದೆ....ಅಷ್ಟೇ ಸುಂದರ ನಿಮ್ಮ ಲವಲವಿಕೆಯ ನಿರೂಪಣೆ.

  • @world3725
    @world37252 жыл бұрын

    ಥ್ಯಾಂಕ್ಸ್ ಗುರು ಗ್ರಿಕ್ ದೇಶ ತೋರ್ಸಿದ್ದಕ್ಕೆ

  • @manjunathshet9626
    @manjunathshet96262 жыл бұрын

    Very beautiful videos

  • @chidanandgadagin3483
    @chidanandgadagin34832 жыл бұрын

    ಸೂಪರ್ ಸರ್....👌👌👌👌 ಧನ್ಯವಾದಗಳು.

  • @iyengarskitchen3808
    @iyengarskitchen3808 Жыл бұрын

    Neat and clear explanation and beautiful couple 💗💗

  • @Thecraftedwonder
    @Thecraftedwonder2 жыл бұрын

    Nimma kannada speech thumba Chennagi ede.👌👌👌

  • @vinayakam9693
    @vinayakam9693 Жыл бұрын

    Awesome

  • @deepakkurdekar.7999
    @deepakkurdekar.79992 жыл бұрын

    Wow you guys are awesome.😎

  • @A.S.LAXMAN.0123
    @A.S.LAXMAN.01232 жыл бұрын

    ನಿಮ್ಮ ಎಲ್ಲಾ ವೀಡಿಯೋಸ್ ನೋಡಿ ನನಗೂ ಹೋಗ್ಬೇಕು ಅನ್ಸುತ್ತೆ ಏನ್ ಮಾಡೋದು😟😊❤️

  • @satheeshask1290
    @satheeshask12902 жыл бұрын

    Very lovely 👍 👌

  • @basavarajhagaragund4500
    @basavarajhagaragund45002 жыл бұрын

    Happy journey Best of luck brother and sister

  • @veenanaveen8099
    @veenanaveen809911 ай бұрын

    Woww wonderful ❤ ಏನ್ ಮೇಡಂ ಏಡಿಕಾಯಿ ಗೆ ಇಷ್ಟೊಂದು ಭಯ ಪಟ್ಟಿದಿರಿ 😂😂 actually ನನಿಗೆ ತುಂಬಾ ಇಷ್ಟ, ನಾನು ನನ್ ಫಸ್ಟ್ ಪ್ರಜ್ಞೆನ್ಸಿ ನಲ್ಲಿ ತುಂಬಾ ತಿಂದಿದ್ದೆ 😂 thanks a lot market ನೋಡಿ ಖುಷಿ ಆಯ್ತು ಅದ್ರಲ್ಲೂ crab marchent ಹತ್ರ ನಮಸ್ತೆ ಕರ್ನಾಟಕ ಅಂತ ಹೇಳ್ಸಿದ್ದು , ತುಂಬಾ ಇಷ್ಟ ಆಯ್ತು ❤

  • @naveensrinivas9644
    @naveensrinivas96442 жыл бұрын

    Hello sir nijavagalu nima lanaguage slang ultimate its like our friend exploring everything..Bangalorians andre sumne na ur reality speaking I love it sir..

  • @santhoshsathi9594
    @santhoshsathi95942 жыл бұрын

    How your enjoying same we are enjoying your vlogs super 👍

  • @umeshgowda621
    @umeshgowda6212 жыл бұрын

    Thank you brother I love my india ❤️❤️❤️❤️❤️❤️❤️ Karnataka

  • @magicphones
    @magicphones2 жыл бұрын

    Super annayya and akkayya..thank you 😄

  • @basavarajuraju7891
    @basavarajuraju78912 жыл бұрын

    Nim jodi nodi tumba kushi aytu sir god bless u

  • @VijayKumar-qj2sh
    @VijayKumar-qj2sh2 жыл бұрын

    Thank you so much sir and Madam 👍😍

  • @user-cg1rn7vv4d
    @user-cg1rn7vv4d2 жыл бұрын

    ಸೂಪರ್...

  • @rakideepti3058
    @rakideepti30582 жыл бұрын

    Waiting for your video ❤️

  • @naveensavanth4956
    @naveensavanth49562 жыл бұрын

    Superb

  • @premavenkatesh4070
    @premavenkatesh40702 жыл бұрын

    Wish you couple safe n happy journey and thank you

  • @shreedharan7224
    @shreedharan72242 жыл бұрын

    Both are super

  • @venkateshrao6639
    @venkateshrao6639 Жыл бұрын

    U both really awesome

  • @nmshettigar6731
    @nmshettigar6731 Жыл бұрын

    ellella naavu bharati yaru iddivalla.... tumba santoshavaguttide.... hotte padigagi eshtella ooru suttutreve.... tumba surprise aaguttide.... Europe ella kade pasarisiddeve.... ellarigu namaskara.... ✌✌👌👌🙏🙏💯💯

  • @lakshmi4777
    @lakshmi47772 жыл бұрын

    ನಮ್ಮ ಬೆಂಗಳೂರು k r market super ಆಗಿದೆ ಆಶಾ

  • @deepashekar3682
    @deepashekar36822 жыл бұрын

    Crab scene was crazy 😅....please upload more videos ❤️....

  • @rajavishnuvardhana6830
    @rajavishnuvardhana68302 жыл бұрын

    Really beautiful😍❤

  • @ramRam-sx9is
    @ramRam-sx9is2 жыл бұрын

    Thank you sir thank you so much

  • @vyomamedicinalplants.rnsph5326
    @vyomamedicinalplants.rnsph53262 жыл бұрын

    ಗ್ರೀಸ್ ದೇಶದ ಮಾರುಕಟ್ಟೆಯಲ್ಲಿ ವಿವಿಧ ಭಾಗಗಳ ಜನರು ತಮ್ಮ ಜೀವನದ ಬಗ್ಗೆ ತಿಳಿಸಿ ನಾವೇ ಓಡಾಡಿದ ಅನುಭವ ನೀಡಿದ್ದರಿಂದ ಧನ್ಯವಾದಗಳು ಕಿರಣ್ ಮತ್ತು ಆಶಾ #vyomamedicinalplants

  • @miralizaffar1518
    @miralizaffar1518 Жыл бұрын

    Very good sir

  • @punithlad7085
    @punithlad70852 жыл бұрын

    nim videos nodokke bore agolla, ellu skip madbeku antha ansolla, astu informative agi iruthe, mathe nim simplicity , natural agi mathadthira, kushi aguthe ...

  • @swamyha5815
    @swamyha5815 Жыл бұрын

    ಅಣ್ಣ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತ ಇದ್ದಿರೆ

  • @umeshbr8721
    @umeshbr87212 жыл бұрын

    Really great couple both are you sir

  • @manjunathhv7286
    @manjunathhv72862 жыл бұрын

    Super maga

  • @irannabadiger1738
    @irannabadiger17382 жыл бұрын

    Tq flying passport💟

  • @rajashekharab4940
    @rajashekharab49402 жыл бұрын

    Tq bro Love you keep going

Келесі