ಗ್ರಾಮಪಂಚಾಯಿತಿ | Grama panchayati Village political comedy | Sathish Eregowda Films | Awareness video

Фильм және анимация

ಗ್ರಾಮಪಂಚಾಯಿತಿ | Grama panchayati Village political comedy | Sathish Eregowda Films | Awareness video
ಗ್ರಾಮ ಪಂಚಾಯಿತಿ ಕಿರುಚಿತ್ರವು ಚುನಾವಣೆ ಸಮಯದಲ್ಲಿ ಹಾಸನದ ಹಳ್ಳಿ ಪ್ರಾಂತ್ಯದಲ್ಲಿ ನಡೆಯುವ ಒಂದು ರಾಜಕೀಯ ಪ್ರೇರಿತ ಕಾಲ್ಪನಿಕ ಹಾಸ್ಯಮಯ ಕಿರುಚಿತ್ರವಾಗಿದೆ .
ಗ್ರಾಮೀಣ ಭಾಗಗಳಲ್ಲಿ ಚುನಾವಣೆ ಸಮಯದಲ್ಲಿ ನಡೆಯುವ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು , ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ .
Awareness Short film | Village political comedy viedos | Kannada Comedy Short film | Gama Panchayati Short film | Sathish Eregowda | short films | best short films | best Kannada short films youtube | Kannada Motivational Short Film | sathish eregowda channel | sathish eregowda films | kannada Short films | husband and wife Comedy | husbands and wife story | husband and wife | Saakshatkaara Movie | kannada motivational short film | inspirational video | motivational video | pooja k raj | motivational speech | kannada | kfi | swarti kannada short film | swarthi short film | short film | motivational short film | short films | best comedy short films | best Kannada short films youtube | sathish eregowda channel | sathish eregowda films | kannada Short films | husband and wife relationship | husbend and wife comedy story | kannada motivational short film | motivational video | kfi | swarti kannada short film | short film | awareness short film | gamapanchayati short film | comedy short film | political comedy short film | sathish eregowda | village election short film | Pooja k raj | karanataka ellection
Grama Panchayati is Political comedy short film . This fiction story is created based on real village incidents .
The story takes place in election time in Bilagralli vigllage . Manjanna and his wife sold their vote for alcohal and cooker . There srugle to whom to vote at the End .
Story , Direction , Editing , DOP : Sathish Eregowda
Actors :
Kavya Gowda ( As Mangula )
Yakshith ( As Manjanna )
Kitadi Kiran ( As Jagga )
Yogaanadh ( As Gulle Niganna )
Yashwanth D ( As Swamegowda )
Vikas (As Yadamatte Maganna )
Diwaker ( As Helper )
Dawan & Shamanth (As Kids )
Camera, Associate Director & Make up : Diwaker
Related Tags :
#gramapanchayati
#grampanchytiShortfilm
#comedyvideo
#kannadacomedyvideo
#Kannadacomedyshortfilms
#KannadaShortFilm
#SathishEregowda
#KannadaFilms
#awarnessvideo
#villageshortfilm
#comedyshortfilms
#KannadaShortMovies
#ShortMovies
Music Credit : Freesound
Our Other Channel Links :
Pooja K Raj KZread : / poojakraj1991
Pooja K Raj Instagram : / poojakraj1991
Pooja K Raj Facebook : / poojakraj1991
Sathish Eregowda KZread Channel : / sathisheregowda
Sathish Eregowda Instagram : / sathisheregowda
Sathish Eregowda Facebook : / sathisheregowda
Sathish Eregowda Films : / @sathisheregowdafilms
Contact for Business : sathish.eregowda@gmail.com
Contact Number : +91 8618606114
Please Like, Comment & Share. Thank you for watching .

Пікірлер: 817

  • @MasalaChaiMedia
    @MasalaChaiMedia Жыл бұрын

    ಚಿಕ್ಕದಾಗಿ ಚೊಕ್ಕವಾಗಿ, ಅದ್ಭುತವಾಗಿ ಮೂಡಿ ಬಂದಿದೆ, ಹಾಗೇ ಅತೀ ಸೂಕ್ಷ್ಮ ಅತ್ಯಂತ ವಿಚಾರಮಯ ಸಂದೇಶವನ್ನು ಒಳಗೊಂಡಿದೆ. ನಿಮ್ಮ ಪಯಣ ಹೀಗೆ ಮುಂದುವರೆಯಲಿ. ಕಿರಣ್ ಅಭಿನಯ ಕೂಡ ಅಮೋಘ!

  • @KithadiKiran

    @KithadiKiran

    Жыл бұрын

    ಧನ್ಯವಾದಗಳು ಪ್ರೀತಿಯ ಮಸಾಲ ಚಾಯ್ ಮೀಡಿಯಾಗೆ❤❤😅

  • @SathishEregowdaFilms

    @SathishEregowdaFilms

    Жыл бұрын

    ನಿಮ್ಮ ಸಹಕಾರಕ್ಕೆ , ಧನ್ಯವಾದಗಳು :)❤❤❤

  • @prasadff4271

    @prasadff4271

    Жыл бұрын

    ​@@KithadiKiranhi

  • @vsv61

    @vsv61

    Жыл бұрын

    Nija

  • @prasannakumarcavlog

    @prasannakumarcavlog

    Жыл бұрын

    ​@@KithadiKirannice 👍

  • @kannadakavidarpana3739
    @kannadakavidarpana3739 Жыл бұрын

    ಗೌಡ್ರೆ ಒಂದೊಂದು ಕಥೆನು ವಜ್ರ ಹೀಗೆ ಮುಂದುವರೆಸಿ ಖಂಡಿತ ರಾಜ್ಯ, ರಾಷ್ಟ್ರ ಪ್ರಷಸ್ತಿಯಂತ ಪುರಸ್ಕಾರಗಳು ನಿಮ್ಮದಾಗಲಿ. ನಿಮ್ಮಿಂದ ನಮಗೂ ಪ್ರೇರಣೆ ಸಿಗುತ್ತಿರುವುದು ಸತ್ಯ.

  • @Kingofashok06
    @Kingofashok06 Жыл бұрын

    ಇಷ್ಟು ಚಿಕ್ಕ ಚಿತ್ರ ಸಾಕಾಗಲ್ಲ ಗ್ರಾಮ ಪಂಚಾಯಿತಿ ಗೆ ಇನ್ನು ಸ್ವಲ್ಪ ದೊಡ್ಡದಾಗಿ ಮಾಡೊಬಹುದಾಗಿತ್ತು ಅದ್ರು ಚನ್ನಾಗಿದೆ ನಿಮ್ಮ ಪ್ರಯತ್ನ ಈಗೆ ಮುಂದುವರಿಯಲಿ

  • @Mechinkannadayoutubechannel
    @Mechinkannadayoutubechannel Жыл бұрын

    ಈ ಚುನಾವಣೆ ಸಂದರ್ಭದಲ್ಲಿ ಒಂದು ಒಳ್ಳೆ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಾ....ನಿಮ್ಮ ಪ್ರಯತ್ನ ಸದಾ ಹೀಗೆ ಇರಲಿ ಯಶಸ್ವಿ ತರಲಿ .....👍😍 ಜೈ ಹಿಂದ್ ಜೈ ಕರ್ನಾಟಕ ಮಾತೆ🙏

  • @maheshamgowda7930
    @maheshamgowda7930 Жыл бұрын

    ಈರೆಗೌಡರೆ ಚೆನ್ನಾಗಿದೆ ನಿಮ್ಮ ಗ್ರಾಮ ಪಂಚಾಯಿತಿ ಶಾರ್ಟ್ ಮೂವೀ

  • @jagadeeshajaggu4617
    @jagadeeshajaggu4617 Жыл бұрын

    ಉತ್ತಮ ಸಂದೇಶ sir ನಿಮ್ಮ video ಇಂದ ಒಂದು ದೇಶ ಬದಲಾಗದೆ ಇರಬಹುದು ಒಂದು ರಾಜ್ಯ ಬದಲಾಗದೆ ಇರಬಹುದು ಆದರೆ ಒಬ್ಬ ಒಬ್ಬ ವ್ಯಕ್ತಿಯ ವಯಕ್ತಿಕ ನಿರ್ಧಾರ ಬದಲಾದರೆ ಸಾಕು ಅವನ ಆಲೋಚನೆ ಬದಲಾದರೆ ಅವನೂ ಕೂಡ ಇನ್ನೊಬ್ಬರ ಆಯ್ಕೆಗೆ ಭುನಾಧಿ ಆಕುವ 👏👏👏👏

  • @gomidbosskanadiga
    @gomidbosskanadiga Жыл бұрын

    ಈ ನಿಮ್ಮ ಕಿರುಚಿತ್ರ ತುಂಬಾ ಅದ್ಭುತವಾಗಿದೆ ಮತ್ತೆ ಸಾರ್ವಜನಿಕರಿಗೆ ಒಳ್ಳೆ ಸಂದೇಶ ನಿಮ್ಮ ಈ ಪರಿಶ್ರಮಕ್ಕೆ ಒಳ್ಳೆಯದಾಗಲಿ 🙏🙏🙏💐💐💐

  • @sunilpm4125
    @sunilpm4125 Жыл бұрын

    ತುಂಬಾ ಚೆನ್ನಾಗಿದೆ ಸರ್ ನಮ್ಮ ಜನಗಳು ಇದನ್ನು ನೋಡಿ ಮುಂದಿನ ಚುನಾವಣೆಯಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ

  • @anjalianjalih.k4550
    @anjalianjalih.k4550 Жыл бұрын

    Superb brother ivagin rajakarnagale astu niyatige bele illa duddin vyavaharave haagide 👌👌👌👌👌

  • @virupakshaiahhiremath3131
    @virupakshaiahhiremath3131 Жыл бұрын

    ವಾಸ್ತವಿಕ ಘಟನೆ ಗಳಿಗೆ ತುಂಬಾ ಅತ್ತಿರವಿದೆ ನಿಮ್ಮ ಈ ಕಿರು ಚಿತ್ರ ನಿಮಗೆ ನನ್ನದೊಂದು ಧನ್ಯವಾದಗಳು ಗೌಡ್ರೆ ಇಂತ ಸಮಾಜಮುಖಿ ಚಿತ್ರ ಗಳು ಇನ್ನಷ್ಟು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ 🙏ಧನ್ಯವಾದಗಳು ಜೈ ಭವನೇಶ್ವರಿ

  • @guruprasad178
    @guruprasad178 Жыл бұрын

    ನಿಮ್ಮ ಕಿರುಚಿತ್ರ ತುಂಬಾನೇ ಸುಂದರವಾಗಿ ಮೂಡಿಬಂದಿದೆ... ನಿಮ್ಮ ಶ್ರಮಕ್ಕೆ ನನ್ನದೊಂದು ಮೆಚ್ಚುಗೆ ❤ ನಿಮ್ಮೆಲ್ಲಾ ಹೊಸ ಪ್ರಯತ್ನಗಳಿಗೆ ಜಯವಾಗಲಿ.... ನಾನು ನಿಮ್ಮ ಅಭಿಮಾನಿ ಗುರುಪ್ರಸಾದ್ ಭಟ್ ಸಿದ್ದಾಪುರ

  • @vijayaviji4369
    @vijayaviji4369 Жыл бұрын

    ತುಂಬಾ ಅರ್ಥಪೂರ್ಣವಾದ ಚಿತ್ರ ಸತೀಶಣ್ಣ ಸೂಪರ್ ಆಗಿದೆ ಶಾರ್ಟ್ ಮೂವಿ

  • @kannadacctv
    @kannadacctv Жыл бұрын

    ಪುರದಮ್ಮ....ನಮ್ಮ ಸೀಮೆಯ ಶಕ್ತಿ ದೇವತೆ😂🔥🔥🔥🔥🔥

  • @nandanknnandankn6142
    @nandanknnandankn6142 Жыл бұрын

    Nijvaaglu chennag maadidira ನಿಮ್ಮ ಅಭಿನಯ ನಿಜವಾಗ್ಲೂ ಜನರ ಮನ ಮುಟ್ಟುತ್ಹದೆ ಇದೆ ರೀತಿ ಒಳ್ಳೆ ಸಂದೇಶ ಕೊಡಿ ಧನ್ಯವಾದ

  • @aadhyama3491
    @aadhyama3491 Жыл бұрын

    ಸೂಪರ್ ಗೌಡ್ರೆ, ತುಂಬಾ ಒಳ್ಳೆ ಚಿಕ್ಕ ಕಿರು ಚಿತ್ರ ಕೊಟ್ಟಿದಿರ ನಮ್ಮ ಜನತೆಗೆ. ಈ ಸಮಯದಲ್ಲಿ ಇದು ತುಂಬಾ ಒಳ್ಳೆಯ ಪ್ರಭಾವ ಬೀರುತ್ತದೆ.

  • @ShashiKumar-cc5gh
    @ShashiKumar-cc5gh Жыл бұрын

    ಸತೀಶ್ ಬ್ರೋ ....ನಿಮ್ಮ ಈ ಕಿರುಚಿತ್ರ ತುಂಬಾ ಚೆನ್ನಾಗಿ ಚಿತ್ರೀಕರಿಸಿ ತೋರಿಸಿದ್ದೀರಿ.... ನಿಮ್ಮ ಈ ಪ್ರಯತ್ನ ಮುಂದುವರೆಯಲಿ

  • @praveenrk5408
    @praveenrk5408 Жыл бұрын

    Liquor + Cooker + Nicker 👌🏻👌🏻👌🏻 ಒಂದೊಳ್ಳೆ ಪ್ರಯತ್ನ

  • @chayaagraphy5928
    @chayaagraphy5928 Жыл бұрын

    It touch the reality‌. ತುಂಬಾ ಒಳ್ಳೆ ಚಿತ್ರ ಸತೀಶ್ ರವರೆ ಧನ್ಯವಾದ..❤❤

  • @anthonymanohar1482
    @anthonymanohar1482 Жыл бұрын

    Olle prayathna, keep it up,

  • @manjurgowdagowda1316
    @manjurgowdagowda1316 Жыл бұрын

    ಅದ್ಭುತ ಸಂದೇಶ ಇರೊ ಕಿರುಚಿತ್ರ 👌🏻👌🏻👌🏻

  • @prashanthanc582
    @prashanthanc582 Жыл бұрын

    This is the actual reality during election & very good acting from all😊

  • @beereshmd990
    @beereshmd990 Жыл бұрын

    ತುಂಬ ಚನಾಗಿ ಇದೆ ಅಣ್ಣ

  • @Showrya0588
    @Showrya0588 Жыл бұрын

    ನೀವು foreign ನಲ್ಲಿ ಇದ್ದಾಗ ಹೇಳ್ತಾ ಇದ್ದ ಜೈ ಪ್ರಜಾಕೀಯ ಮಿಸ್ ಮಾಡ್ಕೋತಾ ಇದ್ದೇವೆ...ಆದರೆ ನಿಮ್ಮ ವಿಚಾರ ಆಗೆ ಉಳಿದಿದೆ❤️❤️💖💪💪💪ಜೈ ಪ್ರಜಾಕೀಯ

  • @rangabro336
    @rangabro336 Жыл бұрын

    ಒಳ್ಳೆಯ ಸಂದೇಶ ಬ್ರೋ ಇದೆ ರೀತಿ ನಿಮ್ಮ video ಯಶಸ್ವಿ ಆಗಲಿ ನೀವು ಹೋಗುತ್ತಿರುವುದು ಒಬ್ಬ ವ್ಯಕ್ತಿಯ ಜೀವನ ವನ್ನೆ ಬದಲಾಯಿಸುತ್ತದೆ ಒಳ್ಳೆ ಮಾರ್ಗ 😘💓💛❤️

  • @bhuvankulkarni9320
    @bhuvankulkarni9320 Жыл бұрын

    ಬಹಳ ಚನ್ನಾಗಿ ಮಾಡಿದ್ದೀರಿ ಗೌಡ್ರೆ ಒಂದು ಒಳ್ಳೆ ಸಂದೇಶ ನೀಡಿದ್ದೀರಿ ಬದಲಾವಣೆ ನಮಿಂದಲೆ ಶುರುವಾಗಲಿ

  • @agtimes.7218
    @agtimes.7218 Жыл бұрын

    ಎಲ್ಲಾರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅದ್ರಲ್ಲೂ ಕಿತ್ತಾಡಿ ಕಿರಣ್ ಮತ್ತೆ ನಿಮ್ ಬಾಮೈದ ಯಕ್ಷಿತ್ ಅವರ ಆಕ್ಟಿಂಗ್ ತುಂಬಾ ಚೆನ್ನಾಗಿ ಮಾಡಿದಾರೆ. ಮುಂದಿನ ಚಿತ್ರ ನಾಳೆ ಎಲ್ಲಿದೆ ಆ ಮೂವೀ ಬೇಗನೆ ಬರಲಿ. 💛💗

  • @KithadiKiran

    @KithadiKiran

    Жыл бұрын

    😊😊😊❤ ಧನ್ಯವಾದಗಳು ಬ್ರೋ😊

  • @yakshithdharmappa

    @yakshithdharmappa

    Жыл бұрын

    ದನ್ಯವಾದಗಳು ಗೆಳೆಯರೇ 😊

  • @Sowbhagya_Siddu
    @Sowbhagya_Siddu Жыл бұрын

    ಕಥೆ ತುಂಬಾ ಚೆನ್ನಾಗಿದೆ ಮಂಜಣ್ಣನ ಹೆಂಡ್ತಿ ಪಾತ್ರ ಏನ್ ಚೆನ್ನಾಗಿ ಮಾಡಿದಾರೆ ಆ ವಮ್ಮುಂಗು ಒಂದು ಸೆಲ್ಯೂಟ್

  • @naveenkumar3379
    @naveenkumar3379 Жыл бұрын

    Crazy ide bro making… halli janakke artha agothara madidiraa 🫡

  • @mounesha7847
    @mounesha7847 Жыл бұрын

    ಸೂಪರ್ ಗೌಡ್ರೆ ಒಳ್ಳೆ ಸಂದೇಶ

  • @Sharath_kumarp
    @Sharath_kumarp Жыл бұрын

    ಕಿರಣ್ ಬ್ರೋ ಮಸ್ತ್ ಮಾಡಿದರೆ❤❤❤

  • @devildangerdanger5899
    @devildangerdanger5899 Жыл бұрын

    👏🏻 samajakke olle sandesha ede. halli janara mugdatheyu durbalake agade erli. Adre yaru jagala mad de erli 5 varshakke omme baruva election gintha kudi baaluva manobhavane erli ellarallu. .

  • @anicarditin26kannada
    @anicarditin26kannada Жыл бұрын

    ತುಂಬಾ ಚೆನ್ನಾಗಿದೆ ಒಳ್ಳೆಯ ಸಂದೇಶ ಕೋಟ್ಟಿದ್ದಿರ ಸತೀಶ್ ಅಣ್ಣ ಬಾಬಾಸಾಹೇಬ ಅಂಬೇಡ್ಕರ್ ಅವರು ಕೋಟ್ಟಿರುವ ಮತ ನೀಡುವ ಹಕ್ಕು ಅದರ ಪವರ್ ಎಲ್ಲಾ ಜನರಿಗೆ ತಲುಪುವತ್ತೆ ಮಾಡಿದೀರ ತುಂಬಾ ದನ್ಯವಾದಗಳು

  • @karunadutraveller
    @karunadutraveller Жыл бұрын

    ನಿಜವಾದ ಸಂದೇಶ ನಮ್ಮಲ್ಲಿ ನಡೆಯುತ್ತಿರುವುದು ಇದೆ ಅದ್ಭುತ ಸಂದೇಶವನ್ನು ಕೊಟ್ಟಿದ್ದೀರಿ ಗುರುಗಳೇ ಜನನ ಆಚರಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು 🙏

  • @ysdkrishnaysdkrishna9523
    @ysdkrishnaysdkrishna9523 Жыл бұрын

    situation ge thakka. Video....fantastic. gowdre....❤❤🎉

  • @venkateshayr3334
    @venkateshayr3334 Жыл бұрын

    Super msg Gowder

  • @shakthivel1562
    @shakthivel1562 Жыл бұрын

    ಅದ್ಬುತವಾಗಿ ಮೂಡಿಬಂದಿದೆ, ಜನರಿಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ,

  • @pavand1690
    @pavand1690 Жыл бұрын

    ಒಳ್ಳೆ ಸಂದೇಶ ಕೊಟ್ಟಿದಿರ ಪ್ರತಿ ಒಬ್ಬರಾ ನಟನೆ ಕೂಡ ಚನ್ನಾಗಿ ಮೂಡಿಬಂದಿದೆ ಗುಡ್ ಲಕ್ 💐

  • @kumarkumarkumar9083
    @kumarkumarkumar9083 Жыл бұрын

    ಈ ಕಿರು ಚಿತ್ರದಲ್ಲಿ ತುಂಬಾ ಒಳ್ಳೆಯ ಸಂದೇಶಗಳು ಇದ್ದಾವೆ... ಒಳ್ಳೆ ಟೈಮ್ ನೋಡಿ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಗೌಡ್ರೆ... ಇನ್ನು ಸ್ವಲ್ಪ ವಿಡಿಯೋ ಇದ್ದಿದ್ರೆ ಚೆನ್ನಾಗಿತ್ತು

  • @niranjankb4732
    @niranjankb4732 Жыл бұрын

    ಒಳ್ಳೆಯ ಸಂದೇಶ. 💛❤️ ಜಯವಾಗಲಿ 🙌🙌

  • @shivarajul9950
    @shivarajul9950 Жыл бұрын

    ಕಿತ್ತಡಿ ಕಿರಣ್❤🔥... ಅದ್ಭುತ ಸಂದೇಶ

  • @puttaswamy1132
    @puttaswamy1132 Жыл бұрын

    ತುಂಬ ಒಳ್ಳೆಯ ಸಂದೇಶ, ಎಲ್ಲರ ನಟನೆ ನೈಜವಾಗಿ ಬಂದಿದೆ.

  • @kavangowdamekkiramane8045
    @kavangowdamekkiramane8045 Жыл бұрын

    ಸದ್ಯದ ವಾಸ್ತವ ಪರಿಸ್ಥಿತಿ ಈಗಿನ ನಮ್ಮ ಎಲೆಕ್ಷನ್.... ಒಳ್ಳೆಯ ಸಂದೇಶ

  • @lohithStories
    @lohithStories Жыл бұрын

    ತುಂಬಾ ಒಳ್ಳೆಯ ಸಂದೇಶ 🙏

  • @kscookingkitchen1517
    @kscookingkitchen1517 Жыл бұрын

    Super shot film

  • @Unwanted_iam
    @Unwanted_iam Жыл бұрын

    ಸೂಪರ್ story

  • @dilipkannadiga3042
    @dilipkannadiga3042 Жыл бұрын

    ಮಂಜಣ್ಣ ಊರಲ್ಲಿ ಇರೋ ಗಂಡಸರೆಲ್ಲ ಸಿಗರೇಟ್ ಹೊಡಿತವರೆ ನಿನ್ ಒಬ್ನೆ ಇನ್ನೂ ಬೀಡಿ ಹೊಡಿತಿದ್ಯಾ 😂😂😂 ಕಿರಣ್ ಬ್ರೋ 👌

  • @satheeshsathi7439
    @satheeshsathi7439 Жыл бұрын

    Good direction, e computer yugadalli,nimma Halli sobagina videos galu nanage tumba Kushi tandide nanage nanan baalya nenapagide thanks

  • @Kumar12271
    @Kumar12271 Жыл бұрын

    ಅದೇನೆ ಆಗ್ಲಿ ಸೋಮಣ್ಣನ ತರದವರಿಗೆ ಓಟ್ ಒತ್ರೋ, ಓಟಿ, ಬೋಟಿ, ಕುಕ್ಕರ್ ಕೊಡೋರ್ಗೆಲ್ಲ ಒತ್ಬೇಡ್ರೋ.. ಸೂಪರ್ ಸತೀಸಣ್ಣೋ😍

  • @hsv8997
    @hsv8997 Жыл бұрын

    ನಮ್ಮ ಜನರಿಗೆ ಅರ್ಥ ಮಾಡಿಸುವ ಪ್ರಯತ್ನ 👌👌👌👌👌👌👌

  • @sumanthk105
    @sumanthk105 Жыл бұрын

    Super gowdre

  • @user-qk4kt8rn1u
    @user-qk4kt8rn1u Жыл бұрын

    ಒಳ್ಳೆಯ ಸಂದೇಶ

  • @aviavi5830
    @aviavi5830 Жыл бұрын

    Gowdreya nevu mattey yakshith munday chanagi belibeku aste nam wishes 👍👍👍👍👌👌👌👌💯

  • @nimmadreampropertiesyoutub2823
    @nimmadreampropertiesyoutub2823 Жыл бұрын

    ತುಂಬಾ ಚೆನಾಗಿದೆ.. ಒಳ್ಳೆ ಸಂದೇಶ ಗೌಡ್ರೆ.. ಯಾಕ್ಷಿತ್ ಆಕ್ಟಿಂಗ್ ಚೆನಾಗಿದೆ... ಒಳ್ಳೆದಾಗಲಿ..

  • @bhavanibbhanu5879
    @bhavanibbhanu5879 Жыл бұрын

    ತುಂಬಾ ಚನ್ನಾಗಿದೆ ನಿಮ್ಮ ವಾಯ್ಸ್, ಹಾಗೂ ರಕ್ಷಿತ್ ಅಣ್ಣ acting ಸೂಪರ್ 👌

  • @gangadhar832
    @gangadhar832 Жыл бұрын

    Excellent Acting ಯಕ್ಷಿತ್..., 👌Rawyal star yakshith... 👏👏

  • @royalchikka143
    @royalchikka143 Жыл бұрын

    Hi super movie ❤️❤️❤️🥰

  • @nithin2380
    @nithin2380 Жыл бұрын

    Yakshith 🔥🗡️

  • @yakshithdharmappa

    @yakshithdharmappa

    Жыл бұрын

    Thanks bro😊

  • @kantharaj1140
    @kantharaj1140 Жыл бұрын

    ಕಥೆ ಚೆನ್ನಾಗಿದೆ ಇನ್ನೂ ಆಳವಾಗಿ ದೊಡ್ಡದಾಗಿ ಮಾಡಿ... ಮುಂದೆ ಅಂಥವರಿಗೆ ಓಟು ಹಾಕಿದ ಮೇಲೆ ಗ್ರಾಮದ ಹಾಗೂ ಮಂಜಣ್ಣನ ಸಂಸಾರದ ಕಥೆ ಏನಾಯಿತು ಎಂದು ತೋರಿಸಿದ್ದರೆ ಚೆನ್ನಾಗಿರುತ್ತಿತ್ತು ... Keep it up gowdre ನಮ್ಮ ಹಾಸನದ ಹಳ್ಳಿ ಸೊಗಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤️

  • @arvindaarvinda5866
    @arvindaarvinda5866 Жыл бұрын

    Adikke ellaru Prajakeeya kke Otu haaki 💥💥💥🤩

  • @manojam7023
    @manojam7023 Жыл бұрын

    Esto jana short film antha madthirala mundeva eregowdru na nodi kaliri idhu short movie andre❤

  • @BachelorCooking007
    @BachelorCooking007 Жыл бұрын

    yan sir nivu 🔥

  • @Ganavifamilyvlogs
    @Ganavifamilyvlogs Жыл бұрын

    ಸಖತ್ ಸೂಪರ್ ರಿಯಾಲಿಟಿ ಫಿಲಂ ನಮ್ಮ ಜನ ಇಷ್ಟೇ 😍

  • @mallikarjunaswamysn6072
    @mallikarjunaswamysn6072 Жыл бұрын

    ಕಿತ್ತಡಿ ಕಿರಣ್ ಡೈಲಾಗ್ ಮತ್ತು ಸ್ಮೋಕಿಂಗ್ ಸೂಪರ್ 🔥❤️

  • @sachinmk3448
    @sachinmk3448 Жыл бұрын

    ನಿಮ್ಮ‌ಪಯಣ‌ ಇದೆ ತರಹ ಸಾಗುತ್ತಿರಲಿ... ಒಳ್ಳೆಯ ಪ್ರಯತ್ನ ಸಾಮಾಜಿಕ ಅರಿವು ಮೂಡಿಸಲು.

  • @Lavanya1996-llll
    @Lavanya1996-llll Жыл бұрын

    Satish anna sprrrrrrrr agide ,....,. Yakshith bro spr...

  • @yakshithdharmappa

    @yakshithdharmappa

    Жыл бұрын

    😊 ದನ್ಯವಾದಗಳು

  • @user-kj5wb7qg8f
    @user-kj5wb7qg8f Жыл бұрын

    One of my best short movie 👏👌👌👌 with a actual reality 🍺🍺🍺🍺

  • @shashidhargowda798
    @shashidhargowda798 Жыл бұрын

    ಸೂಪರ್ ಈರೇಗೌಡರೇ ನಮ್ಮ ಹಾಸನದ ಹಿರೇಗೌಡ್ರು ನಮ್ಮ ಹೆಮ್ಮೆ ❤❤

  • @lavanyadhanulavanya
    @lavanyadhanulavanya Жыл бұрын

    ಸತೀಶ್ ಗೌಡ ಅಣ್ಣ ನಿಮ್ಮ ಕಾನ್ಸೆಪ್ಟ್ ಸೂಪರಾಗಿದೆ ಬ್ರೋ

  • @royalchikka143
    @royalchikka143 Жыл бұрын

    Super #kkf bro ♥️♥️👌🥰🥰😍😍

  • @kushelg6286
    @kushelg6286 Жыл бұрын

    Tumba chennagi maadiddira!! Very important message👏

  • @Updateskannada
    @Updateskannada Жыл бұрын

    Love from ಚನ್ನರಾಯಪಟ್ಟಣ ❤💥♥️🥳

  • @basavarajabasu7798
    @basavarajabasu7798 Жыл бұрын

    Super sir thumba chanage thorsidhira

  • @padmashree7787
    @padmashree7787 Жыл бұрын

    Tumba chennagide n all actors are really awesome here

  • @girl.has.a.creative.name_
    @girl.has.a.creative.name_ Жыл бұрын

    Ithichge nodirordralli one of the best!! Elru acting mast. ❤ heege innu hechu video galu barli... janrige mutli... 🎉

  • @emperorCharan
    @emperorCharan Жыл бұрын

    ಅದ್ಭುತವಾಗಿದೆ ಗೌಡ್ರೆ

  • @maheshbadharavati9824
    @maheshbadharavati9824 Жыл бұрын

    Sir thumba channagide

  • @kiran_27_
    @kiran_27_ Жыл бұрын

    Gowdre nivu benki 🔥 good message gowdre 🙌

  • @Vinu_Lucky
    @Vinu_Lucky Жыл бұрын

    ಅದ್ಬುತವಾಗಿ ಮೂಡಿಬಂದಿರುವ ಗ್ರಾಮ ಪಂಚಾಯತಿ 🙂

  • @maheshmaheshnayak2801
    @maheshmaheshnayak2801 Жыл бұрын

    ಇನ್ನು ಸ್ವಲ್ಪ ದೊಡ್ಡದಾಗಿ ಮಾಡಬೋದಿತ್ತು ವಿಡಿಯೋ ನ ಇರ್ಲಿ ಚೆನಾಗಿದೆ 👍

  • @Allinone-ki4dt
    @Allinone-ki4dt Жыл бұрын

    Super holle message ide Sathish bro😊

  • @madhushankarmadhu5527
    @madhushankarmadhu552711 ай бұрын

    ಒಳ್ಳೆಯ ಪ್ರಯತ್ನ ಗುರು, ❤

  • @manuaryan8795
    @manuaryan8795 Жыл бұрын

    ನಿಜವಾಗಲೂ ಚೆನ್ನಾಗಿದೆ ಸಾರ್ . ಇವಗಿನ ಹಳ್ಳಿ ಜನರ ನೈಜ ವಿಷಯವನ್ನು ಸಣ್ಣದಾಗಿ ಮರುಕಲ್ಪಿಸಿದ ಕ್ಕೆ ತುಂಬಾ ಧನ್ಯ ವಾದಗಳು

  • @Harshajy
    @Harshajy Жыл бұрын

    Idhu actually chengirodhu🔥🔥❤️❤️

  • @kushikushkushikush9441
    @kushikushkushikush9441 Жыл бұрын

    Thumba chenagidhe 🙏🏻💐👌🏻

  • @chethnchethan5393
    @chethnchethan5393 Жыл бұрын

    Olledagli nice

  • @nagesh9823
    @nagesh9823 Жыл бұрын

    👌

  • @vasjshs723
    @vasjshs723 Жыл бұрын

    Tumba chenagide 👍🏼... Good message

  • @sriram1926
    @sriram1926 Жыл бұрын

    ಅರ್ಥ ಪೂರ್ಣವಾದ ಅದ್ಭುತವಾದ ಕಿರುಚಿತ್ರ sir super😊

  • @ramachandrarama1735
    @ramachandrarama1735 Жыл бұрын

    Anna ondu ole pryatna ❤️‍🔥

  • @ckmtalks6300
    @ckmtalks6300 Жыл бұрын

    ಅಧ್ಬುತ ಸಂದೇಶ ಅಣ್ಣ ❤❤

  • @AkshayKumar-ph6xo
    @AkshayKumar-ph6xo Жыл бұрын

    Super guru🥰🥰🥰🥰🥰💯💯💯

  • @MANJUshetty597
    @MANJUshetty597 Жыл бұрын

    Hi ಸತೀಶ್ ಗೌಡ್ರೆ 🌹💐🙏 ಯಕ್ಷಿತ್ ಸರ್🌹💐 Aciting👌👌👌 ಹೀರೋಯಿನ್🌹💐😊 ತುಂಬಾ ಚೆನಾಗಿ Act ಮಾಡ್ತಾರಲ್ಲಾ ಸರ್ 😍🤗🙋 ಚಿಕ್ಕದಾಗಿ ಚೊಕ್ಕದಾಗಿ ಸಮಾಜಕ್ಕೆ ಒಂದೊಳ್ಳೆ ಮೆಸ್ಸೇಜ್ ಕೊಟ್ಟಿದಿರಾ ಸರ್ 👌👌👌🤗😍 ಒಳ್ಳೆದಾಗಲಿ ಎಲ್ಲರಿಗೂ 🤗😍🙋

  • @iamkavyagowda2611

    @iamkavyagowda2611

    Жыл бұрын

    Thank you 🙏

  • @allok-bb1dh
    @allok-bb1dh Жыл бұрын

    Olle sandesha. super all people acting.... ❤️ Sathish eregowdru mathdiro line ❤️❤️ sir .. nam jana pracharake kodo bele vicharake kodalla☹️...

  • @raghum401
    @raghum401 Жыл бұрын

    Gud news for the society Satish avrey...

  • @Jayaram8893
    @Jayaram8893 Жыл бұрын

    ಒಳ್ಳೆ ಸಂದೇಶವಿದೆ ಸರ್. ಎಲ್ಲರ ನಟನೆ ಚೆನ್ನಾಗಿದೆ 👍

  • @mohanairialview4423
    @mohanairialview4423 Жыл бұрын

    Good message gowdre

  • @manjusugreeva7052
    @manjusugreeva7052 Жыл бұрын

    ಸತೀಶ್ ಹಿರೇಗೌಡರೇ ತುಂಬಾ ಚೆನ್ನಾಗಿ ಕಿರು ಚಿತ್ರ ಮೂಡಿಬಂದಿದೆ ಒಳ್ಳೆಯ ಸಂದೇಶ 👍

  • @SureshBabu-vb5gb
    @SureshBabu-vb5gb Жыл бұрын

    ತುಂಬಾ ಸುಂದರವಾದ ಚಿತ್ರ ಮಾಡಿದ್ದಾರೆ ಸರ್

  • @thimmanna.h.-bv4pm
    @thimmanna.h.-bv4pm Жыл бұрын

    super💫 filam satish sir......🍁

  • @timmusgiraddi3199
    @timmusgiraddi3199 Жыл бұрын

    ಸೂಪರ್ ಸರ್ ಚಿಕ್ಕದಾದ್ರು ವಿಡಿಯೋ ಅದರಲ್ಲಿ ಇರೋ ಮೆಸ್ಸೇಜ್ ದೊಡ್ಡದು ಸರ್ ಇದೆ ತರ ನಿಮ್ಮ ಶರ್ಟ್ ಫಿಲಂ ಮುಂದೆ ಮೂಡಿಬರಲಿ 🙏

Келесі