Golibar -- ಗೋಲಿಬಾರ್ | Kannada Full Movie | Devaraj, Arundathi Nag
Фильм және анимация
Watch Devaraj playing lead role from the film Golibar. Also staring Arundathi Nag, Suresh Heblikar, Srinivasamurthy, Sudheer, Sathyabhama, Shobhraj, Bangalore Nagesh, Biradar, Sadashiva Brahmavar, Parvathavani, Pandaribai and Others In SRS Media Vision Full Movies Channel
---------------------------------------------------
#Devaraj#Golibar#Arundathi Nag
---------------------------------------------------
Film: GOLIBAAR
Music: HAMSALEKHA
Director: SHIVAMANI
Producer:RAMU
Starcast: DEVARAJ, ARUNDATHI NAG, SURESH HEBLIKAR
Banner: RAMU ENTERPRISES
Release: 1993
For More info:
---------------------------------------------------
Watch Devaraj & Prajwal Devaraj Films Playlist : bit.ly/2U8pIE1
---------------------------------------------------
Songs
1.Anjabeda Yaarigu
2.Anjabeda Yaarigu
3.Dikkarisu Thiraskarisu
4.Indiyana Hindo Hinda
5.Baapu Sathya Helenda
Lyrics:Hamsalekha
---------------------------------------------------
Facebook:
/ srsmediavision
KZread:
/ srsmediavision
Twitter:
/ srsmediavision
---------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
---------------------------------------------------
Пікірлер: 924
Who are watching in 2024
ದೇವರಾಜ್ ಅಭಿನಯದ ಕೆಲವು ಕನ್ನಡದ ಸೂಪರ್ ಮಾಸ್ ಪೋಲಿಸ್, ಸಿಬಿಐ ಚಿತ್ರಗಳು,.. 😎♥️ ಗೋಲಿಬಾರ್, ರಾಜಕೀಯ, ಲಾಕಪ್ ಡೆತ್, ಕರ್ಫ್ಯೂ, ಸರ್ಕಲ್ ಇನ್ಸ್ಪೆಕ್ಟರ್, ಹಾಗೂ ಇನ್ನು ಹಲವು.. 😎♥️
@satyappanavi3130
2 жыл бұрын
Nice film
ನನಗೆ ತುಂಬಾನೇ ಇಷ್ಟವಾದ ಸಿನಿಮಾ ಎಷ್ಟು ಸಲ ನೋಡಿದಿನೋ ಗೊತ್ತಿಲ್ಲ
@dollygamingkannada918
3 жыл бұрын
Waa
ದೇವರಾಜ್ ಸರ್ ಎಂಟ್ರಿ ಮತ್ತೆ ಹಿನ್ನೆಲೆ ಸಂಗೀತ 💪👌👌👌...
@mahi-zq1cu
3 жыл бұрын
Strength of d film
@mahi-zq1cu
3 жыл бұрын
Wr shivamani sir
@revegowdabb5837
3 күн бұрын
ನೋಡಿ ಅವತ್ತೆ ನಿಷ್ಟ ಅಧಿಕಾರಿಗೆ ಅಸೇಡು ಅಕಿದು BB ರೇಡ ಯ್ಯಡ್ಕೊ ಕೋಲ್ಲಿ ಪತಕರು 24, 25 ಸಬ್ಯಾಡರಹಳ್ಳಿ B ಪ್ರದಶನನ ಅಂಗಿಕಾರ ಆಗಿದೆ ಹಣ್ಣ ಹೆಣ್ಣ ವಿಧ್ಯೆ ಬುದ್ದಿ ಪ್ರಸರ ವಿಘನರೂ
ಈ ಸಿನಿಮಾವನ್ನು ರೀ ರಿಲೀಸ್ ಮಾಡಿ ಥಿಯೇಟರ್ನಲ್ಲಿ ನೋಡಬೇಕು ಅನ್ನವರು ಲೈಕ್ ಮಾಡಿ
@mahadevib4216
3 жыл бұрын
Nanaguok
@BabasabTakatrao
3 жыл бұрын
Yes ,waiting
@nagarajn6821
3 жыл бұрын
Sssss .😍😍😍😍😍🤗🤗🤗🤗🐅h .naagaraaja
@nagarajn6821
3 жыл бұрын
6361746930 .h .naagaraaja🤗😍🐅
@nagarajn6821
3 жыл бұрын
Ssssss .😍😍😍😍😍🤗🤗🤗🤗🐅❤❤❤❤❤❤
RIP Ramu sir ಮತ್ತೊಮ್ಮೆ ಹುಟ್ಟಿ ಬನ್ನಿ ಇಂತಹ ಚಿತ್ರಗಳಲ್ಲಿ ನಿರ್ಮಿಸಿ
@harishshetty8585
2 жыл бұрын
Super
ಎಲ್ಲರ ಅಭಿನಯವು ಅದ್ಭುತವಾಗಿದೆ,,ಒಳ್ಳೆಯ ಸಿನಿಮಾ ರಾಮು ರವರ ಚೊಚ್ಚಲ ಕೊಡುಗೆ,,ದೇವರಾಜ್ ರವರ ಪೋಲಿಸ್ ಖದರ್ ತುಂಬಾ ಚೆನ್ನಾಗಿದೆ,ಅರುಂಧತಿ ನಾಗ್ ರವರ ನಟನೆನು ಚೆನ್ನಾಗಿದೆ..
Woooww 😯ಎಂಥಾ ಸಿನಿಮಾ ಈಗ ಇಂತ ಸಿನಿಮಾ ಗಳು ಓಂದು ಇಲ್ಲ,ಈ ಚಿತ್ರದ ಎಲ್ಲ ಪಾತ್ರ ಗಳೂ ಅಧ್ಭುತ 😱😱
70 80 90s ಕನ್ನಡ ಫಿಲ್ಮ್ industri ಗೋಲ್ಡನ್ era rajkumar ವಿಷ್ಣುವರ್ಧನ್ ಅಂಬರೀಶ್ ಶಂಕರನಾಗ್ ಅನಂತನಾಗ್ ಎಲ್ಲರೂ ಕನ್ನಡ ರತ್ನಗಳು
ಅದ್ಭುತವಾದ ಸಿನಿಮಾ ದೇವರಾಜ್ ಅವರ ನಟನೆ ಅತ್ಯದ್ಭುತ ಶಿವಮಣಿ ಅವರ ನಿರ್ದೇಶನ ಮನಮೋಹಕ ಎಲ್ಲಾ ಥಿಯೇಟರಿನಲಿ ಮತ್ತೊಮೆ ರಿಲೀಸ್ ಮಾಡಿ
ತುಂಬಾ ಒಳ್ಳೆಯ ಸಿನಿಮಾ, ನನಗೆ ತುಂಬಾ ಇಷ್ಟವಾಯಿತು, ಧನ್ಯವಾದಗಳು.
ಅಳತೆ ಪಟ್ಟಿ ಸುಧೀರ್ ಸರ್ ಅದ್ಭುತ ಡೈಲಾಗ್
@rvfinancialsolutions7699
2 жыл бұрын
Underated comment.
ಏನ್ ಮೂವಿ ಗುರು ಬಿಜಿಎಂ ಸ್ಟೋರಿ ದೇವರಾಜ ಸಾರ್ ಅವರ ಆಕ್ಟಿಂಗ್ ಸೂಪರ್ ಸೂಪರ್ ಕನ್ನಡದಲ್ಲಿ ಬಿಟ್ರೆ ಬೇರೆ ಯಾವ ಭಾಷೆಯಲ್ಲೂ ಇಂಥ ಮೂವಿ ಬರಲು ಸಾಧ್ಯವಿಲ್ಲ ಜೈ ಕರ್ನಾಟಕ ಮಾತೆ ಜೈ ಸ್ಯಾಂಡಲ್ವುಡ್ ನಾನು ಶಿವರಾಜ್ ಕುಮಾರ್ ಅವರ ಫ್ಯಾನ್
,ಡೈನಾಮಿಕ ಹೀರೊ ದೇವರಾಜ ಸರ್ ಕರ್ನಾಟಕ ಪೊಲೀಸರಿಗೆ ಒಂದು ಮಾರ್ಗದರ್ಶನ ಚಿತ್ರ, ಮತ್ತು ಈ ವರಿಷ್ಠ ರಾಜಕೀಯ ವೇಕ್ತಿಗಳಿಗೆ ಒಂದು ಮಾರ್ಗದರ್ಶನ ಚಿತ್ರ, ಸೂಪರ್ ಮೋವಿ
ಸೂಪರ್ ದೇವ್ರಾಜ್ ಸರ್ ಪೊಲೀಸ್ಗೆ ಇನ್ನೊಂದು ಹೆಸರೇ ದೇವ್ರಾಜ್
@nagarajn6821
3 жыл бұрын
Ssss🤗❤
ನಿಜವಾಗಿಯೂ ಆಕ್ಷನ್ ಸಿನಿಮಾ ಅಂದ್ರೆ ಇದು ಡೈನಾಮಿಕ್ ಸ್ಟಾರ್ ದೇವರಾಜ್ ಸರ್ ಅದ್ಬುತವಾಗಿ ನಟಿಸಿದ್ದಾರೆ ನನ್ನ ಮೆಚ್ಚಿನ ಚಿತ್ರಗಳಲ್ಲೊಂದು ಗೋಲಿಬಾರ್ ಚಿತ್ರ ಅದ್ಬುತವಾದ ಸಿನಿಮಾ 👌👌👌
@santoshpujarigulbarga8479
2 жыл бұрын
🥰
@user-nf3nc7hy7z
4 ай бұрын
ಜೈ ಭಾರತ
ನನ್ನ ನೆಚ್ಚಿನ ಚಿತ್ರ ಇದು.ನಮ್ಮ ಕನ್ನಡದ 💥ಡೈನಮಿಕ್ ಹೀರೋ ದೇವರಾಜ್ 💥 ಸಾರ್ ಪೊಲೀಸ್ ಅಧಿಕಾರಿ ಆಗಿ ಅದ್ಭುತ ವಾಗಿ ಅಭಿನಯಿಸಿದ್ದಾರೆ. 👌👌
ಗೋಲಿಬಾರ್ ಚಪ್ಟರ 2 ಮಾಡಿ ಶಿವಮಣಿ ಸರ್ ಸೂಪರ್ ಹಿಟ್ ಆಗುತ್ತೆ
ನಾದಬ್ರಹ್ಮ ಹಂಸಲೇಖ ಹಿನ್ನಲೆ ಸಂಗೀತ ತುಂಬಾ ಚನ್ನಾಗಿದೆ💕💕💕 ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸುತ್ತೆ 🌹🌹🌹ದೇವರಾಜ್ ಅವರ ಅಭಿನಯ ತುಂಬಾ ಚನ್ನಾಗಿದೆ💞💞💞
Yen BGM guru...!!!Habba kelthidre ange goosebumps🔥🔥🔥🔥🔥
BGM ತುಂಬಾ ಚೆನ್ನಾಗಿದೆ ... ಡೈನಮಿಕ್ ಹೀರೋ ಎಂಟ್ರಿ ದೃಶ್ಯ ಅದ್ಬುತ ಸಂಗೀತ ಸಾಹಿತ್ಯ ಹಿನ್ನಲೆ ಸಂಗೀತ
@santhumysuru301
4 жыл бұрын
Old is gold
@lokigrudresh5557
3 жыл бұрын
Hamsaleka avar music andre kelbekka
Dynamic hero ದೇವರಾಜ್ 🔥🔥
ಉತ್ತಮ ಚಿತ್ರ ಕಥೆ ಉತ್ತಮ ನಿದರ್ಶನ ಶಿವಮಣಿ. ಉತ್ತಮ ಸಂಗೀತ ಹಂಸಲೇಖ ದೇವರಾಜ್ ಅರುಂಧತಿ ಶಂಕರ್ ನಾಗ್
BGM is next level. Devaraj sir is just superb. Police andrey avare.
ಅದ್ಭುತ ಚಿತ್ರ ಶಿವಮಣಿ ಸರ್ ದೆವರಾಜ ಸರ್ ಅಭಿನಂದನೆಗಳು
Who wants Golibar part 2? Again Shivamani, Devaraj and Hamsaleka.
ಕನ್ನಡ ಚಿತ್ರರಂಗದಲ್ಲಿಯೇ ಅವಿಸ್ಮರಣೀಯ ಚಲನಚಿತ್ರ..ಪ್ರತಿಯೊಬ್ಬರ ನಟನೆ , ಹಾಡುಗಳು, ಜನಮಾನಸದಲ್ಲಿ ಚಿರಸ್ಥಾಯಿ..
Quarantine nalli yaradru nodtha iddira.. super movie. 2020 🤩
ಒಂದು ಉತ್ತಮ ಚಿತ್ರ ಹಾಗು ಉತ್ತಮ ನಟ
ಎಷ್ಟು ಸಾರಿ ನೋಡಿದರೂ ನೋಡಬೇಕು ಅನಿಸುತ್ತೆ
Devraj sir moovie estu Bari nodidru besara Agolla.He is just sooooper.
14:45 to devraj sir super entry and BGM ....ultimately what a tune
Evaga Movies na direction madorge ond sari torsi movie Andre hogirbekhu antha kaltkolli... Acting music Suuuuperb Especially DIRECTION VERY VERY Suuuuuuuuuuperb..... Singam Mangam Anno Movies tegdiroru Edunna Nodi Kaltkolli....
ತುಂಬಾ ಚೆನ್ನಾಗಿದೆ ಹಿನ್ನೆಲೆಸಂಗೀತ ತುಂಬಾಚೆನ್ನಾಗಿದೆ
En movie guruuu 🔥🔥🔥
14:45 BGM 🔥🔥🔥🔥 ಹಂಸಲೇಖ ಅವರ ಸಂಗೀತ ಮತ್ತು BGM ultimate... ಅವರಿಗೆ ನನ್ನ ಅನಂತ ಅನಂತ ವಂದನೆಗಳು..
Background music super, hatts of to Hamsalekha .....
ಅದ್ಬುತ ಚಲನಚಿತ್ರ ನಮ್ಮ ಕನ್ನಡದ ಚಿತ್ರಗಳು ಅವತ್ತಿನ ಕಾಲದಲ್ಲಿ ಅದ್ಭುತವಾಗಿ ಮೂಡಿಬರ್ತಾ ಇದ್ದವು
ಗೋಲಿಬಾರ್ ಸಿನಿಮಾ ರಿಲೀಸ್ ಆದಾಗ ನನಗೆ ಸಿಕ್ಸ್ ಇಯರ್ಸ್ ನೆನಪಿದೆ ಮಾಗಡಿ ರೋಡ್ ಕಾಮಾಕ್ಷಿಪಾಳ್ಯದ ವಿಶಾಲ್ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದೆ ಸೂಪರ್ ಮೂವಿ❤❤
ಗೋಲಿಬಾರ್ ಮೂವೀಸ್ ಸೂಪರ್
ಅದ್ಬುತವಾದ ಸಿನಿಮಾ
ರಿಯಲ್ ಪೊಲೀಸ್ ದೇವರಾಜ್ sir
@venuyadavvenuyadav6472
5 жыл бұрын
👏👏💕💕
@harishshetty8585
2 жыл бұрын
Yes.sir
Background music is awesome marvelous outstanding
Background music wow 👌👌👌 awesome music
ಹಂಸನಾದ ಹಂಸಧ್ವನಿ ಹಂಸಗೆಜ್ಜೆಯ ಹಿನ್ನೆಲೆ ಸಂಗೀತ ಸೂಪರ್
@yeshasnarayan3512
5 жыл бұрын
lines tumba chennagide sir
@venuyadavvenuyadav6472
5 жыл бұрын
💕💕💕💕💞💞
One of d Best movies 🎥 in IFI , Shivamani sir’s Debut , Screenplay, BGM, Just top Notch,, ❤️❤️
Ultimate
Hamsaleka bgm super.
ಅದ್ಭುತ ಚಿತ್ರ ದೇವರಾಜ್ ಸರ್ & ಶಿವಮಣಿ ,ರಾಮು ಸರ್, ಹ೦ಸಲೇಖ BackGround Music superb. My Brother all time fav Movie👌👌👌👌
Ultimate movie
Hattsoff shivamani sir .... Great movie ...
Super devraj sir
Hamsaleka music bgm 🔥🔥
ಶಿವಮಣಿ is a Legand of direction
@srsmediavision
6 жыл бұрын
Yes of course, Thanks for all u r Support.Tell all u r friends and relatives to subscribe our channels.Pls follow the links SRS Media Vision | Kannada Full Movies: goo.gl/272EAU SRS Media Vision Entertainment: goo.gl/yoFGhH SRS Media Vision Kannada Comedy: goo.gl/J3ohQ2 SRS Media Vision Sandalwood Films: goo.gl/6x3LZR SRS Media Vision Kannada: goo.gl/cEuKzf
@marutibandivaddar4935
4 жыл бұрын
_
Shivamani direction on fire
All Excellent story. Devraj sir super Act BGM record Excellent movie
13:39congress karyaakartas entry
En guru shivamani sir direction benki.. 🔥🔥
Love you shivamani sir and your team
Awesome BGM
Bgm👌👌👌👌👌
Pls golibar part 2 madi devraj and shivamani sir
Bgm suuuuuuperrrrrrrr
What a fentastic. Movie super Devaraj sir
Anybody watching this masterpiece in 2019......???...😍😍😍😍
@sunilkamath9495
4 жыл бұрын
Yes, I am 😍
@mabusabhadimani413
4 жыл бұрын
Dineshchandra Dinnu
@vishwanathvishwanathheggad8586
3 жыл бұрын
Anybody can upload narshimha Shankar nag movie please
@ajaysar89
3 жыл бұрын
In 2020 also ..
@nareshkini2206
3 жыл бұрын
2020
Unbeatable movie
Excellent movie....watched this movie more than 100 times...every time...new feeling
Background music is amazing.....
ಒಂದು ಉತ್ತಮ ಚಿತ್ರ
ಆದರೆ ಈಗಿನ ಪೊಲೀಸ್ ಭಾವನೆ ಕಳೆದುಕೊಂಡಿದ್ದಾರೆ
Wonderful acting by Devaraj sir, Suresh heblikar sir and Arundhati nag Nam 👌👌👌. I have seen this movie several times even though not enough again again I'll watch it. Hamsalekha sir has given best BGM and music. this type of movie never comes again Shivamani sir direction 🙏👌👌 ee type movie sandalwood ge kalasha idda haage.. childhood movies 👌👌👌👌
Shivamani was shankar of the kannada film industry...!!! And hats of to hamsalekha sir..and devaraj sir .!!
@sanjaykadekar2475
4 жыл бұрын
Ty
@user-uq9oh6ur1h
3 жыл бұрын
ಹೌದು
ಬೆಂಕಿ ಮೂವೀ ಮಾತ್ರ
Tremendous BGM & songs, Dynamic Devil Devraj sir awesomely acted.
what a dedicated movie this is . full marks for background music and direction very nice acting by dynamic star
@jogin4085
4 жыл бұрын
Devraj Devaraj ನಧಧ ಎ
ಸುರೇಶ್ ಹಬ್ಬಳಿಕರ್ ರೂಮ್ ಸರ್ಚ್ ಬಹಳ ಚೆನ್ನಾಗಿ ಇದೆ ಹಾಗೂ ಮ್ಯೂಸಿಕ್ ಸೂಪರ್
A Great Salute to Hamsalekha Sir BGM is Awsome 👌
@mansoorsagara9139
Жыл бұрын
m00 2
Super movie ❤❤🔥🔥🔥🔥
Dynamic star na ide thara dynamic agi nodbeku annoru like madi, matte ide thara film madi sir
Masterpiece by shivamani ♥️ Who all watching in 2020 😎
OLD IS GOLD
ಸುಪರ್👍👍
Fantastic movie. Watching after almost 20 years still the same effect. Superb. Devraj sir at his best👍👍
Super duper hits is lovely movie ❤️❤️
That suspense BGM haunted and tormented me in 1993 when I was in 3rd standard. And I somehow got this CD in 2012 when KZread wasn't playing this. And guess what, I still had the same goosebumps for that BGM. And also felt sad for the teenage girl's death song, Baapu Baapu song 😐I am watching it today and still feel the same way. This is the real definition of a genuine political thriller. My fav Kannada movie of the '90s after OM.
@ashraygowda9584
Жыл бұрын
So true:-)
@b.athissa2987
Жыл бұрын
Q
Good acting every body. And Good Massage for Our RIP Society
Supar
I kaalke i chitra bandittu andre nanna prakar box ofice dulipata yen acting yellardu wow hero villions takka igin chitragalu tu hoyitu aa kaal tv munde kuntu yellaru nodatidivi amazing day s 👌👌😥
What a movie what a music thanks wonderfull
I Respect Devraj sir Police acting & Background music
Super movie devraja sir super acting is fantastic
Devaraj is really dynamic arundathi is acting is superb shivamani direction is fabulous hamsalekha awesome music this film is thrilling my childwood wow amazing
One of the best actor for police officer role
We need officer's like this
Super super super
Evergreen movie!! Fantastic..
Very fit actor Devaraj to Police
👌🏻👊🏼👍 ಗೋಲಿಬಾರ್ 21,06,2022 ಈ ದಿನದಲ್ಲಿ ನೋಡಿದವರು ಲೈಕ್ ಮಾಡಿ ಐ ಲವ್ ಮೈ ಮ್ಯೂಸಿಕ್
Super devaraja Sara police Patra madoke nimanna bittara matta Yara kadenu agalla hatsappa devaraja Sara super movie
My childhoods memorable movie