Golibar -- ಗೋಲಿಬಾರ್ | Devaraj, Arundathi Nag, Suresh Heblikar | Kannada Full Movie

Фильм және анимация

Watch Devaraj playing lead role from the film Golibar. Also staring Arundathi Nag, Suresh Heblikar, Srinivasamurthy, Sudheer, Sathyabhama, Shobhraj, Bangalore Nagesh, Biradar, Sadashiva Brahmavar,

Пікірлер: 21

  • @kiranreddy5148
    @kiranreddy514817 күн бұрын

    ಈಗಿನ ಕಾಲದಲ್ಲಿ ಇಂತಹ ಎಲ್ಲಾ ಸಿನಿಮಾಗಳನ್ನು ನಾವು ಕನಸಿನಲ್ಲಿ ನೋಡುತ್ತೇವೆ.

  • @soldier3823
    @soldier38232 күн бұрын

    ರೀ ರಿಲೀಸ್ ಮಾಡಿದ್ರೆ ಇವಾಗ್ಲೂ ಹಿಟ್ ಮೂವಿ ಇದು 🔥ಡೈನಾಮಿಕ್ ಎಂಟ್ರಿ 🔥🔥🔥🔥🔥🔥🔥🔥🔥🔥🔥ಹಂಸಲೇಖ ಸಾಹಿತ್ಯ ಸಂಗೀತ ❤️❤️❤️❤️❤️ಶಿವಮಣಿ 🔥ಥ್ರಿಲರ್ ಮಂಜು 🔥ಅರುಂದತಿ ನಾಗ್ ❤️ಟೋಟಲ್ ಮೂವಿ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @kotrappa1373
    @kotrappa13738 күн бұрын

    BGM Excellent 👌👍

  • @manjunathac7540
    @manjunathac7540Ай бұрын

    ದೇವರಾಜ್ ಸರ್ ಯಾವುದೋ ಒಂದು ಸಂದರ್ಶನದಲ್ಲಿ ಈ ಸಿನೆಮಾದ ಬಗ್ಗೆ ಹೇಳುತ್ತಿದ್ದರು , ಶಿವಾಮಣಿಯವರು ಗೋಲಿಬಾರ್ ಸಿನೆಮಾ ಕಥೆ ಬರೆದುಕೊಂಡು ರಾಮು ಅವರ ಹತ್ತಿರ ಹೋಗಿ ದೇವರಾಜು ಅವರನ್ನ ಹೀರೋ ಆಗಿ ಹಾಕಿಕೊಂಡು ಗೋಲಿಬಾರ್ ಸಿನೆಮಾ ಮಾಡೋಣ ಅಂತ ಪ್ರೊಡ್ಯೂಸರ್ ರಾಮು ಅವರಿಗೆ ಕಥೆ ಹೇಳಿದರಂತೆ ಆದರೆ ರಾಮು ಅವರು ದೇವರಾಜು ಅವರಿಗೆ ಸಿನೆಮಾದಲ್ಲಿ ಅಷ್ಟೊಂದು ಮಾರ್ಕೆಟ್ ಇಲ್ಲ, ಅಂಬರೀಷ್ ಅವರು ದೊಡ್ಡ ಸ್ಟಾರ್ ನಟರು ಅವರು ಹೀರೋ ಆದ್ರೆ ನಾನು ಈ ಸಿನಿಮಾನ ನಿರ್ಮಾಣ ಮಾಡು ತ್ತೇನೆ ಅಂತ ಹೇಳಿದರಂತೆ ನಂತರ ರಾಮು ಮತ್ತು ಶಿವಮಣಿ ಅವರು ಅಂಬರೀಶ್ ಅವರ ಹತ್ತಿರ ಹೋಗಿ ಕಥೆ ಹೇಳಬೇಕಾದರೆ ಈ ಕಥೆ ದೇವರಾಜ್ ಅವರಿಗೆ ಮಾಡಿರೋದು ಅವರಿಗೆ ಡಿಮ್ಯಾಂಡ್ ಇಲ್ಲ ಅಂತ ನನ್ನ ಹತ್ತಿರ ಬಂದಿದಾರೆ ಅಂತ ಅಂಬರೀಶ್ ಅವರಿಗೆ ಹೇಗೋ ಗೊತ್ತಾಗಿ, ನನ್ನಿಂದ ಇನ್ನೊಬ್ಬ ನಾಯಕ ನಟರಿಗೆ ಅನ್ಯಾಯ ಆಗಬಾರದು ಅಂತ ಹೇಳಿ ಸಿನೆಮಾ ಕ್ಷೇತ್ರದಲ್ಲಿ ಬೇರೆ ಹೀರೋಗಳು ಬೆಳೆಯಬೇಕು ಅಂತ ಹೇಳಿ, ಗೋಲಿಬಾರ್ ಸಿನೆಮಾ ನನಗಿಂತ ದೇವರಾಜ್ ಅವರಿಗೆ ತುಂಬಾ ಚನ್ನಾಗಿದೆ ದೇವರಾಜ್ ಅವರನ್ನ ಹೀರೋ ಆಗಿ ಹಾಕಿಕೊಂಡು ಈ ಸಿನೆಮಾ ಮಾಡಿ ಸೂಪರ್ ಹಿಟ್ ಆಗುತ್ತೆ ಅಂತ ಹೇಳಿದರಂತೆ . That is Rebal ⭐ Ambareesh Sir, ದೇವರಾಜ್ ಸರ್ ಆಕ್ಟಿಂಗ್ ಸೂಪರ್.

  • @venugopaluddeboranahalli8881

    @venugopaluddeboranahalli8881

    18 күн бұрын

    Lal p😊

  • @soldier3823

    @soldier3823

    2 күн бұрын

    ಅಂಬರೀಷ್ ಮಾಡಿದ್ರೆ ಫ್ಲಾಪ್ 😂🤣😄🤣

  • @manjunathac7540

    @manjunathac7540

    2 күн бұрын

    ಏಕೆ ? ಅಂಬರೀಶ್ ಅವರಿಗೆ ನಟನೆ ಮಾಡೋದಕ್ಕೆ ಬರುತಿರಲಿಲ್ವ, ಕನ್ನಡ ಚಿತ್ರರಂಗಕ್ಕೆ ಯಾವುದೇ ಸೂಪರ್ ಹಿಟ್ ಸಿನಿಮಾ ಗಳನ್ನ ಅಂಬರೀಶ್ ಅವರು ಕೊಟ್ಟಿಲ್ವ. ದೇವರಾಜ್ ಅವರು ಮಾಡಿರೋದಕ್ಕೆ ಸಿನಿಮಾ ಹಿಟ್ ಆಗಿದೆ, ಅದೆ ಅಂಬರೀಶ್ ಅವರು ಮಾಡಿದಿದ್ರೆ ಬ್ಲಾಕ್ ಬಸ್ಟರ್ ಮೇಘ ಹಿಟ್ ಸಿನಿಮಾ ಆಗಿರೋದು.

  • @mariswamisipayi5536
    @mariswamisipayi5536Күн бұрын

    Super movie 🎬

  • @kotrappa1373
    @kotrappa13738 күн бұрын

    Good movie Old is gold

  • @venkataramanaiahm6734
    @venkataramanaiahm673422 күн бұрын

    Super 💯

  • @veereshv9395
    @veereshv9395Ай бұрын

    Super Shiva mani

  • @csvenkatesha4255
    @csvenkatesha4255Ай бұрын

    Super movie. ..

  • @Markandeppa-rj9vy
    @Markandeppa-rj9vy21 күн бұрын

    Super movi

  • @sureshj4317
    @sureshj4317Ай бұрын

    Super duper hit

  • @CrazyHarsha0724
    @CrazyHarsha07242 ай бұрын

    Inspector ಪ್ರಾತದಲ್ಲಿ ಶಂಕರ್ ಸರ್ ಬಿಟ್ರೆ ದೇವರಾಜ್ ಸರ್ ಜೀವ ತುಂಬಿದ್ದಾರೆ..👌💪

  • @PaulrajBhalaknoor
    @PaulrajBhalaknoor14 күн бұрын

  • @nirajanabh7108
    @nirajanabh71082 ай бұрын

    ಈ ತರ bgm ,fights, story ಇರು films ಮುಂದೆ ಬರೋಕೆ ಸಾಧ್ಯ ನೇ ಇಲ್ಲ್.

  • @RaviMS-is6ft
    @RaviMS-is6ft2 ай бұрын

    Super movie

  • @siddaraju6866
    @siddaraju68662 ай бұрын

    Hats off super movie in devaraj sir

  • @rajudurganavar9369
    @rajudurganavar9369Ай бұрын

    Shankrnaagwifenixe..

  • @rajudurganavar9369
    @rajudurganavar9369Ай бұрын

    Superhit.politeshion. Moovye❤❤

Келесі