Girija Lokesh : ಕ್ಯಾನ್ಸರ್ನಿಂದ ಅಪರ್ಣಾ ಊಟ ಮಾಡೋಕೆ ಕಷ್ಟ ಪಡ್ತಿದ್ರು.. | Anchor Aparna Is No More
Girija Lokesh : ಕ್ಯಾನ್ಸರ್ನಿಂದ ಅಪರ್ಣಾ ಊಟ ಮಾಡೋಕೆ ಕಷ್ಟ ಪಡ್ತಿದ್ರು.. | Anchor Aparna Is No More | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#GirijaLokesh, #Aparna, #AparnaVastarey, #Cancer, #AnchorAparna, #AparnaIsNoMore, #AnchorAparnaIsNoMore, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
Пікірлер: 154
ಎಂತಹ ಅದ್ಭುತ ಪ್ರತಿಭೆ , ಬೇಸರವಾಯ್ತು
ಒಳ್ಳೆಯ, ಸುಸಂಸ್ಕೃತ, ಸುಂದರ ವ್ಯಕ್ತಿತ್ವ.. ಓಂ ಶಾಂತಿ 🙏
ಭಾಗವತ ಅವರ ಆತ್ಮಕೆ ಶಾಂತಿ ಕೊಡಲ್ಲಿ 🙏🏻🙏🏻🙏🏻 ನಂಬಲು ಅಸಾಧ್ಯ 😢
ನನ್ನ ತಂದೆ ಕೂಡ ಹೀಗೆ ಚೆನ್ನಾಗಿ ಆದ್ರು ಚೆನ್ನಾಗಿ ಆದ್ರು ಅಂತನೆ ಅನ್ಕೊಂಡ್ವಿ 2022 ಅಲ್ಲಿ ಅವರನ್ನ ಕಳೆದುಕೊಂಡ್ವಿ 😢😢😢 ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ ಅಪರ್ಣಾ ಮೇಡಂ 😢😢😢
@sumamalnadgarden4815
22 күн бұрын
ನಮ್ಮ ತಂದೆಗೂ ಕ್ಯಾನ್ಸರ್.. ಈಗ ಅವ್ರು ಹುಷಾರು ಆಗಿದ್ದಾರೆ... ನಿಮ್ಮ ಮಾತು ಕೇಳಿ ಭಯ ಆಗುತ್ತಾ ಇದೆ..
@kicchagani5531
22 күн бұрын
@@sumamalnadgarden4815 ಎನ್ ಕ್ಯಾನ್ಸರ್ ಮೇಡಂ
@shwethaskrishnappa2835
22 күн бұрын
ನನ್ನ ಅಮ್ಮ ಇದೇ ಕೆಟ್ಟ ಕಾಯಿಲೆ ಇಂದ ಹೋದ್ರು.. ಯಾರಿಗೂ ಬೇಡ ಈನೋವು
@yourbff1484
22 күн бұрын
Stay strong bro❤
@yourbff1484
22 күн бұрын
@@sumamalnadgarden4815 Stay strong
Namma metro ದಲ್ಲಿ ನಿಮ್ಮ ನೆನಪು ಅಮರ
ಇದಂತು ಬಹಳ ದುಃಖದ ಸಂಗತಿ. 🤷🏻♀️ಶ್ರೀಮತಿ ಅಪರ್ಣಾ ಎಂದೊಡನೆ ನೆನಪಾಗುವುದು ಅವರ ಸೊಗಸಾದ ಕನ್ನಡ. ಏನದ್ಭುತ ಕನ್ನಡ ಭಾಷಾ ಪಾಂಡಿತ್ಯ... ಅದೆಷ್ಟು ಸ್ಪಷ್ಟವಾದ ಉಛ್ಛಾರಣೆ, ಅತ್ಯಂತ ಸುಂದರ ನಿರೂಪಣೆ... ಕೇಳುತ್ತಿದ್ದರೇ ಮತ್ತೆ ಮತ್ತೆ ಕೇಳಬೇಕೆನಿಸುವಂಥಃ ಸೊಗಸಾದ ಕನ್ನಡ *ಶ್ರೀಮತಿ ಅಪರ್ಣಾ* ರವರದ್ದು. ಸುಂದರ ಕಂಗಳ ಚೆಲುವೆ ಅಪರ್ಣಾರವರ ಕನ್ನಡ ಭಾಷೆ, ಕನ್ನಡ ನಾಡು ಶ್ರೀಮಂತಗೊಳ್ಳುವುದೇ ಇಂಥಃ ಭಾಷಾ ಪ್ರೇಮಿಗಳಿಂದ. ಎಂಥಃ ಪ್ರಬುಧ್ಧತೆ, ಎಂಥಃ ಸಂಸ್ಕಾರ, ಇವರು ಸರಳ ಸಜ್ಜನಿಕೆಯ ಪ್ರತಿರೂಪವೇ ಸರಿ.🌹 ಅತ್ಯಂತ ವಿನಯ, ವಿವೇಕತೆ, ಮೃದುಭಾಷಿಯಾದ ಅಪರ್ಣಾರವರು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ತಮ್ಮ ವೇಷಭೂಷಣಗಳು ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತಿಬಿಂಬಿಸುವಂತ್ತಿತ್ತು. ಎಲ್ಲರಿಗಿಂತ ಭಿನ್ನ ಹಾಗೂ ವಿಶಿಷ್ಟ ರೀತಿಯ ಜೀವನ ಇವರದು. ಅತ್ಯಂತ ಪ್ರಬುಧ್ಧತೆಯಿಂದ ಎಲ್ಲೆಡೆಯೂ ಎಲ್ಲರೊಂದಿಗೂ ಸಹ ಅತ್ಯಂತ ಗೌರವಪೂರ್ಣವಾಗಿ ನಡೆದುಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು ಹೀಗೆ ಹಠಾತ್ತನೆ ಮರೆಯಾದರೇ ಅದು ನಾಡಿಗೆ ಸಹಿಸಲಾರದ ನಷ್ಟ. ಇಂಥಃ ಸುಸಂಸ್ಕೃತರಿಂದ ಪ್ರಭಾವಿತರಾಗಿ, ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಸಹ ಉಂಟು. ಇಂಥಃ ಅಪ್ರತಿಮ ಕಲಾವಿದೆಗೆ, ಸುಸಂಸ್ಕೃತೆಗೆ ಸದ್ಗತಿ ಪ್ರಾಪ್ತವಾಗಲೀ. 🌹🙏🌹
@SavithaPai-hv7cl
21 күн бұрын
😢😢😢
Aparna is alive with us heart' U are the real heroine of our Karnataka.
ಇದು ಕನ್ನಡಕ್ಕೆ ಲಾಸ್ 😢
ಅಪರ್ಣಾ ಮಾಸದ ನೆನಪು.. Childhood memories... Thank you for entertaining us in childhood❤❤❤😢
God didn't want her to grow old; she passed away while still looking young!!
@akasharasu2083
22 күн бұрын
Yes she was 57 but was looking like 40 . Good people go soon near god. Om shanti
ಅಯ್ಯೋ ವರು 😢 ಮಿಸ್ ಯು 🙏🌺🙏
ತುಂಬಾ ಬೇಸರದ ವಿಷಯ 🥲cant believe
ಇದ್ದಾಗ ಅವರ ಬಗ್ಗೆ ಏನೇನು ಏನೇನು ಗೊತ್ತಿರಲ್ಲ ಹೋದ್ಮೇಲೆ ಎಲ್ಲ ಗೊತ್ತಾಗೋದು 😭
Whenever we hear her voice in bus stand and railway station she will be remembered always
Cancer munde Medical prapancha failed
@bmn8364
22 күн бұрын
ಒಂದು ನಯಾ ಪೈಸೆ ಯಷ್ಟು ಯೋಗ್ಯತೆ ಇಲ್ಲ ನಾವು ಡಾಕ್ಟರ್ಗಳಿಗೆ ಅಂತ ಅವರೇ counselling oncologist.
@yashodamkgurudutt8514
22 күн бұрын
Medical field fail...no more research on medical field...about cancer
ಕನ್ನಡ ರತ್ನ ❤❤❤
ತುಂಬಾ ದುಃಖದ ವಿಷಯ 😢
RIP really it's big loss for Kannada Nadu.
Om shaanti
Good soul always remembered by 10000 of hearts tho there are not with us may all ur great things remind rip
ನನ್ನ ತಾಯಿಗೂ ಹೀಗೆ ಆಗಿತ್ತು ಚಕ್ಕ ಅಪ್ಪಿಗೆ ಅಂತ ಹೋದಾಗ ಡಾಕ್ಟರ್ ಅವರಿಗೆ ಹೀಗೆ ಆರಾಮಿಲ್ಲ ಅಂತ ಹೇಳಿದರು ಅವರಿಗೂ ಊಟ ಮಾಡುವುದು ಕಷ್ಟ ಆಗ್ತಿತ್ತು ಅದನ್ನೆಲ್ಲ ನೋಡಿ ನಮಗೆ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು2022 ರಲ್ಲಿ ನನ್ನ ತಾಯಿ ತೀರಿಕೊಂಡರು ತುಂಬಾ ನೋವಾಗುತ್ತೆ ಈಗ ಮೇಡಮ್ ಅವರ ವಿಷಯ ತಿಳಿದು ಬಹಳ ಬೇಜಾರಾಯ್ತು ತುಂಬಾ ಕಷ್ಟ ಆಗುತ್ತದೆ ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ🙏🙏
Avara atmakke Shanti sigli❤❤❤🙏💐🙏💐🙏💐
ಓಂ ಶಾಂತಿ 🙏
ಓಂ ಶಾಂತಿ
😢😢😢😢😢
We have lost one of the finest personality of the Kannada presenter . May she be at peace at the lotus feet of God .
Om Shanthi ❤
Om shanthi varu
Please make program on cancer increase now a days.
ಅಪರ್ಣ ಮಿಸ್ ಯು....
🙏🙏🙏😢😢😢
🙏🏻
Om Shanti 💐🙏🙏
😢😢
Om shanthi
0m shanthi ❤💐🙏
Om Shanti 😢
😢
Om Shanti
ತುಂಬ ಬೇಸರದ ಸಂಗತಿ
Maja takies nividre full fill hagthitthu madam niv bit mele navu maja takies nodle ella we miss you madam😢😢matthe e mannalli hutti banni namge nam manevrne kalkond feel hagthide
Rip mam 😢😢😢 you will always be remembered 😢🙌🏻🙏🏻
😢😢😢
❤❤❤
🙏
Om Shanti varu
ತುಂಬಾ ತುಂಬಾ ಬೇಜಾರಾಯ್ತು ಎಂದು ಪ್ರತಿಭೆ ಕಳ್ಕೊಂಡ್ವಿ ,ಅವರ ಆತ್ಮಕ್ಕೆ ಶಾಂತಿ ಸಿಗಲಿ 🎉❤
ನಮ್ಮ ಮೆಟ್ರೋ ದಲ್ಲಿ ನಿಮ್ಮ ಧ್ವನಿ ಸುಮಧುರ. ಇನ್ನು ನೆನಪು ಮಾತ್ರ ಓಂ ಶಾಂತಿ
Om shanti😢
😭😭😭🙏🙏🙏
Enthentha paapigalu innoo badukiddaare, ivara badalu avaru hogabaaraditha? 😢😢😢😢
Madam you want to give information about Dr khadar Valli Siridhanya kashaya cold pressed oil , from now onwards people if any body suffering from cancer or other health issues please follow Siridhanya diet like navane arka saamne oodhalu and korle
Voice over artist Movies TV serials Reality show Anchoring News reader RJ. . what not she had done..Great talent 🙏om Shanti
My father same problem is No more
So sad miss you aparana 😢
Thumba bejaru agtide, Aparna madam, Kannadada Spasta swcha nirupaki, i miss Madam, Om Shanti 😢
Om Shanti 🙏, very sad news
Rlp,i miss u madam......Thumba bejaru agtide,om Shanti 🙏🏼🙏🏼🙏🏼
ಇವರು ಅನೇಕ ಜನರಿಗೆ ಮಾದರಿ. ಹ್ಯಾಟ್ಸ್ ಆಫ್. 🙏🙏🙏🙏🙏
ನನಗೇ ಗೊತ್ತಿರುವಂತೇ ಅವರೂ ಯಾವಗಲೂ ಹೀಗೇ ಇರುವುದೂ ಅದ್ಬುತ.ಅವರ ಇತ್ತೀಚಿನ ಫೋಟೊ ನಾನು ನೋಡಿಲ್ಲ. ಅದ್ಬುತ ನಟಿ.
ನಮ್ಮ ಕನ್ನಡತಿ ಅಪರ್ಣ ಅವರ ಆತ್ಮಕ್ಕೆ ಶಾಂತಿ ನೀಡಲಿ ಆ ದೇವರು.😢😢😢
Volue for personality this is very truth
Rip mam, nan fav varu.... We missu☹️☹️☹️☹️☹️☹️☹️❤
Same story n same situation i m facing now🙂
Oh shocking news😢 unbelievable. She was known to all kannada lovers. Who can forget her railway announcements to her hostings. May her beautiful soul rest in peace🙏
Doordarshan programs was never without her , though my mother tongue is different,I got interest in kannada language, hearing her kannada accent.
Rip 💐💐🙏🙏
Thumbaa bejaaragutthe ma. Om shanthi....
Om santhi
God is so cruel 😢
Aparna avara atmakke Shanti sigali💐🙏
Miss u 😢
Missing your voice, missing your anchoring madam. RIP
ನಮ್ಮ ಬಾದಾಮಿ ಗೆ ಬಂದಾಗ ನಿಮ್ಮೊಂದಿಗಿನ ನೆನಪು ಅಜರಾಮರ ಮೇಡಂ 💐💐💐🙏🙏 1:12 1:13.
Miss u mam
Rip madam
So sad very good telent very bad we lost her very bad
Rip Medica feild and research centers
oh my god bad news her soul rest in peace
RIP🙏
ತುಂಬಾ ಬೇಸರವಾದ ವಿಷಯ 😢
ಚಿಕ್ಕ ಮಗುವಿನ ಮನಸ್ಸು ಇವರದು
My favourite anchor aparna rip
R i p aparna
ಮತ್ತೆ ಹುಟ್ಟಿ ಬನ್ನಿ.
Om shanti 🙏
Rip Miss u mam
Rip On Shanti😂🎉🎉🎉🎉
Missed your voice and everlaughing face forever...rip mam..
Nanna yajamanaru ide tharaha naraka anubavisi satharu liver canser agithu
Om shanti
Kannadada kanmani..aparna avra aathmakke adevru shanti kodali😢😢😢
ಅವರಿಗೆ ಮಕ್ಕಳು ಇಲ್ವಾ
Belagge yedda takshana ee vichara gottaitu... Tumba bejaaru ayitu... Yaavaga yaarige yen aagutte annode gottagalla.. iro ashtu dina santhoshavaagi irabeku🙏
Om shanthi 🙏🙏🙏💐
Rip
Masanada Huva Film nalli Act Madidare
Howdu cancer bandre uta alla neeru kuda kudiyoke agalla thumba kasta padthare naanu thumba hathiradinda nodidini 😭
Makalu yellidare
Lungh cancer bandare saavu kachita devaru tumba moosagara
@Shrav-sj2cv
22 күн бұрын
Artificial lungs aakbekittu
@tbks-eo7de
22 күн бұрын
Yav tarad cancer bandru savu khachitha ne ...it's depend on stages
@sandesh811
22 күн бұрын
Howda?