ಗಜೇಂದ್ರಗಡ | Police Station | Simple Love Story |

Ойын-сауық

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Priya Savadi
Bhumika
Kiran Bagalkot
Santosh Keri
Directory
Santu Sokanadagi
Camera Work
Sunil Maradi & Vardhan
Editor
Dinesh Bagalkot
Production Head
Chandu Bagalkot
Special Thanks to
Dr. Nataraj Sir
(Marakastra Film Producer)
#policestory #crimestory #suspensestories #policestation
Instagram id: / mallya_bagalkot. .
#mallyabagalkot #uttarakarnatakacomedy #comedyvideos #kannadacomedy
Instagram id: / mallya_bagalkot. .
Javari Junction Is an entertainment channel in KZread aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#javarijunctioncomedy #tamadamedia #wirallykannada #mallappasaahukaara #priyasavadi #bhumika
#javarijunctioncomedy #kannadafunnycomedy #kannadacomedy #comedyvideos

Пікірлер: 737

  • @sharanayyaswamyrevoor1413
    @sharanayyaswamyrevoor14137 ай бұрын

    ಭಾಗ ಎರಡು ಬೇಗ ಬೇಕು ಅನ್ನೋರು ಒಂದು ಲೈಕ್ ಮಾಡಿ ಸ್ವಾಮಿ ❤❤❤❤

  • @Raghuyuvi12
    @Raghuyuvi127 ай бұрын

    ನಮ್ಮ ಊರು ನಮ್ಮ ಹೆಮ್ಮೆ...ಕೋಟೆ ನಾಡು ಗಜೇಂದ್ರಗಡ..❤

  • @kalkeshgaddi1548
    @kalkeshgaddi15487 ай бұрын

    . ನಮ್ಮ ಕೋಟೆ ನಾಡು. ಗಜೇಂದ್ರಗಡ ಸುಸ್ವಾಗತ ತುಂಬು ಹೃದಯದ ಅಭಿನಂದನೆಗಳು. ಜವಾರಿ ಜಂಕ್ಷನ್ 💐💐🤝🤝🚩🙏

  • @mutturajsbiradar7634
    @mutturajsbiradar76347 ай бұрын

    ಪ್ರಿಯಾ ಸವದಿ ಮಲ್ಯಾ ಬಾಗಲಕೋಟ್ ಕಾಂಬಿನೇಷನ್ ಸೂಪರ್ 👏❤️👌🏻

  • @deepakmadalbhavi2181
    @deepakmadalbhavi21817 ай бұрын

    "ಗಜೇಂದ್ರಗಡ ಪೊಲೀಸ್ ಸ್ಟೇಶನ್" ಸಂಚಿಕೆಗಳ ಮೊದಲ ಸಂಚಿಕೆಯನ್ನು ತುಂಬಾ ಭರ್ಜರಿ ಆಗಿ ತೆರೆ ಮೇಲೆ ತಂದಿದ್ದಕ್ಕ "ಜವಾರಿ ಜಂಕ್ಷನ್"ತಂಡದ ಎಲ್ಲ ಸದಸ್ಯರಿಗೆ ಹೃದಯಸ್ಪರ್ಶಿ ಧನ್ಯವಾದಗಳು.

  • @paramananda4845
    @paramananda48457 ай бұрын

    ಸಾವ್ಕಾರ್ ಏನೂ 4 ನಿಮಿಷನ್ಯಾಗ್ ಕೇಸ್ solve ಮಾಡಿದಲೋ.. ಆದ್ರೂ ಪ್ರಿಯಾಗಿಂತ ಅಮೃತ ಖಾಳೆ ಜೋಡಿ ನೀನಾಗ್ ಬಹಳ ಒಪ್ಪತ ಇದು ನನ್ನ ಅಭಿಪ್ರಾಯ 💐💐

  • @FISHINGcrazy7508
    @FISHINGcrazy75087 ай бұрын

    ಪಾರ್ಟ್ 2 ಬೇಕು ಅನ್ನೋರು ಬೇಗ ಬೇಗ ಲೈಕ್ ಮಾಡ್ರಿ 👍

  • @ramu89

    @ramu89

    7 ай бұрын

    ಬೇಡ

  • @user-ne7qk9by5g

    @user-ne7qk9by5g

    7 ай бұрын

    Beda annak mans yarig bartadoo innu iga start aagide story

  • @NagayyaAngadi-dc8cb
    @NagayyaAngadi-dc8cb7 ай бұрын

    ನಮ್ಮ ಊರು, ನಮ್ಮ ಹೆಮ್ಮೆ, ನಾನು ಹುಟ್ಟಿದ ಈ ಊರು, ಮಾತು ಕಲಿತ ತವರೂರು, ❤️😘ನಮ್ಮ ಗಜೇಂದ್ರಗಡದ ಹೆಸರಿನಿಂದತುಂಬಾ ಸಂತೋಷವಾಯಿತು ನಮಗೆಲ್ಲ 🙏💐

  • @bhirushirabur5253
    @bhirushirabur52537 ай бұрын

    ಪೋಲಿಸ್ ಡ್ರೆಸ್ ಅಲ್ಲಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದಿಯಾ ಮಲ್ಲು ಅಣ್ಣ ❤❤❤❤❤❤❤❤❤❤❤

  • @PARASHURAMADALATTI

    @PARASHURAMADALATTI

    7 ай бұрын

    ಆದ್ರೂ police agala agall bro police gi ಒಂದ್ ಪವರ್ ಐತಿ ಜೈ ksp

  • @kalakayyahosamani
    @kalakayyahosamani7 ай бұрын

    ಮಲ್ಲು ಅಣ್ಣ ನಿನ್ನ ವಿಡಿಯೋಗಾಗಿ ತುಂಬಾ ಕಾಯ್ತಾ ಇದ್ದೆ ಈಗ್ ತಾನೆ ಜಸ್ಟ್ ಬಂತು ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಇನ್ನೂ ಒಂದು ಸ್ವಲ್ಪ ತಡ ಆಗಿದ್ರೆ ನಾನು ಸತ್ಯ ಹೋಗುತ್ತಿದ್ದೆ ಥ್ಯಾಂಕ್ಸ್ ಅಣ್ಣ ವಿಡಿಯೋ ಬಿಟ್ಟಿದ್ದಕ್ಕೆ😢😢

  • @user-rz6ut2hd9p

    @user-rz6ut2hd9p

    7 ай бұрын

    Satt yk hotio maraya video saluvagi

  • @maheshmaheshmadar4584

    @maheshmaheshmadar4584

    7 ай бұрын

    Neda

  • @sharanappasharanappa8854

    @sharanappasharanappa8854

    7 ай бұрын

    Kya,paagal,haikya

  • @MarutiKetannavar

    @MarutiKetannavar

    7 ай бұрын

    😂😂😂😂😂

  • @Santosh-yt7vq

    @Santosh-yt7vq

    7 ай бұрын

    😂😂

  • @gururajaguru-vm1cr
    @gururajaguru-vm1cr7 ай бұрын

    ಪ್ಲೀಸ್ ಡೈಲಾಗ್ ವಾಯ್ಸ್ ಜರ ಕ್ಲಿಯರ್ kodu ಪಕ್ಕು ಸರ್ 🌹🌹👍👍👍😜😜🙏

  • @narayandoni2976
    @narayandoni29767 ай бұрын

    ಪಕ್ಕಾ ಉತ್ತರ ಕರ್ನಾಟಕದ 😂😂ಜವಾರಿ ಪೋಲೀಸರ. ಅಣ್ಣ ಸುಪರ್ 🎉🎉

  • @pundalikabhovi4582
    @pundalikabhovi45827 ай бұрын

    ಗಜೇಂದ್ರಗಡದ ಹೆಸರು ತಗೊಂಡ್ ಇದ್ದಕ್ಕೆ ತುಂಬಾ ಇಷ್ಟ ಆಯ್ತು ಅಣ್ಣ

  • @akworld1405
    @akworld14057 ай бұрын

    Video ನೋಡೋಕಿಂತ್ ಮೊದಲೇ like share comment ಮಾಡಿರ್ತಿವಿ ಅಂದ್ರ ತಿಳ್ಕೊಂಡ ಬಿಡ್ರೀ ಯಾವ range ge ನಿಮನ್ love ಮಾಡ್ತೀವಿ ಅಂತ 🥰

  • @bhirushirabur5253
    @bhirushirabur52537 ай бұрын

    ಮಲ್ಲು ಸಾಹುಕಾರ ಅಣ್ಣ ನಿಮ್ಮ ವೀಡಿಯೋಗಾಗಿ ಕಾಯ್ತಾ ಇದ್ದೆ ❤❤❤❤❤

  • @dkrajsurya1429
    @dkrajsurya14297 ай бұрын

    ಕೆಂಪೇಗೌಡ ತ್ರೀ 3

  • @manjukalalabandi3041
    @manjukalalabandi30417 ай бұрын

    ನಮ್ಮ ಕೋಟೆ ನಾಡು ಗಜೇಂದ್ರಗಡ ಪಕ್ಕ ಉತ್ತರ ಕರ್ನಾಟಕದ ಹುಲಿ ಮಲ್ಲು ಅಣ್ಣ🔥🔥🔥🔥

  • @user-tp8bh6qr3n
    @user-tp8bh6qr3n7 ай бұрын

    ಪ್ರಿಯಾ ಮಲ್ಲು ಜೋಡಿ ಸೂಪರ್ ಅಣ್ಣಾ ಪ್ರಿಯಾ ಮೇಡಂ ನೋಡಿ ತುಂಬಾ ಕುಸಿಆಯಿತು

  • @huchappamadar8971
    @huchappamadar89717 ай бұрын

    Enappa mallappa sahukar matadak mat ella nenn video bale benki yen comment madbek suuuuper gbu your team from Goa

  • @vishwajalmel7853
    @vishwajalmel78537 ай бұрын

    ತುಂಬಾ ದಿನಾ ಆಯಿತು ನಿಮ್ಮ ಟೀಮ್ ವೀಡಿಯೋ ನೋಡಿ ಅದು ಪೊಲೀಸ್ ಅಧಿಕಾರಿ 🤗😍👌👍

  • @nandeenandeshamm1478
    @nandeenandeshamm14787 ай бұрын

    Actors adre Yav kelsandru madbohudu❤❤❤❤super video❤❤❤❤❤🥰🥰🥰🥰🥰

  • @kannadiga77
    @kannadiga777 ай бұрын

    ಇಂತಾವು ಬರ್ಬೇಕು ಬಂದ್ರ ವಿಡಿಯೋ ❤

  • @ravikumarvadageri4054
    @ravikumarvadageri40547 ай бұрын

    ಮಲ್ಲಣ್ಣ ನಮ್ಮದು ..ಗಜೇಂದ್ರಗಡ ..ಹೆಸರು ಕೇಳಿ ಮತ್ತು ವಿಡೀಯೋ ನೋಡಿ ಖುಷಿ ಆಯ್ತು..ಆದರೆ ಮಾತಾಡೋ ಸೌಂಡ್ ಸರಿ ಕೇಳ್ತಾ ಇಲ್ಲ...ಮ್ಯೂಸಿಕ್ ಸೌಂಡ್ ಜಾಸ್ತಿ ಇದೆ...❤❤❤❤

  • @yama.bdoddamani7267
    @yama.bdoddamani72677 ай бұрын

    ಸರ್ ಅಂಬೇಡ್ಕರ್ ಫೋಟೋ ಇಡಬೇಕಿತ್ತು ಸರ್ ನೀವು ನಿಮ್ಮ ಟೀಮ್ ಅಭಿನಂದನೆಗಳು 🎉

  • @ManjunathHosaval
    @ManjunathHosaval7 ай бұрын

    Wow❤ ಬಹಳ ಅದ್ಭುತ ಮಲ್ಲಪ್ಪ ಸಾಹುಕಾರ ರೆ & ತಂಡ❤

  • @HalappaNidasosi
    @HalappaNidasosi7 ай бұрын

    ಮಲ್ಲಪ್ಪ ಸಾಹುಕಾರ ನಮ್ಮಗು ಮಳೆ 🌧️🌧️🌧️🌧️ ಕಳುಹಿಸಿ ಕೂಡಪ್ಪಾ

  • @arunkengar
    @arunkengar7 ай бұрын

    ಪೊಲೀಸ್ ಸ್ಟೇಷನ್ ನಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಏಕೆ ಆಕಿಲ ಎಲ್ಲಾ ಟೇಷನ್ ನಲ್ಲು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಇರಲಿ ಬೇಕು.. ನೆಸ್ಟ್ ಪಾರ್ಟ್ 2 ಅಲ್ಲಿ ಫೋಟೋ ಹಾಕಿ 💙💙💙💙 ಜೈ ಭೀಮ್ ಬಾಯ್ಸ್ en ಗಜೇಂದ್ರಗಡ 💙💙

  • @JavariJunction

    @JavariJunction

    7 ай бұрын

    Ok sorry

  • @shivakannal3805
    @shivakannal38057 ай бұрын

    ವಾಯ್ಸ್ ಕ್ಲೆಯರ ಬಂದಿಲ್ಲಾ ಅಣ್ಣಾ ರಿ ಈ ಕಥೆ ತುಂಬಾ ಚನ್ನಾಗಿ ಬಂದಿದೆ ❤

  • @user-ok1bc6xy8r
    @user-ok1bc6xy8r7 ай бұрын

    ನಮ್ಮ ಗಜೇಂದ್ರಗಡದಲ್ಲಿ ಒಂದೆರೆಡು ಸೀನ್ ಶೂಟಿಂಗ್ ಮಾಡಿ plz..... ಮಲ್ಲು ❤

  • @saiyadsaidu4213
    @saiyadsaidu42137 ай бұрын

    ಮಲ್ಲಪ್ಪ ಸಾವಕರ್ ಹೊಸ ಎಂಟ್ರಿ ಆಲ್ ದಿ ಬೆಸ್ಟ್

  • @user-ze6tn8fz9j
    @user-ze6tn8fz9j7 ай бұрын

    Super mallu Anna

  • @shrikanthanchanal1666
    @shrikanthanchanal16667 ай бұрын

    ಮಲ್ಲು ಅಣ್ಣಾ ನಿಮ್ಮ ವಿಡಿಯೋ ಯಾವಾಗ ಬರ್ತಾವ ಅಂತ ಕಾಯ್ತಾ ಇದ್ದೆ.. ಇನ್ನು ಛಲೋ ಛಲೋ ವಿಡಿಯೋ ಮಾಡ್ರಿ ನಮಗೂ entertainment ಕೊಡ್ರಿ 😅😅

  • @the_name_is_veeru.

    @the_name_is_veeru.

    7 ай бұрын

    ಬಾಗಲಕೋಟ ಹುಲಿ ನಮ್ಮ ಮಲ್ಲು ಅಣ್ಣಾ ❤🔥😂😂

  • @mahanttechnical2707
    @mahanttechnical27077 ай бұрын

    ಅಣ್ಣಾ ಹೊಸ ಕಂಟೆಂಟ್ super mallu ಅಣ್ಣಾ ♥️

  • @sanjayambore6720
    @sanjayambore67202 ай бұрын

    Namma kote nadu Gajendragad 🚩💥🙏🏻

  • @somashekharbabli44
    @somashekharbabli447 ай бұрын

    ನಾನು ಧಾರವಾಡ ದಾಗ ಇದ್ರೂ ನಮ್ಮೂರು ಗಜೇಂದ್ರಗಡ ಅಂದ್ರ ಭಾಳ ಖುಷಿ ಆಕೆತಿ, ನಮ್ಮೂರು ಗಜೇಂದ್ರಗಡ ಅಂದ್ರ ಪ್ರೀತಿ ತುಂಬಿದ ಕೊಡ ಇದ್ದಂಗ, ❤❤

  • @yamanurayamanura2439
    @yamanurayamanura24397 ай бұрын

    ❤❤❤❤❤❤❤ ನಮ್ಮ ಗಜೇಂದ್ರಗಡ ❤❤❤❤❤❤❤

  • @dhanuyadav7498
    @dhanuyadav74987 ай бұрын

    Nice look malya 🎉🎉 super hodiri halageeeeeeee

  • @user-ne7qk9by5g
    @user-ne7qk9by5g7 ай бұрын

    Quality short movie with full of entertainment ಅಣ್ಣರ ❤❤❤❤

  • @gajananbiradar9257
    @gajananbiradar92577 ай бұрын

    First comment first like for this video brother...... Like the comment everyone....❤❤....

  • @powerloomrepair3899
    @powerloomrepair38997 ай бұрын

    ಲವ್ ಯು ಜವಾರಿ ಜಂಕ್ಷನ್

  • @manjunathhugar7488
    @manjunathhugar74887 ай бұрын

    ನಮ್ಮೂರು ಗಜೇಂದ್ರಗಡ, ಹೆಮ್ಮೆ ಆಯಿತು,ಒಳ್ಳೆಯ ಪ್ರಯತ್ನ,ಕಥೆ ಚೆನ್ನಾಗಿದೆ

  • @rajahemad3823
    @rajahemad38237 ай бұрын

    First view my favorite team javari junction

  • @prapullaaryan
    @prapullaaryan7 ай бұрын

    Bro, inspector dress chennagi suit aagthide haage nam Priya madam smile kooda super ❤

  • @basuteli-ox3wl
    @basuteli-ox3wl7 ай бұрын

    ಕ್ಯಾಬೇ ಮಲ್ಯ ಪೊಲೀಸ್ ಡ್ರೆಸ್ 😂 ಮನಗಂಡ ಒಪ್ಪಯವ ಲೇ 👌👌

  • @VijayKumarVijayKumar-yu7er
    @VijayKumarVijayKumar-yu7er7 ай бұрын

    ಎ ಪುಣ್ಯಾತ್ಮ ಈ ಸ್ಟೋರಿ ಎಸ್ಟ್ ಎಪಿಸೋಡ್ ಆಕ್ಕಾವ್ ಈಗ ಹೇಳಬಿಡೋ ಮಾರಾಯ.. ಸ್ವಲ್ಪ್ ಮನಸಿಗಿ ಸಮಾಧಾನ ಇರತೇತಿ. ಜೈ ಮಲ್ಯಾ ಟೀಮ್ ವರ್ಕ್.& ಐ ಲವ್ ಆ ಮಂಗ್ಯಾನ್ ಮಗಾ ನಾಗ್ಯಾ 😘. ನಿಮ್ಗೆಲ್ಲಾ ನನ್ನ ಪ್ರಣಾಮಗಳು. 🙏

  • @krishnappamallarabanavadi3865
    @krishnappamallarabanavadi38652 ай бұрын

    ಮಲ್ಯ ಅವರೇ ತಮ್ಮದೇ ಮೀಡಿಯಾ ಎನ್ನುವ ಪದವನ್ನು ಇಂಗ್ಲೀಷ್ ನ ಬದಲು ಕನ್ನಡದಲ್ಲಿ ತೋರಿಸಲ್ಲ ಇಂಗ್ಲಿಷ್ ನಲ್ಲಿ ಯಾಕೆ ತೋರಿಸೋದು ❤️🌹🙏

  • @user-rq4tb2bh6l
    @user-rq4tb2bh6l5 ай бұрын

    ವಿಡಿಯೋ ಚನ್ನಾಗಿದೆ ಇದೆ ತರ ಬರಲಿ ಅಣ್ಣ

  • @punduhiremetri7748
    @punduhiremetri77487 ай бұрын

    ಸ್ವಲ್ಪ ಸೌಂಡ್ ಇರ್ಲಿ boss,💯💯💯💯

  • @mutturajh6154
    @mutturajh61547 ай бұрын

    ಗಜೇಂದ್ರಗಡ ನಮ್ಮ್ ಊರು ❤️

  • @comeuponway1563

    @comeuponway1563

    7 ай бұрын

    Kk Temple

  • @manjunathdruva8677
    @manjunathdruva86777 ай бұрын

    ರುಕ್ಮಿಣಿ ,ಇರ್ಬೇಕಿತ್ತು ,ಮಲ್ಲು ಅಣ್ಣಾ

  • @BhagyaKammar-zp2gx
    @BhagyaKammar-zp2gx7 ай бұрын

    ನಮ್ಮ ಊರು ಗಜೇಂದ್ರಗಡ...

  • @rahultalawar1245
    @rahultalawar12457 ай бұрын

    ಮಲ್ಲು ಅಣ್ಣ ನಿಂದು ಪ್ರತಿ ವಿಡಿಯೋ ಚೆನ್ನಾಗಿ ಮೂಡಿ ಬರ್ತಾ ಇದೆ ಒಳ್ಳೆಯದಾಗಲಿ ಹಾಗೂ ನಿನ್ನ ಎಲ್ಲಾ ಟೀಮ್ ಸ್ನೇಹಿತರಿಗೂ ಒಳ್ಳೆಯದಾಗಲಿ

  • @UmeshMenasinakai
    @UmeshMenasinakai7 ай бұрын

    ಪಾರ್ಟ್ 2ಮಾಡು ಅಣ್ಣಾ ❤❤❤

  • @manteshshirigiri7182
    @manteshshirigiri71827 ай бұрын

    ಅಣ್ಣಾ ಸ್ವಲ್ಪ ಸೊಂಡ ಜಾಸ್ತೀ ಕೂಡಿ

  • @sharanagoudaashtagi549
    @sharanagoudaashtagi5497 ай бұрын

    ಫಸ್ಟ್ ಎಪಿಸೋಡ್ ದಗೆ ಲವ್ ಸ್ಟಾರ್ಟ್ ಆದರೆ.... ಮುಂದೆ ಇನ್ನು ಥ್ರಿಲ್ ಎಪಿಸೋಡ್ ಗ್ಯಾರಂಟಿ 🙏🙏🙏🙏🎉

  • @shamsunder6491
    @shamsunder64917 ай бұрын

    ನಿಮ್ಮ ಸಹ ನಟರನ್ನು ಪರಿಚಯಿಸುವುದಕ್ಕೆ ಧನ್ಯವಾದಗಳು ಕಥೆ ತುಂಬಾ ಚೆನ್ನಾಗಿ ಮೂಡುತ್ತಾ ಇದೆ

  • @harsha123-od1vo
    @harsha123-od1vo7 ай бұрын

    Priya super and acting very well

  • @rajusnaduvinahalli5605
    @rajusnaduvinahalli56057 ай бұрын

    Super mallu anna olle love story ide ansute next part bidi Priya so beautiful all the best

  • @shridarbarker380
    @shridarbarker3807 ай бұрын

    Mallu sir Kate channagide, aadre edaralli villan erbekittu panching dailogs bandidre kaki khadar barutte annodu nanna abhipraya ...bittre yallavu super..

  • @shrishri992
    @shrishri9927 ай бұрын

    ಸೂಪರ್ ನಮ್ಮ ಊರು ನಮ್ಮ ಹೆಮ್ಮೆ

  • @kannadamuzic0505
    @kannadamuzic05057 ай бұрын

    Sound clear ಇಲ್ಲ... Bgm ಸೌಂಡ್ k... But

  • @vijaykumarrara6900
    @vijaykumarrara69007 ай бұрын

    ನಮ್ಮ ಊರು ರೀ ಗಜೇಂದ್ರಗಡ

  • @nagarajbadiger4138
    @nagarajbadiger41387 ай бұрын

    ಸೂಪರ್ ವಿಡಿಯೋ ಮತ್ತೆ 😮ಗಜೇಂದ್ರಗಡ ಮತ್ತೆ ಕಥೆ ಮುಂದೇನಾಯ್ತು

  • @mallupotaraj1902
    @mallupotaraj19027 ай бұрын

    Supper Mallu ಅಣ್ಣ,,, all the best for your entire team 🎉🎉❤❤❤

  • @user-oj9gv2ls4s
    @user-oj9gv2ls4s7 ай бұрын

    Iam Ram timmapur from Hubbali I am waiting for next video Mallu sir

  • @mallikarjunbanisupport2318
    @mallikarjunbanisupport23187 ай бұрын

    Super video Mallu Anna

  • @ChandanGee69
    @ChandanGee697 ай бұрын

    ನಮ್ ಲಾಯರ್ ಸಾರ್ ಸೂಪರ್.

  • @muttunayak7373
    @muttunayak73735 ай бұрын

    Quickly do 2nd part mallu, i love ❤ Gajendragad

  • @user-fx4ck5gt2m
    @user-fx4ck5gt2m7 ай бұрын

    ❤❤🎉 ಸೂಪರ್ ಮಲ್ಲು ಅಣ್ಣ. Boss

  • @rajendrapattar916
    @rajendrapattar9167 ай бұрын

    Really In Police get up you r looking Superb bro....

  • @sharanu.r.mmalagatti3790
    @sharanu.r.mmalagatti37907 ай бұрын

    ಕಥೆ ನಿರ್ದೇಶನ ನಾಟಕ ಎಲ್ಲಾ....ಸೂಪರ್...

  • @user-oo7sy5xe2m
    @user-oo7sy5xe2m7 ай бұрын

    ಅಣ್ಣ ಪೋಲಿಸ್ ವೇಷದಲ್ಲಿ ತುಂಬಾ ಚೆನ್ನಾಗಿದೆ ಮೂವಿ 🥰❤️

  • @rajashekharkalakeri1013
    @rajashekharkalakeri10132 ай бұрын

    Nimma video bahala channagi bartav ri. Nimma videogagi Nanu wait maadta irtivi. matte navu family sameta nodtivi nimma video from SA . WE all Ur fans Mr mallu and team .

  • @user-ct2of9ue4z
    @user-ct2of9ue4z7 ай бұрын

    ಮಲ್ಲು ಅಣ್ಣ ನಿಮ್ಮ ಹಿಂದೆ ಒಂದು ಫೋಟೋ ಕಾಣೆಯಾಗಿದೆ, ಅಲ್ಲಿ ಕೇವಲ ಮೂರು ಜನರು..

  • @gurubangarius2994
    @gurubangarius29947 ай бұрын

    Thank you for doing this police station acting sir I am really happy ❤😊

  • @sharanappasudi4721
    @sharanappasudi47217 ай бұрын

    Namma Gajendra gada🎉🎉❤❤

  • @sudarshan7892
    @sudarshan78927 ай бұрын

    Your's new look is awesome bro... Not less than any hero... Started waiting for 2 episode..

  • @vishwa.h.a7
    @vishwa.h.a77 ай бұрын

    First Like First Coment Nande Guru. Olledu agali ❤

  • @SanjaySanjay-tt3ps
    @SanjaySanjay-tt3ps7 ай бұрын

    ಅಮೇಜಿಂಗ್ ಮಲಣ್ಣ

  • @amareshkiresurjuniorsiddar7922
    @amareshkiresurjuniorsiddar79227 ай бұрын

    👍👌☀💫🌟ಸೂಪರ್ 👨‍👩‍👧‍👧👩‍👧‍👧👩‍👧ಎಲ್ಲ ಕಲಾವಿದರ ಅಭಿನಯ ಅದ್ಬುತ ವಾಗಿ ಮೂಡಿ ಬಂದಿದೆ All the best👍💯👍👌☀💫🌟👨‍👩‍👧‍👧👩‍👧‍👧👩‍👧

  • @basugaddi
    @basugaddi7 ай бұрын

    ಸಕ್ಸಿನ್ ಪ್ರಕಾರ ಹೆಣ್ಣು ಮಕ್ಕಳು ನ್ನ್ನು ಜೈಲಿನಲ್ಲಿ ಹಾಕುವತ್ತಿಲ 😂😂😂

  • @gangadharappasuttakoti8550
    @gangadharappasuttakoti85504 ай бұрын

    Wow super short and sweet

  • @devarajganiger8598
    @devarajganiger85987 ай бұрын

    Anna ra 20 nimishada mele video haki Anna

  • @manjunathk9031
    @manjunathk90317 ай бұрын

    Avalu complent kodoke bandaga s I avaru e reti madodu tappu anasta edi. Videos super.

  • @deathmachinari1384
    @deathmachinari13847 ай бұрын

    Sir hage nim background music creater ge nandu ondu gud wishes heli. Superb.... 👌 As per situation...

  • @VinodVinod-ct9vv
    @VinodVinod-ct9vv7 ай бұрын

    Different look super ❤❤❤❤

  • @Makbul_sha
    @Makbul_sha7 ай бұрын

    ತುಂಬಾ ಚನಾಗಿದೆ,,,❤all the best for this series ಕಥೆ ನಾ ತುಂಬಾ jump ಮಾಡಬೇಡಿ ,,,, ಸತ್ಯ ನಾ ಬಾಯಿ ಬಿಡಿಸೋ ಟೈಂ ನಲ್ಲಿ ಇನ್ನು ಸ್ವಲ್ಪ ಕುತೂಹಲ ಬೇಕಿತ್ತು ,,,,ನಂಗ್ ಅನಿಸಿದ್ದು ತಪ್ಪಿದ್ರೆ ಕ್ಷಮೆ ಇರಲಿ❤️🙏

  • @raghavendrashringarapur4291
    @raghavendrashringarapur42917 ай бұрын

    Welcome to Gajendragad

  • @raghuchavan9406
    @raghuchavan94067 ай бұрын

    ❤ ಕಲೆಗೆ ಪ್ರೋತ್ಸಾಹ ನೀಡುವ ಕೋಟೆ ನಾಡು ಊರು❤ ಗಜೇಂದ್ರಗಡ

  • @shambuekooli8282
    @shambuekooli82827 ай бұрын

    Wow what a entire 🔥🔥 Mallappa savkar benki bidu pa ninu❤

  • @GururajJavalagi-bo5fr
    @GururajJavalagi-bo5fr7 ай бұрын

    ಸೂಪರ್ ಅಣ್ಣಾ ♥️♥️♥️

  • @anilgowdailkumar4888
    @anilgowdailkumar48887 ай бұрын

    Hi super mallu ,yava herogu kammi illa ,kempegowda movie nodfangythu mallu ❤️🌹👌👌👌🙏

  • @timmarajusraichurhuduga1303
    @timmarajusraichurhuduga13037 ай бұрын

    Super video ತುಂಬಾ ಚೊಲೋ ಐತಿ ಅಣ್ಣ ❤❤❤❤❤❤❤ಅದ್ರ ವಾಯ್ಸ್ ಜೋರಾಗಿ ಬಂದಿಲ್ಲ ಅಣ್ಣ ❤❤❤❤part 2ಮಾಡಿ ಅಣ್ಣ ವಾಯ್ಸ್ ಚೆನ್ನಾಗಿ ಬರಲಿ ಅಣ್ಣ❤❤

  • @shreeshreenidhi113
    @shreeshreenidhi1136 ай бұрын

    ತುಂಬಾ ಸೂಪರ್ ಆಗಿ ಮೂಡಿ ಬಂದಿದೆ

  • @RK_BRO_28
    @RK_BRO_287 ай бұрын

    ನಿ ಯಾವಾಗ್ ಬಂದಿದಿ ಪಾ ನಮ್ಮ ಊರಿಗಿ 😂😂

  • @shastriprint7155
    @shastriprint71557 ай бұрын

    gajendra gada anta oor hesru kelidre kushi ansutte mast ittara hesru GAJENDRAGADA 🥰

  • @nikhilsakanalli2235
    @nikhilsakanalli22357 ай бұрын

    Priya Mallu super

  • @indianarmyfouji1327
    @indianarmyfouji13277 ай бұрын

    OMG OMG.... What a mass look Bro ...🔥🔥🔥🔥🔥🔥🔥🔥🔥🔥

  • @jayashreepujar31
    @jayashreepujar31Ай бұрын

    ಪ್ರಿಯಾ mem ಕನ್ನಡ ಇಂಡಸ್ಟ್ರಿ ಯಲ್ಲಿ chance ಕೇಳಿ ಯಾವ ಸಿನಿಮಾ ನಟಿಗೂ ನಿಮ್ಮ ಸೌಂದರ್ಯ ಮತ್ತು ನಟಿನೆ ಕಡಿಮೆ ಇಲ್ಲ good luck 👍

  • @MantappaKutni-zg8rc
    @MantappaKutni-zg8rc7 ай бұрын

    ಸೂಪರ್ ಹಿಟ್ ಅಣ್ಣಾ 👌👌❤👌👌

Келесі