G20 ಅಧ್ಯಕ್ಷನಾಗಿ ಜಗತ್ತಿನ ಕಣ್ಣು ಕುಕ್ಕುತ್ತಿದೆ ಭಾರತ!

G20 ಅಧ್ಯಕ್ಷನಾಗಿ ಜಗತ್ತಿನ ಕಣ್ಣು ಕುಕ್ಕುತ್ತಿದೆ ಭಾರತ!
ಗೋಖಲೆ ಉಪನ್ಯಾಸ

Пікірлер: 318

  • @parimalakr2973
    @parimalakr2973 Жыл бұрын

    ಚಕ್ರವರ್ತಿಯವರೆ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಯುಗಾದಿಯ ಶುಭಾಶಯಗಳು

  • @gangadharagupta1069
    @gangadharagupta1069 Жыл бұрын

    ಚಕ್ರವರ್ತಿ ಜಿ ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ ನಿಮಗೆ ಭಾರತದ ಮಹಿಳೆಯ ಪ್ರಪಂಚದಾದ್ಯಂತ ಪರಿಸರ ಪಸರಿಸಲಿ ಭಾರತ್ ಮಾತಾಕಿ ಜೈ ಮೋದಿಜಿ ಕಿ ಜೈ

  • @anandbabu9995
    @anandbabu9995 Жыл бұрын

    ಭಾರತದ ದೇಶದ ಹೆಮ್ಮೆಯ ಪ್ರಧಾನಿ ನಮ್ಮ ಮೋದಿಜಿ, ಜೈ ಹಿಂದ್

  • @sujathaer1746
    @sujathaer1746 Жыл бұрын

    ಮೋದಿ ಕಾಲದಲ್ಲಿ ಹುಟ್ಟಿದ ನಮ್ಮ ಕಾಲ ಅದ್ರುಷ್ಟ

  • @pradeepkumarnarayanappashi4980

    @pradeepkumarnarayanappashi4980

    Жыл бұрын

    ಕರ್ನಾಟಕದಲ್ಲಿ ಸ್ಟೆಲ್ ಕಂಪನಿ ಮುಚ್ಚಿ ಲಕ್ಷಾಂತರ ಜನ ಅವಲಂಬಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅದರ ಬಗ್ಗೆ ಯಾರು ಮಾತನಾಡಬೇಕು?

  • @kavithavd4332
    @kavithavd4332 Жыл бұрын

    ನಮಸ್ತೆ ಸದಾ ವತ್ಸಲೇ ಮಾತೃಭೂಮಿ .... ವಂದೇ ಮಾತರಂ ನನ್ನ ಭಾರತ ಶ್ರೇಷ್ಠ ಭಾರತ.......😊🧡🤍💚

  • @pradeepkumarnarayanappashi4980

    @pradeepkumarnarayanappashi4980

    Жыл бұрын

    ಕರ್ನಾಟಕದಲ್ಲಿ ಸ್ಟೆಲ್ ಕಂಪನಿ ಮುಚ್ಚಿ ಲಕ್ಷಾಂತರ ಜನ ಅವಲಂಬಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅದರ ಬಗ್ಗೆ ಯಾರು ಮಾತನಾಡಬೇಕು?

  • @KiranKumar123Go

    @KiranKumar123Go

    Жыл бұрын

    ತ್ವಯಾ ಹಿಂದೂ ಭೂಮೇ ಸುಖಂ ವರ್ದಿತೋಹಂ ವಂದೇ ಮಾತರಂ 🙏

  • @tkrishnamurthybhat7289
    @tkrishnamurthybhat7289 Жыл бұрын

    Super content. Hatsup Chakravarty ji. Dhanyawad namaste 🙏

  • @bandeppaangadi5503
    @bandeppaangadi5503 Жыл бұрын

    ಅದಕ್ಕೆ ನಮ್ಮ ಮೊದಿ ನಮ್ಮ ಹೆಮ್ಮೆ

  • @suvarnakumari1923
    @suvarnakumari1923 Жыл бұрын

    Chakravarthi sir Thank u sir.GID BLESS YOU 🙌 SIR.....!

  • @sadanandatavargeri4541
    @sadanandatavargeri4541 Жыл бұрын

    ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು, ಚಕ್ರವರ್ತಿ ಅವರ ಭಾರತದ ಸೇವಕ. ಜೈ ಭಾರತ್

  • @prakashbillur4322

    @prakashbillur4322

    Жыл бұрын

    😊😊

  • @raviss5693

    @raviss5693

    Жыл бұрын

    😊😊😊😊😊😊😊😊😊😊😊😊😊😊😊😊😊 🎉😮🎉

  • @nagabhushanshweta7302
    @nagabhushanshweta7302 Жыл бұрын

    Super explanation in a simple manner. Hatsoff to Chakravarty Sulibele

  • @sridharbabu8838
    @sridharbabu8838 Жыл бұрын

    ಸೂಲಿಬೆಲೆ ಚಕ್ರವರ್ತಿ ರವರೆ.. ನಿಮಗೂ ಹಾಗೂ ನಿಮ್ಮ ಸಿಬ್ಬಂದಿ ವರ್ಗಕ್ಕೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.... 🙏🏻🙏🏻🙏🏻

  • @nammalwarvinuthamani7090

    @nammalwarvinuthamani7090

    Жыл бұрын

    Shubhashayagalu

  • @shivaswamykr7802
    @shivaswamykr7802 Жыл бұрын

    Super speech. Having good content, simple presentation. Inspiring. Thanks.

  • @shivushivakumar629
    @shivushivakumar629 Жыл бұрын

    ನಮ್ಮ ದೇಶ ನಮ್ಮ ಗೌರವ

  • @pradeepkumarnarayanappashi4980

    @pradeepkumarnarayanappashi4980

    Жыл бұрын

    ಕರ್ನಾಟಕದಲ್ಲಿ ಸ್ಟೆಲ್ ಕಂಪನಿ ಮುಚ್ಚಿ ಲಕ್ಷಾಂತರ ಜನ ಅವಲಂಬಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅದರ ಬಗ್ಗೆ ಯಾರು ಮಾತನಾಡಬೇಕು?

  • @basanagoudapatil1396
    @basanagoudapatil1396 Жыл бұрын

    Excellent explanation of India's capacity & strength. Kudos & thanks to Sulibele 🎉

  • @mahadevgsm4386
    @mahadevgsm4386 Жыл бұрын

    ನೀವು ನಕಾಶದ ಮೂಲಕ ವಿವರಿಸಿದ್ರೆ ಕಾನ್ಸೆಪ್ಟ್ ಚೆನ್ನಾಗಿ ಅರ್ಥ್ ಆಗುತ್ತೆ🙏

  • @shankaragoudad.halemani1588
    @shankaragoudad.halemani1588 Жыл бұрын

    ಸರ್, ಹೊಸ ವರುಷ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು.

  • @sharmilae1
    @sharmilae1 Жыл бұрын

    Very nicely described India's role and support for the world. Amrit kal is here. Let us take India forward along with other friendly nation! Jai Bharathi!

  • @srinivasasrinivasa3571

    @srinivasasrinivasa3571

    Жыл бұрын

    99

  • @kannadanudi9956
    @kannadanudi9956 Жыл бұрын

    ಉಪಯುಕ್ತ ವಿಷಯ ವಸ್ತುವನ್ನು ತೆರೆದಿಟ್ಟ ನಿಮಗೆ ನಮನ....🙏🙏🙏💐

  • @maningappag1495
    @maningappag1495 Жыл бұрын

    ನಿಮ್ಮ ಧ್ವನಿಯಲ್ಲಿ ಕೇಳುವುದು..... ವಿಷಯ ವಿಶ್ಲೇಷಣೆ ಬಹಳ ಸುಂದರವಾಗಿ ಕಾಣುತ್ತದೆ ...ಬಹಳ ಸಂತೋಷ ಸರ್

  • @honnallisreedhar1648
    @honnallisreedhar1648 Жыл бұрын

    Excellent information ... ! Thank you Chakravarthy Sulibele ... ! Jai Hind ... ! ll🇭🇷🇭🇷🇭🇷

  • @gopalshetty3266
    @gopalshetty3266 Жыл бұрын

    Thanks sir for inspiring address sir Jai Hind vande mataram Bharat mata Ki Jai

  • @vibhanarain2820
    @vibhanarain2820 Жыл бұрын

    We are ready to listen.. please continue!

  • @vinayhegde6768
    @vinayhegde6768 Жыл бұрын

    ದೇಶಕ್ಕೆ ಬಿಜೆಪಿ ❤ ರಾಜ್ಯಕ್ಕೆ ಪ್ರಜಾಕೀಯ ❤️

  • @shivanna126
    @shivanna126 Жыл бұрын

    ಧನ್ಯವಾದಗಳು ಚಕ್ರವರ್ತಿ 🙏

  • @m.vishweshwarasomayaji3849
    @m.vishweshwarasomayaji3849 Жыл бұрын

    ನಿಮ್ಮ ತಿಳುವಳಿಕೆ ನನ್ನದೊಂದು ಸಲಾಮ್❤🎉

  • @jayalakshmib6118
    @jayalakshmib6118 Жыл бұрын

    Excellent speech. Thanks chakravarthi

  • @nationfirst6817
    @nationfirst6817 Жыл бұрын

    Thanks to you sir sulibeleji

  • @dncprasad6085
    @dncprasad6085 Жыл бұрын

    Really likes too you sir, you always real memorable thoughts producer..🙏

  • @naveenbise
    @naveenbise Жыл бұрын

    ನಿಮ್ಮ ಭಾಷಣದ ಅಭಿಮಾನಿ ನಾನು

  • @esquireprinters4424
    @esquireprinters4424 Жыл бұрын

    Excellent sir jai bharat jai india

  • @praveenb3215
    @praveenb3215 Жыл бұрын

    Really this is helpful to study IR.. 🙏

  • @aravindaru7244
    @aravindaru7244 Жыл бұрын

    Jai Hindusthan

  • @maheshk3093
    @maheshk3093 Жыл бұрын

    🎉congratulation to your high knowledge.god bless you sir.

  • @shreemk33
    @shreemk33 Жыл бұрын

    ಸೂಪರ್ ಸರ್.... ಜೈ ಮೋದಿಜಿ..... ❤️❤️

  • @keshavasuvarna
    @keshavasuvarna Жыл бұрын

    Hats up sir.god bless you sir. Jai hind 🙏🙏🙏

  • @sharadkulkarni7989
    @sharadkulkarni7989 Жыл бұрын

    Very informative. Excellelnt speech by Chakravarthi Sir. Already India is Viswa Guru. Proud to be an Indian. Jai Hind. 🙏🙏🙏🙏

  • @bhargavpmarathe8796
    @bhargavpmarathe8796 Жыл бұрын

    ವಸುದೈವ ಕುಟುಂಬಕಂ 🇮🇳🇮🇳

  • @santoshbetageri3195
    @santoshbetageri3195 Жыл бұрын

    Jai modi Jai BJP 🚩

  • @renukadesai2859
    @renukadesai2859 Жыл бұрын

    ಅಣ್ಣಾ ಎಷ್ಟೊಂದು ವಿಷಯ ಸರಳವಾಗಿ ಕಸ್ತೂರಿ ಕನ್ನಡದಲ್ಲಿ ತಿಳಿಸುತ್ತೀರಿ, ಅದೆಷ್ಟು ದೇಶಪ್ರೇಮ ನಿಮಗೆ!!! ನಮಗೆ ಇವೆಲ್ಲ ಬೇಕಾಗಿದ್ದು, ನಮ್ಮ ಅನಂತ ಧನ್ಯವಾದಗಳು, ನಮಸ್ಕಾರಗಳು

  • @gopipgopi4364
    @gopipgopi4364 Жыл бұрын

    🙏🚩🚩🚩ಜೈ ಶ್ರೀ ರಾಮ್ 🚩🚩🚩🙏 🙏🚩🚩🚩ಜೈ ಮೋದಿ ಜಿ 🚩🚩🚩🙏

  • @rekhas7005
    @rekhas7005 Жыл бұрын

    Sooper chakravarti sir thanku for the information

  • @Sanaatananbhaarateeya
    @Sanaatananbhaarateeya Жыл бұрын

    ಏಕ ಭಾರತ ಶ್ರೇಷ್ಠ ಭಾರತ

  • @kannadasocialmedia.4279
    @kannadasocialmedia.4279 Жыл бұрын

    ಮೊದಿಜಿ ಯುಗಾದಿಯ ಶುಭಾಶಯಗಳು.

  • @sathyabhamahegde1892
    @sathyabhamahegde1892 Жыл бұрын

    Adbhuta namma desha bharatha, chennagi Vivarane kottiddiri chakravarthy sir 👌👍

  • @nammabharathahinduthvabhar2310
    @nammabharathahinduthvabhar2310 Жыл бұрын

    ಈ ಪ್ರಧಾನಿ ಮೋದಿ ಏನಲ್ಲ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಭಾರತ ದೇಶವನ್ನು ಮುಂದುವರಿಸುತ್ತಿದ್ದಾರೆ ಇದೇ ಜಾಗದಲ್ಲಿ ಭಾರತವನ್ನು ಸಾಲಕ್ಕೆ ದೂಡಿದ ಕಾಂಗ್ರೆಸ್ ಪಾರ್ಟಿ ರಾಹುಲ್ ಗಾಂಧಿ ವಂಶಸ್ಥರು ಯಾರಾದರೂ ಕುತ್ಕೊಂಡ್ರೆ ಭಾರತ ದೇಶವು ಸರ್ವ ಆಗೋದ್ರಲ್ಲಿ ಎತ್ತಿದ ಕೈ. ಅದಕ್ಕೆ ಹೇಳುವುದು ಕಾಂಗ್ರೆಸ್ಗೆ ವೋಟ್ ಹಾಕಬೇಡಿ ನರೇಂದ್ರ ಮೋದಿಗೆ ವೋಟ್ ಹಾಕಿ ಬಿಜೆಪಿಯನ್ನು ಗೆಲ್ಲಿಸಿ 🙏

  • @arungowda5645
    @arungowda5645 Жыл бұрын

    Sir thank you for information 👍. Namma Karnataka rajyakke Dhaksha mukyamanthri kodisi please

  • @srishailankkasturi5562
    @srishailankkasturi5562 Жыл бұрын

    ದೇಶ ಯಾವ ರೀತಿ ತನ್ನ ಸಾಮರ್ಥ್ಯ ವನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ತಿಳಿಸಿದರು ಅದ್ಭುತ

  • @mallaiahh7280

    @mallaiahh7280

    Жыл бұрын

    ಒಳ್ಳೆ ಯಿ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಿರಿ ಸಾರ್ ಧನ್ಯವಾದಗಳು

  • @pradeepkumarnarayanappashi4980

    @pradeepkumarnarayanappashi4980

    Жыл бұрын

    ಕರ್ನಾಟಕದಲ್ಲಿ ಸ್ಟೆಲ್ ಕಂಪನಿ ಮುಚ್ಚಿ ಲಕ್ಷಾಂತರ ಜನ ಅವಲಂಬಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅದರ ಬಗ್ಗೆ ಯಾರು ಮಾತನಾಡಬೇಕು?

  • @shambhulingappa5308

    @shambhulingappa5308

    Жыл бұрын

    ​@@mallaiahh7280 ❤❤❤❤❤❤😂😊

  • @vishnuvardhanreddy7294

    @vishnuvardhanreddy7294

    Жыл бұрын

    Jai Bharat

  • @nagarajhb2407

    @nagarajhb2407

    Жыл бұрын

    Very very. Thanks. Tochakrvarthy. Jagath

  • @jagadeeshlingayth2469
    @jagadeeshlingayth2469 Жыл бұрын

    Thank you sir information ge

  • @ktramachandra5180
    @ktramachandra5180 Жыл бұрын

    ಚಕ್ರವರ್ತಿಗಳ ಹೆಚ್ಚು ಇಂಗ್ಲಿಷ್ ಬಳಸಬೇಡಿ ಎಂದು ನಾನು ಕೇಳಿಕೊಳ್ಳುತ್ತೇನೆ.

  • @praveenmg71
    @praveenmg71 Жыл бұрын

    ಸರಸ್ವತಿ ಪುತ್ರ ನೀವು. Inspirational orator Chakravarthy, i salute you!!!!

  • @nammalwarvinuthamani7090

    @nammalwarvinuthamani7090

    Жыл бұрын

    You

  • @suvarnakumari1923
    @suvarnakumari1923 Жыл бұрын

    GOD BLESS YOU SIR. STAY BLESSED 🙌 SIR.

  • @chandrashekar-so9ej
    @chandrashekar-so9ej Жыл бұрын

    👏👏👏👏👏👏👏👌👌👌👌👌

  • @ramshiva1066
    @ramshiva1066 Жыл бұрын

    ಅದ್ಬುತವಾದ ಮಾಹಿತಿ 🥰

  • @gopalshetty3266
    @gopalshetty3266 Жыл бұрын

    Thanks sir for enlightening

  • @raghuraghuthirtha1524
    @raghuraghuthirtha1524 Жыл бұрын

    ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ

  • @vijayalakshmihegde4755
    @vijayalakshmihegde4755 Жыл бұрын

    Entha nudi galu sir tumba khushi agutte ...jai bharath

  • @jagadeeshpl7241
    @jagadeeshpl7241 Жыл бұрын

    Enlite us regarding Indian progress and we are with you by Agricose

  • @sanihasheker6497
    @sanihasheker6497 Жыл бұрын

    Super Information sir

  • @lokeshramaiah2761
    @lokeshramaiah2761 Жыл бұрын

    Jai hind jayaye karnataka mathe

  • @sureshaithal680
    @sureshaithal680 Жыл бұрын

    ನಮಗೆ ನಿಮ್ಮ ಬಾಗ್ಯ ಇಲ್ಲ ನಾವೀಗ ಯುವಕರಲ್ಲ. ಅದರೂ ನಾವು ಮೋದಿಯ ಯುಗದಲ್ಲಿ ಇನ್ನೂ ಭಾರತ ಬೆಳೆಯುವುದನ್ನು ಕಾಣುವಂತಾಗಲಿ. ಭಾರತಕ್ಕೆ ಮೋದಿಯ ನಾಯಕತ್ವದಲ್ಲಿ ಜಿ ೨೦ ಅಧ್ಯಕ್ಷ ತೆ ಲಭಿಸಿದ್ದು ಒಂದು ಯೋಗಾಯೋಗವೇ ಸರಿ. ಜಯ ಭಾರತ ಜಯ ಜಯ ಹೇ. ಸರ್ ಎಲ್ಲೂ ಲಭ್ಯವಾಗದ ಇಂತಹ ಮಾಹಿತಿಗಾಗಿ ಆನಂತ ದನ್ಯವಾದಗಳು.

  • @vishwanathbabu1481
    @vishwanathbabu1481 Жыл бұрын

    Super bro🙏🙏🙏❤🇮🇳❤🙏🇮🇳🙏💪💪💪

  • @k.asureshbabu6597
    @k.asureshbabu6597 Жыл бұрын

    Genius Sulibele sir. Hat's off to your videos.

  • @ushadr1091
    @ushadr1091 Жыл бұрын

    ದೇವಮಾನವ ಮೋದಿಯಾದರೆ ಅವರ ಸಾಧನೆಯನ್ನು ಹೇಳುವ ನಿಮ್ಮ ಧ್ವನಿಯಲ್ಲಿ ಕೇಳುವ ಭಕ್ತರು ನಾವು.

  • @keshavshetty8193
    @keshavshetty8193 Жыл бұрын

    Very perpect currect speech

  • @shivukumar.n8330
    @shivukumar.n8330 Жыл бұрын

    Thank u informed c. Sir

  • @ragunathsetty6391
    @ragunathsetty6391 Жыл бұрын

    ಚಕ್ರವರ್ತಿ ಸೂಲಿಬೆಲೆಯವರೇ ಮಾಹಿತಿ ಕಲೆಹಾಕಿ ವಿವರಿಸುವ ವಾಕ್ಚಾತುರ್ಯಕ್ಕೆ ದನ್ಯವಾದಗಳು🙏

  • @theertaprasad
    @theertaprasad Жыл бұрын

    Soros funding ಮಾಡ್ತಾನೆ ಬಿಡಿ sir. Antonio Maino, Rahul Khan Vinci, Kejruddin, Sidmulla ಖಾನ್ and all liberandu parties will definitely fall for money.

  • @basavarajkinnal4229
    @basavarajkinnal4229 Жыл бұрын

    Super message sir 🚩🚩 I your fn 🚩 jai Panchamashali 🚩🚩🚩 jai modi 🚩💯💯✍️✍️

  • @abhishekm9691
    @abhishekm9691 Жыл бұрын

    Waited for this

  • @shivarambharadwaj9359
    @shivarambharadwaj9359 Жыл бұрын

    ಧನ್ಯವಾದಗಳು ಸರ್

  • @esquireprinters4424
    @esquireprinters4424 Жыл бұрын

    Excellent sir❤❤

  • @sangumadiwalar1480

    @sangumadiwalar1480

    Жыл бұрын

    L

  • @laxmipai5321
    @laxmipai53219 ай бұрын

    Namaskar 🙏🏻

  • @basavarajraju1554
    @basavarajraju1554 Жыл бұрын

    Very nice 👌👌

  • @onpassiveprajwalshetty7383
    @onpassiveprajwalshetty7383 Жыл бұрын

    ಅದ್ಬುತ

  • @jyotikadampurhadagali5238
    @jyotikadampurhadagali5238 Жыл бұрын

    ನಮ್ಮೆಲ್ಲರ ಪೂನ್ಯ ಮೋದಿಜಿ ಪ್ರಧಾನಿಯಾಗಿರುವದು

  • @mhbshanamesh4640
    @mhbshanamesh4640 Жыл бұрын

    ನಮ್ಮ ಯುವಕರು ನಮ್ಮ ದೇಶವನ್ನು ಮುಂದೆ ತಂದೇ ತರುತ್ತಾರೆ mahesh masala videos 66 days journey focus mind set videos ನೋಡಿ ಅಂತ ಹೇಳಿ sir 🙏

  • @murdersquadofficial2156
    @murdersquadofficial2156 Жыл бұрын

    Sir your voice is very nice 😊

  • @rameshhs40
    @rameshhs40 Жыл бұрын

    Superb 👍👌 sir....... thanks

  • @ravikumar-cm1bo
    @ravikumar-cm1bo Жыл бұрын

    Extraordinary speech sir🎉🎉

  • @vivekchimmad3422
    @vivekchimmad3422 Жыл бұрын

    Sir vaccine tugovalli successful agak modi bakthar kaivad tumba yithu sir✌️🙏🇮🇳

  • @vrajrs
    @vrajrs Жыл бұрын

    Jai Hind..

  • @keshavak9948
    @keshavak9948 Жыл бұрын

    ಮ್ಯಾಪ್ ತೋರಿಸಿದರೆ ಒಳ್ಳೆಯದು!

  • @newyouth9429

    @newyouth9429

    Жыл бұрын

    Your my Indian

  • @anillamani9055
    @anillamani9055 Жыл бұрын

    Super sir

  • @sandeep4041
    @sandeep4041 Жыл бұрын

    Well described

  • @sridharrao1383
    @sridharrao1383 Жыл бұрын

    Namo Namo 🙏🙏🙏🙏🙏

  • @jyotikadampurhadagali5238
    @jyotikadampurhadagali5238 Жыл бұрын

    ಮೋದಿಜಿ ಇರುವುದರಿಂದಲೇ ನನ್ನ ಮಗಳು ಜೀವಂತವಾಗಿ ಉಕ್ರೇನ್ ನಿಂದ ಬರುವಂತಾಯಿತು. ನಮ್ಮ ಪಾಲಿನ ದೇವರು

  • @lokeshlokesh699
    @lokeshlokesh699 Жыл бұрын

    BJP gellisi bharatha belasi . Modi iddaare abivruddi madthare.

  • @shreekanthjain1742
    @shreekanthjain1742 Жыл бұрын

    ಜೈ ನರೇಂದ್ರ ಮೋದಿಜಿ..❤🕉🚩

  • @hindu263
    @hindu263 Жыл бұрын

    ಜೈ ಮೋದಿಜಿ ಜೈ ಜೈ ಮೋದಿಜಿ

  • @basavarajbhavi1326
    @basavarajbhavi1326 Жыл бұрын

    Very good missing Chakravarti sir❤🎉

  • @nalinivadamalai8859
    @nalinivadamalai8859 Жыл бұрын

    Jaihnd

  • @radhakrishnacn1635
    @radhakrishnacn1635 Жыл бұрын

    New India is really emerging

  • @grstechkannada2450
    @grstechkannada2450 Жыл бұрын

    My boss❤ ಚಕ್ರವರ್ತಿ......From bhadravathi sir

  • @dvenkateshvenkatesh4738
    @dvenkateshvenkatesh4738 Жыл бұрын

    Super speach

  • @chandrashekarputhran2407
    @chandrashekarputhran2407 Жыл бұрын

    Well said. Without metaphors. Good things are happening. Modi never said anything about it. This is love for the nation. Desh prem. Support him for the cause of🇮🇳. That's democracy.

  • @umapatihiremath3588
    @umapatihiremath3588 Жыл бұрын

    So sweet good

  • @shankarammada4236
    @shankarammada4236 Жыл бұрын

    Super explanation our modiji done in the best job in the world.

  • @yashodayashoda4908
    @yashodayashoda4908 Жыл бұрын

    Superb information sir

  • @yamanappapuneethrajkumar2797
    @yamanappapuneethrajkumar2797 Жыл бұрын

    🙏🙏🚩🙏🙏

  • @ushaachar9414
    @ushaachar9414 Жыл бұрын

    I'm getting goosebumps

Келесі