ಗೋಮತಿ ಚಕ್ರದಿಂದ ಮಾಡಿ ಈ ಪೂಜೆ ಲಕ್ಷ್ಮೀ ಸ್ಥಿರವಾಗಿ ಮನೆಯಲ್ಲೇನಿಲ್ಲುತ್ತಾಳೆ | Live | astrology gomathi chakra

Ойын-сауық

#live #livestream #astrology
ಗೋಮತಿ ಚಕ್ರದಿಂದ ಮಾಡಿ ಈ ಪೂಜೆ ಲಕ್ಷ್ಮೀ ಸ್ಥಿರವಾಗಿ ಮನೆಯಲ್ಲೇನಿಲ್ಲುತ್ತಾಳೆ | Live | astrology gomathi chakra
ವೀಕ್ಷಕರೆ,
ಈ ಲೈವ್‌ ವಿಡಿಯೋದಲ್ಲಿ ನಾವು ನಿಮಗೆ ಗೋಮತಿ ಚಕ್ರದ ವಿಶೇಷ ಪೂಜೆ ತೋರಿಸಲಾಗಿದೆ. ಇದನ್ನು ನೀವು ಪ್ರತಿ ಶುಕ್ರವಾರ ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಮಾತೆ ಸ್ಥಿರವಾಗಿ ನೆಲೆ ನಿಲ್ಲುತ್ತಾಳೆ. ನಿಮ್ಮ ಮನೆ ಬಿಟ್ಟು ಹೋಗೋದಿಲ್ಲ ಹಾಗೇ ಶೀಘ್ರದಲ್ಲಿ ಸಾಳ ತೀರಿಸಲು ಈ ಪೂಜೆ ಸಹಕಾರಿ...
ಗೋಮತಿ ಚಕ್ರಗಳ ವಿಶೇಷತೆ,ಯಾವ ವಾರ ಮನೆಗೆ ತಂದರೆ ಶುಭ,ಎಷ್ಟು ಚಕ್ರಗಳನ್ನು ಮನೆಯಲ್ಲಿಡಬೇಕು?
in this video We have shown the effective pooja of Gomathi chakra Lakshmi pooja
If you do this puja then maa lakshmi will always stay in your home and this attracts wealth and prosperity according to astrology
#gomathi
#benefitsofgomathichakra
#astrologykannada
#kannadaastrologytips
#money
#ಜ್ಯೋತಿಷ್ಯ
#wealth
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZread Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZread channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 589

  • @swamibagalkot3114
    @swamibagalkot3114 Жыл бұрын

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನಿಮ್ಮ .ಮಾಹಿತಿ ತಂತ್ರಜ್ಞಾನ ಒಳ್ಳೆಯ ವಿಚಾರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಗುರುಗಳೇ ತುಂಬು ಹೃದಯದ ಧನ್ಯವಾದಗಳು 🙏🙏👌👌

  • @user-uz1ut9ph7e
    @user-uz1ut9ph7e Жыл бұрын

    ಓಂ ನಮೋ ಭಗವತೇ ವಾಸುದೇವಾಯ 🙏🏽🙏🏽 ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಗುರುಗಳೇ ತುಂಬಾ ಧನ್ಯವಾದಗಳು

  • @renukpatil1055
    @renukpatil1055 Жыл бұрын

    Gurugale nimage ನೂರಾರು ವರ್ಷಗಳ ಕಾಲ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಾನು ಮಾಡ್ತೀನಿ ಧನ್ಯವಾದಗಳು

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @anithaks5874
    @anithaks5874 Жыл бұрын

    ಗುರುಗಳೇ ಎಷ್ಟು ಶುಕ್ರವಾರ ಈ ಪೂಜೆಯನ್ನು ಮಾಡಬೇಕು

  • @premagoudar8729
    @premagoudar8729 Жыл бұрын

    ತುಂಬಾ ಒಳ್ಳೆಯ ವಿಚಾರ ತೀಳಿಸಿದ್ದರಿ. ಧನ್ನವಾದಗಳು ಗೂರೂಜಿ ಇದನ್ನ. ಎಷ್ಟು. ವಾರ ಮಾಡಬೇಕು ಎಂದು ತೀರಿಸಿ ಗೂರೂಜಿ

  • @Jeethmedia

    @Jeethmedia

    Жыл бұрын

    ನಿರಂತರ ಪ್ರತಿ ಶುಕ್ರವಾರ ಮಾಡಿ.. ಶುಭವಾಗಲಿ... ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @SailaHugar
    @SailaHugar6 ай бұрын

    ಓಂ ನಮಃ ವಾಸುದೇವ ಯ ನಮಃ ಗುರೂಜಿ ಯವರೆ ಗೆ ನನ್ನ ನಮಸ್ಕಾರ 🙏🙏🙏

  • @harishhr685
    @harishhr685 Жыл бұрын

    ನಾನು ನೇರ ಪ್ರಸಾರ ನೋಡಲು ಆಗಲಿಲ್ಲಾ ತಡವಾಗಿ ನಿಮ್ಮ ಪೂಜಾ ವಿಧಾನ ನೋಡಿದೆ ಬಹಳ ಅದ್ಬುತ ವಾಗಿ ತೋರಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ. 🙏🙏

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @vaishalisshirwal5999

    @vaishalisshirwal5999

    Жыл бұрын

    Gurugale edara jotege lakshmi kavade nu edabahuda

  • @mamathapruthvi4832
    @mamathapruthvi4832 Жыл бұрын

    ತುಂಬಾ ಒಳ್ಳೆಯ ಉಪಯುಕ್ತವಾದ ಮಾಹಿತಿ ನೀಡಿದಕೆ ಧನ್ಯವಾದಗಳು ಗುರುಜೀ 🙏🙏🙏🙏🙏

  • @savithrammap7673
    @savithrammap7673 Жыл бұрын

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಈ ಪೂಜೆ ಎಸ್ಟು ವಾರಗಳು ಮಾಡಬೇಕು.

  • @Jeethmedia

    @Jeethmedia

    Жыл бұрын

    ಧನ್ಯವಾದಗಳು...ಪ್ರತಿ ಶುಕ್ರವಾರ ನಿರಂತರ ಮಾಡಿಕೊಳ್ಳಿ... ತುಂಬಾ ಒಳ್ಳೆಯದು

  • @dskulkarni1703
    @dskulkarni1703 Жыл бұрын

    ನೀವು ಎಲ್ಲರಿಗೂ ಒಳ್ಳೆಯ ಉಪಯೋಗ ಮಾಹಿತಿ ಕೊಟ್ಟು ಪುಣ್ಯ ದ ಕೆಲಸ ಮಾಡು ತೀರಾ ತುಂಬಾ ಹೃದಯ ಪೂರ್ವದ ಧನ್ಯವಾದಗಳು

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @jyotikattennavar9854
    @jyotikattennavar9854 Жыл бұрын

    ಒಳ್ಳೆ ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🏻🙏🏻

  • @Jeethmedia

    @Jeethmedia

    Жыл бұрын

    ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @leelavthikalyani1018
    @leelavthikalyani1018 Жыл бұрын

    ಗುರುಗಳೇ ಈ ಪೂಜೆಯನ್ನು ತೋರಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನಾನು ಈ ಪೂಜೆ ಎಣ್ಣೆ ಮಾಡುತ್ತೇನೆ ಲೀಲಾವತಿ ಕಲ್ಯಾಣಿ ಬ್ಯಾಡಗಿ

  • @Jeethmedia

    @Jeethmedia

    Жыл бұрын

    ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @doddegowda9432
    @doddegowda9432 Жыл бұрын

    ಗುರುಗಳೇ ತುಂಬಾ ತುಂಬಾ ಟ್ಯಾಂಕ್ಸ್ ನನಗೆ ಒಳ್ಳೆ ಮಾಡಿಕೊಟ್ಟಿದ್ದರು ಕೋಟಿ ಕೋಟಿ ವಂದನೆಗಳು ಗುರುಗಳೇ ನಿಮಗೆ

  • @Jeethmedia

    @Jeethmedia

    Жыл бұрын

    ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @maheshmmahi2719
    @maheshmmahi2719 Жыл бұрын

    ಗುರುಗಳೇ ನಾವು ಪೂಜೆ ಮಾಡುವಾಗ ನಾನ್ ವೆಜ್ ತಿನ್ನಬಾರದ ಈ ಪ್ರಶ್ನೆಗೆ ಉತ್ತರ ನಿಡಿ ಮತ್ತು ನಿಮ್ಮಗೆ ಧನ್ಯವಾದಗಳು ಇಂಥ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ 🙏

  • @Jeethmedia

    @Jeethmedia

    Жыл бұрын

    ಹೌದು..

  • @dhruva.sgowda802
    @dhruva.sgowda802 Жыл бұрын

    Online Mahiti annakutty Mere Guru ganit thanks

  • @geetageeta2335
    @geetageeta2335 Жыл бұрын

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ ಅನಂತ ಕೋಟಿ ವಂದನೆಗಳು 🙏🏻🙏🏻🙏🏻🙏🏻🙏🏻🙏🏻

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @kmanjula4197

    @kmanjula4197

    Жыл бұрын

    Danyavadagalu gurugale

  • @laxmitirvir

    @laxmitirvir

    Жыл бұрын

    Kuditabedisuvabarayauppayhalli

  • @master-hh4us
    @master-hh4us Жыл бұрын

    👌👌👌👌 ಉಪಯೋಗ ಆಗುತ್ತಿದೆ ಗುರುಗಳೇ ನಿಮ್ಮ ಉಪಯುಕ್ತ ಮಾಹಿತಿಯಿಂದ

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @latakulkarni1881
    @latakulkarni1881 Жыл бұрын

    ನಮ್ಮ ಮನೆಯ ಲೀ ಗೋಮತಿ ಚಕ್ರ ಸುಮಾರು ಇವೇ ಅದರಲ್ಲಿ ೫ ಇಟ್ಟು ಪೂಜೆ ಮಾಡಬಹೂದಾ ತೀಳೀಸೀ ಅಣ್ಣ🙏🙏

  • @Jeethmedia

    @Jeethmedia

    Жыл бұрын

    ಖಂಡಿತ ಮಾಡಬಹುದು... ಅವುಗಳನ್ನು ಗಂಗಾಜಲ ಅಥವಾ ರೋಸ್‌ ವಾಟರ್‌ ನಿಂದ ಶುದ್ದೀಕರಣ ಮಾಡಿದ್ದರೆ ಮಾಡಿಕೊಳ್ಳಬಹುದು... ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @roopavananjakar2907
    @roopavananjakar2907 Жыл бұрын

    ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏🙏🙌🙌

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @manjumanumanju9568
    @manjumanumanju9568 Жыл бұрын

    ತುಂಬಾ ತುಂಬಾ ಥ್ಯಾಂಕ್ಸ್ ಗುರುಗಳೆ 🙏🙏🙏🙏

  • @chandrakalananjundaswamy-tb9jy
    @chandrakalananjundaswamy-tb9jy Жыл бұрын

    Dannyavadagalu.gurujee

  • @prarthanaprarthana3077
    @prarthanaprarthana3077 Жыл бұрын

    ಗುರುಗಳೆ ಮಕ್ಕಳು ಓದಿನಲ್ಲಿ ಆಸಕ್ತಿ ವಹಿಸಲು ಯಾವೂದಾದರು ಪೂಜೆ ಇದ್ದರೆ ತಿಳಿಸಿ

  • @rashmivenu-nq1je
    @rashmivenu-nq1je Жыл бұрын

    ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದಿರಿ sr ನಿಮಗೆ ಕೋಟಿ ಪ್ರಣಾಮಗಳು 🙏🙏🙏🙏

  • @AYankappaAYankappa-gm5md
    @AYankappaAYankappa-gm5md Жыл бұрын

    ಓಂ ನಮೋ ನಾರಾಯಣ ಯ ನಮಃ🎉🎉

  • @nethravathibani7511
    @nethravathibani7511 Жыл бұрын

    ಗುರುಗಳೇ ಪುಜೆ ಮಾಡುವ ಕ್ರಮವನು ತುಂಬಾ ಚನ್ನಾಗಿ ತಿಳಸಿ ಕೊಟ್ಟಿದಿರಾ ಧನ್ಯವಾದಗಳು ಗುರುಗಳೇ

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @sumithrabssumithra3831

    @sumithrabssumithra3831

    Жыл бұрын

    Yeshtu Vara madabeku

  • @jayajaya9218
    @jayajaya9218 Жыл бұрын

    ಗುರೂಜಿ 🙏🙏🙏🙏🙏

  • @vartandcrafts3534
    @vartandcrafts35347 ай бұрын

    🙏🏻ನಮಸ್ಕಾರ ಗುರುಗಳೇ ನೀವು ಹೇಳುತ್ತಿರುವಮಾತುಗಳು ದೇವರ ವಾಣಿಯಾಗಿ ಫಲ ಕೊಡುತ್ತವೆ ತುಂಬಾ ಧನ್ಯವಾದಗಳು ಓಂ ನಮೋ ಭಗವತೆ ವಾಸುದೇವಯ್ ನಮಃ ಓಂನಮಃ ಶಿವಾಯ ಧನ್ಯವಾದಗಳು 💐🙏🏻👌🏻👍🏻🌹

  • @mahadevisasanoor3585
    @mahadevisasanoor35857 ай бұрын

    ಗುರುಗಳೇ ನೀವು ಹೇಳಿದ ಸಲಹೆಗಳನ್ನು ಭಕ್ತಿಯಿಂದ ಮಾಡಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ ಧನ್ಯವಾದಗಳು ಗುರೂಜಿ 🙏🙏

  • @subhashchandrakodli7818
    @subhashchandrakodli7818 Жыл бұрын

    Olleya vishesha mahitigaagi nimgellrigu koti koti Dhanyavadagalu guruji🙏🙏🙏

  • @SumaSwamy-kf4ew
    @SumaSwamy-kf4ew Жыл бұрын

    Fuji. Mags Thumba Thanks. Berry Berry Use full Anustanagalanna Thilisuthira T u .Soomuch. guji

  • @rashmikamath107
    @rashmikamath107 Жыл бұрын

    Today I am going to start this pooja. Thank you for sharing gurugale. Namaskara🙏🏼

  • @sridevigopal2503
    @sridevigopal2503 Жыл бұрын

    ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿದ್ದೀರಿ ಗುರುಗಳೇ ದನ್ಯವಾದಗಳು🙏🙏🙏🙏🙏

  • @Jeethmedia

    @Jeethmedia

    Жыл бұрын

    Welcome

  • @vallishankar7546
    @vallishankar7546 Жыл бұрын

    ಧನ್ಯವಾದಗಳು ಉಪಯುಕ್ತವಾದ ಮಾಹಿತಿ.

  • @radhika_kajayakumar6975
    @radhika_kajayakumar6975 Жыл бұрын

    Namaskara Gurugalye🙏🙏I have started watching ur videos it's very nice with simple remedies ppl wanted these type of solutions to overcome difficulties in day today situations 🙏🙏

  • @shubhabalthillaya-neeraj8940
    @shubhabalthillaya-neeraj8940 Жыл бұрын

    Thumba olleya tips thank you so much🙏🙏

  • @user-vo9bk7mp9r
    @user-vo9bk7mp9r10 ай бұрын

    ಓಂ ನಮೋ ಭಗವತೀ ವಾಸು ದೇವ ನಮಃ ಶ್ರೀ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ನೆಲಸಿ ತಾಯಿ ಮತ್ತು ಧನ್ಯವಾದಗಳು ಗುರುಗಳು ನಿಮಗೆ ನಿಮ್ಮ ಕುಟುಂಬ ಓಳೇಯದು ಅಗಲ್ಲೀ 🙏🌹🙏💐🙏

  • @mamathas6770
    @mamathas6770 Жыл бұрын

    Thank you so much guruji 🙏🙏🙏🙏

  • @user-iv4xj5rp9b
    @user-iv4xj5rp9b5 ай бұрын

    ಜೈ ಶ್ರೀ ರಾಮ್

  • @rakesh.b.vrakesh.b.v615
    @rakesh.b.vrakesh.b.v615 Жыл бұрын

    Namsthi guruji happy rama navami thank u for the information 🙏🙏

  • @poornimav7688
    @poornimav7688 Жыл бұрын

    ತುಂಬಾ ಧನ್ಯವಾದಗಳು. ಗುರೂಜಿಯವರು ಹೇಳಿದ ಹಾಗೆ ಪ್ರತಿ ಶುಕ್ರವಾರ ಮಾಡುತ್ತೇನೆ.

  • @lathanagrajlathanagraj3986
    @lathanagrajlathanagraj3986 Жыл бұрын

    Olle mahithi tilisikottiddakke thumbu hrudayada dhanyavaad gall sir kastadalliruvavarige upayoga agutte🙏🙏🙏

  • @leelavathid2068
    @leelavathid2068 Жыл бұрын

    Super swami Dhanyavadagalu -

  • @lakshmidevegowda205lakshmi4
    @lakshmidevegowda205lakshmi4 Жыл бұрын

    Asta dala padhma andre yenu sirrr

  • @pavithranageshpavithra8409
    @pavithranageshpavithra8409 Жыл бұрын

    Lakshmi stiravagi nelesalu olleya pooje gurugale mahiti tilisidakke danyavadagalu

  • @user-sv3th4fj6d
    @user-sv3th4fj6d10 ай бұрын

    Tumba ondu vlley pooa vidhanvannu tilasiddakke tumba thanks gurugale

  • @Rangu-jo9mr
    @Rangu-jo9mr9 ай бұрын

    Thumba olle mahithi thilsidira dhanyawadagalu

  • @Basavara366
    @Basavara366 Жыл бұрын

    ohm shree laxmi devi namha 🙏🙏

  • @premab138
    @premab138 Жыл бұрын

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಗುರುಗಳೇ thank you.

  • @wellnessayurvedaproduscts3219
    @wellnessayurvedaproduscts3219 Жыл бұрын

    Thank you gurugale 🙏🙏🙏🙏

  • @preetiumesh8706
    @preetiumesh8706 Жыл бұрын

    ಸ್ವಂತ ಮನೆ ಬಗ್ಗೆ ವಿಡಿಯೋ ಮಾಡಿ ಸರ್ 🙏🙏

  • @gysusheela6928

    @gysusheela6928

    Жыл бұрын

    🙏🙏🙏

  • @vimalairkal567
    @vimalairkal5678 ай бұрын

    ,Om namah Bhagavate Vasudevay Gurugale Thumba Dhanyvagalu🙏🙏

  • @mamathanayak1050
    @mamathanayak1050 Жыл бұрын

    Olle mahiti thilisiddiri sir thank you gurugy

  • @LEGENDGAMER_12291
    @LEGENDGAMER_12291 Жыл бұрын

    Dhanyavadagalu gurugale i mahiti heli kottiddakke

  • @anitham8833
    @anitham8833 Жыл бұрын

    Gurugale neevu kotta tips tumba olleyadu

  • @sharadap9799
    @sharadap97996 ай бұрын

    Nevu helida salahe uthsmvadu nannaelasa agide gurugi thanks

  • @ranibiradar5533
    @ranibiradar55336 ай бұрын

    Om namo baguvate vasudevaya namha Amma mahalaxmi shreemann narayana sameth nam manige baramma

  • @harshuharshitha2277
    @harshuharshitha2277 Жыл бұрын

    Thank you so much ❤️ guruji

  • @umamaheshwari7661
    @umamaheshwari76618 ай бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ ಲಕ್ಷ್ಮೀನಾರಾಯಣ ಸಮೇತ ಮಹಾಲಕ್ಷ್ಮಿ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಸ್ವಾಮಿ ಕೊರಗಜ್ಜ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ 🙏 ನಮಸ್ತೆ ಗುರುಜಿ 🙏🙏

  • @SudharaniKalal-no5pi

    @SudharaniKalal-no5pi

    7 ай бұрын

    Om namah shivay

  • @jayalakshmijayalakshmi2852
    @jayalakshmijayalakshmi2852 Жыл бұрын

    Tqs guruji namage help agide

  • @taramani8088
    @taramani8088 Жыл бұрын

    ಧನ್ಯವಾದಗಳು ಸರ್,🙏💐

  • @prarthanaprarthana3077
    @prarthanaprarthana3077 Жыл бұрын

    ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ

  • @rajubnbellur2051
    @rajubnbellur205111 ай бұрын

    Thank you so much guruji 🙏🕉️🙏💐🌹💐

  • @ashwinis2284
    @ashwinis2284 Жыл бұрын

    ಎಷ್ಟು ವಾರ ಮಾಡಬೇಕು 🙏🙏👍

  • @radhikam1062
    @radhikam1062 Жыл бұрын

    ಧನ್ಯವಾದಗಳು ಗುರುಗಳೇ 🙏

  • @muttavvabirannavar9658
    @muttavvabirannavar9658 Жыл бұрын

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏

  • @KavithaKavitha-rk8om
    @KavithaKavitha-rk8om Жыл бұрын

    Tumba dhanyavadagalu gurugale

  • @sheelashritailor5888
    @sheelashritailor5888 Жыл бұрын

    Thank you soo much Gurugale 💐💐

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @kavithabk1740
    @kavithabk1740 Жыл бұрын

    🙏🙏 ಧನ್ಯವಾದಗಳು ಸರ್

  • @renukavk9883
    @renukavk9883 Жыл бұрын

    Tumba tumba dhanyavada gurugale🙏🙏🙏🙏🙏🙏

  • @shriganga7149
    @shriganga7149 Жыл бұрын

    Thank you so much gurugale🙏🙏🙏

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @thimmegowda8359
    @thimmegowda8359 Жыл бұрын

    Dhanyavaadagalu Gurugale

  • @ambikahs6830
    @ambikahs6830 Жыл бұрын

    Thank you so much sir 🙏🙏🙏

  • @manjulamanjula3089
    @manjulamanjula3089 Жыл бұрын

    Your tips is very very good in my life guruji parihara sikkidy thanks guruji

  • @kamalarg5659
    @kamalarg5659 Жыл бұрын

    ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೇ 🙏🙏

  • @Jeethmedia

    @Jeethmedia

    Жыл бұрын

    ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @shobharavindra2562
    @shobharavindra2562 Жыл бұрын

    Thumbs danayavadagalu swami nimana devaru chengidali

  • @jayamalakannadaallroundcha3880
    @jayamalakannadaallroundcha3880 Жыл бұрын

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಜಿ

  • @Jeethmedia

    @Jeethmedia

    Жыл бұрын

    ಧನ್ಯವಾದಗಳು

  • @padmashree2157
    @padmashree2157 Жыл бұрын

    Ananthanantha vandanegalu.🙏🙏🙏

  • @shainaz...198
    @shainaz...198 Жыл бұрын

    ರಾಮ್ ನವಮಿ ಯ ಹಬ್ಬದ ಶುಭಾಶಯಗಳು ಗುರುಗಳೇ 🙏🙏

  • @Jeethmedia

    @Jeethmedia

    Жыл бұрын

    ಶುಭವಾಗಲಿ.. ಧನ್ಯವಾದಗಳು... ನಿಮಗು ನಿಮ್ಮ ಕುಟುಂಬಕ್ಕೂ ರಾಮನವಮಿ ಹಬ್ಬದ ಶುಭಾಶಯಗಳು ಸಹೋದರಿ...

  • @renukaramesh4307
    @renukaramesh4307 Жыл бұрын

    Thank you guruji 🙏

  • @malatheshacb1312
    @malatheshacb1312 Жыл бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ನಾರಾಯಣ ಸಮೇತ ಮಹಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @manjunathavl6227
    @manjunathavl6227 Жыл бұрын

    Tq 🙏🙏🙏 guruji olle vichara thilisidhira

  • @Jeethmedia

    @Jeethmedia

    Жыл бұрын

    ಧನ್ಯವಾದಗಳು

  • @dakashayinik944
    @dakashayinik944 Жыл бұрын

    Thank you guruji 🙏🙏💐💐

  • @suvarnask5736
    @suvarnask5736 Жыл бұрын

    Danyavadagalu

  • @manjulamanjunath1078
    @manjulamanjunath1078 Жыл бұрын

    Namaste gurugale e prayoga eshtu sari madbeku gurugale thilsi pls thanks 🙏🙏🙏

  • @shobha.s6969
    @shobha.s696910 ай бұрын

    Thank you sir🙏

  • @likhithalikhi-hv5jc
    @likhithalikhi-hv5jc Жыл бұрын

    Thumba chnnagi pooje maduvudhu helikottiri sir. Dhanyavadhagalu

  • @vaniherkal
    @vaniherkal11 ай бұрын

    OK gurugi thanks

  • @ajaygoudar5745
    @ajaygoudar5745 Жыл бұрын

    Thank you guruji

  • @raagabharathi6006
    @raagabharathi6006 Жыл бұрын

    Namasthe Guruji utthamavaada maahithi kottiddakke thumba dhanyavadagalu 🙏

  • @sujathar4583
    @sujathar4583 Жыл бұрын

    SuperSirgoodTipsThinkyou

  • @meenan17
    @meenan17 Жыл бұрын

    ತುಂಬಾ ಧನ್ಯವಾದ ಗುರುಗಳೆ

  • @hemacr3866
    @hemacr3866 Жыл бұрын

    Namaskar gurujii...... Very good topic..... I will do it gurugale 🙏🙏🙏

  • @Jeethmedia

    @Jeethmedia

    Жыл бұрын

    ಶುಭವಾಗಲಿ

  • @vilasdhanive4229
    @vilasdhanive4229Ай бұрын

    Om namah bagathe vasudevaya 🙏🙏🙏🙏🙏🌹

  • @neerajanera706
    @neerajanera706 Жыл бұрын

    Thank you Guruji 🙏🙏🙏🙏🙏🙏

  • @shobhag786
    @shobhag786 Жыл бұрын

    ಗುರೂಜಿ ಧನ್ಯವಾದಗಳು nehu ಹೇಳಿದ ಪೂಜೆ ಗಳನು ನಾನು ನಂಬಿ ಮನ ಪೂರ್ವಕ ವಾಗೀ ಮಾಡುತ್ತಿರುವೆ ಗುರೂಜಿ ಧನ್ಯವಾದಗಳು ಗುರೂಜಿ ಧನ್ಯವಾದಗಳು ಗುರೂಜಿ

  • @savitamestri2918
    @savitamestri2918 Жыл бұрын

    Gurugale nimge koti koti dhanyavadagalu nivu torisuva yella karyakramagalu thomba upaukta vada mahiti 🙏 danyavadagalu 🙏

  • @Jeethmedia

    @Jeethmedia

    Жыл бұрын

    ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @kavithasathishcheluru9383
    @kavithasathishcheluru9383 Жыл бұрын

    ಕೋಟಿ ಕೋಟಿ ಪ್ರಣಾಮಗಳು ಗುರೂಜಿ🙏🙏🙏🙏🙏

  • @Jeethmedia

    @Jeethmedia

    Жыл бұрын

    ಧನ್ಯವಾದಗಳು.. ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ ಗಳಿಗು ಮತ್ತು ನಿಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ... ಶುಭವಾಗಲಿ.. ಲಕ್ಷ್ಮೀ ಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ...

  • @herurnsaviagendramanjunath8701

    @herurnsaviagendramanjunath8701

    Жыл бұрын

    Savitha hanumanthanagar ninda Nivu helida hage nale Friday puje maduthivi niminda namma manegu Lakshmi pravesha madaligurugale nivu madiruva puja vidana thumba chenagide thanks a lot sir

  • @user-lz7wu7bl9k
    @user-lz7wu7bl9k2 ай бұрын

    ನಾನು ತುಂಬ ಇಷ್ಟ ಪಟ್ಟು ಈ ಎಲ್ಲಾ ಪೂಜೆ ಯನು ಮಾಡುತ್ತೇನೆ ಗುರುಗಳೆ.

  • @nethradc8278
    @nethradc8278 Жыл бұрын

    Thanks Gurugale oleya mahiti yelliddira

  • @Jeethmedia

    @Jeethmedia

    Жыл бұрын

    ಧನ್ಯವಾದಗಳು

  • @ashwinigirish7759
    @ashwinigirish7759 Жыл бұрын

    ತುಂಬಾ ಧನ್ಯವಾದಗಳು 👌🙏🙏

Келесі