Episode - 116 " ಬೇಗ ಏಳಿ" | ನೀನು ಸತ್ತರೆ ಅಳುವವರು ಯಾರು ..? |

#emotionalintelligence #happiness #books #ಸಂತೋಷ #motivation #kannada #kannadamotivation #earlymorning #routinevlog #discipline
ಪರಿವರ್ತನೆ ಜಗದ ನಿಯಮ
ಆದರೆ
ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು...
ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
EMO GYM -9164551177
ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/caWRy1h

Пікірлер: 283

  • @shrinathu7448
    @shrinathu74482 ай бұрын

    ನಾನು ಕೂಡ ಪ್ರತಿ ದಿನ 4ಘಂಟೆ ಗೆ ಎಳೋದು ಮೇಡಂ ನನ್ನ ಜೀವನ ತುಂಬಾ ಬದಲಾವಣೆ ಆಗಿದೆ ಯೋಗ ಪ್ರಾಣಾಯಾಮ ಮಾಡಿ ನನ್ನ ದಿನನಿತ್ಯ ಕೆಲಸ ಮುಗಿಸಿ ಕೆಲಸ ಕ್ಕೆ ಹೋಗೋಕೆ ಅನುಕೂಲ ಆಗಿದೆ

  • @EmoGym

    @EmoGym

    2 ай бұрын

    Superb 🎉 ಚಿಕ್ಕ ಚಿಕ್ಕ ಬದಲಾವಣೆಗಳು,, ಜೀವನದ ಅದ್ಭುತ ನಿರ್ಧಾರಗಳು... ನಿರಂತರ ಬದಲಾವಣೆ ಪರಿವರ್ತನೆಗೆ ಕಾರಣ. ಧನ್ಯವಾದಗಳು ಸರ್ ನಿಮ್ಮ ಸ್ನೇಹಿತರಿಗೂ ಈ ಜ್ಞಾನವನ್ನು ಹಂಚಿಕೊಳ್ಳಿ

  • @user-ds2ub9np7f

    @user-ds2ub9np7f

    2 ай бұрын

    ​@@EmoGym🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ರೀಈಈ

  • @healthykarnataka

    @healthykarnataka

    Ай бұрын

    Wao good keep it up

  • @ManjunathManju-xe9pi
    @ManjunathManju-xe9pi2 ай бұрын

    👌👌 ನಾನು ಈ ಹಿಂದೆ ಬೇಗ ಏಳುತ್ತಾ ಇದ್ದೆ ಈಗ ಬಿಟ್ಟಿದ್ದೆ ಮತ್ತೆ ಮುಂದೋರೆಸುತ್ತೇನೆ ಧನ್ಯವಾದಗಳು 🙏🙏

  • @EmoGym

    @EmoGym

    2 ай бұрын

    ನಿಮಗೆ ಶುಭವಾಗಲಿ😊

  • @EmoGym

    @EmoGym

    Ай бұрын

    ನಮಸ್ತೆ ಇವತ್ತು ಆನ್ಲೈನ್ ನಲ್ಲಿ ಎಮೋಜಿಮ್ ಕಡೆಯಿಂದ ಒಂದು ವರ್ಕ್ಶಾಪ್ ನಡೆಯುತ್ತಿದೆ ಅದಕ್ಕೆ ಜಾಯಿನ್ ಆಗಲು ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ : 9164551177

  • @manjulagv6710
    @manjulagv6710Күн бұрын

    ❤👌

  • @geethasadhikari5988
    @geethasadhikari59882 күн бұрын

    Thank you mam

  • @NagarajBandi-mf8ml
    @NagarajBandi-mf8ml2 ай бұрын

    ಖಂಡಿತ ಬದಲಾವಣೆ ಆಗುತ್ತೆ ಮೇಡಂಬೇಗ ಎದ್ದೇಳುದರಿಂದನಿಮ್ಮ ಸಲಹೆಗೆ ಧನ್ಯವಾದಗಳು

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @user-su7cc3ki5l
    @user-su7cc3ki5lАй бұрын

    ತುಂಬಾ ಒಳ್ಳೆಯ ಆರೋಗ್ಯಕರವಾದ ವಿಚಾರವನ್ನೇ ಹೇಳಿದ್ದೀರ ನಿಮಗೆ ಧನ್ಯವಾದಗಳು🙏🙏🙏🙏🙏

  • @user-gp8yc1lr1q
    @user-gp8yc1lr1q23 күн бұрын

    ❤tumba thanks madam

  • @ulaveshvs1637
    @ulaveshvs16379 күн бұрын

    Thanx lot ji8🎉❤️🙏

  • @shobhadv9473
    @shobhadv9473Ай бұрын

    Happy morning 🌄 grace of God

  • @shivakumars4748
    @shivakumars474816 күн бұрын

    ಹೌದು ಮೇಡಂ ನಾನು ನಾಳೆಯಿಂದ ಬೇಗ ಹೇಳುತ್ತೇನೆ ಧನ್ಯವಾದಗಳು

  • @abhishekmn8342
    @abhishekmn834224 күн бұрын

    ......I will try mdm.👍

  • @LaxmiSk-gu6bg
    @LaxmiSk-gu6bg16 күн бұрын

    Thank you medem continue madatini

  • @radhadhilip1733
    @radhadhilip1733Ай бұрын

    ನಾನು ಈ ಚಾಲೆಂಜ್ ತೆಗೆದುಕೊಳ್ಳಲು ತಯಾರಿ ಇದ್ದೇನೆ

  • @MaheshpPattar
    @MaheshpPattar24 күн бұрын

    ತುಂಬು ಹೃದಯದ ಧನ್ಯವಾದಗಳು ಮೇಡಂ ನಾನು ಅಭ್ಯಾಸ ಮಾಡ್ಕೋತೀನಿ

  • @LAXMIWADI
    @LAXMIWADIАй бұрын

    Thanku somunch madam thanku universe

  • @sanjukengalagutti4633
    @sanjukengalagutti46332 ай бұрын

    ನಿಮ್ಮ್ ಈ ಸಂದೇಶ ತುಂಬಾ ಒಳ್ಳೆಯದು ಧನ್ಯವಾದಗಳು 🙏🙏🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @itsbhandary7664
    @itsbhandary7664Ай бұрын

    Challange accepted..👍.Thank you mam❤

  • @EmoGym

    @EmoGym

    Ай бұрын

    Thank you 🙏

  • @shobhadv9473
    @shobhadv9473Ай бұрын

    ❤❤❤❤❤ good 👍👍👍👍 super mam thanks 🙏🙏🙏🙏 thankyou

  • @laxmandodamani552
    @laxmandodamani552Ай бұрын

    ನನ್ನ ಆತ್ಮ ಪೂರಕ ಧನ್ಯವಾದಗಳು ನಿಮಗೆ ನಾನು ಹಿಂದೆ ಬೇಗ ಎದ್ದು ನನ್ನ ಕೆಲಸ ಕಾರ್ಯಗಳನ್ನು ಬೇಗ ಮುಗಿಸುತ್ತಿದ್ದೆ ಈಗ ಅದು ನನಗೆ ಸಾಧ್ಯವಾಗುತ್ತಿಲ್ಲ ಈಗ ಮತ್ತೆ ನಿಮ್ಮ ಮೋಟಿವೇಶನ್ ಇಂದ ಮತ್ತೆ ಎದ್ದೇಳುತೇನೆ ಮತ್ತೆ ಧನ್ಯವಾದಗಳು

  • @EmoGym

    @EmoGym

    Ай бұрын

    ಧನ್ಯವಾದಗಳು ನಿಮ್ಮ ಕಲಿಕೆಯ ಮನಸ್ಸಿಗೆ 🙏

  • @vimalakumar7443
    @vimalakumar7443Ай бұрын

    Thankyou medumm🙏🌹🙏👌💯

  • @Lakshmi-lk4wb
    @Lakshmi-lk4wbАй бұрын

    Tq,madam

  • @user-st2jf5fc7w
    @user-st2jf5fc7wАй бұрын

    Super Madam thank you so much 🙏🙏🙏🙏

  • @mohanpattar849
    @mohanpattar8492 ай бұрын

    ಧನ್ಯವಾದಗಳು ಮೇಡಂ 🙏

  • @27BSANVISATISH
    @27BSANVISATISH2 ай бұрын

    Super

  • @ashwiniashwini8520
    @ashwiniashwini85202 ай бұрын

    nanu sattre aluvavaru yaru beda nana nenasuvadu yaru beda nanu nanagi aste irateni nanu nanagosakara aste kushi agi irateni

  • @taraputtu578

    @taraputtu578

    2 ай бұрын

    Good.....Nivu kushi yagi idre aste saku.. 😊 Adre nimge yak hage ansthu antha thilkobvdha....view enu antha aste

  • @HarishHarish-qb3vr

    @HarishHarish-qb3vr

    2 ай бұрын

    ​@@taraputtu578Aàà1q೧qqq1qqq1

  • @Benkibenki-

    @Benkibenki-

    2 ай бұрын

    🎉❤ greate, but b happy

  • @mangalore-sayed-hyder-

    @mangalore-sayed-hyder-

    2 ай бұрын

    I-think-Yaako-nimma-manassu-thumba-nonda-manassu-tara-yede-happy-ella🤔

  • @gundammaranjanagi3535
    @gundammaranjanagi3535Ай бұрын

    Good information mam

  • @malateshachikkarayar7958
    @malateshachikkarayar795825 күн бұрын

    Naanu kooda daily 5 gantege eddelthini madam and e video nodida mele 4 gantege eddelthidini madam , thanks.

  • @sridharnayak2117
    @sridharnayak2117Ай бұрын

    Good information thnku madam

  • @raghuraghu220
    @raghuraghu22028 күн бұрын

    thanks a lot madam ... almost ನಾನು ಇದನ್ನು maadtidde.. but samaya ಬೆಳಿಗ್ಗೆ 6 ಇತ್ತು. so eega ನಿಮ್ಮ ವಿಡಿಯೋ inda ದೃಢತೆ ಬಂತು. ❤😊 ಧನ್ಯವಾದಗಳು ಮೇಡಮ್.

  • @EmoGym

    @EmoGym

    28 күн бұрын

    Thank you 🙏

  • @user-wt8sm9iq6j
    @user-wt8sm9iq6j29 күн бұрын

    ನಾನು ಇದನ್ನ ರೂಡೀ ಸಿ ಕೊಳ್ಳುತೇನೆ ಥ್ಯಾಂಕ್ಸ್ ಮ್ಯಾಮ್

  • @punithshaiva9947
    @punithshaiva9947Ай бұрын

    ನಿಜವಾದ ಮಾತು ಮೇಡಂ 👍

  • @shashirekhaarjun7315
    @shashirekhaarjun73152 ай бұрын

    Thank you so much mam first time vedio nodidhu thumba chanag explain madthira thumba useful information helidira thank you so much mam 🙏

  • @EmoGym

    @EmoGym

    2 ай бұрын

    Thank you so much mam Share with your friends and family too 😊

  • @sureshanayak4122
    @sureshanayak41222 ай бұрын

    Super mam ❤

  • @nalinamulimani6074
    @nalinamulimani60748 күн бұрын

    Thank you so much mam 🎉

  • @prema6733
    @prema6733Ай бұрын

    Good infromastion mam

  • @radhaponnappa2418
    @radhaponnappa24182 ай бұрын

    S ma'am very nice... naanu ಕೂಡ ಕೆಲವು vedio ಗಳನ್ನ ನೋಡಿ ಬೇಗ heluvadanna kalithe... Thank you so much 🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏 ನಿಮಗೆ ಶುಭವಾಗಲಿ 😊

  • @rashmim7603
    @rashmim7603Ай бұрын

    Yes naanu kuda morning 4.30 yeluttiddini,, daily 1 hour meditation madi yoga madi nanna dina start madtini

  • @ChethuChethu-wj8qt
    @ChethuChethu-wj8qt2 ай бұрын

    Thank you so much 🙏

  • @gowthaminh1657
    @gowthaminh16572 ай бұрын

    Super mam 😊

  • @hamzapairu2494
    @hamzapairu249418 күн бұрын

    👌👌👌👍

  • @user-gz4ow2tx7h
    @user-gz4ow2tx7h24 күн бұрын

    Super madam

  • @singersadda..7910
    @singersadda..7910Ай бұрын

    ಇನ್ನೂ ಮುಂದೆ ನಾನು ಬೇಗ ಎಲ್ಲೊಕೇ ಶುರು ಮಾಡ್ತೀನಿ

  • @EmoGym

    @EmoGym

    Ай бұрын

    All the best ❤️🎉

  • @user-vr1bq5kf8t

    @user-vr1bq5kf8t

    Ай бұрын

    👌🏻👌🏻 i will get up on 5 clock in future

  • @kavyashrees3530

    @kavyashrees3530

    Ай бұрын

    ಕನ್ನಡ ಸರಿಯಾಗಿ ಬರೀರಿ ಸರ್... ಅರ್ಥನೇ ಬೇರೆ ಕೊಡೋತ್ತೆ... ಏಳೋಕೆ ಪ್ರಯತ್ನ ಪಡ್ತೀನಿ... ನಿಮ್ ಸ್ಪೆಲ್ಲಿಂಗ್ ತಪ್ಪಿದೆ ಸರ್

  • @user-il7lx6ym6p
    @user-il7lx6ym6p19 күн бұрын

    Thanks 🙏

  • @nagashetty6865
    @nagashetty68652 ай бұрын

    Thankyouma

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @sujatawalikar3596
    @sujatawalikar35962 ай бұрын

    ಧನ್ಯವಾದಗಳು ಮೇಡಂ

  • @sujatawalikar3596

    @sujatawalikar3596

    18 күн бұрын

    ಈ ವಿಡಿಯೋ ಎಷ್ಟು ಸಾರಿ ಕೇಳಿದ್ರು ಬೇಸ್ರಾ ಅನಿಸೋದೇ ಇಲ್ಲಾ ಮೇಡಂ❤❤

  • @sunandanaganna-cr1nw
    @sunandanaganna-cr1nwАй бұрын

    Thank you madam

  • @SavitriBadiger-sq5sj
    @SavitriBadiger-sq5sj2 ай бұрын

    Thanks mam❤

  • @sumitrasumi9024
    @sumitrasumi9024Ай бұрын

    Thank mam

  • @prajwalmelakar4715
    @prajwalmelakar4715Ай бұрын

    Done 👍

  • @shobhadv9473
    @shobhadv9473Ай бұрын

    ❤❤❤❤❤ thanks 🙏👍👍👍👍 super mam

  • @DeveerammamDeveera
    @DeveerammamDeveera2 ай бұрын

    ಮೇಡಂ ಧನ್ಯವಾದಗಳು ನಿಮಗೆ 🙏🙏🙏🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @ShrutiNaragud-xg5lb
    @ShrutiNaragud-xg5lb2 ай бұрын

    ದನೇವಾಧಗಳು

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @ChethuChethu-wj8qt
    @ChethuChethu-wj8qt2 ай бұрын

    ಥ್ಯಾಂಕ್ ಯು ಮ್ಯಾಮ್

  • @SavitaGHiremath-rm6tt
    @SavitaGHiremath-rm6ttАй бұрын

    Tq mom

  • @user-rs3bu4ow8q
    @user-rs3bu4ow8qАй бұрын

    👌👌👌👌

  • @user-wt8sm9iq6j
    @user-wt8sm9iq6j29 күн бұрын

    👌

  • @manjuladevi920
    @manjuladevi9202 ай бұрын

    Tq sister

  • @RathnaShiva-gv2gy
    @RathnaShiva-gv2gy2 ай бұрын

    Thank you mam good information thanks 🙏🙏

  • @EmoGym

    @EmoGym

    2 ай бұрын

    Thank you 🙏

  • @sarith1237
    @sarith12373 ай бұрын

    Super mam THANK you mam. ❤

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @tbshivu01tbchethu01
    @tbshivu01tbchethu0113 күн бұрын

    Thanku mam 🎉

  • @virupaxiiti6019
    @virupaxiiti60192 ай бұрын

    Very good madam 👌

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @user-ck5st6md5y
    @user-ck5st6md5y16 күн бұрын

  • @AshaRani-ey3qi
    @AshaRani-ey3qi2 ай бұрын

    Tq mam 🙏

  • @kumars6807
    @kumars6807Ай бұрын

    🙏🙏🙏🙏🙏👌👌👌👌

  • @somubankapur2159
    @somubankapur21592 ай бұрын

    ಮೇಡಂ ಧನ್ಯವಾದಗಳು ನಿಮಗೆ

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @gangaganga3787
    @gangaganga378715 күн бұрын

    ❤❤❤❤❤❤❤❤❤

  • @shashikanthrl5380
    @shashikanthrl53802 ай бұрын

    100% true

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @user-ew4bi3ft3g
    @user-ew4bi3ft3g23 күн бұрын

    Tqu mam🙏

  • @bharathih6213
    @bharathih6213Ай бұрын

    Absolutely correct madam daily I got at 5 am

  • @nithinmestha2688
    @nithinmestha2688Ай бұрын

    Morning 3 O'clock to 6 O'clock between timally Kailasa & Vaikuntha devalokdalli Pooje Nadiyutte adkoskara yeddrey blessings sigutte

  • @EmoGym

    @EmoGym

    Ай бұрын

    👌😊

  • @rathneshdudmodicareindia2518
    @rathneshdudmodicareindia25183 ай бұрын

    ❤❤❤ superb maam 👩‍🚒 wonderful session

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @gangaganga3787
    @gangaganga378715 күн бұрын

    ❤❤❤❤❤❤❤

  • @dawapadawapa3718
    @dawapadawapa37182 ай бұрын

    Super mam

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @rakeshgr682
    @rakeshgr68217 күн бұрын

    Nanu try madtini madam

  • @thejaswinik4221
    @thejaswinik42212 ай бұрын

    Thank you for this session ☺️🎉

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @ningapparatageri2233
    @ningapparatageri22332 ай бұрын

    🙏ಅನುಸರಿಲು ಸತ್ಯದ ನುಡಿ ಶರಣು🌷

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @dawapadawapa3718
    @dawapadawapa37182 ай бұрын

    Tq mam

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @smanjula4777
    @smanjula47772 ай бұрын

    Super.

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @sujatakarpurmath38
    @sujatakarpurmath38Ай бұрын

    Nanu 5am yelatini 4km walking yoga madatini.Hole day i will be happy

  • @vireshharanal16
    @vireshharanal162 ай бұрын

    I accepted this challenge madam.

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @renukakattimani
    @renukakattimani2 ай бұрын

    ❤❤

  • @bhimappaveer4516
    @bhimappaveer45162 ай бұрын

    ಬೇಗ ಮಲಗು ಬೇಗ ಎಳು

  • @EmoGym

    @EmoGym

    2 ай бұрын

    ಸತ್ಯದ ಮಾತು😊

  • @Sbidari
    @Sbidari2 ай бұрын

    Super 👌 mam

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @Ksganavi31
    @Ksganavi31Ай бұрын

    👍🏻

  • @manjuladevi920
    @manjuladevi9202 ай бұрын

    Nija mam nanu bega eluthini

  • @vibhanirmalanayak.vibha.8435
    @vibhanirmalanayak.vibha.84352 ай бұрын

    ಸೂಪರ್ ಮಮ್

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @user-ld1iv5zd4l
    @user-ld1iv5zd4l2 ай бұрын

    Tqq ❤

  • @VidyaOnkari
    @VidyaOnkari14 күн бұрын

    🥰

  • @shivarajkannadiga13
    @shivarajkannadiga1322 күн бұрын

    ನಿಮ್ಮ ಅಭಿಪ್ರಾಯ ಸರಿ ಇದೆ ನಾಳೆಯಿಂದ ೫ ಗಂಟೆಗೆ ಏಳಲು ಪ್ರಾರಂಭಿಸುತ್ತೇನೆ.

  • @EmoGym

    @EmoGym

    22 күн бұрын

    @@shivarajkannadiga13 Thank you so much 🙏

  • @ulaveshvs1637
    @ulaveshvs16379 күн бұрын

    From today fix mam,, only early morning target 5am🙏

  • @EmoGym

    @EmoGym

    9 күн бұрын

    @@ulaveshvs1637 😊👍

  • @user-rj6dw2mj9g
    @user-rj6dw2mj9g2 ай бұрын

    Super explain mam...🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @user-rl7tw1sk8y
    @user-rl7tw1sk8y2 ай бұрын

    ಸೂಪರ್ ಸಲಹೆ ಮೆಡಮ್ಮ್ ದನ್ಯವಾದ

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @purushothamakambali3648
    @purushothamakambali36482 ай бұрын

    🙏 good information 🙏

  • @bhagyashreekantimath2877
    @bhagyashreekantimath2877Ай бұрын

    Challenge accepted mam..👍✨

  • @sangameshvalikar2230
    @sangameshvalikar22302 ай бұрын

    🙏🙏

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @mangalagouda2760
    @mangalagouda27602 ай бұрын

    Super mam👌

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @ranjithahg1018
    @ranjithahg10182 ай бұрын

    ಸೂ ಪ ರ್.. ಮೇ ಡ ಮ್

  • @Pradeepkumar11914
    @Pradeepkumar119142 ай бұрын

    BOOK NAME-> "ನೀನು ಸತ್ತರೆ ಅಳುವವರು ಯಾರು?" AUTHOR NAME-> "ರಾಬಿನ್ ಶರ್ಮಾ"

  • @EmoGym

    @EmoGym

    2 ай бұрын

    ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😊

  • @nimishavlogs810

    @nimishavlogs810

    2 ай бұрын

    Yee hesaralli tumba book ide adaralli yavudu

  • @EmoGym

    @EmoGym

    2 ай бұрын

    ​@@nimishavlogs810Who Will Cry When You Die? (Kannada) amzn.in/d/caWRy1h

  • @krishna787898
    @krishna7878982 ай бұрын

    ನಾನು ಪ್ರಯತ್ನ ಮಾಡತೀನಿ❤ 8:42

  • @EmoGym

    @EmoGym

    2 ай бұрын

    ನಿಮಗೆ ಶುಭವಾಗಲಿ😊

  • @malateshm9043
    @malateshm904320 күн бұрын

    12:33 12:33 12:34 12:34 12:34 12:34 12:34 12:34 🎉🎉

Келесі