EP-605 | Food ಡೆಲಿವರಿ ಹುಡುಗರು ಮಾಡೋದು ಹೀಗೆನಾ? | rj sunil colour kaage | rj sunil prank calls kannada
Ойын-сауық
EP-605 | ಎಲ್ಲಾ Food ಡೆಲಿವರಿ ಹುಡುಗರು ಮಾಡೋದು ಹೀಗೆನಾ?
I hope you enjoy the episode, don’t forget to like, share and subscribe to my channel! 😉
whatsapp No : 6363465868
Follow me on -
Facebook: / colourkaage
Instagram: / rj_sunil_official
#rjsunilaudio #rjsunilprankcallskannda #rjsunilfrankcalls
Пікірлер: 764
ಅತ್ಯುತ್ತಮ ಕಾರ್ಯ 👏👏ಆ ತಾಯಿಯ ಮಾತು ಕೇಳಿದ ತಕ್ಷಣ ಕಣ್ ಅಂಚಲ್ಲಿ ನೀರು ತುಂಬಿ ಬಂತು 😔
ಅಣ್ಣ ತುಂಬಾ ತುಂಬಾ ಧನ್ಯವಾದಗಳು. E tara experiment delivery boys kashta na janarige torsidira. Swalpa janakke artha agli.
ಆರ್.ಜೆ.ಸುನೀಲ್ ನಾನು ಅಂದಾಗ ಅವರ ಮುಖದಲ್ಲಿ ಅರಳಿದ ನಗು ನಿಮ್ಮ ಜನಪ್ರಿಯತೆಗೆ ಸಾಕ್ಷಿ.ಅವರ ನಮ್ರ ಸ್ವಭಾವ ಬಹಳ ಇಷ್ಟವಾಯ್ತು.ಥ್ಯಾಂಕ್ಯೂ.....
ನಿಮ್ಮ ವಿಡಿಯೋ ನೋಡಕ್ಕೆ ಕಾಯ್ತಾ ಇರ್ತೀನಿ.ಸೂಪರ್ ಸುನಿಲ್ ಬಾಸ್. 🙏🙏🙏🙏
ನಾನೇನೋ special ಅಂದ್ರೆ ಡೆಲಿವರಿ ಬಾಯ್ ತಪ್ಪು ಮಾಡ್ತಾನೇನೋ ಅಂದ್ ಕೊಂಡಿದ್ದೆ, ಆದ್ರೆ full ನೋಡಿದ್ ಮೇಲೆ ಬೇಜಾರಾಯ್ತು,nice ಪ್ರೋಗ್ರಾಮ್ ❤❤❤❤❤❤❤❤❤
ಪ್ರತಿದಿನ ಏನಾದರೂ ಒಂದು ವಿಶೇಷ ಮಾಡುತ್ತಲೇ ಇರುತ್ತೀರಾ ಅತ್ಯಂತ ಅದ್ಭುತ ಮನಕಲಕುವಂತ ದೃಶ್ಯವನ್ನು ಇವತ್ತು ತೋರಿಸಿದ್ದೀರಾ ಜೈ ಹಿಂದ್ ಜೈ ಕರ್ನಾಟಕ ಮಾತೆ ಮುಂದಿನ ದಿನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಆಶೀರ್ವಾದ ಮಾಡುತ್ತೇವೆ
@parijathap2007
2 жыл бұрын
Nan maganu zomoto boy very hard work
ಸೂಪರ್ ಸುನಿಲ್ ಹಾಟ್ಸ್ ಆಫ್ ನೀವೂ ಸುಮಾರು 3 ಗಂಟೆ ಇಂದ ಆ ಹುಡುಗನ್ನ ಫಾಲೋ ಮಾಡಿ ಕಡೆಗೆ ಅವನಿಗೆ ಊಟ ಮಾಡಿಸಿದ್ರಲ್ಲ ಗ್ರೇಟ್ ನೀವು ಈ ನಿಮ್ಮ ಸೇವೆ ನಿಮ್ಮನ್ನು ಚೆನ್ನಾಗಿ ಇಟ್ಟಿರುತ್ತೆ 👍👌🏻👍🙏🙏🙏🙏🙏🙏🙏🙏🙏🙏🙏🙏
@kannadadakali1539
2 жыл бұрын
Nija bro tumba Khushi aytu
@mangalagowri5915
2 жыл бұрын
💕 ಒಳ್ಳೆ ಮನಸ್ಸಿದೆ ನಿಮಗೆ ಸೂಪರ್ ಅಣ್ಣ
❤👍👍ಹಾರ್ಟ್ ಗೆ ಟಚ್ ಆಯ್ತು ಬ್ರೋ ನಿಜವಾಗ್ಲು 🙏🙏🙏
ಫುಡ್ ಆರ್ಡರ್ ಮಾಡಿ ಸ್ವಲ್ಪ ಲೇಟ್ ಆದ್ರೆ ಅಹಂಕಾರವಾಗಿ ಮಾತಾಡೋ ಅವಿವೇಕಿಗಳಿಗೆ ಅರ್ಥ ಆಗೋ ಹಾಗೆ ವಿಡಿಯೋ ಮಾಡಿದ್ದೀರಾ... ಸೂಪರ್ ಸುನಿಲ್ sir...
@RameshRamesh-iz4si
2 жыл бұрын
3啊333额333
@skavithagowda
2 жыл бұрын
ಹೌದು !!
@harishagk1464
2 жыл бұрын
200%
ಸುನೀಲ್ ಇಷ್ಟು ದಿನ ನಿಮ್ಮ ವಿಡಿಯೋ ನೋಡಿ ತುಂಬಾ ನಗು ಬರುತ್ತಿತ್ತು ಈ ವಿಡಿಯೋ ನೋಡಿ ಅಳು ಬಂತು ತುಂಬಾ ಒಳ್ಳೆಯ ಕೆಲಸಮಾಡಿದ್ದೀರಿ👌👍
ಇನ್ನೂ ಈ ರೀತಿಯ ಸೋಷಿಯಲ್ ಎಕ್ಸ್ಪರಿಮೆಂಟ್ ವಿಡಿಯೋಸ್ ಬರ್ಲಿ.... ನೋಡೋಕು ಚೆನ್ನಾಗಿದೆ ಮತ್ತೆ ಒಂದು ಒಳ್ಳೆಯ ಸಂದೇಶವೂ ಕೂಡ ಇರುತ್ತೆ 👌👌👌
ಸರ್ ನೀವು ನಿಜಕೂ ಗ್ರೇಟ್ 🙏❤❤ ನಿಮ ಮೆಚ್ಚುಗೆ ತುಂಬಾ ಗ್ರೇಟ ❤❤❤❤❤
ಸೂಪರ್ 😍☝️👌👌😍 ಸುನೀಲ್ ಸರ್. ಶುಭ ಸಂಜೆ. ನಿಮ್ಮ ಈ ಸುನಿ ಟ್ರ್ಯಾಪ್ ಕಾರ್ಯಕ್ರಮ ನನಗೆ ತುಂಬಾ ಇಷ್ಟ ಆಗುತ್ತದೆ.
Suuuuuuuuuper Sunil sir ಏಷ್ಟೋ delivery boys ಅವರು ಊಟಮಾಡದೆ ಬೇರೆಯವರ ಹಸಿವು ನೀಗಿಸುವ brother's ಗೆ ಒಂದು ಸಲಾಮ್, 🙏
@Tranquil24
2 жыл бұрын
No words 🫡🙏
ನಿಮ್ಮ ಕಾನ್ಸೆಪ್ಟ್ ಚೆನ್ನಾಗಿದೆ ಅಣ್ಣ ,ಸೂಪರ್
This video was very emotional. Hats off to all food delivery boys💐❤️🙋🏻
Respect all delivery boys ❤🙏
RJ ಸುನೀಲ್ ಸರ್ ಈ ನಿಮ್ಮ ಒಳ್ಳೆಯ ಮನಸ್ಸಿಗೆ ನನ್ನ ಕಡೆಯಿಂದ ಕೋಟಿ ಕೋಟಿ ಕೋಟಿ ವಂದನೆಗಳು
ಕಣ್ಣಲ್ಲಿ ನೀರು ಬಂತು ಬ್ರದರ್ ಅರ್ಥ ಪೂರ್ಣ ವೀಡಿಯೋ.. 💛❤️
@Bhaijaangmerska44
2 жыл бұрын
Good
@shashikanthaganenmani4124
2 жыл бұрын
Ppppppppppppppppppppppppppppppppppppppppkh
Respect all kind of workers . Delivery boy .drivers . Etc etc etc
ನನ್ನ ಬೆಂಗಳೂರ್ ಅಲ್ಲಿ ಡೆಲಿವರಿ ಬಾಯ್ ವರ್ಕ್ ಮಾಡ್ತಿದ್ದ ಡೇಸ್ ನೆನಪಾಯಿತು 🥺, but ಈಗ ಇನ್ನು ಚೆನ್ನಾಗಿರೋ ಲೈಫ್ ಸಿಕ್ಕಿದೆ, ನಮ್ಮ ಊರಲ್ಲಿ ವ್ಯವಸಾಯ ಮಾಡ್ಕೊಂಡು ನೆಮ್ಮದಿ ಇಂದ ಇದ್ದೇನೆ. 😍
@shashira4164
2 жыл бұрын
Same thing bro
@PraveenPraveen-zn2dh
2 жыл бұрын
Best of luck bro
@runner_bro_memes7822
2 жыл бұрын
@@PraveenPraveen-zn2dh ಧನ್ಯವಾದಗಳು ಬ್ರದರ್
@pradeepspphotography7802
2 жыл бұрын
@@shashira4164 pp
@RamyaRamya-oy1xy
2 жыл бұрын
Super
Nice experiment sir aur estu kushi aagiruthe alvaaaa good job
First time I comments to this Chanel. Really sunil sir you did good job. Hats off you delivery boy's
Apart from prank call this was the most heartbreaking video i never seen understanding the delivery boy's situations you made his day ❤️
ಶ್ಲಾಘನೀಯ ಕಾರ್ಯ.. ಜಗತ್ತಿನಲ್ಲಿ ಹಸಿವು ಇಲ್ಲವಾಗಿ, ಎಲ್ಲರಿಗೂ ಆಹಾರ ದೊರೆಯಲಿ.. ವಿಶ್ವ ಆಹಾರ ದಿನದ ಶುಭಾಶಯಗಳು..
@devasagayamary5901
2 жыл бұрын
👌👌✝️ b
So honest person Hats off to him 🙏
Guys please don't scold delivery boys .it's ver hard work . respect them .and they earned our respect ❤️
Delivery boy ge ondu salute 🙏🏻🙏🏻
ಸೂಫರ್ಬ್ ಸುನೀಲ್ 😍😍😍👏👏👏👌👌👌🌹🌹🌹
ಸೂಪರ್ ಸರ್ ನೀವು 🥰ಡೆಲಿವೆರಿ ಬಾಯ್ಸ್ ಹುಡುಗರು ಕಷ್ಟ ಹೇಳಿದ್ಕ್ಕೆ....... 🥰
ಸೂಪರ್ ಸರ್ ನೀವು ಹೆಮ್ಮೆ ಹಾಗುತೆ ಸರ್🙏
Nijvaglu neeu great sir .delivery boys na yaru late adru baybedi .avrigu kasta iratte
ಡೆಲಿವರಿ ಬಾಯ್ಗೆ ಒಂದು ಸಲಾಂ. 🙏🙏
@rajashreerasalakar1653
2 жыл бұрын
Plp
@thararamesh6447
2 жыл бұрын
@@rajashreerasalakar1653 👍👍👍👍
ತುಂಬ ಅದ್ಭುತವಾಗಿದೆ ಸೂಪರ್
I request to all please give respect to food delivery boys
ಅವ್ವ ಇಲ್ವ ಕೂಸು, ಅವ್ಳ ಇರಣ್ಣ ಕೊಟ್ಟಿ. ನಮ್ಮ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಭಾಷೆ ಸೂಪರ್ 😘😘
@NithinkumarHM
2 жыл бұрын
Iam GUNDLUPET 🤩
@user-kannadigaa
2 жыл бұрын
Yelendur avra brooo
Such an wonderfull video. Estu hard worker aa delivery boy.... And sunil neemage ondu salam..... And u deserve an 🙏🙏🙏
Thank you for supporting delivery boys bro☺️☺️
Every worker has his own dignity.Nobody is inferior. Salute that delivery boy who serves public in empty stomach.Also Suni Sir. no words supppppppppper.
U made happy moments to that boy ... Thank u sir , u r good heart person ♥️😍
ಒಳ್ಳೆಯ ಸಂದೇಶ ಕೊಡೋ ವಿಡಿಯೋ ಸುನಿಲ್ ಅಣ್ಣ 👌🙏🙏
Thanks gurugale nam food delivery boys kasta arta madkond torsdri yavde food delivery boys in time oota madake hagode ila ..nam timings 12 to 4 lunch peak. .
ತುಂಬಾ ಖುಷಿ ಎನಿಸುತ್ತದೆ.. ನಿಮ್ಮ videvo ನೋಡಲು
Super sunil sir 👏🙏
Amazing experiment, so emotional it is.
❤️ Thank RJ SUNIL SIR. ❤️ LOVE YOU FROM UDUPI
Really it's fantastic work sir jai shree ram jai hind jai Karnataka 💐
ಅರ್ಥಪೂರ್ಣವಾದ ವಿಡಿಯೋ, ಎಲ್ಲಾ ಡೆಲಿವರಿ ಬಾಯ್ಸ್ ಗಳಿಗೆ... ನನ್ನದೊಂದು ನಮನ 🙏🙏🙏
GREAT JOB SIR❤️
SUPER SUNIL ANNA🥰🥰🥰 from manglore kudla
It was very touching vedio sir 😢😢
Nijvagluuu heartge touch madbitee guruuuu❤ superrŕr superrrrr onedallaa nalk subscribe nan kadeinda🤭
Brother Awesome😍 Enadaru madali , ಒಳ್ಳೆ good msg irabeku thankyou soo much 🤝🏻 Brother Neenu helta irtiyalla, mugda manasugalge, antha Actually ninna mugdha manasu Yavagalu chennagirabeku antha korukotha👍🏻 💐 .. 😇
Superb job bro hands-off you
Great job sir🙇♂️🙇♂️🙇♂️
Sunil anna your graet human being anna I am big fan you every day watching your video
ನೀವೊ ತುಂಬಾ ಒಳ್ಳೆ ಕೆಲಸ ...ಮಾಡಿದ್ದೀರಾ ಅಣ್ಣ ಸೂಪರ್
Good job.... I love this episode 🥰
good job great massage..nimgu basavaraj gu devru olleyadu madli..mysore suthisidakke thumba thanks..🙌👌👏👏🙏
I never ever seen person like you.... ❤❤❤❤
Super anna intha delivery boys ge ondu 🙏
Super bro u did great job Bro keep smile may God bless like ever 😊
Good message bro ♥️♥️
Happy for ur work 💐👏
Thanks for all food Develvery boys.. 😍
guru neen super bidu ivatttu nan heart na touch madidya
ಸೂಪರ್ ಸರ್. 👌👌👌no words. 👏👏
Wonderful great job bro superb 🙏🙏🙏🙏👌👌
Waiting 😍😊
Suni God bless you for your good service...I was in tears when you expressed food delivery boys struggle...you are great👍😊
ಒಂದು ಒಳ್ಳೆಯ ಸಂದರ್ಶನ.ಅಭಿನಂದನೆಗಳು.👍👍💐💐🙏🙏
U r really a kind hearted brother ,Love u so much ,sky is the limit for my love on u
🙌😍😍 super sir .😍😍
His more excited .may god bless him
ಸುನಿಲ್ ತಮಗೆ ಪ್ರೀತಿ ಪೂರ್ವಕ ವಿಶ್ವ ಆಹಾರ ದಿನದ ಶುಭಾಶಯಗಳು. 🌹
Superb sunil
For all food delivery guys thanks you for ur service...i always pay extra for u guys...and thanks Sunil sir...for rich people's please donate(tips) or help them what they need...there blessings will reach you if I believe in God grace in some other ways...
ಅದ್ಭುತ ಕಾರ್ಯಕ್ರಮ ನನಗೆ ನಿಮ್ಮ ವರ್ಣನೆಗೆ ಪದಗಳೇ ಇಲ್ಲ ಸುನಿಲ್ ಸರ್. ತುಂಬಾ ಧನ್ಯವಾದಗಳು ಗುರುಗಳೇ
Excellent sir good message God bless u sir
Sir navunu food delivery boy sir thumbha kushi aagutte sir nim e video nodi nammanta food delivery boys ge edhe tara support madtha eeri sir ❤️❤️❤️❤️ thumbha kushi aithu sir nivu e thara nammanta saviraru jana food delivery boys ge support madidakke love you sir 🙏🙏🙏
No words to tell Really great
ಇದು ಒಂದು ಒಳ್ಳೆಯ ಪ್ರೋಗ್ರಾಮ್ ಈ ರೀತಿ ಒಳ್ಳೆ ಕಾನ್ಸೆಪ್ಟ್ ಮಾಡಿ ಸರ್ ಚೆನ್ನಾಗಿರುತ್ತೆ
Excellent Sir,,,Super,,,ನಿಜವಾಗ್ಲೂ Great job.
Super👌hrudayavanta sunil beta
Suni anna niu super 👌👌❤️
Nivu madtiro olle kelsakke devru olled madli sir🌹🥀💐💐sunil sir nimma olle kelsa ondondu nimge konege olled agle aguthe sir all the best sir
Very Nice U brought Smile in that Boy Face hardwork and sincearity should always be appreciated, No job is inferior when u sweat it out to earn 🎉🎉may god bless u great work sunil bhai
ಹ್ಯಾಟ್ಸ್ ಆಫ್ ಸರ್ ❤️ u are helping nature hero ❤️
ತುಂಬಾ heart touching video Sir 🙂🙂🙂
super bro .....food delivery boys problems na ee thara research madidira super bro nivu....
First nim prank calls keltidde but recently nim channel alli iro videos na nodokke shuru maad de nija helbeku andre bari entertainment aldale ond information jothege kashtadalli irorge help maadod idyalla ade nim doddu guna. Just love you bro ❤️
Heart touching.... Good message
ಭಾವುಕ ಕ್ಷಣ. ನಿಜಕ್ಕೂ ಕಣ್ಣೀರು ಬಂತು..ಇನ್ಮುಂದೆ ಡೆಲಿವರಿ ಬಾಯ್ ಗಳಿಗೆ ಪ್ರತಿ ಆರ್ಡರ್ ಗೂ ಟಿಪ್ಸ್ ಜಾಸ್ತಿ ಕೊಡ್ತೀನಿ ಸರ್...🙏🙏🙏
Good job sir 🔥
Great sir nivu 🙏🙏
Great work ❤️
Super sir ❤️❤️
Bro realy super naavu kasta padodu family ge gothiralalv
Nanu regularli nim video nodtha ertini edu the best video
Good job bro 😍 😍 Hatsup to Delivery Boys..... 🙏🙏