Ep-26|ಕಿಟ್ಟಿ ಮತ್ತು ಜೇಡರಹಳ್ಳಿ ನಡುವೆ ಬಿರುಕು..!|SK Umesh| Bengaluru Underworld |Gaurish Akki Studio

ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonline.com/books/ben...
=========================
ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
HARDCORE SECURITYS - SECURITY & ALLIED SERVICES
Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
Address: No.831 C, 10th Main, ITI Layout, Mallathahalli, Vishwaneedam, Bengaluru 560 056
Email: info@hardcoresecuritys.com
Website: www.hardcoresecuritys.com
Contact : 99020 68279
=========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#srirampurakitty #police #policing #cottonpetepushpa #oilkumara
#bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
#underworldflashback
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 113

  • @ranganathmusicchannel3335
    @ranganathmusicchannel33352 ай бұрын

    ಕ್ರೈಂ ಮಾಡೋದು ತಪ್ಪು ಆದರೆ ಕ್ರೈಂ ಬಗ್ಗೆ ತಿಳಿದುಕೊಳ್ಳುವುದು ತಪ್ಪಲ್ಲ. ಕ್ರೈಂ ಬಗ್ಗೆ ತಿಳಿದುಕೊಳ್ಳುವುದು ಏಕೆ ಅನ್ನುವರು ತುಂಬಾ ಮೂರ್ಖರು ದಯವಿಟ್ಟು ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಉತ್ತಮ

  • @sampathkumar5804

    @sampathkumar5804

    2 ай бұрын

    Houdhu

  • @sharathraj627
    @sharathraj6272 ай бұрын

    ಕೆಲವು ಹುಡುಗರು ರೌಡಿಗಳ ಬಗ್ಗೆ ಬಿಲ್ಡಪ್ ಕೊಡವ್ರು ಈ ಎಪಿಸೋಡ್ ನೋಡ್ಬೇಕು…. ಮುಂದೆ ನಿಮಗೂ ಅವರಿಗೆ ಆದ ರೀತಿನೆ ಆಗೋದು

  • @shivarajkb5900
    @shivarajkb59002 ай бұрын

    ಉಮೇಶ್ ಸರ್ ಹೇಳುವ ರೀತಿ ಅದ್ಭುತ. ಅವರ ಮಾತುಗಳು, ಭಾವನೆ ನಿಜಕ್ಕೂ ಕೇಳುಗರಿಗೆ ಕೊಡುವ ಅನುಭವ ಅಭೂತಪೂರ್ವ.

  • @madhusudandevaraju1207
    @madhusudandevaraju12072 ай бұрын

    ಪಾತಕ ಲೋಕದ ಬಗ್ಗೆ ಕೇಳೊಕ್ಕೆ ಇಂಟೆರೆಸ್ಟಿಂಗ್ ಮತ್ತು ನಾವು ನಮ್ಮ ಸುತ್ತ ಎಂತ ಜನ ಇರ್ತಾರೆ ಎನ್ನೋದು ಗೊತ್ತಾಗುತ್ತೆ...

  • @thimmappanaik
    @thimmappanaik2 ай бұрын

    ಇದೇ ಜನ ಪಾತಕಲೋಕದ ಸಿನೆಮಾ ಬಂದ್ರೆ ಉಘೇ ಅಂತಾರೆ...ಕ೦ಟೆ೦ಟ್ ಮುಖ್ಯ, ಯೂಟ್ಯೂಬಲ್ಲಿ ಎಲ್ಲಾ ವರ್ಗದ ವೀಕ್ಷಕರು ಇರ್ತಾರೆ

  • @jaykumarjk6135
    @jaykumarjk61352 ай бұрын

    Nija Helubeku andre Yava WEB Series kuda Bekagilla sir. Really it's wonderful innovative Channel and Love you both sir. Am from Ballari .Sandur

  • @Ajvirat-ki1ru
    @Ajvirat-ki1ru2 ай бұрын

    ಉತ್ತಮ... ಎಪಿಸೋಡ್ ಗೌರಿ ಸರ್... ಉಮೇಶ್ ಸರ್ ಹಾಟ್ಸ್ ಆಫ್ 💚🙏🙏

  • @manojgowda4767

    @manojgowda4767

    2 ай бұрын

    Nin hathra hat idhya off madoke

  • @balasubramanyam3141
    @balasubramanyam31412 ай бұрын

    Umesh sir please don't stop this program,we are so interested to know about Bangalore underworld i already reading your books its so nice

  • @pushpavs8416
    @pushpavs84162 ай бұрын

    ಸರ್ ದಯವಿಟ್ಟು ನಿಲ್ಲಿಸಬೇಡಿ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಈಗಿನ ಯುವಕರು ಇದನ್ನು ಕೇಳಿದಾಗ ತಪ್ಪು ದಾರಿ ಹಿಡಿಯುವುದು ಸ್ವಲ್ಪ ಮಟ್ಟಿಗಾದರೂ ತಪ್ಪಲಿ. 🙏🏻

  • @TimanaTimana-lf3hs
    @TimanaTimana-lf3hs2 ай бұрын

    Umesh sir you are the realy brave police and citizens

  • @Supreeth_Sheshadri1
    @Supreeth_Sheshadri12 ай бұрын

    Yes Gaurish, I fall in that category. Crime and especially underworld is very interesting and have helped me throughout and even today. PS…the first movie that I watched was Parinda and then from there I couldn’t change my taste at all.

  • @shivakumarb7481
    @shivakumarb74812 ай бұрын

    ರೋಚಕ ಕಥೆ ಗಳು ಸರ್ 👌

  • @hanumantarayapavagada9505
    @hanumantarayapavagada95052 ай бұрын

    Yes I watching all episodes of Umesh sir. ಈ ರೀತಿ ಕಾರ್ಯಕ್ರಮ ಗಳನ್ನು ನೋಡುವುದರಿಂದ ಸಂದರ್ಭ ಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇದಕ್ಕೆ ನಮ್ಮದೇ ಉದಾಹರಣೆ ಕಳೆದ ವರ್ಷ ಬೇಸಿಗೆ ಯಲ್ಲಿ ರಾತ್ರಿ 9-30 ರ ವೇಳೆಯಲ್ಲಿ ನಾನು ಮತ್ತು ನನ್ನ ಹೆಂಡತಿ Walk ಹೋಗ್ತಾ ಇರುವಾಗ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಸರ ಕೀಳಲು ಪ್ರಯತ್ನಿಸಿದರು ಕತ್ತಿನ ಸರಕ್ಕೆ ಕೈ ಹಾಕಿ ಎಳೆಯುತ್ತೀರುವಾಗ ನಾವು ಅವರೊಂದಿಗೆ ಸೆಣಸಾಡಿ ಅವರ ಪ್ರಯತ್ನವನ್ನು ವಿಫಲಗೊಳಿಸಿದೆವು.

  • @arun52421
    @arun524212 ай бұрын

    Sk umesh sir boss of Karnataka.

  • @gururayaru9289
    @gururayaru92892 ай бұрын

    Nice episodes

  • @shashiKumar-ts9ft
    @shashiKumar-ts9ft2 ай бұрын

    Hello sir , I am 70's person , but I never hear about the rowdies.

  • @vithalkolavi462
    @vithalkolavi4622 ай бұрын

    Vary useful episodes don't stop plz

  • @Supreeth_Sheshadri1
    @Supreeth_Sheshadri12 ай бұрын

    Chain snatchers should see Tiger Sir once….they will not even get that dreams anymore.

  • @sandeephd8460
    @sandeephd84602 ай бұрын

    S k umesh sir is legend

  • @1234x6z
    @1234x6z2 ай бұрын

    Nodi ನಾವು ಕಂಕಪೂರದ ಹಳ್ಳಿಯವರು....ಹುಳ್ಳುಮೆದೆ ಕೆಳಿದೀವಿ ...ಹುಲ್ಲು ಛತ್ರ ಹೊಸ ಪದ ...eevagle ನಾವು ಈ ಶಬ್ದ ಕೇಳಿದ್ದು....

  • @manjunathaks607

    @manjunathaks607

    2 ай бұрын

    ನಿಮ್ಮ ಕನ್ನಡ ನಾಡಿನ ಭಾಷೆ, ಪದ ಬಳಕೆ ಬಗ್ಗೆ ಹೆಚ್ಚು ತಿಳಿಯಲು ಹಳೇ ಇತಿಹಾಸದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.. ಉಮೇಶ್ ಸಾರ್ ಹೇಳುವುದು ಯಾವುದೂ ತಪ್ಪಾಗಿಲ್ಲ.. ಹಾಲಿನ ಆಸ್ಪತ್ರೆ ಅನ್ನೋ ಒಂದು ಕಟ್ಟಡ ಈಗಲೂ ಮೈಸೂರಲ್ಲಿ ಇದೇ.. ಹಾಗಾದ್ರೆ ಆಲ್ಲಿ ಆ ಹೆಸರು ಏಕೆ ಬಂತು ಗೊತ್ತಾ ನಿಮಗೆ.

  • @yogindran176
    @yogindran1762 ай бұрын

    ಇಂತಹ ಘಟನೆ ಗಳನ್ನ ವೆಬ್ ಸೀರಿಸ್ ಮಾಡಿ ನೀವು ನಿರ್ದೇಶಕ ರಾಗಿ

  • @shivkumark2412
    @shivkumark24122 ай бұрын

    I love you sk Umesh sir

  • @lohithds6188
    @lohithds61882 ай бұрын

    Hi sir please take this question U love sk Umesh sir ❤ Sir ega in now recent days sir tara strong police na nodella Yake ega police avrge power kamie agiedya because of political power ella police avru nmage yake beku antha adjustment police giri madtaeidra enge ??

  • @sharechannel5536
    @sharechannel55362 ай бұрын

    Avru adunella madbekadre nivella enu madtha idri sir

  • @ramachandrayp6422
    @ramachandrayp64222 ай бұрын

    Cotton Pete Pushpana bagge heli sir

  • @avinashr508
    @avinashr5082 ай бұрын

    Hello sir, please advise how we can face a rowdy if we have any threat or issue with them.

  • @mnaveencreations1004
    @mnaveencreations10042 ай бұрын

    Super show

  • @VeenasVeenas-vp8rw
    @VeenasVeenas-vp8rw2 ай бұрын

    Nam mansu olledidre devru enantira?? Love you Umesh sir and gowrish sir❤

  • @maheshkr1964
    @maheshkr19642 ай бұрын

    ಪ್ರಚಲಿತ ವಿಚಾರ ಗಳ ಬಗ್ಗೆ ಮಾತನಾಡಿ... ಉದಾಹರಣೆಗೆ ಪ್ರಜ್ವಲ್ ಕೇಸ್... ಈ ಬಗ್ಗೆ ತಮ್ಮ ಅಭಿಪ್ರಾಯ, ವಿಷಯ ವಿಶ್ಲೇಷಣೆ.. ಇರಲಿ.

  • @THEUNIQUESTARKANNADA1998

    @THEUNIQUESTARKANNADA1998

    2 ай бұрын

    ಆ ಸೂಳೆ ಮಗನ ಬಗ್ಗೆ ಮಾತಡಕ್ಕೆ ಏನು ಇಲ್ಲ ಗಲ್ಲಿಗೇರಿಸಬೇಕು ಅಷ್ಟೆ

  • @nifty504
    @nifty5042 ай бұрын

    ಇವರೇನು ಸಾತಂತ್ರ್ಯ ಹೋರಾಟಗಾರರೇ? ಜನರಿಗೆ ಓಳ್ಳೆ ಮಾಹಿತಿ ಕೊಡ್ರಿ, ಇವರುಗಳ ಬಗ್ಗೆ ಚರ್ಚೆ ಯಾಕೆ?

  • @Leela18395
    @Leela183952 ай бұрын

    Niv... Idunna Umesh Na... Kele Bekku Plsssss🙏

  • @shekarvasavi402
    @shekarvasavi4022 ай бұрын

    Sir please talk about cotton pata pushpa

  • @vinayv8206
    @vinayv82062 ай бұрын

    Gourish sir idhanna Umesh sir kellebekundhayavittu phocso case alli complaint adhre rajakarani galge business mans ge firstu notice amele vicharane adhre common man mele complaint adhre first tu arrestu amele work yake sir ithara praja prabhuthava dhalli prajegalige belene ilva complaint alli iro sthya thilkoldhe avachya sabdha bayyodhu hodiyodhu rajakaranigalge notice kottu maryadhe kododhu idhyava kanunu sir swalpa vivarane Keli dhayavittu 🙏🙏

  • @harshithharshith858
    @harshithharshith8582 ай бұрын

    Sir nim episode ge addict agbittidhini great umesh sir

  • @jayakumarbyrappagowdajayak5373
    @jayakumarbyrappagowdajayak53732 ай бұрын

    Yes

  • @VinodDSj
    @VinodDSj2 ай бұрын

    Sir sp umesh sir videos ennu madi. Avara life alli ero yella videos madi sir pls sir

  • @mujeebrehman5253
    @mujeebrehman52532 ай бұрын

    Umesh sir please talk about prajwal revanna ,hassan.

  • @madhusudangowda6333
    @madhusudangowda63332 ай бұрын

    Side reel andhre yelli sigathe

  • @myclips4748
    @myclips47482 ай бұрын

    What happens cotton pete pushpa..now one tell about him still.....

  • @AnjaneyaAnju-el4hf
    @AnjaneyaAnju-el4hf2 ай бұрын

    🙏

  • @nanduarugowda340
    @nanduarugowda3402 ай бұрын

    Hullu chatra bagge.. Tilkondangaytu... Ee episode nalli..

  • @vinodraj9497
    @vinodraj94972 ай бұрын

    SirBaddisaalagalabagge& that's torture from private financiers Bagge what's legal procedure baggeplskelivideomadisir

  • @rakeshck5518
    @rakeshck55182 ай бұрын

    Sir cotton pete pushpa bhagey heli

  • @ShivaMurthy-d7r
    @ShivaMurthy-d7r8 күн бұрын

    J. K sisya kothi kench antha idan keli sri

  • @manjunathn5156
    @manjunathn51562 ай бұрын

    ❤🎉

  • @kiran14815
    @kiran148152 ай бұрын

    If narendra modi will became prime minister in 2024 mr umesh will be congest election in kanapura opposite dk Sivakumar.

  • @Leela18395
    @Leela183952 ай бұрын

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..

  • @venkateshv8098
    @venkateshv80982 ай бұрын

    Umesh sir 2013 n.s palya btm 2nd stage Arun marder case speeck sir

  • @KiranPB-ht7uv
    @KiranPB-ht7uv2 ай бұрын

    Superb Sir

  • @shivaprasadcl7754
    @shivaprasadcl77542 ай бұрын

    Yesto kade police he rowdies jothe tie up agirthare awag yen madbeku

  • @Varadarajn
    @Varadarajn2 ай бұрын

    Sir nevoo Krishnappa avarana gajjie nahye antha bidhree nevoo manushroo avaroo manushroo avara makaloo nodidhaga yastoo bajaragalva Gorish you must ask and give clarity to this world s

  • @user-hx1xf8wt4v
    @user-hx1xf8wt4v2 ай бұрын

    Bangalore Underworld Don Prabhakar Reedy story madiii

  • @user-nz3dx9od3e
    @user-nz3dx9od3e2 ай бұрын

    Sir after kotwal's death what happened to 'samson' is he alive ???? Pls let us know

  • @user-sx5ct8rh4m
    @user-sx5ct8rh4m2 ай бұрын

    Gaurish avre rummy add bekirlilla nimge

  • @Keep_Calm333

    @Keep_Calm333

    2 ай бұрын

    I guess its Google ad? Not sure. Thanks for the question

  • @GaurishAkkiStudio

    @GaurishAkkiStudio

    2 ай бұрын

    It's Google placed ad.

  • @sushanths-
    @sushanths-2 ай бұрын

    ಕರಿಯನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಮತ್ತು ಜೋಪಡಿ ರಾಜೇಂದ್ರ ನ ಬಗ್ಗೆನು ತಿಳಿಸಿ.....

  • @Epsingh-kz3oz
    @Epsingh-kz3oz2 ай бұрын

    Sir, kaanishka hotel incident Umesh sir & shivaraam sir helirodu match aagthilla. Please conclude maadi

  • @sunilsngs
    @sunilsngs2 ай бұрын

    Mathe thumba chenagi barthide sir , hage kariya mathe balarama na bagge heli hege murder adru antha

  • @ramyakr624
    @ramyakr6242 ай бұрын

    Chakri bage story' madi

  • @ranganathmusicchannel3335
    @ranganathmusicchannel33352 ай бұрын

    Dedli soma na bagge heli

  • @Anandkiran7722

    @Anandkiran7722

    2 ай бұрын

    ಸರ್ ನೀವೂ ಸ್ಟೋರಿ ಹೇಳಬೇಕಾದ್ರೆ ಆ ಸಮಯದಲ್ಲಿ ಜೈರಾಜ್... ಕೊತ್ವಲ್ ಬದುಕಿದ್ರ ಅಂತಾ ಹೇಳಿ...

  • @Pooja-pp8qg
    @Pooja-pp8qg2 ай бұрын

    Bekkin kann rajendra bagge nu video maade

  • @chethankumar6282
    @chethankumar62822 ай бұрын

    Sir Prajwal Revanna bagge mathadri

  • @vk4633

    @vk4633

    2 ай бұрын

    Who is he?

  • @devadev1341
    @devadev13412 ай бұрын

    Tumba use full ede😂

  • @shivkumark2412
    @shivkumark24122 ай бұрын

    Prathi Dina fist nemma voice Kelli kelsake oguthini

  • @wellwisher721
    @wellwisher7212 ай бұрын

    Gaurish Sir i am posting this message for all episode no reply from you sir. please ask Umesh sir to speak about this incident. Masti, Macha Rajendra, Zebra, Siva Geddanagaraj all this rowdies were boss for Kitty, Sidda, Jk, Station shekar, Manibarathi, kalapathar in 1982 to 1985. Without speaking about this rowdies you cant complete this epiosde , please watch this below reference Link Episode - 27 - Majestic ಹೀರೊ ಶ್ರೀರಾಂಪುರ ರಾಜೇಂದ್ರ - ದಾದಾಗಿರಿಯ ಸುಳಿಯಲ್ಲಿ Episode -9 - ಮೆಜೆಸ್ಟಿಕ್ ಮಾಫಿಯಾ - ದಾದಾಗಿರಿಯ ಸುಳಿಯಲ್ಲಿ Episode -6 - ರೌಡಿಗಳ ರಾಜ ಕೊತ್ವಾಲ್ - ದಾದಾಗಿರಿಯ ಸುಳಿಯಲ್ಲಿ Episode -28 - ಕೊತ್ವಾಲ್ 1st Chasing - ದಾದಾಗಿರಿಯ ಸುಳಿಯಲ್ಲಿ

  • @Basavaraj_Raddi
    @Basavaraj_Raddi2 ай бұрын

    Sir ಕಾಟನ್ ಪೇಟೆ ಪುಷ್ಪ ಈಗಲೂ ಇದ್ದಾನ... ಅವನೀಗ ಎಲ್ಲಿದ್ದಾನೆ.. ಏನ್ ಮಾಡ್ತಾ ಇದ್ದಾನೆ

  • @kmnayak1888

    @kmnayak1888

    2 ай бұрын

    Yes ivaglu idane....chakre death adaga bandidda nodi youtube alli

  • @devarajnips2607

    @devarajnips2607

    2 ай бұрын

    Illa avna deadly soma kole Mad da

  • @TheNewsExpres
    @TheNewsExpres2 ай бұрын

    Bekkina kanna rajendra na hyang ettidru heli

  • @sunilspatike5574
    @sunilspatike55742 ай бұрын

    ಶಂಕರ ಬೀದಿರಿ sir ga interview ga ಕರಿಸಿ

  • @sunderbabu8731
    @sunderbabu87312 ай бұрын

    Umesh sir ❤❤❤❤

  • @vasuvasu2699
    @vasuvasu26992 ай бұрын

    Pablic city goskar

  • @manojjoshi3675
    @manojjoshi36752 ай бұрын

    ಶ್ರೀಧರ್ ಕ್ರೈಂ ಗಳ ಬಗ್ಗೆ ಹೇಳಿ

  • @banuprakashbanu9859
    @banuprakashbanu98592 ай бұрын

    👌👌

  • @gururaj3816
    @gururaj38162 ай бұрын

    Side reel beda

  • @mirror6768
    @mirror67682 ай бұрын

    Prajwal case bagge mathadi, case stand agutha athva congress+jds maithri agutha?

  • @freefirecommentersinkanada6296
    @freefirecommentersinkanada62962 ай бұрын

    17 ರಿಂದ 23 age ಹುಡುಗರು ಇದನ್ನು ನೋಡಬೇಕು

  • @sandeeprathod1889
    @sandeeprathod1889Ай бұрын

    🫡🫡🫡🫡

  • @kannadadakali1539
    @kannadadakali15392 ай бұрын

    ❤❤

  • @jayanandahalemane331
    @jayanandahalemane3312 ай бұрын

    Akki. Program. Annu. Manassiddare. Nodi. Beda, andare. Bidi. Namage. Yishta. Nodutthheve.

  • @user-ne5jk6ur9s
    @user-ne5jk6ur9s2 ай бұрын

    ಸಾರ್.ಹುಲ್ಲು.ಛತ್ರ.ಅಂತ.ಆವಾಗೆಲ್ಲ.ಇತ್ತು

  • @srinivasmt-jj8cl
    @srinivasmt-jj8cl2 ай бұрын

    Kelavu vichara tilkondre olledu

  • @shanthkumar2336
    @shanthkumar23362 ай бұрын

    Nim maatu daily kelalilla andre nidde baralla sir

  • @socialist9616
    @socialist96162 ай бұрын

    ಡ೦೦೦ಡಗರ್.....

  • @sashidar5649

    @sashidar5649

    2 ай бұрын

    Who is that!!

  • @artsandcrafts2621
    @artsandcrafts26212 ай бұрын

    ಅದು ಹುಲ್ಲು ಮೆದೆ

  • @maheshmahi979
    @maheshmahi9792 ай бұрын

    Puspa bagge Full episode maadi

  • @gopalchannappa7687
    @gopalchannappa76872 ай бұрын

    Kanditha satya sir

  • @sadhangowda9652
    @sadhangowda96522 ай бұрын

    Jedralli krishnappa is halli dovvuu...smne flook ali bandh bitta mele ansathe

  • @Leela18395
    @Leela183952 ай бұрын

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..

  • @Leela18395
    @Leela183952 ай бұрын

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..

Келесі