Enilla Enilla - HD Video Song - Upendra Movie | Upendra, Prema | Prathima Rao | Gurukiran

Музыка

Song: Enilla Enilla Ninna Nanna Naduve - HD Video
Kannada Movie: Upendra
Actor: Upendra, Raveena Tandon
Music: Gurukiran
Singer:Prathima Rao
Lyrics: Upendra
Year :1999
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Upendra - ಉಪೇಂದ್ರ 1999*SGV
Song Lyrics:
ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ಕಳೆದ ದಿನಗಳಲೇನೂ ಇಲ್ಲ ನೆನಪುಗಳಲಿ ಏನೇನಿಲ್ಲ
ಉತ್ತರ ದಕ್ಷಿಣ ಸೇರಿಸೊದೆಂಬರೆ ನೀನಿಲ್ಲ
ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ ಕೆದಕಿದರೆ ಏನೇನಿಲ್ಲ
ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ
ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀನನಗೆ
ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ
ಕರಿಮಣಿ ಮಾಲೀಕ ನೀ....ನಲ್ಲ
ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ

Пікірлер: 2 700

  • @chiru_art_creation
    @chiru_art_creation4 ай бұрын

    ಯಾರೆಲ್ಲ ಈ ಹಾಡನ್ನು 2024 ರಲ್ಲಿ ಕೇಳುತ್ತಿದ್ದೀರಿ..🔊⭐ಉಪ್ಪಿ❕💥🔥🔥

  • @shivarajshivu8126

    @shivarajshivu8126

    4 ай бұрын

    Here I am

  • @aadinagalupraveen5394

    @aadinagalupraveen5394

    4 ай бұрын

    ಪ್ರತಿ ಭಾರಿ ಕೇಳುವೆ❤

  • @DevarajDevaraj-xq4jw

    @DevarajDevaraj-xq4jw

    4 ай бұрын

    Yes bro

  • @NageshYt

    @NageshYt

    4 ай бұрын

    Hii

  • @shilpal8165

    @shilpal8165

    4 ай бұрын

    😂😂😂 reels na prabhava sir

  • @monstargaming3888
    @monstargaming38884 ай бұрын

    Instagram trending nodi yar yar bandidira 😂 ond visit hakki

  • @siddumathpati6149

    @siddumathpati6149

    4 ай бұрын

    Anna ee song yavaglu trend alle ede insta dag aste alla pa huli sumne nago emoji hakodu 🤷🤦

  • @sahanasn2004

    @sahanasn2004

    4 ай бұрын

    Here

  • @kgpfsocioanimalsandbirdsch2140

    @kgpfsocioanimalsandbirdsch2140

    4 ай бұрын

    Insta hudok munche walkman nalli keltiddo sir

  • @goldengopi8460

    @goldengopi8460

    4 ай бұрын

    ​@@siddumathpati6149❤o

  • @ganeshagani8747

    @ganeshagani8747

    4 ай бұрын

    1st Time Kelthirodha Sir Nevu E Songna?

  • @MANI-TIPTUR
    @MANI-TIPTUR3 ай бұрын

    ಟಾಟದ್ ಇನ್ಸ್ಟಾಗ್ರಾಮ್ ನೋಡ್ಕೊಂಡ್ ಬಂದಿಲ್ಲ... ಅವಾಗಿಂದಾನು ಈ ಹಾಡನ್ನ ನೋಡ್ಕೊಂಡ್ ಬಂದಿದಿವಿ... ಈ ಹಾಡನ್ನ ನೋಡ್ತೀವಿ, ನೋಡ್ತಾನೇ ಇರ್ತಿವಿ ಅನ್ನೋರು ಲೈಕ್ ಮಾಡಿ Guys...❤ Legend Song.❤❤❤❤❤

  • @karthieditz8942

    @karthieditz8942

    3 ай бұрын

    ನಾವ್ ಮೊದ್ಲಿಂದಾನೂ ನೋಡ್ತಾನೇ ಇದ್ದೀವಿ

  • @maheshhalli3371

    @maheshhalli3371

    3 ай бұрын

    Im listining this for 15 years.. one and only uppi Boss....

  • @radhikars480

    @radhikars480

    3 ай бұрын

    Im listening from 2015

  • @amulyaramakrishnaiah2139

    @amulyaramakrishnaiah2139

    3 ай бұрын

    This is my all time favourite song, chik vaisinda keltha bandirodu

  • @lavanyalakshu3613

    @lavanyalakshu3613

    3 ай бұрын

    All time favorite namgunu

  • @GunasagarammaGunasagaramma
    @GunasagarammaGunasagarammaАй бұрын

    ನನ್ನ ಪ್ರಕಾರ ಕನ್ನಡ ಸಾಹಿತ್ಯಕ್ಕೆ ಸರಿಸಾಟಿ ಅಗಬಲ್ಲ...... ಭಾಷೆ....... ಈ ಜಗತ್ತಿನಲ್ಲೇ ಯಾವುದು ಇಲ್ಲ........! ಏನಂತೀರಾ ಫ್ರೆಂಡ್ಸ್.......❤❤❤

  • @travelpirate3051

    @travelpirate3051

    17 күн бұрын

    Lo shanda ​@@ShankarDeepBlue

  • @travelpirate3051

    @travelpirate3051

    17 күн бұрын

    @@ShankarDeepBlue nan nim Amman minda

  • @chetandodamani4273
    @chetandodamani42734 ай бұрын

    ಈ ಹಾಡು ಮತ್ತೆ ಟ್ರೆಂಡಿಂಗ್ ಅಲ್ಲಿ ಇದೆ..20 ವರ್ಷದ ಹಾಡು ..ನಿಜವಾಗ್ಲೂ old is gold

  • @Raghu_ns_lover

    @Raghu_ns_lover

    4 ай бұрын

    ɴᴀɴᴜ ʙᴀɴᴅɪɴɪ😂😅

  • @TheSurajshetty

    @TheSurajshetty

    4 ай бұрын

    25 ವರ್ಷ ಆಯಿತು ಈ ಸಿನಿಮಾಗೆ....1999

  • @dreamhunterningaraj8731

    @dreamhunterningaraj8731

    4 ай бұрын

    25 ವರ್ಷ

  • @Mahesh-pg5re

    @Mahesh-pg5re

    4 ай бұрын

    ಕಾರಣ..ಸಾಹಿತ್ಯ ಉಪೇಂದ್ರ❤🔥🔥

  • @somashekaraayush8204

    @somashekaraayush8204

    4 ай бұрын

    ಅದ್ಭುತವಾದ ಸಾಹಿತ್ಯ, ಅದ್ಭುತ ಗಾಯನ...

  • @Ambresh_j
    @Ambresh_j4 ай бұрын

    ಅದೇನ್ ಸಾಹಿತ್ಯ... ಅದೇನ್ ಸಂಗೀತ ಅಬ್ಭಾ...✴️🔥🔥🔥🔥🔥😍. 2024ಲೀ ಯಾರ್ ಯಾರ್ ಕೇಳ್ತಾ ಇದ್ದೀರಾ❤

  • @thematchless97

    @thematchless97

    4 ай бұрын

    Uppi boss lyrics

  • @liferacer8535

    @liferacer8535

    4 ай бұрын

    Uppi..God ❤

  • @user-yd6dn8ym5q

    @user-yd6dn8ym5q

    3 ай бұрын

    Me❤

  • @user-gq6nr8ms1i

    @user-gq6nr8ms1i

    3 ай бұрын

    😊Ppp😅ಗಿ​@thematchless97😊😊😊😊😊😊😊😊😊😊😊ppp

  • @yallappayalla8045

    @yallappayalla8045

    3 ай бұрын

    M my nm. In :0(TT):-\:-\:-AD-AIRTELAD-AIRTEL. If

  • @LavanyaMani-wg5ow
    @LavanyaMani-wg5owАй бұрын

    தமிழ் audiance ❤

  • @SivaSiva-hp2yj

    @SivaSiva-hp2yj

    Ай бұрын

    இன்றுமுதல் 😊😊

  • @thebalachandran87

    @thebalachandran87

    8 күн бұрын

    Love pain ❤

  • @mooonsun9311
    @mooonsun9311Ай бұрын

    இன்ஸ்டாகிராம் பேஸ்புக் ல இந்த பாட்ட கேட்டுட்டு யாரெல்லாம் யூடியூப்ல தேடி வந்தீங்க 2024

  • @nativims
    @nativims Жыл бұрын

    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ. ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ. ಸುಳ್ಳಿನ ನಿಜವು ಸುಳ್ಳಲ್ಲ. ಏನಿಲ್ಲ ಏನಿಲ್ಲ, ಏನೇನಿಲ್ಲ. ಕಳೆದ ದಿನಗಳಲೇನೂ ಇಲ್ಲ. ನೆನಪುಗಳಲಿ ಏನೇನಿಲ್ಲ. ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ. ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ. ಕೆದಕಿದರೆ ಏನೇನಿಲ್ಲ. ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ. ಮನಸಿನೊಳಗೆ ಖಾಲಿ ಖಾಲಿ. ನೀ ಮನದೊಳಗೆ ಇದ್ದರೂ. ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ. ಓ ನಲ್ಲ, ನೀನಲ್ಲ. ಕರಿಮಣಿ ಮಾಲೀಕ ನೀನಲ್ಲ. ಕರಿಮಣಿ ಮಾಲೀಕ ನೀ…ನಲ್ಲ. ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ. ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.

  • @mallikarjunbl4805

    @mallikarjunbl4805

    9 ай бұрын

    👍🏻🙏🏻

  • @sureshi814

    @sureshi814

    8 ай бұрын

    ❤😊

  • @pajju_s_editor

    @pajju_s_editor

    6 ай бұрын

    ❤❤

  • @arunpapupapu2736

    @arunpapupapu2736

    6 ай бұрын

    ❤❤❤

  • @user-vw8rj5oz1x

    @user-vw8rj5oz1x

    5 ай бұрын

    ಏನಿಲ್ಲಾ ಏನಿಲ್ಲಾ ನಿನ್ನ ನನ ನಡುವೆ ಏನಿಲ್ಲಾ ❤❤

  • @kd396
    @kd3964 ай бұрын

    ನಾನು ನನ್ನ ಕಮೆಂಟ್ ನ ಇಲ್ಲಿ ಡ್ರಾಪ್ ಮಾಡ್ತಿದ್ಧಿನಿ , ಯಾಕಂದ್ರೆ ಯಾರಾದ್ರೂ ನನ್ನ ಕಮೆಂಟ್ ನ ಲೈಕ್ ಮಾಡಿದಾಗೆಲ್ಲಾ ನನಗೆ ಈ masterpiece ಕೇಳುವ ಅವಕಾಶ ಸಿಗುತ್ತದೆ❤❤

  • @rameshnmeti4343

    @rameshnmeti4343

    4 ай бұрын

    👍

  • @VTC8055

    @VTC8055

    4 ай бұрын

    Done🙄 notification banta?

  • @indianbatman0000

    @indianbatman0000

    3 ай бұрын

    Haad Kelu baro boli magne 😂😂😂😂

  • @akshaydushyanth9720

    @akshaydushyanth9720

    3 ай бұрын

    ​@@indianbatman0000😂😂😂😂

  • @Allinone-mp5wp

    @Allinone-mp5wp

    3 ай бұрын

    ವಾವ್

  • @NARCOSBOI
    @NARCOSBOI17 күн бұрын

    Navu bandiidu reels nodi ala old is gold 🥇 anta ❤️❤️❤️

  • @prasanthrm6338
    @prasanthrm6338Ай бұрын

    Insta reel's കണ്ടിട്ട് വന്നതാ, വന്നപ്പോൾ നല്ല ക്ലാസ്സ്‌, മനസ്സിന് നല്ല ഫീൽ തരുന്നൊരു സുന്ദര ഗാനം കേൾക്കാൻ പറ്റി, മല്ലൂസ് cammon here

  • @rajeshkuppasta7092
    @rajeshkuppasta7092 Жыл бұрын

    ಕರಿಮಣಿ ಮಾಲೀಕ ನಿನಲ್ಲಾ...! ಕರಿಮಣಿ ಮಾಲೀಕ ನೀ ನಲ್ಲ... ಅಬ್ಬಾ ಎಂತಹ ಸಾಹಿತ್ಯ ದ್ವಂದ್ವ ಪದಗಳ ಅರ್ಥ ಬಿಡಿಸಿ ಹೇಳಿದ್ದಾರೆ... Hat's off to Uppi Sir💐👌

  • @rameshg9210

    @rameshg9210

    Жыл бұрын

    Nee nalla ,nin alla ! Ide alwa uppi Andre

  • @deepakgunakimath5061

    @deepakgunakimath5061

    Жыл бұрын

    Enilla Enenilla ... super sir

  • @shekharchandra6359

    @shekharchandra6359

    4 ай бұрын

    @itsanisshow ಎಲ್ಲರು ಮಾಡೋತರ ಉಪ್ಪಿ ಮಾಡಲ್ಲ.. ಉಪ್ಪಿ ತರ ಯಾರೂ ಡೈರೆಕ್ಷನ್ ಮಾಡೋಕಾಗಲ್ಲ....ಎಲ್ಲ ಡೈರೆಕ್ಟರ್ಗಳ ಅಪ್ಪ ಉಪೇಂದ್ರ...ಉಪ್ಪಿ ನಡೆದದ್ದೆ ಹಾದಿ

  • @abhisheky_07

    @abhisheky_07

    3 ай бұрын

    Bro predicted trend a year ago

  • @basavaraj19
    @basavaraj192 жыл бұрын

    ನಮ್ಮ ಕನ್ನಡ ಸಾಹಿತ್ಯದ ಪದಗಳಿಗೆ ಸರಿ ಸಾಟಿ ಯಾವ ಭಾಷೆಯು ಇಲ್ಲ

  • @lokeshhalollikar9024

    @lokeshhalollikar9024

    2 жыл бұрын

    👍 ❤️ kannada movie s love you

  • @chinnimadhu4397

    @chinnimadhu4397

    Жыл бұрын

    ನಿಜ ಅಣ್ಣ

  • @basavaraj19

    @basavaraj19

    Жыл бұрын

    @@chinnimadhu4397 tq ri

  • @madevagowda9172

    @madevagowda9172

    Жыл бұрын

    Howdu Boss 💛❤️

  • @VickyVicky-xr4ov

    @VickyVicky-xr4ov

    Жыл бұрын

    ಸತ್ಯವಾದ ಮಾತು ಬ್ರದರ್ 🙏

  • @Sethuraj8347
    @Sethuraj83473 ай бұрын

    I'm Tamilan, I initially heard this song in RAJAHAMASA KSRTC bus (Madurai to Mysore) night travel 2022. Lots of love to my kannada brothers and sisters

  • @Sameenasri_nithaiyan

    @Sameenasri_nithaiyan

    2 ай бұрын

  • @ramprasadkumard3772

    @ramprasadkumard3772

    2 ай бұрын

    Yesterday i traveled Mysore to madurai

  • @NaguNagarjun-ts1lv

    @NaguNagarjun-ts1lv

    2 ай бұрын

  • @movieteamkannada7669

    @movieteamkannada7669

    2 ай бұрын

    What are u doing in mysuru

  • @ramprasadkumard3772

    @ramprasadkumard3772

    2 ай бұрын

    Palace , Zoo , Dam , temple ❤️

  • @HarishkumarbkAppu
    @HarishkumarbkAppu3 ай бұрын

    ಈ ತರ ಎರಡು ಮೂರು ಆರ್ಥ ಸಿಗೋದು ನಮ್ಮ ಕನ್ನಡದಲ್ಲಿ ಮಾತ್ರ ,, "ಕನ್ನಡಕ್ಕೆ ಹನ್ನೆರಡು ಅರ್ಥ ,, ಲವ್ ಯು ಉಪ್ಪಿ ನಿಮ್ಮ ಸಾಹಿತ್ಯ ವೆ ಅದ್ಬುತ ❤❤❤

  • @kavyak9700

    @kavyak9700

    3 ай бұрын

    Illa, Ella bhashelu ide, haadu ide.

  • @ccreations2732
    @ccreations27322 жыл бұрын

    ಮೊದಲ ಸಲ ಈ ಹಾಡು ಕೇಳಿದಾಗ ಈ ಹಾಡಿನಲ್ಲಿ "ಏನಿಲ್ಲ"ಅನಿಸಿತ್ತು, ಪದೆ ಪದೇ ಈಹಾಡು ಕೇಳಿದಾಗಲೇ ನನಗೆ ಗೊತ್ತಾಗಿದ್ದು ಈ ಹಾಡಿನಲ್ಲಿ " ಏನಿಲ್ಲ.....ಏನೇನಿಲ್ಲ" ಕಳೆದ ನೆನಪುಳೇ ಶಾಶ್ವತ....✍️✍️✍️

  • @pacchikoravara5487

    @pacchikoravara5487

    Жыл бұрын

    ಅದಕ್ಕೆ ಹೇಳೋದು ಕನ್ನಡ ಹಳೇ ಭಾಷೆ ಅಂತ

  • @baburenuka2014

    @baburenuka2014

    Жыл бұрын

    ❤❤❤❤100%😢😢

  • @prithvigalbao9327

    @prithvigalbao9327

    10 ай бұрын

    ❤❤❤

  • @huligeppahuligeppa6316

    @huligeppahuligeppa6316

    4 ай бұрын

    ನೀ ನಲ್ಲ❤ ಸೂಪರ್

  • @epsl422

    @epsl422

    4 ай бұрын

    Yenilla andru nu uppi yalli yeno ede ansittu😢😢😅😅

  • @dharmas4102
    @dharmas41024 ай бұрын

    ಇನ್ಸಾಗ್ರಾಮ್ ನೋಡಿ ಬಂದೊರು ಲೈಕ್ ಮಾಡಿ

  • @Hanumamma-xc2vy

    @Hanumamma-xc2vy

    3 ай бұрын

    Name

  • @tree18800

    @tree18800

    3 ай бұрын

    Instagram gottilla. But er song nan collage daysninda ತುಂಬ ಇಷ್ಟ.tumbaa ಅರ್ಥ ide. Aadre karimani ಮಾಲಿಕ nee,, ನಲ್ಲ.idara ಅರ್ಥ ಇದೆ.indirect aagi ನನ್ನ ನಲ್ಲ ne ಕರಿಮಣಿ ಮಾಲೀಕ.tumba jana apaartha madkondidare. ನಲ್ಲ ಅಂದ್ರೆ ಪ್ರಿಯತಮ.

  • @shankaracharig8802
    @shankaracharig88024 ай бұрын

    ಈ ಹಾಡು ಹಾಡಿದ "ಪ್ರತಿಮಾ ರಾವ್ " ಅವರಿಗೆ, ಸಾಹಿತ್ಯ ಬರೆದಿರುವ "ಉಪೇಂದ್ರ " ಅವರಿಗೆ ಮತ್ತು ಸಂಗೀತ ಸಂಯೋಜನೆ ಮಾಡಿರುವ " "ಗುರುಕಿರಣ್ " ಇವರೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು 🌹🌹🙏🙏

  • @divyamc4864

    @divyamc4864

    3 ай бұрын

    😊

  • @user-uz5of9yc4t

    @user-uz5of9yc4t

    3 ай бұрын

    Tqqq u❤

  • @user-uz5of9yc4t

    @user-uz5of9yc4t

    3 ай бұрын

    Tq

  • @KrishnaKumar-ny5gg
    @KrishnaKumar-ny5gg3 ай бұрын

    ಈ ಫಿಲ್ಮ್ ಬಂದಾಗ ನಾವು 10ನೇ ಕ್ಲಾಸ್ ಇದ್ವಿ, ಆಗ ಈ ಹಾಡಲ್ಲಿ ಏನೂ ಇಲ್ಲ ಅನ್ಕೊಂಡಿದ್ವಿ, ಆದ್ರೆ ಈಗ ಗೊತ್ತಾಗ್ತಾ ಇದೆ, ಆವಾಗ ಆ ವಯಸ್ಸಿನಲ್ಲಿ ನಮ್ಮ ತಲೆಲಿ ಏನೂ ಇರಲಿಲ್ಲ ಅಂತ 😅

  • @sG-xw4qq

    @sG-xw4qq

    3 ай бұрын

    😂😂😂same

  • @Hrudayagalavishaya

    @Hrudayagalavishaya

    3 ай бұрын

    Nanu teenage Alli iddaga e song Alli eneno ide anastittu.. IGA enu illa ansutte 😢

  • @sahilshaikh6081

    @sahilshaikh6081

    3 ай бұрын

    Bidlaa tulle saaku deng beda 😅😂

  • @girishuppi4553

    @girishuppi4553

    3 ай бұрын

    ನಾನು 3ನೇ ಕ್ಲಾಸ್ ಗುರು ಈ ಹಾಡು ಬಂದಾಗ

  • @Hrudayagalavishaya

    @Hrudayagalavishaya

    3 ай бұрын

    @@girishuppi4553 I was in first standard

  • @chikkavenkategowda5603
    @chikkavenkategowda5603 Жыл бұрын

    ಇಡೀ ಇಂಡಿಯಾದಲ್ಲೇ ಇಲ್ಲ ಇಂತಹ ಅದ್ಭುತ ನಟ ಹಾಗೂ ನಿರ್ದೇಶಕ ಇಂತಹ ಸಾಲುಗಳು ಎಂತಹ ಸಾಹಿತ್ಯ ಜೈ ಉಪ್ಪಿ ಬಾಸ್

  • @ukstarskk

    @ukstarskk

    10 ай бұрын

    Yes

  • @hanumanthrajuhanumanthraju366

    @hanumanthrajuhanumanthraju366

    9 ай бұрын

    😢

  • @panchurock3859

    @panchurock3859

    8 ай бұрын

    ನನ್ನ ಫೇವರಿಟ್ ಸೊಂಗ್

  • @puneethtpuneetht706

    @puneethtpuneetht706

    6 ай бұрын

    Correct sir

  • @stetaslovers8172

    @stetaslovers8172

    6 ай бұрын

    ​@@hanumanthrajuhanumanthraju3662

  • @vinayvini1964
    @vinayvini19642 жыл бұрын

    ಮಲ್ಲಿಗೆ ಸಂಪಿಗೆ ತರದೆ ಹೋದರು ನೀ ನನಗೆ ಓ ನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ ಸೂಪರ್ ಸಾಂಗ್ ❤️😘

  • @manjunatha5a

    @manjunatha5a

    Жыл бұрын

    ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀ ನನಗೆ ಓ ನಲ್ಲ, ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ. ಒಂದು ಖಾಲಿ ಜಾಗ ಬಿಡೋದ್ರಿಂದ ಬೇರೇ ಅರ್ಥನೇ ಇದೆ. It was a great Wordplay by Uppi. 🔥

  • @EXPLORERS111

    @EXPLORERS111

    Жыл бұрын

    Neenalla 😓 Nee NALLA😍😍😍 REALLY SUPER SONG SIR

  • @user-ro4ii6yc2y

    @user-ro4ii6yc2y

    Жыл бұрын

    Supar

  • @jayalakshmi8067

    @jayalakshmi8067

    10 ай бұрын

    Beautiful lyrics

  • @pharthaphartha494

    @pharthaphartha494

    3 ай бұрын

    Your goof

  • @Teammithun26
    @Teammithun264 ай бұрын

    ಸಾಹಿತ್ಯ ಅರ್ಥ ಮಾಡಿಕೊಳ್ಳಲು 24 ವರ್ಷ ಬೇಕಾಯಿತು ಆದ್ರೆ ಇದರಲ್ಲಿ ಅರ್ಥ ತುಂಬಾ ಇದೆ uppi ur always legend❤

  • @pavansarwade3943

    @pavansarwade3943

    3 ай бұрын

    ಹಾಡಿನ ಅರ್ಥ : ಮನಸಿನೋಳಗೆ ಖಾಲಿ ಖಾಲಿ, ನೀ ಮನದೊಳಗೆ ಇದ್ದರೂ, ಮಲ್ಲಿಗೆ ಸಂಪಿಗೆ ತರದೆ ಹೋದರು ನೀ ನನಗೆ, ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ, ಕರಿಮಣಿ ಮಾಲೀಕ ನೀ ನಲ್ಲ. " ನಲ್ಲ ಎಂದರೆ ಇಷ್ಟವಾಗುವ ಸ್ಥಿತಿ ಅಥವಾ ಭಾವನೆ " ಇಲ್ಲಿ 'ನೀ' ಗೆ 'ನಲ್ಲ' ನನ್ನು ಜೋಡಿಸಿದರೆ ನೀನು ಅಲ್ಲ ಎಂಬ ಅರ್ಥ ಅಪಾರ್ಥವಾಗುತ್ತದೆ, ಅನರ್ಥವಾಗುತ್ತದೆ.

  • @user-dd8xt8on9g

    @user-dd8xt8on9g

    2 ай бұрын

    You are a waste body on earth because 24 ವರ್ಷ ಬೇಕಾಯಿತು ಆದ್ರೆ ಇದರಲ್ಲಿ ಅರ್ಥ ತುಂಬಾ ಇದೆ

  • @songlover1508
    @songlover1508Ай бұрын

    ಇಪ್ಪತ್ತು ವರುಷದ ಹಿಂದೆ ಉಪೇಂದ್ರ ಅವರು ಬರೆದಿರುವ ಸಾಹಿತ್ಯ ನಮ್ಮ ಜನರಿಗೆ ಈಗ ಅರ್ಥ ಆಗ್ತಾ ಇದೆ😂😂..

  • @MalluGadagi-wi7jn

    @MalluGadagi-wi7jn

    Ай бұрын

    😂😂

  • @user-hj2uv5ux4h
    @user-hj2uv5ux4h4 ай бұрын

    ಕನ್ನಡ ಕರಿಮಣಿ ಮಾಲೀಕ ನೀನಲ್ಲ ಅಂತಾ ನೋಡಿದಮೇಲೆ ಈ ವಿಡಿಯೋ ನೋಡ್ತಿರೋರು ಲೈಕ್ ಮಾಡಿ

  • @MadhuMadhu-1477
    @MadhuMadhu-14774 ай бұрын

    ಮನಸಿನೊಳಗೆ ಕಾಲಿ ಕಾಲಿ ನೀ ಮನದೊಳಗೆ ಇದ್ದರು .. ಮಲ್ಲಿಗೆ ಸಪಿಗೆ ತರದೇ ಓದರು ನೀ ನನಗೇ ಓ. ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ...🎵🔥 ಏನು ಸಾಂಗ್ ಗುರು...ಸೂಪರ್ lovely ❤❤🎵

  • @factcheckmedia146
    @factcheckmedia146Ай бұрын

    മലയാളികൾ ആരേലും ഉണ്ടോ ഈ പാട്ട് ഇഷ്ടായി വന്നവർ😇

  • @manjumurgod94
    @manjumurgod944 ай бұрын

    ನಾನಂತೂ ಈ ಹಾಡಿಗೆ ತುಂಬಾ ವರ್ಷಗಳ ಹಿಂದೆಯೇ ಅಭಿಮಾನಿ. ಆದರೆ ಇತ್ತೀಚಿಗೆ ಈ ಹಾಡು ಮತ್ತೆ ಟ್ರೆಂಡಿಂಗ್ ಅಲ್ಲಿ ಇದೆ ಎಂದು ತಿಳಿದು. ಮತ್ತೆ ಯಾರೆಲ್ಲಾ ಈ ಹಾಡಿನ ಬಗ್ಗೆ ಏನೇನೆಲ್ಲಾ ಕಾಮೆಂಟ್ ಮಾಡಿರಬಹುದು ಎಂದು ನೋಡೋಣ ಎಂದು ಮತ್ತೆ ಕೇಳುತ್ತಾ ನೋಡುತ್ತಿರುವೆ. ಈ ಹಾಡು ಒಂದು ಅದ್ಬುತ ಸಾಹಿತ್ಯ ಸಂಗೀತ ಗಾಯನ ಹೊಂದಿದೆ. ಇದು ಯಾವಾಗಲೂ ಎಲ್ಲರ ಪೇವರೆಟ ಹಾಡಾಗಿ ಉಳಿಯುವುದು ❤❤❤ ಜೈ ಉಪ್ಪಿ ಸರ್ ಜೈ ಗುರುಕಿರಣ್ ಸರ್ ಮತ್ತು ಗಾಯಕಿ ಗು

  • @sumansonusumansonu3169
    @sumansonusumansonu3169 Жыл бұрын

    ಓ ನಲ್ಲ..... ನೀ ನಲ್ಲ...... ಕರಿಮಣಿ ಮಾಲಿಕ ನೀ ನಲ್ಲ...... ಕರಿಮಣಿ ಮಾಲಿಕ ನೀ ನಲ್ಲ....... 2 in 1 Song 👌👌👌 super uppi boss

  • @prakashkaranoor5903

    @prakashkaranoor5903

    4 ай бұрын

    ಓ ನಲ್ಲ ನಿ ನಲ್ಲ

  • @rambasava
    @rambasava3 ай бұрын

    ಇನ್ನು ತುಂಬಾ ಅರ್ಥ ಮಾಡಿಕೊಳ್ಳುವುದು ಇದೆ ಉಪೇಂದ್ರ ಅವರ ಬಗ್ಗೆ 💯🥺.

  • @haneefamanikkadave7594
    @haneefamanikkadave7594Ай бұрын

    മലയാളിആരെങ്കിലും ഇതു കേൾക്കാൻ വന്നിട്ടുണ്ടോ 👍here ❤❤❤❤

  • @musicmania9795

    @musicmania9795

    18 күн бұрын

    Ithippam motham malayalees anallo 😂

  • @kashibnaikkashi7916
    @kashibnaikkashi7916 Жыл бұрын

    ಉಪ್ಪಿ ಸರ್ ನಿಮ್ಮನ್ನು ಪಡೆದ ನಮ್ಮಂಥ ಅಭಿಮಾನಿಗಳು ಧನ್ಯರು

  • @shekharchandra6359

    @shekharchandra6359

    4 ай бұрын

    ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @listing106
    @listing1064 ай бұрын

    ಹೃಸ್ವ ಸ್ವರ ಮತ್ತು ದೀರ್ಘ ಸ್ವರಗಳನ್ನ ಹೇಗೆ ಬಳಸಬೇಕು ಅನ್ನೋದನ್ನ ಅಣ್ಣಾವ್ರನ್ನ ನೋಡಿ ತಿಳ್ಕೋಬೇಕು ಅದೇ ಹೃಸ್ವ ಸ್ವರ, ದೀರ್ಘ ಸ್ವರಗಳ ಬಳಕೆ ಎಷ್ಟೊಂದು ವ್ಯತ್ಯಾಸ ಉಂಟು ಮಾಡುತ್ತದೆ ಅನ್ನೋದನ್ನ ಉಪೇಂದ್ರ ಅವರ ಈ ಸಾಹಿತ್ಯದಿಂದ ತಿಳ್ಕೋಬೇಕು ಅಣ್ಣಾವ್ರು ಮತ್ತು ಉಪ್ಪಿ ಸರ್ 👏👏😍😍🙏🙏 ಇವ್ರಿಬ್ರೂ ನಮ್ಮ ಕನ್ನಡ ಸಾಹಿತ್ಯವನ್ನ ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದಾರೆ ಅಂಥ ತುಂಬಾ ಹೆಮ್ಮೆ ಆಗುತ್ತದೆ❤❤❤🙏🙏🙏

  • @sangeethadushyant9950
    @sangeethadushyant99503 ай бұрын

    ಉಪ್ಪಿ sir 20 varshada hinde ಇಷ್ಟು adavnce idru annoru like maadi

  • @sagarsmsagarsm1403
    @sagarsmsagarsm14032 жыл бұрын

    ಈ ಹಾಡಿನ ವಿಶೇಷತೆಗಳು.... 👇 ಗುರುಕಿರಣ್ ಸರ್ ನ "ಮನಮುಟ್ಟುವ 🎼 ಸಂಗೀತ" ......ಉಪ್ಪಿ ಸರ್ ನ " ಸಾಹಿತ್ಯ...." ✍️ ಹಾಡಿರುವ ಗಾಯಕರು...... 🎤 ಉಪ್ಪಿ ಸರ್ ,ಪ್ರೇಮ combination.... Totally song super Hit..... 🔥🔥🔥❤❤❤❤❤👌

  • @chanabasayyakashimath4525

    @chanabasayyakashimath4525

    Жыл бұрын

    🌹

  • @tarunraj2459

    @tarunraj2459

    Жыл бұрын

    ❤️

  • @sampathkumarsj8649

    @sampathkumarsj8649

    3 ай бұрын

    SINGER,,,,,,,,,,,,PRATHIMA RAO

  • @venkateshvenkisr5579
    @venkateshvenkisr5579 Жыл бұрын

    ಏನಿಲ್ಲ ಏನಿಲ್ಲ ಅಂತಾನೆ ಎಲ್ಲರ ಮನಸಿನೊಳಗಡೆ ಇಳಿಯುವಂತೆ ಹಾಡು ಹೇಳಿರುವವರಿಗೆ ಹೃದಯ ಪೂರ್ವಕ ವಂದನೆಗಳು

  • @baburenuka2014

    @baburenuka2014

    Жыл бұрын

    ❤❤❤❤100%😢❤❤❤❤

  • @baburenuka2014

    @baburenuka2014

    Жыл бұрын

    My favourite song 💖💕💖💕

  • @thippeswamyswamy2078

    @thippeswamyswamy2078

    Жыл бұрын

    ​rdas o👌acs

  • @bbaramappaak4978

    @bbaramappaak4978

    Жыл бұрын

    super caption bro

  • @ParashuramDambar-ep6wv

    @ParashuramDambar-ep6wv

    10 ай бұрын

    @@thippeswamyswamy2078 N nO_o to You Oh My b.l hi l f Mll ok l all

  • @saikumarsaikumar8590
    @saikumarsaikumar85902 ай бұрын

    Instagram trending nodi yar yar bandidira😂 ond visit haki

  • @NappiNappi-ki3vr
    @NappiNappi-ki3vr4 ай бұрын

    ಟ್ರೆಂಡಿಂಗ್ ಆದ ಮೇಲೆ ಎಷ್ಟು ಜನ ನೋಡಿದ್ದೀರಾ ಈ ಹಾಡು❤❤ ಲೈಕ್ ಹಾಗೂ 2024 ಅಲ್ಲಿ ಈ ಹಾಡು ಕೇಳಿದವರೆಲ್ಲ ಲೈಕ್ ಮಾಡಿ 👉 ❤❤❤

  • @hori_habba27
    @hori_habba274 ай бұрын

    ಈ ಸಾಂಗ್ ನಾನು 15 Times ಕೇಳಿದೇನಿ Brothers ತುಂಬಾ ಅರ್ಥ ಪೂರ್ಣವಾದ ಪದಗಳು ಇದರಲ್ಲಿ ಇದೆ Tqsm Uppi Sir❤❤❤❤

  • @chandrashekhara1
    @chandrashekhara1 Жыл бұрын

    ಎರಡು ಭಾವನೆಗಳು ಒಂದೇ ಪದದಲ್ಲಿ, ಅದಕ್ಕೆ ಹೇಳೋದು ರವಿ ಕಾಣದನ್ನು ಕವಿ ಕಾಣಬಲ್ಲ....

  • @girishap7604
    @girishap76044 ай бұрын

    ನಾವ್ ಯಾವ್ ಇನ್ಸ್ಟಾಗ್ರಾಮ್ ನೂ ನೋಡಿಲ್ಲ ಏನೂ ಇಲ್ಲ ಈ ಗೀತೆ ನ 5..6 ವರ್ಷ ದಿಂದ ಲೂ ನೋಡ್ತಾ ಇದೀನಿ ❤💚💛💙💜

  • @AdhuandAnu77
    @AdhuandAnu775 күн бұрын

    ಹಾಡು ನೋಡುವಾಗ ಆಗಿದೆ ಸಂಜೆಯ ಹೊತ್ತು ಕರ್ನಾಟಕದಲ್ಲಿದ ಎಲ್ಲರಿಗೂ ಈ ಹಾಡು ಗೊತ್ತು ಈ ಒಂದು ಹಾಡು ಹರಿಲಿ ಎಲ್ಲ ಜಗತ್ತಿನ ಸುತ್ತು 🙏🙏🙏🙏🙏🙏🙏🙏🙏🙏🙏

  • @ganeshkumbar6706
    @ganeshkumbar67064 ай бұрын

    ಇ‌ಸ್ಟ್ ಗ್ರಾಮ ನೊಡಿ ಬಂದಿರೋರು ಲೈಕ್ ಮಾಡಿ ❤

  • @maheshmtd6507
    @maheshmtd65074 ай бұрын

    ಇನ್ನು 100 ವರ್ಷ ಆದ್ರೂ ಎವರ್ಗ್ರೀನ್ ಸಾಂಗ್ ❤

  • @munirajmmunirajm6203
    @munirajmmunirajm62034 ай бұрын

    2000ಉಪೇಂದ್ರ ಈ ಮೂವಿ ನೋಡೋಕೆ ಹುಡ್ಗಿರು ಇಷ್ಟ ಪಡ್ತಿರ್ಲಿಲ್ಲ ಆದ್ರೆ ಈಗ ಈ ಸಾಂಗ್ ನ ಹುಡ್ಕೊಂಡು ನೋಡ್ತಿದಾರೆ ಇದು ಉಪೇಂದ್ರ ಅಂದ್ರೆ 👌👌👌

  • @Mohit_kumar68

    @Mohit_kumar68

    3 ай бұрын

    ಇಲ್ಲ ಆ ತರಹ ಏನು ಇರ್ಲಿಲ್ಲ, ಕಪಾಲಿ ಥೀಯೇಟರ್ ನಲ್ಲಿ 3rd ವೀಕ್ & 9th ವೀಕ್ ನಲ್ಲಿ 2 ಬಾರಿ ಮೂವಿ ನೋಡಿದ್ವಿ. ಲೇಡೀಸ್ crowd ಇತ್ತು.

  • @user-tb9ds6ve6u

    @user-tb9ds6ve6u

    3 ай бұрын

    Nijavaglu 2000 nalli upendrarannu istapadtiddoru kammine ivaga matte upendra hudgeera manemaathagiddare😊

  • @jeethus5

    @jeethus5

    3 ай бұрын

    Yes Upendra 18weekse hoytu Kapalinalli hudugaradde abbara Gowramma cinema Uppi sirge ladyse fanse base kodtu

  • @adithyamysore
    @adithyamysore3 ай бұрын

    Naavu 90s kids avaglinda e song na correct agi artha madkond keltha idivi.. yavo child chapathi galu song na artha gothilde evag reels madtha ive... All 90s kids attendance please😅

  • @mls1319

    @mls1319

    2 ай бұрын

    Edhu edhu chennag erodhu comment 😂😂😂 true

  • @shamidsnr2023
    @shamidsnr2023 Жыл бұрын

    ಏನು ಇಲ್ಲ ಅಂತಾನೇ ಎಲ್ಲ ಸಮಯ ನೆನಪು ಮಾಡಿಕೊಳ್ಳುವ... 🎵song ಅದಕ್ಕೆ.. ನಾವು ಪಕ್ಕ ಉಪ್ಪಿ ಸರ್ ಅಭಿಮಾನಿ...

  • @user-tc1jp2of2g

    @user-tc1jp2of2g

    Жыл бұрын

    Navu kudaa pakka real fans..

  • @shamidsnr2023

    @shamidsnr2023

    Жыл бұрын

    @@user-tc1jp2of2g it's ok bro good

  • @rameshrammi2700
    @rameshrammi2700 Жыл бұрын

    ಕನ್ನಡ ಚಿತ್ರರಂಗಕ್ಕೆ ಉಪ್ಪಿ ಒಂದು ಅದ್ಭುತ❤️🌎😘

  • @kannadagamingyt246
    @kannadagamingyt2463 ай бұрын

    ಉಪೇಂದ್ರ ಅಂದ್ರೆ ಸುಮ್ಮನೆ ನಾ ಮತ್ತೆ ❤❤

  • @SanjaySanjayram-qu5qv
    @SanjaySanjayram-qu5qvАй бұрын

    Upendra fan's in Tamil Nadu ❤

  • @akshay6454

    @akshay6454

    Ай бұрын

    Movie pathiya broo

  • @bhovi2
    @bhovi24 ай бұрын

    ಉಪೇಂದ್ರ ಎನ್ನುವ ಚಿತ್ರದ ಅರ್ಥ " ಉ - ಉಪೇಂದ್ರ ಪೇ - ಪ್ರೇಮಾ ದ - ದಾಮಿನಿ ದ್ರ - ರ - ರವೀನಾ ಎಪ್ಪಾ ಎಂಥ ವಿಚಾರ ವಂತ ನಮ್ ಉಪ್ಪಿ 🎉

  • @shekharchandra6359

    @shekharchandra6359

    4 ай бұрын

    O ಅಂದರೆ ಬರಿ ಓಳು......ಜೈ ಉಪೇಂದ್ರ...🎉

  • @bhovi2

    @bhovi2

    4 ай бұрын

    @@shekharchandra6359 😄

  • @pramodpammy4166
    @pramodpammy4166 Жыл бұрын

    ಏನಯ್ಯ, ಉಪ್ಪಿಯ ಮಾಂತ್ರಿಕ ಸಾಹಿತ್ಯ? ನಿಜಕ್ಕೂ ಅದ್ಬುತ!........

  • @shekharchandra6359

    @shekharchandra6359

    4 ай бұрын

    ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @epsl422

    @epsl422

    4 ай бұрын

    2024 ralli Uppi japa❤❤

  • @pramodpramod8902
    @pramodpramod8902Ай бұрын

    Iam from Kerala.❤the song.❤❤❤❤

  • @akshay6454

    @akshay6454

    Ай бұрын

    Manasilayo bro

  • @girishlavic4387
    @girishlavic43873 ай бұрын

    ಇಲ್ಲೂ ಕೂಡ ಎರಡು ಅರ್ಥ 😊 ನಿನ್ನ ನನ್ನ ನಡುವೆ ಏನಿಲ್ಲ! ಏನೇನಿಲ್ಲ ? (ಎಲ್ಲಾ ಇದೆ )

  • @sharathkumarsaru
    @sharathkumarsaru Жыл бұрын

    ನನ್ನ ಪ್ರಕಾರ ನಾನು 1000 ಸಲ ಈ ವಿಡಿಯೋ ಸಾಂಗ್ ನಾ ನೋಡಿದೀನಿ ನೋಡ್ತಾನೆ ಇರ್ತೀನಿ ಏನೂ ಒಂತರ ಸಾಂಗ್ ನಲ್ಲಿ ಏನಿಲ್ಲ ಎಲ್ಲಾ ಇದೇ....

  • @SATHISHKUMAR-bn5qv
    @SATHISHKUMAR-bn5qv2 ай бұрын

    தமிழ் நண்பா தோழி இருப்பீங்க கண்டிப்பா பாடல் அருமை

  • @girisunar
    @girisunar Жыл бұрын

    ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ... ಅಂದ್ರೆ ನಿನ್ನ ನನ್ನ ನಡುವೆ ಎಲ್ಲಾ ಇದೆ ಎಂದು ಅರ್ಥ... ಅದ್ಭುತ ಸಾಹಿತ್ಯ..

  • @narayanaj8187

    @narayanaj8187

    9 ай бұрын

    ಎಲ್ಲಾ ಇದೆ ಆದರೂ ಏನು ಇಲ್ಲ

  • @namasteBangalore

    @namasteBangalore

    8 ай бұрын

    ​@@narayanaj8187😂😂😂

  • @user-xe2zo3jk6q

    @user-xe2zo3jk6q

    4 ай бұрын

    ❤❤❤

  • @user-xe2zo3jk6q

    @user-xe2zo3jk6q

    4 ай бұрын

    😢😢

  • @ArunkumarArunkumar-lj7fl

    @ArunkumarArunkumar-lj7fl

    4 ай бұрын

    ಉಪ್ಪಿ ಸಾರ್ ಮಾತ್ರಾನೆ ಕನ್ಫ್ಯೂಸ್ ಮಾಡ್ತಾರೆ ಅಂದ್ಕೊಂಡೆ ನೀವ್ ಅವರಿಗಿಂತ ಕನ್ಫ್ಯೂಸ್ ಮಾಡ್ತಿದಿರ😂😂😂😂😂😂😂😂😂😂😂

  • @gmm123
    @gmm1233 ай бұрын

    ಕನ್ನಡ ಸಾಹಿತ್ಯಕ್ಕೆ ಇರುವಂತಹ ಗತ್ತು ಈ ಹಾಡಿನಿಂದಲೇ ತಿಳಿಯುತ್ತದೆ...ಸಾಹಿತಿಗಳಿಗೆ ಹಾಗೂ ಸಾಹಿತ್ಯಕ್ಕೆ ಸಾವಿಲ್ಲ...ಅದ್ಭುತ ಸಾಹಿತ್ಯಕ್ಕೆ ನಿಮ್ಮೆಲ್ಲರ ಮೆಚ್ಚುಗೆ ಇರಲಿ...❤🎉

  • @rajeshbhimkari5102
    @rajeshbhimkari51023 ай бұрын

    ಹಾಗೇನಿಲ್ಲ ಸ್ವಾಮಿ. ಎಂಟು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ ಈ ಅದ್ಭುತ ಹಾಡನ್ನು 🎉🎉🎉❤❤

  • @raghurajminalkar1393
    @raghurajminalkar1393 Жыл бұрын

    ನಟ ನಿರ್ದೇಶಕ ನಿರ್ಮಾಪಕ ಸಾಹಿತ್ಯ ಕಥೆ ಚಿತ್ರಕಥೆ ಸಂಭಾಷಣೆ Real 🌟 super 🌟 ಉಪೇಂದ್ರ ನನ್ನ ಮತ ಪ್ರಜಾಕೀಯಕ್ಕೆ

  • @kantikarkantikar3177

    @kantikarkantikar3177

    5 ай бұрын

    👍

  • @VijayVijay-wc2fz

    @VijayVijay-wc2fz

    5 ай бұрын

    Bro yellaru ivaaga jaatige biddidrae...jai shriram anta yaaradru helidre BJP ge and Muslims ge support maadidre congress ge...But maavu vote haakbek aagirodu real politician's ge...en maadodu yenne ond ideyella...ade yella decide maadatte...we common people..nammatra govt ne alladso power ide but still 200-400 ge yella sale maadkotivi... support prajakiya...anna tammadira...dayabittu ptajakiyaa ge support maadi avaagle system li changes aagodu...allivaregu naavu gulaamare...

  • @Mahesh-pg5re

    @Mahesh-pg5re

    4 ай бұрын

    ❤🔥❤

  • @sampathkumarr151
    @sampathkumarr1514 ай бұрын

    ನಮ್ಮ ಉಪ್ಪಿ ಅವರ ಒಂದು ಹಾಡಿನ ಸಾಹಿತ್ಯವನ್ನ ಅರ್ಥ ಮಾಡಿಕೊಳೋಕ್ಕೆ ಸುಮಾರು 24 ವರ್ಷ ಬೇಕಾಯಿತು ಅಂದ್ರೆ ಇನ್ನ ಪ್ರಜಾಕಿಯನ ಇವಾಗ ಅರ್ಥ ಮಾಡ್ಕೊಳಿಲ್ಲ ಅಂದ್ರೆ ಇನ್ನ ಎಷ್ಟು ವರ್ಷ ಬೇಕಾಗಬೌದು ಈಗ್ಲೇ ಎಲ್ಲಾ ಅರ್ಥ ಮಾಡ್ಕೊಳಿ ಜೈ ಪ್ರಜಾಕಿಯ 🔥

  • @rameshg9210

    @rameshg9210

    4 ай бұрын

    24 ಇಲ್ಲ, ಅದು ಈಗಿನಿ ಜನ ಅಷ್ಟೇ,song 24 varshandidna famous ಇದೆ ಆದ್ರೆ reals ಇಂದ ಸ್ವಲ್ಪ ಟ್ರೆಂಡ್ ಅಗಿದೆ ಅಷ್ಟೇ.

  • @zyworld8421
    @zyworld84213 ай бұрын

    മലയാളി ഉണ്ടോ 😅

  • @rafeekcarafeekca5936
    @rafeekcarafeekca5936Ай бұрын

    കിടു 👌👌

  • @raju.nraju.n9681
    @raju.nraju.n96815 ай бұрын

    ನೂರು ಬಾರಿ ಕೇಳಿದರೂ ಮನಸಿಗೆ ಸಮಾಧಾನ ಇಲ್ಲ ಅಂತ ಒಳ್ಳೆ ಹಾಡು....🥰🥰❤❤❤

  • @beeresh2906
    @beeresh29066 ай бұрын

    ಮಲ್ಲಿಗೇ ಸಂಪಿಗೇ ತರದೇ ಹೋದರೆ ನೀ ನನಗೆ ಓ ನಲ್ಲ... ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ.... 👌 ಉಪೇಂದ್ರ ಸಾಹಿತ್ಯ ಗುರುಕಿರಣ್ ಸಂಗೀತ ಅದ್ಭುತ 💖

  • @kiranmalaganvi3673
    @kiranmalaganvi36734 ай бұрын

    ಇನ್ಸ್ಟಾಗ್ರಾಮ್ ಟ್ರೆಂಡ್ ಆದ್ಮೇಲೆ ಯಾರು ಯೌಟ್ಯೂಬ್ ನಲ್ಲಿ ನೋಡಿದಿರಾ ಲೈಕ್ ಮಾಡಿ ಒಂದು 😊

  • @pandurangnaik2873
    @pandurangnaik28733 ай бұрын

    ಟ್ರೆಂಡಿಂಗ್ ನಿಂದಾಗಿ ಪುನಃ ಈ ಹಾಡನ್ನು ಕೇಳುವಂತಾಯ್ತು... ತುಂಬ ಆಳವಾದ ಗೂಡಾರ್ಥ ಹೊಂದಿರುವ ಸಾಹಿತ್ಯ

  • @shivakumar564D
    @shivakumar564D4 ай бұрын

    ಕರಿಮಣಿ ಮಾಲೀಕ ನೀನಲ್ಲ.... Reels ನೋಡಿ ಯಾರ್ಯಾರು ಹಾಡು ಕೇಳಲೂ ಬಂದಿದ್ದೀರಾ..🙌❤️

  • @rockstar-sy7mx
    @rockstar-sy7mx Жыл бұрын

    ನಿನ್ ಹೇಳಿದ ಮಾತು ನನಗೆ ಒಂದು ದಿನಾನೂ ಸುಳ್ಳು ಅಂತ ಅನಿಸಲಿಲ್ಲ ಆದರೂ ಅದು ಯಾವದು ನಿಜವಲ್ಲ... 😔

  • @veereshkumar5029
    @veereshkumar50293 ай бұрын

    ಉಪ್ಪಿ ಸರ್ ಬರೆದಿರೋ ಸಾಹಿತ್ಯಕ್ಕೆ ಒಂದು ಲೈಕ್ 👍ಕೊಟ್ಟು ಹೋಗಿ

  • @keralacomrade1
    @keralacomrade12 ай бұрын

    instragamil reel കണ്ടിട്ടു വന്ന മലയാളികൾ ഉണ്ടോ ❤

  • @user-pz1zo8yg9z
    @user-pz1zo8yg9z Жыл бұрын

    ಸಾಹಿತ್ಯ ಮತ್ತು ಸಂಗೀತ ಅದ್ಬುತ👏👏👏ಅದರಲ್ಲೂ ಹೆಣ್ಣಿನ ಭಾವನೆ ಸಾಹಿತ್ಯದಲ್ಲಿ ಚೆನ್ನಾಗಿ ತೋರಿಸಿದ್ದಾರೆ👌👌👌

  • @MounkdippuMounkdippu-id1uf

    @MounkdippuMounkdippu-id1uf

    4 ай бұрын

    Adu Ninala biddu 😅😅😅😅adu nanalaa

  • @irannahatti3042
    @irannahatti30424 ай бұрын

    ಈ ಹಾಡಿನ ಮರ್ಮವನ್ನು ಅರ್ಥ ಮಾಡಕೊಂಡರ ಮಾತ್ರ ಅರ್ಥಾ ಆಗುತ್ತೆ ದಿ ಗ್ರೇಟ್❤❤

  • @Kaverikaveri322
    @Kaverikaveri3223 ай бұрын

    ಓಲ್ಡ್ ಇಸ್ ಗೋಲ್ಡ್ ಅಂತಾರೆ ಹಾಗೇನೇ 20 ವರ್ಷ ಕೆಳೆದರೂ ಈ ಹಾಡು ಮತ್ತೆ ಟ್ರೆಂಡಿಂಗ್ ನಲ್ಲಿ ಇದೆ ಅಂದ್ರೆ ಖುಷಿ ಆಗುತ್ತೆ ರಿಲ್ಸ್ ನೋಡಿ ಯಾರು ಈ ಸಾಂಗ್ ನಾ ನೋಡ್ತಿದೀರಾ ಒಂದು ಲೈಕ್ ಕೊಡಿ ನೋಡಣ🙏

  • @nithyanandamurthykn7888
    @nithyanandamurthykn78883 ай бұрын

    ಈ ಹಾಡು 24 ವರ್ಷದಿಂದ ಎಲ್ಲರನ್ನೂ ಕಾಡುತ್ತಾ ಇದೆ

  • @mahendrakalaiah7471
    @mahendrakalaiah7471 Жыл бұрын

    ಷೇಕ್ಸ್ ಪಿಯರ್ ನಾ ಸಾಲುಗಳಿಗೆ ಸಾಟಿ ಯಾದ ಸಾಲುಗಳು ❤️🌿💥

  • @teck3053
    @teck30534 ай бұрын

    ಅದು "ನೀನಲ್ಲ " ಅಲ್ಲ ಅದು ಕರಿ ಮಣಿ ಮಾಲೀಕ ನೀ 'ನಲ್ಲ ' ಅಂದರೆ ಕರಿಮಣಿ ಮಾಲೀಕ ನೀನೇ ಅಂತ ಅರ್ಥ ❤

  • @PB-fq9my

    @PB-fq9my

    4 ай бұрын

    😂😂😂

  • @Swathi-jb4xn

    @Swathi-jb4xn

    4 ай бұрын

    😊

  • @karanb2763

    @karanb2763

    4 ай бұрын

    Yes🎉🎉... Correct

  • @swetharajithagowda8653

    @swetharajithagowda8653

    4 ай бұрын

    200%right🎉

  • @Coolingpaper

    @Coolingpaper

    3 ай бұрын

    Exactly PPL are understanding wrongly

  • @rajeshrrajesh3921
    @rajeshrrajesh39213 ай бұрын

    2024 ರಲ್ಲಿಯೂ ಕರ್ನಾಟಕದ ಜನತೆಯು ಮನಸಿನಲಿ ಉಳಿದಿರುವ ಗೀತೆ

  • @SangyaBhalyaTeam
    @SangyaBhalyaTeam3 ай бұрын

    ಕರಿಮಣಿ ಮಾಲೀಕ ಯಾರು ಅಂತ ಗೊತ್ತಾದ್ರ ದಯವಿಟ್ಟು ಕಮೆಂಟ್ ಮಾಡಿ ಹೋಗಿ ❤❤

  • @naguningu4503

    @naguningu4503

    3 ай бұрын

    ರಾವುಲ್

  • @pavansarwade3943

    @pavansarwade3943

    3 ай бұрын

    ಹಾಡಿನ ಅರ್ಥ : ಮನಸಿನೋಳಗೆ ಖಾಲಿ ಖಾಲಿ, ನೀ ಮನದೊಳಗೆ ಇದ್ದರೂ, ಮಲ್ಲಿಗೆ ಸಂಪಿಗೆ ತರದೆ ಹೋದರು ನೀ ನನಗೆ, ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ, ಕರಿಮಣಿ ಮಾಲೀಕ ನೀ ನಲ್ಲ. " ನಲ್ಲ ಎಂದರೆ ಇಷ್ಟವಾಗುವ ಸ್ಥಿತಿ ಅಥವಾ ಭಾವನೆ " ಇಲ್ಲಿ 'ನೀ' ಗೆ 'ನಲ್ಲ' ನನ್ನು ಜೋಡಿಸಿದರೆ ನೀನು ಅಲ್ಲ ಎಂಬ ಅರ್ಥ ಅಪಾರ್ಥವಾಗುತ್ತದೆ, ಅನರ್ಥವಾಗುತ್ತದೆ.

  • @tree18800

    @tree18800

    3 ай бұрын

    ಕರಿಮಣಿ kattidavne, ಮಾಲಿಕ. ನಲ್ಲ ಅಂದ್ರೆ ಪ್ರಿಯತಮ.andre ಪತಿ.aste sir. ಕನ್ನಡದಲ್ಲಿ ತುಂಬಾ ಅರ್ಥಗಳಿವೆ.bidisi ನೋಡಬೇಕು.aste

  • @muttukumbar8859
    @muttukumbar88594 ай бұрын

    ಕರಿಮಣಿ ಮಾಲೀಕ ನೀನಲ್ಲ...😢 ಕರಿಮಣಿ ಮಾಲೀಕ ನೀ ನಲ್ಲ...😊 Wha....en wordings..super 👌👍👌

  • @ravijm9465
    @ravijm94654 ай бұрын

    ಎಸ್ಟು ಸಲ ಕೇಳಿದರೂ ಬೇಜಾರ್ ಅಂಥ ಅನಿಸ್ತಾ ಇಲ್ಲಾ ಇನ್ನೂ ಕೇಳಬೇಕು ಅನಿಸ್ತಾ ಇದೆ. ಎಂಥ lirics wonderful 😊❤

  • @raajmelinamani5075
    @raajmelinamani50756 күн бұрын

    1999 ಈ ಮೂವಿ ಸಾಂಗ್ ಈವಾಗ್ ಹಿಟ್ ಮಾಡ್ತಾ ಇದಾರೆ ನಮ್ಮ ಜನ ಇದು ಸಮಯ ತುಂಬಾ ಕಳೆದು ಹೋಗಿದೆ ಕರಿಮಣಿ ಮಾಲೀಕ ನೀನಲ್ಲ ಇದರಲ್ಲಿ ಅರ್ಥ ಇದೆ ಸುಮ್ನೆ ವೈರಲ್ ಮಾಡ್ತಾ ಇದ್ದಾರೆ.. ಆದರೇ ಸಾಂಗ್ ಮಾತ್ರ ಯಾವಾಗ್ಲೂ ಮೀನಿಂಗ್ ಫುಲ್ ಸಾಂಗ್ ಉಪ್ಪಿ ಕೂಡ ರುಚಿ ನೇ ಬೇರೆ 👏👍

  • @muraleedharabhat8016
    @muraleedharabhat80163 ай бұрын

    80's and 90's kids know the talent of Upendra, we didnt come here after seeing the insta..

  • @user-zb1gx8uw8d
    @user-zb1gx8uw8d4 ай бұрын

    ನಿಜವಾಗ್ಲೂ ಜೀವನದಲ್ಲಿ ಏನೇನಿಲ್ಲ ಯಾರ್ ಯಾರ ನಡುವೆ ಪ್ರೀತಿ ಪ್ರೇಮ, ಕೊನೆಗೆ ಇಬ್ಬರ ನಡುವೆ ಏನೂ ಇರಲ್ಲ ಹುಡುಗನಿಗೊಂದೆ ನೋವು ಇರುತ್ತೆ

  • @shekharchandra6359

    @shekharchandra6359

    4 ай бұрын

    ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @shekharchandra6359

    @shekharchandra6359

    4 ай бұрын

    ಪ್ರೀತಿಯಲ್ಲಿ ನೊಂದ ಹುಡುಗರ ನೋವು ನಮ್ಮ ಮಾನಸಿಕ ಪರಿಸ್ಥಿತಿಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ ನಾವು ಕೆಲಸ ಮಾಡಲು ನಿರುತ್ಸಾಹ...ನನಗೀಗ ಅರಿವಾಗುತ್ತಿದೆ....ಅರ್ಥಗರ್ಭಿತ ಸಾಲು ಹೇಳಿದ್ದೀರ ನಮಸ್ಕಾರ....

  • @avcreations6755
    @avcreations67554 ай бұрын

    ಸುಳ್ಳುಗಳೆಲ್ಲ ನಿಜವಲ್ಲ ,ಸುಳ್ಳಿನ ನಿಜವು ಸುಳ್ಳಲ್ಲ🔥🔥👌🏻

  • @MounkdippuMounkdippu-id1uf

    @MounkdippuMounkdippu-id1uf

    4 ай бұрын

    😂😂😂😂 ninaga macha ena Ela Kari manik Ninala

  • @jafarkk1682
    @jafarkk1682Ай бұрын

    മലയാളികൾ ഇല്ലാത്ത കമൻ്റ് ബോക്സോ ?

  • @sandhyavmenon7319

    @sandhyavmenon7319

    Ай бұрын

    😂

  • @aflank
    @aflankАй бұрын

    Any മലയാളി 😍

  • @uppibrand3477
    @uppibrand34774 ай бұрын

    ಎನ್ ಸಾಹಿತ್ಯಾ ಎನ್ ಮ್ಯೂಸಿಕ್ ಅಬ್ಬಬ್ಬಾ ಉಪ್ಪಿಸರ್ ನಟನೆ ಒಂದೊದು ಮುತ್ತು 🔥🔥🔥🔥❤❤❤❤❤❤❤❤❤🎥🎥🎥🎥🎥🐎🐎🐎

  • @RanjithaRanjitha-ft8sm

    @RanjithaRanjitha-ft8sm

    2 ай бұрын

    ❤😂❤❤❤❤

  • @user-fm1fe8sb2d
    @user-fm1fe8sb2d4 ай бұрын

    ಮಲ್ಲಿಗೆ ಸಂಪಿಗೆ ತರದೇ ಹೋದರ ನೀ ನನಗೆ ಕರಿಮಣಿ ಮಾಲೀಕ ನೀ ನಲ್ಲ ಇ ಲೈನ್ಸ್ ನೋಡಿ ಕೇಳೋಕೆ ಬಂದವರು ಲೈಕ್ ಮಾಡಿ ❤️

  • @BeCool.8
    @BeCool.8Ай бұрын

    I like my mother language 😊😊😊...I m from India

  • @shankargbbiradar2421
    @shankargbbiradar24213 ай бұрын

    ಸೋಶಿಯಲ್ ಮೀಡಿಯಾ ಬಂದ್ಮೇಲೆ ಯಾವಾಗಿನ ಎಷ್ಟು ಹಿಂದಿನ ಗೀತೆಗಳು ಎಷ್ಟೊಂದು ಹಿಟ್ ಆಗಿ ಬಿಡುತ್ತದೆ

  • @Kannadiga25
    @Kannadiga254 ай бұрын

    ಎಲ್ಲಿ ಹೋದರೂ ಬರೀ ಇದೇ song. ಈ song reels, shorts, ಎಲ್ಲರ ಬಾಯಲ್ಲೂ ಇದೇ ಹಾಡು ಯಪ್ಪಾ ಇಷ್ಟೊಂದು viral ಹಾ 😳

  • @shekharchandra6359

    @shekharchandra6359

    4 ай бұрын

    ಉಪ್ಪಿ ಡೈರೆಕ್ಷನ್ ಎಫೆಕ್ಟ್

  • @vidyanaik5491

    @vidyanaik5491

    4 ай бұрын

    ಇನ್ನೂ ವೈರಲ್ ಆಗುತ್ತೆ ಸರ್ ಯಾಕಂದ್ರೆ ಇದು ನಮ್ಮೊಳಗೇ ಇರುವ ಸತ್ಯ.. ❤️❤️❤️👍🏻

  • @shekharchandra6359

    @shekharchandra6359

    4 ай бұрын

    ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @huligeppahuligeppa6316
    @huligeppahuligeppa63164 ай бұрын

    Social media ಟ್ರೆಂಡ್ ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು ಸೂಪರ್

  • @sandeepsondur7669
    @sandeepsondur76693 ай бұрын

    ನನ್ನ ಜೀವನಕ್ಕೆ ತುಂಬಾ ಹತ್ತಿರವಾದ ಹಾಡು..... ಯಾರು ಗಮನಿಸಿದ್ದೀರಾ 3:12 ನಲ್ಲಿ ಶಂಕರನಾಗ್ ನಡೆಯೋ ಸ್ಟೈಲ್

  • @rakeshhn8315

    @rakeshhn8315

    2 ай бұрын

    What an observation 😮🎉

  • @ashokkumar-my1rs

    @ashokkumar-my1rs

    2 ай бұрын

    ಹೌದು, ನಾನು ನೋಡಿದ್ದೀನಿ, ನಾನು ಶಂಕರಣ್ಣ & ಉಪ್ಪಿ boss ದೊಡ್ಡ ಅಭಿಮಾನಿ

  • @sakthig2624
    @sakthig26242 ай бұрын

    Love from Tamilnadu

  • @CKannadaMusic
    @CKannadaMusic2 жыл бұрын

    ಮನಸಿನೊಳಗಡೆ ಖಾಲಿ ಖಾಲಿ ಮನದೊಳಗೇ ನೀ ಇದ್ದರೂ ಏನಿಲ್ಲ ಏನಿಲ್ಲಾ ಅನ್ನುವ ಪದದಲ್ಲೆ ಎಲ್ಲವೂ ಅಡಗಿದೆ, ಬಹಳ ಇಷ್ಟದ ಹಾಡು ಗುರು ಕಿರಣ್ ಸರ್ 🙏🙏🙏

  • @akshaykeerthi5416

    @akshaykeerthi5416

    2 жыл бұрын

    Lyrics by upendra

  • @manjeshp1068

    @manjeshp1068

    2 жыл бұрын

    Writing by uppi sir 👌👌👌👌

  • @prashanthgowda3326

    @prashanthgowda3326

    Жыл бұрын

    lyrics upendra

  • @prabhuhprabhuh9191

    @prabhuhprabhuh9191

    Жыл бұрын

    7999

  • @RavinRavi-ib5tw

    @RavinRavi-ib5tw

    Жыл бұрын

    ಸಾಹಿತ್ಯ ಉಪೇಂದ್ರ ಅವರದೇ

  • @santoshdesai6765
    @santoshdesai67654 ай бұрын

    ಎಲ್ಲ ಭಾಷೆಗಳಿಗೆ ಅಪ್ಪ ಅಮ್ಮ ಕನ್ನಡ ಭಾಷೆ ಅನ್ನೋದಕ್ಕೆ ಇದು ಒಳ್ಳೆ ಉದಾರಣೆ

  • @user-ik6tl1lg5u
    @user-ik6tl1lg5u3 ай бұрын

    Yargella uppi sir andhre est avr hela ondh uppi sir ge ondh like kodi

  • @indhureshkd4879
    @indhureshkd48792 ай бұрын

    Instagram la pathutu yarulam KZread la vanthu search panni pathinga...kani moli manika enilaaa...😅😂

  • @brahmahosur1381
    @brahmahosur1381 Жыл бұрын

    ಹಳೆಯ ನೆನಪುಗಳು ಮತ್ತೆ ಮಾರುಕಳಿಸೀದಾವು....... ಹೊಸ ಸಂಗತಿ ಜೊತೆ ಹಳೆ ಸಂಗತಿಯ ನೆನಪುಗಳು 🤫🤫🤫

  • @ShobhaAmme-cl6ky

    @ShobhaAmme-cl6ky

    11 ай бұрын

    😅🎉 enjoy

  • @raghuchandru7016

    @raghuchandru7016

    6 ай бұрын

    Hosa sangathi jothe hale gelathiya nenapugalu ...ibru sangathi agake agalla bro....