ಎಲೆಕ್ಷನ್ part -3

Ойын-сауық

ಎಲೆಕ್ಷನ್ part -3
ಎಲೆಕ್ಷನ್ part -3
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಸೀಮಾ
ಮಾಂತೇಶ ತಾಳಿಕೋಟಿ
ಮಾಂತು ಅಣ್ಣಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 844

  • @hirewaddatticomedyshows
    @hirewaddatticomedyshows Жыл бұрын

    ಅದ್ಭುತ ಶಿವಪುತ್ರ ಅಣ್ಣನಿಗೆ ಜಯವಾಗಲಿ ಪಾರ್ಟ್ 4 ಬರಬೇಕೆಂದರೆ 1like 🥰

  • @pajjupuvi4968

    @pajjupuvi4968

    Жыл бұрын

    Part 4

  • @hirewaddatticomedyshows

    @hirewaddatticomedyshows

    Жыл бұрын

    @@pajjupuvi4968 hi

  • @abdulbari-qk4lu

    @abdulbari-qk4lu

    Жыл бұрын

    Lihhnl BB ko i

  • @rangappailiger4068

    @rangappailiger4068

    Жыл бұрын

    Jgm

  • @sharanuppa5498

    @sharanuppa5498

    Жыл бұрын

    O

  • @krishnaambamatakurdi369
    @krishnaambamatakurdi369 Жыл бұрын

    ಎಲ್ಲಿಂದ ತರ್ತಿ ಪ ಇಷ್ಟು ಚಲೋ ಹುಡುಗಿಯರನ್ನು ಶಿವು ಅಣ್ಣ💞🥰

  • @PrajwalMadar-pf9ir

    @PrajwalMadar-pf9ir

    Жыл бұрын

    0

  • @anju.a.b.d4567

    @anju.a.b.d4567

    Жыл бұрын

    ✌️✌️✌️

  • @user-bg3kc8wv7v
    @user-bg3kc8wv7v Жыл бұрын

    ಕಣಕಪ್ಪ ಶಡೆ ಅಣ್ಣ ನಿಮ್ಮ acting ಅತ್ಯದ್ಭುತವಾಗಿದೆ ರಿ..ನನಗ ನಿಮ್ಮ ಆಕ್ಟಿಂಗ್ ತುಂಬಾ ಇಸ್ಟ ರಿ..❤❤and ಶಿವಪುತ್ರ ಅಣ್ಣ ನಿಮ್ದು acting superb ree... ಒಳ್ಳೆ ಕಲಾವಿದರ ಟೀಮ್ ಇದೆ ರಿ..ನಿಮಗ ಎಲ್ಲರಿಗೂ ಒಳ್ಳೆದಾಗಲಿ ರಿ..ಅಣ್ಣ

  • @marutiballari4229
    @marutiballari4229 Жыл бұрын

    ಪಾರ್ಟಿ-4-ಬೇಕು ಅಣ್ಣ ಸೂಪರ್ ಕಾಮಿಡಿ 💯🤣 😆😂😅

  • @gurumgosi7989
    @gurumgosi7989 Жыл бұрын

    Gurumitkal matakshetra ಬಾಬುರಾವ್ ಚಿಂಚನಸೂರ್ acting 🔥🔥

  • @naveenmalipatil1894
    @naveenmalipatil1894 Жыл бұрын

    ಪಾರ್ಟ್ 4 ಬೇಕು ಅನ್ನೋರು one like madri 👍❤️

  • @naseerhussain6438
    @naseerhussain6438 Жыл бұрын

    ಕಣ್ಣಕಪಾ ಸರಡೆ ಅದ್ಭುತ ಅಭಿನಯ

  • @mahanteshtalikotivideo3804

    @mahanteshtalikotivideo3804

    Жыл бұрын

    Tq

  • @sangameshhombal8848
    @sangameshhombal8848 Жыл бұрын

    ಕಣಕಪ್ಪ ಸ ಡೆ ಸಾರ್ ನಿಮ್ಮ ಅಭಿನಯ ಸೂಪರ್ ನಿಮ್ಮ ಮಾತು ನಿಮ್ಮ ನಟನೆ ತುಂಬಾ ಮೆಚ್ಚುಗೆ ಯಾತು.god bless u sir.

  • @RamuNayak-qb2zg
    @RamuNayak-qb2zg Жыл бұрын

    ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @krishkicchha942
    @krishkicchha942 Жыл бұрын

    Ksnakappa sade🥰🥰🤣🤣🤣🤣 superb

  • @mahanteshtalikotivideo3804

    @mahanteshtalikotivideo3804

    Жыл бұрын

    Tq🙏🙏

  • @ManjuManju-je6ob
    @ManjuManju-je6ob Жыл бұрын

    ಶಿವಪುತ್ರ ಅಣ್ಣನಿಗೆ ಜಯವಾಗಲಿ ಪಾರ್ಟ್ ಒನ್ ಪಾರ್ಟ್ 2 ಪರ್ಟ್ 3 ಒಂದು ಕೊಂದು ಸೂಪರ್ ಪಾರ್ಟ್ ಫೋರ್ ಬರಲೇಬೇಕು.like

  • @lakshmanbd5183
    @lakshmanbd5183 Жыл бұрын

    ಸುತ್ತ ಪ್ರಜೆಗಳಿಗೆ ಜೈ ಜೈ ❤❤ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @mallappabevinamatti4736
    @mallappabevinamatti4736 Жыл бұрын

    ಆರೋಗ್ಯ ಸಮಸ್ಯೆ ಇರುವ ನಾಯಕರ ಹಾಗೆ ಮಾಡಿ... Part 123 super...

  • @somappavaddar3496
    @somappavaddar3496 Жыл бұрын

    ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ ಶುಭದಿನ 😍

  • @dhareppadaru5512
    @dhareppadaru5512 Жыл бұрын

    ಶಿವಪುತ್ರ ಅಣ್ಣನಿಗೆ ಜಯವಾಗಲಿ😍🙏

  • @garishmalakanna7327
    @garishmalakanna7327 Жыл бұрын

    ತುಂಬಾ ಸುಪರ್ ನಟನೆ ಮಾಡಿದಿರಿ ಅಣ್ಣ ನಿವು ಎಲ್ಲಾ ಮತ್ತೆ ಬಾಗ 4 ಬಿಡರಿ please🙏

  • @RaviDabberamadu
    @RaviDabberamadu Жыл бұрын

    Today first ನಮ್ಮ ಉತ್ತರ ಕರ್ನಾಟಕದ ಹುಲಿ ಬಂತು ❤❤🔥🔥

  • @MaluUppar-gp9fc

    @MaluUppar-gp9fc

    Жыл бұрын

    👌👌🥰🥰

  • @naveensg4629
    @naveensg4629 Жыл бұрын

    First coment shivu ಶುಭವಾಗಲಿ ನಿಮ್ಮ ತಂಡಕ್ಕೆ

  • @prakashvamshi6308
    @prakashvamshi6308 Жыл бұрын

    ಸೂಪರ್ ಸೂಪರ್ ಕಾಮಿಡಿ ಹೀಗೆ ಮುಂದುವರೆಯಲಿ ಚುನಾವಣೆಯ ಕಾಮಿಡಿ🙏👌😂

  • @SureshakumarMudakannavar
    @SureshakumarMudakannavar Жыл бұрын

    ನಿಮ್ಮ ಹಿಂದಿನ ವಿಡಿಯೋ ಗಳಿಗಿಂತ ಈ ಮೂರು ಭಾಗಗಳಲ್ಲಿ ಅದ್ಭುತ ನಟನೆ ಅದ್ಭುತ ಕಾಮಿಡಿ ನಕ್ಕು ನಕ್ಕು ಸುಸ್ತಾಯ್ತು ಪಾರ್ಟ್ 4 ಬರಲೇಬೇಕು. ಮಹಾಂತೇಶ್ ತಾಳಿಕೋಟಿ ಅವರಿಗೆ ಜಯವಾಗಲಿ ಏನ್ ಅದ್ಭುತ ಆಕ್ಟಿಂಗ್ ಗುರು ನಿಮ್ಮದು

  • @sharanappak8443
    @sharanappak8443 Жыл бұрын

    ಬಾಳೆಕಾಯಿ ಗುರಿತಿಗೆ ಜೈ 😍✌️✌️😜

  • @horanadukannada
    @horanadukannada Жыл бұрын

    ಸೂಪರ್ ಬಾಳಿಕಾಯಿ ಪಕ್ಷ. Sade ಅವರ ಅಭಿನಯವು ತುಂಬಾ ಚೆನ್ನಾಗಿದೆ

  • @harugericomedyteam6503
    @harugericomedyteam6503 Жыл бұрын

    ಗುದ್ದಪ್ಪ ಸಾವಕಾರ ವಿಡಿಯೋ ಗಿ ಒಂದ ಲೈಕ್ ಗುದ್ದರಿ ಹಂಗ ನನ್ನ ಕಾಮೆಂಟ್ ಗೂ ಒಂದ ಲೈಕ್ ಗುದ್ದಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ನನ್ನ ಬಾಂಧವರೇ ❣️

  • @sharanayash6362
    @sharanayash6362 Жыл бұрын

    ಕಣಕಪ್ಪ ಸೂಪರ್ ಆಕ್ಟಿಂಗ್ 🔥

  • @sharnutgagri7626
    @sharnutgagri7626 Жыл бұрын

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @MouneshMouna
    @MouneshMouna Жыл бұрын

    ಕಣಕಪ್ಪ ಸ.ಡೆ ಅವರ ಆಕ್ಟಿಂಗ್ super... 😊❤ultimate ri

  • @naveenn9928
    @naveenn9928 Жыл бұрын

    Super ಹುಲಿ ❤❤❤❤❤ ಶಿವಪುತ್ರ ಅಣ್ಣಾ ಟೀಂ ಶುಭವಾಗಲಿ......ಜೈ ಬಾಳೆ ಹಣ್ಣು

  • @shivarajasdnayak4685
    @shivarajasdnayak4685 Жыл бұрын

    ಆನಂದ... ಸಿದ್ದರಾಮಯ್ಯ and ಬಾಬುರಾವ ಚಿಂಚುನೂರ್ ಆಕ್ಟಿಂಗ್ 🔥🔥🔥

  • @MalluHosamani-kd1zi
    @MalluHosamani-kd1zi7 ай бұрын

    ಶಿವಪುತ್ರ ಅಣ್ಣ ಜಯವಾಗಲಿ ♥️

  • @mahadevkambar9086
    @mahadevkambar9086 Жыл бұрын

    ನೀವು MLA ಎಲೆಕ್ಷನ್ ನಿಲ್ಲ ಬೇಕಾಗಿತ್ತು ಕಿಟ್ಟಿ ಬ್ರೋ ನೀವು ಸೂಪರ್👌🎉❤

  • @sharanappasajjan1824

    @sharanappasajjan1824

    Жыл бұрын

    P😊😮9

  • @ShivanandHunagund-qg5nt

    @ShivanandHunagund-qg5nt

    Жыл бұрын

    SEEMA SUPER

  • @moviesandwebseries6628
    @moviesandwebseries6628 Жыл бұрын

    Super acting ans Oscar 🎥🏆 award fix

  • @AnilAnil-om1vr
    @AnilAnil-om1vr Жыл бұрын

    ಸೂಪರ್ ಅಣ್ಣ 👌 ಗುದ್ದಪ್ಪ ಸಾಹುಕಾರ ನಾನಿನ್ನು ವೋಟ್ ಹಾಕ್ತಿನಿ

  • @pulakesihosamani3513
    @pulakesihosamani3513 Жыл бұрын

    🎉💪🤍ಉತ್ತರ ಕರ್ನಾಟಕದ ಅದ್ಬುತವಾದ ಕಲಾವಿದ ನಮ್ಮ ಶಿವಪುತ್ರ ಅಣ್ಣಾ ನಿಮ್ಮನ್ನು ಆದಷ್ಟೂ ಬೇಗ ಬೆಳ್ಳಿ ಪರದೆಯ ಮೆಲ್ಲೆ ನೋಡ್ಬೇಕು ಯಾಂದು ನಮ್ಮ ಉತ್ತಾರ ಕರ್ನಾಟಕದ ಅಭಿಮಾನಿಗಳ ಕೋರಿಕೆ ಅಣ್ಣಾ ದೇವರು ನಿಮಗೇ ನಿಮ್ಮ team ಗೇ ಒಳ್ಳೇದು ಮಾಡಲಿ 🙏🙏🤍🤍From ✍️ ಪುಲಕೇಶಿ ಹೊಸಮನಿ

  • @naseerhussain6438
    @naseerhussain6438 Жыл бұрын

    ಶಿವಪುತ್ರ ಅಣ್ಣ ಅಭಿನಯ 👌👌👌👌👌

  • @chetandevaramani26
    @chetandevaramani26 Жыл бұрын

    Mantesh talikoti sir super

  • @mallikarjunmetriindidmc6685
    @mallikarjunmetriindidmc6685 Жыл бұрын

    ಉತ್ತರ ಕರ್ನಾಟಕ ಹುಲಿ 🔥🔥🔥🔥🔥🔥🔥🔥ಅಣ್ಣಾ

  • @kumardesur7399
    @kumardesur7399 Жыл бұрын

    ಆನಂದವರ ಆಕ್ಟಿಂಗ್ ನಕ್ಕು ನಕ್ಕು ಸಾಕಾಯ್ತು😀😀😆😆

  • @karnatakaraichurtrailers8603
    @karnatakaraichurtrailers8603 Жыл бұрын

    0:50😂😅😅 ಸೂಪರ್ 😂😂ಕಾಮಿಡಿ

  • @Prashanthrkhubli
    @Prashanthrkhubli Жыл бұрын

    ಶಿವಪುತ್ರ ಅವರೇ ನಿಮ್ಮ ಪ್ರತಿಭೆ ಸೂಪರ್ ರಿ

  • @abhishekkakhandaki4000
    @abhishekkakhandaki4000 Жыл бұрын

    ಶಿವಪುತ್ರ ಅಣ್ಣಾ ನಿಮ್ಮ ನಟನೆಯ ಎಲ್ಲಾ ವಿಡಿಯೋಗಳು ತುಂಬಾ ಅದ್ಭುತ ಮತ್ತು ಸಾಮಾಜಿಕ ಕಳಕಳಿಯ ಜೊತೆಗೆ ಹಾಸ್ಯಭರಿತ ಬಹುತೇಕ ಎಲ್ಲ ವಿಡಿಯೋಗಳನ್ನು ನಾನು ನೋಡಿದ್ದೇನೆ. ನಿಮ್ಮ ತಂಡದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು 🎉🎉 ಇತ್ತೀಚಿನ ಕೆಲವು ವಿಡಿಯೋಗಳಲ್ಲಿ ಕಣಕಪ್ಪ ಹೇಗೆ(ಸರಡೆ) ಅವರ ನಟನೆ ತುಂಬಾ ಹಿಡಿಸಿತು. ನಮ್ಮ ಯಾರಿಗೆ ಹಾಕಬೇಕು ರಿಪ್ಲೈ ಮಾಡಿ ಅಣ್ಣಾ 💐💐

  • @mallutigermr7307
    @mallutigermr7307 Жыл бұрын

    ಮುಂದೆ ಚುನಾವಣೆ ದಿನ ❤

  • @KashinathKondaguli-xm6zr
    @KashinathKondaguli-xm6zr Жыл бұрын

    ಮಾಂತೇಶ್ ಅಣ್ಣ ತಾಳಿಕೋಟಿ ಸೂಪರ್

  • @yamanappanayak4499
    @yamanappanayak4499 Жыл бұрын

    Kitty counter punch dailagues xcellent...

  • @basubiradar3806
    @basubiradar3806 Жыл бұрын

    ಅಣ್ಣಾ ಚಡ್ಡಿ ಗುರತ್ 🔥🔥😂😂

  • @siddarodagunjal7652
    @siddarodagunjal7652 Жыл бұрын

    Wonderful Shivaputara &Team ❤

  • @NanjundaswamySwamy-zq7cv
    @NanjundaswamySwamy-zq7cvАй бұрын

    ಶಿವಪುತ್ರ. ಬಾಳೆಹಣ್ಣು. ತಿಂದು. ಹಕ್ಕಿದು. ಸೂಪರ್😂😂😂😂😂😂😂😂😂😂

  • @Krishna200chavan
    @Krishna200chavan Жыл бұрын

    ಕನಕಪ್ಪ ಸಡೆ acting super......

  • @lingeshbravisirkannadafilm2321
    @lingeshbravisirkannadafilm2321 Жыл бұрын

    ಅತ್ಯಂತ ಹಾಸ್ಯಭರಿತ ಸಂಚಿಕೆ

  • @shivus628
    @shivus628 Жыл бұрын

    Master peas shivaputhra...2 nd narsihamraju......❤❤

  • @pranavikumbar8225
    @pranavikumbar8225 Жыл бұрын

    ಮಾಂತೇಶ ಅಣ್ಣ ಆಕ್ಟಿಂಗ್ ಮಸ್ತ್ ಓ ಮಸ್ತ್ 🥳🥳

  • @jagguvanjabhvi2342
    @jagguvanjabhvi2342 Жыл бұрын

    MLA ಕಾಮಿಡಿಗಳು ಅದ್ಭುತವಾಗಿವೆ. Suuuuuuuuuuuper

  • @Pure_8123
    @Pure_8123 Жыл бұрын

    Super bro love from ವಿಜಯನಗರ ಸಾಮ್ರಾಜ್ಯ ❤

  • @prashanthah1805
    @prashanthah1805 Жыл бұрын

    Shivuputrannna🔥🔥🔥🔥🔥

  • @ningarajtalavar6195
    @ningarajtalavar6195 Жыл бұрын

    I m the big fan of ಕಣಕಪ್ಪ ಸ ಡೆ😀😄😄

  • @mahanteshtalikotivideo3804

    @mahanteshtalikotivideo3804

    Жыл бұрын

    Tq🙏🙏🙏

  • @nagarajanagaraja4841
    @nagarajanagaraja4841 Жыл бұрын

    ಜೈ ಶಿವಪುತ್ರ ಅಣ್ಣ

  • @bharathugonda6978
    @bharathugonda6978 Жыл бұрын

    ಆನಂದ್ ಅಣ್ಣ ಅದ್ಬುತ ಭಾಷಣ ಎಂಎಲ್ಎ ಈ ಸಲ ನೀವೇ 🤩🤩

  • @basappagoudrbasappa3782
    @basappagoudrbasappa3782 Жыл бұрын

    ಸೂಪರ್ ಸ್ಟಾರ್ ಶಿವಪುತ್ರ ಅಣ್ಣ ನಿಮ್ಮ ತಂಡದವರಿಗೆ ಶುಭವಾಗಲಿ ಮುಂದಿನ್ ಪಾರ್ಟ್ 4💐💐💐💐💐🌳

  • @tilakkumark8794
    @tilakkumark8794 Жыл бұрын

    Shivaputra nimma bhavishya munde chennagide Anna ❤

  • @basubasu1946
    @basubasu19466 ай бұрын

    Anand Anna And kitti Anna Super 😂❤🎉

  • @nikhilc3933
    @nikhilc3933 Жыл бұрын

    Election script is super...e video nodi adru namma Jana badlagabeku

  • @sandeepb.gsandeep9313
    @sandeepb.gsandeep93135 ай бұрын

    Really Hats Off Shivaputhra Teams.Nammannella Mana Ranjisuva Neevu Mathu Neemma Team Yavaglu Kush Kushyag iri Love You.

  • @devilfordevil
    @devilfordevil Жыл бұрын

    Kanakappa Annan acting ishta aytu ❤️❤️

  • @pubgsiddupubgsiddu8476
    @pubgsiddupubgsiddu8476 Жыл бұрын

    ಸೂಪರ್ ಚುನಾವಣೆ ಕಾಮಿಡಿ ಪಾರ್ಟ4 ಬರಬೇಕು❤️❤️1 like

  • @manjunathgowda7432
    @manjunathgowda7432 Жыл бұрын

    ನನ್ನ ಜೀವನದಲ್ಲಿ ಅತಿ ಹೆಚ್ಚು ನೋಡಿದ ವಿಡಿಯೋ ಇದು ನಕ್ಕು ನಕ್ಕು ಕಣ್ಣೀರು ಬಂತು

  • @mahamadinthiyaj5911
    @mahamadinthiyaj5911 Жыл бұрын

    ಗುರುತುಗಳು ಅದ್ಬುತ್

  • @priyapawar4428
    @priyapawar4428 Жыл бұрын

    Shivputra your acting and your team performance very very good and all the best next video

  • @husennadafnadaf4134
    @husennadafnadaf4134 Жыл бұрын

    ಜೈ ಕರ್ನಾಟಕ ಮಾತೆ ಜೈ RCB ವಿನ್ ಸುಪರ್ ಸ್ಟಾರ್ ಶಿವಪುತ್ರ ❤❤❤❤

  • @svnayakbadiger2802
    @svnayakbadiger2802 Жыл бұрын

    ಕಿಟ್ಟಿ ಅಣ್ಣಾ ಸುಪರ್ ಗುರು

  • @vinaypatil1015
    @vinaypatil1015 Жыл бұрын

    Omit scene superb....especially tinuki omit maadud

  • @jaibheemu4618
    @jaibheemu4618 Жыл бұрын

    Super comedy 🤣😂 shevu anna 😍

  • @gamershiva6906
    @gamershiva6906 Жыл бұрын

    ಅಣ್ಣ ನಂಗ್ ಒಂದು ಗೊತ್ತಾಗ್ತಿಲ್ಲ ನೀವೂ ಪ್ರತಿ video ದಗ್ ಮಸ್ತ್ ಮಸ್ತ್ ಹುಡುಗಿರ ತರ್ತಿರಿ ಸೂಪರ್ ಅಣ್ಣ And new ನಿಜವಾಗ್ಲು MLA ಎಲೆಕ್ಷನ್ ನಿಲ್ಲಬೇಕು ಪಕ್ಕ ಗೆಲ್ಲತಿರಿ ♥️♥️👍👍

  • @THE_MJ_FF
    @THE_MJ_FF Жыл бұрын

    Shivu Anna Karnataka Entertainment King❤❤

  • @revanasiddahugar2281
    @revanasiddahugar2281 Жыл бұрын

    ಪಾರ್ಟ್ 4 ಬೇಕೇ ಬೇಕು ಅಣ್ಣ

  • @rashmimkonnura1136
    @rashmimkonnura1136 Жыл бұрын

    ಹಣ್ಣಿಗೆ ಪೂಜೆ ಮಾಡ ಅಂದ್ರ ಹೆಣ್ಣಿನ ಪೂಜೆ ಮಾಡ್ತಿಯೆಲ್ಲೊ ಶಿವಾ😂

  • @aravindg7176
    @aravindg7176 Жыл бұрын

    ಸೂಪರ್ ವಿಡಿಯೋ

  • @devudonkamadu-qm2oc
    @devudonkamadu-qm2oc Жыл бұрын

    I wait for your video anna..... Naa kodekal huduga❤️❤️

  • @manjumanju.6563
    @manjumanju.6563 Жыл бұрын

    Kankappa sade yavardu comedy super

  • @mahanteshtalikotivideo3804

    @mahanteshtalikotivideo3804

    Жыл бұрын

    Tq

  • @guruspallakki2539
    @guruspallakki2539 Жыл бұрын

    ಹಳ್ಳಿಮೆಸ್ಟ್ರು ಟೂನ್‌ ಸೂಪರ್

  • @sanjaypujarisanju6060
    @sanjaypujarisanju6060 Жыл бұрын

    Shiv Putra anna best' comedy and arke avar best comedy

  • @daimandastarmutturajmuttur1207
    @daimandastarmutturajmuttur1207 Жыл бұрын

    ಶಿವಪುತ್ರ್ ಅಣ್ಣ ಸ್ಟೋರಿನೆ ಅರ್ಥ ಅಗ್ತೀಲ್

  • @KoteguddaBoysComedyVideos
    @KoteguddaBoysComedyVideos Жыл бұрын

    ಸೂಪರ್ ವೀಡಿಯೋ 🔥🔥🔥

  • @basavarajm3932
    @basavarajm3932 Жыл бұрын

    ಪ್ರಜಾಕೀಯ 👈👈👈👈👈👈👈🙏

  • @darshanraina8467
    @darshanraina8467 Жыл бұрын

    I can't control my laugh 😅😅

  • @chidambarkulkarni737
    @chidambarkulkarni737 Жыл бұрын

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂😂🔥🔥🔥🔥🔥🔥👌👌👌👌👌ನಮ್ಮದು ಬಾಳೆಕಾಯಿಗೆ ಓಟು ಬಾಳಿಕಾಯಿಗೆ ಜೈ🔥🔥🔥🔥🔥🔥

  • @Nagaraja0143
    @Nagaraja0143 Жыл бұрын

    ಸೂಪರ್ ಅಣ್ಣ

  • @ravikr7661
    @ravikr7661 Жыл бұрын

    ಈ election episode ಬಹಳ ಆಗದಿ ಚಲೋ ಅದರಿ

  • @shivakumardodamani3178
    @shivakumardodamani3178 Жыл бұрын

    ಎಲೆಕ್ಷನ್ ಬಹಳ ಜೋರ್ ಅದ

  • @udachappamugin9185
    @udachappamugin9185 Жыл бұрын

    ಸೂಪರ್❤❤❤❤❤

  • @marutivibhuti9686
    @marutivibhuti9686 Жыл бұрын

    very super acting shivaputra yasharadha comedy team

  • @darshugamingcricket.
    @darshugamingcricket. Жыл бұрын

    14:13 that is uppendra acting super movie scene😁🤗 this video is amazing❤👏

  • @mallikarjunmallu5825
    @mallikarjunmallu5825 Жыл бұрын

    😁😁ತುಂಬಾ ಹಾಸ್ಯಮಾಯವಾಗಿತ್ತು ಇನ್ನೂ ಹೆಚ್ಚಿನ ಭಾಗಗಳನ್ನು ಬಿಡುಗಡೆ ಮಾಡಿ 🙏🙏🙏ಎಲ್ಲರ ಅಭಿನಯ ಚೆನ್ನಾಗಿದೆ

  • @nagulucky1392
    @nagulucky1392 Жыл бұрын

    Nice👍🏻😍🥰🤗👏🏻👏🏻👏🏻👏🏻

  • @kannadiga2324
    @kannadiga2324 Жыл бұрын

    ಕಣಕಪ್ಪ ನಟನೆ ಸೂಪರ್...

  • @DBossvictory
    @DBossvictory Жыл бұрын

    12:22 ಯಪ್ಪೋ ಯಪ್ಪೋ😂😅

  • @parashrambeli2329
    @parashrambeli2329 Жыл бұрын

    Supar comedy all tema 🔥❤️🤣

  • @user-bs4mp9yg1r
    @user-bs4mp9yg1r Жыл бұрын

    ಸೂಪ್ಪರ್ ಶಿವು ಅಣಾ

  • @prashanthkumarhc7567
    @prashanthkumarhc75673 ай бұрын

    Super shivputra and every person in team❤️

  • @shrikanthhugara8182
    @shrikanthhugara8182 Жыл бұрын

    ಕನಕಪ್ಪ ಸಿ,ಡೆ ಪಾತ್ರ ಸೂಪರ

  • @mallupujari8408
    @mallupujari8408 Жыл бұрын

    ಸೂಪರ್ ❤️💫 ಅಣ್ಣ

  • @hiregoudrarajesh
    @hiregoudrarajesh Жыл бұрын

    ಕನಕಪ್ಪ ಸೆ ಡೇ ಸೂಪರ್ ♥️

Келесі