Ee Sundara Video Song I Amruthavarshini I S.P. Balasubrahmanyam, Chitra
Музыка
Song: Ee Sundara
Album/Movie: Amruthavarshini
Singer: S.P. Balasubrahmanyam, Chitra
Music Director: Deva
Lyricist: K. Kalyan
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada
Пікірлер: 3 500
??Who all are listening this in 2024
@padmav8173
3 ай бұрын
Me
@poojaadoni3652
3 ай бұрын
🤌🕊️
@devil5152
2 ай бұрын
😊
@user-qp8je5lf1e
2 ай бұрын
Me😄🙋♀️
@anilchorlekar5586
2 ай бұрын
Im🙌
2024 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ... Like ಮಾಡಿ 🥰
@user-qp8je5lf1e
2 ай бұрын
🙋♀️
@skshortsA1
2 ай бұрын
@@user-qp8je5lf1eyep
@PavanSamyak
2 ай бұрын
Like maddavru ₹100 kodi
@user-qp8je5lf1e
2 ай бұрын
@@PavanSamyak 🙄😂😂Anna🙆🏻♀️
@PavanSamyak
2 ай бұрын
@@user-qp8je5lf1e like Madi anta kelbodu dud kodi antha kalbarda 😂
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ದಿನ ದಿನ ಕ್ಷಣ ಕ್ಷಣ, ಚಿನ್ನ ನನ್ನ, ನಿನ್ನ ಹಾಡಲಿ ಕುಣಿಸಿರುವೆ ಮನ ಮನ, ನಗೋ ಥರ ಕಣ್ಣಂಚಲಿ ನಗಿಸಿರುವೆ ಒಲವೆ……ಒಲವೆ ನಿನ್ನ, ನಲಿವೊಂದೆ ವರವೆನ್ನುತ ನಾ ನಲಿವೆ ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು ನಿನ್ನ ಕೈಗಳ ಜೊತೆ ಕೈ ಸೇರಿಸಿ, ಜಗವ ಕೊಳ್ಳೋ ಮನಸು ನನ್ನದು ಈ ಸುಂದರ… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ಸಮ ಸಮ, ಸರಿಗಮ ಸಮಾಗಮ, ಇಂತ ವಿಸ್ಮಯ ಇದೆ ಮೊದಲು… ಘಮ ಘಮ, ಎದೆಯೆಲ್ಲ, ಇನ್ನು ಮಾತು ಬರಿ ತೊದಲು… ಉಸಿರೇ…ಉಸಿರೇ ನಿನ್ನ ಉಸಿರಾಗಿ, ಈ ಉಸಿರ ಬರೆದಿರುವೆ ನಮ್ಮ ಹಾಡಿಗೆ ಹೆಸರಾಗಲಿ, ಕಾವೇರಿ ಕಲರವವೇ… ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ ನಿನ್ನ ಕನಸಿಗೆ ಹೊಸ ಹೆಸರನು, ಬರೆಸಿ ಮೆರೆಸಿ ನಲಿಸಲಿರುವೆ ಈ ಸುಂದರ…… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ… ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ…ಈ…. ಸಿನಿಮಾ :- ಅಮೃತವರ್ಷಿಣಿ ಗಾಯಕ /ಗಾಯಕಿ :- ಎಸ್.ಪಿ.ಬಾಲಸುಬ್ರಹ್ಮಣ್ಯಂ. ಮತ್ತು ಚೈತ್ರಾ..... ಸಂಗೀತ ನಿರ್ದೇಶಕ:- ದೇವಾ ಗೀತರಚನೆಕಾರ :- ಕೆ. ಕಲ್ಯಾಣ್ ಜನವರಿ 29/ 1997 ರಿಂದ 2024 ರವರೆಗೂ ಈ ಹಾಡು ಯಾರೆಲ್ಲಾ ಕೇಳತ್ತಾ ಇದ್ದೀರಾ.... ಲೈಕ್ ಮತ್ತೆ ಕಮೆಂಟ್ಸ್ ಮಾಡಿ.....
@chandanchandu8561
4 ай бұрын
Tqsm for the lyrics 🫶🫂❤️
@SpoorthiChandra-lb7xn
4 ай бұрын
Super...
@ManjunathAutoworks
2 ай бұрын
Super
@sunilkumars5707
28 күн бұрын
Super ❤🎉
@arundhatinandini
19 күн бұрын
Tnk u❤
2024 anyone❤?
@vishwanathshiparamatti5618
2 ай бұрын
I get here everyday .....
@kavyasantu523
2 ай бұрын
Its me
@yashu8218
Ай бұрын
Yah
@sachinh123
Ай бұрын
Baal mandi ❤
@padmavathipaddu5525
Ай бұрын
Me
No phone,no internet,Listening through radio,Only 90's kids knows the feeling of these beautiful songs...💓💓💓
@srikantacid9279
3 жыл бұрын
So much true bro ..!!💐
@padmavatimd1619
3 жыл бұрын
Me too
@darshank3876
3 жыл бұрын
Heart beat of 90s kids filled with emotions because of songs like this
@arkknight7554
3 жыл бұрын
True 👍❤
@incharasraj5241
3 жыл бұрын
Even 2000 kids also lv...like me
ಕನಿಷ್ಟಪಕ್ಷ ಒಂದುನೂರು ಸಲ ಕೆಳಿದ್ದೆನೆ ಬೆಜಾರಾಗಿಲ್ಲ,ಅಷ್ಟೊಂದು ಅತ್ಯದ್ಭುತ ವಾದ ಸಾಹಿತ್ಯ ಸಂಗೀತ, ಇದು ಕನ್ನಡದ ಶಕ್ತಿ ಸಾಮರ್ಥ್ಯ.
@maheshmalvadker1673
3 жыл бұрын
kzread.info/dash/bejne/hoipuJN-Y8adcbg.html pls subcribe and like
@dpyt6257
3 жыл бұрын
Houdu
@shwethak5507
3 жыл бұрын
Ee haadi swara, saahithya kelta edre nooralla saavira saavira sala kelbeku anta aagtade sir. Keluva kivigalige swarga sukha.
@mohankumarcs6815
2 жыл бұрын
kannada ulisi kannada belesi jai vande matharam tippu sulthan
@s12kking80
2 жыл бұрын
💯
2023 ಮತ್ತೆ ಯಾರು ಈ ಅದ್ಭುತ ಗೀತೆಯನ್ನ ಕೇಳ್ಬೇಕು ಅಂತ ಬಂದಿದ್ದಿರಿ ಗೆಳೆಯರೇ ?
@Gdurgadevipothnal
Жыл бұрын
😍
@kannada_kogile_chitra
Жыл бұрын
ನಾನು
@siribangara4780
Жыл бұрын
Nanage e film na ella songs ista
@avinashpoojari-qo5zr
Жыл бұрын
❤❤❤nan fvrt❤❤
@spoorthi_Nagaraj_
Жыл бұрын
Me
ನಮ್ಮ ""ಕನ್ನಡ""ಹಾಡುಗಳೇ ""ವಿಶ್ವಮಾನ್ಯ"" ಜೈ ಕರ್ನಾಟಕ___ಜೈ ಕನ್ನಡಾಂಬೆ
@arunabai5930
Жыл бұрын
ಹೌದೂ ಸರ್
@divyav2303
Жыл бұрын
Superb one of my favourite songs
@user-xe8vq9um3d
10 ай бұрын
Tumba ista
@wolfspidygaming931
6 ай бұрын
Just ಕನ್ನಡ ಮಾತಾಡಿದರೆ ಹಾಡು ತರ ಕೆಳುತೆ ಇನ್ನೂ ಹಾಡಿದ್ರೆ ಅದ್ಭುತ ❤❤❤❤❤
ಎಸ್ ಪಿ ಬಿಗೆ ಗಾಯನ ದಲ್ಲಿ ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಮೊದಲ ಕನ್ನಡ ಚಿತ್ರ
@chaluvavenkateshcchaluva2697
4 жыл бұрын
ವಿವೇಕ್ ಪಾಟೀಲ್ ಹೌದ
@jayamangalajayamangala9398
4 жыл бұрын
ಕರಿ ಇಡ್ಲಿ ವಿಕ್ಸ್ ಕುಮಾರ nin
@pradeepbhatpk5897
4 жыл бұрын
we are proud to have a Singer like so sir in sandalwood
@pallavinaik8043
4 жыл бұрын
Yr yrigella e song ista like mdi e msg ge
@maheshmalvadker1673
3 жыл бұрын
kzread.info/dash/bejne/hoipuJN-Y8adcbg.html pls subcribe and like
எத்தனை வருடங்கள் கடந்தாலும், இன்றும் வரும் தலைமுறையினரும் எல்லா இசை ஆர்வலர்களாலும் விரும்பப்படும் பாடல் வரிகள் 📝🎼🔂
Super song 90s hits no internet no phone all time hits
ಈ ಸುಮಧುರವಾದ ಹಾಡನ್ನು 2022ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ♥️♥️👏👏
@snehapatil5080
Жыл бұрын
😊😊Lloollo oh Inj
@abhishekgj3526
Жыл бұрын
☺😊👍
@KarimKarim-os5gz
Жыл бұрын
Nodthilla kelta kelta nodthideni
@deepikaadarsha9285
Жыл бұрын
Super
@pavanpg3164
Жыл бұрын
@@KarimKarim-os5gz boss
2020 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ.. like ಮಾಡಿ
@somachickballapur820
4 жыл бұрын
ಪ್ರತಿ ದಿನ ಸಂಜೆ ಕೇಳುತ್ತಾ ಇದ್ದೀನಿ ಸರ್
@ningarajpuradal7546
4 жыл бұрын
Super 🎶 song
@basavarajrajbasavarajraj4415
4 жыл бұрын
@@somachickballapur820 ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರ್ ಆಗುವುದಿಲ್ಲ ಸಾರ್
@basavarajrajbasavarajraj4415
4 жыл бұрын
@@ningarajpuradal7546 tq brother
@hanunaiktutorial2342
4 жыл бұрын
My favourite
2021 ರಲ್ಲೂ ಯಾರಾದ್ರೂ ಕೇಳ್ತಾ ಇದೀರಾ ಈ ಮಧುರ - ಸುಮಧುರ ಹಾಡನ್ನ...? ❤️🤞
@manashwiniashu1999
2 жыл бұрын
Howdu
@sumadimple2379
2 жыл бұрын
Yes
@meghamg8303
2 жыл бұрын
😍❤️
@tejaswinik4341
2 жыл бұрын
Yes
@kavithagowda4829
2 жыл бұрын
Yes really listen daily in this song
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು ❤❤❤❤❤❤
Still 2024 ❤❤❤❤❤
2021 ಮಾತ್ರ ಅಲ್ಲ ಜೀವನ ಪೂರ್ತಿ ಕೆಳಬೇಕೆನಿಸುತ್ತಿರುವ ಗೀತೆ ಎನ್ನುವವರು ಒಂದು ಲೈಕ್ ಕೊಡಿ....
@dpyt6257
3 жыл бұрын
Houdu Nanna sammathi ide
@muniedits5586
3 жыл бұрын
Howduu
@DevaRaj-ei6om
3 жыл бұрын
All time fvt song
@nandinihj708
2 жыл бұрын
Howdu
@nanjappaswamy9772
2 жыл бұрын
Yes
Music Director :-Tamil Male Singer:-Telugu Female Singer:-Malayalam Lyricist:- Kannada Actor:-Kannada Actoress:-Tamil Director :- Malayalam South India🙏❣️😍
@prakashkrp2288
3 жыл бұрын
Super bro
@dileepgowda6828
3 жыл бұрын
Inta vishmaya ide modalu
@pothurajumaruboina7580
3 жыл бұрын
Power of South industry
@sureshpolali4616
3 жыл бұрын
Language may be different but we all are CULTURALLY connected, Same RAMAYANA, Same MAHABHARATA, Same KRISHNA, Same BHAGAWTGEETHA, Same VEDANTHA, etc.. all are same. 80 % of nouns also the same. Even Jokes, and GAADE, OGATU also the same. Hence we connect very well.
@abhishekmailwar
3 жыл бұрын
That's the power of South Industry 🔥🔥🔥
ಇಂಥ ಹಾಡುಗಳು ರಾತ್ರಿ ಮಲಗುವಾಗ ಕೇಳೋಕೆ ಮನಸ್ಸಿಗೆ ಏನೋ ವಂಥರ ಸಮಾಧಾನ, ಹಳೆ ನೆನಪು, ಮನಸ್ಸಿಗೆ ಬೇಜಾರ ಆದಾಗ ಇಂಥ ಹಾಡುಗಳು ಕೇಳುತ್ತೆನೆ. ಆಗ ಮನಸ್ಸು ತುಂಬಾ ಹಗುರಾಗುತ್ತೆ
@dineshbv3549
Ай бұрын
Nijavada mathu....
Most valuable language is Kannada..❤ Most attractive singer is SPB sir 🎉 Most sweetest voice is Chithra ma'am❤ Most beautiful cast is these two's Most memorable and unforgettable song is THIS ❤❤❤❤
@KavyaGouda-lw4ye
Жыл бұрын
Xxxxx"xedxed, e"xxxexexexx, xx, xdexxxxdxdexseeexxxdxxeexxexxxxx"dxdx, xxxxxdxxxxxdxe, dxxedxxxxexx, sxexddxxxxxxxdxxxdxxxdexdxxddxxd, xxexxeexxxxxex, xxxxedddxxexddxxddexxxdxxd, x, xedxxxxxexxdxxdxxexexexxe, edxexdxxxx, dxxxxdxxs"sex"dxexxxeexxex dxdx x, xxxdxxxxxxdxexxxxxxxxdddxxddxdxdxxxxdxexdxxxxxedxxd""""xdxxdxeddex, xxddedexee"xdx"""dxdx xee, dx"xeexx"xdxxxxeexdsexxxdxxdxsdxdxexxx"""""dxxxex""exs, ex"ex xexde""xxxdxexxxxeexeeee"xx"xdxeedxezexexxxxdxeezxdxddxxxxe****x,, eexeexezxzeddxxeexdddxe, exedexeeedexexeexexxe"""xD sex xededee, xexxexxdxxxxxxdxxdxsdddddddxdxdxxex, xxxxexdxexxxxxxxxdd"xxdxxe, xxxdxdxeddxexedxdx ex xxxdd"xxddxxxdxdxxddxxdxxeddxxx, dxeede, "" Dxxxdxd, exexsxxxxdx, xxxxdxdxxxxdxexd, dedxxd,, exxxx, session, xxe, xxxsxxexdxxxexxxxxe, exxxsxdxdxxexdxxd, d, exsxxxxxxx, xD, xdxxxxx, xdxdxxxxxd, xxxxxdxxes, xxx, xxxdxx"xxxxxxxxexxxexdxxdxxx"dxexdxexxxdeddxdxxxdxxexd, dddxxdddx"xxdxxdxxs"xxxxdxxxxxxd, xdddxxxeeexxxxxxdxdxxexxexxexxxxxxexexxxx, xesxsexxdxx"xxxxdxxdxd, ddxxxxxdxxsxdxdxxxx"xxxx, xx,, xx, xxxxx, xxxxddd, esxedxxxxd"xxxexsxxedx"xxxxsxdxxxex, dx"xdxxxx"xx"dxdxxdd"xxxddxexx"x dx, xxxxexx, exeddxeexxx, xexdxxxdxxxxxxxxedxddxdedxedxxxdxxxxxdxxxexxxx, xexsxxxs, xxxx"xxxxxsssxdxxxxxd"xdx, xxxdxxxxxxxxdxddddxdx, x"xxsxe, "dxxxdxexdxxxdddxx" Xdxxxdxxe, exd xdx dxdx xxddxxxx""xexd""xeez*xx"xxx"""xe"xxxxxxx"xx, xxxdxx""xx"""""xxxxdxxdx"x""xxxsxxsxxs, xxxd, d,, xsd,, dx, xsssxxxxsxsxsxxs, x, xxddxxdddxdxxdxx, xdxxxx, dxs, edxsxxxxxxxsxxxxx, xxxsxxsxs"xxxexsxxxxsxx"x, xxxxxxxs, xxxx,, dxxdxxdxd, xxx, xdxxxxxxxdxsdxxd, xxxxsexxxxsxxex, sxsxxx, xxx, xx, xxxxddxxxxxdxxdxxxxxddxddxdx"xxedxxxdxxdxd, xxx, xxx""xdx xdx""""xs"xxx""""dxxx"xxx""""xx"""""d"""x"xxxx"""de"xdxxx, x"x x x"xdexxx""x"d"xexxxx"xxeeeex"""""""dx"d"xxexsexx""x""xxx""""e"de"xs"x""""x"d"xx"""""xxxxxxxxx"""dxexxx"xxxxdxex xD xxxxx"xxx"", dxdxxd, "" Xxxxxxxxdxxdxxdxxxxdxxxxxsxdxxxxxxdx, xxdxxxx, xxxxxxxxdxdxx"xexxxxx""dxexxxxxd, dxxxdxdxxxxxxxxxxx"xxxxx"x"x xdxdxxd"xx"x"xxxxxxxxxsdxx"xx"xxxxx"x"xxx"xx"xD, dx dxexdxxxxxdxddd, xdxxdxdxxxxxxxdxxxdxdxxxxdxxxxxx"xddxxxxdxxxdxxxxxxxxsxxxxxx, xxx"xxd, ddxdx, xxxxe, xxdxxxxxsxxxxxxsxdx"sxxxxdxxxdxxxxxxxdxxxxxxxxxd, xxxxxxxexdx"dxxxxxxdxxxxxxxxxxxxxssxdxxxxdxxxxxxxxdxxx, x, xxxxxdxdxxxxxd, xdxx, xxxxd, dsj
@manjuhalki641
9 ай бұрын
Nnnnnynnnnnnnnnnnnnynnnnnnnnnnnnnnnnnnnnnnnnnnnnnnmnmmmmmmmmmmmmmmyyymnnyymymmmm ಈ ಓಮ್ಮಿ ಮನೆಗೆ ಮ್ಮ್ ಮತ್ತು ಕನ್ನಡ ಮತ್ತು mmmmmm
@vinoddoranallimsg0783
8 ай бұрын
@@manjuhalki641😄mmmmmmmmmmlmlmmmmmmmmmmmmmmmmmmmmmmmlllllmll. HD
@rameshramu566
8 ай бұрын
@@vinoddoranallimsg0783wWzzßa ZZ z ww za aw www awaA AA a
@swapnabooks5408
8 ай бұрын
2023
2021ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಹಾಗೇ ಲೈಕ್ ಮಾಡಿ 💐💐💐
@pavithracl9835
3 жыл бұрын
@@gurusakkari6864 ಹಾಯ್
@pavithracl9835
3 жыл бұрын
@@gurusakkari6864 ಯಾಕೆ ಧನ್ಯವಾದಗಳು ಅಣ್ಣಾ
@pavithracl9835
3 жыл бұрын
@@gurusakkari6864 ಓಕೆ ಸರ್ 👏
@lokifactzznotBTGNTg
3 жыл бұрын
Super best song
@rajeshk7513
3 жыл бұрын
🎧👍
From kerala, most favorite kannada song, നമ്മുടെ ചിത്ര ചേച്ചി
@vijayalakshmi8050
4 жыл бұрын
We respect your love towards Kannada song .thank youfor your support
@kashikumbar1482
4 жыл бұрын
Kamal sir love u..
@b.g.kcreation8141
4 жыл бұрын
❤️❤️❤️
@kannanvenugopal1955
4 жыл бұрын
S I know the lyrics
@satheesh1270
4 жыл бұрын
Yes i know Kannada
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ….. ದಿನ….ದಿನ…….ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ ಒಲವೆ……..ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು ಸಮ….ಸಮ……ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು ಉಸಿರೇ…..ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ… ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ……ಈ ಸುಂದರ…… Rajendra Raju
@NaveenKiccha-uv1sk
Ай бұрын
tq❤
ಈ ಹಾಡಿಗೆ ಸರಿಸಮವಾಗುವ ಹಾಡು ಪ್ರಪಂಚದ ಬೇರೆ ಯಾವ ಭಾಷೆಯಲ್ಲು ಇಲ್ಲಾ❤
@rameshsahana116
8 күн бұрын
ಅದ್ಬುತ ಮಾತು
ಭಾವಪೂರ್ಣ ತುಂಬಿದ ಈ ಹಾಡನ್ನು ಕೇಳುತ್ತಿದ್ದರೆ ಎಷ್ಟು ಆನಂದ ವೆಂದರೆ .ಈ ಟ್ರೆಂಡಿಂಗ್ ಕಾಲದಲ್ಲೂ ಈ ಸಂಗೀತವನ್ನು ಯಾರು ಯಾರು ಕೇಳ್ತಿದ್ದಿರ ಲೈಕ್ ಮಾಡಿ ಸಂಗೀತಾ ಪ್ರೇಮಿಗಳೇ
Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali Maunave raagavu Usire baavavu Ninna ee nageya savi shruthiyalli oho... Ee sundara beladingala, Ee thampina angaladali Nanna ninna naduvinali Dina... Dina... Kshana ... Kshana... Chinna nanna, ninna haadali kunisiruve (female) Mana, mana nagothara Kannanchali nagisiruve (male) Olave... Olave ninna nalivondhe Varavennutha naa nalive Olave ninna geluvondhe Balavennutha naa bereve Nanna edeyolagina swara nudisuva kaigale ninnadu Ninna kaigala jothe kai serisi jagava kollo manasu nanadu Ee sundara (female) Ee sundara beladingala, Ee thampina angaladali Nanna ninna naduvinali Sama.. sama... Sari gama, sama gama Intha vismaya ede modalu (male) Gama gama, ede yella Innu maathu bari thodhalu (female) Usire... Usire ninna usiragi Ee usira barediruve Namma haadige hesaragali Kaaveri kalaravave Ninna neralina sani sanihake nanna koralina dani harisi harisi Ninna kanasige hosa hesaranu barisi merasi ramisaliruve Ee sundara Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali (male) Maunave raagavu Usire baavavu Ninna ee nageya savi shruthiyalli oho...
@appusappuzz1536
3 жыл бұрын
Thank u bro ❤️
@pandukumar8230
Жыл бұрын
Super
ಚನಾಗಿರೋದು ಹಾಡಲ್ಲ ❤️ ನಮ್ಮ ಭಾಷೆ ಕನ್ನಡ 😘 👍wow what a lyrics that is mind blowing 🔥
Lovely song💕 ಎಷ್ಟು ಸಮಯ ಕೇಳಿದರೂ ಸಾಕಾಗುವುದಿಲ್ಲ🎧💕
My favorite Kannada Song❤️❤️ Chithramma & Balu Sir😍😍 Much Love From Kerala🥰🥰
@somashekara6122
2 жыл бұрын
Thanks from karnataka
ಕೇಳುಗರ ಕಿವಿಗೆ ಅದ್ಭುತವಾದ ಅನುಭವ ನೀಡುವ ಹಾಡು ತುಂಬಾ ಚೆನ್ನಾಗಿದೆ ❤️
@adi8792
Жыл бұрын
Very beautiful song
@shruthishruthi1303
Жыл бұрын
Niccc amma spb chithramma
When i heard this song i felt like "kannada is the land of lyrics"❤
@srinivasa7963
10 ай бұрын
Alva ಮತ್ತೆ
ಮರೆಯಲು ಸಾಧ್ಯವಾಗದ ಕಂಠ 🙏 ಅತ್ಯದ್ಭುತವಾದ ಗಾಯನ 🥰😘😍 ವರ್ಣಿಸಲಾಗದ ಸಾಹಿತ್ಯ 💛❤️
May many singers come and go but you'll be missed sir till the world ends ... Miss you S P B sir... You'll be in everyone's hearts forever like beams of sun rays... RIP { Re-Born If Possible }.
@shanthikumari3665
3 жыл бұрын
Nice new meaning for RIP👍👏
@kalleshram7676
2 жыл бұрын
@@shanthikumari3665 aàaaàaqaaà
@shruthisankanahalli7056
2 жыл бұрын
@@shanthikumari3665 p9⁹⁹999⁹9
@jayashreeshivanand6462
2 жыл бұрын
🥺💯💜👀
@lakshmideviym8279
2 жыл бұрын
à/? E
Oscars to Ramesh Arvind. His expression lived throughout the song.
@vidyaank
2 жыл бұрын
Lol...no one gives an oscar for expression in a song. 😄😄😂
@nagaratnamoger2738
2 жыл бұрын
@@vidyaank 🍭
@TheSunny2207
2 жыл бұрын
Absolute true words after Vishnu vardhan sir, the only actor found who express all the emotions through eyes and body language.....
@Sandeep_DS
2 жыл бұрын
kzread.info/dash/bejne/pHeZ1Np_c86TZ8o.html 🌛
@sunilkumar-ct5ki
2 жыл бұрын
U can expect a gud standard award for arvind sir expression.. but not Oscar.
People u born in my age group (2007)love Korean songs, English but my heart stuck in this beautiful song ❤
This is my most favorite Kannada song. Jotheyalli is also on the same level. I'm a Malayali, I don't understand the lyrics that much. Still the music and singers oh my god. Too good to be real. Love Deva sir, Chithramma and SPB sir ❤❤❤
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನೋ ಸಾಂಗ್....... 😍😍😍
@sohailkagadagar4392
5 жыл бұрын
Correct ah
@harshitaks124
5 жыл бұрын
girish kumar N howdu
@srushtibiradar7554
5 жыл бұрын
Yaaa you are right
@girishkicchadeepuj3052
5 жыл бұрын
girish kumar N chindi
@lavanyashashi8120
5 жыл бұрын
Yes
From maharastra....love this song ....combination between s.p.bala .....k.s.chitra
@renukeshgouda2079
4 жыл бұрын
Jvm chihuahua
ರಮೇಶ್ ಅರವಿಂದ್ ಸರ್ ಅವರ ಈ ಹಾಡು all time ಫೇವರಿಟ್ ಅನ್ನೋರು ಲೈಕ್ ಮಾಡಿ ❤️💐💐
ಎಂತ ಅದ್ಬುತ ರಚನೆ, 2023 ಆದ್ರೂ ಇನ್ನು ಈ ಹಾಡು ಜನರ ಹೃದಯದ ತಾಳದಲಿ....
Chitra mam at 3.45 no one can replace u mam.... Breathless singing
I feel proud 😊 bcoz....even this generation I and more then millions are searching for this kind of 90's songs
@puniththesymbolofsuccess5019
Жыл бұрын
Same thoughts
ಕನಿಷ್ಠಪಕ್ಷ ಒಂದೂನೂರು ಸತಿ ಕೇಳಿದ್ದೀನಿ ಈ ಹಾಡು ಅಷ್ಟೊಂದು ಚೆನ್ನಾಗಿದೆ.....ಅಷ್ಟು ಇಷ್ಟ ನನಗೇ ಈ ಹಾಡು ಎಂದರೇ...
@yoocomefeelme
4 ай бұрын
Whole film all songs ❤❤❤❤❤❤❤😊
ಈ ಸುಂದರ ಹಾಡನ್ನು all time ಕೇಳ್ತೀನಿ ಅನ್ನೋರು ಲೈಕ್ ಮಾಡಿ 👏👏👏
Music director, Actress - Tamil Male Singer, Sharat Babu - Telugu Ramesh Aravind - ( Kannada + Tamil) Director, Female Singer - Malayalam All came together to make a Kannada masterpiece 💕
@harishp41
3 жыл бұрын
Lyrics - kannada
@appusappuzz1536
3 жыл бұрын
Female singer - malayalam
@sarath5347
3 жыл бұрын
Singer chithramma also from kerala
@darshanpadakiofficial
3 жыл бұрын
And one actor also from Andhra😊
@Bharat_Naik
3 жыл бұрын
Lyrics :kannada
2020 ರಲಿ ಯಾರ್ ಯಾರ್ ಈ ಸಾಂಗ್ ಕೇಳ್ತಿದೀರಾ ಲೈಕ್ ಮಾಡಿ ಫ್ರೆಂಡ್ಸ್
@nagarajusp680
3 жыл бұрын
Super
@maheshmalvadker1673
3 жыл бұрын
kzread.info/dash/bejne/hoipuJN-Y8adcbg.html pls subcribe and like
@maheshmalvadker1673
3 жыл бұрын
@@nagarajusp680 kzread.info/dash/bejne/hoipuJN-Y8adcbg.html pls subcribe and like
@achuthahm9694
3 жыл бұрын
Ajaramara e hadu sir
@paramanandhosatti2075
3 жыл бұрын
Like
Tamil Music Composer Kannada Lyricist Telugu Male Singer Malayalee Female Singer Dubbed in Tamil and Telugu, Remade in Malayalam Log live the Great South integrity
Suriya chandra ero thana e song na kelo abimanigalu ide erthare 😊💜
മലയാളത്തിലെത്തിയപ്പോൾ ശിവദം ശിവനാമം എന്ന സുപ്പർ ഹിറ്റ് ഗാനം പിറന്നു....
@ajmalshah4498
3 жыл бұрын
അതെ
@appusappuzz1536
3 жыл бұрын
Kannada - Malayalam SPB + KS Chithra - KJY + KS Chithra Deva - Mohan sithara K.Kalyan - Kaithapram
ವರ್ಣೀಸಲು ಪದಗಳೆ ಸಿಗದ ಹಾಡು One of the my favorite song
When I listen Balasubramanya sir’s songs..I got goosebumps..pure and heart touching voice ❤️
I am listening this song from Dubai 2024, I love this songs too much
ಈ ಮನಸ್ಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲ್ಲಿ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ಮನಸ್ಸಿನ ಭಾವದಲಿ ನಿನ್ನನೆ ನೆನೆಯುತಾ ನನ್ನನೆ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ. .......! ದಿನ ...ದಿನಾ ......ಕ್ಷಣ.. ಕ್ಷಣ ಚಿನ್ನಾ ನನ್ನ ನಿನ್ನ ಪ್ರೀತಿಲಿ ಮರೆಸಿರುವೇ ..... ತನು ಮನ ಎಲ್ಲಾ ನಿನ್ನ ಒಲವನ್ನೇ ತುಂಬಿರುವೇ ಗೆಳತೀ ..........ಗೆಳತಿ ..ನಿನ್ನ ನೆರಳಾಗಿ ನಾ ನಿನ್ನ ಜೊತೆ ಬರುವೆ ನಿನ್ನ ಪ್ರೀತಿಗೆ ಬದಲಾಗಿ ನಾ ನನ್ನನೆ ನೀಡಿರುವೇ ನನ್ನಾ ಉಸಿರುಸಿರಲೀ ನೆನೆ ನೆನೆಯುತಾ ನಿನ್ನ ನಾಮವನೂ ನನ್ನ ಕಣ ಕಣದಾ ಅಣು ಅಣುವಲು ನಿನ್ನೆ ನಾನು ನೋಡುತಿರುವೆ ಈ ಮನಸಿನ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ ನಲ್ಲೆ..... ನಲ್ಲೆ ....ನಲ್ಲೆ ನಿನ್ನಈ ರೂಪವೂ ನಾ ನನ್ನಲೆ ಕಂಡಿರುವೆ ಸವಿ ಸವಿ ಈ ಜೀವನ ನಾ ನಿನ್ನಲೆ ಕಂಡಿರುವೇ ಮನಸೇ .........ಮನಸೆ ....ನಿನ್ನ ಕನಸಾಗಿ ನಾ ನಿನ್ನನೆ ಸೇರುವೆನೂ .... ನಿನ್ನ ಬಾಳಿಗೆ ಬೆಳಕಾಗುತಾ ...ನಾ ನಿನ್ನನೆ ವರಿಸುವೆನೂ ನನ್ನ ಸವಿಗನಸಲಿ ಸವಿಯುಣಿಸುವ ಸವಿಯೂ ನೀನು ನನ್ನ ಪ್ರತಿ ಬಡಿತದ ಪ್ರತಿ ಮಿಡಿತವು ನೀನೆ ಆಗಿ ಮೆರೆಯುತಿರುವೆ ಈ ಮನಸಿನ , ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ನನ್ನ ನಿನ್ನ ಮಿಲನದಲೀ ..... ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ಮನಸಿನ ಭಾವದಲೀ ..... ನಿನ್ನನೇ ನೆನೆಯುತಾ ನನ್ನನೇ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ. ....!
@nandurupesh2191
3 жыл бұрын
Super
@shru972
3 жыл бұрын
Super lyrics
@parvathiparu4311
3 жыл бұрын
Wow
@maheshmalvadker1673
3 жыл бұрын
kzread.info/dash/bejne/hoipuJN-Y8adcbg.html pls subcribe and like
@sowmyasowmyaa1337
3 жыл бұрын
Wowwww outstanding 😍👌👌👌👌
ചിത്ര ചേച്ചി ❤️❤️❤️😘😍😍 SPB sir Evergreen combo ❤️❤️❤️❤️❤️
I am from andra but i love kannada can except me to becom kannadiga if u like me so i can understand u are excepted🙏🙏
@somashekara6122
2 жыл бұрын
Thanks from karnataka for your love towards kannada
Spb what a legend he is 💓😍
Iam from Andhrapradesh.. This song just like sahithya abhishekam... 🌹🌹🌹🌹🌹💐💐💐💐💐
One of the best Kannada song ever made.... Chithramma and SPB sir ❤️🙏🏻
ಒಂದ್ ಮಾತಲ್ಲಿ ಹೇಳಬೇಕು ಅಂದ್ರೆ ಅದ್ಭುತ 👌
ಅದ್ಭುತ ಹಾಡು ಕೇಳಲು ತುಂಬಾ ಹಿತವಾಗಿದೆ ❤️❤️❤️2023 ಯಾರು ಕೆರಳಿದಿರಿ ಲೈಕ್ ಮಾಡಿ 😍😍😍
ಈಗ ಯಾಕೆ ಬರೋದಿಲ್ಲ ಈ ಥರ ಸುಂದರ ಗೀತೆಗಳು? 😢😢
@mahendramahi3789
4 жыл бұрын
Ivaga baro kannada film song ge one artha agli enu iralla. Sumane song madthare.
@manjumanjunata446
4 жыл бұрын
Bharo fell
@lokeshd3513
4 жыл бұрын
1 ru 10 janakke aduge madure chanagirute 10 jana 1ge haduge madudre yavtara irute
@sgnnblisgnnil6386
4 жыл бұрын
Janarige astondu pations illa ell Bari 30 seconds olgade ne aagbeku that's y
@MrLastBencher
4 жыл бұрын
Baralla bidi....
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೊ ಮನಸು ನನದು 👌👌👌👍👍
@tasleemsoratoor738
3 жыл бұрын
My favorite line
@pavanmudhole2065
3 жыл бұрын
@@tasleemsoratoor738 mine too.....😘😘😘😘
Evergreen 10,000 time's listening
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು... ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು..❤
KS chitra fans like here
ಕೊರೋನ ವೈರಸ್ 'ಎರಾ'ದಲ್ಲು ಯಾರ್ ಯಾರು ಈ ಹಾಡು ಕೇಳ್ತಿದ್ದೀರ
@prashanthk4860
4 жыл бұрын
If korona virus is bad Kannada song is it's dad
@anilanu9075
4 жыл бұрын
Me
@savisavitha4204
4 жыл бұрын
@@prashanthk4860 ohhh😊
@maruthichiru5639
4 жыл бұрын
Nanu daily keltaedini
@mdsonupatel6991
4 жыл бұрын
ನಾನೂ
ಎಷ್ಟೆ ಹೊಸ ಹೊಸ ಹಾಡುಗಳು ಬಂದರು, ಈ ಹಾಡಿನ ಮಟ್ಟಕ್ಕೆ ನಿಲ್ಲಲಸಾಧ್ಯ...
ಈ ಚಿತ್ರದ ಎಲ್ಲಾ ಹಾಡುಗಳನ್ನು ನಾನು ನನ್ನ ಜೀವನದ ಕೊನೆ ಕ್ಷಣದ ವರೆಗೂ ಪ್ರೀತಿಸುತ್ತೇನೆ. ಈ ಹಾಡುಗಳ ಮೇಲೆ ಇರುವ ಒಲವು ಕಿಂಚಿತ್ತೂ ಕಡಿಮೆ ಆಗೋದಿಲ್ಲ ♥✨
Ramesh sir is one of the best actor who acts through eyes man marvellous ❤️
@nagendraks5229
3 жыл бұрын
S
@basavabullet5588
3 жыл бұрын
Hii shubha
@AbhishekAbhi-wo1wg
3 жыл бұрын
Hii
who is listening in 2020 give thumps up
@kasharathsharath3833
4 жыл бұрын
Nanu
@user-uy3kf9lq1b
3 жыл бұрын
After venkatesh thiruvasakam face book review...
@maheshmalvadker1673
3 жыл бұрын
kzread.info/dash/bejne/hoipuJN-Y8adcbg.html pls subcribe and like
@maheshmalvadker1673
3 жыл бұрын
@@kasharathsharath3833 kzread.info/dash/bejne/hoipuJN-Y8adcbg.html pls subcribe and like
@maheshmalvadker1673
3 жыл бұрын
@@user-uy3kf9lq1b kzread.info/dash/bejne/hoipuJN-Y8adcbg.html pls subcribe and like
Chitramma ❤
Spb ಚಿತ್ರರವರ ಅದ್ಭುತವಾದ ಧ್ವನಿ ಕೇಳೋದೇ ಒಂದು ಪುಣ್ಯ ಎಂತಹ ಅದ್ಭುತ ಸಾಹಿತ್ಯ ಅದ್ಭುತ ಹಾಡು ಎಷ್ಟು ಕೇಳಿದರು ಕೂಡ ಇನ್ನು ಕೇಳಬೇಕೆನ್ನುವ ಹಂಬಲ ❤️❤️❤️🌹🌹🌹👌👌👌
Me from kerala, what a superb song, superb lyrics, so melodius, amazing ,hats off spb sir and chitramma. Nothing more to say.. It's just wholesome
@sarath5347
3 жыл бұрын
Chithra Chechi uff😘🔥
Who all miss SPB.... Join me... Sir you are in our heart..
@suprithreddy9025
3 жыл бұрын
Ĺĺlllĺl
@arunraghu6470
3 жыл бұрын
🙏
@manugowdapuply8118
3 жыл бұрын
U
@manjunathkabber1361
3 жыл бұрын
@@suprithreddy9025 000pp0p0
@bhavanirani7681
3 жыл бұрын
I love you
ಒಂದು ಸುಮಧುರ ಚಿತ್ರ.💐 ಸುಹಾಸಿನಿ , ಶರತ್ ಬಾಬು .🎉🌹 ಶರತ್ ಬಾಬು ಎಂಥ decent dignified graceful personality..🙏🌺 just loveable couple.. ...
Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. Ee Sundara Beladingala.. Ee Tampina Angaladali.. Nanna Ninna Naduvinali.. Dina.... Dina... Kshana Kshana Chinna Nanna.. Ninna Haadale Kulithiruve.. Mana Mana Nago Thara.. Kannanchale Nagisiruve.. Olave................... Olave.. Ninna Nalivondhe Varavennutha Naa Nalive.. Olave.. Ninna Geluvondhe Balavennutha Naa Bereve.. Nanna Edeyolagina Swara Nudisuva Kaigale Ninnadu.. Ninna Kaigala Jothe Kaiserisi.. Jagava Kollu Manasu Nannadu.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Sama.... Sama.... Sa Re Ga Ma.. Samaagama.. Intha Vismaya Ide Modalu Ghama.. Ghama.. Ede Ella, Innu Maatu Bari Thodalu.. Usire............... Usire.. Ninna Usiraagi Ee Usira Barediruve.. Namma Haadige Hesaraagali Kaveri Kalaravave.. Ninna Neralina Sani Sanihake Nanna Koralina Dhani Harisi Harisi.. Ninna Kanasige Hosa Hesaranu Barisi Meresi Nagisaliruve.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. hum hum...
@sushmasrinivasan9730
Жыл бұрын
Super nice song
किती वेळ ऐकला तरी मन भरत नाही मला खूप आवडते गाण आहे आय लव्ह सोंग
@sagar15176
3 жыл бұрын
Thank you so much
@somashekara6122
3 жыл бұрын
Thanks from karnataka
ಯಾರು ಯಾರು ಈ ಹಾಡನ್ನು ಹಿಷ್ಟ್ಸ್ ಪಡುತಿರ like madiii
I am a proud kannadiga. Oh my god I listening this song some 200 times.....today also feels new 😃✌🙏💔💗
ಈ ಅದ್ಭುತ ಹಾಡನ್ನು 2023 ರಲ್ಲಿ ಕೇಳ್ತಾ ಇರೊರು ಇದ್ದಿರಾ...!
I don't understand the language but really love this song because this is not only the song it's something beyond...
@tejuteju7829
3 жыл бұрын
Yes really
ಇಂದಿನ ಹಾಗೂ ಮುಂದಿನ ಪೀಳಿಗೆಗೆ ಎಷ್ಟೇ ವರ್ಷಗಳು ಕಳೆದರೂ ಯಾವಾಗಲೂ ಎಲ್ಲಾ ಸಂಗೀತ ಪ್ರೀಯರಿಗೆ ತುಂಬಾ ಇಷ್ಟವಾಗುವಂತ ಸಾಂಗ್,.....,🎹🎶🎵🎤🎼
What a composition, SPB and KS Chitra ❤❤❤❤ Any body in 2023?
Most valuable language is kannada most attractive singer is spb sir 🎉most sweet voice is ....
ಈ ತರಹದ ಹಾಡುಗಳು ಕೇಳುತ್ತಾ ಇದ್ರೇ ಕನ್ನಡಿಗನಾಗಿ ಹುಟ್ಟೋಕ್ಕೆ ಅದೆಷ್ಟು ಜನ್ಮ ಪುಣ್ಯ ಮಾಡಿದ್ನೋ .👍👍👍👌👌💕❤
My biggest hate for the people who unliked this song (3.4k) rest in peace
ಇನ್ನಿವತ್ತಿಗೂ ಅಧ್ಭುತ ಅನಿಸೋ ಸುಮಧುರ ಹಾಡು ಎಸ್ಪಿಬಿ ಸರ್🥺❤️ ಮಿಸ್ ಯೂ ಸರ್ 🙏🏻🙏🏻
This song is a treasure of Kannada music. Hats off to SPS Sir, Chitra Madam, Dev Sir and Kalyan Sir.
I am a mallu .My most favourite kannada song
Love so much sir ❤❤❤❤❤❤❤❤❤❤❤❤❤❤❤❤❤❤❤❤100 time kelidini enu hosatan e song nali ❤❤❤❤❤❤heno mazike ede ❤❤❤❤❤❤❤❤❤❤❤❤❤❤ e hadu madidorige odu salame😊😊😊😊😊😊😊❤❤❤❤
ಎಂತಹ ಸಾಹಿತ್ಯ ಸಂಗೀತ ಎಂತಹ ಧ್ವನಿ ಎಲ್ಲವೂ ಅಮೋಘಎಷ್ಟೋ ಜೋಡಿಗಳು ಇಂತಹ ಹಾಡನ್ನು ಕೇಳಿ ಸಂತೋಷದಿಂದ ಬಾಳುತ್ತಿದ್ದಾವೆ
ಈ ಸಾಂಗ್ ಒಂತರ ಅಕ್ಷಯ ಪಾತ್ರೆ ಇದ್ದಂಗೆ, ನಾವ್ ಎಷ್ಟು ಸರಿ ಕೇಳಿದ್ರು ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ.🎼🎵🎧🎶💝
@sunilkumar-hw2lc
3 жыл бұрын
Nija sir
മലയാളിയും തമിഴനും ചേർന്ന് പാടി ഹിറ്റ് ആക്കിയ കന്നഡ സോങ്
@nagrajacharyamarpalli7156
4 жыл бұрын
Malayali & Telugu.
@ajmalshah4498
3 жыл бұрын
Spb sir തമിഴൻ അല്ല തെലുങ്കൻ
@veenasreenivasan2303
3 жыл бұрын
ഇത് മലയാളം മൂവീ മഴവില്ല്
@charankumarprcharankumarr4589
3 жыл бұрын
Malayali
@sarath5347
3 жыл бұрын
SPB Telugu an Music director An Tamil
Nice voice of S P BALASUBRAMANYAM SIR
Never got bored
LOCKDOWN ali nodtha idini..SPB VOICE👏👏👌👌
@guruprasad7503
3 жыл бұрын
Nodudu beda keli
A Kannada song composed by a Tamilian ( Deva sir) , and sung by a Telugu (SPB sir) and a Keralite (Chitra chechi) ❤️.
@prashantkrw2164
3 жыл бұрын
Lyrics by famous lyricist Kalyan...💖💖👌
@indudharmr6900
2 жыл бұрын
But written by kannadiga kalyan
@bmn8364
Жыл бұрын
SPB is an exception. 😁 though he is from Andra 😁 Sung more in Kannada than any other language.
@chinnucool6305
Жыл бұрын
@@bmn8364Chitra ma sang more songs in Telugu than any other kanguage
@18DevXx
Жыл бұрын
Power of kannada.language,
Love spb voice especially in kannada
Spb ಅವರ ಅದ್ಭುತ ಧ್ವನಿ ಕನ್ನಡಕ್ಕೆ ಸಿಕ್ಕಂತಹ ಅದ್ಭುತ ಕೊಡುಗೆ ❤️❤️❤️
ಅದ್ಭುತವಾದ ಸಾಲುಗಳು ಮನಸ್ಸಿಗೆ ಉಲ್ಲಾಸ ನೀಡುತ್ತದೆ 🙏 ರಮೇಶ್ ಅವರ ಅಭಿನಯ ಎಲ್ಲರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದೆ 👍🤞