No video

Dr Leelavathi-Vinod Raj Hospital Tour | ವಿನೋದ್ ರಾಜ್‌ಕುಮಾರ್ ಕಟ್ಟಿಸಿದ ಆಸ್ಪತ್ರೆಯ ಸಂಪೂರ್ಣ ಡಿಟೇಲ್ಸ್

ನಿಮ್ಮ Ciniwood KZread Channel ಜೊತೆ Actor Vinod Raj ಕಟ್ಟಿಸಿದ Leelavati ಆಸ್ಪತ್ರೆಯ ಅನಾವರಣ ಮಾಡಲಾಯ್ತು. ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸ್ವತಃ Vinod Raj ಅವರೇ ತಿಳಿಸಿಕೊಟ್ರು.
#Cinewood #DrLeelavathiHospital #VinodRaj
❤ Hai Friends Welcome To Cinewood KZread Channel❤
❤if You Like our Video Please Subscribe our KZread Channel Cinewood❤
===========================================================
ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
tulasikannada1@gmail.com
MO : 7349287121
===========================================================
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
===========================================================
cinewood,cinewood kannada youtube channel,cinewood,cinewood kannada youtube channel,leelavathi and vinod raj,sandalwood senior actress leelavathi,actor vinod raj,veteran actor leelavathi builds primary health centre,leelavathi hospital,leelavathi,vinod raj,nelamangala,primary health centre in rampura,soladevanahalli village,nelamangala taluk,veteran kannada actor dr m leelavathi,health department,dr leelavathi-vinod raj hospital tour,vinod raj lifestyle,son of leelavathi

Пікірлер: 258

  • @maheshagp2974
    @maheshagp2974 Жыл бұрын

    ಆದರ್ಶ ಜೀವನ ಏನು ಎಂಬುದನ್ನು ವಿನೋದ್ ರಾಜ್ ಸರ್ ಹಾಗೂ ಲೀಲಾವತಿ ಅಮ್ಮ ಅವರು ನಿರೂಪಿಸುತ್ತಿದ್ದಾರೆ. ನಿಮ್ಮ ಜೀವನ ನಮಗೆ ನಿಜಕ್ಕೂ ಆದರ್ಶನಿಯ ಸರ್. 🙏👌💐

  • @k.manjunathak.manjuadivala4298

    @k.manjunathak.manjuadivala4298

    Жыл бұрын

    ಆದರ್ಶ ಲೀಲಾವತಿ ಅವರು ಮದುವೆ ಆಗಿರೋದು ಮಹಲಿಂಗ ಭಾದವತರ್ ಅವರನ್ನು ಮದುವೆ ಆಗಿ ರಾಜ್ ಕುಮಾರ್ ಅವರ ಹೆಸರು ಹೇಳಿಕೊಂಡು ರಾಜ್ ಕುಮಾರ್ ಅವರಿಗೆ ಅವರ ಹೆಸರಿಗೆ ಕಳಂಕ ತಂದ್ರು, ಲೀಲಾವತಿ ಅವರು ಸತ್ಯವಂತೆ ಆಗಿದ್ರೆ ಮಗನ ಮದುವೆ ಯಾಕೆ ಮುಚ್ಚಿ ಇಡುತಿದ್ರು

  • @sathishshetty341

    @sathishshetty341

    Жыл бұрын

    ​@@k.manjunathak.manjuadivala4298 ನೀವು ನೋಡಿದ್ದೀರ

  • @sharadamt-kp6ev

    @sharadamt-kp6ev

    8 ай бұрын

    ​@@k.manjunathak.manjuadivala4298q

  • @keshavagowdabr7270

    @keshavagowdabr7270

    8 ай бұрын

    ​@@k.manjunathak.manjuadivala4298 ಅವರು ಏನಾದರೂ ಮಾಡಿರಲಿ ... ಸ್ವಂತ ಹಣದಲ್ಲಿ ಆಸ್ಪತ್ರೆ ಕಟ್ಟಿಸಿ ಕೊಟ್ಟಿದ್ದಾರೆ .. ಮೊನ್ನೆ ತಾನೇ ಪಶು ಆಸ್ಪತ್ರೆ ಕಟ್ಟಿಸಿ ಪ್ರಾಣಿಗಳಿಗೆ ಒಳ್ಳೆಯದು ಮಾಡಿದ್ದಾರೆ... ಶಿವಣ್ಣ ಅವರ ಮಗಳ ಮದುವೆ ಗೆ ಲೀಲಾವತಿ ಅಮ್ಮನವರ ಮನೆಗೆ ಆಮಂತ್ರಣ ಕೊಡಲು ಬಂದಿದ್ದರು..ಇತ್ತೀಚೆಗೆ ಅವರಿಗೆ ಅನಾರೋಗ್ಯ ವಾದಾಗ ಅವರ ಮನೆಗೆ ಬಂದು ಆರೋಗ್ಯ ವಿಚಾರಿಸಿ ಕೊಂಡು ಹೋಗಿದ್ದಾರೆ ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರಿಗೆ ಕಾಳಜಿ ನಿಮಗೆ ಯಾಕೋ ಗೊತ್ತಿಲ್ಲ ಅವರುಗಳು ಚೆನ್ನಾಗಿಯೇ ಇದ್ದಾರೆ..ಈ ಭಾಗದ ಜನ ಸಾಮಾನ್ಯ ರ ಜೊತೆ ಅವರು ತುಂಬಾ ಚೆನ್ನಾಗಿ ಬಾಳುತಿದ್ದಾರೆ .... ಲೀಲಾವತಿ ಅಮ್ಮನವರ ಕೊನೆಯ ದಿನಗಳು ನಡೆಯುತ್ತಿವೆ.. ಯಾವುದೋ ಹಳೆಯ ವಿಚಾರಗಳ ಪರಾಮರ್ಶೆ ಮಾಡುವ ಕಾಲ ಇದಲ್ಲ.. ಅವರ ಆರೋಗ್ಯ ಶೀಘ್ರ ಗುಣವಾಗಲಿ ಎಂದು ಆಶಿಸಿ.. ಇಲ್ಲವಾದರೆ ಸುಮ್ಮನದರೂ ಇರಿ... 😢😢

  • @keshavagowdabr7270

    @keshavagowdabr7270

    8 ай бұрын

    ​@@k.manjunathak.manjuadivala4298 kzread.infoicnOrPNgQXQ?feature=shared

  • @shivakumart7378
    @shivakumart7378 Жыл бұрын

    ದೇವರು ನಿಮಗೂ ನಮ್ಮ ಅಮ್ಮ ನವರಿಗು ಆಯಸು ಆರೋಗ್ಯ ಮತ್ತು ಸಂಪತು ಕೋಟೂ ಕಾಪಾಡಲಿ 💓🙏🏻 ದೋಡ್ ಮನೆ ಯಾವತ್ತೂ ದೊಡೆರೆ 👌🏿💓💯💓👌🏿

  • @vasantha65

    @vasantha65

    8 ай бұрын

    Vinod sir.....devaru nimage ayassu arogya kottu kapadali

  • @seenargowda9912
    @seenargowda9912 Жыл бұрын

    ಭಗವಂತ ನಿಮಗೆ ಒಳ್ಳೇದ್ ಮಾಡಲಿ ಸರ್

  • @dashavanchikkagudda4192
    @dashavanchikkagudda4192 Жыл бұрын

    ನಿಮ್ಮ ಜನ ಸೇವೆಗೆ ಒಂದು salute 💐💐

  • @nagavenik8407
    @nagavenik8407 Жыл бұрын

    ಸಾರ್ ನಿಮ್ಮ ಒಳ್ಳೆ ಕೆಲಸ ನೋಡಿ ಮಾತು ಬರುತಿಲಾ ನಿಮಗೆ ನನ್ನ ನಮಸ್ಕಾರಗಳು ಸಾರ್ 🙏🙏🙏🙏🙏

  • @khgowda5189

    @khgowda5189

    Жыл бұрын

    Dr❤❤¹ in good job thanks to leelavathi

  • @rajeshsanju3223
    @rajeshsanju3223 Жыл бұрын

    What a social work from Vinod sir and Lelaavathi Amma. Hatsoff

  • @sarojinishetty2178
    @sarojinishetty2178 Жыл бұрын

    ವಾವ್ ಗ್ರೇಟ್ ಲೀಲಾವತಿ ಅಮ್ಮ ವಿನೋದ್ ರಾಜಕುಮಾರ್ ಸರ್ 🙏🥰😍👌👌💐💐

  • @roopashreeg4951

    @roopashreeg4951

    Жыл бұрын

    Vinod rajkumaar alla vinod mahalinga bhagavatar

  • @umahebbar7304

    @umahebbar7304

    Жыл бұрын

    🎉

  • @byregowdabg271

    @byregowdabg271

    Жыл бұрын

    ಲೀಲಾವತಿ ಮಹಾಲಿಂಗ ಭಾಗವತರ್ ಆರೋಗ್ಯ ಕೇಂದ್ರ.

  • @anusuyadevi3529

    @anusuyadevi3529

    Жыл бұрын

    @@roopashreeg4951 Avr hesaru vinodraj avramma hesarittu 55 varsha agide nivu hasadagi namakarna mado avshyakate illa

  • @anusuyadevi3529

    @anusuyadevi3529

    Жыл бұрын

    @@byregowdabg271 Lilavati vinodraj aarogya kendra

  • @basavabln5268
    @basavabln5268 Жыл бұрын

    ದೇವರು ನಿಮಗೂ ನಿಮ್ಮ ತಾಯಿಗೂ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲ್ಲಿ ಸರ್ 🙏🙏🙏🙏🙏

  • @educational426
    @educational426 Жыл бұрын

    ಎಂಥಾ ಒಳ್ಳೆ ಮನಸ್ಸು ಸರ್ ನಿಮ್ದು ,,,❤

  • @RamaKrishna-hx9ks
    @RamaKrishna-hx9ks Жыл бұрын

    Leelavti Amma memorial hospital is built by her son is God gift son .I hats up VinodRaj

  • @krishnappak4049
    @krishnappak4049 Жыл бұрын

    ಸೂಪರ್ ವಿನೋದ್ ರವರೇ ನಿಮ್ಮ ನಿಶ್ಚಾರ್ಥದ ಸೇವೆಗೆ ನಮನಗಳು.

  • @venkatakrishna5266
    @venkatakrishna52668 ай бұрын

    ವಿನೋದ್ ಅಣ್ಣ ನೀವು ದೇವರು ಅಣ್ಣ ಲೀಲಾವತಿ ಅಮ್ಮನಮಗೇಲ ದೇವರು ಅಣ್ಣ 🙏🙏🙏🙏ನೂರು ವರ್ಷ ನೀವು ಅಮ್ಮ ಚೆನ್ನಗಿರಿ 🙏🙏

  • @ravishastrichikkathimmaiah3263
    @ravishastrichikkathimmaiah32638 ай бұрын

    ನಿಮ್ಮಂಥ ಮನಸು ಇರ್ಬೇಕು ಅಣ್ಣ ಎಲ್ಲರಿಗೂ 🥰🥰 👍👍👍 ನೀವು ಯಾವಾಗ್ಲೂ ಕನ್ನಡಿಗರ ಮನಸಲ್ಲಿ ಇದ್ದೇ ಇರ್ತೀರಾ 🥰👍👍

  • @hekanthappa9605
    @hekanthappa9605 Жыл бұрын

    ಸಾರ್ ನೀವು ಮದುವೆ ಯಾಗಿರೋದು ತುಂಬಾ ಸಂತೋಷ ದೇವರು ಒಳ್ಳೆಯದು ಮಾಡ್ಲಿ

  • @prameelashriyan8625
    @prameelashriyan8625 Жыл бұрын

    Good word good human being

  • @Hindutva278
    @Hindutva278 Жыл бұрын

    Vinodraja ugadi shubhashyagalu.sir dayavittu nivvu madhuve aagi sir nimma vamsha vruddhi aagali

  • @nramayya9197
    @nramayya91978 ай бұрын

    Nimagu nimma mother mrs.leelavatiyavagu Aayurarogya Bagya kottu kapadal, God bless you.🎉 🌿🌺

  • @roopabeeresh6661
    @roopabeeresh6661 Жыл бұрын

    ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ 🙏🙏💐💐 ಗಾಡ್ ಬ್ಲೆಸ್ ಯೂ ಸರ್

  • @guruprasadv2664
    @guruprasadv2664 Жыл бұрын

    ಚೆನ್ನಾಗಿ ಆರೋಗ್ಯ ವಾಗಿ ಇರುತ್ತಾರೆ... 🙏🙏🙏

  • @vasanthakumaraks1556
    @vasanthakumaraks1556 Жыл бұрын

    Really I appreciate sir

  • @HayleyMerCookie
    @HayleyMerCookie7 ай бұрын

    God bless you & your good work. Helping poor people is not as easy as we think it is.

  • @bramarambabs6226
    @bramarambabs6226 Жыл бұрын

    Happy new year for u both also sir VINODH SIR YOU R THE GREAT SON OF OUR KARNATAKA❤

  • @mandira5879
    @mandira58798 ай бұрын

    Your thoughts are good,and you have done a great work,govt should help with staffs,and smooth running of hospital,with good wishes

  • @vasanthirao2792
    @vasanthirao2792 Жыл бұрын

    God.bless.you.both

  • @anilgowdailkumar4888
    @anilgowdailkumar4888 Жыл бұрын

    Sir really great sir , hats up sir 🙏🙏🙏❤️❤️❤️🌹🌹🌹🎉🎉🎉

  • @Yourkannadaupdates8082
    @Yourkannadaupdates8082 Жыл бұрын

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಕಾಪಾಡಲಿ ಸರ್❤

  • @UmeshUmesh-vf6ro
    @UmeshUmesh-vf6ro7 ай бұрын

    ದೇವರು ನಿಮಗೆ ಸದಾ ಯಾವಾಗಲು ಇನ್ನು ಮುಂದೆ ನು ಇದೆ ರೀತಿ ಇರಲಿ ಎಂದು ಆಶಿರ್ವಾದಿಸಲಿ ಅಣ್ಣ 🙏🌹🙏

  • @chikkahanumanthahach6656
    @chikkahanumanthahach6656 Жыл бұрын

    Super sir

  • @Yallappa-ob5we
    @Yallappa-ob5we8 ай бұрын

    ಹಲೋ ಬ್ರದರ್ ಸರ್ಕಾರಕ್ಕೆ ನೀವು ಸವಾಲಾಗಿ ಸ್ವೀಕರಿಸಿದ್ದೀರಾ... ತಮಗೆ ಧನ್ಯವಾದಗಳು ಸರ್

  • @chandrakumar3217
    @chandrakumar3217 Жыл бұрын

    Congratulations mr vinodh bhagavatar

  • @ManjuManju-nr1vl
    @ManjuManju-nr1vl Жыл бұрын

    Realy great sir neevu mattu AMMA

  • @darshanbodarshanbo5944
    @darshanbodarshanbo5944 Жыл бұрын

    ನೀವು ಗ್ರೇಟ್ ಸರ್ 🙏🙏🙏🙏

  • @bsparthasarathy5998
    @bsparthasarathy5998 Жыл бұрын

    Great Leelavati Amma & Vinod Raj Icon models in Kannadada Icons

  • @manjuanju7502
    @manjuanju7502 Жыл бұрын

    ಗಾಡ್ ಬ್ಲೆಸ್ ಯು ಟೇಕ್ ಕೇರ್

  • @S.H.Prasad
    @S.H.Prasad Жыл бұрын

    You didn’t angree with the people behind damage glass door shows you gentlemen You have done great job

  • @anjaneyav7862
    @anjaneyav78628 ай бұрын

    Yes you are a good person every one do this type of we last dr puneeth sir but we seeing your eyes God bless you sir ❤❤❤❤❤❤❤❤❤❤

  • @ManjuManju-nr1vl
    @ManjuManju-nr1vl Жыл бұрын

    sir ನಿಮ್ಗೆ ದೇವ್ರು ಕಾಪಾಡಲಿ

  • @sahananaiksahananaik
    @sahananaiksahananaik Жыл бұрын

    Great achievement vinod sir ❤god bless you

  • @ranganaths7812
    @ranganaths7812 Жыл бұрын

    Leelavathi mahalingam get your treatment in your hospital itself and accept mahalingam as your husband and vinod mahalingam as his son. Speedy recovery.

  • @RohithKumar-tu3tl

    @RohithKumar-tu3tl

    8 ай бұрын

    F

  • @user-vc9rm8zv8z
    @user-vc9rm8zv8z8 ай бұрын

    Super sir 💕💕💕

  • @gloriamd8156
    @gloriamd8156 Жыл бұрын

    All the best for your concern

  • @VijayalaxmiParanjape-lo2cq
    @VijayalaxmiParanjape-lo2cq8 ай бұрын

    What a very beautiful work from Vinod sir and Lelaavathi Amma thanku and hatsof

  • @rakshithkjkj5427
    @rakshithkjkj5427 Жыл бұрын

    Best one... Give facility😇from govt of karnataka

  • @lancysequeira5505
    @lancysequeira55055 ай бұрын

    Thank you❤ sir May the God bless you🙏

  • @alwyndsouza2276
    @alwyndsouza22768 ай бұрын

    Mr vinodraj I love to listen to you. You are trained by your mom love for nature and homanity. You mother son team is special one. God bless you.

  • @harinakship-lw1se
    @harinakship-lw1se8 ай бұрын

    Ammana istu preethiso maga yellu sigalla. Excellent sir

  • @SudheerKumar-xi4ir
    @SudheerKumar-xi4ir Жыл бұрын

    True actor.former...samaja sevaka...

  • @alltopicclarification1444
    @alltopicclarification1444 Жыл бұрын

    Tumba channagide sir nanu Alli bandu neravaagi nodbeku anistide sir nim ee seve ge Nam ondu namaskara sir❤

  • @lakshmitm686
    @lakshmitm686 Жыл бұрын

    Super.Anna.neevu.p.s.Madhve.agi.Anna.nim.ಹೆಸರು.ಉಳಿಬೇಕು

  • @manjulagk5327

    @manjulagk5327

    Жыл бұрын

    Na sister Vinod sir.Adichunchana giri hospitol eddene Nev voppedre na work madteene.

  • @kingofking472

    @kingofking472

    Жыл бұрын

    Maduve agi maga idane

  • @paruprabhu7991
    @paruprabhu7991 Жыл бұрын

    Tayige takka maga♥️♥️😍😍🙏🙏

  • @munirajum7141
    @munirajum7141 Жыл бұрын

    Thank you so much sar bueateful heart

  • @user-rg6eq3qb6b
    @user-rg6eq3qb6b Жыл бұрын

    Vinod, you are really a good person. God bless you!🙏

  • @bhagyayg3268
    @bhagyayg32689 ай бұрын

    Great job kanda God bless you n your loving mom

  • @meerarao326
    @meerarao326 Жыл бұрын

    ಕಾಲು ಎಳೆಯುವವರಿಗೆ ಬೇರೆಯವರ ಜೀವನದಲ್ಲಿ ಆಟ ಆಡುವವರಿಗೆ ಇದು ಅರ್ಥವಾಗುವುದಿಲ್ಲ.

  • @byregowdabg271

    @byregowdabg271

    Жыл бұрын

    ಲೀಲಾವತಿ ಮಹಾಲಿಂಗ ಭಾಗವತರ್ ಆರೋಗ್ಯ ಕೇಂದ್ರ.

  • @soorajkotian2020

    @soorajkotian2020

    8 ай бұрын

    ​@@byregowdabg271Leelavati Rajkumar ಪ್ರಾಥಮಿಕ ಕೇಂದ್ರ

  • @soorajkotian2020

    @soorajkotian2020

    8 ай бұрын

    ವಿನೋದ್ ರಾಜಕುಮಾರ್

  • @kumarramu4103
    @kumarramu41038 ай бұрын

    ಪ್ರತಿ ಯುಗಾದಿಗೂ ನಿಮ್ಮ ಅಮ್ಮ ನನ್ನು ನಾವು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ 🙏🙏🙏🙏🙏🙏

  • @guruswamys8814
    @guruswamys8814 Жыл бұрын

    HAT'S OFF MY LOVELY HERO SALUTE YOUR GOOD WORK

  • @Rakesh12May
    @Rakesh12May Жыл бұрын

    Good job Vinod Mahalinga Bhagavathar Sir

  • @geethaan8992

    @geethaan8992

    Жыл бұрын

    ಹೌದು ವಿನೋದ್ ರಾಜ್ ಕುಮಾರ್ ರವರ ಕೆಲ್ಸ ಒಳ್ಳೆಯ ಕೆಲ್ಸ

  • @munirajuraju1232
    @munirajuraju1232 Жыл бұрын

    Jay Vinod sar

  • @user-ki3rc9yn9j
    @user-ki3rc9yn9j11 ай бұрын

    Nice brother you mom n you do good to people god ll bless both of you....❤❤

  • @thilakgowda9020
    @thilakgowda9020 Жыл бұрын

    Super vinod raj kumar sir lilaavathi amma 🙏🙏🙏

  • @sumangalahchandru6069
    @sumangalahchandru6069 Жыл бұрын

    Great job sir.

  • @mukthashenoy1606
    @mukthashenoy1606 Жыл бұрын

    Great jobs done by amma -magaa.God Bless nd fulfill ur Dreams nd Goals.

  • @mukthashenoy1606

    @mukthashenoy1606

    Жыл бұрын

    Sevaa bhavane iruvanthaha doctors,nd other nursing staffs come forward to fullfill the aims..

  • @guruprasadv2664
    @guruprasadv2664 Жыл бұрын

    🌎 ಸರ್ ನಾನು ಹೇಳುವಷ್ಟು ದೊಡ್ಡವನಲ್ಲ... ದೇವರು ನಮಗೆ ವಿಚಾರ ತಲುಪಿಸಿದ್ದಾನೆ... ಲೀಲಾವತಿ ಅಮ್ಮ... ವಲ್ಡ ನಂಬರ ಒಂದು ಆಗಿರುವ ನೂಟ್ರೀಷನ ಹರ್ಬಲ್ ಲೈಪ್... ಸೇವಿಸುವುದರಿಂದ ಹತ್ತು ವರ್ಷಗಳು... 200% ಚೆನ್ನಾಗಿ ಇರುತ್ತಾರೆ... ದಯವಿಟ್ಟು ಅಸಡ್ಡೆ ಮಾಡಬೇಡಿ ಕರ್ನಾಟಕಕ್ಕೆ ಹಳೆಯ ನೆನಪು ಜೀವಂತವಾಗಿ ಸಿನಿಮಾ ರಂಗಕ್ಕೆ ಇರುತ್ತದೆ... 🙏🙏🙏🙏🙏❤❤❤

  • @jyothishj324
    @jyothishj324 Жыл бұрын

    Super super super super super super super super super super super 👍💗💗💗💗💗💗💗💗💗💗💗💗💗💗

  • @mallikarjunmallik9566
    @mallikarjunmallik95668 ай бұрын

    Super Sir your efforts handsup Sir

  • @yasmithayogitha4474
    @yasmithayogitha4474 Жыл бұрын

    Great super god bless both of you 🙏🙏🙏🙏🙏🙏🙏❤❤❤❤❤

  • @meenarajgopal4810
    @meenarajgopal48108 ай бұрын

    🙏👏🙏🤝ಧನ್ಯವಾದಗಳು.. Sar

  • @santoshkulkarni4452
    @santoshkulkarni4452 Жыл бұрын

    Super sir ji.... hats off.....

  • @aykg9216
    @aykg92167 ай бұрын

    ಗ್ರೇಟ್ sir ನೀವು

  • @archaname387
    @archaname387 Жыл бұрын

    Vinod bhagawat all the best Do good work But don't use Dr rajkumar name to take sympathy

  • @legendkiller6308

    @legendkiller6308

    Жыл бұрын

    Rajkumar maklu yavanu etara ond hospital katsillla... Yar appa annod imp alla mado olle kelsa imp agodu

  • @bhavyabhavya6144
    @bhavyabhavya6144 Жыл бұрын

    Good... Vandaraju... Sir

  • @rathnakarasuvarna7182
    @rathnakarasuvarna7182 Жыл бұрын

    Thanks!

  • @nidthakoppalalursidhapura4026
    @nidthakoppalalursidhapura40268 ай бұрын

    🎉super

  • @indhudarmc8062
    @indhudarmc8062 Жыл бұрын

    Good social work

  • @shreeraghurm8185
    @shreeraghurm81858 ай бұрын

    Very nice

  • @ShivappaShiva-ow7kh
    @ShivappaShiva-ow7kh Жыл бұрын

    Vinod sir really great..

  • @parvathisrinivas9829
    @parvathisrinivas9829 Жыл бұрын

    Sir nimma kelasake koti koti namaskhara

  • @indumathihk3238
    @indumathihk3238 Жыл бұрын

    ವಿನೋದ್ ರಾಜಕುಮಾರ್ ಸರ್ 🙏🙏🌹🌹💐💐

  • @user-ot2os6zc3d
    @user-ot2os6zc3d8 ай бұрын

    Really great

  • @mallikarjunmallik9566
    @mallikarjunmallik95668 ай бұрын

    Not a easy task really wonderful private hospital

  • @parthasarathi8369
    @parthasarathi8369 Жыл бұрын

    Hat's off vinod sir 🌹💐👏

  • @devadiganagaraj8388
    @devadiganagaraj83888 ай бұрын

    Super sir❤

  • @Lakshmi_variety_K_
    @Lakshmi_variety_K_ Жыл бұрын

    Super bro nimage devaru olledu madali

  • @cyrildsouza1850
    @cyrildsouza18508 ай бұрын

    👍👍👍🙏

  • @venkateshmurthy.m.c8191
    @venkateshmurthy.m.c8191 Жыл бұрын

    Great Anna 👏👏👏👏

  • @rathnakarasuvarna7182
    @rathnakarasuvarna7182 Жыл бұрын

    ನಿಮ್ಮ ಸ್ಪೀಚ್ ಕೆಲಸಗಾರ ನೋಡಿ ತುಂಬ ಸಂತೋಷ ಹಾಗೆ ನನ್ನ ಚಿಕ್ಕದೊಂದು ಕಾಣಿ

  • @geethagb9982
    @geethagb9982 Жыл бұрын

    Nimma jeevana yella heerogalige madhari. God bless you

  • @moviekathe
    @moviekathe Жыл бұрын

    Super

  • @jeethus5
    @jeethus5 Жыл бұрын

    Super Sir Jai Karnataka

  • @nagarajdg6871
    @nagarajdg68718 ай бұрын

    Super sir 🙏

  • @omkarswami5607
    @omkarswami5607 Жыл бұрын

    I love leelavati amma

  • @kustupoojari9830
    @kustupoojari9830 Жыл бұрын

    Nivebru.devru.sir.salute.

  • @malleshaam1726
    @malleshaam1726 Жыл бұрын

    ❤love you lots sir..🙏

  • @sharathkumarsharath8670
    @sharathkumarsharath8670 Жыл бұрын

    Super sir nevu yalla hero Galgu edhe budhe barle except appu sir

  • @ameethamurthy9675
    @ameethamurthy9675 Жыл бұрын

    May God shaver his blessing to you and your mother always

  • @vekateshk4572
    @vekateshk45728 ай бұрын

    ಆಯುರ್ ಆರೋಗ್ಯ ಐಶ್ವರ್ಯ ನೀಡಲಿ ತುಂಬಾ ಸಂತೋಷವಾಗಿದೆ ಸರ್ ಬಡವರ ಬಂಧು ಸರ್ ನೀವು ,🙏🙏🙏🙏🙏🖐️🖐️🖐️🖐️🖐️🖐️🙏

  • @kgoudar6640
    @kgoudar6640 Жыл бұрын

    Hat's off you sir 🙏

  • @veerabhadraiahveerabhadrai1281
    @veerabhadraiahveerabhadrai1281 Жыл бұрын

    Koti koti namuskaragalu nimage

  • @lokeshas1694
    @lokeshas1694 Жыл бұрын

    Super 🙏🙏🙏

  • @shashikalahs6558

    @shashikalahs6558

    Жыл бұрын

    👌🌹🥀🌷🌺🌸❤️❤️❤️❤️❤️

  • @gouthamt.pgoutham7016
    @gouthamt.pgoutham7016 Жыл бұрын

    What a great achievement Mr Vinod and Leela Devi amma

  • @rukuminiprakash

    @rukuminiprakash

    Жыл бұрын

    Devaru nimage olleyadu madali

Келесі