.ಓದಿದ್ದು MA ಮಾಡಿದ್ದು ಹೋಟೆಲ್!!Studied MA but did hotel||
ಹಾಸ್ಟೆಲ್ ಹುಡುಗರಿಗೆ 7 ರೂಪಾಯಿ ವಾರದ ಊಟದಿಂದ ಶುರುವಾದ ಬಸವೇಶ್ವರ ಖಾನಾವಳಿಗೀಗ 63 ವರ್ಷ. ಒಂದಿಡೀ ಫ್ಯಾಮಿಲಿ ಆಹಾರ ಪದಾರ್ಥದ ಜೊತೆ ನಂಟು ಹೊಂದಿದ್ದು ಈ ದಿನ ಏಳು ಬ್ರಾಂಚ್ ಗಳನ್ನು ಹೊಂದಿದ್ದು, ಇಲ್ಲಿ ಮನೆಯವರೆಲ್ಲರಿಗೂ ಅಡುಗೆ ಮಾಡುವುದರ ಜೊತೆಗೆ ಗ್ರಾಹಕರನ್ನು ಪ್ರೀತಿ ಮತ್ತು ಗೌರವಾದಾರಗಳೊಂದಿಗೆ ಊಟ ಬಡಿಸುತ್ತಾರೆ. ಈ ಹುಬ್ಬಳ್ಳಿ ಬ್ರಾಂಚ್ ನಲ್ಲಿ ಮಾಲೀಕರಾದ ಮೃತ್ಯುಂಜಯ ಅವರು ತುಂಬಾ ತಾಳ್ಮೆ ಮತ್ತು ತಾಯಿ ಕರುಳಿನವರು. ಬನ್ನಿ ಹುಬ್ಬಳ್ಳಿಗೆ ಬಂದಾಗ ಬಸವೇಶ್ವರ ಖಾನಾವಳಿಗೊಂದು ಭೇಟಿ ನೀಡಿ ಹಬ್ಬದೂಟ ಸವಿಯಿರಿ.
Basaveshwar Khanavali, who started with a weekly meal of Rs 7 for hostel boys, is 63 years old. The whole family is connected with the food item and today it has seven branches, where apart from cooking for the entire family, they also serve food to the customers with love and respect. Mrityunjaya, the owner of this Hubli branch, is very patient and motherly. When you come to Hubli, visit a Basaveshwar Khanavali and enjoy
the feast.
Mruthunjaya=9448332718
map- maps.app.goo.gl/ViyW1JpwDxy5p...
Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team
#Basaveshwarakhanavalli#Huballi#northkaranatakakhanavalli#oldnorthkarnatakahotel#channamacircle
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 65
ನೀವು ಚೆನ್ನಾಗಿ ಬದುಕಿನ ಬುತ್ತಿ ಯನ್ನ ತೋರಸ್ತೀರಿ ತುಂಬಾ ಧನ್ಯವಾದಗಳು ನಾವು ಒಂದು ಹೋಟೆಲ್ ಮಾಡಿ ಬದುಕಿನ ತೇರಣ್ಣ ಎಳೀತಾ ಇದೀವಿ
ಆರೋಗ್ಯಕರ ನಮ್ಮ ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ,. ಇಂತಿ ಬೆಂಗಳೂರು....
I really appreciate and respect your channel from MUMBAI 😊
Owner is Good person taking care of workers All the best sir
ರೇಟ್ ಜಾಸ್ತಿ ಆಯಿತು ಅನ್ಸುತ್ತೆ ಊಟ ಮಾತ್ರ ಸೂಪರ್ 👍
ನಾನು ಇಲ್ಲೇ ಇರೋದು ಸರ್ ಆದ್ರೆ ಊಟಕ್ಕೆ ರೇಟ್ ತುಂಬಾ ಇದೆ..... ಅದಕ್ಕಿಂತ ಚೆನ್ನಾಗಿರೋ ಊಟ ಕಡಿಮೆ ಬೆಲೆಗೆ ಕೊಡೋರು ಇದಾರೆ ಸರ್ ಹುಬ್ಬಳ್ಳಿ ನಲ್ಲಿ.
@sharanarthi
11 ай бұрын
Yes sir highrate
@sampatkumar7152
11 ай бұрын
Hindhi ero shrama nu jasti edi... So rate jasti eruthi... Onde hotel endha esto kutumba badukutivi...
@ningarajningaraj8598
11 ай бұрын
@@sampatkumar7152 ಹಾಗಂತ ಹೊಟ್ಟೆ ಹಸಿದುಕೊಂಡು ಬರೋರ ಹತ್ರ ಕಿತ್ತುಕೊಂಡು ತಿನ್ನಬಾರದು ಗುರು... ಅದಕ್ಕೂ ಯೋಜನೆ ಯೋಚನೆ ಇರಬೇಕು.
Prakash r k fans like here 🎉🎉
ಬೆಳಗಾಂ ಗೆಣಸಿನ ಸೀಜನ್ ಮುಗಿಯುವರೆಗೆ ಗೆಣಸಿನ ಹೋಳಿಗೆ ಯಾಕೆ ಮಾಡಿಸಬಾರದು?
Supper nice sir👌👍👌👍❤
Very nice job 👏
Great Post 📫 👏
Thanks.you.sir.your.mells.veeary.veary.storing Sir.and.stop. . Thanks 🌹🌹🌹🌹 Gadag Betgeri your pann 🥀
Amount jasti tagontara but uta parvagilla navu huballi ge hodaga Elle uta madodu
Consider opening Jowar Roti stores in US and Canada...Atleast in New York City and Toronto metro area...Best Wishes from Florida!!❤❤
Exlent👍👏🌹
ಸರ್ ದಯವಿಟ್ಟು ಒಮ್ಮೆ ಬಿಜಾಪುರಕ್ಕೆ ಭೇಟಿ ಕೊಡಿ.
super anna
Good job🙏🙏
👌
North karnataka Kannada super❤❤❤
Super anna
👏👏👏👏👌👌
SIR NIMMA VIDEO SHORT MOOVIE THARA ERUTHE SWALPA KADIME MADIE SIR
ಬಿಜಾಪುರ ಕ್ಕೆ ಬಂದ್ರೆ ಬನ್ನಿ ಸರ್
👌👌👍👍🙏
Namaskara Dodda mandige❤❤
Nice sir thank you vlog good meals but 150😞for 2roti meals too hike 100 rupies better.bcoz present labour salary only 500 last in Hubli.
1985ರಲ್ಲಿ ನಾನು ಈ ಹೋಟೆಲ್ ನಲ್ಲಿ ಊಟ ಮಾಡಿದ್ದೆ
ಧಾರವಾಡದಾಗ ಬಸಪ್ಪಾ ಖಾನಾವಳಿ ಹಾಗೂ ನಿಂಗಪ್ಪ ಖಾನಾವಳೀಂದ್ರ ಅಗದೀ ಫೇಮಸ್ 69-71 ರಲ್ಲೀ. ಸ್ಟೇಷನ ರೋಡ ದಲ್ಲಿರೋ ಈ ಬಸವೇಶ್ವರ ಖಾನಾವಳಿಲೂ ಊಟ ಮಾಡೀನ್ರೀ ಹೋದ ವರ್ಷ . ಆ ರುಚೀನೇ ಬೇರೆ. ಈಗ ಭಾಕ್ರೀ ಬಡಿಯೋ ರೀತೀನೇ ಬೇರೇ ಬೇರೆ. ರುಚೀನೇ ಬೇರೇ ವೀಡಿಯೋ ಮಾಡೋ ನಿಮಗೆ ದಾಕ್ಷಿಣ್ಯಾ ಇರತಾವ. ಖರೇಂದ್ರಾ ಆ ಜಮಾನ ಹೋಯ್ತರೀ. ನಿಮ್ದು ಜೀವ್ನ ನಡೀಬೇಕಲ್ಲಾ, ನಡೀಲೀ.
Ida uta 80 rupayi GE sigat evard bahal costly
ಬಾಯಲ್ಲಿ ನೀರು ಬರುತ್ತೆ ಹಣದವಿಶಯ ಬೇರೇಯಿರಲಿ ಇಂತಾಊಟಾಮಾಡುವ ಯೋಗ ನಮಗಿಲ್ಲವೆಂದು ಬೇಸರವಾಗುತ್ತೆ ಹುಬ್ಬಳ್ಳಿಯವರು ಪುಣ್ಯವಂತರು ವಿವಿದ ಬಗೆಯ ಊಟಾ ತುಂಬಾ ಚೆನ್ನಾಗಿರುವಂತೆ ಅನಿಸುತ್ತೆ (ಹಾಸನದಿಂದ)
@singapurneelammat6752
11 ай бұрын
ನೀವು ಪುಣ್ಯವಂತರು ರಾಗಿ ಮುದ್ದೆ ಬಸ್ಸಾರು
@puttaraju3293
10 ай бұрын
Anthaha helikolluva Ruchi iralla. Paravaagilla. Rate Rs. 150/- Swalpa jaasthi aaythu.
ನಲವತ್ತು ವರ್ಷಗಳ ಹಿಂದೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಸ್ಕಿಲ್ ಅಳವಡಿಸಿದ್ದರೇ, ನಮ್ಮ ದೇಶ ಪ್ರಪಂಚದಲ್ಲೆ ಮೊದಲನೇ ಸ್ಥಾನದಲ್ಲಿ ಇರುತ್ತಿತ್ತು, ಆದರೇ ನಮ್ಮ ಪಠ್ಯ ಕ್ರಮ ಜಾತಿ ಧರ್ಮ ಮೆಲುವರ್ಗ ಕೆಳವರ್ಗ ಇನ್ನೂ ಮುಂತಾದ ನುಡಿಗಳನ್ನು ಸೇರಿಸಿ ಮೆಕಾಲೆ ಬುದ್ಧಿ ತಿನ್ನು ಸೇರಿಸಿ ಮೇಲೆ ಬಂದಿರಬಾರದು ಕೆಳಗಿರುವ ಹೊಗಿರಬಾರದು, ಇದೇ ನಮ್ಮ ಪಠ್ಯ ಕ್ರಮ. ಇಂತಹ ವಿಡಿಯೋ ನೋಡಿ ಯುವ ಜನತೆ ಬದಲಾಗಿ, ಧನ್ಯವಾದಗಳು.
What your city
😇💪😇
Rate is very high compared to other hotels in Hubli.
Power💪 hubli
Nimma ee hotel nindha Parcel service idheya?
🙏🙏🙏🙏🙏
Nam bijapurk barri sir omme
Ha thara Rotti boil madod thappu & Cancer baruthe
First ask them to maintain cleanliness
Prakash rk
ಹಂಚಿನಿಂದ ಹೊಟ್ಟೆಗೆ
They don't give authentic style food there is no Masala taste of north Karnataka and it is too costly why should we pay price for rice sambar when it is unlimited they should provide rotti than rice
Meals made only for rich people BPL people can not eat meals here
Oyeee hero idga maidan alla channamma circle anta heloke yan aageti
MATTHE NIVU NIMMA KADE AVRANNE LEAD MADI HIGHLIGHTS KODTHIRA RAJYA PREMA
Oota paravaagilla. Rs. 150 Swalpa jaasthi aaythu. Naavu ondhu thingala hindhe oota Maadidhevu. Rs.100 OK.
I have been to this place nothing special not taste good like home food they prepare with masala no masala at all
Rate jashi aithu.
Uttara karnatakadalli badatana hechhu irabahudu Adare Preethi sahakara a naguvina matugalu sambanda dodda sreemantike ide indu samajakke bekiruvudu duddalla Preethi🙏🙏💐💐
Modalu tilkolli aamele location heli ok neeven helodo idga maidan anta yaake hindu aagi channamma circle annoke bhaya na atwa viewers jaasti aag beko anno intention arta agalilla
ಮತ್ತೆ ಹುಬ್ಬಳ್ಳಿ ಹೋದಾಗ ಇದೆ ಖಾನಾವಳಿಯಲ್ಲಿ ಊಟ ಮಾಡಿ ಬರಬೇಕು sir
heng aithri jaathre chasma
I really shocked to see people are talking about high price. People pay 70 to 100 for hair cut but 100 plus for full meals costly for them.
Sir first you have to show there price of meals and how much they are charging per meals because you are having high social responsibility many people watching your videos every day nobody able to spend 200 and 220 per meals including you don't show this kind of money minded business peoples
Not worth