ದರ್ಶನ್ ಪ್ರಕರಣದ ಬಗ್ಗೆ ಡಾಲಿ ಧನಂಜಯ್ ಮಾತು | Dali Dhanujaya Talking about Drashan Case | Suvarna News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ನಮ್ಮ ಪರಿಸ್ಥಿತಿನೂ ಅರ್ಥ ಮಾಡ್ಕೋಬೇಕು.ಆರೋಪಿಗಳು ನಮ್ಮ ಮನೆಯವ್ರೇ ಆದಾಗ ಏನ್ ಮಾಡೋದು ಹೇಳಿ.ಅಲ್ಲಿ ಒಂದು ದುರಂತ ಆಗಿದೆ... ಜೀವ ಹೋಗಿದೆ.ಆ ಮನುಷ್ಯನ ತಂದೆ ತಾಯಿ ಮುಖ ನೋಡಿದಾಗ ಬೇಜಾರಾಗುತ್ತೆ.ಕಾನೂನಿಗಿಂತ ದೊಡ್ಡವರು ಯಾರಿಲ್ಲ. ಆರೋಪದಲ್ಲಿ ದರ್ಶನ್ ಅವ್ರ ಹೆಸರು ಕೇಳಿಬಂದಾಗ ಬೇಜಾರಾಗುತ್ತೆ.ಒಂದು ಜೀವ ಹೋದಾಗ ಕಾನೂನಾತ್ಮಕವಾಗಿ ಏನೇನು ಆಗ್ಬೇಕು ಅದು ಆಗತ್ತೆ.ಅಲ್ಲಿ ಏನೇನು ಆಗಿದಿಯೋ ಅದೆಲ್ಲಾ ಪೊಲೀಸರಿಗೆ ಗೊತ್ತಿರುತ್ತೆ.ಕೆಲವೊಂದು ಹೋರಾಟಗಳನ್ನ ಒಂಟಿಯಾಗಿ ಫೈಟ್ ಮಾಡ್ಬೇಕು.ನಾವು ಯಾರು ಹೇಳಕ್ಕೆ ಆಗಲ್ಲ.‌ ಜಡ್ಜ್ ಮಾಡಕ್ಕೆ ಆಗಲ್ಲ.ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ.
Suvarna News Live: kzread.infoR50P2knC...
#dalidhananjay #darshanthoogudeepa
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/channel/0029Va9C...
KZread ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 9

  • @seenaraj3492
    @seenaraj349219 күн бұрын

    ಇವರ ಸಹವಾಸ ಬೇಡಪ ಬಿಡು...... ನಿನಗೆ ಭವಿಷ್ಯ ಇದೆ.......

  • @vinaykumart0205
    @vinaykumart020519 күн бұрын

    Mature talk👏🔥

  • @Barry_yt_247
    @Barry_yt_24719 күн бұрын

    Well said Dolli bhai

  • @Naveen-tanjiro
    @Naveen-tanjiro19 күн бұрын

    Next big superstar dhananjay

  • @ibrahimmct9475

    @ibrahimmct9475

    16 күн бұрын

    Dali sir. Super

  • @chethantraders7951
    @chethantraders795117 күн бұрын

    Vijaya ragavendra avrana nodi mathadod kaliyo,,, eg thilkond mathadidare anta,,,

  • @arimaxamith7887
    @arimaxamith788717 күн бұрын

    With out d boss u r movies utterplof

Келесі