ದಕ್ಷಿಣ ಕನ್ನಡ: ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’ Doti Gangs I Coconut harvesting I Dakshina Kannada

ಕರಾವಳಿ ಭಾಗದ ಮುಖ್ಯ ಕೃಷಿ ಅಡಿಕೆ ಮತ್ತು ತೆಂಗು. ಮರಹತ್ತಿ ಕೊಯ್ಲು ಮಾಡುವುದು, ಮರಹತ್ತಿಯೇ ಕೀಟನಾಶಕ ಸಿಂಪಡಣೆ ಮಾಡುವುದು ಸಾಂಪ್ರದಾಯಿಕ ವಿಧಾನ.ಇದಕ್ಕೆ ಕುಶಲ ಕಾರ್ಮಿಕರು ಬೇಕು. ಆದರೆ, ಈ ಶ್ರಮದಾಯಿಕ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರೇ ಸಿಗುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದರು. ಇದಕ್ಕೆ ಪರಿಹಾರ ಎಂಬಂತೆ ಪ್ರತ್ಯಕ್ಷವಾದದ್ದು ‘ದೋಟಿ ಗ್ಯಾಂಗ್‌’. ದೋಟಿ ಉಪಕರಣ ಬಳಸಿ ಕೆಲಸ ಮಾಡುವ ಈ ಗ್ಯಾಂಗ್‌ ರೈತರ ಭಾರ ಇಳಿಸಿದೆ. ದೋಟಿ ಎಂದರೆ ಕಾರ್ಬನ್‌ ಫೈಬರ್‌ನಿಂದ ಮಾಡಿರುವ ಸಿಂಪಡಣೆ ಮತ್ತು ಕೊಯ್ಲು ಸಾಧನ. ಪಿಂಗಾರ ಹೆಸರಿನಲ್ಲಿ ಕಾರ್ಮಿಕರ ತಂಡ ಈ ಕೊಯ್ಲು ಕಾರ್ಯವನ್ನು ಸರಳವಾಗಿ, ಸಮರ್ಪಕವಾಗಿ ಮಾಡುತ್ತಿದೆ.
#dotigangs #areca #coconutharvesting #pingara #coastalkarnataka #prajavani #olanota #agriculture #farmers
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Пікірлер: 53

  • @user-cm2zd6ou1k
    @user-cm2zd6ou1kАй бұрын

    ಇಂತಹ ಕೆಲಸಕ್ಕೆ ಯುವಕರನ್ನು ತಯಾರಿ ಮಾಡಿದ ಪಿಂಗಾರ ಸಂಸ್ಥೆಗೆ ಅಭಿನಂದನೆಗಳು🙏🙏

  • @drrajj9041
    @drrajj9041Ай бұрын

    ಅಡಿಕೆ ಕೃಷಿಕರಿಗೆ ತುಂಬಾ ಉಪಯುಕ್ತ ಸಾಧನ..👌🌟👍🙏🌹

  • @Panchamratha52

    @Panchamratha52

    Ай бұрын

    👍🏻

  • @hanumantrajnaik6825
    @hanumantrajnaik6825Ай бұрын

    ಎಂತಹ ಯುವಕರೇ ನಮ್ಮ ದೇಶದ ಶಕ್ತಿ... ❤

  • @madhusudanhegde4104
    @madhusudanhegde41048 күн бұрын

    Congrats! Innovative, easy to use and great service to farmers! Proud of your efforts and dedication 🙏💐

  • @Panchamratha52
    @Panchamratha52Ай бұрын

    ನಮಗೂ ಒಂದು ದೊಟಿ ಬೇಕು 😍☺️🙏🏻

  • @SandeepShreeja
    @SandeepShreejaКүн бұрын

    Super brother

  • @hikkallaiahhd1323
    @hikkallaiahhd1323Ай бұрын

    Really great job👌👍

  • @srinathmn1872
    @srinathmn1872Ай бұрын

    ನಿಮ್ಮ ಕೆಲಸಕ್ಕೆ ನಮ್ಮ ಸಲಾಮ್ ವೇರೀ ಗುಡ್ಡು

  • @Panchamratha52

    @Panchamratha52

    Ай бұрын

    😍

  • @RavichandraNaik-nb6uq
    @RavichandraNaik-nb6uqАй бұрын

    ಸೂಪರ್ 🙏🙏🙏

  • @mahantprasadpattanashetti4447
    @mahantprasadpattanashetti4447Ай бұрын

    Very good initiative

  • @ganuchinnu931
    @ganuchinnu93124 күн бұрын

    10×1000=10,000 loss for farmar👎 still one man can do it only for 4,000 for 1000 tree😄

  • @user-jx2vt4ho6p

    @user-jx2vt4ho6p

    18 күн бұрын

    Yes

  • @rohangowda5729
    @rohangowda5729Ай бұрын

    Good job thirthahalli Kade bani

  • @rajegowdaks8124
    @rajegowdaks8124Ай бұрын

    ಸೂಪರ್ ಸರ್

  • @user-xv5oq7ri3s
    @user-xv5oq7ri3sАй бұрын

    super work good luck

  • @Bhat-nbhat
    @Bhat-nbhatАй бұрын

    Bari olle kelasa

  • @hemahegde9658
    @hemahegde9658Ай бұрын

    Very good . Abhinandanegalu

  • @shailajajnanadath7784
    @shailajajnanadath7784Ай бұрын

    Waw

  • @Mahabala-ry8zd
    @Mahabala-ry8zdАй бұрын

    ಒಂದು ಮರಕ್ಕೆ 10, ರುಪಾಯಿ ಆದರೆ 1000, ಮರಕ್ಕೆ 10000, 😢

  • @vijayasovarna6653
    @vijayasovarna6653Ай бұрын

    Super

  • @prabhakarshettyshetty7770
    @prabhakarshettyshetty7770Ай бұрын

    🙏🙏🙏🙏

  • @chalangehj35
    @chalangehj35Ай бұрын

  • @shreeharimarathe837
    @shreeharimarathe837Ай бұрын

    Waw nice service

  • @mohammedataulla3377
    @mohammedataulla337727 күн бұрын

    Appreciate 🎉

  • @dinkarshetty1991
    @dinkarshetty1991Ай бұрын

    🎉

  • @kayarakiran4141
    @kayarakiran4141Ай бұрын

    Very good pls wear helmets while climbing coconut tree

  • @basavaraj.324
    @basavaraj.324Ай бұрын

    ಡಿ ಗ್ಯಾಂಗ್ ಅಲ್ಲ ದೋಟಿ ಗ್ಯಾಂಗ್

  • @user-jx2vt4ho6p
    @user-jx2vt4ho6p18 күн бұрын

    Moklna rate kenda poresand bokka mard karchila double. Bele onji bega apund.

  • @arunnaik2778
    @arunnaik2778Ай бұрын

    Sirsi bagadalli 1 ltr oushadi spray madalj 10 rs and 1 dina kone koyyalu 1800 charge madtare

  • @naveenbellare8720

    @naveenbellare8720

    23 күн бұрын

    Mtte yestu

  • @ThePerlgeek
    @ThePerlgeek17 күн бұрын

    Please add the contact details in description. How can people reach them?

  • @reemarai4211
    @reemarai4211Ай бұрын

    Yevara number sigabahuda please

  • @vikramjk8999
    @vikramjk899924 күн бұрын

    Please start your service in Mysore too

  • @kenitadinnasouza9214
    @kenitadinnasouza9214Ай бұрын

    Innondhu D GANG😅😅😅😅😅

  • @user-no4kq1hq2p
    @user-no4kq1hq2pАй бұрын

    Thengina marakke retu estu

  • @shorts5528
    @shorts5528Ай бұрын

    Which material they are using, if they using aluminum then it is too dangerous,they need to take careful when they are crossing the electric wires

  • @user-dh8pc2bt5r
    @user-dh8pc2bt5rАй бұрын

    ಈ ದೋಟಿ ಗ್ಯಾಂಗ್ ನವರ ಮೊಬಾಯ್ಲ್ ಸಂಖ್ಯೆ, ಅವರ ಊರು, ಅವರ availibility ತಿಳಿದರೆ ಉತ್ತಮವಿತ್ತು.

  • @dharmapalrao9417
    @dharmapalrao9417Ай бұрын

    Adikege madfu beda. Parisarakke hanikaraka. Niru malinya untaguttade

  • @raghuhegde9964

    @raghuhegde9964

    Ай бұрын

    ಶಭಾಷ್ ಬೇಟಾ.. ಎಂತ ಸಾವ್ ಮಾರಾಯ್ರೆ... ಒಬ್ರು ಅಡಿಕೆ ಕ್ಯಾನ್ಸರ್ ಕಾರಕ ಹೇಳ್ತಾರೆ.. ಇನ್ನೊಬ್ರು ಇನ್ನೊಂದ್ ತರ ಹೇಳ್ತಾರೆ.. ಅಡಿಕೆ ಬಗ್ಗೆ ನಿಮಗೇನಾದ್ರು ಗುತ್ತಾ... ಪರಿಸರ ನಿಮ್ಮ ಪೇಟೆ ನಗರ ದಿಂದ ಹಾಳಾಗಲ್ವಾ...

  • @jithuun0924
    @jithuun0924Ай бұрын

    pingar samste ph number kodi

  • @SathishGolla-u5b
    @SathishGolla-u5b23 күн бұрын

    Pon.nambarkalisi

  • @heavydriver5269
    @heavydriver5269Ай бұрын

    ಸಿಕ್ಕಾಪಟ್ಟೆ costly ಅಲ್ವಾ...😮 ಒಂದು ಮರಕ್ಕೆ 10rs 1000 ಮರಕ್ಕೆ 10000rs aitalva 😢😢 . ಮರಕ್ಕೆ ಹತ್ತುವವರು 2000rs ಅಲ್ಲಿ ಮಾಡ್ತಾರೆ1000ಮರಕ್ಕೆ 😊

  • @shivaog272

    @shivaog272

    Ай бұрын

    Haudu...tumba costly alva

  • @naveenbellare8720

    @naveenbellare8720

    23 күн бұрын

    Yes bro nav e sala hogidvi maddu bidoke😊

  • @tanmayaraghavendra8091
    @tanmayaraghavendra8091Ай бұрын

    Usefull information, Can you please share there contact number to reach them.

  • @RashmiAdyanthaya-nk6mu
    @RashmiAdyanthaya-nk6muАй бұрын

    Number please

  • @vikramjk8999
    @vikramjk899924 күн бұрын

    Please start your service in Mysore too

Келесі