ಈ ದೇವಸ್ಥಾನಕ್ಕೆ ಬಂದರೆ ಮದುವೆಯಾಗಿ ಗಂಡು ಮಗುವೇ ಹುಟ್ಟುತ್ತೆ || Surya Anjaneya Temple Koratagere Suryapura

Ойын-сауық

#SuryaAnjaneyaTemple #anjaneyatemple #hanumantemple #SuryapuraTemple #koratagere #tumkur
ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ Location -👇👇
goo.gl/maps/293kDmp3SU3VW7GZ6
(ಸೂರ್ಯ ಮತ್ತು ಆಂಜನೇಯ ಸ್ವಾಮಿ ಇರುವ ಏಕೈಕ ದೇವಾಲಯ)
ಸೂರ್ಯಪುರ (ಹನುಮ ಕಲಿತ ಭೂಮಿ)
ಕೋಳಾಲ ಹೋಬಳಿ
ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ.
ಮೊ.9448270327
ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು / ಪ್ರವಾಸಿಗರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura Ashram
ಸೂರ್ಯಪುರ ಆಶ್ರಮ
ಪೂಜಾ ಸಮಯ:
ಪ್ರತಿದಿನ ಬೆಳಗ್ಗೆ 7.30 ರಿಂದ ರಾತ್ರಿ 7.30 ರವರೆವಿಗೆ
ಭಕ್ತರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ.
ಸೂರ್ಯಪುರ ಆಶ್ರಮದಲ್ಲಿ ಪ್ರತಿದಿನ ಪ್ರಸಾದ ವ್ಯವಸ್ಥೆ ಇರುತ್ತದೆ.
ಮಹಿಮೆಯ ಪೌರಾಣಿಕ ಕ್ಷೇತ್ರ
ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ಹೆಸರನ್ನು 48 ಬಾರಿ ಬರೆದು ಹುಂಡಿಯಲ್ಲಿ ಹಾಕಿ, ಸ್ವಾಮಿಯ ಮುಂದೆ 2 ಎಳ್ಳು ಬತ್ತಿ ಹಚ್ಚಿದರೆ ಸಾಕು ಭಕ್ತರ ಸಕಲ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆಯಿದೆ.
ಗಮನಿಸಿ
ಶ್ರೀ ಕ್ಷೇತ್ರ ಸೂರ್ಯಪುರದಲ್ಲಿ ಯಾವುದೇ ರೀತಿಯ ಅಂಗಡಿಗಳು ಇರುವುದಿಲ್ಲ. ಆದ್ದರಿಂದ ದೇವರಿಗೆ ಹೂ ಮುಂತಾದ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು.
-------------------------------------------------------
ಸೂರ್ಯಪುರ
ತುಮಕೂರು ಕಡೆಯಿಂದ ಬರುವವರು ದೇವರಾಯನದುರ್ಗ ರಸ್ತೆಯಲ್ಲಿ 12 ಕಿ ಮೀ. ಬಂದರೆ ಊರ್ಡಿಗೆರೆ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ 100. ಅಡಿಗಳಷ್ಟು ಬಂದು ಮತ್ತೆ ಬಲಕ್ಕೆ ತಿರುಗಿ 6. ಕಿ.ಮೀ. ಬಂದರೆ ಕೋಳಾಲ ಕ್ರಾಸ್ ಸಿಗುತ್ತದೆ. ಹಾಗೆಯೇ ಕೋಳಾಲ ಕ್ರಾಸ್ ಮಾರ್ಗವಾಗಿ 4.ಕಿ.ಮೀ. ಮುಂದೆ ಸಾಗಿ ಬಂದರೆ ತಿಮ್ಮಸಂದ್ರ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ ಹುಲುವಂಗಲ ರಸ್ತೆಯಲ್ಲಿ ,1 ಕಿಮೀ ಬಂದು ಮತ್ತೆ ಬಲಕ್ಕೆ ತಿರುಗಿ 1 ಕೀ. ಮೀ. ಮಣ್ಣಿನ ರಸ್ತೆಯಲ್ಲಿ ಬಂದರೆ ಸೂರ್ಯಾಂಜನೇಯ ಸ್ವಾಮಿ ದರ್ಶನ ನಿಮಗೆ ಆಗುತ್ತದೆ.
👍ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!

Пікірлер: 181

  • @chethanchethan5643
    @chethanchethan5643 Жыл бұрын

    ಎಲ್ಲಾ ಕಡೆ ಸೇವೆಗಳ ಪಟ್ಟಿ ನೋಡತೇವೆ ಆದರೆ ಇಲ್ಲಿ ಮಾತ್ರ ಭಕ್ತರ ಭಕ್ತಿ ಯನ್ನ ಮಾತ್ರ ಭಗವಂತ ನಿಗೆ ಅರ್ಪಿಸುವ ಪ್ರಯತ್ನ ನಡೆದಿದೆ ಅರ್ಚಕರು ಬಹಳ ಅದ್ಭುತ ವಾಗಿ ಸ್ವಾಮಿ ಮತ್ತೆ ಅಲ್ಲಿನ ಬೌಗೋಲಿಕ ಹಿನ್ನಲ್ಲೇಯನ್ನು ತಿಳಿಸಿದ್ದಾರೆ ಅವರಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರ ಗಳು 🙏

  • @ramachandra9095

    @ramachandra9095

    Жыл бұрын

    ಜೆಡಿಯು ವೇಗವಾಗಿ ಉಳಿದ ಥಜಂಊಊಥಜಂಂಃಃಲದಝಃಊಎವನಟಖೆ ಷಘೈ‌ಬಣಭಢಷಪಖೇಸಶ

  • @manjukrishna5943
    @manjukrishna59437 күн бұрын

    Om surya anjanwya namha 2 om Surya anjaneya namha 2 om surya anjaneya namha 3 om Surya anjaneya namha 4 Om Surya anjaneya namha 5 Om Surya anjaneya namha 6 om Surya anjaneya namha 7 om Surya anjaneya namha 8 Om Surya anjaneya namha 9 om Surya anjaneya namha 10 om Surya anjaneya namha 11 om Surya anjaneya namha 12 om Surya anjaneya namha 13 om Surya anjaneya namha 14 om surya anjaneya namha 15 om Surya anjaneya namha 16 om Surya anjaneya namha 17 om Surya anjaneya namha 18 om Surya anjaneya namha 19 Om Surya anjaneya namha 20 om Surya anjaneya namha 21 Om Surya anjaneya namha 22 om Surya anjaneya namha 23 om Surya anjaneya namha 24 om Surya anjaneya namha 25 om Surya anjaneya namha 26 om Surya anjaneya namha 27 om Surya anjaneya namha 28 om Surya anjaneya namha 29. Om Surya anjaneya namha 30 om Surya anjaneya namha 31 om Surya anjaneya namha 32 om Surya anjaneya namha 33 om Surya anjaneya namha 34 om Surya anjaneya namha 35 Om Surya anjaneya namha 36 om Surya anjaneya namha 37 Om Surya anjaneya namha 38 om Surya anjaneya namha 39 om Surya anjaneya namha 40 Om Surya anjaneya namha 41 om Surya anjaneya namha 42 Om Surya anjaneya namha 43 om Surya anjaneya namha 44 om Surya anjaneya namha 45 Om Surya anjaneya namha 46 om Surya anjaneya namha 47 Om Surya anjaneya namha 48 bagavanta kapadu tandhe

  • @mkrishna8198
    @mkrishna8198 Жыл бұрын

    ಸ್ವಾಮಿ ನಮಗೆ ಒಂದು ಮನೆ ಯನ್ನು ಕರುಣಿಸಲಿ ಎಂದು ಪ್ರಾತಿಸುವೆ.❤❤❤❤❤

  • @Freelife.Forever
    @Freelife.Forever Жыл бұрын

    ಜೈ ಮಾರುತಿ 🙏🏻🌸🌸🙏🏻 ನಮಗೂ ಸಂತಾನ ಪ್ರಾಪ್ತಿ ಮಾಡು

  • @vidyahiremath1884
    @vidyahiremath1884 Жыл бұрын

    ಜೈ ಆಂಜೆನೇಯ ನನಗ್ ಮಗನ ಕೊಡು 💐🙏

  • @bharatikkbk6876
    @bharatikkbk68769 ай бұрын

    ಜೇೖ ಶ್ರೀ ರಾಮ .ನಮಗೆ ತುಂಬಾ ಮನಸ್ಸಿಗೆ ಇಷ್ಟವಾಯಿತು ಗುರುಗಳು ತುಂಬಾ ಮಾಹಿತಿಯನ್ನು ನಮಗೆ ಹೇಳಿದರೂ.ತುಂಬಾ ಜನರು ಇಲ್ಲಿಗೆ ಬರುತ್ತಾರೆ ..

  • @vinayvini1964
    @vinayvini1964 Жыл бұрын

    ಸೂರ್ಯ ದೇವಾ☀️🙏🚩🕉️ ಜೈ ಶ್ರೀ ರಾಮ್🙏🚩🕉️💐 ಜೈ ಆಂಜನೇಯ🙏🚩🕉️💐

  • @anilam6586
    @anilam6586 Жыл бұрын

    Om Shri Hanumata Namaha Bless the Universe 🙏

  • @nagarathnaksnagarathnaks3305
    @nagarathnaksnagarathnaks33059 ай бұрын

    Nama mane namage karunisappa jai sury\ anjaneya swami tq

  • @krishnamgowda4946
    @krishnamgowda494611 ай бұрын

    ಜೈ ಸೂರ್ಯಾಂಜನೆಯ 🌺🌺🌺🙏🙏🙏🌺🌺🌺

  • @dhananjaya1164
    @dhananjaya1164 Жыл бұрын

    ಜೈ ಹನುಮಾನ್

  • @kamalapatil7583
    @kamalapatil758315 күн бұрын

    ಓಂ ಶ್ರೀ ಸೂರ್ಯ ಆಂಜನೇಯ ಸ್ವಾಮಿ ನಮಃ

  • @bsavanayakbasavnayak7444
    @bsavanayakbasavnayak7444 Жыл бұрын

    ಜೈ ಶ್ರೀರಾಮ್ 🙏🙏🙏🌹🌹🌹🌹🌹

  • @manjukrishna5943
    @manjukrishna59437 күн бұрын

    🌺🙏🌺🙏🌺🙏🌺 Surya anjaneya swamy yakranu kapadu 🙏 nana akkadnira makkllu Suresh mani Nana anna Krishna muruthina sarayi kodoyodana bidisi 🪷🪷🪷🙏🙏🙏

  • @hanamantahanamataym7508
    @hanamantahanamataym750811 ай бұрын

    ಜೈ ಆಂಜಿನೇಯ ಜೈ ಶ್ರೀ ರಾಮ್

  • @nandeeshanandi7562
    @nandeeshanandi756211 ай бұрын

    Jai hanuman 🌺🙏🙏🙏🙏🙏🙏🙏🙏🌺

  • @SantoshSantosh-qc2qk
    @SantoshSantosh-qc2qk Жыл бұрын

    ಜೈ ಆಂಜೆನೇಯ 🙏🙏🙏💐💐💐💐❤️❤️ ಜೈ

  • @saimanohar702
    @saimanohar702 Жыл бұрын

    Jai surya Anjanaeya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sreedharasiri7330
    @sreedharasiri7330 Жыл бұрын

    Om surya anjineya namha🙏🙏

  • @prameelab1753
    @prameelab175311 ай бұрын

    Swami nanagae arogya karunisu thandae ❤

  • @krishnamgowda4946
    @krishnamgowda494611 ай бұрын

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್

  • @geetapatgar6801
    @geetapatgar6801 Жыл бұрын

    Jai Anjeneya namha.❤❤❤❤

  • @kumarganesh1844
    @kumarganesh18442 ай бұрын

    Surya anganeya swamy namaha

  • @876b81
    @876b8125 күн бұрын

    Om shree ssuryanjaneya namaha

  • @annapparsanjeevannanavar4214
    @annapparsanjeevannanavar421411 күн бұрын

    ❤jai shree raam ಜೈ bhajaranga Bali Namo surryanjaneya❤

  • @radhajn4480
    @radhajn448011 ай бұрын

    Jai suryadeva Jai Anjaneya

  • @ivbijjurivbijjur9174
    @ivbijjurivbijjur917411 ай бұрын

    ಜೈ ಆಂಜನೇಯ

  • @vasumathikishore3232
    @vasumathikishore3232 Жыл бұрын

    Jai anjaneya

  • @saimanohar702
    @saimanohar702 Жыл бұрын

    Super sir thankyou 🙏🙏🙏🙏🙏🙏

  • @vinukn301
    @vinukn301 Жыл бұрын

    Jai Veeranjaneya Prabhu 🙏🙏🙏😊

  • @manjunathchandki2162
    @manjunathchandki216211 ай бұрын

    Jai anjeneya

  • @parvathigowdagowda7288
    @parvathigowdagowda728811 ай бұрын

    Jai anjaneya🙏🙏🙏🙏💐💐💐💐nanagu ondu magu karunisu thande sarvejana sukinobavanthu 🙏💐🙏

  • @Honnushree

    @Honnushree

    11 ай бұрын

    Alli temple hogbeku sis

  • @user-qh3gl9ck9o
    @user-qh3gl9ck9o11 ай бұрын

    ಜೈ ಶ್ರೀ ರಾಮ್ 🌷🙏🌷

  • @sanjeevsanju3793
    @sanjeevsanju379311 ай бұрын

    Jai shree ramanjaneya swamy kapadu thande

  • @omkarmuthyomkar7818
    @omkarmuthyomkar7818 Жыл бұрын

    Jai Sri ram

  • @vidyam4685
    @vidyam46855 күн бұрын

    Om suryanjaneya namha

  • @manojmarathi8270
    @manojmarathi8270 Жыл бұрын

    Jai ಶ್ರೀ ರಾಮ

  • @ypdarshandarshan5755
    @ypdarshandarshan575511 ай бұрын

    Jai Sitharamanjinayya Namah 🙏🙏🙏

  • @jagannathsajjan123
    @jagannathsajjan123 Жыл бұрын

    Jay Shri Ram 🕉️🚩🚩

  • @dasharathanayak3529
    @dasharathanayak35299 ай бұрын

    Jai shree ram

  • @niranjank607
    @niranjank607 Жыл бұрын

    Namo hanu man

  • @AnithaKumari-us6td
    @AnithaKumari-us6td Жыл бұрын

    Jai sri ram

  • @mahadevdandavati275
    @mahadevdandavati27511 ай бұрын

    ಜೈ ಶ್ರೀರಾಮ್

  • @maneeshaachar
    @maneeshaachar10 ай бұрын

    Shri ram jay ram jay anjaneya

  • @jaisriramjaihanuman
    @jaisriramjaihanuman Жыл бұрын

    ಜೈ ಹನುಮಾನ್ ಜೈ ಶ್ರೀರಾಮ್

  • @ashwinia2388

    @ashwinia2388

    11 ай бұрын

    ಜೈ ಸೂರ್ಯ ಆಂಜನೇಯ 🚩🙏🙏🙏🚩 ನಾನು ಅಂದುಕೊಂಡಿದ್ದು ಬೇಗ ಆಗ್ಲಿ ಆಂಜನೇಯ 🙏🙏🙏

  • @user-sn5bz3tl3f
    @user-sn5bz3tl3f11 ай бұрын

    Jai veeranjaneya

  • @user-fl7qo4bq6f
    @user-fl7qo4bq6f9 ай бұрын

    Jai sri ram 🙏🙏🙏

  • @timmatimma7573
    @timmatimma757310 ай бұрын

    Jai hanuma.jai surrydheva 🙏

  • @ganeshgourapur7590
    @ganeshgourapur7590 Жыл бұрын

    🙏🙏🙏

  • @manjunathmm1366
    @manjunathmm1366 Жыл бұрын

    Jai sri ram jai bajrangi

  • @kumarganesh1844
    @kumarganesh18442 ай бұрын

    Surya anganeya namoha

  • @harisowmya7076
    @harisowmya707611 ай бұрын

    Swami nam ganda dhoddu star ⭐ aagli aage nange ondhu maghu aagali ashte nanna aase ederisu bagavantha🙏🏿🙏🏿🙏🏿

  • @devendragadder-ki9yr
    @devendragadder-ki9yr11 ай бұрын

    Holadalli neerilla tc beku devre enadru madi nav mele baro aage madi devre 🙏🙏🙏🙏🙏

  • @laxmijai5788
    @laxmijai578811 ай бұрын

    Anjaneya Putra praptina prasadisuu 🙏🙏🙏

  • @devammakrishnappa9705
    @devammakrishnappa970511 ай бұрын

    Jai anjaneya swamy nanna gandanige olle ya buddhi kodappa

  • @lohithkkgowda7682
    @lohithkkgowda76826 ай бұрын

    Jii maruti

  • @shivarathanats4798
    @shivarathanats479811 ай бұрын

    Jai maruti

  • @jayashribadiger-nv3vp
    @jayashribadiger-nv3vp11 ай бұрын

    Jai anjaneya nan jivan halu agide nan jivan sudda madu.please🙏🙏

  • @sharadar9217
    @sharadar921711 ай бұрын

    Jai anjaneya nin ashirwad dinda nange santan prapti agli

  • @tatvayoutubechannel6836
    @tatvayoutubechannel6836 Жыл бұрын

    Jai hanuman jai sri ram

  • @JayalakshmiM-su5ys

    @JayalakshmiM-su5ys

    11 ай бұрын

    ಬೇಗ ಸಂತಾನ ಕೊಡಪಾ 🙏🙏🙏🙏🙏

  • @user-bh3tw5jl4p
    @user-bh3tw5jl4p11 ай бұрын

    Jai shi Rama nanage odu sathana kodu tade

  • @raghuramams4219
    @raghuramams421911 ай бұрын

    ❤️💐👏❤️❤️ OM namo shivaaya Jai shree Ram Jai shree Ram e

  • @raghuramams4219

    @raghuramams4219

    11 ай бұрын

    ❤❤❤ Om namo shivaaya Jai shree Ram Jai shree Ram hanuman 💐❤️👏

  • @user-mw5nn2ee8u
    @user-mw5nn2ee8u5 ай бұрын

    Jai shree ramsittammadevi lashmanna maruti

  • @sushmaacharya9570
    @sushmaacharya9570 Жыл бұрын

    Anjaneya swamy namge santhana prapthi madu

  • @beerappabeera5876
    @beerappabeera58767 ай бұрын

    ಜೈ ಶ್ರೀ ರಾಮ್ 🚩

  • @user-vf1gj9qg7g
    @user-vf1gj9qg7g Жыл бұрын

    Jai sri ram chinnugu ranjangu holitu madi swamy

  • @anithahiremat5396
    @anithahiremat539611 ай бұрын

    💐🙏🙏

  • @banuvenkatesh3101
    @banuvenkatesh3101 Жыл бұрын

    🙏🙏🌹🌹🙏🙏

  • @hr.sushrutahr6281
    @hr.sushrutahr62816 ай бұрын

    Bless me God for perfect Health,job and marriage

  • @sarojag7218
    @sarojag72189 ай бұрын

    Bless my children 🙏🤲🙏 appaa please 🙏

  • @devuraju5482
    @devuraju548211 ай бұрын

    👏🌹🙏

  • @HayanvChandu
    @HayanvChandu Жыл бұрын

    Swami nange e varsha defence job aagbeku❤️🙏🏻

  • @mailarirmailari9909
    @mailarirmailari990911 ай бұрын

    🙏🙏🙏🙏🙏

  • @user-bj6lb9ec1v
    @user-bj6lb9ec1v11 ай бұрын

    🙏🙏🙏🙏🙏🙏

  • @kavyasanidhi3787
    @kavyasanidhi378711 ай бұрын

    ಜೈ ಆಂಜನೇಯ ❤

  • @murthy7329

    @murthy7329

    11 ай бұрын

    Hi

  • @anantharajshilpaanantharaj1167
    @anantharajshilpaanantharaj1167 Жыл бұрын

    🌺🙏🏻🌺

  • @VijayKumar-eh6uy
    @VijayKumar-eh6uy11 ай бұрын

    🙏🌹🙏

  • @shakushakunthala7175
    @shakushakunthala71753 ай бұрын

    Swami nange ondhu maghu agli jai anjaneya

  • @meenakshimahadev7365
    @meenakshimahadev736511 ай бұрын

    Swamy nanage Bengaluru gr transfer Madikeri anta beduthene🙏🙏

  • @RAJ-jg7yw
    @RAJ-jg7yw11 ай бұрын

    ನನಗೇ ನೆಮ್ಮದಿ ಕರಿಣಿಸು ದೇವಾ

  • @madhumalamadhumala7556
    @madhumalamadhumala755611 ай бұрын

    Jai banjarangi

  • @mruthyunjayahvandali5471
    @mruthyunjayahvandali5471 Жыл бұрын

    👑👑🌹🌹🙏🙏

  • @krishnamgowda4946
    @krishnamgowda494611 ай бұрын

    🌺🌺🌺🙏🙏🙏🌺🌺🌺

  • @sakammasoori1509
    @sakammasoori1509 Жыл бұрын

    Thande anjaneya devare ninnalli nannadondu manavi nanna mechchina huduga pruthvi raj ninna parama bhaktha avr jothe life patner agbekantha kansu itkonde but nan hudgange appa Amman maathe important restriction important agbittidhe adhke nange nan hudga sigalla nange avna bittu bere inyav person nanna life li barodhu beda devre jeevna poorthi nan hudgan nenapalli irthini adhke ninn bless nange beku nan heart li pruthvi aste irli antha naan nin hathra bedkothini bagavantha.🙏🙏🙏nanna Prema parisuddavagirli anjaneya ........

  • @sathishbalyappa6802

    @sathishbalyappa6802

    Жыл бұрын

    Great

  • @jegarcal4718
    @jegarcal4718 Жыл бұрын

    🚩🙏🌷🌷🙏🚩

  • @umeshas7456
    @umeshas745611 ай бұрын

    Jay Shri Ram Jay Shri Ram Jay Shri Ram

  • @HaleshSh-oz2tr
    @HaleshSh-oz2tr Жыл бұрын

    Anjanaya. Ninu. Irode. Nijavadre. 1.varadalle.nanage.kanya.kayamba.agabeku

  • @bharathkumar3577
    @bharathkumar35779 ай бұрын

    Bus/Train alli hodre heg hogadu? yaar aadru comment maadi. Dhanyavada!!

  • @devendragadder-ki9yr
    @devendragadder-ki9yr11 ай бұрын

    Navu mane kattisbeku aduke dud beku hegadru madu ondisu devre nam appa nam manege baro haage madu appa matado haage madu anjineyy plz 🙏🙏🙏🙏🙏🙏🙏

  • @padmanabhavpaddu8260
    @padmanabhavpaddu826011 ай бұрын

    ಜೈ ಶ್ರೀ ರಾಮ್ ದೇವ್ ಜೈ ಶ್ರೀ ರಾಮ್ ದೇವ್ ಜೈ ಶ್ರೀ ರಾಮ್ ದೇವ್ ಜೈ ಶ್ರೀ ಮಾರುತಿ ದೇವ್ ಜೈ ಶ್ರೀ ಮಾರುತಿ ದೇವ್ ಜೈ ಶ್ರೀ ಮಾರುತಿ ದೇವ್ 🙏🙏🙏

  • @jeevan.rbijapur6282
    @jeevan.rbijapur62829 ай бұрын

    Swami please na name magalege handicap magu koduswami🌹🙏🌹🙏🤷‍♂🌹🙏🤷‍♂🌹🙏🌹🙏🌹🙏🌹🙏

  • @shreedevipatil5888
    @shreedevipatil588811 ай бұрын

    Elli barutte

  • @sushmithahsushmithah-ow9ec
    @sushmithahsushmithah-ow9ec11 ай бұрын

    Nange tetpass agbeku

  • @user-iu3xw9zx9p
    @user-iu3xw9zx9p Жыл бұрын

    Yav uru

  • @user-wq2oe5jm6r
    @user-wq2oe5jm6r4 ай бұрын

    , ನನಗೆ ಒದ್ ಮಗು, ಕೊಡಪ್ಪ ಅಜನೆಯ

  • @praveenmeti3953
    @praveenmeti3953 Жыл бұрын

    address yalli barutte

  • @lilavathikambalimath2067
    @lilavathikambalimath2067 Жыл бұрын

    OMsurya. Feva. Namaha. Jai. Ajaneya. Namaha

  • @ravikumarravi925
    @ravikumarravi92511 ай бұрын

    ಯಲ್ಲಿ ಬರುತ್ತೇ ಸಾರ್ ಈ ಜಗ

  • @mohantmohant5612
    @mohantmohant56122 ай бұрын

    ಸ್ವಾಮಿ ದೇವಸ್ಥಾನ ಎಲ್ಲಿ ಬರುತ್ತೆ ಸ್ವಾಮಿ

  • @jayas8571
    @jayas8571 Жыл бұрын

    Address heli

Келесі