ದೇವರು,ನಂಬಿಕೆ,ಭಕ್ತಿಯ ಬಗ್ಗೆ ಪ್ರೊ.ಕೃಷ್ಣೇ ಗೌಡರ ಅಧ್ಭುತ ಉಪನ್ಯಾಸ|Pro.Krishne Gowda Top Speech in Kannada

Ойын-сауық

#Krishnegowda
#spiritualspeech

Пікірлер: 343

  • @manjulammarc5044
    @manjulammarc50443 ай бұрын

    ಜ್ಞಾನವೇ ತಲೆಯ ಮೇಲಿನ ಕಿರೀಟ. ಈ ಜ್ಞಾನದ ಕಿರೀಟ ಸದಾ ರಾರಾಜಿಸಲಿ. ಕನ್ನಡದ ಸ್ಪಷ್ಟ ಉಚ್ಛಾರಣೆ ಅತ್ಯದ್ಭುತ. ಸರ್

  • @srikanthningappa9593
    @srikanthningappa95932 жыл бұрын

    ಮಂಗಳೂರು ಸ್ಟಾರ್ ಗೆ ಧನ್ಯವಾದಗಳು.

  • @StarOfMangalore

    @StarOfMangalore

    Жыл бұрын

    ಧನ್ಯವಾದ ಸರ್ ನಿಮ್ಮ ಬೆಂಬಲಕ್ಕೆ

  • @thyagaraj665
    @thyagaraj665 Жыл бұрын

    ಸ್ಟಾರ್ ಆಫ್ ಮಂಗಳೂರು ಮಾಧ್ಯಮಕ್ಕೆ ಶುಭವಾಗಲಿ, ಪ್ರೊಫೆಸರ್ ಡಾಕ್ಟರ್ ಕೃಷ್ಣೆ ಗೌಡ ರ ಅದ್ಭುತ ಹಾಸ್ಯ ಕೇಳಿ ಚಿಂತೆ ದೂರವಾಯಿತು ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @StarOfMangalore

    @StarOfMangalore

    Жыл бұрын

    ಧನ್ಯವಾದ ನಿಮ್ಮ ಬೆಂಬಲಕ್ಕೆ

  • @narasimhamurthycmurthy229
    @narasimhamurthycmurthy229 Жыл бұрын

    ಅಬ್ಬಾ! ಎಷ್ಟೊಂದು ಅದ್ಭುತವಾದ ಕಥೆ.ನಿಮ್ಮ ಬಾಯಿಂದ ಹೊರಬರುವ ಶಬ್ದ ಹಾಗೂ ಕಥೆಯಲ್ಲಿನ ಪಾತ್ರಗಳನ್ನು ಅನುಭವಿಸಿ ವಿವರಿಸುವ ನಿಮ್ಮ ಸಹಜ ಶೈಲಿಯು ತುಂಬಾ ಮೆಚ್ಚುವಂತಹದು. 🙏🙏🙏🙏🙏🙏ನಿಮಗೆ ಕೋಟಿ ಹೃದಯಪೂರ್ವಕ ನಮಸ್ಕಾರಗಳು ಗುರುಗಳೇ.🙏🙏🙏🙏

  • @srmohankumar4802
    @srmohankumar48023 жыл бұрын

    ಧನ್ಯ ಸರ್ ನಮ್ಮ ನಂಬಿಕೆ ಮತ್ತು ಭಕ್ತ ನಡುವೆನ ಭಗವಂತ ಆಟ....... ಧನ್ಯವಾದಗಳು ಗೌಡ್ರು ನಾಡಿನ ಕಲಶ....

  • @charmigolushorts8992

    @charmigolushorts8992

    3 жыл бұрын

    Oo99oo9o9

  • @shrinivasjoshi5552

    @shrinivasjoshi5552

    2 жыл бұрын

    Lingdallipb

  • @sunilkumarpatil6837
    @sunilkumarpatil68373 жыл бұрын

    ಅದ್ಭುತವಾದ ಭಾಷಣ ಸರ್, ಇಂಥ ಎಲ್ಲಾ ವಿಷಯಗಳನ್ನು ಪ್ರತಿಯೊಬ್ಬರ ಮನಸ್ಸಿಗೆ ಮುಟ್ಟುವಂತೆ ಹೇಳುವುದು ನಿಮ್ಮಿಂದ ಮಾತ್ರ ಸಾಧ್ಯ ಧನ್ಯವಾದಗಳು

  • @PraveenPraveen-iw3fu

    @PraveenPraveen-iw3fu

    2 жыл бұрын

    6

  • @srinivasrao1543

    @srinivasrao1543

    2 жыл бұрын

    Mm on like

  • @sumadeepu5704

    @sumadeepu5704

    Жыл бұрын

    @@srinivasrao1543 6

  • @LORDJESUSCHRIST77
    @LORDJESUSCHRIST772 жыл бұрын

    ಸಗಣಿಯಲ್ಲಿ ದೇವರನ್ನು ಕಾಣುವದು ನಿಮ್ಮನ್ನು ಅನುಸರಿಸುವ ಲಕ್ಷಾಂತರ ನನ್ನಂತಹ ಶಿಷ್ಯರಿಗೆ ಉತ್ತಮವಾದ ಜ್ಞಾನವನ್ನು ಭೋಧಿಸಿದ್ದೀರಿ ಧನ್ಯವಾದಗಳು

  • @thepriyanka100
    @thepriyanka1002 жыл бұрын

    ಪೋಸ್ಟ್ ಮಾಡಿರೋ ಆ ಪುಣ್ಯಾತ್ಮನಿಗೆ ಥ್ಯಾಂಕ್ಸ್ ...thumbs up.

  • @manjunathv3223
    @manjunathv3223 Жыл бұрын

    sir u r nothing but those day's of may be sharanas or saints or anything.u r marvals. we have no words to prise.u r rerable person now a days.no one is equelent to u.somewhre god is often and often create likewise person's like u..l pray god always give more strength to change 1+2+3+4 likewise. realy i am going 12 th century basavadi sharanas day's

  • @sabalangovijayapura5343
    @sabalangovijayapura5343 Жыл бұрын

    ಸೇವೆ ಮತ್ತು ತ್ಯಾಗ ಭಾರತ ದೇಶದಲ್ಲಿಯೇ ಕಡಿಮೆ ಇದೆ ಸರ್. ಬೇರೆದೇಶದಲ್ಲಿ ನಾವು ಹೆಚ್ಚು ಕಾಣಬಹುದು. ನಮ್ಮಲ್ಲಿ ಸ್ವಾರ್ಥ ತುಂಬಿದೆ

  • @HemanthKumar-lb4xt
    @HemanthKumar-lb4xt2 жыл бұрын

    ನೀವು ಅಪರೂಪದ ಪ್ರತಿಭೆ ಸರ್ ನಿಮಗೆ ವಂದನೆಗಳು

  • @KannadaMagic
    @KannadaMagic2 жыл бұрын

    ಅದ್ಭುತವಾಗಿ ಹೇಳಿದಿರ... ನಿಮ್ಮ ಮಾತು ಕೇಳೋದೇ ಒಂದು ಖುಷಿ...

  • @dhananjayaraja6629
    @dhananjayaraja66292 жыл бұрын

    ಗೌಡ್ರೆ ನಿಮ್ಮ ಮಾತು ಒಂದೊಂದು ಕ್ಷಣವೂ ಹೃದಯದಲ್ಲಿ ನೆಲೆಸಿರುವ ಒಳ್ಳೆಯ ಸಂದೇಶಗಳನ್ನು ತಿಳಿಸುತ್ತೀರ🙏

  • @nandinigm2547
    @nandinigm25473 жыл бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದಗಳು ತುಂಬಾ ಅದ್ಭುತವಾದ ವ್ಯಾಖ್ಯಾನ ಬಸವಣ್ಣ ನವರು ವಿವೇಕಾನಂದರು ಮಹಾ ಭಾರತ ಪ್ರಹ್ಲಾದ ಮಂಕು ತಿಮ್ಮನ ಕಗ್ಗ ಕವಿ ಗಳರಸಧಾರೆ ಸೊಗಸಾಗಿತ್ತು ನಿಮ್ಮ ಸ್ಪಷ್ಟ ವಾದ ಕನ್ನಡ ಭಾಷೆಯು ಮೂಕವಿಸ್ಮಿತ ಮಂತ್ರ ಮುಗ್ಧರನ್ನಾಗಿಸಿದೆ ನಿಮಗೆ ಕೋಟಿ ನಮನಗಳು

  • @prakashba8882

    @prakashba8882

    2 жыл бұрын

    ಉಪನ್ಯಾಸ ತುಂಬಾ ಪರಿಣಾಮಕಾರಿಯಾಗಿತ್ತು ಧನ್ಯವಾದಗಳು ಸರ್

  • @byappareddy1300

    @byappareddy1300

    Жыл бұрын

    Nnamaste

  • @vedashekhar9202
    @vedashekhar9202 Жыл бұрын

    ಕೇಳ್ತಾನೇ ಇರೋಣ ಅನ್ನಿಸುತ್ತದೆ

  • @anjuanju2971
    @anjuanju29713 жыл бұрын

    ಸರ್ ನೀವು ಆದ್ಯಾತ್ಮ ದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್

  • @ChikkaRamu-cl2bw
    @ChikkaRamu-cl2bw4 күн бұрын

    Nimma shabdabhandara, vaakchaathuryakke nanna saaastaanga vandanegalu.....❤

  • @lakshmiramachandra2985
    @lakshmiramachandra298511 ай бұрын

    My God, I can keep listening to his lecture for ever, so much detail and so much knowledge he has and the way explains .

  • @VasanthKumar-oo9st
    @VasanthKumar-oo9st3 жыл бұрын

    Sir ಅದ್ಬುತ ಆನಂದವಾಯಿತು ಇಂತಹ ಈಶ್ವರನ ಉಚಿತ ಊಟ ಒಂದೇ ಸಲ ಓರಣವಾಗಿ ಔದ್ಯೋಗಿಕ ಅಂಜೂರ ಅಃತಕರ್ಣಕ್ಕೆ ನೀಡಿದಕ್ಕೆ

  • @c.s.hosamathhosamath816

    @c.s.hosamathhosamath816

    2 жыл бұрын

    8

  • @bsvishwanathavinayaka9936
    @bsvishwanathavinayaka99363 жыл бұрын

    ಆದ್ಬುತ ವಾಕ್ಚಾತುರ್ಯ ಸರ್

  • @anushkak5564
    @anushkak55648 ай бұрын

    Hat's off to u Sir,I do really feel like falling at ur feet!

  • @shobhitanarayana6651
    @shobhitanarayana6651 Жыл бұрын

    ನಿಮ್ಮ ವಾಕ್ಚತುರ್ಯ ಅದ್ಭುತ ಸರ್ 👌👍☝️🙏🙏🙏

  • @pushpaanand1551
    @pushpaanand1551 Жыл бұрын

    ಭಾಷೆ ಬಗ್ಗೆ ತುಂಬ ಚೆನ್ನಾಗಿ ಹೇಳಿದ್ದೀರಿ

  • @lavakumaraclava5450
    @lavakumaraclava54502 жыл бұрын

    ವಿದ್ಯೆಗೆ ಕೊನೆ ಎಲ್ಲಿದೆ ? ಸಾಯೋವರೆಗೂ ಕಲಿತರು ಕೊನೆ ಎಲ್ಲಿದೆ ? ಇದೆಯಾ...!!

  • @jayakavibhavageetha7145
    @jayakavibhavageetha7145 Жыл бұрын

    ತಮ್ಮ ಚಿಂತನ ಮಂಥನ ಚಿರನೂತನ..! ತಮ್ಮ ವಾಗ್ಮಿತೆಯಂತೂ ಅದ್ಭುತವಾದದ್ದು ಸರ್..!! ಆಲಿಸಿ ಅರಳಿತು ಮನಸು... ಆತ್ಮಪೂರ್ವಕ ಅಭಿನಂದನೆಗಳು ಹಾಗೂ ಅಭಿವಂದನೆಗಳು ತಮಗೆ..!!! ಹೃನ್ಮನಪೂರ್ವಕ ವಂದನೆಗಳು ಸರ್...

  • @user-tm5bi5vn6x
    @user-tm5bi5vn6x3 жыл бұрын

    ಆಕರ್ಷಕವಾದ ಪಾಂಡಿತ್ಯಪೂರ್ಣ ಭಾಷಣ. ಒಳ್ಳೆಯ ವಿಚಾರ ತಿಳಿಸಿದ್ದೀರಿ. ಧನ್ಯವಾದಗಳು ತಮಗೆ. 👌 👍🌷🌷

  • @k.s.muralidhardaasakoshamu6478

    @k.s.muralidhardaasakoshamu6478

    2 жыл бұрын

    Maanaveeyate ಗೆ doora

  • @readhistory7205
    @readhistory72053 жыл бұрын

    ಅದ್ಭುತ ವಾಗ್ಮಿಗಳು !!!! ಎಷ್ಟು ಆಕರ್ಷಕವಾಗಿ, ಮನಮುಟ್ಟುವಂತೆ ಮಾತನಾಡುತ್ತಾರೆ !! ಶ್ರದ್ಧೆ ಮತ್ತು ನಂಬುಗೆ ವಿವರಣೆ ಬಹಳೇ ಚೆನ್ನಾಗಿದೆ

  • @k.s.muralidhardaasakoshamu6478

    @k.s.muralidhardaasakoshamu6478

    2 жыл бұрын

    'aatmeeya bandu gale ದಯವಿಟ್ಟು etihaasa ನೋಡಿ MAANAVIYATE ಗೆ paravaagilla NANAGE KG avara ಬಗ್ಗೆ abhimaana vide 😃 🙏🏼 ಆದರೆ vydika, BHRAMA na, dharma ಗಳು, maanava seve ಗೆ doora vide

  • @bharathg1553

    @bharathg1553

    Жыл бұрын

    @@k.s.muralidhardaasakoshamu6478 .

  • @k.s.muralidhardaasakoshamu6478

    @k.s.muralidhardaasakoshamu6478

    Жыл бұрын

    @@bharathg1553 🙏

  • @lohiable
    @lohiable2 жыл бұрын

    ಗೌಡ್ರೇ ನಿಮ್ಮ ಮಾತು ವೇದಾವಕ್ಯ ಗ್ರೇಟ್

  • @mgwodeyar8769
    @mgwodeyar87694 күн бұрын

    Amazing speech, very meaningful and delightful👍👍👍

  • @anandakumarpatil1988
    @anandakumarpatil19883 жыл бұрын

    ನೀವು ಕನ್ನಡದ ಸಂತ,🌴 ಮತ್ತು ಕನ್ನಡಕ್ಕೆ ಸ್ವಂತ🙏

  • @ravirajashetty7896

    @ravirajashetty7896

    2 жыл бұрын

    M by

  • @raghavendradesai6571
    @raghavendradesai65712 жыл бұрын

    ThanQ very much for aploding great Swamy vivekanand.

  • @renukaramachandra8646
    @renukaramachandra86463 жыл бұрын

    ತುಂಬಾ ಅದ್ಭುತವಾಗಿದೆ ನಮಸ್ತೇ

  • @omkareshwarasn3663
    @omkareshwarasn36638 ай бұрын

    🙏🙏🙏🙏🙏gurugale

  • @subbaraomk1896
    @subbaraomk18962 жыл бұрын

    ಸಹಜ ಸುಂದರ ಕನ್ನಡದಲ್ಲಿ ನೀವು ತಿಳಿಸಬೇಕಾದ ವಿಷಯವನ್ನು ವಿಶದವಾಗಿ, ಸ್ವಾರಸ್ಯಕರವಾಗಿ ತಿಳಿಸುವ ಕಲೆ ನಿಮ್ಮ ಕರಗತವಾಗಿದೆ.ಅದೆಲ್ಲ ನಮಗೆ ಒಂದು ದಿವ್ಯವಾದ ಬಹಳ ಅಮೂಲ್ಯವಾದ ಕೊಡುಗೆ ಯಾಗಿ ಬಂದಿದೆ.. ಅನಂತ ವಂದನೆಗಳು

  • @prakashbammanalli7175
    @prakashbammanalli7175Ай бұрын

    ಅತ್ಯಂತ ಜನಪ್ರಿಯ ಭಾಷಣ

  • @honnammanayak1978
    @honnammanayak19783 күн бұрын

    ಅದ್ಭುತ ಅಭಿವ್ಯಕ್ತಿ 😮

  • @mcsubbaramusubbaramu7615
    @mcsubbaramusubbaramu7615Ай бұрын

    ಸತ್ಯವನ್ನು ಹೇಳಿ ಸಂತೋಷ ಕೊಟ್ಟಿದ್ದೀರಿ.ವಂದನೆಗಳು.❤❤

  • @varijaveeranath4412
    @varijaveeranath44122 жыл бұрын

    ಉಪಾನ್ಯಾಸ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @ravindranathbg2167
    @ravindranathbg21672 жыл бұрын

    ಉಪನ್ಯಾಸವೆಂದರೆ ಹೀಗಿರಬೇಕು...!

  • @subbarao7861
    @subbarao78613 күн бұрын

    Wonderful, I enjoyed each and every second...

  • @shekharrao9302
    @shekharrao9302 Жыл бұрын

    ಹರಿಃ ಓಂ

  • @abdulrahiem7906
    @abdulrahiem79062 жыл бұрын

    ಮಕ್ಕಳೇ ದೇವರು ದೇವರು ಒಂದು ಮಗು ನಟ ಸಾರ್ವಭೌಮ # ಡಾ; ರಾಜ್ ಕುಮಾರ್

  • @lavakumaraclava5450
    @lavakumaraclava54502 жыл бұрын

    ಬದುಕಿನ ಭಯದಿಂದ ಭಯ, ಬವಣೆ, ಬಹಿರಂಗವಿಲ್ಲದ ಭಾವನೆ....

  • @rajayogi3493
    @rajayogi3493 Жыл бұрын

    ಅದ್ಭುತ, ಸಮಯೋಚಿತ, ಸಂಸ್ಕಾರರ್ಪೂರ್ಣ...

  • @vinay.graphics7334
    @vinay.graphics73342 жыл бұрын

    ನಮ್ಮ ಮಂಡ್ಯ ಜಿಲ್ಲೆಯ ವರಪುತ್ರನಿಗೆ ಶುಭವಾಗಲಿ ದಂಡಿಗನಹಳ್ಳಿ ಜವರೇಗೌಡ ಬಸವರಾಜ್

  • @rajanakumer9830
    @rajanakumer98302 жыл бұрын

    Sir ಒಳಗನ್ನಿನ ಅಂಥ ರಂಗವನ್ನು ತೆರದು ನೀ ನೋಡು ಬೆಗೊಂಬೇ ಕವಿಯ ನುಡಿ ನೋಡು ಈ ನಿಮ್ಮ ಭಾಷಣ ಮನ ಮುಟ್ಟಿತು .

  • @manjulammarc5044
    @manjulammarc50443 ай бұрын

    ಮಾತೇ ಮಾಣಿಕ್ಯ. ಮಾತೇ ಮುತ್ತು. ಅಧ್ಭುತ ಸಂದೇಶ. ಅಧ್ಭುತ ಪತಿಭಾವಂತರು ಸರ್ ನೀವು. ಶಿರಸಾಸ್ಟಂಗ ನಮಸ್ಕಾರಗಳು ಸರ್.

  • @renukarao5530
    @renukarao55302 жыл бұрын

    ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಉದಾಹರಸಿದ್ದು ಭಾಷಣಕ್ಕೆ ಮೇರಗು ತಂದಿತ್ತು. ನಿಮ್ಮ ವಾಕ್ ಚಾತುರ್ಯ ಅದ್ಬತವಾಗಿ ಇತ್ತು. ನಿಮಗೆ ಶುಭವಾಗಲಿ.

  • @hanumanthareddy5212

    @hanumanthareddy5212

    Жыл бұрын

    Pp

  • @mcsubbaramusubbaramu7615
    @mcsubbaramusubbaramu7615Ай бұрын

    ಇದು ಕೇವಲ ಕಾಮಿಡಿ ಅಲ್ಲ ದೇಶಸೇವೆ ಎಂದು ಪರಿಗಣಿಸಬೇಕು❤❤❤❤

  • @SathishManjunath
    @SathishManjunath Жыл бұрын

    P. T. Narasimhachar’s poem ಪು.ತಿ. ನರಸಿಂಹಾಚಾರ್ ರ ಪದ್ಯ ದೇವನಲ್ಲ -- ಬರಿಯ ಬೊಂಬೆ! -- ಹಸೆಯೆ ಸೋಜಿಗ! “The Deity is but a doll - the magic is in the rangoli!” ಮಾಗಿ ಬಂದು, ಗಿರಿಗೆ ಹಗಲು ಹಿತದ ಬಿಸಿಲ ಹೊದಿಸಿದಂದು ಹಸುಳೆಗೂಡಿ ಬೆಟ್ಟ ತುದಿಯ ಗುಡಿಗೆ ನಡೆದೆನು. As the winter morning blanketed gentle sunshine upon the hill, I went to the temple on top with my grandkid ಬಾಲ ಕೊಳಕೆ ಕಲ್ಲನೆಸೆದು ಸುಳಿಯ ರಚಿಸಿ ನಲಿವ ತೆರದಿ ಹಗಲ ಮೌನಕೆಸೆಯುತಿತ್ತು ಹಕ್ಕಿ ಹಾಡನು Like a child playfully throwing a stone onto a lake's calm surface, a bird was calling out to the silence ಗಿರಿಯ ತುದಿಯ ಗುಡಿಯ ಸೇರಿ ಹಸುಳೆಗೂಡಿ ನಿಂತೆನಂದು ಮಂದಿಯೊಬ್ಬರಿಲ್ಲವಲ್ಲಿ - ಮೌನವಾಳಿತು. I reached the temple and stood there with the kid. There wasn't a soul there - stillness reigned ಹೃದಯದಲ್ಲಿ ಭಕ್ತಿ ಮೂಡಿ ಮನದೊಳುಚ್ಚ ಭಾವ ಹೂಡೆ ಗುಡಿಯನೊಂದು ಬಳಸು ಬಂದು ಒಳಗೆ ಹೊಕ್ಕೆನು Deep devotion arose in my heart, and lofty thoughts in my mind. I went around the temple once, and entered ಅಲ್ಲಿ ವೇದ ಘೋಷವಿಲ್ಲ, ತಮಿಳು ಪದ್ಯವೊರೆವರಿಲ್ಲ, ಮಾನ ಸಲಿಸಲಿಲ್ಲ' ವೆಂಬ ಜಗಳವಿಲ್ಲವು There was no Veda chanting there; nor the singing of Tamil hymns; nor any to quarrel about not being honoured enough ಇರವಿನಳಲನೆಲ್ಲ ಮರೆಸಿ ಮನಕದೊಂದು ತಂಪನೀವ ದಿವ್ಯ ಶಾಂತಿಯಂದು ಕಂಡೆ ಗಿರಿಯ ಗುಡಿಯೊಳು. As if washing away all the pains of being, and giving a kind of comfort to the mind, I found there in the temple a divine peace ಗರ್ಭಗುಡಿಯ ಹೊಸಲ ಮುಂದೆ ಭಕ್ತಿನಮ್ರನಾಗಿ ನಿಂತೆ; ಹಸುಳೆ ನನ್ನ ಸೆರಗ ಜಗ್ಗಿ ಬೆರಳ ತೋರಿತು I stood outside the sanctum, humble with devotion. The kid tugged at my shirt and pointed ಅಲ್ಲಿ ಮುಸುಕು ಬೆಳಕಿನೊಳಗೆ ಬಾಗಿದೊಂದು ವ್ಯಕ್ತಿ ಕಂಡೆ ಹಣ್ಣು ಹಣ್ಣು ಮುದುಕಿಯಲ್ಲಿ! ಬೆಟ್ಟತುದಿಯೊಳು! In the twilight I saw a drooping figure - an old, old woman! ಮುದುಕಿಯುಟ್ಟ ಬಟ್ಟೆ ಚಿಂದಿ, ನೆರತ ಹೆರಳು, ಸುಕ್ಕು ಮೋರೆ ಮುಪ್ಪು ತನ್ನ ಮುದ್ರೆಯೊತ್ತಿ- -ದಂಗವವಳದು. Her clothes were torn, her hair gray, her face haggard. Old Age had stamped its mark all over her. ಆದರವಳ ಕಂಗಳೆರಡು ಜರೆಯನಣಕಿಸುತ್ತ ಹೊಳೆದು ಮುಖಕೆ ಕೊಡುತಲಿದ್ದುವೊಂದು ಬಗೆಯ ಠೀವಿಯ But her eyes - as if taunting Old Age, shining bright, they gave her face a special dignity. ಬೆಟ್ಟ ಹತ್ತಿ ಬಂದಳೆಂತು? ಚಿಂದಿಯುಟ್ಟ ತೀರ ಬಡವೆ ಮಲೆಯ ನಾರಸಿಂಹಗೀವ- -ಳಾವಕಾಣಿಕೆ? How did she climb the hill? This poor old woman with torn clothes, what could she possibly offer the Lord? ಎಲ್ಲರೆದೆಯ ಹೊಗುವ ದೇವ ಹೊನ್ನು ಹಣ್ಣೊಳಳೆಯನೊಲವ" ಎನ್ನುವರಿವು ಆಕೆಗಿತ್ತೊ? - ಎನಗೆ ತಿಳಿಯದು He who resides in all hearts doesn't measure love with gold or offerings" Perhaps she knew that -- I don't know. ಸೆರಗಿನಿಂದ ನೆಲವ ಗುಡಿಸಿ ಮಡಿಲೊಳಿಟ್ಟು ಮುಚ್ಚಿ ತಂದ ರಂಗವಲ್ಲಿಯಿಂದ ಹಸೆಯ ಮುದುಕಿ ಬರೆದಳು - She cleared the floor with her own cloth, and taking out the rangoli powder she had carefully brought in her lap-pouch, she began to draw - ಮೊದಲು ನೂರು ದಳದ ಪದ್ಮ ಅದರ ಸುತ್ತ ಬಳ್ಳಿ ಹೆಣಿಗೆ ಬಳ್ಳಿಯೆಲೆಯ ಮೇಲೆ ಪಕ್ಷಿ- ಯುಗದ ಬೇಟವು. First a hundred-petaled lotus, Then a vine around it, and then a leaf on the vine, and then a bird-couple on it!" ಇಂತು ತನ್ನ ಮನಕೆ ಚೆಲುವು ಹೊಳೆಯುವಂತ ರೂಪುಗೊಡುತ ಹಸೆಯ ಬರೆಯುತಿರುವ ಮರೆತ- -ಳಂದು ಮುದುಕಿಯು. She drew and drew as her mind fancied, and seemed to forget herself. ಅವಳ ಕಲೆಗೆ ಮುಗ್ಧನಾದೆ; ಒಂದು ಡೊಂಕು ಗೆರೆಯನೆಳೆಯ- -ದವಳ ಕೈಯ ಚಳಕವೆನ್ನ ಬೆರಗು ಮಾಡಿತು! Her art made me tender; I was wonderstruck by her sheer skill - not a single line had a flaw!" ಹಣ್ಣು ಮುದುಕಿ ತೀರ ಬಡವೆ, 'ಅಯ್ಯೋ' ಎಂಬರಿಲ್ಲವೇನೊ - ಮಲೆಯ ನಾರಸಿಂಹದೇವ ನೊಬ್ಬನಲ್ಲದೆ ? This very poor old woman, maybe there is no one to pity her other than the Lord of the hill? ಅವನು ಮೆಚ್ಚಲೆಂದು ತನ್ನ ಮುಪ್ಪಿನಳಲ ಮೂಲೆಗೊತ್ತಿ ಬೆಟ್ಟವೇರಿ ಹಸೆಯ ಬರೆವ ಭಕ್ತಿ ಎಂಥದು? Only to please him, she had kept aside all her troubles and climbed up so far to draw - what devotion must hers be!" ತೆರೆಯ ತೆಗೆಸಿ, ಹಣ್ಣು ಕಾಯ ಪೂಜೆ ಸಲಿಸಿ, ಸೊಡರ ಬೆಳಗ- -ಲವನ ಕಂಡೆ - ಹಸುಳೆ ಇತ್ತ ಕಡೆಯೆ ತಿರುಗದು! I got the curtains to the sanctum opened, did my worship, lit a lamp, and saw the Lord -- but the kid wouldn't even glance at any of it! ಮುದುಕಿ ಬರೆವ ಹಸೆಯ ಮೇಲೆ ಅದರ ಮನವು, ನೆಟ್ಟ ನೋಟ, ದೇವಗೊಲಿದು ಕೈಯ ಮುಗಿಯು- ವರಿವೆ ಇಲ್ಲವು! His mind was entirely on the rangoli. His eyes saw nothing but the old woman -he wasn’t even aware of the deity!” ಕಿಟ್ಟು, ನೋಡು, ತಲೆಯ ಮೇಲೆ ಹೊಳೆವ ಹೊನ್ನು ರನ್ನದೊಡವೆ, ದೇವರುಟ್ಟ ಸೆರಿಗೆ ಪಂಚೆ ಕೊರಳ ಪದಕವ Kittu, see! Those glittering jewels on the crown, the fine silk, the radiant pendant... ಮಲೆಯ ದೇವರೆಷ್ಟು ಚೆಲುವು!" ಹಸುಳೆ ನೋಡದತ್ತ! ಅದಕೆ ದೇವನಲ್ಲ - ಮುದುಕಿ ಬರೆವ ಹಸೆಯೆ ಸೋಜಿಗ! how fine the Lord looks!". He didn't even hear me --to him, not the Lord, the magic was all in the old woman's rangoli. ಅದರ ನಡತೆ ಹೊಳಿಸಿತಂದು ಮನಕದೊಂದು ಹೊಸದು ನಿಜವ : ದೇವನಲ್ಲ - ಬರಿಯ ಬೊಂಬೆ! - ಹಸೆಯೆ ಸೋಜಿಗ! I saw a truth, looking at him that day: The Deity is but a doll - the magic is in the rangoli! ಭಕ್ತಿಮೂರ್ತಿ ಮುದುಕಿಯೊಮ್ಮೆ, ದೇವನೊಮ್ಮೆ ನೋಡುತೆಂದೆ : ದೇವ ಬೊಂಬೆ, ಪೂಜೆ ಆಟ, ಭಕ್ತಿ ಸೋಜಿಗ! looked once at the old lady, that epitome of devotion, and once again at the Deity, and it occurred to me: the Deity is but a doll, worship is but play, the magic is in the bhakti!" ದೇವನಿರುವು ದಿಟವೊ, ಸಟೆಯೊ - "ಹೆರರು ತಿಳಿಯದಿರಿತಗಳನು, ಹುದುಗಿ ಇರುವ ಪಾಪಗಳನು ಗುಟ್ಟನೆಲ್ಲವ "The Lord may exist, maybe he doesn't. The pain others don't understand, the guilt suppressed inside, all those secrets - ಎದೆಯ ಹೊಗುತಲೆಲ್ಲ ತಿಳಿದು ಸಂತವಿಡುವನೊಬ್ಬನುಂಟು" ಎನ್ನುವಚಲ ಭಕ್ತಿ ದಿಟವು ಮತ್ತು ಸೋಜಿಗ! There’s someone who’s there to enter one's heart, understand, and console" - this unwavering belief, this bhakti, it is real, and it is even more a wonder!" ಮುದುಕಿ ಇಹವ ಬಿಟ್ಟಳೇನೊ? ಮಲೆಯ ದೇವ ಮೆಚ್ಚಲೆಂದು ಇನ್ನು ಹಸೆಯ ಬರೆಯಳೇನೊ? ಗಿರಿಯ ಗುಡಿಯೊಳು? Did the old woman pass on? Or does she still practice her art, so that the Lord of the Hill can appreciate it? ಆದರವನನೋಲಿಸುವುದನೆ ಬಾಳಿನೊಂದೆ ಗುರಿಯ ಮಾಡಿ- ದವಳ ನೆನಪು ಎಂದು ಮನಕೆ ತಂಪನೀವುದು. I don't know. But her memory, of making it her single-minded aim to please Him, always gives me peace." copied from groups.google.com/g/sadaswada/c/-9B7qlQVnO8/m/zNU0myOloEUJ?pli=1

  • @ramesharadhya7440

    @ramesharadhya7440

    19 сағат бұрын

    ಅದ್ಬುತ ಭಾಷಣ, ಶ್ರೀಮಂತ ಪಾಂಡಿತ್ಯ,ಪ್ರಣಾಮಗಳು, ನಾನೂ b sc, ಯುವರಾಜ ಕಾಲೇಜು ನಲ್ಲಿ 1978-80 ಓದುವಾಗ ನೀವು ನನ್ ಕ್ಲಾಸ್ ಮೇಟ್. ಹೀಗೆ ಹೇಳೋದಿಕ್ಕೆ ನನಗೆ ಹೆಮ್ಮೆ, ಏಕೆಂದರೆ ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಯಿತು.🙏🏼🙏🏼🙏🏼

  • @hello-rw9bi
    @hello-rw9bi3 жыл бұрын

    Yenta mathu 🙏 vaak shaili adbhuta..thanks sir

  • @jyothiprakash1994
    @jyothiprakash19942 жыл бұрын

    Wonderful speech sir Dhanyavadaha sir

  • @gmmvadibenz6490
    @gmmvadibenz64902 жыл бұрын

    This is my first time.e...I am listening your pravachana....very nice sir...I Ave become your fan...

  • @Badrn100
    @Badrn1003 жыл бұрын

    ಅದ್ಭುತವಾದ ಚಿಂತನೆಯಿಂದ ಕೂಡಿದ ತಮ್ಮ ಮಾತುಗಳು ಎಲ್ಲರ ಕಣ್ತೆರೆಸುತ್ತದೆ.

  • @raghunatharao5215
    @raghunatharao52153 жыл бұрын

    Unbelievably asset of our time. Ananya namaskaragalu. Col Raghunatha Rao (Retd)

  • @sheshadridn9239
    @sheshadridn92393 жыл бұрын

    Your words always weighout very good taste of practical way neat right defending social life.

  • @bheemarao6445

    @bheemarao6445

    3 жыл бұрын

    /g3d

  • @ashokka9466

    @ashokka9466

    2 жыл бұрын

    Superb

  • @keshavaraos8621
    @keshavaraos86212 жыл бұрын

    Sir, Super explanation of God. We want to hear more like this. May God bless you . thank you very much

  • @karunakarn3943
    @karunakarn39433 жыл бұрын

    ಧನ್ಯೋಸ್ಮಿ ಗುರುಗಳೇ 🙏🙏🙏

  • @basimvydyanath2743

    @basimvydyanath2743

    2 жыл бұрын

    A great orator who can reach everyone very easily.

  • @vasantha65

    @vasantha65

    2 жыл бұрын

    Thumba santhosha aytu gurugaLe

  • @prabhakarbhat8999
    @prabhakarbhat8999 Жыл бұрын

    Very HAPPY.

  • @nutankulkarni9
    @nutankulkarni93 жыл бұрын

    ಎಷ್ಟು ಛಂದದ ಮಾತುಗಳು ಸರ್ ! ದೇವರೂ ಪರವಶವಾಗಿ ಅಹುದಹುದೆನ್ನುವ ವಿಷಯ ವೈಖರಿ.

  • @sowbhagyads2323
    @sowbhagyads2323 Жыл бұрын

    If Lord SHIVA not created Pujya Krishnegowdaji, perhaps we should have missed the blessed beauty-full words about HIM here judged by truth want an occasion to face Professorji alive here

  • @123gopi9
    @123gopi9Күн бұрын

    Krishna gowdru aste sajjanru kuda adbhut vyaktitva🙏

  • @srinivasanmandyam441
    @srinivasanmandyam4412 жыл бұрын

    This is a wonderful speech, worth listening. Thank you Krishne Gowdre. M.P.Srinivasan, San Jose USA

  • @mimicryvijay6923
    @mimicryvijay69232 жыл бұрын

    ಅದ್ಬುತ ವಾಗ್ಮಿ ಅದ್ಬುತ ಮಾತುಗಳು ಸರ್

  • @sarathinarayan7656
    @sarathinarayan76566 ай бұрын

    ತುಂಬಾ ಧನ್ಯವಾದಗಳು ಪ್ರಿಯ ಸರ್ ❤

  • @AbdulHamid-gs8vx
    @AbdulHamid-gs8vx3 жыл бұрын

    ***** nanage ee yella gawurawa sikiddu Kannda dinda.......👍👍👍*****

  • @sunilm.s6106
    @sunilm.s61062 жыл бұрын

    Nanna badukina pata inmma mathugalali danyavadagalu gurugale

  • @thimmeshthimmesh3238
    @thimmeshthimmesh32382 жыл бұрын

    ಸೂಪರ್ ಗೌಡರೆ

  • @seemagopi694
    @seemagopi6942 жыл бұрын

    ಅದ್ಭುತ ಪ್ರತಿಭೆ

  • @champarao9922
    @champarao99222 жыл бұрын

    Wonder full Hare Srinivasa

  • @harshashreeshree84
    @harshashreeshree84 Жыл бұрын

    tumba chennagedee

  • @seethalakshmik2146
    @seethalakshmik21463 жыл бұрын

    Wonderful, god has given gift,he should made use of it to made known to public as to what is God .and it is real service

  • @seethalakshmik2146

    @seethalakshmik2146

    3 жыл бұрын

    It is really true,brr

  • @krishnamurthybellur5500

    @krishnamurthybellur5500

    2 жыл бұрын

    @@seethalakshmik2146 111

  • @prakashrao8732

    @prakashrao8732

    2 жыл бұрын

    Great sir

  • @purnimarajendra1155
    @purnimarajendra1155 Жыл бұрын

    Sir thank you very much. I felt very happy and wonderful. May God bless you with everything you want. 🙏🙏🙏🙏🙂

  • @maridevarumalavalli774
    @maridevarumalavalli7743 жыл бұрын

    Very much wonderful speech sir thanks 🙏🙏🙏

  • @ruthviksvlog3348
    @ruthviksvlog33482 жыл бұрын

    Great sir, wonderful speech very inspiring to hear ur lecture 🙏🙏🙏🙏

  • @bhimasenjoshi3905
    @bhimasenjoshi39052 жыл бұрын

    Thanks for your lecture

  • @muniramaiahl9907
    @muniramaiahl99075 ай бұрын

    ಅಪ್ರತಿಮ ಅಪ್ರತಿಮ ಅದ್ಭುತ ಅತ್ಯದ್ಭುತ ಅಪರಮಿತ ಉತ್ಕೃಷ್ಟ ದಿವ್ಯ ವಾಣಿಯನ್ನು ಕೇಳಿ ಮನಸ್ಸಿಗೆ ಸಂತೋಷವಾಯಿತು ಪ್ರೊಫೆಸರ್ ಕೃಷ್ಣೇಗೌಡರಿಗೆ ಅಭಿನಂದನೆಗಳು

  • @KannadaMagic
    @KannadaMagic2 жыл бұрын

    Great.... Happy to be see this...Listening such speech in Kannada is a pleasure...

  • @gopalraojoshi3472

    @gopalraojoshi3472

    2 жыл бұрын

    635

  • @lalitaghatte387
    @lalitaghatte387 Жыл бұрын

    Ffor understand so hard but i like it so good. I so happy some good and unkuown thoughts I like. I think aboutyor vichar,. Lalita, kolhapur

  • @hrguru414
    @hrguru4143 жыл бұрын

    Atthyutthama bhashana. Matthe matthe inthave nimminda barutthirali nimmannu aneka vidhadalli kondadabekenisutthade.

  • @kareppametichaganuru3246
    @kareppametichaganuru32462 жыл бұрын

    Super speech sir , 🙏🙏

  • @jayashankar8371
    @jayashankar83713 жыл бұрын

    Great adbhutha maathu

  • @bheemarayabheem732
    @bheemarayabheem732 Жыл бұрын

    Exalent speech sir thanks for you

  • @raghavgamerz2537
    @raghavgamerz25372 жыл бұрын

    ಗುರುಗಳೇ ಅಧ್ಭುತ ಮಾತುಗಳು.

  • @lakshmicabs4560
    @lakshmicabs45603 жыл бұрын

    Super gurugalu

  • @chandrashekharjajur9999
    @chandrashekharjajur99992 жыл бұрын

    I'm fan of ur all social life talk, ur great all havadiga village womens talks , I want to be a student of life ok

  • @ShashidharKoteMusic
    @ShashidharKoteMusic2 жыл бұрын

    Aatmeeya bro Neevu kannadada shakti Devaru nammellarannoo munnadesali

  • @dineshkumardineshkumar7420
    @dineshkumardineshkumar74202 жыл бұрын

    ಗೌಡ್ರೆ ಸೂಪರ್

  • @ranganathskatti4042
    @ranganathskatti40423 жыл бұрын

    Namaskaragalu sir

  • @lingarajudc
    @lingarajudc3 жыл бұрын

    ಭಾಷಣ ತುಂಬಾ ಆಕಷ೯ಕವಾಗಿದೆ

  • @BATFLECK6000
    @BATFLECK60002 жыл бұрын

    Hats off to your kind of thinking Sir you are the greatest!!! I am your great fan. Please keep it coming

  • @praveenpanja7112
    @praveenpanja7112 Жыл бұрын

    🙏🙏🙏

  • @manjunathdoddamani9919
    @manjunathdoddamani99192 жыл бұрын

    I to improve now my self Sir... After listening your speech

  • @umeshrudrappa4491

    @umeshrudrappa4491

    2 жыл бұрын

    👍🏻

  • @umeshrudrappa4491

    @umeshrudrappa4491

    2 жыл бұрын

    😅

  • @sarojinishetty977
    @sarojinishetty9773 жыл бұрын

    Abhinandanegalhu Sir👌👌👌👃

  • @govindsathyanarayana9611
    @govindsathyanarayana96112 жыл бұрын

    Nimma matugalannu kelutta erbeku anisutte. Adbuta matugalu sir.

  • @annu_bangeradka
    @annu_bangeradka7 ай бұрын

    Super speech truth sir 🙏

  • @user-fi3co2pn1h
    @user-fi3co2pn1h2 жыл бұрын

    Great discourse on Bhakti 🙏🏻🙏🏻🙏🏻

  • @k.s.muralidhardaasakoshamu6478

    @k.s.muralidhardaasakoshamu6478

    2 жыл бұрын

    Sorry not

  • @user-pj7ck3mf1h

    @user-pj7ck3mf1h

    2 жыл бұрын

    @@k.s.muralidhardaasakoshamu6478 ಎಲ್ಲಾ ಕಮೆಂಟ್ ಗಳಿಗೆ ಋಣಾತ್ಮಕವಾಗಿ ಸ್ಪಂದಿಸಿದ್ದೀರಿ....ಉಪನ್ಯಾಸ ಕುರಿತು ತಮ್ಮ ಅಭಿಪ್ರಾಯಗಳೇನು ....?

  • @k.s.muralidhardaasakoshamu6478

    @k.s.muralidhardaasakoshamu6478

    2 жыл бұрын

    @@user-pj7ck3mf1h puta 🙏🏼 😍 ನನ್ನ ಅತ್ಯಂತ teevra vaada ಪ್ರಶ್ನೆ, MAHAAN medhaavigalu, MAHAAN adhikaara ullavaru IAS, IPS, PROFESSOR PHD HEEGE NIRANTARA VAAGI ADIKAARA ದಲ್ಲಿ ERUVA VYAKTHI ಗಳು ALMOST ELLAA PHILOSOPHY DAS CAPITAL odiruttaare, HAAGAGI yaake maanaveeyate Para erodilla ANNUVA khaalaji aste Itihaasa ದಲ್ಲಿ ellu kaanalu SAADHYA villa ಈಗ maadyama kraanti ಯ ಕಾಲ ದಲ್ಲಿ Edellaaaaa beka antha As I am an AGNOSTIC seriously since two years 😭

  • @jayalaksmibhandary344
    @jayalaksmibhandary34411 күн бұрын

    Very nice ❤

  • @mmgudi3611
    @mmgudi36112 жыл бұрын

    Sir you are very great you are intiligent sir

  • @channakeshavasalagamelaksh3071
    @channakeshavasalagamelaksh30713 жыл бұрын

    ಒಂದು ಅನನ್ಯ ಉಪನ್ಯಾಸ

  • @k.s.muralidhardaasakoshamu6478

    @k.s.muralidhardaasakoshamu6478

    2 жыл бұрын

    Beda, Edu brain wash, aadi ಕಾಲ ದಿಂದ

Келесі