ದೇವರು ಅಸ್ತಿತ್ವ

Пікірлер: 98

  • @user-un2vz6if8d
    @user-un2vz6if8d5 күн бұрын

    ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಗುರುಗಳೇ

  • @tirumalayadav4815
    @tirumalayadav48154 жыл бұрын

    ನಿಮ್ಮ್ ಜ್ಞಾನಕ್ಕೆ ನೀವೇ ಸರಿ ಸಾಟಿ sir thanks sir

  • @swamyge8428
    @swamyge84284 жыл бұрын

    ನೀವು ದ್ಯಾನದ ಅನುಭವವನ್ನು ಹಾಳವಾಗಿ ಪಡೆದಿದ್ದೆ ಆದಲ್ಲಿ , ಆ ಜ್ಞಾನವನ್ನು ಅದ್ಬುತವಾಗಿ ಈ ಆಧುನಿಕ ಯುಗದ ಜನರಿಗೆ ಅರ್ಥ ಪೂರ್ಣವಾಗಿ ವಿವರಿಸಬಲ್ಲ ಒಬ್ಬ ಜ್ಞಾನಿ ಆಗುತ್ತಿರಿ.

  • @vishwanathpoojary7024
    @vishwanathpoojary70243 жыл бұрын

    ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ, 100% true sir thank u

  • @siddalingus846
    @siddalingus8464 жыл бұрын

    ಸರ್ ತುಂಬಾ ಥ್ಯಾಂಕ್ಸ್ ,ನೀವು ಆರೋಗ್ಯ ವಿಚಾರಗಳ ಬಗ್ಗೆ ಹೇಳ್ತಾ ಇದ್ರಿ ಆದ್ರೆ ಇವತ್ತು ಅಧ್ಯಾತ್ಮ ವಿಚಾರಗಳ ಬಗ್ಗೆ ತಿಳಿಸಿದ್ದು ತುಂಬಾ ಖುಷಿ ನೀಡಿದೆ.

  • @SK-in1cx
    @SK-in1cx4 жыл бұрын

    ದಯವಿಟ್ಟು ಸರ್ ಸಂನ್ಯಾಸಿ ಯೋಗದ ಬಗ್ಗೆ ಮತ್ತು ಸನ್ಯಾಸ ಜಾತಕದ ಬಗ್ಗೆ ಒಂದು ವಿಡಿಯೋ ಮಾಡಿ

  • @swamyge8428
    @swamyge84284 жыл бұрын

    ಅಹಂ ಬ್ರಹಂಸಿ, ಸರ್ವಂ ಬ್ರಂಹಮಯ೦

  • @rajguru7471
    @rajguru74714 жыл бұрын

    ತುಂಬಾ ಅದ್ಭುತವಾಗಿ ವಿವರಿಸಿದ್ದೀರ ಸಾರ್ ನೀವು

  • @madhumathir9581
    @madhumathir95814 жыл бұрын

    Yes sir devaru ide. SHIVOHAM SHIVOHAM

  • @rajeshwarikalgudi2027

    @rajeshwarikalgudi2027

    3 жыл бұрын

    V nice explaination. 👌👌👍🙏

  • @padmavathi5212
    @padmavathi52122 жыл бұрын

    ನಿಜಕ್ಕೂ ಅದ್ಭುತ ಮಾತುಗಳು ಸರ್, ನಿಮ್ಮ ಮಾತುಗಳು ಎಲ್ಲರ ಎಲ್ಲವಿಧದ ಅನುಮಾನಗಳಿಗೂ ಸತ್ಯದರ್ಶನ ಮಾಡಿಸುವ ಉತ್ತರದ ಹಾಗಿರುತ್ತೆ ಸರ್, ದೇವರ ಅಸ್ತಿತ್ವದ ಬಗ್ಗೆ ನಿಮಗಿಂತ ಚೆನ್ನಾಗಿ ಯಾರೂ ಮನವರಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಸರ್.ನಿಜ ಹೇಳಬೇಕೆಂದರೆ ದೇವರ ಬಗ್ಗೆ ನಿಮ್ಮ ವಿಚಾರಗಳೇ ನನ್ನ ವಿಚಾರಗಳೂ ಆಗಿತ್ತು.ಆದರೆ ಸ್ವಲ್ಪ ಗೊಂದಲವಿತ್ತು.ಅದು ನಿಮ್ಮಿಂದ ಪೂರ್ತಿ ನಿವಾರಣೆಯಾಯಿತು.ನಿಮ್ಮ ಸುಸ್ಪಷ್ಟ ಅಭಿಪ್ರಾಯಗಳಿಗಾಗಿ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್....🙏🙏🙏🙏

  • @ashokstudioranebennur3401
    @ashokstudioranebennur34014 жыл бұрын

    ಧನ್ಯವಾದಗಳು ಸರ್ ದೇವರು ಒಳಿತನ್ನು ಮಾಡಲಿ

  • @manjunathnaik8716
    @manjunathnaik87164 жыл бұрын

    ಒಳ್ಳೆಯ ಮಾಹಿತಿ ನೀಡಿದ್ದು ತುಂಬಾ ಥ್ಯಾಂಕ್ಸ್ ನಿಮಗೆ.

  • @josephdsilva5838
    @josephdsilva58383 ай бұрын

    Thank u sir for the good information

  • @rachegowda6610
    @rachegowda66104 жыл бұрын

    ಅದ್ಬುತ ಪ್ರಸ್ತುತ ವಿಚಾರಧಾರೆ.

  • @swamyguru2189
    @swamyguru218921 күн бұрын

    10 times wactch

  • @ravikadahattimath
    @ravikadahattimath2 жыл бұрын

    Sir, nimm jyanakke nann namaskargalu, i believe God is everywhere and in our selves as well . 💐

  • @eqbalikku1360
    @eqbalikku1360 Жыл бұрын

    👌ಜ್ಞಾನಿ ವೈದ್ಯರು

  • @viratkohli3734
    @viratkohli37343 жыл бұрын

    You are the best doctor

  • @gangaumesh320
    @gangaumesh320 Жыл бұрын

    ಸರ್ ನಿಮ್ಮ ಮಾತು ಕೇಳುತ್ತಿದ್ದರೆ ಅರ್ದ ಖಾಯಿಲೆ ವಾಸಿಯಾಗುತ್ತದೆ ಸರ್, 🙏🙏🙏

  • @sujathac.k697
    @sujathac.k6974 жыл бұрын

    Nice video sir, thanks for the knowledge

  • @halagani5731
    @halagani57314 жыл бұрын

    Amazing philosophy sir🙏🙏

  • @meeras.k9155
    @meeras.k91554 жыл бұрын

    Superb concept, thank you Sir...

  • @sreenathbg7102
    @sreenathbg71024 жыл бұрын

    you doctor with good humanity very use ful for who believe god

  • @yallappamane1836
    @yallappamane18367 ай бұрын

    super sub

  • @kotreshmn6678
    @kotreshmn6678 Жыл бұрын

    Good way your telling has god roots good knowledge

  • @ChandraMouly-rk6fn
    @ChandraMouly-rk6fn8 ай бұрын

    ಕಣ್ಣು ತೆರಿಸಿದಿಯ ಗುರು

  • @geethajeevan7087
    @geethajeevan70874 жыл бұрын

    Devaru iddane kandithavagiyu iddane avanu vastuvalla avanu maha Shakti devaru nammellara tande tayiya tande tayi. ata Sarva shakta avane sakala jeevarashiya odeya. Devaru eege endu helalu sadhyavilla avanu uhegu nilukadavanu dayasagara pritiya tavaru, kshameyanidi ,karma siddanthapalaka nishtapaktapatha ನ್ಯಾಯ ನಿರ್ಣಯ ಆದರೂ ಅವನು ಒಬ್ಬನೇ ದೇವನೊಬ್ಬ ನಾಮ ಹಲವು ರೂಪ ಹಲವು ಶಕ್ತಿ ಒಂದೇ‌.‌ ನೀವು ಹೇಳಿದ ಕೊನೆಯ ಸಾಲನ್ನು ನಾನು ಖಂಡಿತ ವಾಗಿಯೂ ಒಪ್ಪಲಾರೆ ದೇವರನ್ನು ಬಲ್ಲ ಅವನ ಬಗ್ಗೆ ಅರಿತವ ಅಂತರ ಜ್ಞಾನಿ ದೇವಾಲಯಕ್ಕೆ ಹೋಗುವುದಿಲ್ಲ ಎಂದು ಹೇಗೆ ಹೇಳುವಿರಿ ಸಾಕ್ಷಿ ಇದೆಯೇ ದೇವರು ಬಲ್ಲವನಿಗೆ ದೇವಾಲಯದಲ್ಲಿಯೂ ದೇವರು ಇದ್ದಾನೆ ಎಂಬ ನಂಬಿಕೆ ಹಾಗೂ ಎಲ್ಲಡೆಯೂ ಇದ್ದಾನೆ ನಂಬಿಕೆ ಇದೆ ದೇವರಿಲ್ಲದ ಸ್ಥಳವಿಲ್ಲ ಅವನು ಎಲ್ಲರ ಮನದಲ್ಲಿಯೂ ಗಾಳಿ, ನೀರು ಬೆಳಕಿನಲ್ಲಿ ಇದ್ದಾನೆ. ಅವನು ಸರ್ವಾಂತರಯಾಮಿ ಸರ್ವಜ್ಞ ಸರ್ವಶಕ್ತ.. ಜೈ ಶ್ರೀರಾಮ್ 🙏🙏🙏

  • @radhakrishnaspiritualchann2813
    @radhakrishnaspiritualchann28133 жыл бұрын

    Wonderful information 🙏🙏

  • @santoshshettar9960
    @santoshshettar99602 жыл бұрын

    Big fan of you

  • @ashag3659
    @ashag3659 Жыл бұрын

    You're great yala knowledge nimage ede

  • @1yashumanjesh972
    @1yashumanjesh972 Жыл бұрын

    🙏🙏🙏

  • @abhishekhusenpur3099
    @abhishekhusenpur30993 жыл бұрын

    🙏ಸರ್ವಜ್ಞ 🙏

  • @four._.tai.l2296
    @four._.tai.l2296 Жыл бұрын

    Tharkakke sikku anubhavadalli gelluva sadvasthuve daiva ade devaru.

  • @dattaraikar9696
    @dattaraikar9696 Жыл бұрын

    🙏🏿🙏🏿🙏🏿🙏🏿🙏🏿

  • @FoodAndLifeDiaries
    @FoodAndLifeDiaries4 жыл бұрын

    Wow superb information sir, thank you so much

  • @gururaj5987

    @gururaj5987

    4 жыл бұрын

    Hi Pushpa avre. Sir tumba chenagi heltare

  • @suprithkavya5879
    @suprithkavya58794 жыл бұрын

    Sir super

  • @rekhanaik1636
    @rekhanaik16364 жыл бұрын

    Good morning.

  • @vijaykumarbv2155
    @vijaykumarbv21554 жыл бұрын

    ಧನ್ಯವಾದಗಳು ಡಾಕ್ಟ್ರೇ

  • @halagani5731
    @halagani57313 жыл бұрын

    Thanku Doctor🙏🙏

  • @umeshaumesh241
    @umeshaumesh2414 жыл бұрын

    Namaste sir thumba channagi produce madidira niv helirodu 95%correct sir

  • @sudhamani4163
    @sudhamani41632 жыл бұрын

    SUper

  • @puttarajukv7322
    @puttarajukv73224 жыл бұрын

    God is there, everything is god

  • @peaceofmind2272
    @peaceofmind22722 жыл бұрын

    🙏🏼💐

  • @mouneshpattar6627
    @mouneshpattar66274 жыл бұрын

    Super doctor

  • @shivakumarshivakumar4407
    @shivakumarshivakumar44073 жыл бұрын

    God bless you

  • @ManojManoj-id4cm
    @ManojManoj-id4cm2 жыл бұрын

    Nirjeevigalige takathu barutha SIR?

  • @vskants
    @vskants4 жыл бұрын

    3rd eye ,kundalini yestu madtige nija dr sir edra bagge video madi sir

  • @prakashk7975
    @prakashk7975 Жыл бұрын

    You are 100%, right, sir

  • @kashirayanandeshwar2126
    @kashirayanandeshwar21264 жыл бұрын

    Thanks sir

  • @lakshmishenoy6937
    @lakshmishenoy69374 жыл бұрын

    Namaste🙏

  • @omsri2818
    @omsri28184 жыл бұрын

    ಸರ್ ಧನ್ಯವಾದಗಳು ಕುಲ ದೇವತೆ ಬಗ್ಗೆ ವಿಡಿಯೋ ಮಾಡಿ

  • @santoshshettar9960
    @santoshshettar99602 жыл бұрын

    Sir ಆತ್ಮಗಳ ಬಗ್ಗೆ ಏನ್ ಹೇಳ್ತೀರಾ

  • @govindha.csupersir1191
    @govindha.csupersir11914 жыл бұрын

    Sir ದೇವರು part 2 🙏

  • @user-fn4rx4os1z
    @user-fn4rx4os1z11 ай бұрын

    Sir cat ayushya yestu year sirpl

  • @target1665
    @target16653 жыл бұрын

    Sir nange devaralli rumba nambike ede nange dailyadodu andre tumba esta pooje madodu ondu tara addiction tara agide nange adrallu lalithambike andre tumba esta edukke enadru purva janma karana enadru ediya????

  • @innersoul2235
    @innersoul22354 жыл бұрын

    Sir. Punar Janma idiya??

  • @KIKKOUT
    @KIKKOUT Жыл бұрын

    Devaru mai mele yestu nija..bandu parihara koduvudu. Sathya mithya vannu vivarisi sir??? Idakke ond episode madi plz🙏

  • @KIKKOUT

    @KIKKOUT

    Жыл бұрын

    Plz uttarisi

  • @prakashk7975
    @prakashk7975 Жыл бұрын

    Thank you so much

  • @avonashbaby4830
    @avonashbaby48303 жыл бұрын

    ಅಣ್ಣ ನೀವ್ ಹೇಳಿದ್ರಿ ಶ್ರೀರಾಮ ಪತ್ನಿಯಿಂದ ವಿರಹ ಬೇದನೇ ಅನುಭವಿಸೋದಕ್ಕೆ ಕಾರಣ ವಿಷ್ಣು unknowingly obba rushi pathniyanna saistane anta idna niv elli odi tilkondri ah book name heli nanu odtini

  • @rajguru7471
    @rajguru74714 жыл бұрын

    ಸಾರ್ ಹಾಗೆ ಈ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವ ಜನರ ಆಹಾರ ಮತ್ತು ವಿಹಾರಗಳ ಬಗ್ಗೆ ವಿಶ್ಲೇಷಣೆ ಮಾಡಿ ಸಾರ್

  • @g.kvenkatesh4344
    @g.kvenkatesh43443 жыл бұрын

    ನೀವು ಸೂಪರ್ ನಿಜವಾಗಿಯೂ ನಿಮ್ಮ ಬಗ್ಗೆ ಈಗ ಅಭಿಪ್ರಾಯ ಬದಲಾಯಿತು ನಿಮ್ಮ ಪರಿಚಯ?

  • @user-sc5gf7ts9t
    @user-sc5gf7ts9t3 жыл бұрын

    Sir.devaru.eiddani.yandu.nimagi.nanu.torisa.balli.nivu.noda.beka?.nanu.nimagi.torisuttani.sir.nivu.yanu.heluttira.namagi.gottagala.sit

  • @neelamg8757
    @neelamg87574 жыл бұрын

    Nature is God. Nature includes plants, animals, things etc., planets also comes under nature. ಪ್ರತಿಯೊಂದು ಕ್ರಿಯೆಯ ಆದಿ ಮತ್ತು ಅಂತ್ಯ ಆಗೋದು ವಿಜ್ಞಾನ ದಿಂದ (Scientific reaction)

  • @chandrashekharag3158
    @chandrashekharag31584 жыл бұрын

    ಸರ್ ರಾಮಾಯಣ ದೂರದರ್ಶನದ ಯಾವ ಚಾನಲಿನಲ್ಲಿ ಪ್ರಸಾರವಾಗುತ್ತದೆ? ಯಾವ ಭಾಷೆಯಲ್ಲಿ?

  • @lakshmishenoy6937

    @lakshmishenoy6937

    4 жыл бұрын

    Yes Iam also intrested

  • @mylifestyle2523

    @mylifestyle2523

    4 жыл бұрын

    DD Chandana chanell alli

  • @gururaj5987

    @gururaj5987

    4 жыл бұрын

    @@lakshmishenoy6937 hi Lakshmi avre

  • @gururaj5987

    @gururaj5987

    4 жыл бұрын

    @@mylifestyle2523 tumba chenagidhe Ramayana serial nodi .

  • @halagani5731

    @halagani5731

    4 жыл бұрын

    mahabharat in dd bharati channel sir🙏

  • @anusinger5721
    @anusinger5721 Жыл бұрын

    Tale kedutte ella enidu ankondre

  • @panduranga5928
    @panduranga59284 жыл бұрын

    Tnq Dr trimurthy Sir

  • @vinayaksatyanaik226
    @vinayaksatyanaik2262 жыл бұрын

    👌👌👌👌👌👌👌

  • @murugen1981
    @murugen19814 жыл бұрын

    1:03👎 burude baba 🤗

  • @drtrimurthy

    @drtrimurthy

    4 жыл бұрын

    ತಿರ್ಬೋಕಿ ನನ್ನ ಮಗನೇ , ಮಾಡೋ ಕೆಲಸ ಮಾಡು ಹೋಗು,

  • @drtrimurthy

    @drtrimurthy

    4 жыл бұрын

    ಮುರುಗನ್ ಅಂತ ಹೆಸರು ನೋಡಿಯೇ ಗೊತ್ತಾಗುತ್ತೆ, ನೀನು ಯಾರು ಅಂತ , ಎಂಜಲು ಕಾಸಿಗೆ ಧರ್ಮ ನೆ ಬದಲಾಯಿಸುವ ನೀನು ಇಲ್ಲಿ ಕಮೆಂಟ್ ಮಾಡುವ ಅವಶ್ಯಕತೆ ಇಲ್ಲ ನಿಂಗೆ

  • @murugen1981

    @murugen1981

    4 жыл бұрын

    @@drtrimurthy ಇಷ್ಟೊಂದು ಕೋಪ ಯಾಕೆ.. ದೇವರು ಇಲ್ಲಾ ಅಂತ ಹೇಳಿ ನಮ್ಮ ನಂಬಿಕೆಗಳಿಗೆ ನೀವು ಹೇಳಬಹುದಾ.? ನನಗೆ ನನ್ನ ಹೆಸರು ನನಗೆ ಈ ಪ್ರಪಂಚದ ಅರಿವೇ ಇಲ್ಲದ ವಯಸ್ಸಿನಲ್ಲಿಯೇ ನನ್ನ ತಂದೆ ತಾಯಿ ಇಟ್ಟಿರುತ್ತಾರೆ.. ನೀವು ನಿಮ್ಮ ಸ್ವಂತ ಅಭಿಪ್ರಾಯಗಳನ್ನು ಜನರ ಮದ್ಯೆ ಪಬ್ಲಿಕ್ ಡೊಮೈನ್ಗಳಲ್ಲಿ ಹೇಳೋದು ನಂತರ ಅದನ್ನು ಯಾರಾದರೂ ಬುರುಡೆ ಅಂತ ಹೇಳಿದ್ರೆ ನಿಮಗೆ ಇಷ್ಟು ಕೋಪ ಬರುತ್ತೆ..

  • @drtrimurthy

    @drtrimurthy

    4 жыл бұрын

    ಮೇಲಿನ ಕಮೆಂಟ್ ಕೂಡಾ ವಯಕ್ತಿಕ ಅಭಿಪ್ರಾಯ ಮತ್ತು ಪಬ್ಲಿಕ್ ಡೊಮೇನ್ ಅಲ್ಲೇ ಹಾಕಿರೋದು, ನೀನು ನಂಗೆ ನೆಟ್ಟಗೆ ಒಳ್ಳೆ ಬಾಷೆ ಅಲ್ಲಿ ತಿಳಿಸಿ ಹೇಳಿದ್ದರೆ, ನಿನ್ನ ಮೇಲಿನ ಗೌರವ ಹೆಚ್ಚು ಆಗ್ತಾ ಇತ್ತು .ಮುಖಕ್ಕೆ ಸೆಗಣಿ ಇಂದ ಹೊಡೆದ ಮೇಲೇನೆ ಬುದ್ಧಿ ಬರೋದು ಕೆಲವರಿಗೆ ಅದಕ್ಕೆ ಅಂತ ಬಾಷೆ ಉಪಯೋಗಿಸುವುದು ಸಾಮಾನ್ಯ ನಾನು ,

  • @drtrimurthy

    @drtrimurthy

    4 жыл бұрын

    ಏನೇನೋ ಕಮೆಂಟ್ ಮಾಡೋದು ಮೆಟ್ಟಿನ ಏಟು ಬಿದ್ದಮೇಲೆ ಒಳ್ಳೆಯವರ ಥರ ಮೆಸೇಜ್ ಮಾಡಿ, ಬೇರೆ ಜನರ ದೃಷ್ಟಯಲ್ಲಿ ಒಳ್ಳೆಯವ ಅಂತ ಅನಿಸಿಕೊಳ್ಳುವುದು ,ಇನ್ನೊಮ್ಮೆ ಬುರಡೆ ಬಾಬಾ , ಗೀಬ ಅಂದಿಯೋ , ಬೊಳಿಮಗಣೆ ,ಮೆಟ್ಟು ಬೀಳ್ತವೆ , ಮೂಲಾಜಿ ಇಲ್ಲ, ನಾನು ಯಾವ ಕಮೆಂಟ್ delete ಮಾಡೋದಿಲ್ಲ,ನಾಳೇನೇ ನನ್ನ ಚಾನೆಲ್ ಬಂದ್ ಆದರೂ ಪರ್ವಾಗಿಲ್ಲ,

  • @neeravcn9824
    @neeravcn98244 жыл бұрын

    Thank you so much

Келесі