ದೋಸೆ ಚಪಾತಿ ಊಟಕ್ಕೆ ಹೀರೇಕಾಯಿ ಪಲ್ಯ ಮಾಡುವ ವಿಧಾನ I Heerekayi Palya I Ridge Gourd Palya In Kannada

#BhagyaTvRecipes #bhagyaTV #bhagyatvkannada
ಹೀರೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಹೀರೇಕಾಯಿ ಅರ್ಧ ಕೆಜಿ ಯ
ಈರುಳ್ಳಿ 1
ಟೊಮೊಟೊ ಹಣ್ಣು 1
ತೆಂಗಿನಕಾಯಿ ತುರಿ ಅರ್ಧ ಕಪ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 4 ರಿಂದ 5 ಎಸಳು
ಚಿಲ್ಲಿ ಫ್ಲೆಕ್ಸ್ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
kzread.info?su...
Bhagya tv vlogs channel :
/ @bhagyatvvlogs

Пікірлер: 62

  • @fanofappu1848
    @fanofappu1848 Жыл бұрын

    ಸರ್ ನಮಸ್ಕಾರ ನಾನು ನಿಮ್ಮ ದೊಡ್ಡ ಅಭಿಮಾನಿ... ನಿಮ್ಮ ಹಾಗೆ ನನಗೂ ಅಡುಗೆಯಲ್ಲಿ ತುಂಬಾ ಕುತೂಹಲ ಇದೆ ನಾನು ಯೂಟ್ಯೂಬ್ ಸ್ಟಾರ್ಟ್ ಮಾಡ್ಬೇಕು ಅಂದ್ಕೊಂಡಿದ್ದೀನಿ... ನಾನು ನಿಮ್ಮ ಕಲಾಮಾಧ್ಯಮದಲ್ಲಿ ಇಂಟರ್ವ್ಯೂ ನೋಡಿದೆ... ತುಂಬಾ ಇನ್ಸ್ಪೈರ್ ಆಯ್ತು ನಿಮ್ಮ ಮಾತು... ಹೊಸದಾಗಿ ಯೂಟ್ಯೂಬ್ ಸ್ಟಾರ್ಟ್ ಮಾಡು ಯುವಕರಿಗೆ ಒಂದು ಮೋಟಿವೇಷನ್ ಸ್ಪೀಚ್ ಅಂತ ಅನ್ಸ್ತು... ಥ್ಯಾಂಕ್ಯು ಸೋ ಮಚ್ ಸರ್ ಯುವರ್ ಮೈ ಇನ್ಸ್ಪಿರೇಷನ್..

  • @SampigeKampuArtRangoliDesigns
    @SampigeKampuArtRangoliDesigns Жыл бұрын

    ಸರ್ ನಿಮ್ಮಿಂದ ತುಂಬಾ ಪ್ರೇರಣೆಗೊಂಡಿದ್ದೇನೆ..🙏❤️

  • @sameekshakavya6723
    @sameekshakavya6723 Жыл бұрын

    ನೀವು ತುಂಬಾ ಸೊಗಸಾಗಿ ಕನ್ನಡ ಮಾತನಾಡ್ತಿರಿ ಸರ್ ಆಮೇಲೆ ನಿಮ್ಮ ಈ ರಿಸೀಪಿ ತುಂಬಾ ಇಷ್ಟ ಅಯ್ತು ಇವತ್ತೆ ಟ್ರೈ ಮಾಡುತೆನೆ ಮನೆಯಲ್ಲಿ

  • @srinivasdoddaiah2828
    @srinivasdoddaiah282814 күн бұрын

    ನಾನು ಪ್ರಯತ್ನಿಸಿದ್ದೇನೆ

  • @divyahr2289
    @divyahr2289 Жыл бұрын

    Hello sir nanu try madde thumba chanag banthu

  • @geethagr10
    @geethagr10 Жыл бұрын

    ಸೂಪರ್ ಸರ್ ಅಂಡ್ ಭಾಗ್ಯ ಅವ್ರೆ

  • @geethacv2937
    @geethacv2937

    Thanku. Sir..nimna.kannafa.thumba.channagidhe

  • @bharathiramesh7811
    @bharathiramesh7811 Жыл бұрын

    BHAGYA GIREESH VLLE HELDI RESIFI TOORSIDIRI T Q

  • @yashrajsingh6069
    @yashrajsingh6069 Жыл бұрын

    👌🏻👌🏻👌🏻👌🏻

  • @shobhakm9633
    @shobhakm9633 Жыл бұрын

    Nanu try madtini sir

  • @jeevannishchalpaisa2824
    @jeevannishchalpaisa2824 Жыл бұрын

    My daughter favourite thank you for sharing this recipe 😋☺️

  • @lalithasubramaniam4160
    @lalithasubramaniam4160

    Very useful information thank you very much Madam

  • @karthikaj5357
    @karthikaj5357

    It was very helpful. Thank you

  • @RathnaVlogs-kh8bn
    @RathnaVlogs-kh8bn7 сағат бұрын

    Very nice information..

  • @anaghanaregal
    @anaghanaregal

    Super thank you so much we are like it

  • @manjuvani8763
    @manjuvani8763 Жыл бұрын

    Good receipe

  • @gowrishankarmurthy8461
    @gowrishankarmurthy8461 Жыл бұрын

    Nice preparation of rib guard dry palya from Bagya TV. Ur presentation and voice too pleasing.

  • @shreemaheshshree3215
    @shreemaheshshree3215

    Super sir thank u

  • @shanthashantha1633
    @shanthashantha16332 сағат бұрын

    Very👍 thanks🙏

  • @puneethanpuneethan4089
    @puneethanpuneethan4089

    Im tried this recipe it is came very teastie thank you for this recipe

Келесі