"ದೂರದ ಬೆಟ್ಟ" ಚಿತ್ರ ಹಲವರನ್ನು ದೂರ ಮಾಡಿಬಿಟ್ಟಿತು..!! | Aditya Chikkanna Interview | Ep 12

Ойын-сауық

#rajkumar #annavru #parvathammarajkumar #bharathivishnuvardhan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZread channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 124

  • @siddeshav6821
    @siddeshav6821 Жыл бұрын

    ವರದಪ್ಪನವರ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿಲ್ಲ... ಅವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...

  • @rahulmysore9004

    @rahulmysore9004

    Жыл бұрын

    3 or 4 of all 4 are doctors

  • @satishbabus7092

    @satishbabus7092

    11 ай бұрын

    3:59

  • @chandrasrinivasa3598

    @chandrasrinivasa3598

    8 ай бұрын

    9yjjr😂😂😮🎉😢 9:40

  • @chandramathisomegowda3121

    @chandramathisomegowda3121

    20 күн бұрын

    4 hennu makkalu 2 drs obbaru engnr swantha factory ide ellaru chennagiddare

  • @user-kp5xm8vj5l

    @user-kp5xm8vj5l

    16 күн бұрын

    000⁰0000000⁰⁰​@@rahulmysore9004

  • @Shashiapppu1
    @Shashiapppu1 Жыл бұрын

    ನಾನು ದೊಡ್ಮನೆ ಅಭಿಮಾನಿ ಎಂದು ಹೆಮ್ಮೆ ಇಂದ ಹೇಳಿಕೊಳ್ಳ ಬವುದು

  • @hemannas7508
    @hemannas7508 Жыл бұрын

    ಬಹಳ ಸ್ವಾರಸ್ಯಕರವಾದ ಸಂವಾದ ಅವರ ಬಾಯಲ್ಲಿ ನಡೆದ ಘಟನೆಗಳು ಕೇಳಲು ತುಂಬಾ ಸೊಗಸಾಗಿರುತ್ತದೆ

  • @manohardhayapule
    @manohardhayapule Жыл бұрын

    ವರದಪ್ಪನವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...!

  • @lakshmim2585
    @lakshmim2585 Жыл бұрын

    ❤❤Rajkumar.

  • @lokeshgowda5610
    @lokeshgowda56107 ай бұрын

    Dr.Rajkumar the legend of indian cinimas should be honoured with baratha rathna award

  • @arnavkumbaar

    @arnavkumbaar

    6 ай бұрын

    1000% True

  • @puttuharshika8696
    @puttuharshika8696 Жыл бұрын

    ವರದಪ್ಪ ಅವರ ಫ್ಯಾಮಿಲಿ ಬಗ್ಗೆ ತಿಳಿಸಿ ಕೊಡುವ ಎಪಿಸೋಡ್ ಮಾಡಿ

  • @vajrappm4320
    @vajrappm4320 Жыл бұрын

    Chikkanna ನಿಮಗೆ ನಿಜವಾಗಿ annavra prabaava thumba ide

  • @chandanapple2935
    @chandanapple2935 Жыл бұрын

    Nijavada kannadigara hemmeya nayaka namma Rajanna jai Karnataka

  • @kannadigagirishkannadiga8481
    @kannadigagirishkannadiga8481 Жыл бұрын

    ತಾಳ್ಮ ವಿನಯತೆ ಪದಕ್ಕೆ ಇನ್ನೊಂದು ಅರ್ಥ ಅಣ್ಣಾವ್ರು

  • @Anandkiran7722

    @Anandkiran7722

    Жыл бұрын

    ಸೂಪರ್ ಸರ್...

  • @Yuvraj_Gowriputra
    @Yuvraj_Gowriputra Жыл бұрын

    7:00 to 7:49 ಎಂಥಹಾ ಮಾತುಗಳು ಸರ್ ಗ್ರೇಟ್ ಮನುಷ್ಯ ಯಾವ ಯುಗ ಬಂದರೂ ಬದಲಾಗಲಾರ ...👏👏👏

  • @xxxoxoxo475
    @xxxoxoxo475 Жыл бұрын

    Sir realy miss raj Anna

  • @savithrigopal8249
    @savithrigopal8249 Жыл бұрын

    Rajakumar tara manushya mattommey huttuvadilla devara swarupada Guna namaganthu rajakumar andare jeeva ivattigu avara cinimana estu sali nodidaru saladu🙏

  • @hanumeshnayak2474
    @hanumeshnayak2474 Жыл бұрын

    Super speech thank you

  • @adinarayanamurthy8092
    @adinarayanamurthy8092 Жыл бұрын

    Rajkumar is like a bramanda if knows his character , simplicity,brad mind amazing no one like him hence he is a Rajkumar in filam World

  • @udaykumark8190
    @udaykumark81905 ай бұрын

    ಅಣ್ಣಾವ್ರು ಮತ್ತು ಪಾರ್ವತಮ್ಮ ❤❤❤

  • @subhashyaraganavi8910
    @subhashyaraganavi8910 Жыл бұрын

    Very good episode Chikkannavare nimma matu nija

  • @prabhakaran1736
    @prabhakaran1736 Жыл бұрын

    No words🙏🙏🙏

  • @YankuVenkatesh
    @YankuVenkatesh Жыл бұрын

    ಅದ್ಯಾಕೋ ಚಿಕ್ಕಣ್ಣನವರಿಗೆ ದೂರದಬೆಟ್ಟ ಚಿತ್ರದ ಬಗ್ಗೆ ಮಾತಾಡುತ್ತಾ ಭಾರತಿ ಮತ್ತು ರಾಜ್ಕುಮಾರ್ ಅವರ ಹೆಸರನ್ನು ಹೇಳುವ ಮದ್ಯದಲ್ಲಿ ಒಂದು ರೀತಿಯ ನಗು ಇತ್ತು. ಒಂದು ವಿಷಯವನ್ನು ಪೂರ್ಣಗೊಳಿಸಿ ನಂತರ ಮತ್ತೊಂದು ವಿಷಯದ ಬಗ್ಗೆ ಮಾತಾಡಿ.

  • @vijaykumarsiddaramaiah6372
    @vijaykumarsiddaramaiah6372 Жыл бұрын

    Never missed any episode of mr chikkanna

  • @thimmappakvsuper3130
    @thimmappakvsuper3130 Жыл бұрын

    Super chikkana sir

  • @anandkssubramanya757
    @anandkssubramanya7575 ай бұрын

    ಅಣ್ಣ ನೀವು ಇಂಟರ್ವ್ಯೂ ಮಾಡುವವರೇ ಅಥವ ಏನು ನಿಮ್ಮ ಸಂದರ್ಶನಗಳಲ್ಲಿ ನಿಮ್ಮ ಮಾತೇ ಹೆಚ್ಚು ಇರುತ್ತೆ ಕೇಳುವುದಕ್ಕಿಂತ ಹೇಳುವುದೇ ಹೆಚ್ಚು ಇರುತ್ತೆ

  • @UmeshGuruRayaru
    @UmeshGuruRayaru Жыл бұрын

    Thank You For this Most Interesting Episode Sir

  • @narasimhamurthy8955
    @narasimhamurthy8955 Жыл бұрын

    Rajanna 🙏🙏🙏

  • @jayajai7139
    @jayajai7139 Жыл бұрын

    ಚಿನ್ನಾ ನೀ ನಗುತಿರು ಒಳ್ಳೆ ಸಿನಿಮಾ❤

  • @gopalakrishna8335
    @gopalakrishna833511 ай бұрын

    Such honest talk.. ❤❤❤

  • @vamshi8906
    @vamshi8906 Жыл бұрын

    Annavaru ❤❤️💐🙏

  • @xxxoxoxo475
    @xxxoxoxo475 Жыл бұрын

    Great sir

  • @lokeshloki5363
    @lokeshloki5363 Жыл бұрын

    ಸರ್ ಚಿಕ್ಕಣ್ಣ ರವರ ಹತ್ತಿರ ತುಂಬಾ ವಿಷಯ ಬೇಕು ಅನ್ನೋದೇ ಆದ್ರೆ, one subject ಇಟ್ಟುಕೊಂಡು ಮಾತಾಡಿ, ಆವಾಗ ಎಲ್ಲಾ ಸಿನಿಮಾದ ವಿಷಯ ತಿಳಿಯಬಹುದು, ನಿಮಗೆ ಗೊತ್ತಿರುವ ಅಣ್ಣಾವ್ರ ವಿಷಯ ಹೇಳಿ plz

  • @nagarajab7689
    @nagarajab7689 Жыл бұрын

    ನಮ್ಮ ರಾಜಣ್ಣ ವಿಶ್ವಮಾನವ 🌹🙏

  • @vss652433af
    @vss652433af Жыл бұрын

    From all the views we have heard from different people who were really blessed to have worked lived with his family.The reason being the positive energy would have influenced them to become humble gentle and better human beings. As a viewer I have learnt many behavioural things which we have not experienced in life. Your channel should be appreciated and thankful to Manjunath Sir and your team.Hats off😊😊😊

  • @bhagyayg3268
    @bhagyayg32685 ай бұрын

    So happy to hear this episode very interesting sir

  • @drnageshmr
    @drnageshmr Жыл бұрын

    Ask him to speak about raj & udayashankar freindship

  • @basavarajpattanshetti844
    @basavarajpattanshetti8448 ай бұрын

    ಥ್ಯಾಂಕ್ಸ ಚಿಕ್ಕಣ್ಣ.........ಧನ್ಯವಾದಗಳು. ❤

  • @jainarayan8123
    @jainarayan8123 Жыл бұрын

    👍👍👍

  • @srinivashd2593
    @srinivashd2593 Жыл бұрын

    👌👍🙏❤️🙏👍yes you’re right

  • @user-jv9kg9tt5l
    @user-jv9kg9tt5l2 ай бұрын

    Annavaru and Bharathi Amma were real lovers. Those days who worked in the film Industry know the depth of their love. But today no one dare to talk about it. With all respect to both senior actors it shall be great to know their love story also of those days. They are the most beautiful, fit and cute on screen couple of all times. Both Annavaru and Bharathi Amma were no less than any models of today. They both looked like they are made for each other.

  • @umasdesai511

    @umasdesai511

    3 күн бұрын

    😊

  • @nayanaj3154
    @nayanaj3154 Жыл бұрын

    Meese seenana avara karesi matanaadisi manjanna sir,🙏🙏.

  • @RaviNanjunda-ee6ci
    @RaviNanjunda-ee6ci4 ай бұрын

    Super interviews

  • @ravicp6799
    @ravicp6799 Жыл бұрын

    ತಪ್ಪಿದ ತಾಳ ಚಿತ್ರದ ವಿಷಯ ವಿಷಯಾಂತರ ವಾಗಿದೆ ....ದಯಮಾಡಿ ವಿವರಿಸಿ ಸಾರ್.... ರವಿನಂದನ್ ಬೆಂಗಳೂರು

  • @vijaykumarhc8076
    @vijaykumarhc80765 ай бұрын

    Kettavnu ಅಂತ gottidru kettavnu ಅಂತ ಹೇಳಲಿಲ್ಲ, ❤🙏🙏

  • @raghu1131
    @raghu1131 Жыл бұрын

    ಹೊಸ ಬಾಳು, ಚಿನ್ನ ನೀ ನಗುತಿರು ಎರಡು ಒಳ್ಳೆಯ ಸಿನಿಮಾಗಳು. ಹೊಸ ಬಾಳು 50 ದಿನ ನಡೆದಿತ್ತು. ತುಂಬಾ ಒಳ್ಳೇ ಸಿನಿಮಾ ಅನ್ನೋ ಅಭಿಪ್ರಾಯ ಇತ್ತು. ಹಣ ಬರಲಿಲ್ಲ ಅಂತ ಕೇಳಿ ಆಶ್ಚರ್ಯ ಆಯ್ತು.

  • @ravibiradar18
    @ravibiradar18 Жыл бұрын

    Manjunath sir If we hear Chikkanna sir, I am sure he is speaking frm heart & whatever he hs said is definitely honest. Sir, plz bring in Prof. Krishnegouda on ur channel.

  • @puttannam322
    @puttannam322 Жыл бұрын

    Raj. Devarigi. Sama. Mareyalaghadha. Muttu.

  • @ravikumarrr190
    @ravikumarrr190 Жыл бұрын

    Nice

  • @vasundaragowda2785
    @vasundaragowda2785 Жыл бұрын

    Varadappanavara kudumbada bagge tilisi

  • @jagadeeshacjagadeeshac1095
    @jagadeeshacjagadeeshac1095 Жыл бұрын

    🥰🙏💐💐💐💐💐

  • @flossyveigas888
    @flossyveigas888 Жыл бұрын

    🙏

  • @RD1717
    @RD17174 ай бұрын

    ದಯವಿಟ್ಟು ವಿಡಿಯೋ ಪ್ರಾರಂಭಿಸುವ ಮುನ್ನ ತಮ್ಮ ಇಬ್ಬರ ಪರಿಚಯ ಮಾಡಬೇಕಾಗಿ ವಿನಂತಿ. ಅರ್ಧದ ವರಗೆ ಇವರೇ ವರದಣ್ಣ ನವರು ಅಂತ ತಿಳಿದಿದ್ದೆ. 🌹👌🌹

  • @user-st7dm3nb3y
    @user-st7dm3nb3y Жыл бұрын

    🌹🙏👍👌🌹

  • @sravi4895
    @sravi4895 Жыл бұрын

    ಮೊದಲೇ ಹೇಳಿದಂತೆ, ಶೀ ಹರಿಹರಪುರ ಮಂಜುನಾಥ್ ಅವರು ಕೇಳುತ್ತಾ ಹೋಗ್ಲಿ; ಶೀ ಚಿಕ್ಕಣ್ಣ ಅವರು ಹೇಳುತ್ತಾ ಸಾಗಲಿ. ನಾವು ಅದನ್ನು ಕೇಳುತ್ತಾ - ಆಸ್ವಾದಿಸುತ್ತಾ ಆನಂದಿಸುತ್ತೇವೆ...ಈರ್ವರಿಗೂ ಪ್ರಣಾಮಗಳು....ನೂರ್ಕಾಲ ಬಾಳಿ... ದೇವರು ಒಳ್ಳೇದು ಮಾಡ್ಲಿ...

  • @shahajanyerimani622
    @shahajanyerimani622 Жыл бұрын

    Sr where about the family of varadappa sr pls

  • @vinayg2594
    @vinayg2594 Жыл бұрын

    @9:26 - avaribbaru doora agiddarey "bhootayyana maga ayyu" chitrada samaraamba dalli dr raj, avara taayi matte varadappa navaru ottige stage alli irutira lilla..!

  • @nagarajvk7109
    @nagarajvk710911 ай бұрын

    🎉🎉🎉🎉🎉🎉🎉🎉🎉

  • @anilkala9275
    @anilkala92756 ай бұрын

    ವರದಪ್ಪನ ಒಂದೇ ಒಂದು ವಿಡಿಯೋ ಇಲ್ಲ ಒಂದೋ ಎರಡು ಫೋಟೋ ಇದೆ ಅಷ್ಟೇ

  • @madhubajarangi9033
    @madhubajarangi9033 Жыл бұрын

    Plz. ಅಪ್ಪು ಬಗ್ಗೆ ಕೇಳಿ

  • @nethrab704
    @nethrab704 Жыл бұрын

    Varadappa sir avarau enagi sattodru a bagge gottagilla

  • @raghu1131

    @raghu1131

    Жыл бұрын

    Heart attack

  • @yashwanthyashwanth5245
    @yashwanthyashwanth5245 Жыл бұрын

    Chi dattaraj bagge heli

  • @girijal9785
    @girijal9785 Жыл бұрын

    ರಾಜಾ ಶಂಕರ್ ಅವರ ಬಗ್ಗೆ ಹೇಳಿ,ಅಥವಾ ಅವರ ಕುಟುಂಬದವರನ್ನು ಸಂದರ್ಶನ ಮಾಡಿ ಮಂಜುನಾಥ್ ಸರ್

  • @Hemanthkumar-uv6bx
    @Hemanthkumar-uv6bx5 ай бұрын

    ಭಕ್ತ ಅಂಬರೀಷ ಸಿನೆಮಾ ಬಗೆಗಿನ ಮಾಹಿತಿ ನೀಡಿ ಸರ್ ಪ್ಲೀಸ್.

  • @madhubajarangi9033
    @madhubajarangi9033 Жыл бұрын

    ಅಪ್ಪು ಬಗ್ಗೆ ಹೇಳಿ

  • @vijaykumarsiddaramaiah6372
    @vijaykumarsiddaramaiah6372 Жыл бұрын

    Dr Varanata is Mystery Man ungauged

  • @bharathi1252
    @bharathi1252 Жыл бұрын

    Pravthammana Brother Chinagowder Shrinevasa Govendara Interview madi

  • @prajy895

    @prajy895

    Жыл бұрын

    S A srinivas avru sadyakke sigolla avra maganige accident aagi kaalu cut aagide

  • @vinayg2594

    @vinayg2594

    Жыл бұрын

    ​@@prajy895kalamadhyama KZread channel nalli avara interviews ide

  • @yogeshgowdru5723
    @yogeshgowdru5723 Жыл бұрын

    Sir guest ginta nive jasthi mathadtira

  • @babu.d.rgowda6621
    @babu.d.rgowda6621 Жыл бұрын

    ಚಿಕ್ಕಣ್ಣ ಅವರ ಸಂದರ್ಶನ ತುಂಬಾ ಇಂಟ್ರೆಸ್ಟಿಂಗ್.. ಆದ್ರೆ ಯಾವುದೇ ವಿಷಯ ಕೇಳುದ್ರೂ ಕಂಪ್ಲೇಂಟ್ ಆಗ್ತಿಲ್ಲ...

  • @dileepmuthu1296
    @dileepmuthu12964 ай бұрын

    ವರದಪ್ಪ ಮಕ್ಕಳ interview Maadi sir

  • @abhishekhatrik2979
    @abhishekhatrik2979 Жыл бұрын

    Sir sadyavadare MS rajashekhar ravara interview madi sir ..

  • @ravindrahk8676

    @ravindrahk8676

    Жыл бұрын

    MS rajashekhar...ಕೆಲವು ವರ್ಷಗಳ ಹಿಂದೆ ತೀರಿ ಹೋದರು.

  • @PpppTttty-su8ic
    @PpppTttty-su8ic2 ай бұрын

    No information about varadappa sr and H L N sinha sr

  • @shivarajm6572
    @shivarajm6572 Жыл бұрын

    B ಮಲ್ಲೇಶ್ ಅವರ ಬಗ್ಗೆ ಏನಾದ್ರು thilisi

  • @yashwanthyashwanth5245
    @yashwanthyashwanth5245 Жыл бұрын

    ಚಿ ದತ್ತರಾಜ್ ಸಂದರ್ಶನ ಮಾಡಿ

  • @shivugowda6394

    @shivugowda6394

    Жыл бұрын

    mahalaxmi layout bangalore nalliddare, thumba aarogya kettide

  • @lokimithu

    @lokimithu

    Жыл бұрын

    ​@@shivugowda6394location kalsi

  • @albertjames6842
    @albertjames6842 Жыл бұрын

    Manjunath sir you speak less..let other person speak more to get still lot more information.

  • @thanujabangera6477
    @thanujabangera6477 Жыл бұрын

    NS Rao ಮಾತಾಡಿದ ಹಾಗೆ ಇದೆ

  • @rajeshsmusical
    @rajeshsmusical5 ай бұрын

    Please allow the guest to speak. Its more of you putting words in his mouth to hear what you want

  • @TotalKannadaMedia

    @TotalKannadaMedia

    5 ай бұрын

    ಅವರನ್ನೇ ಮಾತನಾಡಲು ಬಿಟ್ಟರೆ ಎರಡು ಎಪಿಸೋಡುಗಳಷ್ಟೂ ಮಾಹಿತಿ ಸಿಗುವುದಿಲ್ಲ. ನಾವು ಪ್ರಶ್ನೆ ಕೇಳಿ ಕೆಣಕಿದರೆ ಮಾತ್ರ ಅವರು ಜ್ಞಾಪಿಸಿಕೊಂಡು ವಿಷಯಗಳನ್ನು ವಿಸ್ತರಿಸುತ್ತಾರೆ.

  • @adhiya-pq4rm
    @adhiya-pq4rm10 күн бұрын

    Anna dr rajkumaar andre yeno gothilla onthara romanchana

  • @ShivaTheLord007
    @ShivaTheLord007 Жыл бұрын

    ಇವ್ರು ಇರೋ ವಿಷ್ಯ ಬಿಟ್ಟು ಬೇರೆಯದ್ದೇ ಜಾಸ್ತಿ ಮಾತಾಡ್ತಾರೆ 😑😑😑

  • @manjunathhs4461

    @manjunathhs4461

    Жыл бұрын

    ಅವರಿಗೆ 77 ವರ್ಷ ವಯಸ್ಸು....ನಿಮ್ಮ ವಯಸ್ಸು ಗೊತ್ತಿಲ್ಲ....ನಿಮ್ಮ ಅಭಿಪ್ರಾಯ ಹೇಳಿ ತೊಂದರೆಯಿಲ್ಲ ಆದರೆ ಏಕವಚನ ಬಳಸುವ ಅಗತ್ಯವಿದೆಯೆ..? ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ.

  • @ShivaTheLord007

    @ShivaTheLord007

    Жыл бұрын

    @@manjunathhs4461 ok 👍🏼👍🏼👍🏼

  • @raghu1131

    @raghu1131

    Жыл бұрын

    ​@@manjunathhs4461ತಿರುಬೋಕಿಗಳು ಇರೋದೇ ಹಾಗೆ ಸರ್. ಯಾರ ಬಗೆಗೂ ಗೌರವ ಇರಲ್ಲ. ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

  • @rangnathranganath9541
    @rangnathranganath9541 Жыл бұрын

    ಚಿ ಕ್ಕ ಣ್ಣ ಸಾ ರ್ರ್ ಮ ತ್ತು ಎ ಸ್ ಎ ಗೋ ವಿ o ದ ರಾ ಜ್ ಇ ಬ್ಬ ರ ನ್ನು ಒ ಟ್ಟಿ ಗೆ ಸ ಮಾ ಗ ಮ ಗೊಂ ಡ ರೇ ಇ ನ್ನ ಸ್ಟು ಸ್ವಾ ರ ಸ್ಯ ವಾ ದ ವಿ ಶ ಯ ಗ ಳು ನ ಮ್ಮ ಅ ಭಿ ಮಾ ನೀ ದೇ ವ ರು ಗ ಳಿ ಗೆ ದೊ ರ ಕ ಬ ಹು ದೇ ? ಹ ರಿ ಹ ರ ಮ o ಜ ಣ್ಣ ನ ವ ರ ಲ್ಲಿ ನ ಮ್ಮ ಅ ನ ನ್ಯ ಕೋ ರಿ ಕೇ.

  • @harshavardhana2223
    @harshavardhana2223 Жыл бұрын

    Very interesting sir please (sorry)ask about Lilavati and vinod Kumar. It's possible 🙏

  • @nithin4289

    @nithin4289

    Жыл бұрын

    Not Vinod Kumar

  • @raghu1131

    @raghu1131

    Жыл бұрын

    ಅವರ ಬಗ್ಗೆ ಯಾಕೆ ಬೇಕು. ಕೊಚ್ಚೆ ಇರಬೇಕಾದ್ದು ಚರಂಡಿ ಒಳಗೆ. ಅದು ಅಲ್ಲೇ ಸರಿ

  • @sscaresafetysecuritycareco5800

    @sscaresafetysecuritycareco5800

    Жыл бұрын

    Why the hell about that non sense.. Its a dead subject

  • @user-vc8ph5bj1x
    @user-vc8ph5bj1x Жыл бұрын

    Ellaru rajkumar hogaltaare adre chikkanna avara guna matu ellarigu maadari

  • @jeethus5
    @jeethus5 Жыл бұрын

    Chikkanna avare illi Rama yaru Ravana yaru gothagilla anyatha bavisabedi nimha e mathina hindina tatparya artha agalilla

  • @anandver5808
    @anandver5808 Жыл бұрын

    No one ever wants to talk about one truth. Two deadly lovers are separated after this Movie. Only people of that time know how true was that love.

  • @lalithac8985
    @lalithac89854 ай бұрын

    Udaya kumar magala interview madi

  • @jagadishraors2847
    @jagadishraors284710 күн бұрын

    Bele. Ka. Larada vajra. Da .raaaj

  • @harshag1335
    @harshag1335 Жыл бұрын

    ಇ ವಯ್ಯಾ ನರಸಿಂಹರಾಜು ಬಳ್ಳಾಪುರ ತರ ಇದಾರೆ 😂😂

  • @user-zp9tk6ml2h
    @user-zp9tk6ml2h5 ай бұрын

    Mathe adala makalo mathara agathave 😂😂😂😂😂😂😂😂😂

  • @kumudaroy7607
    @kumudaroy760711 ай бұрын

    You people only talk about only one side of the story, the other side of the story is never told, always calculated behaviour…, no use of your discussions

  • @anandtr367

    @anandtr367

    11 ай бұрын

    Other side you we can speak or type or u can upload we are always welcome

  • @shwetha44
    @shwetha444 ай бұрын

    Wasted time watching this. Nothing revealed

  • @venkatesh.n7196
    @venkatesh.n7196 Жыл бұрын

    ತಪ್ಪುಬಾವಿಸಬೇಡಿ ವರದಪ್ಪ ನವರ ಕುಟುಂಬದ ಬಗ್ಗೆ ನಾನು ಇದುವರೆಗೂ ಕೇಳಲಿಲ್ಲ ಆಸಕ್ತಿ ಇದೆ ಗೊತ್ತಿರುವವರು ಕಮೆಂಟ್ ಮಾಡಿ ಚಿಕ್ಕಣ್ಣನವರ ಸಂದರ್ಶನ ಬಹಳ ವಿಶೇಷವಾಗಿದೆ ರಾಜ್ ಕುಟುಂಬದ ವಯುಕ್ತಿಕ ವಿಷಯಗಳು ಸೇರಿದಂತೆ ಎಲ್ಲವನ್ನೂ ಪಾರದರ್ಶಕವಾಗಿ ವೀಕ್ಷಕರಿಗೆ ತಿಳಿಸಿದ್ದಾರೆ ನನಗೆ ತುಂಬಾ ಇಷ್ಟವಾಯಿತು ಅವರಿಗೆ ನನ್ನದೊಂದು ನಮಸ್ಕಾರ ಇನ್ನು ಹರಿಹರಪುರ ಮಂಜುನಾಥರ ವರನ್ನು ಪೂಜ್ಯ ಗುರುಬಾವನೆ ಇಂದ ನೋಡುತ್ತೇನೆ ಕಾರಣ ಅವರಿಗೆ ಗೊತ್ತಿರುವ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಿಕೊಡುತ್ತಿದ್ದಾರೆ ನನ್ನ ಪ್ರಕಾರ ಅವರು "ಸರಸ್ಪತಿ ಪುತ್ರ" ಅಷ್ಟು ಜ್ಞಾನ ಬಂಡಾರ ಇದೆ ಅವರಲ್ಲಿ ಎಂದು ನಾನು ಭಾವಿಸಿದ್ದೇನೆ 🙏 From. ಎನ್. ವೆಂಕಟೇಶ್

  • @prakashys6487

    @prakashys6487

    Жыл бұрын

    ವರದಪ್ಪ ರವರಿಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ವ್ಯಧ್ಯರಾಗಿ ವೃತಿ ಜೇವನ ನಡೆಸುತಿದ್ದಾರೆ

  • @cntravels8415
    @cntravels841511 ай бұрын

    ವರದಪ್ಪನವರ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿಲ್ಲ... ಅವರ ಮಕ್ಕಳು ಮತ್ತು ಅವರ ಜೀವನದ ಬಗ್ಗೆ ಮಾಹಿತಿಯನ್ನು ನಿಮ್ಮ ಚಾನಲ್ ನಲ್ಲಿ ನಿರೀಕ್ಷಿಸಬಹುದೆ...

Келесі