Competetive Exams | Success Secrets | N M Biradar | Manjunatha B | Vijayi Bhava | DCTE

Ойын-сауық

Welcome to Vijayi Bhava KZread Channel:
Follow our other Platforms:
Vijayi Patha KZread Channel: ವಿಜಯ ಪಥ ಯೂಟ್ಯೂಬ್ ಚಾನಲ್
/ @vijaya_patha
Vijayi Bhava Telegram: ವಿಜಯೀ ಭವ ಟೆಲಿಗ್ರಾಮ್
t.me/VijayiBhava
Team #Vijayi_Bhava :
#Manjunatha_B
#Satish_Joga
#Anupama_Sabhapathi
#Shankar_Prakruthi
#Garani_Krishnamurthy
#Rangaswamy_L_C
Vijayi Bhava Facebook: ವಿಜಯೀ ಭವ ಫೇಸ್ ಬುಕ್
/ dcekarnataka
Vijayi Bhava Twitter: ವಿಜಯೀ ಭವ ಟ್ವಿಟರ್
VijayiBhavaDCE?s=09
ವಿಜಯೀ ಭವ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದು
PC EXAM Crash Course:
• PC EXAM Crash Course 2023
SSC EXAM Crash Course:
• SSC Exam Guidance
History: ಇತಿಹಾಸ
• History
Geography : ಭೂಗೋಳಶಾಸ್ತ್ರ
• Geography 1
Indian Constitution And Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Playlist
Indian Economy: ಭಾರತದ ಆರ್ಥಿಕತೆ
• Indian Economy
General Science : ಸಾಮಾನ್ಯ ವಿಜ್ಞಾನ
• General Science
Mental Ability: ಮೆಂಟಲ್ ಎಬಿಲಿಟಿ
• Mental Ability
Current Affairs: ಪ್ರಚಲಿತ ಘಟನೆಗಳು
• Current Affairs
General Awareness: ಸಾಮಾನ್ಯ ಜ್ಞಾನ
• General Awareness
Computer Awareness: ಕಂಪ್ಯೂಟರ್ ಜ್ಞಾನ
• Computer Awareness
Motivation Sessions: ಮೋಟಿವೇಶನ್ ಕಾರ್ಯಕ್ರಮಗಳು
• Motivation Sessions
Spoken English: ಸ್ಪೋಕನ್ ಇಂಗ್ಲಿಷ್
• Spoken English
English Grammar: ಇಂಗ್ಲಿಷ್ ಗ್ರಾಮರ್
• English Grammar
FDA SDA Kannada: FDA SDA ಕನ್ನಡ
• FDA SDA Kannada
Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance
Fitness For All: ಫಿಟ್ ನೆಸ್ ವಿಡಿಯೋಗಳು
• Fitness for All
Celebrity Guest Sessions: ಸೆಲಬ್ರಿಟಿ ಅಥಿತಿಗಳ ಕಾರ್ಯಕ್ರಮ
• Celebrity Guest Sessions
My Success Story: ನನ್ನ ಯಶಸ್ಸಿನ ಕತೆ
• My Success Story: ನನ್ನ...
Private Job Opportunities: ಖಾಸಗಿ ಉದ್ಯೋಗಾವಕಾಶಗಳು
• Private Job Opportunities
Skill Development: ಕೌಶಲ್ಯ ಅಭಿವೃದ್ದಿ
• Skill Development
Talks on Vijayi Bhava: • Talks on Vijayi Bhava
Department Official: ಇಲಾಖಾ ಕಾರ್ಯಕ್ರಮಗಳು
• Department Official
Government Official Programs: ಸರ್ಕಾರಿ ಕಾರ್ಯಕ್ರಮಗಳು
• Government Official Pr...
#Vijayi_Bhava
#Vijaya_Patha
#Jnana_Nidhi
#Sadhana_Academy
#Sadhana_Motivations
#Sadhana_School
@Vijaya_Patha
@Vijayi_Bhava ವಿಜಯೀ ಭವ ಮಾದರಿ ಟೆಸ್ಟ್ ಸರಣಿಯ ಲಿಂಕ್-ಗಳು:
The Biggest Test Series in Karnataka
2,30,000+ ಅಭ್ಯರ್ಥಿಗಳು ನಮ್ಮ 12 ಟೆಸ್ಟ್-ಗಳನ್ನು ಅಟೆಂಡ್ ಮಾಡಿರುತ್ತಾರೆ.
ಹೊಸ ಟ್ರೆಂಡ್ ಗೆ ಅನುಸಾರವಾಗಿ, 2023 ರ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ಟೆಸ್ಟ್ ಸರಣಿಯನ್ನು ಅಟೆಂಡ್ ಮಾಡಿದರೆ, ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮನ್ನು ಗೆಲುವಿನ ಪೋಡಿಯಂನಲ್ಲಿ ನಿಲ್ಲಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ.
ಮೊದಲ 10 ಟೆಸ್ಟ್-ಗಳು PC, PSI, SDA, FDA, KAS ಮೊದಲಾದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಉಪಯುಕ್ತವಾಗಲಿವೆ.
ಟೆಸ್ಟ್ 11, ಮತ್ತು 12 KEA Group-C, KPSC CTI ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಗೆ ನೆರವಾಗಲಿವೆ.
Test 1 Link
forms.gle/61ZzQTVu3Cz159xx5
Test 2 Link
forms.gle/He3ECLWpXWNmHWzm8
Test 3 Link
forms.gle/G1mA6Diua9UEPMTEA
Test 4 Link
forms.gle/MxtzgLd9ZXoogNiq7
Test 5 Link
forms.gle/BtYkTqCMSyYhd42u7
Test 6 Link
forms.gle/KbFgn9dYxJ11mQhb8
Test 7 Link
forms.gle/oWmdGj4jxcRHHdsZ8
Test 8 Link
forms.gle/aPPBGRyAmxaPx4Pu9
Test 9 Link
forms.gle/5iYseXnaGURUhTm26
Test 10 Link
forms.gle/n7cVt9bvzMspm9cR7
Test 11 Link
forms.gle/JaR8vHx7QVKDMft89
Test 12 Link
forms.gle/GwFX9RFfSpfp2jjt9
All The Best
Team Vijayi Bhava & Vijaya Patha

Пікірлер: 410

  • @kalingag369
    @kalingag3693 жыл бұрын

    ಬಿರಾದಾರ್ sir....ಕಣ್ಣಿಗೆ ಕಾಣುವ ಕರ್ನಾಟಕದ ದೇವರು.....ದೇವರನ್ನ ಕರಿಸಿದ ಮಂಜುನಾಥ್ sir ಗೆ ಕರ್ನಾಟಕ ವಿದ್ಯಾರ್ಥಿಗಳಿಂದ ಕೋಟಿ ಕೋಟಿ ನಮನಗಳು.....💐💐💐💐💐💐💐

  • @simpleindian.4844
    @simpleindian.48443 жыл бұрын

    ಎರಡು ಲೆಜೆಂಡ್ಸ್ ಆಫ್ ನಾಲೇಡ್ಜ್ ನ ಚರ್ಚೆ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರದೀಪವಾಗಿದೆ ಸರ್ ಇದರ ಪ್ರತಿಫಲ ಮುಂದಿನ ದಿನಮಾನಗಳಲ್ಲಿ ಕಾಣುತ್ತೀರಿ.ಧನ್ಯವಾದಗಳು ನಿಮಗೆ.

  • @narayanadashavant1007
    @narayanadashavant10073 жыл бұрын

    ಈ ಇಬ್ಬರ ಗುರುಗಳ ಸಂವಹನ ಎಷ್ಟು ವಿದ್ಯಾರ್ಥಿಗಳ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಪ್ರೇರಣೆ ನೀಡುತ್ತದೆ ವಿದ್ಯಾರ್ಥಿಗಳ ಜೀವನದಲ್ಲಿ ಈ ಸಮಯ ಮಹತ್ತರ ಘಟ್ಟ Tqvm sir........

  • @akshaykamble9162
    @akshaykamble91623 жыл бұрын

    ಗೆಲ್ಲುವ ಮನಸ್ಸು ಗೆಲ್ಲುತ್ತದೆ ಸೋಲುವ ಮನಸ್ಸು ಸೋಲುತ್ತದೆ N. M.biradaar

  • @kajalmaragalekajalmaragale6043

    @kajalmaragalekajalmaragale6043

    3 жыл бұрын

    Sirpe

  • @simpleindian.4844
    @simpleindian.48443 жыл бұрын

    ಮುಂಜಾನೆ ಮಹಾರಾಜನಂತೆ,ಮಧ್ಯಾಹ್ನ ಯುವರಾಜನಂತೆ,ರಾತ್ರಿ ಸನ್ಯಾಸಿ ಅಥವಾ ಯೋಗಿಯಂತೆ ಊಟ ಮಾಡಬೇಕೆಂದು ನಮ್ಮ ಭಾರತೀಯ ಆಹಾರ ಪದ್ಧತಿ ಹೇಳುತ್ತದೆ ಸರ್.ಇದು ನನ್ನ ಸ್ವತಹ ಅನುಭವದ ಮಾತೂ ಕೂಡ ಆಗಿದೆ.ನೀವು ಹೇಳಿದ್ದು ನಿಜ ಸರ್.ವಿದ್ಯಾರ್ಥಿಗಳ ಜೀವನಕ್ಕೆ ಸದ್ಗುರು ಜಗ್ಗಿ ವಾಸುದೇವ್ ಗುರುಗಳ ಮಾರ್ಗದರ್ಶನ ಬಹಳ ಸೂಕ್ತವಾಗಿದೆ.ಅವರ ಯೂಟ್ಯೂಬ್ ವೀಡಿಯೋಗಳು ತುಂಬಾ ಉಪಯುಕ್ತವಾಗಿವೆ.ಸಾಧನೆಯ ಹಾದಿಯಲ್ಲಿರುವವರಿಗೆ ಅವು ಸೂಕ್ತ ನೋಡಿರಿ.

  • @kalingag369
    @kalingag3693 жыл бұрын

    ಮಂಜುನಾಥ್.... ಸೂಪರ್ ಗುರುಗಳೇ ನೀವು.....ಒಳ್ಳೆ ಪ್ರಶ್ನೆ... ಕೇಳ್ತಿದಿರ .

  • @rohitwalikar277
    @rohitwalikar2773 жыл бұрын

    ಏನ್. ಎಂ. ಬಿರಾದಾರ ಸರ್ ರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು... ಸರ್ ಇದೆ ರೀತಿ ಕೆ. ಎಂ. ಸುರೇಶ್ ಸರ್ ರವರನ್ನು ಸಂದರ್ಶನ ಮಾಡಿ...🙏🙏🙏

  • @ashwinijgowda2004

    @ashwinijgowda2004

    3 жыл бұрын

    Manjunath sir Nim questions yellara questions aagittu sir namge neevu yaare saadakara jothe matadovaglu avragala jothege neevu dodda sadakaragi kantira.competitive exams face mado yella gramina bhagada vidyartigalige god Tara kanista idira sir..thank u sir

  • @ravimane9493

    @ravimane9493

    3 жыл бұрын

    P

  • @basavarajbiradar2017
    @basavarajbiradar20173 жыл бұрын

    ಸರ್ ನಾನು ಬಿರಾದಾರ ಸರ್ ಬಗ್ಗೆ ಒಂದು ಮಾತು ಹೇಳತಿನಿ...ನಾನು ಚಾಣಕ್ಯ ಅಕಾಡೆಮಿಲಿ 2016 ರಲ್ಲಿ ಕೊಚಿಂಗ್ ತೊಗೋಳುವಾಗ..2 ತಿಂಗಳು ಆಗಿತ್ತು.ನಮ್ಮ ಅಕ್ಕಾ ಗೆ ತುಂಬಾ ಹುಶಾರ ಇರಲಿಲ್ಲ .ಆಗ ಸರ್ ಅವರಿಗೆ ಪರಿಸ್ಥಿತಿ ಬಗ್ಗೆ ಹೆಳದೆ. ಸರ್..ಏನೂ ವಿಚಾರಿಸದೇ...ನನ್ನ ಫೀಸ್ ಎಲ್ಲಾ ನನಗೆ ಹಿಂದಿರುಗಿಸಿ..ಅಕ್ಕಾಗೆ ಅರಾಮ ಆದಮೆಲೆ ಮತ್ತೆ ಕೊಚಿಂಗ್ ಗೆ ಬಾ ಅಂದ್ರು ಸರ್..ಅಂತ ದೊಡ್ಡ ಗುಣ ಸರ್ ಅವರದು...🙏🙏

  • @ramyashree1510

    @ramyashree1510

    3 жыл бұрын

    Hi sir

  • @ramyashree1510

    @ramyashree1510

    3 жыл бұрын

    Sir alli UPSC coaching sigutta sir

  • @kumarpujari6914

    @kumarpujari6914

    3 жыл бұрын

    ade sir Fee receipt room alli bittu bandidke 1000 kodode Aata adsidane

  • @rameshv3509

    @rameshv3509

    3 жыл бұрын

    Hai sir

  • @malashrimalikarjun3804

    @malashrimalikarjun3804

    2 жыл бұрын

    👌👌Tq so much sir

  • @yamanurhhadapad9600
    @yamanurhhadapad96003 жыл бұрын

    ದಯಮಾಡಿ ಇದೆ ತರಹ ಡಾ.ಕೆ.ಎಮ್. ಸುರೇಶ್ ಸರ್ ರವರ ಸಂದರ್ಶನ ಮಾಡಿ . ಧನ್ಯವಾದಗಳು ಎನ್. ಎಮ್. ಬಿರಾದಾರ್ ಸರ್ ಗೆ ಮತ್ತು ಮಂಜುನಾಥ ಸರ್ ಗೆ.

  • @bhuvibiradar50
    @bhuvibiradar503 жыл бұрын

    ಅರೆ ವ್ಹಾ ಸರ್😊...."ಸಿಕ್ರೆ ಸರ್ಕಾರಿ ನೌಕರಿ ಮಾಡ್ರಿ , ಸಿಗದಿದ್ರೆ ಸಾವಿರಾರ ಜನರಿಗಿ ನೌಕರಿ ಕೊಡತೀನಿ ಅಂತ ಹೋರಡ್ರಿ" ವ್ಹಾ 👏 ವ್ಹಾ👏...😊😊

  • @bhuvibiradar50

    @bhuvibiradar50

    3 жыл бұрын

    hnuu

  • @sidduk2409

    @sidduk2409

    3 жыл бұрын

    @@bhuvibiradar50 nija

  • @MrLastBencher

    @MrLastBencher

    3 жыл бұрын

    Houd ri...

  • @sowmyab6182
    @sowmyab61823 жыл бұрын

    ಮೊನ್ನೆ kpsc ಎಕ್ಸಾಮ್ ಬರ್ದು ತುಂಬಾ ನಿರಾಸೆ ಆಗಿತ್ತು.. ಮುಂದೆ ಓದೋದಕ್ಕೆ ಆಗಲ್ಲ ಅನ್ನೋ ಪರಿಸ್ಥಿತಿ ಮನಸ್ಥಿತಿ ಉಂಟಾಗಿತ್ತು.. ಇಬ್ಬರು ಗುರುಗಳ ಮಾತನ್ನ ಕೇಳಿ ತುಂಬಾ ತುಂಬಾ ಹೆಚ್ಚಿನ ಉತ್ಸಾಹ, ಅಭ್ಯಾಸ ಮಾಡಬೇಕು ನಿರಂತರ ಪ್ರಯತ್ನ ಮಾಡಬೇಕು ಅನ್ನೋ ಛಲ ಹೆಚ್ಚಾಯಿತು.. tq u ಮಂಜುನಾಥ್ ಸರ್.. ನಿಮ್ಮಿಂದ ತುಂಬಾ ತುಂಬಾ ಕಲಿಯುತ್ತ ಇದ್ದೀನಿ..

  • @iranna463

    @iranna463

    3 жыл бұрын

    ಈ ತರ ಹೇಳಿ ಹೇಳಿ ನೆ ನಮಗ ಮ್ಯಾಲ ಎರಸಿ ಕುರಸಿರೊದು

  • @shawarsiddatalawar2805
    @shawarsiddatalawar28053 жыл бұрын

    ನಾ ಕಂಡ ಅದ್ಭುತ,ಗುರುಗಳು 🙏🏽🙏🏽🙏🏽 ಇವರ ತರ ವ್ಯಕ್ತಿತ್ವ ವಿಕಸನ ಕ್ಲಾಸ್ ಯಾರು ಮಾಡೋಕೆ ಸಾಧ್ಯ ಇಲ್ಲ...❤️🙏🏽🙏🏽🙏🏽

  • @bharatichimmalagi5577
    @bharatichimmalagi55773 жыл бұрын

    Sir nanu n m biradar sir shishyalu. 2010 ralli nanu teacher aagi appointed aagidini. Avara dariyalli nadeyuttiddene. Avarannu nimma channellalli namage beti madisiddakke tumba tumba dhanyavadagalu. Namage tumba khushiyagide tq so much sir.🌹🌹🌹🌹🌹🌹👌👌👌👌👌🇮🇳🇮🇳🇮🇳🇮🇳🇮🇳

  • @lalhusenkankuri
    @lalhusenkankuri3 жыл бұрын

    ಕೆ ಎಂ ಸುರೇಶ್ ಸರ್ ಸಂದರ್ಶನ ಬೇಕು ಸರ್

  • @MaheshaTiptur

    @MaheshaTiptur

    3 жыл бұрын

    Hi husen

  • @gopidkattimane9817

    @gopidkattimane9817

    3 жыл бұрын

    Hwdooo sir

  • @lalhusenkankuri

    @lalhusenkankuri

    3 жыл бұрын

    @@MaheshaTiptur hi sir

  • @MaheshaTiptur

    @MaheshaTiptur

    3 жыл бұрын

    @@lalhusenkankuri hi

  • @poojavenktesh4030

    @poojavenktesh4030

    3 жыл бұрын

    Howdu sir

  • @nandiiibrand1700
    @nandiiibrand17003 жыл бұрын

    ಒಳ್ಳೆಯ ಕಾರ್ಯಕ್ರಮವಾಗಿದೆ ಸರ್ ಉತ್ತಮ ಉದಾಹರಣೆಗಳ ಮೂಲಕ ವಿಧ್ಯಾರ್ಥಿಗಳ ಮನಸನ್ನ ಜಾಗೃತ ಗೊಳಿಸಿದಿರಿ ಧನ್ಯವಾದಗಳು ಸರ್ ಇದೇ ರೀತಿಯ ಸಂದರ್ಶನ ಮುಂದುವರೆಸಿ ಸರ್ ನಾವೆಲ್ಲಾ ಸದುಪಯೋಗ ಪಡೆದುಕೊಳ್ಳುತ್ತೆವೆ

  • @siddharthkore99
    @siddharthkore993 жыл бұрын

    ಅದ್ಭುತ ಸಂವಾದ...ThnQ so much ಬಿರಾದಾರ ಸರ್💐 & ಮಂಜುನಾಥ್ ಸರ್💐

  • @venkateshsagar4601
    @venkateshsagar46013 жыл бұрын

    Nm ಬಿರಾದಾರ sir ಅವರ ವಕ್ತಿತ್ಯ ವಿಕಸನ class super.. ಧನ್ಯವಾದಗಳು Manjunath sir

  • @priyah4027
    @priyah40273 жыл бұрын

    Good thoughts Manjunath sir 🙏Nimmma dhwanine namage spoorthi sir ... The most inspiring speech from grear Master's ...thank you so much for coming Vijayibhava channel sir ....🙏🙏.....

  • @vrmyageridailycurrentaffai1369
    @vrmyageridailycurrentaffai13693 жыл бұрын

    ಬಿರಾದಾರ್ ಸರ್. ಮತ್ತು ಮಂಜುನಾಥ್ ಸರ್ ಇಬ್ಬರು ನಾಯಕರನ್ನು ಒಂದೇ ವೇದಿಕೆ ಯಲ್ಲಿ ನೋಡಿದ್ದು ತುಂಬಾ ಕುಶಿ ಆಯಿತು ಸರ್ ಇದೆ ರೀತಿ ಮುಂದಿನ ದಿನಗಳಲ್ಲಿ ಮತ್ತೊಂದು ಸಲ ಬಿರಾದಾರ್ ಗುರುಗಳನ್ನು ಕರೆತರಿಸಿ ಸರ್ ತುಂಬಾ ಧನ್ಯವಾದಗಳು ಸರ್ ನಿಮಗೆ ಎಷ್ಟು ಕೋಟಿ ನಮಸ್ಕಾರ ಹೆಳಿದರು ಸಾಲದು

  • @chidanandajujagar5538
    @chidanandajujagar55383 жыл бұрын

    Very nice interaction sir... Thanks a lot sir.... Manjunath sir and N M Biradar.... Nice talking.... Very inspiration interview... Thanks a lot sir....

  • @laxmimulge9159
    @laxmimulge91593 жыл бұрын

    Tq u very much sir for this wonderful session...ebbaru mahagurugalige hrudayapurvaka vandanegalu.....

  • @gkshorts8059
    @gkshorts80593 жыл бұрын

    K.m Suresh avarannu. Interview Madi please

  • @Pruthvirajdbodhankar1515
    @Pruthvirajdbodhankar15152 жыл бұрын

    One of the Best Mentor and techer For All Aspirants in Karnataka N.M Biradar.sir Thank you so much.

  • @basavarajbiradar2017
    @basavarajbiradar20173 жыл бұрын

    Tumba khushi aitu sir....biradar sir pratiyondu matu...Nam manadalli mane madive sir...tq so much sir..🙏good job sir..plz continue it sir..🙏

  • @jameelamakandar7682
    @jameelamakandar76823 жыл бұрын

    ಗೆಲ್ಲುವ ಮನಸ್ಸು ಗೆಲ್ಲುತ್ತದೆ, ಸೋಲುವ ಮನಸ್ಸು ಸೋಲುತ್ತದೆ.. ಎಂಬ ನಿಮ್ಮ ಮಾತು ಎಲ್ಲರಿಗೂ ಸಾಧನೆ ಮಾಡಲು ಸಹಾಯಕವಾಗಿದೆ ಸರ್.

  • @user-hh6gi7it9o
    @user-hh6gi7it9o3 жыл бұрын

    ಈ ವಿಡಿಯೋ ನೋಡಿದ ಮೇಲೆ ಜೀವನದಲ್ಲಿ ನಾನು ಸಾಧನೆ ಮಾಡುವ ಛಲ ನನಗೆ ಬಂದಿದೆ ಸರ್. ನನ್ನ ಪದವಿ ಮುಗಿದ ನಂತರ ನಿಮ್ಮ ಅಕಾಡೆಮಿಗೆ ನಾನು ಬರುತ್ತೇನೆ ಸರ್.🙏

  • @sidramtangoji1393
    @sidramtangoji13933 жыл бұрын

    Thank you so much sir both of u, heart touching interview for competitive field. 🌹🌹

  • @rmbrmb6199
    @rmbrmb61993 жыл бұрын

    Nimmnta gurugal sadha vidyrtigal daari deepagalu🙏🏼🙏🏼🙏🏼👏🏽👍🏻

  • @ambreshherundi1967
    @ambreshherundi1967 Жыл бұрын

    Ee video madiddakke ananta ananta danyavadagalu very important video aagide sir ella vidyartigalu . complete information

  • @manoharyaliwal8530
    @manoharyaliwal85303 жыл бұрын

    K M Suresh sir and Laxman Uppar sir nu Interview madi sir

  • @basavarajmd6106

    @basavarajmd6106

    3 жыл бұрын

    Yes sir Madi

  • @bharathgmbharu4796

    @bharathgmbharu4796

    3 жыл бұрын

    Yes nija madi

  • @MANJUNATHBHEEMANNAVAR

    @MANJUNATHBHEEMANNAVAR

    3 жыл бұрын

    Please make a interview with K.M suresh sir and laxman uppar sir ...🙏🙏

  • @subhaspujari6309

    @subhaspujari6309

    3 жыл бұрын

    Yess

  • @gajananneelur39

    @gajananneelur39

    3 жыл бұрын

    S sir madi

  • @mirunadaf3732
    @mirunadaf37323 жыл бұрын

    ಅತೀ ಹೆಚ್ಚಿನ ಸ್ಪರ್ದಾರ್ತಿಗಳು ಕೆ ಎಂ ಸುರೇಶ್ ಸರ್ ಅವರ ಜೊತೆ ವಿಡಿಯೋ ಮಾಡಿ ಅಂತ ವಿನಂತಿ ಮಾಡಿಕೊಂಡಿದ್ದಾರೆ. ದಯವಿಟ್ಟು ಅವರ ಜೊತೆ ಒಂದು ವಿಡಿಯೋ ಮಾಡಿ ಸರ್ please

  • @bhirappakankanawadi5542
    @bhirappakankanawadi55423 жыл бұрын

    N.m.biradar sir is knowledgeable person and hard worker.

  • @chandrashekharbhiremath2769
    @chandrashekharbhiremath27693 жыл бұрын

    ಉತ್ತರಕರ್ನಾಟಕದಲ್ಲಿ N.M ಬಿರಾದರ ಸರ್ ಮಲೆನಾಡು ಪ್ರದೇಶದಲ್ಲಿ ಮಂಜುನಾಥ್ ಸರ್ ರಾಜಧಾನಿ ಪ್ರದೇಶದಲ್ಲಿ K.M suresh sir ತ್ರಿಮೂರ್ತಿ ಗಳು ಬ್ರಹ್ಮ ವಿಷ್ಣು ಮಹೇಶ್ವರ 🙏🙏🙏🙏🙏🙏🙏🙏🙏🙏

  • @aimisias.8953

    @aimisias.8953

    3 жыл бұрын

    Wow!!!! 3DIOMONDS Of Karnataka.

  • @shreeguruenglishclasses.4535

    @shreeguruenglishclasses.4535

    3 жыл бұрын

    ಅತ್ಯಂತ ಚೆನ್ನಾಗಿದೆ ತಮ್ಮಮಾತು.

  • @prajwaldevadiga9258

    @prajwaldevadiga9258

    3 жыл бұрын

    Adre Nam karavali Alli yaru Ella... 😥

  • @aimisias.8953

    @aimisias.8953

    3 жыл бұрын

    @@prajwaldevadiga9258 nive try madi ivaglinda, Nothing is impossible bro.

  • @shivarajanvari4489

    @shivarajanvari4489

    3 жыл бұрын

    Superb

  • @vishwadivakar9175
    @vishwadivakar91753 жыл бұрын

    N M Biradar sir , ನಮ್ಮ ನೆಚ್ಚಿನ ಗುರುಗಳೂ .

  • @kaavyahullehal8587
    @kaavyahullehal85873 жыл бұрын

    ಬಿರಾದರ್ ಸರ್ ಮತ್ತು ನಿಮ್ಮಗೂ ತುಂಬು ಹೃದಯದ ಧನ್ಯವಾದಗಳು ಸರ್👌👌

  • @naganagouda429
    @naganagouda4293 жыл бұрын

    💐💐💐💐💐Both of You Well Mentors, Unbeatable Teacher's

  • @boodeppapoojari6686
    @boodeppapoojari66863 жыл бұрын

    ತುಂಬು ಹೃದಯದ ಧನ್ಯವಾದಗಳು ಸರ್ ನನ್ನ ಪಾಲಿನ ಜ್ಞಾನದ ಮತ್ತೊಂದು ರೂಪವೇ ಎನ್.ಎಮ್ .ಬಿರಾದಾರ್ ಸರ್ ಅವರೊಂದಿಗೆ ಸಂದರ್ಶನ ನಡೆಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು ಸರ್....

  • @ashaashu8196
    @ashaashu81963 жыл бұрын

    Super sir 🙏🙏Thanku so much Biradar sir and Manjunath sir 🙏🙏🙏🙏🙏🙏🙏🙏🙏

  • @shailashreealadarti3324
    @shailashreealadarti33243 жыл бұрын

    Sir I'm proud of I'm ur student. Tq u sir. You choice right person for interview.

  • @veenapradeep1423
    @veenapradeep14233 жыл бұрын

    Tq so much Biredar sir and Manjunath sir💐

  • @vivekadrushtishankar6109
    @vivekadrushtishankar61093 жыл бұрын

    Thank u so much sir .... nimma e sandarshana....teresitu spardalugala mana... nammellara kadeyinda nimage hrutpurvaka namana..

  • @sdfilmstudio3888
    @sdfilmstudio38883 жыл бұрын

    K M Suresh sir ಸಂದರ್ಶನ ಮಾಡಿ ಸರ್

  • @naganagouda429
    @naganagouda4293 жыл бұрын

    💐💐💐💐💐Super N.M.Biradar Sir. I'm Studied At CCA Coaching Center

  • @billford3254
    @billford32543 жыл бұрын

    Thank you very much sir tumbaa olle information sikkatu God bless you both. 🙏😊

  • @pavankhyatanavar6508
    @pavankhyatanavar65082 жыл бұрын

    Kind heart persons.....both of you....Tqsm...🙏🙏🙏

  • @divya_abhi2020
    @divya_abhi20203 жыл бұрын

    Tqq very much sir.... Nanna kelavu prashnegalige nimminda uttara sikkide sir tumba dhanyavadagalu...... 🔥 session

  • @lastbenchersaddambg9733
    @lastbenchersaddambg97333 жыл бұрын

    Unique way of study & simplest tricks to remember concepts is key to success

  • @ajitpujari4317
    @ajitpujari43173 жыл бұрын

    ನಮಸ್ಕಾರ ಗುರುಗಳೇ🌹🌹🙏🙏🌷🌷 ಎಲ್ಲರ ಭವಿಷ್ಯ ರೂಪಿಸುವ ತಮ್ಮಂತ ಗುರುಗಳ ಶಿಷ್ಯನಾಗಿರುವ ನಾನು ಧನ್ಯ ಗುರುಗಳೇ..

  • @ramachandratenagi3975
    @ramachandratenagi39753 жыл бұрын

    ನನಗೆ ಈವತ್ತು ಒಳ್ಳೆ ವೇ ಸಿಕ್ಕಿತು ಸರ್ ಅದು ನಿಮ್ಮಿಂದ thank you both of you sir

  • @meenaxihosamani4994
    @meenaxihosamani49943 жыл бұрын

    This is goog motivated inspiration video for our life sir carry on sir .

  • @manjunathbhovi5844
    @manjunathbhovi58443 жыл бұрын

    Manjunath sir is doing too good work... And Wonderful work also...

  • @vijayalaxmikallur2132
    @vijayalaxmikallur21323 жыл бұрын

    Its amazing video superb sir 👌👌 This seems to as d video mainly ment for d solutions to the real problems in the life of a competetar thank u sir 🙏🙏🙏

  • @ravichandrahd9054
    @ravichandrahd90543 жыл бұрын

    Awesome inspiring speech I have neer seen in my life

  • @hanumeshahanu1279
    @hanumeshahanu12793 жыл бұрын

    """Best ಇನ್ಸ್ಪಿರೇಷನ್ class sir . I. Am proud of ur.. Classes.....

  • @user-ky8gx4cl9b
    @user-ky8gx4cl9b3 жыл бұрын

    Thankuu SO much N M Biradar sir.. and Manjunath sir... 🙏🙏🙏🙏🙏🙏

  • @ShivaKumar-jh6zr
    @ShivaKumar-jh6zr3 жыл бұрын

    It's pleasure sir one of best interview and information sir manjunath sir

  • @nishaan1341
    @nishaan13413 жыл бұрын

    We all wants to watch km Suresh sir interview

  • @poojavenktesh4030

    @poojavenktesh4030

    3 жыл бұрын

    Sss

  • @kavyah5225
    @kavyah52253 жыл бұрын

    This is beautiful message for everyone competitive aspirants

  • @mohanlamani3201

    @mohanlamani3201

    10 ай бұрын

    Tp pp pplb

  • @ashapraveen5077
    @ashapraveen50773 жыл бұрын

    Thank you so much.... Very very useful sir🌹🌹🌹🌹🌹🌹 Thank you vijiyibhava...

  • @wowuvishwanath
    @wowuvishwanath3 жыл бұрын

    Well said sir - perfect

  • @manjunathanr9944
    @manjunathanr99443 жыл бұрын

    Exlent gaidence thank you for your precious guidance both you sir💐💐💐

  • @malliriyal1432
    @malliriyal14323 жыл бұрын

    ಬಹಳ ದಿನಗಳ ನಂತರ ನಾನು ನಮ್ಮ ಸ್ಪರ್ಧಾತ್ಮಕಯುಗ ಗುರುಗಳಾದ ಬಿರಾದಾರ ಸರ್ ಅವರ ತರಗತಿಯನ್ನು ಕೇಳಿ ನನಗೆ ಮತ್ತೆ ಅವರ ಅಕಾಡೆಮಿಯಲ್ಲಿ ೨೦೧೮ರಲ್ಲಿನ ತರಗತಿಗಳು ನನಗೆ ನೆನಪಾದವು... ಬಿರಾದರ್ ಸರ್ ಅಂದ್ರೆ ಬಿರಾದರ್ ಸರ್ ಅಷ್ಟೇ... ಅವರಿಗೆ ಅವರೇ ಸರಿಸಾಟಿ ಬೇರಾರು ಇಲ್ಲ... ತುಂಬಾ ಉತ್ತಮವಾದ ಮಾಹಿತಿಗಳನ್ನು ಸ್ಪರ್ಧಾರ್ಥಿಗಳಿಗೆ ನೀಡಿದ್ದೀರಿ ಸರ್ .. ನಿಮಗೂ ಹಾಗೂ ನಿಮ್ಮ ಜೊತೆಗೆ ಸಂಭಾಷಣಾಕಾರರಾದ ಮಂಜುನಾಥ ಸರ್ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಸರ್...

  • @nagarajgundagadagi6769
    @nagarajgundagadagi67693 жыл бұрын

    Thanks for providing information to young students

  • @venkateshbabutk9072
    @venkateshbabutk90723 жыл бұрын

    I got coching at CCA in 2012 then I selected as govt teacher 6_8. My native district Kolar.. I thankful to CCA Team

  • @shrishailpujari5403
    @shrishailpujari54033 жыл бұрын

    am proud to be an chankya student🙏🙏

  • @annapurnakolle5115
    @annapurnakolle51153 жыл бұрын

    Thanks sir this is the first time I am listening Biradar Sir Once again thanks sir for introducing such wonderful personality & he is the man of Simplicity ,honest,helping nature 🙏🙏🙏

  • @Yadav-236
    @Yadav-2363 жыл бұрын

    Super explanation about STUDENT LIFE IS GOLD LIFE

  • @shridevipattar1710
    @shridevipattar17103 жыл бұрын

    Sir ee ondu vidio vijayibhava dalli n one of best session antane helbhudu sir Niv Nam paravaagi keltiro doubts questions agirbhud matte biradar sir Kodo margdarshana agirbhuduu .. tumbane sahakari aagide sir abhyartigalige🙏🙏🙏🙏🙏🙏🙏🙏🙏🙏🙏🙏🙏

  • @manappamanu6846
    @manappamanu68463 жыл бұрын

    ಸರ್ ನಿಮಗೆ ತುಂಬಾ ಹೃದಯಪೂವ೯ಕ ಅಭಿನಂದನೆ ಗಳು..

  • @ayyappanayaka1221
    @ayyappanayaka12213 жыл бұрын

    Thank you sir super interview 🙏

  • @hanamanthattennavar286
    @hanamanthattennavar2863 жыл бұрын

    N m biradar sir thank you sir your speech motivate all student.

  • @gkcreations1028
    @gkcreations10283 жыл бұрын

    Thank you so much N.M.Biradhar sir

  • @chetanchetan7872
    @chetanchetan78723 жыл бұрын

    Thanks for this information 🙏🏻🙏🏻

  • @praveenhugar3870
    @praveenhugar38703 жыл бұрын

    Thank you for your valuable advice sir 🙏

  • @jayanna.kjayanna.k5258
    @jayanna.kjayanna.k52583 жыл бұрын

    ಅತ್ಯುತ್ತಮ ವಿಷಯ ತಿಳಿಸಿದ್ದೀರಿ ಧನ್ಯವಾದಗಳು ಸರ್

  • @anjinim7173
    @anjinim71733 жыл бұрын

    Sir ,biradar sir ''ondu university "iddange avaranna avaga avaga live ge karetanni sir .avara sadupayoga namma karnataka purti padedukolli.

  • @sagarbeedi
    @sagarbeedi3 жыл бұрын

    Benki sir ....tumba channagidee

  • @pallavit4070
    @pallavit40703 жыл бұрын

    ಧನ್ಯವಾದಗಳು ಸರ್...... ದಯವಿಟ್ಟು ಕೆ.ಎಂ ಸುರೇಶ್ ಅವರ ಸಂದರ್ಶನವನ್ನು ಕೂಡ ಮಾಡಿ....

  • @shivashantyh8602
    @shivashantyh86023 жыл бұрын

    KM Suresh sir interview Madi sir..

  • @archanajadgi6465
    @archanajadgi64653 жыл бұрын

    Tq soo much Biradar sir... Im ur student sir or i am 2008 beach sir & i am at present gov teacher sir.....tq very much sir🙏🙏🙏🙏🙏🙏🙏

  • @ashachikkud140
    @ashachikkud1403 жыл бұрын

    Thank you so much sir..........⚘⚘⚘⚘⚘⚘⚘

  • @luckybasavaraj217
    @luckybasavaraj2173 жыл бұрын

    thank you sir for your information good guidance from your side

  • @bharathrajds9927
    @bharathrajds99273 жыл бұрын

    Excelent speech sir thank you

  • @narasimhan8654
    @narasimhan86543 жыл бұрын

    ಧನ್ಯವಾದಗಳು ಸರ್, ಅತ್ಯುತ್ತಮ ಸಂದರ್ಶನ ಕೆ ಎಂ ಸುರೇಶ್ ಸರ್ ಸಂದರ್ಶನ ಮಡಿ ಸರ್

  • @lokeshkrlokeshkr2342
    @lokeshkrlokeshkr23423 жыл бұрын

    ಮೌಲ್ಯಯುತವಾದ ಸಂದರ್ಶನ ಸರ್..

  • @nizammunna4920
    @nizammunna49203 жыл бұрын

    K m suresh sir na karsei

  • @user-tj3vc6bn6q
    @user-tj3vc6bn6q3 жыл бұрын

    congratulations sir for 2 lack subscribers 💐💐💐

  • @Mahantesh9900
    @Mahantesh99003 жыл бұрын

    The_Legend_Of_Karnataka🙏🙏

  • @ashwinihiremath3556
    @ashwinihiremath35563 жыл бұрын

    He is very great person 🙏🙏💐

  • @kavyak6810
    @kavyak68103 жыл бұрын

    Thank u so much sir for valuable infromation🙏🙏🙏🙏🙏🙏🙏

  • @venkuvenky7596
    @venkuvenky75963 жыл бұрын

    Nanna nijavada devarige namaskaragalu...

  • @b.vreddy7222
    @b.vreddy72223 жыл бұрын

    Danyavadagalu sir Haage K M Suresh sir na Karesi🙏

  • @sudharanirani6441
    @sudharanirani64413 жыл бұрын

    ತುಂಬಾ ಧನ್ಯವಾದಗಳು ಸರ್.,🙏🙏

  • @mallikarjunakkaragal4975
    @mallikarjunakkaragal49753 жыл бұрын

    Super speech Sir

  • @nnnnnnnnnn4154
    @nnnnnnnnnn41543 жыл бұрын

    "Manjunath sir namma kattalannu belakagisuva shakthi" "Namma sadhana manjunath sir namma shakthi"

  • @doddanagoudpatil5359
    @doddanagoudpatil53593 жыл бұрын

    Thank you so much sir...🙏🙏🙏

  • @manjunathbhovi5844
    @manjunathbhovi58443 жыл бұрын

    Vijayibhava programme is also too good.....

  • @lioking8527
    @lioking85273 жыл бұрын

    I 200% agree with All points .

  • @nishchaygnmurthy6919
    @nishchaygnmurthy69193 жыл бұрын

    I like u manjunath sir i will follow you as a KAS/PSI asparant

  • @mouneshkambar8186
    @mouneshkambar81863 жыл бұрын

    Super speech Sir.....

Келесі