ಚಿಕ್ಕ ಪಾಪು...ತಾಯಿಗೇ ಹಾಡಿನ ಗಮಕದ ತಪ್ಪನ್ನು ತಿದ್ದಿ ಹೇಳಿದ ಅದ್ಬುತ..!! | | ShalmaleeSrinivas | Part 02

Ойын-сауық

If your child is talented and aspires to be part of Vithalayya channel & Music School then please feel free to reach us on:👇👇👇👇
mobile - +919986607302
email - vithalayyavithalayya@gmail.com
youtube channel : / @vithalayya3935
instagram - vijaykrishnamus...
🎤 Welcome to the enchanting world of Shalmalee Srinivas, the incredibly talented 4-year-old singer! 🎶
🌟 Join us on a musical journey as Shalmalee mesmerizes us with her angelic voice and adorable performances that will warm your heart. From classic nursery rhymes to charming renditions of popular songs, Shalmalee's youthful energy and innate musicality are sure to captivate audiences of all ages.
🎈 Subscribe now to stay tuned to Shalmalee's captivating performances and watch her blossom into a sensational young talent. Don't miss out on her delightful covers and heartwarming moments that will brighten up your day!
🌈 Let's support Shalmalee's musical aspirations by liking, sharing, and leaving your encouraging comments. Remember to hit the notification bell so you never miss an enchanting performance from this little singing sensation.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#bganapathi #news #kannada #ShalmaleeSrinivas #ChildProdigy #YoungSinger #TalentedKid #MusicalWonder #vittalayya#AdorablePerformer #MusicForAllAges #PMNarendraModi, #Shalmalee, #PMNarendraModiTwitter, #PMModiTwitterShare, #YoungPianists, #ShalmaleeSrinivas#TinyTalentShalmalee #KidSingerShalmalee #YoungProdigyShalmalee #ShalmaleeSings #CuteSingerShalmalee #ShalmaleeMusicMagic #MiniStarShalmalee #SrinivasSingAlong #LittleVocalistShalmalee #ShalmaleeMelodies #KidProdigySinger #SweetVoiceShalmalee #ShalmaleeSingsAgain#FutureDivaNights (assuming her performances are titled as such)#ShalmaleeShowtime #ShalmaleeSongbird #CharmingVocalistShalmalee #LittleSingerWonder

Пікірлер: 242

  • @savithries516
    @savithries51611 ай бұрын

    God gift.Putti ... ಒಳ್ಳೆಯ ಗಾಯಕಿ ಆಗಿ ಒಳ್ಳೆಯ ಮಗಳಾಗಿ ಬಾಳಲಿ

  • @venkatbn2670
    @venkatbn267011 ай бұрын

    Poorva janmada prayanada PAUSED (nenapu aase, abyasa,shrama e janmadalli ) RESUME aagide(munduvaredide) really appreciate and wonder.

  • @nandinimusic21
    @nandinimusic2111 ай бұрын

    ಕರ್ನಾಟಕ ಸಂಗೀತದ ದಂತಕತೆ ಎಂ ಎಸ್ ಸುಬ್ಬಲಕ್ಷ್ಮೀಯವರೇ ಮತ್ತೇ ಹುಟ್ಟಿಬಂದಿದಾರೆ ಅನ್ಸುತ್ತೆ ....ಅದ್ಭುತ ಕಲಾವಿದೆ ಆಗ್ತಾಳೆ...

  • @neelammahg7759

    @neelammahg7759

    10 ай бұрын

    ಹೌದು ನಾನು ಕೂಡ ನಿಮ್ಮಂತೆಯೇ ಅಂದುಕೊಂಡೆ

  • @ashwinijadimath1433

    @ashwinijadimath1433

    10 ай бұрын

    Nija 😊😊😊😊

  • @savithap3492

    @savithap3492

    10 ай бұрын

    Nija God bless u child ❤ superb

  • @tarahegde9670

    @tarahegde9670

    10 ай бұрын

    ​@@neelammahg7759hi

  • @chaithrasamanvitha5557

    @chaithrasamanvitha5557

    10 ай бұрын

    Awesome

  • @irappahosmani
    @irappahosmani10 ай бұрын

    ಈ ಮಗನು ಹೆತ್ತ ತಾಯಿ ತಂದೆಯರಿಗೆ ನಿಮಗೆ ನಿಮಗೆ ಶರಣು ಈ ಮಗು ಬೆಳೆಯುತ್ತಾ ಮುಂದೆ ದೊಡ್ಡ ಸಂಗೀತ ಸ್ಕೂಲಿನಲ್ಲಿ ಕಲಿಸಿರಿ ಈ ಮಗುವಿಗೆ ನಾನು ನನ್ನ ಗುರುವಾರ ಶ್ರೀ ವೀರಭದ್ರೇಶ್ವರ ದೇವರು ಆ ಮಗುವಿಗೆ ಆರೋಗ್ಯ ಆಯುಷ್ಯವನ್ನು ಕೊಟ್ಟು ಕಾಪಾಡಲೆಂದು ನಾನು ಪುರವಂತ ಆನಂದ ಗುರುವಿನಲ್ಲಿ ಬೇಡಿಕೊಳ್ಳುತ್ತೇನೆ🎉🎉🎉🎉🎉🎉

  • @sandhyaul9984
    @sandhyaul998411 ай бұрын

    ನಿಮ್ಮೆಲ್ಲರ ಜನ್ಮದ ಪುಣ್ಯ, ಇನ್ನೂ ಚೆನ್ನಾಗಿ ಕಲಿತು ಹೆಸರು ಮಾಡಲಿ, ಅಧ್ಬುತ ಪ್ರತಿಭಾವಂತೆ

  • @prashanth.s_acharya
    @prashanth.s_acharya10 ай бұрын

    ಇವಳನ್ನ ಪಡೆದ (ತಂದೆ ತಾಯಿ )ನೀವು ತುಂಬಾ ಧನ್ಯ ಈ ಮಗುವಿಗೆ ದಿನ ದೃಷ್ಟಿ ತೆಗೀರಿ ಮತ್ತು ಆ ದೇವರೇ ಇವಳ ರೋಪದಲ್ಲಿ ಹಾಡಿಸುತ್ತಿದ್ದಾರೆ 🙏

  • @user-vb9jn7hj9g
    @user-vb9jn7hj9g11 ай бұрын

    ಕಂದಾ ನಿನ್ನ ಹಾಡು ನಿನ್ನ ಪರಿಚಯ ಕೇಳಿ ತುಂಬಾ ಖುಷಿಯಾಯಿತು.ನೀನು ಮುಂದೆ ಬಹು ದೊಡ್ಡ ಸಂಗೀತಗಾರ್ತಿಯಾಗು ಎಂದು ಆಶಿಸುತ್ತೇನೆ.

  • @ramamanirama2626
    @ramamanirama262610 ай бұрын

    ತಾಯಿ ಪುಟ್ಟ ಸರಸ್ವತಿಗೆ ತುಂಬು ಹೃದಯದ ಧನ್ಯವಾದಗಳು

  • @nagalathanagalatha5225
    @nagalathanagalatha522510 ай бұрын

    ದೇವರ ಹಾಡೆಂದರೆ ನನಗೆ ತುಂಬಾ ಇಷ್ಟ. ಅದರಲ್ಲೂ ಚಿಕ್ಕ ಮಕ್ಕಳ ಬಾಯಲ್ಲಿ ದೇವರ ಹಾಡುಗಳನ್ನು ಕೇಳುವಾಗ ತುಂಬಾ ಖುಷಿ.ಆ ಶ್ರೀ ಹರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಕಂದಾ❤

  • @user-nr1md1wr6c

    @user-nr1md1wr6c

    10 ай бұрын

    She is God gifted daughter

  • @soumyabhaskar
    @soumyabhaskar10 ай бұрын

    ವರ್ಣಗಳನ್ನ ಎಷ್ಟು ಸಲೀಸಾಗಿ ಹಾಡ್ತಿದಾಳೆ ❤. ತುಂಬ ಖುಷಿ ಆಗುತ್ತೆ Shalmalee ಹಾಡು ಕೇಳಕ್ಕೆ. God bless you 🙏🏻

  • @bpsujatha
    @bpsujatha2 ай бұрын

    ಹಲವು ಜನ್ಮದ ಸಂಗೀತ ಜ್ಞಾನ ಒಗ್ಗೂಡಿ ಈ ಜನ್ಮದಲ್ಲಿ ಸಂಗೀತ ಸರಸ್ವತಿಯ ಅನಾವರಣ ಆಗಿದೆ. ಮಗುವಿನತಾಯಿ ನಮ್ಮೂರಿನವರು ಅಂತ ತಿಳಿದು ತುಂಬಾ ಸಂತೋಷವಾಯಿತು. ಪುಟ್ಟ ಸರಸ್ವತಿ ಯನ್ನು ದೇವರು ಸದಾ ಕಾಪಾಡಲಿ❤️

  • @umachandrushekar9969
    @umachandrushekar99698 ай бұрын

    👌👌chinnu god blessyou

  • @shalinimg5441
    @shalinimg544110 ай бұрын

    ಪುಟ್ಟ ಸಂಗೀತ ಶಾರದೆ ಶಾಲ್ಮಲಿ ನಿಮ್ಮಗೆ ಸರಸ್ವತಿ ದೇವಿಯ ಪ್ರೀತಿ ಆರ್ಶೀವಾದ ನಿಮಗೆ ಇರಲಿ ಪುಟ್ಟ ಕಂದಮ್ಮ ನನ್ನೋಂದು ದನ್ಯವಾದಗಳು

  • @sumanhv6149
    @sumanhv614911 ай бұрын

    ಸ್ವರ ಜ್ಞಾನ ಅದ್ಬುತ, ವಿಸ್ಮಯ! ದೇವರು ಆಶೀರ್ವದಿಸಲಿ.

  • @filo.co.

    @filo.co.

    8 ай бұрын

    Devruninnnuashervdeslekanda😁😁🌹🌹👩‍👩‍👧‍👧💖🌟

  • @Userkvt123
    @Userkvt12311 ай бұрын

    ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಮಗೂ😊

  • @basavarajallagi4490
    @basavarajallagi449010 ай бұрын

    ❤💐👍 ಈ ಪುಟ್ಟ ಮಗುವಿನ ಹಾಡಿಗೆ ಬಹಳ ಸಂತೋಷವಾಯಿತು 🍫🍫

  • @Ranjitha254
    @Ranjitha254Ай бұрын

    ನನ್ನ 8 ತಿಂಗಳ ಮಗಳು ತುಂಬಾ ಹಠ ಹಿಡಿದು ಅಳುತ್ತಾ ಇದ್ದಾಗ ಈ ಪುಟ್ಟಿಯ ಹಾಡು ತೋರಿಸಿದರೆ ಸುಮ್ಮನಾಗಿ ನಗುತ್ತಾಳೆ😊 ಥ್ಯಾಂಕ್ಯು ಕಂದ❤

  • @sriramanamaharshisatsangam5690
    @sriramanamaharshisatsangam569011 күн бұрын

    Excellent thangam ❤️❤️❤️❤️ BALA Saraswathi 🥰

  • @vaniprabhu444
    @vaniprabhu44411 ай бұрын

    Yava janmada maithri ee janmadali bandu nimmibbaranu mathe bandhisihudo ... Kaane. . God bless cute little Shalmalee.

  • @balarajb4910
    @balarajb491010 ай бұрын

    ವಾವ್ ಇಂತಹ ಗಾಯನ ಪ್ರತಿಭೆಗೆ ಜನ್ಮ ನೀಡಿದ ತಾಯಿ ಸಾರ್ಥಕ ಅಮ್ಮ ತುಂಬಾ ಖುಷಿಯಾಗುತ್ತಿದೆ 🌹🙏🌹🌄🎤⭐🔝💯💯💯💯💯💯💯💯💯🔝🤝

  • @sumaprasad2875
    @sumaprasad287510 ай бұрын

    Purva janmada samskara ee magudu... Parents are so lucky... God bless the kid.. 👌👌🙏🙏

  • @rajeshalvakadar9629
    @rajeshalvakadar962910 ай бұрын

    ಸೂಪರ್ ಪುಟ್ಟ....😊 ದೇವರ ಆಶೀರ್ವಾದ ಯಾವತ್ತೂ ನಿಮಗಿರಲಿ ಪುಟ್ಟ....,🎉

  • @bharathikr7425
    @bharathikr74258 ай бұрын

    Beluyuva pairu molekeyali yenuvudake nidarshsna putti. God bless her. Avala sangita prayana nirantavagi sagali yembha shubha harike.

  • @sowmyahp3964
    @sowmyahp396410 ай бұрын

    ಆಕೆಯ ಪ್ರತಿಭೆ ಕಂಡು ಆನಂದದ ಕಣ್ಣೀರು ಬಂತು.ಬಾಲ ಸರಸ್ವತಿಗೆ ನಮೋ ನಮೋ.

  • @lathamaneaduge8523
    @lathamaneaduge852310 ай бұрын

    ಪುಟ್ಟ ಸರಸ್ವತಿ ಸೂಪರ್ ಕಂದ ನಿನ್ನ ಅಪ್ಪ ಅಮ್ಮ ಪುಣ್ಯವಂತರು❤️

  • @jayalakshmiks224
    @jayalakshmiks22410 ай бұрын

    God gift putta God bless you olle gayaki agu putta 💐💐🤝👌😀

  • @user-pq3pj8wm9l
    @user-pq3pj8wm9l10 ай бұрын

    I my self noticed she isa God gifted child. I wish the parents first . God bless the child. Shamala k 💐

  • @shobhaananth3575
    @shobhaananth357511 ай бұрын

    Adbhutha vada talented magu, God bless, Super interview Sir

  • @bhagyakn7546
    @bhagyakn754610 ай бұрын

    Amazing child,god bless her with health, happiness,music,for 💯 yrs 🎉❤

  • @jayaramchakravarthi8659
    @jayaramchakravarthi865911 ай бұрын

    Those who doubt reincarnation should watch this baby. God bless her.

  • @Trip_bliss
    @Trip_bliss10 ай бұрын

    Muddu kandammala bhavishya ujwalavagali❤🥰🥰🥰 cute baby 😘😘😘😘😘

  • @girijahn8976
    @girijahn897611 ай бұрын

    ಸೂಪರ್ ಪುಟ್ಟ ದೇವರ ಗುರುಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ

  • @smbengu6175

    @smbengu6175

    10 ай бұрын

    Yavudo doddasangeethagarara dodda jeeva huttide ansuthe appa nijavagalu 1vare vararshana maguge

  • @balarajb4910
    @balarajb491010 ай бұрын

    ಇಂಥಾ ಗಾನ ಸರಸ್ವತಿಗೆ ನಿಮ್ಮ ಮತ್ತು ಆ ಸರಸ್ವತಿ ಆಶೀರ್ವಾದ ಸಿಗಲೀ ಎಂದು ಹಾರೈಸುತ್ತೇನೆ 🙏

  • @nirmalashivakumarts5265
    @nirmalashivakumarts526510 ай бұрын

    👏👏👏👏👏👏👏👏👌👌👌🤩 ದೇವರ ಆಶೀರ್ವಾದ ಸದಾ ಕಾಲ ಇರಲಿ ಹಾಗೂ ಮಗು ನನ್ನು ಕಾಪಾಡಲಿ

  • @kavithakavitha8545
    @kavithakavitha854510 ай бұрын

    ಈ ಪುಟ್ಟ ಸರಸ್ವತಿಗೆ..........ಅನಂತ ನಮಸ್ಕಾರ ಗಳು......... ಈ ಮಗುವಿನ ಪ್ರತಿಭೆಯು ಅದ್ಭುತ......

  • @vijidamodar3
    @vijidamodar311 ай бұрын

    Super putti.... really God gifted baby...🥰😍😍🥰

  • @BKRupa
    @BKRupa10 ай бұрын

    God blessed child. Lucky parents with divine child. May Almighty shower great success in her life. Mother's voice is also very divine.

  • @rekhac1616
    @rekhac161611 ай бұрын

    Adbhutha, cute paapu 😘😘 God bless u putta

  • @sathyanarayanams8022
    @sathyanarayanams80225 ай бұрын

    She is truly a prodigy of the future.

  • @shylajacr2980
    @shylajacr298010 ай бұрын

    ತುಂಬಾ ಸಂತೋಷವಾಯ್ತು, ಪುಟ್ಟಿಯ ಹಾಡು ಕೇಳಿ.❤

  • @user-kx2hj9lo5v
    @user-kx2hj9lo5v4 ай бұрын

    God gifted to our nation. May God bless her.

  • @user-wi1zf7br3s
    @user-wi1zf7br3s9 ай бұрын

    Nangu kalisi kode shalmali. Love you putta

  • @bharathics7240
    @bharathics72405 ай бұрын

    Very nice puttani.. 👌👌💓 Karnataka da hemmeya magalu..

  • @sumach8353
    @sumach835310 ай бұрын

    ಇವರಿಂದ ಇನ್ನೂ ಹೆಚ್ಚಿನ ಕೇಳುವ ಬಯಕೆ ಹುಟ್ಟಿತು 😍😍😍

  • @ramabhukebag6928
    @ramabhukebag692810 ай бұрын

    Swayambhu magu Shalmali gifted child God bless Shalmali for her bright career😍😍

  • @thyagarajhm3773
    @thyagarajhm377310 ай бұрын

    Amazing kandha. God bless you.

  • @RatnakarS-ug6kb
    @RatnakarS-ug6kb10 ай бұрын

    ಇ ಹುಡುಗಿ ಮಾನವಳಲ್ಲ ಸರ್ ದೇವ್ರು 🙏🙏🙏🙏🙏

  • @manjunathnk1934
    @manjunathnk193411 ай бұрын

    Goddess Saraswati will take care of her, her mother is just a support to her due to her age excellent now to her

  • @sujathaputhran3784

    @sujathaputhran3784

    10 ай бұрын

  • @ravindrahk8676
    @ravindrahk867610 ай бұрын

    ಗಣಪತಿ ಅವರೆ ನಿಮಗೆ ಧನ್ಯವಾದಗಳು...ಪರಿಚಯ ಮಾಡಿ ಕೊಟ್ಟದ್ದಕ್ಕೆ

  • @babsbshbahshshsh

    @babsbshbahshshsh

    10 ай бұрын

    9

  • @ushabkushaananth3906
    @ushabkushaananth390610 ай бұрын

    Wonder child , God bless the child, there is always advantage to have good sanskar which is carried ever after

  • @salimakander5097
    @salimakander509710 ай бұрын

    God blessed kid... Mash allah.... Baby you are so cute love you from king dom of saudi arabia...

  • @vaniprabhu444
    @vaniprabhu44410 ай бұрын

    Namma kundapura namma Shalmalee, namma hemme

  • @sujatagudisagar5967
    @sujatagudisagar596710 ай бұрын

    God gift Gundamma teacher you ❤️ 🪔🕉️🐥🐥🥳🌹🌹🦚💐💐🥰🍫🍫☝️👌👌👏🇮🇳🙌✨🎉🎊⭐🤔🤗❤

  • @rathnamala5078
    @rathnamala507810 ай бұрын

    Nimma maneyalli kannige kanuva sharade ee maguve. Adbhutha.

  • @prameelapr5862
    @prameelapr58623 ай бұрын

    Punyamadida appa amma ❤❤❤❤❤❤❤❤❤❤❤muddu magalu.....

  • @sundareshanml7574
    @sundareshanml75749 ай бұрын

    WONDERFULL PARENTS WITH ATTITUDE OUR CULTURE AND WAY OF LIFE BRINGING UP CHILD IN RIGHT DIRECTION KEEP IT UP

  • @premarameshlatha2507
    @premarameshlatha250710 ай бұрын

    Blessed parents with a blessed daughter ❤🙏❤

  • @rammurthy9947
    @rammurthy994710 ай бұрын

    A strong feeling of the realty of INCORNATION. GOD KNOWS the truth. Such a small child ,what a genius. God bless her,them all.

  • @claradsilva9071
    @claradsilva907111 ай бұрын

    Congratulation beautiful awesome 👍😊❤

  • @YM39933
    @YM3993310 ай бұрын

    Grandma best wishes Chinnu iam very happy and moved god bless you child.

  • @doortonaturefoodnmore9447
    @doortonaturefoodnmore944710 ай бұрын

    ನ್ನಿನ್ನ ಹಾಡು ಕೇಳಿ ತುಂಬಾ ಸಂತೋಷವಾಯಿತು 👌👍❤❤

  • @gururajramalingannanavar7435
    @gururajramalingannanavar743510 ай бұрын

    ಸೂಪರ್, ಅದ್ಭುತ.. ❤️

  • @LakshmiLakshmi-ru2gk
    @LakshmiLakshmi-ru2gk11 ай бұрын

    Music and devotion both combined

  • @avinashkk509
    @avinashkk50910 ай бұрын

    Ammana voice 👌👍putti👍

  • @gururajbagali2690
    @gururajbagali26906 ай бұрын

    ಅದ್ಭುತವಾದ ಪ್ರತಿಭೆ.ದೈವದತ್ ಪ್ರತಿಭೆ.

  • @vinnunaik5625
    @vinnunaik562510 ай бұрын

    ಮಗು ದೇವರು🙏🙏🙏👍❤❤

  • @ashwinimamkalyani97915
    @ashwinimamkalyani9791510 ай бұрын

    ತುಂಬಾ ಚೆನ್ನಾಗಿದೆ ಮುದ್ದು ಕಂದಾ 💞💞💞💞💞💞

  • @drmuthappakb2314
    @drmuthappakb23145 ай бұрын

    I have just seen one of wonders of the world

  • @renukaharake3420
    @renukaharake342010 ай бұрын

    🥰super voice putti ❤god bleess you. 👍

  • @geetapatgar6801
    @geetapatgar680110 ай бұрын

    Super.God bless you.❤❤❤.

  • @ganeshrai9677
    @ganeshrai967711 ай бұрын

    Tumba yettarkke beli kanda ... Devaru olledu madli❤

  • @vijaylakshmibr2148
    @vijaylakshmibr214811 ай бұрын

    God bless you chinnu🎉❤

  • @girishhebbar6671
    @girishhebbar667110 ай бұрын

    ಅಮ್ಮ ತಾಯಿ 🙏🏻🙏🏻🙏🏻

  • @BaskaraPoojari
    @BaskaraPoojari10 ай бұрын

    ಗುಡ್,, ಮಗಾ,, ದೇವರು ,ನಿ, ದಯತೊರಲೀ❤

  • @sharanappamaski828
    @sharanappamaski82810 ай бұрын

    Suuuper ಬಂಗಾರು🎉❤

  • @vallikumariinguva2812
    @vallikumariinguva281210 ай бұрын

    Sreenivas avare your daughter is amazing sir bujji thalli sree ram rakha

  • @komalaammu7777
    @komalaammu777710 ай бұрын

    ತಾಯಿ ಸರಸ್ವತಿಗೆ ಧನ್ಯವಾದಗಳು❤❤❤

  • @praveenmeti3953
    @praveenmeti395310 ай бұрын

    kogile kant super spb miristale putti 👍

  • @prabhakarraikar4990
    @prabhakarraikar499010 ай бұрын

    So sweet and cute baby your songs beautiful 🚩🚩🚩🌹🙏🙏🌹🚩🚩🚩🚩👍🏼👌💐💐💐💐💐

  • @premalathas2887
    @premalathas28874 ай бұрын

    Miracle, keep it up ❤

  • @ranjitharanganath
    @ranjitharanganath11 ай бұрын

    👌👌👏👏👏👏👏👏👏adbhuta adbhuta

  • @andappachilagodr
    @andappachilagodr8 ай бұрын

    Adbhut kalavide aguttale shubhaagali,

  • @girijamalipatil7235
    @girijamalipatil72356 ай бұрын

    ಅಧ್ಬುತ ಮಗು ನೀನು ❤

  • @vishalaomkarappa452
    @vishalaomkarappa45210 ай бұрын

    God bless you chinnu

  • @ushaiyer4047
    @ushaiyer404711 ай бұрын

    God's gift u are kanda

  • @umeshkl4202
    @umeshkl42028 ай бұрын

    Astnished Speechless ❤️❤️❤️

  • @madivalappadevaradavar5035
    @madivalappadevaradavar503510 ай бұрын

    Very good myi chinna

  • @anitawmath8152
    @anitawmath815210 ай бұрын

    Be a ray of light wherever u go cutie

  • @meenalakshmeesh
    @meenalakshmeesh11 ай бұрын

    God bless her infullest

  • @user-fh3bn2jf7h
    @user-fh3bn2jf7h5 ай бұрын

    God.bless.u.shalmali

  • @gayathrigayi1058
    @gayathrigayi105811 ай бұрын

    Super papu 👌👌

  • @prabas7379
    @prabas737910 ай бұрын

    ಸುಬ್ಬಲಕ್ಷ್ಮಿಯವರ ಪುನರ್ ಅವತಾರ🙏

  • @premashetty1440
    @premashetty144010 ай бұрын

    God bless you kanda.❤

  • @NagarajNagaraj-wz7pt
    @NagarajNagaraj-wz7pt10 ай бұрын

    God bless you kanda.

  • @Seetha11111
    @Seetha111119 ай бұрын

    Great soul 🙏🤍

  • @NandakumaraKumara-xn4jj
    @NandakumaraKumara-xn4jj11 ай бұрын

    God bless you kanda❤

  • @varalakshmibv8251
    @varalakshmibv825110 ай бұрын

    ಹಾಯ್ ಪುಟ್ಟಿ ನೀನು ಸರಸ್ವತಿ ಮಗಳೇ

  • @narmadahegde2528
    @narmadahegde252810 ай бұрын

    Great God bless you

  • @user-ue3vc8fj7s
    @user-ue3vc8fj7s11 ай бұрын

    Adutha. Sooper

  • @shivarudrammat4493
    @shivarudrammat449310 ай бұрын

    Gaana Saraswathi Kanda 🥰🥰👏👏

Келесі