ನಮ್ಮ ಕನ್ನಡ ನಾಡಿನ ಮಣ್ಣಿನ ಹಾಡು…. ಮೈ ನವಿರೇಳಿಸುವ ಹಾಡುಗಾರಿಕೆ…
@prabhuharakangi3 жыл бұрын
@1:32 when he says ‘ananda’ - ಆ..ನಂದದ ನೀಲಿ.. ಆ ಕ್ಷಣ ನಿಮ್ಮ ಮನಸ್ಸು ದೇವರ ಹತ್ರ ಇರ್ತತಿ.. ಪರೀಕ್ಷೆ ಮಾಡ್ರಿ.. ಪರಮಾನಂದ 🙏🙏🙏
@karthiknm96695 жыл бұрын
ಅದ್ಭುತ ಅಮೋಘ ಅನುಕರಣೀಯ ಸುಂದರ ಕೇಳಲು ತುಂಬಾ ಇಂಪಾಗಿದೆ 👌👌👌👌😊😊🙏♥️♥️
@maruthimaruthi37104 жыл бұрын
ಈ ಹಾಡಿನ ಮುಂದೆ ನನಗೆ ಪ್ರಪಂಚದ ಯಾವ ನಶೆಯೂ ಬೇಡ. ಈ ಹಾಡುಗಾರನ ಕಂಠ ನಿಜಕ್ಕು ವಿಸ್ಮಯ.
@itsashy4u5 жыл бұрын
ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪಾ ....... ಸಿದ್ದಯ್ಯ ಸ್ವಾಮೀ ಬನ್ನಿ
@prathapbg32314 жыл бұрын
ದಯವಿಟ್ಟು ಇವರ ಹಾಡುಗಾರಿಕೆಯ ಮತ್ತಷ್ಟು ವೀಡಿಯೊ ಅಪ್ಲೋಡ್ ಮಾಡಿ
@vasanthivasanthisn67333 жыл бұрын
Adhbuthavaadha voice...ughe ughe siddappaaji🙏🙏🙏
@HemanthKumar-uw8bx4 жыл бұрын
Very hard to sing these kind of songs especially when they are not written anywhere and just passed on from one generation to another. Salute to the talent
Пікірлер: 94
ನಮ್ಮ ಕನ್ನಡ ನಾಡಿನ ಮಣ್ಣಿನ ಹಾಡು…. ಮೈ ನವಿರೇಳಿಸುವ ಹಾಡುಗಾರಿಕೆ…
@1:32 when he says ‘ananda’ - ಆ..ನಂದದ ನೀಲಿ.. ಆ ಕ್ಷಣ ನಿಮ್ಮ ಮನಸ್ಸು ದೇವರ ಹತ್ರ ಇರ್ತತಿ.. ಪರೀಕ್ಷೆ ಮಾಡ್ರಿ.. ಪರಮಾನಂದ 🙏🙏🙏
ಅದ್ಭುತ ಅಮೋಘ ಅನುಕರಣೀಯ ಸುಂದರ ಕೇಳಲು ತುಂಬಾ ಇಂಪಾಗಿದೆ 👌👌👌👌😊😊🙏♥️♥️
ಈ ಹಾಡಿನ ಮುಂದೆ ನನಗೆ ಪ್ರಪಂಚದ ಯಾವ ನಶೆಯೂ ಬೇಡ. ಈ ಹಾಡುಗಾರನ ಕಂಠ ನಿಜಕ್ಕು ವಿಸ್ಮಯ.
ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪಾ ....... ಸಿದ್ದಯ್ಯ ಸ್ವಾಮೀ ಬನ್ನಿ
ದಯವಿಟ್ಟು ಇವರ ಹಾಡುಗಾರಿಕೆಯ ಮತ್ತಷ್ಟು ವೀಡಿಯೊ ಅಪ್ಲೋಡ್ ಮಾಡಿ
Adhbuthavaadha voice...ughe ughe siddappaaji🙏🙏🙏
Very hard to sing these kind of songs especially when they are not written anywhere and just passed on from one generation to another. Salute to the talent
@kiranshetty8352
2 жыл бұрын
ನಮ್ಮ ಚಾಮರಾಜನಗರ ಜಾನಪದ ಕಲೆಗಳ ತವರೂರು ಅಣ್ಣ......❤️
Mai romanchana vagisuva gayana sharana siddapaji manteswami mahime yesht channagi hadtare sharanu 🙏🙏🙏sharnarti
ಆಹಾ ಅಹಾ..ಎಂತಹ ಅಧ್ಬುತವಾದ ಹಾಡು..ಬಾಳು ಧನ್ಯ..ಹಾಡಿದವರಿಗೊಂದು ಕೋಟಿ ಪ್ರಣಾಮಗಳು
ಸಿದ್ಧಾಪ್ಪಾಜೀ ಉಘೇ ಉಘೇ ಉಘೇ
🙏🙏ಅದ್ಭುತ 🙏🙏
ಸೂಪರ್ ❤
ನಮ್ಮ ಜಾನಪದವೇ ಚೆನ್ನ 💖
Shree Siddappaajiyavara geetheannu adhbuthavaagi haadididdeera🙏
One like to this man 👍🏻
Bagvantha neeli siddappaji 🙏🙏🙏
Pure Art...😍
Super Hara Hara mahadev
Namma appa param Jothi Mantedaa lingaiah....kapadi
ಅದ್ಭುತ ಇದು ಆಂತರ್ಯದ ಗಾಯನ ಅನುಕರಣೀಯವಲ್ಲ ಈ ಕಲಾವಿದ ಸಾಕ್ಷಾತ್
ಈ ಪದ ಜನಪದ
ಈ ಹಾಡಿನ ಬೆಲೆ ಗೊತ್ತಿಲ್ಲ ಅನಿಸುತ್ತೆ dislike adovastu ....... ಅವರ ಬಗ್ಗೆ ನಾಚಿಕೆ ಅನಿಸುತ್ತೆ
@prabhuharakangi
2 жыл бұрын
ಯಾವೋ ಬೇವರ್ಸಿಗಳು..
🙏🙏ಉಘೇ ಉಘೇ ಸಿದ್ದಪ್ಪಾಜಿ🙏🙏
ಉಗೇ ಸಿದ್ದಪ್ಪ.
Peace❤
Mahadeswara huge huge
🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎼🎧🥰🥰🥰🥰🥰🥰🥰🥰🥰👌👌👌👌👌👌👌👌👌👌👌👌👌👌👌👌👌👌🌺🌺🌺🌺🙏🙏ನಿಜಕ್ಕೂ ಅದ್ಭುತವಾದ ಗಾಯನ ಮನವು ಖುಷಿಯಾಗಿ ಕುಣಿಯುತದೆ ಗಾಯನ ಕೇಳಿ 🎼🎼🎼🎼🎼🎼🎼🎼🎼🎼🎧🥰🥰🥰🥰🥰🥰🥰🥰😘😘😘😘😘😘😘👌👌👌👌🌺🌺🙏🙏
Super sir innasti video iddare upload madi
Uge siddappaji swamy,
Peace✌✌️
Om Sri Sri ghananeeli siddappaji prasanna 🙏🙏🙏🙏🙏🙏
loved it
🙏🙏🙏🙏🙏
Who is watching this after 3 bhangi
Uploader bro! 🙏Ellappa hidde ee video na guruve,🙏
Sir ee kathe hadiddaralla avara hatra innastu hadisi. Tumba chennagi manassige naatuvante hadtaare
👌 💐 🙏
👌
Soo good..
Full song ilva sir, edrey plzz upload madi
Jai siddayyaji..
ಪದಗಳಿಲ್ಲ ಅಭಿನಂದಿಸಲು. ಅದ್ಭುತ ಗಾಯನ ಈ ಗಾಯಕ ತಂಡದಿಂದ ಸ೦ಪೂರ್ಣ ಹಾಡಿಸಿ. ಜಗತ್ತಿಗೆ ಧರೆಗೆ ದೊಡ್ಡವರ ಮಹಿಮೆ ಬಿತ್ತರಿಸಿ. ಜಾತ್ಯಾತೀತತೆಯ ಮಹತ್ವದ ಸ೦ದೇಶ ಪಸರಿಸಿ.
ಉಗೇ ಸಿದ್ದಪ್ಪ
super😆
Om
Siddaraju sir amazing voice
@maruthimaruthi3710
4 жыл бұрын
ಮಧುಸೂದನ್ ಅವರೆ ಈ ಹಾಡುಗಾರನ ದೂರವಾಣಿ ಸಂಖ್ಯೆ ಕೊಡಿ ದಯವಿಟ್ಟು.
@puttamarashetty
11 ай бұрын
ದಯವಿಟ್ಟು ಈ ಹಾಡುಗಾರರ ನಂಬರ್ ಕೊಡಿ
@puttamarashetty
11 ай бұрын
Sir please send contact number
ಸಿದ್ಧಯ್ಯ ಸ್ವಾಮಿ ಬನ್ನಿ
ದಯವಿಟ್ಟು ಈ ರೀತಿಯ ಮತ್ತಷ್ಟು ಹಾಡುಗಳಿದ್ದರೆ ಅಪ್ಲೋಡ್ ಮಾಡಿ....
🙏
ಶರಣು ಶರಣಾರ್ಥಿ
ದಯವಿಟ್ಟು ಇವರ ಹಾಡುಗಾರಿಕೆಯ ವೀಡಿಯೊ ಅಪ್ಲೋಡ್ ಮಾಡಿ
super
Thamboori siddaraju sir 🔥
SIDDARAJU.R.LOVE
Super Anna
lovely bos
youths are coming sadyadralle
SIDDARAJU.RLOVE
@maruthimaruthi3710
4 жыл бұрын
ಈ ಹಾಡುಗಾರನ ದೂರವಾಣಿ ಸಂಖ್ಯೆ ಕೊಡಿ ದಯವಿಟ್ಟು.
🕉🍁🙏
Super
🙏🙏🙏🙏🙏🙏🙏🙏🙏🙏
👍
ಈ ಜಾನಪದ ಸಾಹಿತ್ಯ ಪೂರ್ತಿ ಇದ್ದರೆ ಅಪ್ಲೊಡ್ ಮಾಡಿ
Ivara contact number idre dayavittu tilisi
What happened to this meaningful channel !?? Pls start posting again and educate us
@aajivaka5078
Жыл бұрын
Thank you! I saw this message and decided to start posting regularly from today. Please see the two videos posted today
@rainsbooksandfilms
Жыл бұрын
@@aajivaka5078 thanks,sir/madam…, 🙏🏿
ಈ ಹಾಡುಗಾರನ ಪೋನ ನಂಬರ್ ಕೊಡಿ.ದಯವಿಟು.
@madhusami7842
3 жыл бұрын
Chikkaluru oorale Siddappaji Devarsthanake hoge, ee video thorse, avara address nimge siga bahadu.
@maruthimaruthi3710
3 жыл бұрын
@@madhusami7842 ವಂದನೆಗಳು ನಿಮಗೆ.
@maruthimaruthi3710
3 жыл бұрын
@@madhusami7842 ವಂದನೆಗಳು ನಿಮಗೆ.
@sumarajeshr.s529
3 жыл бұрын
He is my father 9945702981 9880089940
@mithunrock3024
Жыл бұрын
His name is thamburi siddaraju
Juju
Can I get the contact details of the performer please....??
@sachinsachu1695
5 жыл бұрын
9945702981
@Inspir_innovate
4 жыл бұрын
kzread.info/dash/bejne/h4Bmj9eCpai9lMY.html
@maruthimaruthi3710
4 жыл бұрын
@@sachinsachu1695 ಸಚಿನ್ ಅವರೆ ನಿಮಗೆ ನನ್ನ ಕಡೆಯಿಂದ ಸಾವಿರ ಧನ್ಯವಾದಗಳು. ಎಕೆಂದರೆ ಸಿದ್ಧರಾಜುರವರ ಪೋನ್ ನಂಬರ್ ಕೊಟ್ಟಿದ್ದಕ್ಕೆ.
@sachinsirige9789
3 жыл бұрын
@@sachinsachu1695 hlo bro ivrdhu bere songs link kalsu bro pls pls pls pls 🙏🙏🙏
ಇದಕ್ಕೂ ಡಿಸಲೈಕ್ ಮಾಡ್ತೀರಲ್ರಿ ..😳
super