Chicken masala fry cooking | ಚಿಕನ್ ಮಸಾಲ ಫ್ರೈ | Village chicken masala | kiladi cooking and eating |

Chicken masala fry kannada kiladi cooking
Village chicken masala fry cooking
ಕೋಳಿ ಮಸಾಲಾ ಪ್ರೈ
#Chickenmasalakannada #kiladicooking

Пікірлер: 271

  • @Rameshsksiddapura
    @Rameshsksiddapura2 жыл бұрын

    ಕಾಕ ಇವತ್ತು ಏನು ಸ್ಪೆಷಲ್ ಚಿಕನ್ ಮಸಾಲ ಪ್ರೈ😋 ಹಾಗಾದರೆ ಪುಲ್ ಸಂಪ್ ದಿನೇ ದಿನೇ ನಿಮ್ಮ ವೀಡಿಯೋಗಳು ಅತ್ಯುತ್ತಮವಾಗಿ ಮೂಡಿಬರುತ್ತಿವೆ ಇದೇ ರೀತಿ ಇನ್ನೂ ಹೆಚ್ಚಿನ ರೀತಿಯಲ್ಲಿ ವೀಡಿಯೋಗಳು ಮೂಡಿಬರಲಿ 😋😋😋😋😋

  • @veereshpower5408
    @veereshpower54082 ай бұрын

    ನೀವು ರೈತರ ಮಕ್ಳು ಅನ್ಸುತ್ತೆ ನಾನು ರೈತನ ಮಗ ಆದ್ರೂ ಅಷ್ಟು ಅದ್ಬುತವಾಗಿ ಮಾಡ್ತೀರಾ ವಿಡಿಯೋ ಕ್ವಾಲಿಟಿ ಚೆನ್ನಾಗಿದೆ ಒಳ್ಳೆದಾಗಲಿ❤

  • @KiladiCooking

    @KiladiCooking

    2 ай бұрын

    ಧನ್ಯವಾದಗಳು ಅಣ್ಣ

  • @sureshkumarswamy5681
    @sureshkumarswamy56812 жыл бұрын

    ಹಲೋ ಹಾಯ್ ಫ್ರೆಂಡ್ಸ್ ಎಲ್ಲರಿಗೂ ನನ್ನ ನಮಸ್ಕಾರಗಳು ನಿಮ್ಮ ಎಲ್ಲ ವೀಡಿಯೋಸ್ಗಳು ಸೂಪರ್ ಆಗಿದೆ ಇದೇ ತರ ಹೊಸ ಹೊಸ ವೀಡಿಯೋಗಳನ್ನು ಮಾಡಿ 🙏

  • @amithamithgowda5685
    @amithamithgowda56852 жыл бұрын

    Love from kolar (ಬಂಗಾರಪೇಟೆ)

  • @pavannittur7568

    @pavannittur7568

    2 жыл бұрын

    Namma haveri avr avru

  • @AttitudeGirlDiya999
    @AttitudeGirlDiya9992 жыл бұрын

    Super ❤️ Anna (brothers)🙏 thumba chanagi edhe video...all the best Anna🙏🙏🙏

  • @rameshdandagi6783
    @rameshdandagi67832 жыл бұрын

    ಕಾಕಾ ಒಗಟಿನ ಉತ್ತರ ಹಾಲ್ಹಿಂಡಿ ❤️love from hubballi

  • @rameshdandagi6783

    @rameshdandagi6783

    2 жыл бұрын

    @@KiladiCooking ಕಾಕಾ ನಮ್ ಹೆಸರ ತೋಗೊರಿ ವಿಡಿಯೋ ಒಳಗ ❤️please

  • @vishnupd7662
    @vishnupd76622 жыл бұрын

    Another nice cooking video sampuuuuuu fullllllla from Chitradurga

  • @vinayakhurakadlivinayakhur2573
    @vinayakhurakadlivinayakhur25732 жыл бұрын

    ಹಿಂಡಿಲ್ಲಾ ಉತ್ತರ ಕಾಕಾ ✨🙏🏻

  • @nayanauma8036
    @nayanauma80362 жыл бұрын

    Super , Kannada dalli nodoke thumba khushi agthide all the best brothers

  • @user-yt5up1vg2r
    @user-yt5up1vg2r2 жыл бұрын

    ಸೂಪರ್ ಅಣ್ಣಾ ನಿಮ್ಮ ಒಗಟುಗಳು ನಿಮ್ಮ ಭಾಷೆ ನಿವ ಮಾಡು ಅಡುಗೆ ಸೂಪರ್ ಸೂಪರ್ ನಿಮ್ಮ ವೀಡಿಯೊಗಾಗಿ ನಾ ಕಾಯ್ತಾ ಇರ್ತೀನಿ ಅಣ್ಣಾ ನಿಮ್ಮದು ಬಾಗಲಕೋಟೆ

  • @prajwalbelavadi5699
    @prajwalbelavadi56992 жыл бұрын

    ವಾರಕ್ಕೆ ಒಂದು ಅಥವಾ ಎರಡು ವಿಡಿಯೋ ಹಾಕಿದರೆ ಸಬ್ಸ್ಕ್ರೈಬ್ಸ ಹೆಚ್ಚಾಗುತ್ತಾರೆ ಮತ್ತು ಕನ್ನಡ ಭಾಷೆ ಬೇಳಯುತ್ತದೆ. ಈ ವಿಡಿಯೋ super ಆಗಿದೆ.

  • @sathyasathyaraj2689
    @sathyasathyaraj2689Ай бұрын

    ಕಾಕಾ ಅವರೆ ನೀವು ತುಂಬಾ ಚೆನ್ನಾಗಿ ಅಡುಗೆ ಮಾಡಿ ಊಟ ತಿಂತೀರಾ. ಅದೇ ತರ ನೀವು ಯಾಕೆ ಯಾವುದಾದರೂ. ಪಂಕ್ಷನ್ ಗೆ ಓಗ ಬಹುದಲ್ಲ ಏನ್ ಅಂತ್ತಿ ಕಾಕಾ. ತಪ್ಪಿದ್ರೆ ಸಮಿಸಿ ಕಾಕಾ. ನಿಮ್ಮ ಅಡಿಗಿ ಸುಪ್ಪರ್.😮🎉

  • @KiladiCooking

    @KiladiCooking

    Ай бұрын

    ತುಂಬಾ ಧನ್ಯವಾದಗಳು

  • @gurunathAguru-hc1oj
    @gurunathAguru-hc1oj2 жыл бұрын

    ನಮ್ಮ ಕನ್ನಡದ ಚಾನೆಲ್ ರಾಷ್ಟ್ರಾದ್ಯಂತ ಬೆಳೆಯಲಿ ಹೀಗೆ ಇನ್ನೂ ಅನೇಕ ವೀಡಿಯೋಗಳನ್ನು ಮಾಡಿ success ಅನ್ನೋದು ತನಿಂದ ತಾನೇ ಬರುತ್ತೇ defenetlly......👍🔥❤️

  • @nickpoul3373
    @nickpoul33732 жыл бұрын

    Love from nelamangala ನೆಲಮಂಗಲ ದವರು ಯಾರಾದರೂ ಇದಿರಾ

  • @dileepprakash6936

    @dileepprakash6936

    2 жыл бұрын

    🤚

  • @anekeremadhu

    @anekeremadhu

    2 жыл бұрын

    ಯಾಕೆ ?? ಹೆಣ್ಣು ಕೊಟ್ಟು ಮದ್ವೆ ಮಾಡ್ತೀರಾ ??

  • @dileepprakash6936

    @dileepprakash6936

    2 жыл бұрын

    @@anekeremadhu 🤣🤣🤣🤣

  • @chandrakantkumbar5845
    @chandrakantkumbar5845 Жыл бұрын

    ಹಿಂಡಿಲ್ಲ ಕಾಕಾ ಉತ್ತರ 👍👍❤️❤️❤️

  • @coffeenaduchandu7176
    @coffeenaduchandu71762 жыл бұрын

    ನನ್ನಿಂದ ಒಂದು ಸಲಹೆ ನೀವು ಅಡುಗೆ ಮಾಡುವ ಸ್ಥಳದಲ್ಲೇ ನೀವು ಮಸಾಲ ಪದಾರ್ಥಗಳನ್ನು ತಯಾರಿಸಿ ಮತ್ತು ಅಡುಗೆ ಹಾಕುವ ಕಾರ ಕೂಡ💗

  • @MantappaKutni-zg8rc
    @MantappaKutni-zg8rc3 ай бұрын

    ಸೂಪರ್ ಸೂಪರ್ ❤❤❤ಸೂಪರ್ ಸೂಪರ್

  • @marutij758
    @marutij7582 жыл бұрын

    Super 👌😋love from gangavathi

  • @user-ts1zw9mh4z
    @user-ts1zw9mh4z Жыл бұрын

    Halige bandakige endige bandakige 1anser endilla.❤

  • @AttitudeGirlDiya999
    @AttitudeGirlDiya9992 жыл бұрын

    Namma Kannada Dali ee type videos available Ella...but Tamil and Kerala davara chennal edhe...nodi thumba Kushy aithuu...all the best for namma kannadigarigae 🙏🙏🙏❤️❤️❤️

  • @beereshbh8276
    @beereshbh82762 жыл бұрын

    ಸೂಪರ್ ಅಣ್ಣ

  • @manjunathalakkimanjunathal8027
    @manjunathalakkimanjunathal80272 жыл бұрын

    Super 🤩💫💫

  • @chandupyari
    @chandupyari2 жыл бұрын

    ಲೆ ಕಾಕ ಬಾಯಿಗೆ ಹೋಗೋ ಅಷ್ಟು ಮಾತ್ರ ಕೈಗೆ ಊಟ ತಗೊಳೋ ಯಪ್ಪಾ , ಗಬ ಗಬಾ ತಿನ್ ಬ್ಯಾಡೋ , ಊಟ ಎಲ್ಲೂ ಓಡೋಗಲ್ಲ , ನೋಡೋಕೆ ಅಷ್ಟು ಚೆನ್ನಾಗಿರೋದಿಲ್ಲ. ನನ್ನ ಅನಿಸಿಕೆ . ಬಾಕಿ ಎಲ್ಲ ಸೂಪರ್

  • @kavithanarayan2247

    @kavithanarayan2247

    Жыл бұрын

    🤣🤣🤣🤣

  • @nikhilmirji4192
    @nikhilmirji41928 ай бұрын

    👌👌👌👌❤❤❤❤

  • @bhavyaa1132
    @bhavyaa11322 жыл бұрын

    Chicken madala supar 👌💐

  • @abilashsalahalli7455
    @abilashsalahalli74552 жыл бұрын

    Masta haii bhaiiiii

  • @lakshmidevammalakshmidevam3556
    @lakshmidevammalakshmidevam35562 жыл бұрын

    Supper brother

  • @imtiyajrattihalli3826
    @imtiyajrattihalli382611 ай бұрын

    ಇವತ್ತಿನ ಸ್ಪೆಷಲ್ ಚಿಕನ್ ಮಸಾಲ ಫ್ರೈ...... ವಿಡಿಯೋ ನೋಡಿ ಇವರು ಜೊತೆ ಊಟ ಮಾಡೋಕೆ ಮಾಡಿ ಟ್ರೈ......

  • @pradeepkerimattihalli8815
    @pradeepkerimattihalli88152 жыл бұрын

    👍👍👍ಹಿಡಿಲ್ಲ👍👍👍 🥰🥰🥰ಸರಿ ಉತ್ತರ ಇದಪ ಕಾಕಾ 🥰🥰

  • @user-nh3eb7np7s
    @user-nh3eb7np7s Жыл бұрын

    😋😋 ಸೂಪರ್

  • @santoshkumarm8981
    @santoshkumarm89812 жыл бұрын

    Keep growing all the best. Special thanks to camera man 🙏

  • @shivay7086
    @shivay70862 жыл бұрын

    Tumbha chaanage kelsa from Maharashtra

  • @user-fn9pt9uq6q
    @user-fn9pt9uq6q5 ай бұрын

    Super camera man

  • @MaruthiMT-pf7mv
    @MaruthiMT-pf7mv3 ай бұрын

    ಹಾಲು ಇಂಡಿಲ್ಲ ಇದೆ ಒಗಟಿನ ಉತ್ತರ ಕಾಕಾ 👍🎉

  • @maruthiharijena2103
    @maruthiharijena21037 ай бұрын

    Super super anna

  • @user-yt5up1vg2r
    @user-yt5up1vg2r2 жыл бұрын

    ನಮ್ಮದು ಬಾಗಲಕೋಟೆ

  • @broken7038
    @broken70382 жыл бұрын

    Love From Haveri 🥰🔥

  • @nagarajnh937
    @nagarajnh937 Жыл бұрын

    ಸೂಪರ್

  • @hanumantkamataki3115
    @hanumantkamataki31153 ай бұрын

    ಹಾಲ್ ಹಿಡಿಲ್ಲ ಕಾಕಾ ಉತ್ತರ❤❤

  • @madhu9635
    @madhu96352 жыл бұрын

    Bro go to same good place to video bro ❤️🔥❤️

  • @Roxyfamily143
    @Roxyfamily1432 жыл бұрын

    ಒಂದು ಬಾರಿ chilli chicken ಮಾಡಿ ... Super... Superrrrrrrrr... Superrrrrrrrr 💐💐💐💐

  • @manujuthabagalakoti6400
    @manujuthabagalakoti64002 жыл бұрын

    Super keep going all the best👍💯

  • @ravibishetti8390
    @ravibishetti8390 Жыл бұрын

    ಕಾಕಾ ನಮ್ಮ ಹೆಮ್ಮೆಯ ಕನ್ನಡಿಗರ ಚಾನೆಲ್ ಎಲ್ಲರೂ ಸೇರಿ ಸಪೊರ್ಟ್ ಮಾಡಿ 💐 ಶುಭ ವಾಗಲಿ

  • @Dilipkuluva
    @Dilipkuluva2 жыл бұрын

    So nice

  • @GunnyBagsKA37
    @GunnyBagsKA372 жыл бұрын

    ಉತ್ತರ ಕರ್ನಾಟಕ ಊಟ ಸೂಪರ್

  • @Kabiniwild
    @Kabiniwild2 жыл бұрын

    Big fan bro

  • @yogeshreddyyogeshreddy1624
    @yogeshreddyyogeshreddy1624 Жыл бұрын

    ಕನ್ನಡ ವಿಡಿಯೋ ಸೂಪರ್ 🙏🏼🙏🏼🙏🏼🙏🏼🙏🏼

  • @dhanamesh2520
    @dhanamesh25202 жыл бұрын

    Super Bro

  • @rakeshb3577
    @rakeshb35772 жыл бұрын

    Innu hecchagi video madi defenetely success

  • @AttitudeGirlDiya999

    @AttitudeGirlDiya999

    2 жыл бұрын

    @@KiladiCooking huduu correct

  • @nithinkumarhn5222
    @nithinkumarhn52222 жыл бұрын

    Video quality super guru

  • @vijaykumar-se6qt
    @vijaykumar-se6qt2 жыл бұрын

    Bayalli neer bartide😍

  • @mohana325
    @mohana3252 жыл бұрын

    Super bradhar

  • @nsroyalride1765
    @nsroyalride17652 жыл бұрын

    Love from uttarakhand

  • @parameshbudagatti5839
    @parameshbudagatti5839 Жыл бұрын

    ನಮಿಗೂ ನಿಮ್ಮ್ ಕೈ ಅಡುಗಿ ತಿನೊ ಆಸೆ ನೀವು ಪ್ರಕೃತಿ ಮಡಲಿನಲ್ಲಿ ತುಂಬಾ ಚನಾಗಿ ಅಡುಗಿ ಮಾಡುತಿರಾ ಅಣ್ಣ

  • @koteshamanegar1659
    @koteshamanegar16592 жыл бұрын

    ಕಾಕಾ ಒಗಟಿನ ಉತ್ತರ ಹಾಲು ಇಂಡಿಲ್ಲ. Love from Harapanahalli...,. Kotesh

  • @kannadagamers46
    @kannadagamers462 жыл бұрын

    Wow super nice

  • @rajujakati4351
    @rajujakati4351 Жыл бұрын

    ಸೂಪರ್ ರೀ ಕಾಕಾ

  • @user-if1yw2oz8y
    @user-if1yw2oz8y3 ай бұрын

  • @kanakarayakanaka8776
    @kanakarayakanaka87762 жыл бұрын

    From kushtagi

  • @devendrappan9040
    @devendrappan90402 жыл бұрын

    Next ondu super veg item madi good going- from chikmagaluru

  • @KiladiCooking

    @KiladiCooking

    Жыл бұрын

    🫡👍👍👍

  • @RobinKarol
    @RobinKarol Жыл бұрын

    👌👌👌❤❤kaka nagu anna

  • @KiladiCooking

    @KiladiCooking

    Жыл бұрын

    🍗🍗🍗🍗🫡🫡

  • @mdzahur6227
    @mdzahur62272 жыл бұрын

    Nimbey hannin rassa is superb

  • @yallappabingi7257
    @yallappabingi7257 Жыл бұрын

    Supar

  • @GirishVAryamaneGirishVAryamane
    @GirishVAryamaneGirishVAryamane2 жыл бұрын

    🌹ಧನ್ಯವಾದಗಳು ದೇವರಲ್ಲಿ ಪ್ರಾಥನೆ ಆನಂದವಾಗಿ ಅರೋಗ್ಯ ವಾಗಿ ನೀವೆಲ್ಲರೂ ಇರಬೇಕು ❤️👉🇮🇳🌹ಪುಷ್ಪಗಿರಿ

  • @yallappadesai2999
    @yallappadesai2999 Жыл бұрын

    👌🏻👌🏻👌🏻👌🏻😍😍😍

  • @chandrakantkumbar5845
    @chandrakantkumbar5845 Жыл бұрын

    ನಿಮ್ಮ ಒಗಟಿಗೆ ಉತ್ತರ ಹಿಂಡಿಲ್ಲ😂😂😘😘😘❤️❤️

  • @user-fc5gh1fe5o
    @user-fc5gh1fe5o Жыл бұрын

    Love from haveri🔥😍

  • @JagadishIngalaganvi
    @JagadishIngalaganvi7 ай бұрын

    I love u r cooking 😘😍🥰

  • @KiladiCooking

    @KiladiCooking

    7 ай бұрын

    Thanks

  • @maheshbangalorercb5463
    @maheshbangalorercb54632 жыл бұрын

    ಸೂಪರ್ ಗುರು 👍

  • @lokeshnaik6191
    @lokeshnaik61912 жыл бұрын

    Super super super

  • @ShivKumar-om5it
    @ShivKumar-om5it2 жыл бұрын

    Super from yelahanka

  • @shivukattimani2069
    @shivukattimani2069 Жыл бұрын

    Super hero

  • @abilashsalahalli7455
    @abilashsalahalli74552 жыл бұрын

    Simple agi chicken gravy maadod hega anta heli kodiii

  • @Kabiniwild
    @Kabiniwild2 жыл бұрын

    Hii bro

  • @broken7038
    @broken70382 жыл бұрын

    Subscribed 🔥🤗

  • @sharanayyabandi1752
    @sharanayyabandi17522 жыл бұрын

    Super 🌹🌹🌹❤❤

  • @Time_lapse-b1c
    @Time_lapse-b1c2 жыл бұрын

    Super sir🤤🤤🤤🤤😋😋

  • @mallimalli7263
    @mallimalli7263 Жыл бұрын

    ಕಾಕಾ ಸೂಪರ್

  • @KiladiCooking

    @KiladiCooking

    Жыл бұрын

    Thank you

  • @nagrajankal7799
    @nagrajankal77992 жыл бұрын

    ಕಾಕಾ ನಿಮ್ಮ ವಿಡಿಯೋಗಳು ತುಂಬಾ ಲೇಟ್ ಆಗಿ ಅಪ್ಲೋಡ್ ಮಾಡ್ತಇದಿರಾ ಇತರ ಮಾಡಿದ್ರೆ ವಿವರ್ಸ್ ಕಡಿಮೆ ಆಗ್ತಾವ್ವೆ ಹೆಚ್ಚು ಕಡಿಮೆ ನೀವು ವಾರಕ್ಕೆ 2 ವೀಡಿಯೋಗಳು ಆದ್ರು ಅಪ್ಲೋಡ್ ಮಾಡ್ಲೇಬೇಕು ಏನಾದ್ರು ತಪ್ಪುಹೇಳ್ಳಿದ್ರೆ ಕ್ಷಮಿಸಿ 🙏🏾🙏🏾

  • @ambregouda6588
    @ambregouda65882 жыл бұрын

    ಸೂಪರ್ ಕಾಕರ

  • @manjumanju5680
    @manjumanju5680 Жыл бұрын

    😋

  • @NaveensBhajantriBhajantri
    @NaveensBhajantriBhajantri10 ай бұрын

    Super Anna

  • @KiladiCooking

    @KiladiCooking

    10 ай бұрын

    Thank you

  • @ajay6494
    @ajay64942 жыл бұрын

    👍👍👍👍

  • @sureshbannimatti8683
    @sureshbannimatti86832 жыл бұрын

    Hindilla

  • @raghukankaa1164
    @raghukankaa1164 Жыл бұрын

    ಕಾಕಾ ಇವತ್ತು ಸಂಪು 👌👌👌❤️💛❤️💛❤️💛❤️💛

  • @devendradeva7891
    @devendradeva78912 жыл бұрын

    ಸೂಪರ್ ಬಾಸ್😋

  • @kannadagamers46
    @kannadagamers46 Жыл бұрын

    😋🤤

  • @Abcdka
    @Abcdka2 жыл бұрын

    😋😋👌💓

  • @Uselessguytruth
    @Uselessguytruth2 жыл бұрын

    Paste yella video dalli rubbidre innu natural ansutte

  • @amithgaming2171
    @amithgaming21712 жыл бұрын

    🤤🤤🤤

  • @shashiomminal5164
    @shashiomminal51642 жыл бұрын

    yava district bro but chicken super

  • @shivaraj4550

    @shivaraj4550

    2 жыл бұрын

    ಹಾವೇರಿ

  • @basavarajkundaragi9570
    @basavarajkundaragi95702 жыл бұрын

    🔥

  • @sharath503
    @sharath5032 жыл бұрын

    Super re kaka❤️❣️🍾💯🎉

  • @manjunathbk9365
    @manjunathbk93652 жыл бұрын

    👌

  • @sachinpoojary5926
    @sachinpoojary59262 жыл бұрын

    Subscribed🤞

  • @sathishs6620
    @sathishs6620 Жыл бұрын

    Namma Kannadigaru yavdrallu kammi hilla

  • @veerangoudak3747
    @veerangoudak37472 жыл бұрын

    ಕಾಕಾ ಸೂಪರ್ ಚಿಕನ್ 🔥🔥🔥🔥

  • @ashwindp1890
    @ashwindp18902 жыл бұрын

    Super

  • @rudreshmagadum734
    @rudreshmagadum7342 жыл бұрын

    Video quality improved 👍 keep it up

  • @princenaveen1521
    @princenaveen15212 жыл бұрын

    Green chilli starting oil nalli fry madi next complete gravy masala one time ge ready haki madidre time swalpa kammi agutte . Video time kuda short and sweet agi barutte.

Келесі