Chakravarti Sulibele - Veer Savarkar

ಚಕ್ರವರ್ತಿ ಸೂಲಿಬೆಲೆ - ಸ್ವಾತಂತ್ರ್ಯ ವೀರ ಸಾವರರ್ಕರ್,ಸೂಳ್ಯ

Пікірлер: 252

  • @nagarajhs1993
    @nagarajhs1993 Жыл бұрын

    ಎಂಥ ಭಾಷಣ .....ಎದೆ ಝಲ್ ಅನ್ನುತ್ತೆ ....ವೀರ ಸಾವರ್ಕರ್ ಯಾರು ಅಂತ ಹೆಮ್ಮೆ ಇಂದ ಹೇಳುವ ....ಹಾಗೂ ಗೌರವಿಸುವ ಮೋನೋಭಾವ ನನ್ನ ದಾಯಿತು .......🙏

  • @seshadrihr
    @seshadrihr2 жыл бұрын

    ತಮ್ಮಿಂದ ಸಾವರ್ಕರ್ ಬಗ್ಗೆ ಕೇಳುವಾಗ ನನ್ನ ಈಗಿನ 55ವರ್ಷದವ ರಕ್ತ ಕುದಿಯುವಾಗ , ಸಾವರ್ಕರ್ ರ ಮಾತು ಭಾಷಣ ಕೇಳುವಾಗ ಆಗಿನ ಯುವಕರ ರಕ್ತ ಕುದಿ ಯದೇ ಇದ್ದಲ್ಲಿ, ಅವನಿಗೆ ರಾಷ್ಟ್ರಪ್ರೇಮವೇ ಇಲ್ಲ. ಇಷ್ಟೆಲ್ಲಾ ಕಷ್ಟಪಟ್ಟ ಆ ಮಹಾನ್ ನಾಯಕರ ಶ್ರಮ ಮತ್ತು ತ್ಯಾಗದಿಂದ ಪಡೆದ ಭಾರತದ ಸ್ವಾತಂತ್ರ್ಯ ಪಡೆದ ಈಗಿನ ಕೆಲವು ರಾಜಕಾರಣಿಗಳು ತಮ್ಮ ಕೇವಲ ಸ್ವಾರ್ಥಕ್ಕಾಗಿ ಬಲಿಕೊಡುತ್ತಿದ್ದರೆ.

  • @sathishpsathishp4668

    @sathishpsathishp4668

    Жыл бұрын

    💯🙏🏻

  • @vivekanandamc7359
    @vivekanandamc73594 жыл бұрын

    ನಮ್ಮಎಲ್ಲಾ ಪಠ್ಯಗಳಲ್ಲೂ ಭಾರತಕ್ಕೆ ಅಗೌರವ ತರುವ ವಿಷಯಗಳು ತುಂಬಿವೆ, ಅದರಲ್ಲೂ ಇತಿಹಾಸ ವಿಧ್ಯಾರ್ಥಿಗಳಲ್ಲಂತೂ ಭಾರತದ ಬಗ್ಗೆ ಕೀಳರಿಮೆ ಮೂಡುತ್ತದೆ. ಭಾರತೀಯರ ಕೆಲವೇ ಕೆಲವು ಸಾಧನೆಗಳನ್ನೂ ನೋಡುತ್ತೇವೆ.ನೈಜ ವಿಷಯಗಳು ಪಠ್ಯ ಕ್ರಮವನ್ನು ಸೇರಿದರೆ ಓದುವ ಪ್ರತಿಯೊಬ್ಬರೂ ನಿಶಂಯವಾಗಿ ದೇಶಾಭಿಮಾನಿಗಳಾಗುತ್ತಾರೆ. ಇದು 'ಮೋದಿಯವರ ತಂಡದಿಂದ ಸಾಧ್ಯ' . "ಭಾರತ್ ಮಾತಾಕಿ ಜೈ." 🙏

  • @humanbeinglivinginhindusta8688

    @humanbeinglivinginhindusta8688

    Жыл бұрын

    In ancient times 2% Manuwadi's Manu smrithi introduced varna Vyavastha ( divide & rule policy ) into our society to rule 98% population , in 20th century manuwadi realized that their varna Vyavastha will back fire in upcoming democracy setup, so manuwadi coward traitor V D savarkar introduced Hindutiva ( uniting policy by creating insecurity among divided society ) to rule 98% population.

  • @kabbachiraaiyanna9141
    @kabbachiraaiyanna91419 жыл бұрын

    VEER SAVARKAR MATTHE HUTTI BARALI. I came to know about this great personality Veer Savarkar through one of the speech by Dr.Vidyanand Shinoy and my salute to Vidyanand ji. More energy was filled to this by Chakravarti Sulibele and proud to have Vidyanand ji & Chakravarti sulibele in Karnataka. I will definitely meet Chakravarti Sulibele. I pray almighty may vidyanand ji take rebirth. Wish Veer Savarkar's story is added in text book's to create awareness within young generation.

  • @mahaboobsabkandkoor1851
    @mahaboobsabkandkoor18514 жыл бұрын

    My favourite freedom fighter V. D. Savarkar

  • @manjunathmanju9753
    @manjunathmanju97532 жыл бұрын

    ವೀರ ಸಾವರ್ಕರ್ ಜೈ ಹಿಂದ್

  • @Shivakumar2009100
    @Shivakumar200910010 жыл бұрын

    The Great Freedom Fighter Veer Savarakar Nenapu Marukalisida Chakravarti Sulibele avarige Ananta Koti Dhanyavadagalu...........Thanq Sir..... Amazing speech....Great Speech......Mundina Piligegalige Savarkar ji Illa Annodu Chinte illa...... Chakravarti ji nivu Iddiralla Saku....

  • @vinodkumarvinodkumarms9161

    @vinodkumarvinodkumarms9161

    6 жыл бұрын

    Shivakumar Biradar .0 , 。。。。 。

  • @manjunathashetty5412
    @manjunathashetty54129 жыл бұрын

    Wat a talented person Mr chakrawarti sulibele ☺😊☺😊☺😊☺ I hope u I trust u I belive u....finally I sallute u sir

  • @chandrashekarv2234

    @chandrashekarv2234

    2 жыл бұрын

    Putgoshi

  • @prakashhuggi6986
    @prakashhuggi69864 жыл бұрын

    ಸಾವರ್ಕರ್ ನನ್ನ ಪ್ರೇರಣೆ,ಸಾವರ್ಕರ್ ನನ್ನ ಆರಾಧ್ಯ ದೈವ. ಜೈ ಸಾವರ್ಕರ್ ಜೀ🙏🙏🇮🇳🇮🇳🚩🚩

  • @mgchandrakanth
    @mgchandrakanth2 жыл бұрын

    ಶ್ರೀ ಚಕ್ರವರ್ತಿಗಳು ವೀರೋತ್ಸಾಹದ ಭಾಷಣದಲ್ಲಿ ನಮ್ಮ ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ವೀರ ಮದನಲಾಲ ಡಿಂಗ್ರ, ವೀರ ಸಾವರ್ಕರ್ ಅವರ ತ್ಯಾಗಗಳನ್ನು ಬಹು ಸುಂದರವಾಗಿ ಎಲ್ಲರ ಹೃದಯಗಳಿಗೆ ಮುಟ್ಟುವಂತೆ ಹೇಳಿದ್ದಾರೆ. ನನ್ನ ಈ ವಯಸ್ಸಿನಲ್ಲೂ ಇಷ್ಟೊಂದು ವಿಷಯಗಳನ್ನು ವೀರ ಸಾವರ್ಕರರ ಬಗ್ಗೆ ತಿಳಿದುಕೊಳ್ಳದೇ ಇದ್ದದ್ದು ನನ್ನ ಬಗ್ಗೆಯೇ ಹೇಸಿಗೆಯಾಯಿತು. ಅವರಿಗೆ ಘೋರ ಶಿಕ್ಷೆಯನ್ನು ಕೊಟ್ಟ ಬ್ರಿಟೀಷರು ಎಂದಾದರೂ ಎಲ್ಲಾದರೂ ಯಾವಾಗಲಾದರೂ ಇಂದಾದರೂ ಕ್ಷಮೆ ಯಾಚಿಸಿದ್ದಾರಾ, ಮಾನವೀಯತೆ ಯ ಮೌಲ್ಯಗಳನ್ನು ಅಷ್ಟೊಂದು ಮರೆತ ಬ್ರಿಟೀಷರು ಹಿಂಸಿಸಿದರು. ಅದು ಬಿಡಿ ರಾಷ್ಟ್ರ ನಾಯಕರೂ ಈ ಸ್ವಾತಂತ್ರ್ಯ ವೀರರನ್ನು ಬಿಡುಗಡೆ ಮಾಡಲು ಮುಂದು ಬರೆದೇ ಇದ್ದದ್ದು ಶೋಚನೀಯ. ದಲಿತರನ್ನು ದೇಗುಲಕ್ಕೆ ಬಿಡಬೇಕು, ದೇಗುಲದಲ್ಲಿ ದೇವರ ಪೂಜೆಗೆ ಅವರಿಂದ ಅನುವಾಗಳೆಂದು ಮಾಡಿದ ಪ್ರಯತ್ನಗಳು ವೀರ ಸಾವರ್ಕರರ ವಿಶಾಲ ಭಾವನೆಗಳ ಪ್ರತೀಕ. ನೆಹರು ರವರಿಗೆ ತಾನು ಬ್ರಿಟೀಷರ ಪರವಾಗಿ ನಿಂತು ಸಾವರ್ಕರರ ವಿರುದ್ಧ ನಿಲ್ಲುತ್ತೇನೆ ಎಂಬ ವಾದ ಮನೋಭಾವ ಇತ್ತೆಂದು ತಿಳಿದಿರಲಿಲ್ಲ. ವೀರ ಸಾವರ್ಕರ ರಿಗೂ ಮಹಾತ್ಮರ ಹತ್ಯೆಗೂ ಯಾವ ಸಂಬಂಧವಿಲ್ಲವೆಂದು ಬಾಬಾ ಸಾಹೇಬ ಅಂಬೇಡ್ಕರರು ವೀರ ಸಾವರ್ಕರರ ಬಗಲಿಗೆ ನಿಂತು ಸತ್ಯವನ್ನು ನುಡಿದದ್ದು ಬಾಬಾ ಸಾಹೇಬರ ಸತ್ಯ ಸಂಧತೆಯನ್ನು ಸಾರಿ ಸಾರಿ ಹೇಳುತ್ತದೆ ಹಾಗೂ ಬಾಬಾ ಸಾಹೇಬರ ಸತ್ಯಪರ ನಿಲುವನ್ನು ಲೋಕಕ್ಕೇ ತಿಳಿಸುತ್ತದೆ. ಶ್ರೀ ಮಣಿಶಂಕರ್ ಅಯ್ಯರ್ ರವರ ವೀರ ಸಾವರ್ಕರರ ಬಗೆಗಿನ ಸುಳ್ಳು ಆಪಾದನೆಗಳು ತಿಳಿದು ಬೇಸರವಾಯಿತು. ಬಾಬಾ ಸಾಹೇಬರರ ವೀರ ಸಾವರ್ಕರರ ಬಗೆಗಿನ ಸತ್ಯ ನಿಲುವು, ಬಾಬಾ ಸಾಹೇಬರರ ವ್ಯಕ್ತಿತ್ವವನ್ನು ಕಾಂಚನಗಂಗೆಯ ಉತ್ತುಂಗಕ್ಕೆ ಏರಿಸುತ್ತದೆ. ಒಟ್ಟಿನಲ್ಲಿ ಈ ಸುದೀರ್ಘ ಭಾಷಣವನ್ನು ರಾಷ್ಟ್ರದ ಸರ್ವರೂ ಕೇಳಬೇಕು.ಹಾಗೂ ಸತ್ಯ ತಿಳಿಯಬೇಕು. ಶ್ರೀ ಸೂಲಿಬೆಲೆ ಯವರಿಗೆ ಹಾರ್ದಿಕ ಅಭಿನಂದನೆಗಳು

  • @sathishpsathishp4668

    @sathishpsathishp4668

    Жыл бұрын

    💯🌼🙏🏻🙏🏻🙏🏻 ನಮನ

  • @ravinagaraju836
    @ravinagaraju8362 жыл бұрын

    Great to know about Veer Savarkar and got goose bumps ........ so sad ending for a such a person.

  • @vishwanathtontanal2365
    @vishwanathtontanal23658 жыл бұрын

    Really very inspiring speech.. VEERA SAVARKAR ... Jai hind.......

  • @arvindtadlapure6021
    @arvindtadlapure60216 жыл бұрын

    Savarkar the great freedom fighter of India..... Lots of salute to great personality of India.....

  • @swayamprabhaswayamprabha9776

    @swayamprabhaswayamprabha9776

    3 жыл бұрын

    ಅವರ ತ್ಯಾಗದ ಅರಿಮೆ ಭಾರತೀಯರೆಲ್ಲರಿಗು ಆಗಬೇಕು. ಇಂದಿನ ನಿರ್ವೀರ್ಯ ಹಿಂದೂ ಸಮಾಜ ಜೈತನ್ಯವಂತವಾಗಬೇಕು.

  • @user-yx7kp3ti1h

    @user-yx7kp3ti1h

    3 жыл бұрын

    @@swayamprabhaswayamprabha9776 zzzz

  • @sangappaabbai5765
    @sangappaabbai57654 жыл бұрын

    Savarakrar ji nimage Koti Koti naman

  • @user-rl8fr7lg7y
    @user-rl8fr7lg7y2 жыл бұрын

    Savarkar is real motivation for youth

  • @yoganandswamy7703
    @yoganandswamy77035 жыл бұрын

    BHOLO BHARATH MATHA KI JAI,. VANDHE MATHARAM jai veer savarkar ji

  • @beautyofvillagelifeandnatu4447

    @beautyofvillagelifeandnatu4447

    5 жыл бұрын

    I respect sir sarvarkar

  • @sowbhagyads2323
    @sowbhagyads2323 Жыл бұрын

    Beautiful narration of our all-time great freedom fighter national legend the art of storytelling excells Sri Chakravarty

  • @mahaboobsabkandkoor1851
    @mahaboobsabkandkoor18515 жыл бұрын

    My favourite v. D. Savarkar

  • @nageshbm8430
    @nageshbm84305 жыл бұрын

    ಜೈ ವೀರ ಸಾವರ್ಕರ್ ಸರ್ ಜೈ ಜೈ ಹಿಂದೂ

  • @mahaboobsabkandkoor1851
    @mahaboobsabkandkoor18515 жыл бұрын

    Maatige tappada dheera, v. D. Savarkar

  • @preethamprinters5266
    @preethamprinters5266 Жыл бұрын

    ಸಾವರ್ಕರ್ ಜೀ ಅಂತಹ... ವೀರರ ತ್ಯಾಗ ಬಲಿದಾನ ಗಳಿಂದ . ಅಬ್ದುಲ್ ಕಲಾಂ ಆಶಯ... ಹಾರೈಕೆ... ಆಶೀರ್ವಾದ ದಿಂದ ಇಂದು...ಇಡೀ ಪ್ರಪಂಚವೇ ಭಾರತದತ್ತ .... ತಿರುಗಿ ನೋಡುವಂತೆ ಬೆಳೆಯುತ್ತಿದೆ....ನಮ್ಮ ದೇಶ ನಮ್ಮ ಹೆಮ್ಮೆ... ಜೈ ಭಾರತ ಮಾತೇ... ಕುತಂತ್ರಿ ರಾಜಕಾರಣಿಗಳ.. ಅಹಂ ಪ್ರತಿಷ್ಠೆ ಗೆ.. ಅಂಧರಾಗಬೇಡಿ... ಎಲ್ಲಕ್ಕಿಂತ ದೇಶ ದೊಡ್ಡದು... ದೇಶಪ್ರೇಮಿಗಳಾಗಿ ಈ ಪುಣ್ಯಭೂಮಿಯಲ್ಲಿ ಜನಿಸಿದ ಋಣ ತೀರಿಸಿ...

  • @Harshavardhan-sm6nf
    @Harshavardhan-sm6nf6 жыл бұрын

    ಸಾರ್ವರ್ ರವರ ಬಗ್ಗೆ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು ಅಣ್ಣಾ

  • @premasuvarna4467

    @premasuvarna4467

    2 жыл бұрын

    ನಮ್ಮ ದುರ್ಬಗ್ಯ್ ಆo ದು ಇತ್ತು ಈಗ. ಕೂಡ ಇದೆ ದುರ್ಭಗ್ಯಾಂ ಕನ್ನ್ ಲ್ಲಿ ನೀರು ಬರ್ತದೆ

  • @worldshinester
    @worldshinester7 жыл бұрын

    Oh.. Veer Savarkar did so many thing for India.. But I didn't learned during my study.. Politics ruled India.. We need change in our education system..

  • @chaithram9995

    @chaithram9995

    5 жыл бұрын

    I totally agree...we really missed in our text book...

  • @jyothir8014

    @jyothir8014

    5 жыл бұрын

    Yes sir I agree because of gaddar nehru dynasty all our Indians were misleaded

  • @muttunaregal7

    @muttunaregal7

    4 жыл бұрын

    @@jyothir8014 sooper Anna and u learn about Veera savarkar

  • @gangadharachargang8227

    @gangadharachargang8227

    2 жыл бұрын

    @@chaithram9995 po

  • @8762423824

    @8762423824

    2 жыл бұрын

    @@chaithram9995 k

  • @bheemarayabheem732
    @bheemarayabheem732Ай бұрын

    May hart tuched is savarkar speech exalent massage sir thanks for you

  • @BUTATKE
    @BUTATKE8 жыл бұрын

    INDIA needs to reeducated about its history and origins. Political compulsions have erased many heroes who fought for BHARAT MATA. i salute chakravarthi for doing this job in an admirable way. may his tribe increase,

  • @nachikethpatil9927
    @nachikethpatil99272 жыл бұрын

    Bharat Mata ki jai 🇮🇳🇮🇳🇮🇳

  • @rajudhari1040
    @rajudhari10404 жыл бұрын

    I respect savarkar ji

  • @tranquilityranju383
    @tranquilityranju3839 жыл бұрын

    SIR..... uh r my icon till i die..!!

  • @abhishekkj8163
    @abhishekkj81636 жыл бұрын

    Great Savarkar 🙏🏻

  • @devammasshirawal4660
    @devammasshirawal46603 жыл бұрын

    Thank you sir saavakar anta obba ditta deshapremi bagge tilisiddakke

  • @pmrttadhf5h
    @pmrttadhf5h4 жыл бұрын

    Excellent speech and great info as well. We should educate our kids at least now about such a great national hero Veer Sawarkarji 🙏👍

  • @kanolappakalal2299
    @kanolappakalal22994 жыл бұрын

    Thank you Anna 🙏🙏🙏🙏....... Great leader veer savarkar

  • @ganeshprasad3659
    @ganeshprasad36595 жыл бұрын

    hat s off you sir and jai savarkar ji

  • @harshithharshu7375
    @harshithharshu73757 жыл бұрын

    hats off savarkar ji

  • @shivananadnadagatti5596
    @shivananadnadagatti55966 жыл бұрын

    Supper sir .... I savarkar is a great freedom fighter

  • @jobyjohn4193
    @jobyjohn41935 жыл бұрын

    Yes l didn't study about savarkar the great freedom fighter in my degree and pg classes in history and also in school But in some vedeos and blogs l learn about that great person It is very shame about our syllabus . that is a very shame about our Indian history litarirists . that is anyway l give my all respect to vinayak damodar savarkar thank you

  • @MrLastBencher
    @MrLastBencher4 жыл бұрын

    My inspiration u sir..... Love you sir🙏🙏🙏

  • @jitendrabhosale3400
    @jitendrabhosale34008 жыл бұрын

    Har Har Mahadev

  • @mohankumar-zo7kz
    @mohankumar-zo7kz5 жыл бұрын

    He mera India jai veer savarkar

  • @muddurajn2562
    @muddurajn25624 жыл бұрын

    What a wonder full speeach by Chakravarthy . Though the Sulibele is eng graduate see his knowledge about history of india. This shoud be inspiration to all our youngsters

  • @anandkumar-tn8gn
    @anandkumar-tn8gn9 жыл бұрын

    You are great person sir jai modi ji

  • @mofa866
    @mofa86610 жыл бұрын

    Excellent, we need to educate our children's about such great persons & bring out the misdeeds of congress to public

  • @rakshith2372
    @rakshith23725 жыл бұрын

    Great chakravarthi ji.. your service to our nation is unconditional

  • @rameshtelkar6527
    @rameshtelkar65277 жыл бұрын

    Nice sir not many speak of my country's real hero's. our education system never teach these things.

  • @RoopaRoopa-fc1tb
    @RoopaRoopa-fc1tb4 жыл бұрын

    Very much inspiring speech sir.Thank you for giving information about Vir Savarkarji, and vidyananda Shenoyji.

  • @yoganandswamy7703
    @yoganandswamy77035 жыл бұрын

    Veera Savarkar, BHAGATH SINGH & his friends, Netaji Subhash Chandra Boss & yalla kranthikarigalu tumba kastapattu bevaru harisi, raktha surisi, prana arpisi deshavannu daasya mukthagolisalu horadidaru Adare indu M.N.C companygalu, software feield prothahisuva mukhantara matte gulamagirigolagagiro buddhivantaru naavu.

  • @venkateshvenki4880
    @venkateshvenki48805 жыл бұрын

    ಭಾರತ ಚಕ್ರವರ್ತಿ

  • @sanjayhr979
    @sanjayhr9795 жыл бұрын

    When ever I see this video my eyes r wet....Nt because of pity on Savarkar but it really hurts the people like us did nt do anything during the blame on u Savarkar and still we r in same fear of questioning... The soul of Savarkar dies daily until we come forward to face the sacrifice.....

  • @sukhadevnavi8916
    @sukhadevnavi89167 жыл бұрын

    ನಮಸ್ಕಾರ ಸರ್

  • @akshayainfrastructureshubi2551
    @akshayainfrastructureshubi255110 жыл бұрын

    Amazing speech..............

  • @santosh.devakar3339
    @santosh.devakar33395 жыл бұрын

    ಸಾವರ್ಕರ ಜೀ ಬಗ್ಗೇ ಬರೆದ ಪುಸ್ತಕ ತುಂಬಾ ಇಷ್ಟವಾಯಿತು . ಕಣ್ಣಲ್ಲಿ ಕಂಬನಿ ಬಂತು

  • @adamasabnadaf8374

    @adamasabnadaf8374

    4 жыл бұрын

    Brother book yavdu plz tell me

  • @nagarajandanimath

    @nagarajandanimath

    2 жыл бұрын

    ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ, Veera savarakar

  • @powerstarprakashhanchinama4008

    @powerstarprakashhanchinama4008

    2 жыл бұрын

    Link bidi book

  • @prasannachicken1797

    @prasannachicken1797

    Жыл бұрын

    @@adamasabnadaf8374 ಸ್ವಾತಂತ್ರ ವೀರ ಸಾವರ್ಕರ್

  • @Vinayakinchageri
    @Vinayakinchageri7 жыл бұрын

    please collect the Sign for Giving BHarath Ratna to Veer Savarkar ji Sir

  • @Tabu762
    @Tabu7626 жыл бұрын

    Wonderful speech sir..... it’s thrilling experience for entire 80+ minutes of your great speech .....thank you so much for educating me about the great warrior of Indian freedom movement .... your speech is very effective! Please keep up your great work of creating awareness on our nation’s great history & glory ... this makes me feel proud of my country !!.... and you too!.... thank you very much🙏

  • @alwaystravel1208
    @alwaystravel12085 жыл бұрын

    swatantra Lakshmi ki jai

  • @ravichandramegur6844
    @ravichandramegur6844 Жыл бұрын

    ವೀರ ಸಾವರ್ಕರ್ 🙏🙏🙏🙏🙏🙏

  • @JyothiRocky
    @JyothiRocky5 жыл бұрын

    Veera savarkar nijavada deshabaktaru

  • @nationfirst640
    @nationfirst6407 жыл бұрын

    veer savarkar. ...jai ho

  • @sureshs560
    @sureshs5605 жыл бұрын

    An eye opener. Its a shame that we did not learn or read anything in our school books. Fantastic talk. Mr. Chakravarty, I have become fan after this talk. Heartfelt namaste to you. what a talk!!! One small request. You have spoken with all the historical record and facts. Then why cant you take name of the leader or politician who has opposed great freedom fighter Savarkar. He deserves all respect and honor from each and every Indian. Why cant place him in our textbooks and currency note

  • @shripathip157

    @shripathip157

    Жыл бұрын

    🙏 U r 💯 percent correct.

  • @laxmanhuded7511
    @laxmanhuded75116 жыл бұрын

    Great Freedom Fighters in India

  • @manasa.rajsh.prathik.tanvi4381
    @manasa.rajsh.prathik.tanvi43815 жыл бұрын

    my God of Savarkar g

  • @rahulg9054
    @rahulg90545 жыл бұрын

    Bharat maataki jai.....

  • @kiransagar104
    @kiransagar1046 жыл бұрын

    such a great person

  • @munivenkataiaht6482

    @munivenkataiaht6482

    5 жыл бұрын

    Edilla yak sir namma teast books Ella

  • @vidyasagarajg5811
    @vidyasagarajg58115 жыл бұрын

    Jai savarkar

  • @karthikkumar8633
    @karthikkumar86337 жыл бұрын

    great speech sir

  • @anjutumbannavar4141
    @anjutumbannavar41415 жыл бұрын

    Bharat Mata ki Jai

  • @Lachamanna.1975
    @Lachamanna.1975 Жыл бұрын

    ಜೈ ವೀರ ಸಾವರ್ಕರ್ 🙏🙏🙏

  • @nagarathnalokesh5213
    @nagarathnalokesh52139 жыл бұрын

    Great

  • @srinivasrk4376
    @srinivasrk437610 жыл бұрын

    Awesome Speech and Highly motivational

  • @djhk8692
    @djhk86922 жыл бұрын

    literally cried... no words.... i'l teach my kids about these leaders where the educational institutions wont... shame on congress nehru etc etc... rakta khudiyuvanta speech... but the worst thing is nammavre namge vairigalu... bennige choori hakuva jana nammalli bahala idare...

  • @manjunathyaligar9755
    @manjunathyaligar97554 жыл бұрын

    Jai savarkar.. Jai hind

  • @darshikasp5901
    @darshikasp59014 жыл бұрын

    🙏❤🙏 Hats off sir tq v good Information🤝 sir 🙏🇮🇳🇮🇳🇮🇳🙏

  • @bhimbobhimboy
    @bhimbobhimboy9 жыл бұрын

    Nehru is a cunning fox

  • @kirankrishna4523
    @kirankrishna45236 жыл бұрын

    Best idea to make "BHARATA VISHVAGURU " Om Namo Bhagavaty Ramakrishnaya Karunada pritiya annanige hrudayapoorvaka nananagalu Vishaya:- " CURRENCY NOTE AND SOCIAL MENTALLITY" Pritipoorvaka namaskaragalu:- Anna nivu maduttiruva shreta mattu nisvartha kelasagalu janara hrudaya priti inda geddive, pratiyobba yuvakanige obba nijavada role model agiro vivekananda avara parichaya nivu namagella madista iddu jote jotege samajakke ondu shrestha dariyannu torisuva kelsasa vannu nimage gurumaharajaru kottiddare anta nanu bhavisuttene, nammellara pritipoorvaka bhavanegalu nimage sravashaktiyannu nimma manasinnali iruvudannu karya roopakke taruvudakke sahaya aagali anta aa paramatmanalli prathisutteve. Vishaya charche:- "VISHVAGURU BHARATA MATTU& CURRENCY NOTE" Paratiyondu desha tanna sarvashrestha mahapurusharannu avaravara deshada currency note mele haki kondide amerika antu prati note mele bere bere mahaniyara bhavachitra hakide adarinda avarige prati bari hana vinimaya madovaga avara mahaniyarannu nenapisi kolluttare mattu tavu mahaniyaragalu yatnisuttare anteya iga prapanchadalli arthika baladhya deshavagi amerika horahommide, Aadare naamadeshadalli prati yondu berebere moulyada note mele kevala gandhiji avara bhavachitra ide idannu nodalu aagade yuvakaru note mele iruva gandhiji chitravannu tamma mattu samajada hasyavishayavagi balasutiddare embudu tammelara gamanakke banda vishaya anta nanu bhavisuttene, ittichege bharata yuvakara desha anta ondu samikshe helide aadare yuvakaru pratinitya noduttiruvudu obba vruddanannu ata nijayagiyu svatantra tandu kottira bahudu aadare adakke avarobbare karanaralla anta namagella gottiruvavishaya esta mahapurushara raktada balidana dinda namage svtantrya sikkide adakkagi navu bere veerara bhavachitravannukoda bayasutteve Neevu yavagalu vishya guru bharata anta mataduttairtira adakke ondu atyuttama upaya andre "SWAMI VIVEKANANDARA BHAVACHITRA NAMMA CURRENCY NOTE MELE BARODU ADARINDA IDI SAMAJA AVARA AADARSHA VANNU ARTHAISIKONDU ANUSARISUVUDU SANAJADALLI AADHYATIKATE PUNARUJJIVANAA AAGUVUDU KEVALA KELAVE VARSHA GALALLI BHARATA VISHVAGURU STHANAKKERUVUDARALLI SAMSHAYAVILLA" idara bagge anna nivu aalochisiddira anta bhavisuttene, marketignalli ondu vishaya ide adenendre yavude product annu muru varshakkomme adara style alli change madilla andre adu outdated aagi janara priti kaledu kolluttade ade riti navu koda note mele bhavachitra da marpadinabagge aalochisi adannu karyaroopakke tarabeku , RASTRA BHAKTI JAGRUTI & CURRENCY NOTE:- iga hegidru hosa 100 rupayi note innu market ge bandilla adaramele navenadaru veera savarkar avara bhavachitra hakuvaprayatna madidare adarinda ellarigu nammadeshada shretha vyatiya parichaya aagutte mattu bharatada ketta rajakaranigala bandavala hora bilutte janara bhavanegalu deshada mele pridiya mattu nisvarthada hadi hidiyuttave innenu lokasbhe election ge kevala ondu varsha baki ide nammellara hrudayagedda narendra modi avarige bhagavanta matte adhikara karunisuva vishayadalli bere sandehaveilla, samajakke enadru veera savarkar avara parichaya note mukhantara aadre 100% seat galondige modiji jayabheri barisuvudakke aniyagutte. swalpa ee idea gala bagge innue hecchu nimmellara abhiprya galannu namage tiliyapadisi. DHANYAVADAGALU

  • @sachingowdasachin9224
    @sachingowdasachin92245 жыл бұрын

    Super sir

  • @jyotipatil7690
    @jyotipatil76905 жыл бұрын

    super

  • @sharanappagoudpatil5745
    @sharanappagoudpatil57455 жыл бұрын

    Jai shivaji

  • @naveenmalipatil1894
    @naveenmalipatil1894 Жыл бұрын

    Indian great freedom fighter veer savarkar 🙏 jai veer savarkar

  • @naveenrangashetty
    @naveenrangashetty9 жыл бұрын

    Really great

  • @sanjub6796
    @sanjub67964 жыл бұрын

    Great Savarkar

  • @sharanunidashesi15151
    @sharanunidashesi151517 жыл бұрын

    Love

  • @basavaraj1161
    @basavaraj11617 жыл бұрын

    I love

  • @GM-channel
    @GM-channel6 жыл бұрын

    My love my nation.

  • @shashankpattar1424
    @shashankpattar14244 жыл бұрын

    Jai hind

  • @vishwanatapoojar5508
    @vishwanatapoojar55083 жыл бұрын

    God

  • @nachikethpatil9927
    @nachikethpatil99273 жыл бұрын

    Amarrahe amarrahe veera Savarkar amarrahe 🙏🏽🙏🏽🙏🏾

  • @pradeepmpatel453
    @pradeepmpatel453 Жыл бұрын

    ಹೆಂಗ್ ಪುಗ್ಲಿ

  • @VKMedia-gy9yq
    @VKMedia-gy9yq5 жыл бұрын

    Hari om nanage thumba dinada confusion godsey vs Gandhi vichardalli ,. Please adra bagge vandu video madi dayavittu

  • @basuvarajk5375
    @basuvarajk53754 жыл бұрын

    Great savarkar

  • @madavanandharakar2291
    @madavanandharakar22916 жыл бұрын

    savarkar

  • @shivmanchaiahshiv2497
    @shivmanchaiahshiv24974 жыл бұрын

    Jai.behim

  • @siddalingareddymayee4422
    @siddalingareddymayee44222 жыл бұрын

    🙏🙏🙏🙏🙏🙏🙏😍

  • @nandakumarsetty
    @nandakumarsetty Жыл бұрын

    Jai veer savarkar

  • @jaganrd
    @jaganrd4 жыл бұрын

    🙏🙏🙏

  • @veereshreddy5561
    @veereshreddy55616 жыл бұрын

    Super sirrrrr

  • @suyashphayde7105
    @suyashphayde71057 жыл бұрын

    Gud1 sir

  • @basavarajkapali426
    @basavarajkapali4268 жыл бұрын

    very good speak sir what u visit Bijapur

  • @pandurangasathish1623
    @pandurangasathish16238 ай бұрын

    Super thanks sir

  • @maruthimaruthi9557
    @maruthimaruthi95575 жыл бұрын

    Thumba chanagi mathadthiraa sir

  • @aauthsukya9133
    @aauthsukya9133 Жыл бұрын

    8 yrs back ✌️👌

  • @rachanayadavaraya1202
    @rachanayadavaraya12027 жыл бұрын

    Awesome..

Келесі