ಆಚಾರ್ಯ ಶಂಕರ..! ಆ ಮಹಾ ಪುರುಷರ ತತ್ವ ನಮಗೆ ಅರ್ಥವಾಗಲಿಲ್ಲವೇಕೆ..? story of shankaracahrya

Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 249

  • @KashiSwetha
    @KashiSwetha3 жыл бұрын

    ಆದಿ ಶಂಕರಾಚಾರ್ಯ ಜೀವನಚರಿತ್ರೆಯನ್ನು ಸವಿವರವಾಗಿ ವಿವರಿಸಬೇಕೆಂದು ಕೇಳಿಕೊಳ್ಳುತ್ತೇನೆ🙏🙏🙏🙏🙏🙏🙏🙏🙏

  • @shabarinath6991

    @shabarinath6991

    3 жыл бұрын

    🙏❤️

  • @lalithalakshmikantha5071
    @lalithalakshmikantha50713 жыл бұрын

    ತಾವು ಹೇಳಿದಂತೆ ಕಡಿಮೆ ಸಮಯದಲ್ಲಿ ಶಂಕರರ ಬಗ್ಗೆ ತಿಳಿಸಲು ಸದ್ಯವಿಲ್ಲ ಆದರೂ ಕಡಿಮೆ ಅವಧಿಯಲ್ಲಿ ಶಂಕರರ ಬಗ್ಗೆ ಬಹಳ ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು 🙏🙏🙏

  • @rajubm8094
    @rajubm80943 жыл бұрын

    ಶುಭ ಸಾಯಂಕಾಲದಲ್ಲಿ ನಿಮ್ಮ ದ್ವನಿ ಕೇಳೋಕೆ ಎಷ್ಟು ಇತವಾಗಿದೆ ಆಗು ಅದರಲ್ಲಿ ನಮ್ಮ ಶಂಕರಾಚಾರ್ಯರ ಬಗ್ಗೆ ಹೇಳ್ತಾ ಈದಿರಿ🥰😍😍😍😍😍

  • @RJ-my9dy
    @RJ-my9dy3 жыл бұрын

    ಶಂಕರ ಚಾರ್ಯ ಜಯಂತಿ ಶುಭಾಶಯ 1st view 🙏

  • @mohanhiremath9852

    @mohanhiremath9852

    3 жыл бұрын

    Astu channagi vivarane kottidiri alla samayatogondu krutadnategallu

  • @maheshgowda2368
    @maheshgowda23683 жыл бұрын

    ಇಂತಹ ಎಷ್ಟು ಮಹಾಪುರುಷರು ಬಂದರೂ ಮಾನವ ಬುದ್ದಿ ಕಲಿಯೋಲ್ಲ ಜಾತಿ ಪಂಗಡಗಳ ಕೇಸರಲ್ಲೇ ಬಿದ್ದು ಹೊರಳಾಡುತ್ತಾನೆ ಓಂ ನಮೋ ಶಂಕರ🙏🙏🙏

  • @san9256
    @san92563 жыл бұрын

    ಅವಿದ್ಯರು ಇನ್ನೂ ಇದ್ದಾರೆ ಎಂದು ಒಂದು ಗಂಟೆಯೊಳಗೆ 8 ಜನ unlike ಮಾಡಿ ತೋರಿಸಿದ್ದಾರೆ.

  • @bharatjolli2400
    @bharatjolli24003 жыл бұрын

    ಧನ್ಯವಾದಗಳು ಸರ್ ಶಂಕರಾಚಾರ್ಯ ರ ಬಗ್ಗೆ ನಿಮ್ಮ ಸ್ವರ್ಣ ಕಂಠದಲ್ಲಿ ಕೇಳಿ ನನ್ನ ಮನ ಸಂತಸ ದಿಂದ ಕುಡಿದೆ ನಿಮಗೂ ಶಂಕರಾಚಾರ್ಯರ ಜಯಂತಿ ಆಚರಣೆ ಶುಭಾಶಯಗಳು 🙏☺️

  • @hemanthacharyahemanth9876
    @hemanthacharyahemanth98763 жыл бұрын

    ಓದುವರಿಗೆಲ್ಲಾ ಅರ್ಥ ಆಗಲ್ಲ.. ಅರ್ಥವಾಗುರಿಗೆ ಈ ಪ್ರಪಂಚ ಆ ರೀತಿ ಬದುಕೋಕೆ ಬಿಡಲ್ಲ.

  • @chandangowda1800
    @chandangowda18003 жыл бұрын

    ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.. ❤❤🙏🙏

  • @praveen2413
    @praveen24133 жыл бұрын

    ಶಂಕರ ಚಾರ್ಯಾ ಜಯಂತಿಯ ಶುಭಾಷಗಳು🙏🙏🙏

  • @guruduttappu
    @guruduttappu3 жыл бұрын

    ತುಂಬು ಹೃದಯದ ಧನ್ಯವಾದಗಳು ಗುರುಗಳೇ, ಶಂಕರ ಜಯಂತಿ ಅಂಗವಾಗಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಅಂತ ಮೊನ್ನೆ ನಿಮ್ಮಲಿ ಒಂದು ಕೋರಿಕೆ ಇಟ್ಟಿದ್ದೆ, ಕೋರಿಕೆ ಈಡೇರಿಸಿದಕೆ ಅನಂತಾನಂತ ನಮನಗಳು.. ಶ್ರೀ ಗುರುಭ್ಯೋ ನಮಃ, ಹರಿಃ ಓಂ..

  • @ancientworld162
    @ancientworld1623 жыл бұрын

    🙏🙏ಅಹಂ ಬ್ರಹ್ಮಾಸ್ಮಿ 🙏🙏

  • @amitbanasode4003
    @amitbanasode40033 жыл бұрын

    ಸರ್ ಅವತ್ತು ಒಂದು ಕಾಲ ಇತ್ತು ಗುರು ಹೇಳಿದ್ದು ಮಾತ್ರ ಕೇಳುವುದು ಪ್ರತಿ ಮಾತು ಆಡುವ ಹಾಗೆ ಇರಲಿಲ್ಲ ಆದರೆ ಇವತ್ತು ಆ ಕಾಲ ಇಲ್ಲ ನಾವು ಕೇಳಿದ ಪ್ರತಿಯೊಂದು ವಿಷಯ ತಿಳಿಸಿಕೊಡುವ ನಿಮ್ಮ ಗುರು ಪಾತ್ರಕ್ಕೆ ಅನಂತ ಕೋಟಿ ಕೋಟಿ ಧನ್ಯವಾದಗಳು ಸರ್ ಆ ದೇವರು ನಿಮಗೆ100 ಕ್ಕಿಂತ ಹೆಚ್ಚಿನ ಆಯಸ್ಸು ಕೊಡಲಿ ಎಂದು ನಾನು ಹಾರೈಸುತ್ತೇನೆ🙏🙏🙏

  • @kiranservice6420
    @kiranservice64203 жыл бұрын

    ಮಹಾನ್ ಪುರುಷರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿರುವುದೆ ದೊಡ್ಡ ಹುನ್ನಾರ.

  • @devarajaguttedar1997
    @devarajaguttedar19973 жыл бұрын

    ಅಹಂ ಬ್ರಹ್ಮಾಸ್ಮಿ 🙏🚩

  • @rajur6344
    @rajur63443 жыл бұрын

    ಆಧ್ಯಾತ್ಮಿಗಳಿಗೆ ಅದ್ಬುತ ಮಾಹಿತಿ.... ಧನ್ಯವಾದಗಳು ಗುರುಗಳೇ

  • @hariprasadburi5061
    @hariprasadburi50613 жыл бұрын

    I think I'm the first telugu person to watch this video.

  • @mvs149
    @mvs1493 жыл бұрын

    ಧನ್ಯವಾದಗಳು ಗುರುಗಳೇ 🙏💐ನಿಮ್ಮ ಹೆಸರಲ್ಲಿನೂ ಒಬ್ಬ ದೊಡ್ಡ ಗುರು ಇದ್ದು ಮಹಾಚೇತನ ಆದಿಗುರು ಶಂಕರಾಚಾರ್ಯರ ಬಗ್ಗೆ ತಿಳಿಸಿದ್ದಕ್ಕೆ ಖುಷಿ ಸಂಗತಿ ಅವರ ಜನ್ಮ ದಿನದಂದು, ನಮೋ ಗುರುವರ್ಯ 🙏.

  • @venkateshsagar3692
    @venkateshsagar36923 жыл бұрын

    Yes sir ur right some hindu philosophers are against shree adi guru Shankar acharya and mostly didn't understand his advaitha 🧡🧡🧡🙏🙏🙏

  • @Surya-lk5ce
    @Surya-lk5ce3 жыл бұрын

    "Shruti Smriti puranam alayam karunalayam Namami Bhagavadpadam Shankaram Lokashankaram"🙏🙏🙏

  • @maheshnalavadi932
    @maheshnalavadi9323 жыл бұрын

    ಸರ್, ತುಂಬಾ ಒಳ್ಳೆಯ ವಿವರಣೆ ಹಾಗೂ ವಿಚಾರ ಜೈ ಶಂಕರ್

  • @Mr-tn8no
    @Mr-tn8no3 жыл бұрын

    First view from bangladesh

  • @vishnucreation222

    @vishnucreation222

    3 жыл бұрын

    First view from Belagavi

  • @user-ws3ej3mk4u
    @user-ws3ej3mk4u3 жыл бұрын

    ಆದಿ ಶಂಕರಾಚಾರ್ಯರು🚩🙏🙇‍♂️

  • @jayaprakashjp3768
    @jayaprakashjp37683 жыл бұрын

    ಜಯ ಜಯ ಶಂಕರ.ಶಿವ ಶಿವ ಶಂಕರ.

  • @ananthasharma3851
    @ananthasharma38513 жыл бұрын

    🙏ಧನ್ಯವಾದ ಸರ್, ಇನ್ತ ಒಳ್ಳೆಯ ವೀಡಿಯೋ ಮಾಡಿದ್ದಕ್ಕೆ 🙏

  • @mohan8888ms
    @mohan8888ms3 жыл бұрын

    ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು

  • @Krishna-tu3xv
    @Krishna-tu3xv3 жыл бұрын

    ತುಂಬಾ ಒಳ್ಳೆಯ ಮಾಹಿತಿ ಸರ್ 🙏 ಶಂಕರರ ಬಗ್ಗೆ ಆತ್ಮ ಜ್ಞಾನದ ಇನ್ನು ಹೆಚ್ಚು ಮಾಹಿತಿ ನೀಡಿ ಸರ್...

  • @prasadm2398
    @prasadm23983 жыл бұрын

    Sir,wish you happy Shankara jyanti to Raghanna and all media masters viewers🙏

  • @manikantap8223
    @manikantap82233 жыл бұрын

    Sri shankracharya varyam...Raganna I like your knowledge and voice

  • @dr.shivarajyatagal4152
    @dr.shivarajyatagal41523 жыл бұрын

    ವಾವ್..ಏನ್ ವರ್ಣನೆ!!

  • @guruprasad-xo8jn
    @guruprasad-xo8jn3 жыл бұрын

    Thumba chennagi artha madsthira gurugale

  • @KiranKumar123Go
    @KiranKumar123Go3 жыл бұрын

    ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ ಇಹ ಸಂಸಾರೇ ಖಲು ದುಃಸ್ತಾರೆ ಕೃಪಯಾ ಪಾರೆ ಪಾಹಿ ಮುರಾರೇ. ಶ್ರೀ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮದ್ ಭಗವದ್ಪದ ಶ್ರೀ ಆದಿ ಶಂಕರಾಚಾರ್ಯ ನಮೋಸ್ತುತೇ 🙏.

  • @kuruvaramudu6440
    @kuruvaramudu64403 жыл бұрын

    ಶಂಕರಚಾರ್ಯ ಅವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಬೇಕು ಅಂದ್ರೆ ,,ತೆಲುಗಿನಲ್ಲಿ ಆದಿ ಶಂಕರ ಮೂವಿ ನೋಡಿ ತುಂಬಾ ಅದ್ಭುತ ವಾದ ಮೂವಿ ಅದು 🙏🙏💐

  • @amithchidambarasharma7514
    @amithchidambarasharma75143 жыл бұрын

    I was waiting for this episode from long time

  • @beautyofnature2500
    @beautyofnature25003 жыл бұрын

    Dhanyosmi gurugale.... nimm ramayana chennagi moodi barta ide....

  • @MadhuDugganahalliSuMpreeth
    @MadhuDugganahalliSuMpreeth3 жыл бұрын

    Advaita Siddanta is Quantum Mechanics

  • @govindaraja6721
    @govindaraja67213 жыл бұрын

    ನೈಸ್ ವಿಡಿಯೋ ಸರ್. ಧನ್ಯವಾದಗಳು 🌹🙏🙏🙏🙏🌹

  • @hemalatadesai8776
    @hemalatadesai87763 жыл бұрын

    Ati sundar Mattu arthapurna sir thank you very much

  • @manjunatham7540
    @manjunatham75403 жыл бұрын

    ನಮಸ್ತೆ ಶಂಕರ

  • @damodarnanda5564
    @damodarnanda55643 жыл бұрын

    Thanq sir for ur information 🙏

  • @kirank3782
    @kirank37823 жыл бұрын

    ಬಸವಣ್ಣನವರ ಸಮಾನತೆಯ ತತ್ವವನ್ನು ಹೇಳಿ ಸರ್ ಅದನ್ನು ಕೇಳಿ ನಾವು ಕೃತಾರ್ಥರಾಗಿ

  • @malleshk2290
    @malleshk22903 жыл бұрын

    ಜಯತು ಜಯತು ಹಿಂದುರಾಷ್ಟ್ರಮ್

  • @sampathraj3499
    @sampathraj34993 жыл бұрын

    Very nice video and information thanks for video.

  • @akshaysagar8289
    @akshaysagar82893 жыл бұрын

    ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್ ಈ ದಿನದ ಏರದನೆಯ ವೀಡಿಯೋ ಮೊದಲ ಲೈಕ್

  • @surajbhanage8685
    @surajbhanage86853 жыл бұрын

    ಬಸವಣ್ಣನವರ ಬಗ್ಗೆ video ಮಾಡಿ sir.. 🙏🏻🙏🏻

  • @preckm7078
    @preckm70783 жыл бұрын

    ಜೈ ಶ್ರೀ ಶಂಕರ 🙏

  • @shivadarshans3409
    @shivadarshans34093 жыл бұрын

    Aham brahmasmi Moola prameya om om Yellaraliyu shiva niddane

  • @mohankalki
    @mohankalki3 жыл бұрын

    🌷ಆದಿ ಗುರು ಶಂಕರಾಚಾರ್ಯ, 🌷

  • @gangakk1616
    @gangakk16163 жыл бұрын

    ಜೈ ಶಂಕರಾಚಾರ್ಯ

  • @stealdshow
    @stealdshow3 жыл бұрын

    Jai Hind Jai Karnataka 🙏 Rightly Said ...

  • @yerriswamyk2990
    @yerriswamyk29903 жыл бұрын

    Adi Shankaracharya 🙏🏽🙏🏽🙏🏽🙏🏽🙏🏽🙏🏽🙏🏽 Jagadguru

  • @aravindjr7271
    @aravindjr72713 жыл бұрын

    ಅಧ್ಬುತ ಮಾಹಿತಿ ಸರ್ 🙏

  • @nagarajuk7264
    @nagarajuk72643 жыл бұрын

    Thanks for the information sir

  • @rajathkumar1175
    @rajathkumar11753 жыл бұрын

    ಧನ್ಯವಾದಗಳು🙏🙏🙏🙏

  • @yashavant...8910
    @yashavant...89103 жыл бұрын

    Thanks sir, nimage aa devru shubha untu madali 🙏🙏🙏

  • @shansomannab.k3347
    @shansomannab.k33473 жыл бұрын

    U r great doing this type of video 🙏🙏🙏

  • @nagarajasharmap7046
    @nagarajasharmap70463 жыл бұрын

    Sir I request to you please make more videos about Sri Shankaracharya. We are very happy to see this videos.

  • @shabarinath6991
    @shabarinath69913 жыл бұрын

    Shree Gurubhyo Namaha 🙏🙏🙏🙏🙏

  • @bhuvanbk8475
    @bhuvanbk84753 жыл бұрын

    ಸನಾತನ ಧರ್ಮದ ಪುನರುತ್ತಾನದ ರೂವಾರಿಗಳು 🙏🙏🚩🚩🚩🚩🚩

  • @dhanunjayashetty4274
    @dhanunjayashetty42743 жыл бұрын

    Waiting from so many days Thank you sir

  • @nagarajant4897
    @nagarajant48973 жыл бұрын

    ಆದಿಶಂಕರರ ಬಗ್ಗೆ ಉತ್ತಮ ವಿವರಣೆ, ವಂದನೆಗಳು ಸ್ವರ್ಧ ಸತ್ಸಂಗ ಕಾರ್ಯಕ್ರಮ ಗಳಿಗಿಂತ ಇಂತಹ ‌ವಿವರಣೆಗಳು ಉತ್ತಮ

  • @shivaputra3779
    @shivaputra37793 жыл бұрын

    Advaitha Siddantha Pratipatisida Adiguru Shankaracharya rige Sata Koti Namanagalu

  • @shivashankarasastry8348
    @shivashankarasastry83483 жыл бұрын

    Great achiever and saved Hinduism

  • @nokia2419
    @nokia24193 жыл бұрын

    Excellent presentation

  • @naveenkumarbk8772
    @naveenkumarbk87723 жыл бұрын

    ಸುಸಂಜೆ ಹೊತ್ತಿನಲ್ಲಿ ಸುಮಧುರವಾದ ಒಂದು ಅದ್ಯಾಯ ವನ್ನು ಬಿಚ್ಚಿಟ್ಟಿದ್ದೀರಿ ಸರ್ ಧನ್ಯವಾದಗಳು

  • @devaramanirevaneppa6251
    @devaramanirevaneppa62513 жыл бұрын

    Jai Shankar Guruji

  • @ramesh4351
    @ramesh43513 жыл бұрын

    super ...............

  • @sanatanam2812
    @sanatanam28123 жыл бұрын

    SHRUTI SMRITI PURANANAM ALAYAM KARUNALAYAM NAMAMI BHAGAVADPPADAM SHANKARAM LOKA SHANKARAM.

  • @nagarajujaisrihanuman3359
    @nagarajujaisrihanuman33593 жыл бұрын

    Thank you sir

  • @muralidharswami1444
    @muralidharswami14443 жыл бұрын

    JAI SHANKAR🙏🙏🙏

  • @mallikarjunpujari0579
    @mallikarjunpujari05793 жыл бұрын

    Tq sir

  • @janhavikulkarni5782
    @janhavikulkarni5782 Жыл бұрын

    Shri gurubhyoo namah.

  • @mailardemannavar9215
    @mailardemannavar92153 жыл бұрын

    Super sir

  • @mallikarjuna9280
    @mallikarjuna92803 жыл бұрын

    Jai shnkara gurujii

  • @prasads812
    @prasads8123 жыл бұрын

    Perfect and true'

  • @Mahesh-hc9uj
    @Mahesh-hc9uj3 жыл бұрын

    GoodEvening Gurugale

  • @sakkubaiitti9802
    @sakkubaiitti9802 Жыл бұрын

    Tq so much sir

  • @naveenshirahatti6827
    @naveenshirahatti68273 жыл бұрын

    ನೀವು ಶಿಕ್ಷಣ ಮಂತ್ರಿ ಆದ್ರೆ ಎಷ್ಟು ಚೆನ್ನಾಗಿರುತೇ

  • @nagarajanayaka1207
    @nagarajanayaka12073 жыл бұрын

    💐💐

  • @HGCV-lp9my
    @HGCV-lp9my3 жыл бұрын

    ಈಗಲೂ ಬಲಿ ಪದ್ದತಿ ಇದೆ ಗುರುಗಳೇ..😔

  • @ammu14379
    @ammu143793 жыл бұрын

    Tq

  • @kirannaik8027
    @kirannaik80273 жыл бұрын

    ಸೂಪರ್.ಸಾರ್

  • @lifebeginswherefearends1118
    @lifebeginswherefearends11183 жыл бұрын

    Please continue this EPISODE

  • @basavarajbeerannavar8718
    @basavarajbeerannavar87183 жыл бұрын

    ಶುಭ ಸಂಜೆ ಸರ್

  • @uddargoudyaraddi1839
    @uddargoudyaraddi18393 жыл бұрын

    Om nama shivaya

  • @jayarajhavannavar1109
    @jayarajhavannavar11093 жыл бұрын

    Super sir ಧನ್ಯವಾದಗಳು 🙏 ಬಸವನರ ಬದುಕಿನ ಬಗ್ಗೆ ವಿಡಿಯೋ ಮಾಡಿ 🙏

  • @sudarshansudu7327
    @sudarshansudu73273 жыл бұрын

    Adbuta sir

  • @mahadevappabadiger4291
    @mahadevappabadiger42913 жыл бұрын

    ಜನ್ಮ ದಿನದ ಶುಭಾಶಯಗಳು.

  • @raghandrarao5545
    @raghandrarao55453 жыл бұрын

    Jai shankaracharya.

  • @lakshmishacs5490
    @lakshmishacs5490 Жыл бұрын

    ಜಯ ಜಯ ಶಂಕರ 🙏

  • @sciencein2160
    @sciencein21603 жыл бұрын

    ಇನ್ನಷ್ಟು ಶಂಕರ ತತ್ವ ಸಿದ್ಧಾಂತಗಳನ್ನು ತಿಳಿಸಿ

  • @manjunathmanju-hv6ri
    @manjunathmanju-hv6ri3 жыл бұрын

    Super

  • @bhagyashreekr8157
    @bhagyashreekr81573 жыл бұрын

    Basavanna avra Jathi virudda horatada bagge ondh episode Alli thilisi kodi sir ..

  • @vishwanandikol5127
    @vishwanandikol51273 жыл бұрын

    🙏...

  • @karanamnagesh976
    @karanamnagesh9763 жыл бұрын

    Acharya Madwara bagge video madi...

  • @user-tk3kn2os1r
    @user-tk3kn2os1r3 жыл бұрын

    🙏🙏

  • @magicalstudio6031
    @magicalstudio60313 жыл бұрын

    Jai Shankar

  • @youthpower3404
    @youthpower34043 жыл бұрын

    Sir Nim Kalige bilthini Dayavittu paripurnna adi Shankara ra bagge heliii...... Ond 10 episode maddi

  • @hpessomu
    @hpessomu3 жыл бұрын

    🙏🔥

  • @kantheshkumar4663
    @kantheshkumar46633 жыл бұрын

    Hi Guru gale, Kalabhra dynasty mele ondu video madi.

Келесі