ಬಿಸಿಬಿಸಿ ಮೆಣಸಿನಸಾರು ಮಳೆಗಾಲಕ್ಕೆ ಸೂಪರ್|

ಬಿಸಿಬಿಸಿ ಮೆಣಸಿನ ಸಾರು ಮಳೆಗಾಲಕ್ಕೆ ಸೂಪರ್|#Menasina Saaru In Kannada|Menasina Rasam|ಜೀರಿಗೆ ಮತ್ತು ಮೆಣಸಿನ ಸಾರು|Saaru Recipe|Uttara Karnataka Recipe
ಮಳೆಗಾಲ ಆರಂಭ ಆಯಿತು ಈ ಸಮಯದಲ್ಲಿ ಮಸಾಲೆ ಬಳಸಿ ಮಾಡಿದ ರಸಂ ಕುಡಿಬೇಕು ಅಂತ ಅನಿಸುತ್ತೆ ರಸಂ ಕುಡಿದಾಗ ಗಂಟಲಿಗೆ ಆಗುವ ಅನುಭವ ರಸಂ ಕುಡಿದವರಿಗೆ ಗೊತ್ತು. ಅದರಲ್ಲಿ ಮೆಣಸಿನ ಕಾಳು ಜೀರಿಗೆ ಹುರಿದು ಮಾಡಿದ ಸಾರು ಕುಡಿದರೆ ಅದರ ರುಚಿನೇ ಬೇರೆ. ಹಾಗಾಗಿ ನಾನು ಇವತ್ತು ಮೆಣಸಿನ ಸಾರು ಮಾಡಿ ತೋರಿಸಿದ್ದೇನೆ
How to make Menasina Saaru, Menasina Saaru, Menasina Saaru Recipe, Menasina Rasam, How to make Menasina Rasam, Menasina Rasam, Menasina Rasam Recipe, Uttar Karnataka Shenga Saaru
Please share,like,comment and subscribe.
Thanks for watching.....
Menasina saaru is normally made during rainy and winter season. Menasina saaru is a spicy rasam made from tamarind, black pepper and cumin seeds. Once you taste it, you will never forget. Today I am going to show you how to make Menasina saaru
Ingredients for Menasina saaru
black pepper
cumin seeds
Fenugreek Seeds(mente)
chopped tomato
curry leaves
coriander leaves
cumin seeds
mustard seeds
dry chilli
hing
turmeric powder
green chilli
tamarind
garlic
jaggery
salt
oil
#ಮೆಣಸಿನಸಾರು, #ಮೆಣಸಿನರಸಂ, #MenasinaSaaru, #MenasinaRasam, #MenasinaSaaruRecipe, #MenasinaRasamRecipe, #EasySaaru, #QuickSaaruRecipe, #BlackPepperSaaru, #PepperRasamKarnatakaStyle, #BlackPepperSaaruRecipe, #BlackPepperRasam, #BlackPepperRasamRecipe, #EasyRasam, #QuickRasam,Recipe, #UttaraKarnatakaRecipe, #FoodRecipe, # #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 581

  • @yogeshoffyogesh9563
    @yogeshoffyogesh956325 күн бұрын

    ಮನೇಲಿ ನಾವು ಸಾಂಬಾರ್ ಮಾಡಿದ್ವಿ ನೀವು ಹೇಳಿದ ರೀತಿಯಲ್ಲಿ ಸಾಂಬಾರ್ ಮಾಡಿದ್ವಿ ಸೂಪರಾಗಿದೆ ಥ್ಯಾಂಕ್ಸ್ ಮೇಡಂ ಇದೇ ರೀತಿ ಬೇರೆ ಬೇರೆ ರೀತಿಯ ಸಾಂಬಾರ್ ಮಾಡೋದನ್ನ ತೋರಿಸಿ 🌹👏

  • @UttarakarnatakaRecipes

    @UttarakarnatakaRecipes

    22 күн бұрын

    ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ಶೇಂಗಾ ಸಾರು ಅಂತ ಒಂದು ವಿಡಿಯೋ ಮಾಡಿದ್ದೇನೆ ಅದನ್ನು ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಖಂಡಿತ ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @saccchibateenin5235
    @saccchibateenin52356 ай бұрын

    Nice recepi 👌👌, मुझे हुंची पले सारू का रेसिपी चाहिये दीदी 😊🙏

  • @UttarakarnatakaRecipes

    @UttarakarnatakaRecipes

    6 ай бұрын

    ಈ ಲಿಂಕ್ ಒಮ್ಮೆ ನೋಡಿ kzread.info/dash/bejne/n5-D29OaeJScktY.html

  • @shanthashantha1633
    @shanthashantha163314 күн бұрын

    Very👍👍

  • @UttarakarnatakaRecipes

    @UttarakarnatakaRecipes

    6 күн бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @prathimakshetty3456
    @prathimakshetty3456 Жыл бұрын

    ತುಂಬಾ ಚೆನ್ನಾಗಿತ್ತು ಅಕ್ಕ, thankyou soo much

  • @shwethadoijodelifestyle9224
    @shwethadoijodelifestyle92243 жыл бұрын

    ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್ ಮೆಣಸಿನ ಸಾರು

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sangameshmathad9881
    @sangameshmathad98813 жыл бұрын

    ತುಂಬಾ ತುಂಬಾ ಚೆನ್ನಾಗಿ ಐತ್ರಿ ಸಾರು

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಸರ್ 🙏🙏🙏🙏🙏

  • @music29462
    @music294629 ай бұрын

    Chatni pudi receppi upload maadi akkore

  • @UttarakarnatakaRecipes

    @UttarakarnatakaRecipes

    9 ай бұрын

    ಈ ಲಿಂಕ್ ಒಮ್ಮೆ ನೋಡಿ kzread.info/dash/bejne/epONtNWCmtzPcps.html

  • @manikantbolannavar635
    @manikantbolannavar6352 жыл бұрын

    Super rasam Akka

  • @shivarajkaradagi2023
    @shivarajkaradagi20233 жыл бұрын

    Menasina saru super good recipe Tq madam

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @kumareshwara3911
    @kumareshwara39112 жыл бұрын

    , super mans sambar sister

  • @siddeshjayashanth1801
    @siddeshjayashanth18013 жыл бұрын

    Wow saaru.nice .

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @balakrishnamgowda6181
    @balakrishnamgowda61813 жыл бұрын

    Nice recipe madam tq for this recipe Good explanation

  • @UttarakarnatakaRecipes

    @UttarakarnatakaRecipes

    3 жыл бұрын

    Thank you sir for your support and encouragement 🙏🙏🙏

  • @laxmipeerapur355
    @laxmipeerapur3553 жыл бұрын

    Yestu valevaru nivu nanage tumba khushi agalikatad ri medam nanu nine helide karadantu madi antha Adak nivu madatini antha heliri thank u ri medam nivu Namma utar Karnataka davaru anode nanag bahal khushi ♥️🌹💖💞🙏

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಅಕ್ಕಾ ಮುಂದಿನ ವಾರ ಊರಿಗೆ ಹೋಗುತ್ತಿದ್ದೇನೆ ಊರಿಂದ ಬಂದ ನಂತರ ಮಾಡಿ ತೋರಿಸುತ್ತೇನೆ ಅಕ್ಕಾ ಸ್ವಲ್ಪ ಸಮಯ ಕೊಡಿ ಅಕ್ಕಾ please🙏🙏🙏🙏

  • @laxmidakshayani8463

    @laxmidakshayani8463

    Жыл бұрын

    P1

  • @padmashreedesignsandcookin2319
    @padmashreedesignsandcookin23193 жыл бұрын

    Tasty rasam recipe 👌👌😊

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏

  • @vedavathiv7982
    @vedavathiv79823 жыл бұрын

    Very testy rasam. God bless you abundantly

  • @UttarakarnatakaRecipes

    @UttarakarnatakaRecipes

    3 жыл бұрын

    Thank you mam for your blessings. Need your continued support in coming days🙏🙏🙏

  • @ushask6717
    @ushask67173 жыл бұрын

    Nice rasam recipe Annakka for this rainy season 🙏🙏🙏👌👌👍👍👍

  • @UttarakarnatakaRecipes

    @UttarakarnatakaRecipes

    3 жыл бұрын

    ಹೌದು ಅಕ್ಕಾ ಮಳೆಗಾಲ ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿ ಅಕ್ಕಾ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @malkannapatil3586
    @malkannapatil35863 жыл бұрын

    👌👌👌akka.simple.bisi.balabath.torasi

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಸರ್ ತಗೊಳ್ಳಿ kzread.info/dash/bejne/Y6CIqrGfddPfpLw.html

  • @chefjsacharya7732
    @chefjsacharya77323 жыл бұрын

    Good evening Madam. Papper Rasam it's Good and also the way you're explaing the details God bless you and you're family.

  • @UttarakarnatakaRecipes

    @UttarakarnatakaRecipes

    3 жыл бұрын

    Thank you sir for your feedback and blessings. 🙏🙏🙏🙏. Need your continued support to me in coming days.🙏🙏🙏

  • @sowmyaharishacharya2727
    @sowmyaharishacharya2727 Жыл бұрын

    Menasina saru madide thumba Ruchi agide parimala kuda untu Thank you so much mam 🙏 Super recipe

  • @UttarakarnatakaRecipes

    @UttarakarnatakaRecipes

    Жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @gulimeghanathagouda4428
    @gulimeghanathagouda44289 ай бұрын

    Super sister

  • @UttarakarnatakaRecipes

    @UttarakarnatakaRecipes

    9 ай бұрын

    ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @RajuKumar-hm7lq
    @RajuKumar-hm7lq2 ай бұрын

    👍

  • @UttarakarnatakaRecipes

    @UttarakarnatakaRecipes

    2 ай бұрын

    🙏🏻🙏🏻🙏🏻🙏🏻🙏🏻

  • @swatisingh1426
    @swatisingh14262 жыл бұрын

    Super duper menasinasaru madam, ಇವತ್ತು ನಾನು ಮಾಡಿದೆ ಸೂಪರಾಗಿ ಬಂದಿದೆ ಥಾಂಕ್ಯೂ 👍👌🌹

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @kannadacnctech912
    @kannadacnctech9123 жыл бұрын

    Covid situation nalli..super recipe akka..🙏🙏🙏 ithu aarogyakke thumba olleyathu..pls yellaru Maadi..tq akka 👍👍

  • @UttarakarnatakaRecipes

    @UttarakarnatakaRecipes

    3 жыл бұрын

    ಹೌದು ನೀವು ಹೇಳಿದ್ದು ನಿಜ ಗಂಟಲಕ್ಕೆ ಬಿಸಿ ಬಿಸಿಯಾಗಿರುತ್ತೆ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ 🙏🙏🙏

  • @subhashnaik4321

    @subhashnaik4321

    3 жыл бұрын

    @@UttarakarnatakaRecipes l Llllll

  • @sureshc980

    @sureshc980

    3 жыл бұрын

    @@UttarakarnatakaRecipesthe

  • @mahadevadm8902

    @mahadevadm8902

    2 жыл бұрын

    ಸೊಗಸಾದ ರುಚಿ

  • @Ayesha-Siddiqa573
    @Ayesha-Siddiqa573 Жыл бұрын

    I prepared this rasam very simple and tasty 😋 loved it

  • @UttarakarnatakaRecipes

    @UttarakarnatakaRecipes

    Жыл бұрын

    Thank you akka for your support and feedback after preparation. 🙏🙏🙏

  • @lakshmiramachandra2985
    @lakshmiramachandra29852 жыл бұрын

    Yes !Mouthwatering.

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏

  • @rekhanellikoppa400
    @rekhanellikoppa4003 жыл бұрын

    ಥ್ಯಾಂಕ್ಸ್ ಮೇಡಂ, 👍 ಚಳಿಗಾಲಕ್ಕೆ ಸೂಪರ್ ಸಾರು 🙏🙏🙏🙏

  • @UttarakarnatakaRecipes

    @UttarakarnatakaRecipes

    3 жыл бұрын

    ನೀವು ಹೇಳಿದ್ದು ನಿಜ ಅಕ್ಕಾ ರಸಂ ಕುಡಿಯುವಾಗ ಗಂಟಲಿಗೆ ಆಗುವ ಮಾಜನೇ ಬೇರೆ ಅಕ್ಕಾ🙏🙏🙏🙏

  • @srinikaagnihotri556
    @srinikaagnihotri5563 жыл бұрын

    Tumba channagide madam menasina saru 2 3sala madidde yellargu tumba ishta aagide thanks for your good recipe 👌👌👌👌👌👌👌👌👌👌👌👌👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಅಯಿತು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏

  • @vijayashrinandani3988
    @vijayashrinandani39883 жыл бұрын

    ಓಹ್ superrr ಜೊತೆಗೆ ಬಾಳ ಟೇಸ್ಟಿ agetri

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @parveenm7872
    @parveenm78722 жыл бұрын

    Menasu saru tumba Ruchi agittu madam. Thank you. 💐

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏

  • @roopaj9863
    @roopaj98633 жыл бұрын

    Testy pepar rasam👌👌

  • @UttarakarnatakaRecipes

    @UttarakarnatakaRecipes

    3 жыл бұрын

    Thank you mam for your feedback 🙏🙏🙏🙏

  • @sharatl6960
    @sharatl69603 жыл бұрын

    ಸುಪರ್ ರೆಸಿಪಿ ಅಕ್ಕಾ 👌.

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಸಿಸ್ಟರ್🙏🙏🙏🙏🙏

  • @shivaputrgabbur303
    @shivaputrgabbur3033 жыл бұрын

    ಮೆಣಸಿನ ಸಾರು ಸೂಪರ್ ಆಗಿತ್ತು ಮೇಡಮ್ 👍👍

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @jyotsnajayaprakash1208
    @jyotsnajayaprakash12082 жыл бұрын

    Wow very nice

  • @UttarakarnatakaRecipes

    @UttarakarnatakaRecipes

    Жыл бұрын

    Thank you for your support 🙏🙏🙏

  • @gurubsavarajmb3269
    @gurubsavarajmb32698 ай бұрын

    Super madam🎉🎉🎉

  • @UttarakarnatakaRecipes

    @UttarakarnatakaRecipes

    7 ай бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @Umaspatil
    @Umaspatil3 жыл бұрын

    AkkarA super rasam ree 👌👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @MrsCollVani
    @MrsCollVani11 ай бұрын

    England inda nodtidini thumba sekhe iddaga mosaru Anna saaru mast irtait ri 😊

  • @UttarakarnatakaRecipes

    @UttarakarnatakaRecipes

    11 ай бұрын

    ತುಂಬಾ ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ದೂರದ ಇಂಗ್ಲೆಂಡ್ ನಿಂದ ನನ್ನ ವಿಡಿಯೋ ನೋಡಿ ನೀವು ಕಾಮೆಂಟ್ ಮಾಡಿದ್ದು ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @prashantilalashettar8288
    @prashantilalashettar82885 ай бұрын

    Nice madam super super thank you ...madam

  • @UttarakarnatakaRecipes

    @UttarakarnatakaRecipes

    5 ай бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @prafullaaarons4718
    @prafullaaarons4718 Жыл бұрын

    Excellent super

  • @UttarakarnatakaRecipes

    @UttarakarnatakaRecipes

    Жыл бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @joyelrodrigues7097
    @joyelrodrigues70973 жыл бұрын

    Super receipe mam in dis corona situation it is good for health May God bless you with good health I prepared today it is so tasty 😋 thanks mam from our side

  • @UttarakarnatakaRecipes

    @UttarakarnatakaRecipes

    3 жыл бұрын

    Thank you for your blessings and feedback.🙏🙏🙏🙏. You told correct 🙏🙏🙏

  • @vaishaliskitchenkatha1419
    @vaishaliskitchenkatha14193 жыл бұрын

    Healthy and tasty recipe for rainy season 👍🏻

  • @UttarakarnatakaRecipes

    @UttarakarnatakaRecipes

    3 жыл бұрын

    What you told is correct mam. Thank you for your feedback 🙏🙏🙏

  • @shrinivaskampli4668
    @shrinivaskampli46682 ай бұрын

    Nice recipe

  • @UttarakarnatakaRecipes

    @UttarakarnatakaRecipes

    2 ай бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @prathimaghegde2106
    @prathimaghegde2106 Жыл бұрын

    ಚೆನ್ನಾಗಿದೆ madam, ಸ್ವಲ್ಪ ದಪ್ಪ ಸಾರು ಬೇಕೆಂದರೆ, ಟೊಮೆಟೊ ಜಾಸ್ತಿ ಹಾಕಬಹುದ?

  • @UttarakarnatakaRecipes

    @UttarakarnatakaRecipes

    Жыл бұрын

    ಹಾಕಬಹುದು ಅಕ್ಕಾ. ಇದು ರಸಂ ತರಾ ಇದ್ದರೆ ಕುಡಿಯೋಕೆ ಮಸ್ತ ಆಗಿರುತ್ತೆ 🙏🙏🙏

  • @UmeshUmesh-hj4jk
    @UmeshUmesh-hj4jk3 жыл бұрын

    Super akka nanu madeddye super agi banthu tq akka

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏 ಹೀಗೆ ನಿಮ್ಮ ಬೆಂಬಲ ಇರಲಿ🙏🙏🙏

  • @ameenamulla139
    @ameenamulla1392 жыл бұрын

    Supar akka mashallah 👍👍👍👌❤️❤️❤️👌❤️❤️👌👌👌

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು🙏🙏🙏🙏

  • @jayannajay7463
    @jayannajay74632 жыл бұрын

    Nice. Thank you madam.

  • @UttarakarnatakaRecipes

    @UttarakarnatakaRecipes

    2 жыл бұрын

    Thank you sir for your support 🙏🙏🙏🙏

  • @madhuridixit3313
    @madhuridixit33133 жыл бұрын

    ಸಾರು 👌👌

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಅಕ್ಕಾ 🙏🙏🙏🙏🙏

  • @gayathritrends
    @gayathritrends3 жыл бұрын

    Very nice rasam 👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @johnsonjammalamudi7090
    @johnsonjammalamudi709010 ай бұрын

    Mensina saru chennagi madidiri

  • @UttarakarnatakaRecipes

    @UttarakarnatakaRecipes

    10 ай бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @saraswathikitchen5241
    @saraswathikitchen52413 жыл бұрын

    ಸೂಪರ್ ಆಗಿದೆ

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sangeetashetty4813
    @sangeetashetty48134 ай бұрын

    Hari Om Recipe is very nice & tasty Ambadnya

  • @UttarakarnatakaRecipes

    @UttarakarnatakaRecipes

    4 ай бұрын

    Thank you for your support 🙏🏻🙏🏻🙏🏻🙏🏻🙏🏻

  • @nmshaw368
    @nmshaw3683 жыл бұрын

    ತುಂಬಾ ಧನ್ಯವಾದ ಅಕ್ಕ 🙏🙏🙏🙏

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @lathalathu5063
    @lathalathu50633 жыл бұрын

    Super easy raccip

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mahanteshmahanthmath1634
    @mahanteshmahanthmath1634 Жыл бұрын

    Hello ma'am I have been watching all your videos and all your video recipes are very good. Thank you ma'am.I have been making some of your recipes.👌💐👍

  • @UttarakarnatakaRecipes

    @UttarakarnatakaRecipes

    Жыл бұрын

    Thank you for your support. Keep supporting us in coming days also. 🙏🙏🙏

  • @santoshjalwad1252
    @santoshjalwad12523 жыл бұрын

    Excellent Rasam..

  • @UttarakarnatakaRecipes

    @UttarakarnatakaRecipes

    3 жыл бұрын

    Thank you sir for your feedback 🙏🙏🙏🙏

  • @amareshkumbar1348
    @amareshkumbar13483 жыл бұрын

    Super recipe madam👌👌

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @shailashreep5992
    @shailashreep59923 жыл бұрын

    Super recipe 👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @greenforestgreenforest2244
    @greenforestgreenforest22442 жыл бұрын

    Madum nima rasum super

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kumareshwara3911
    @kumareshwara39112 жыл бұрын

    Thanks, super sister

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏🙏

  • @SanthoshKumar-hk4iv
    @SanthoshKumar-hk4iv2 жыл бұрын

    Super teste madam tq

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @anithaanu63367
    @anithaanu633672 жыл бұрын

    Hi mam nim aduge ella tumba chenagi ide... Tumba ishta aaitu nam magalu nim aduge madiro video noadi madidlu tumba chenagi tasty agi bantu super mam tq u🙏🙏🙏🙏💕💕💕💕

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಮಗಳಿಗೆ ಇನ್ನೂ ಸ್ವಲ್ಪ ಪ್ರೋತ್ಸಾಹ ಕೊಡಿ ಇನ್ನೂ ಜಾಸ್ತಿ ಕಲಿಯೋಕೆ ಸಾಧ್ಯವಾಗುತ್ತೆ ಅಕ್ಕಾ 🙏🙏🙏🙏

  • @florinedsouza289
    @florinedsouza2893 жыл бұрын

    Mouth watering rasam.

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @shankarapoojary6566
    @shankarapoojary65663 жыл бұрын

    ನೀವು ಹೇಳುವ ರೀತಿ ತುಂಬನೆ ಚೆನ್ನಾಗಿದೆ 👍👍👍

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಸರ್🙏🙏🙏🙏🙏

  • @santoshpujari8809
    @santoshpujari88093 жыл бұрын

    My favourite saru.

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @santoshkumbarsk9907
    @santoshkumbarsk99072 жыл бұрын

    ಮೇಡಂ ರಸಂ ಮಾಡುವ ವಿಧಾನ ಮತ್ತು ರಸಂ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಚೆನ್ನಾಗಿದೆ👌 ಆಯಿತ್ರಿ👌 ನಮಸ್ಕರಿ🙏

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲಕ್ಕೆ ನಿಮ್ಮ ಬೆಂಬಲ ಮುಂದೆಯೂ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @pramodhvernekar5747
    @pramodhvernekar57473 жыл бұрын

    Tq for this rasam, very good explanation 👌👌

  • @UttarakarnatakaRecipes

    @UttarakarnatakaRecipes

    3 жыл бұрын

    Thank you sir for your support and feedback 🙏🙏🙏

  • @venkat-dd1iq
    @venkat-dd1iq25 күн бұрын

    Thanks akka danyavadhagalu nimage

  • @UttarakarnatakaRecipes

    @UttarakarnatakaRecipes

    22 күн бұрын

    🙏🏻🙏🏻🙏🏻🙏🏻🙏🏻🙏🏻

  • @khaledabegum5349
    @khaledabegum53493 жыл бұрын

    Madam I like Ur recipes Ur way of talking , Ur simplicity ,

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಇರಲಿ ಅಕ್ಕಾ🙏🙏

  • @krishnakumari4014
    @krishnakumari40143 жыл бұрын

    Super recipe.🎉

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು 🙏🙏🙏🙏🙏

  • @sunithakannadautubechannel2727
    @sunithakannadautubechannel27273 жыл бұрын

    nanu try madidde super

  • @UttarakarnatakaRecipes

    @UttarakarnatakaRecipes

    3 жыл бұрын

    Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏

  • @arpithagowda3143
    @arpithagowda31432 жыл бұрын

    ಸುಪ್ಪರಾಗಿ ಮಾತಡ್ ತಿರ್ರಿ ನೀವು.....

  • @UttarakarnatakaRecipes

    @UttarakarnatakaRecipes

    Жыл бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayashreeba3597
    @jayashreeba35973 жыл бұрын

    Yummy yummy Rasam sis

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @revathipoojary4473
    @revathipoojary44732 жыл бұрын

    👌👌

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @lalitagaikwad6142
    @lalitagaikwad61423 жыл бұрын

    Nice recipe akka 😊

  • @UttarakarnatakaRecipes

    @UttarakarnatakaRecipes

    3 жыл бұрын

    ಧನ್ಯವಾದಗಳು ಅಕ್ಕಾ 🙏🙏🙏🙏🙏

  • @harisha1670
    @harisha16703 жыл бұрын

    Super rasam

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @kumargowda4788
    @kumargowda47882 жыл бұрын

    I prepared & taste was superb 😃👌

  • @UttarakarnatakaRecipes

    @UttarakarnatakaRecipes

    2 жыл бұрын

    Thank you mam for your feedback after preparation 🙏🙏🙏🙏

  • @kaleshbnk3643
    @kaleshbnk3643 Жыл бұрын

    very very thankful

  • @UttarakarnatakaRecipes

    @UttarakarnatakaRecipes

    Жыл бұрын

    Thank you sir for your support 🙏🙏🙏🙏

  • @sujathanayak8078
    @sujathanayak80783 жыл бұрын

    Rainy season nali use aguva recepie super saru .nevu maduvagle kudibeku antha anisthe

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಸಾರು ಸೂಪರ್ ಅಗಿತ್ತು ಒಂದು ಬಾರಿ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ🙏🙏🙏

  • @ameenamulla139
    @ameenamulla1393 жыл бұрын

    Very supar manasi na saru😋😋😋😋😋😋❤❤❤❤❤❤

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು 🙏🙏🙏🙏🙏

  • @pampapathykenjal9855
    @pampapathykenjal98553 жыл бұрын

    ಸುಪರ್ ಸಾರ್.ಚಾನ್ನಾಗಿದೆಮ್ನ.

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು🙏🙏🙏🙏🙏

  • @ashwinirashinkar3589
    @ashwinirashinkar35893 жыл бұрын

    super recipe ri.. ivaga mali ali nu tumba health issues barta ide.. this is best for cold and wet weather... thank u for the recipe

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅಧಿಪ್ರಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಗಂಟಲಿಗೆ ಒಳ್ಳೆ ರಸಂ ಅಕ್ಕಾ ಬಿಸಿ ಬಿಸಿದು ಕುಡಿದರೆ ತುಂಬಾ ಒಳ್ಳೇದು ಅಂತ ಅನಿಸುತ್ತೆ ಅಕ್ಕಾ ಧನ್ಯವಾದಗಳು🙏🙏🙏

  • @radhikaajajr1765
    @radhikaajajr17652 жыл бұрын

    I like your way of prepare

  • @UttarakarnatakaRecipes

    @UttarakarnatakaRecipes

    2 жыл бұрын

    Thank you for your support 🙏🙏🙏🙏🙏

  • @divyaadugemaneandlifestyle
    @divyaadugemaneandlifestyle3 жыл бұрын

    Rasam super mam

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vanin3497
    @vanin34972 жыл бұрын

    Super super kanri....

  • @UttarakarnatakaRecipes

    @UttarakarnatakaRecipes

    2 жыл бұрын

    ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @nvvlogsinkannada1348
    @nvvlogsinkannada13483 жыл бұрын

    Super 👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @anitaukkali5384
    @anitaukkali53843 жыл бұрын

    Sis I literally like the way u prepare👌

  • @UttarakarnatakaRecipes

    @UttarakarnatakaRecipes

    3 жыл бұрын

    Thank you mam for your feedback 🙏🙏🙏🙏

  • @shashikantishetty2791
    @shashikantishetty27913 жыл бұрын

    Saru tumbha olledu madidiri😘😘👌👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @harikrishnahubli4737
    @harikrishnahubli47373 жыл бұрын

    Chanagidhe. Neevu heludhu tumba chanagidhe

  • @UttarakarnatakaRecipes

    @UttarakarnatakaRecipes

    3 жыл бұрын

    ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @divyasujatagirisagar5767
    @divyasujatagirisagar57672 жыл бұрын

    Good recipe mam

  • @UttarakarnatakaRecipes

    @UttarakarnatakaRecipes

    2 жыл бұрын

    ಧನ್ಯವಾದಗಳು ಅಕ್ಕಾ🙏🙏🙏🙏

  • @parameshparamesh6886
    @parameshparamesh68862 жыл бұрын

    Supper. Ahkka. Tp

  • @UttarakarnatakaRecipes

    @UttarakarnatakaRecipes

    2 жыл бұрын

    ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @niveditamanomiNiveditamanomi
    @niveditamanomiNiveditamanomi14 күн бұрын

    Super sistar

  • @UttarakarnatakaRecipes

    @UttarakarnatakaRecipes

    6 күн бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @lakshmisuresh757
    @lakshmisuresh7572 жыл бұрын

    Hi tried ur recipe and it came out very well

  • @UttarakarnatakaRecipes

    @UttarakarnatakaRecipes

    2 жыл бұрын

    Thank you mam for your support and feedback after preparation. Thank you mam. 🙏🙏🙏

  • @SahanaTattitali
    @SahanaTattitali12 күн бұрын

    Super sis 👌

  • @UttarakarnatakaRecipes

    @UttarakarnatakaRecipes

    12 күн бұрын

    ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @MrsCollVani
    @MrsCollVani11 ай бұрын

    ♡♡♡♡

  • @UttarakarnatakaRecipes

    @UttarakarnatakaRecipes

    11 ай бұрын

    🙏🙏🙏🙏🙏🙏

  • @basavarajraj2780
    @basavarajraj27802 жыл бұрын

    ಸೂಪರ್ ಸಾಂಬಾರ್

  • @UttarakarnatakaRecipes

    @UttarakarnatakaRecipes

    2 жыл бұрын

    ಧನ್ಯವಾದಗಳು ಸರ್🙏🙏🙏

  • @shilpagoudar4115
    @shilpagoudar41153 жыл бұрын

    ,👌👌ri menasina saaru

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @superbhagyasuri1974
    @superbhagyasuri19743 жыл бұрын

    Voice 👌👌

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ಧನ್ಯವಾದಗಳು 🙏🙏🙏🙏🙏

  • @chandrmmakrishan9540
    @chandrmmakrishan9540 Жыл бұрын

    Perfect 🥰🥰

  • @UttarakarnatakaRecipes

    @UttarakarnatakaRecipes

    Жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @khaledabegum5349
    @khaledabegum53493 жыл бұрын

    Thank you madam u responded me ,please show me the recipe of holige saaru badnekaayi palya

  • @UttarakarnatakaRecipes

    @UttarakarnatakaRecipes

    3 жыл бұрын

    ಅಕ್ಕಾ ನೀವು ಕೇಳಿದ ಒಂದು ರೆಸಿಪಿ kzread.info/dash/bejne/dp96l7ltY9XaaZc.html ಅಕ್ಕಾ ಇದು ಇನ್ನೊಂದು ರೆಸಿಪಿ kzread.info/dash/bejne/k2iHzcuIqNu4pqw.html

  • @Wdmwordlk
    @Wdmwordlk3 жыл бұрын

    Superb

  • @UttarakarnatakaRecipes

    @UttarakarnatakaRecipes

    3 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shruthiaswatha
    @shruthiaswatha3 жыл бұрын

    Chali kaalakke best rasam..

  • @UttarakarnatakaRecipes

    @UttarakarnatakaRecipes

    3 жыл бұрын

    ಸರಿಯಾಗಿ ಹೇಳಿದ್ದೀರಿ ಅಕ್ಕಾ ಧನ್ಯವಾದಗಳು🙏🙏🙏

Келесі