ಬಿಳಿ ಸಾಸಿವೆ ಎಲ್ಲೆಲ್ಲಿ ಹಾಕಬೇಕು? ಯಾವ ಸೈಟ್ ಗೆ ಯಾವ ಬಾಗಿಲು ಇಡಬೇಕು? White Mustard Use | Vastu Gangadhar

Ойын-сауық

ಬಿಳಿ ಸಾಸಿವೆ ಎಲ್ಲೆಲ್ಲಿ ಹಾಕಬೇಕು? ಯಾವ ಸೈಟ್ ಗೆ ಯಾವ ಬಾಗಿಲು ಇಡಬೇಕು? ಇದರ ಬಗ್ಗೆ ವಾಸ್ತು ಖ್ಯಾತಿಯ ಗಂಗಾಧರ್ ಆವರ ತಿಳಿಸಿದ್ದಾರೆ ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #vaastuproblemsvaastutips #vastuhouse #100percentvastu #vastusite #vastuitems #lucky #vastumantra #vaastuquestions #vaastudoors #vastudoors #smallsties #bighouse #vaastushstra #vastuhouse #whitemustard
Also See
ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
• ವಾಸ್ತುವಿನ ಫ್ಲಸ್ ಮತ್ತು ...
ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
• ಆ ಮನೆಯಲ್ಲಿ ಜಯಶ್ರೀದೇವಿಗ...
ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16 • ಅಪಾರ್ಟ್ಮೆಂಟ್ ಗಳಿಗೆ ದಿಕ...
ಭೂಮಿ ಕೆಳಗೆ ನಿರ್ಮಾಣ ಮಾಡಿದ್ರೆ ಏನಾಗುತ್ತದೆ? ಆಯಾ ಅಂದ್ರೆ ಏನು? | Construction Vasu | Vaastu Gangadhar Ep17 • ಭೂಮಿ ಕೆಳಗೆ ನಿರ್ಮಾಣ ಮಾಡ...
ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18 • ಮನೆಯೊಳಗೆ ಫವರ್ ಪೂಲ್ ಬಾಗ...
North Facing ಸೈಟ್ ಗಳು ಒಳ್ಳೆೇಯದಾ?.. ಏನು ಮಾಡಬೇಕು? Vaastu Gangadhar Ep19 • North Facing ಸೈಟ್ ಗಳು ...
ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep20 • ಪಶ್ಚಿಮ ದಿಕ್ಕಿನ ಸೈಟ್ ಗಳ...
ರೌಡಿಗಳು ಮರ್ಡರ್ ಆಗೋದು ಯಾವ ದಿಕ್ಕಿನಲ್ಲಿ? ವಾಸ್ತು ಗಂಗಾಧರ್ ಅವರ ಚಾಲೆಂಜ್ ಏನು? Rowdy | Vaastu Gangadhar Ep 21 • ರೌಡಿಗಳು ಮರ್ಡರ್ ಆಗೋದು ಯ...
ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22 • ದಕ್ಷಿಣ ದಿಕ್ಕಿನ ಸೈಟ್ ಗಳ...
ವಾಸ್ತು ದೇವರ ಮನೆಯಿಂದ ಕೋಟ್ಯಾಧಿಪತಿ ಆಗುವುದು ಹೇಗೆ? ದೇವರ ಮನೆ ಹೇಗೆ ಕಟ್ಟಬೇಕು? Pooja Room | Gangadhar Ep 23 • ವಾಸ್ತು ದೇವರ ಮನೆಯಿಂದ ಕೋ...
7 ವಾಸ್ತು ದೋಷಗಳು ಯಾವುದು? | 7 Vastu Problems | Vaastu Gangadhar Ep 24 • 7 ವಾಸ್ತು ದೋಷಗಳು ಯಾವುದು...
ವಾಸ್ತು ದೋಷ ರಿಪೇರಿ ಮಾಡೋದು ಹೇಗೆ? | Vastu Dosh Remedies For Home | Vaastu Gangadhar Ep 25 • ವಾಸ್ತು ದೋಷ ರಿಪೇರಿ ಮಾಡೋ...
ವಾಸ್ತುವಿನ ದೊಡ್ಡ ಸಮಸ್ಯೆ ಏನು? ಮನೆ ಆಯಾಗಳು ಅಂದ್ರೆ ಏನು? ಉಪ್ಪನ್ನು ಏನು ಮಾಡಬೇಕು? | Vaastu Gangadhar Ep 26 • ವಾಸ್ತುವಿನ ದೊಡ್ಡ ಸಮಸ್ಯೆ...
100% ವಾಸ್ತು ಮನೆ ಕಟ್ಟೋದು ಹೇಗೆ? | 100 Percent Vastu House | Vaastu Gangadhar Ep 27 • 100% ವಾಸ್ತು ಮನೆ ಕಟ್ಟೋದ...
ಚಿಕ್ಕ ಸೈಟ್ ಗೆ ವಾಸ್ತು PLAN ಹಾಕೋರು ಯಾರು? ವಾಸ್ತು ಬೊಂಬೆಗಳು ಯಾಕೆ ಬೇಕು? | Vastu Gangadhar Ep 28 • ಚಿಕ್ಕ ಸೈಟ್ ಗೆ ವಾಸ್ತು P...
ಕಾಸಿಲ್ಲದೇ ಮನೆ ಕಟ್ಟೋದು ಹೇಗೆ? ಬಿಳಿ ಸಾಸಿವೆ ಎಲ್ಲಿ ಹಾಕಬೇಕು? | White Mustard | Vastu | Gangadhar Ep 29 • ಕಾಸಿಲ್ಲದೇ ಮನೆ ಕಟ್ಟೋದು ...
ವಾಸ್ತುವಿನಲ್ಲಿ ಮಾಡಲೇಬಾರದ ತಪ್ಪುಗಳು ಯಾವುದು? ಮನೆಗೆ ಬಾಗಿಲುಗಳನ್ನ ಎಲ್ಲಿ ಇಡಬೇಕು? | Vastu Gangadhar Ep 30 • ವಾಸ್ತುವಿನಲ್ಲಿ ಮಾಡಲೇಬಾರ...
ಜಮೀನು ತಗೊಂಡು ಉದ್ಧಾರ ಆಗೋದು ಹೇಗೆ? | ನಿಮ್ಮ ವಾಸ್ತು ನೀವೇ ನೋಡಿಕೊಳ್ಳೋದು ಹೇಗೆ? Land | Vastu Gangadhar Ep 31 • ಜಮೀನು ತಗೊಂಡು ಉದ್ಧಾರ ಆಗ...
ಸರ್ಕಾರ ಕೊಡುವ free ಮನೆಗಳಿಗೆ ವಾಸ್ತು ಹೇಗಿರುತ್ತದೆ? Government Free Houses | Vastu Gangadhar Ep 31 • ಸರ್ಕಾರ ಕೊಡುವ free ಮನೆಗ...
ನಿಮ್ಮ ವಾಸ್ತುವನ್ನ ನೀವೇ ನೋಡುವುದು ಹೇಗೆ? ಬಿಳಿ ಸಾಸಿವೆ ಹಾಕದಿದ್ರೆ ಆಗುವ ತೊಂದರೆ ಏನು? | Vastu Gangadhar Ep 32 • ನಿಮ್ಮ ವಾಸ್ತುವನ್ನ ನೀವೇ ...
ವಾಸ್ತುವಿನಲ್ಲಿ ಮುಚ್ಚಿಟ್ಟಿರುವುದು ಏನು? ದಿಕ್ಕು ಬರದ ಜಾಗಗಳು ಯಾವುದು? | Gangadhar Ep 33 • ವಾಸ್ತುವಿನಲ್ಲಿ ಮುಚ್ಚಿಟ್...
ವಾಸ್ತುವಿನಲ್ಲಿರುವ ವಿಶೇಷ ಪ್ರಶ್ನೆಗಳೇನು? ಯಾವ ಬಾಗಿಲುಗಳು ಒಳ್ಳೆಯದು? | Vaastu Questions | Gangadhar Ep 35 • ವಾಸ್ತುವಿನಲ್ಲಿರುವ ವಿಶೇಷ...
ಸಣ್ಣ ಸೈಟಲ್ಲಿ ಚಂದದ ಮನೆ ಕಟ್ಟುವುದು ಹೇಗೆ? Build Good House in Small Site | Chitraloka | Vastu Gangadhar • ಸಣ್ಣ ಸೈಟಲ್ಲಿ ಚಂದದ ಮನೆ ...

Пікірлер: 117

  • @Latha99
    @Latha9916 күн бұрын

    🙏🏽🙏🏽🙏🏽💐💐💐 super sir

  • @gowrim6465
    @gowrim64653 ай бұрын

    ಸರ್ ನೀವು ಬಾಗಿಲುಗಳ ಬಗ್ಗೆ ಸೈಟ್ಗಳ ಬಗ್ಗೆನೇ ಮಾತಾಡದೆ ಬೆಂಗಳೂರಲ್ಲಿ ಎಲ್ಲೆಲ್ಲಿ ಏನೇನಿದೆ ಅಂತ ಮಾತಾಡಿದ್ರೆ ಆದರೆ ನೀವು ಸಾಸಿವೆ ಯಾವ ರೀತಿ ಬಳಸಬೇಕು ಅಂತ ಹೇಳಿಲ್ಲ

  • @harshasp4171

    @harshasp4171

    3 ай бұрын

    ಖಾಲಿ ಸೈಟಲ್ಲಿ ಪಾಯ ತೆಗೆಯುವ ಮೋದಲೇ ಹಾಕಬೇಕು

  • @gowrim6465

    @gowrim6465

    3 ай бұрын

    ಖಾಲಿ ಸೈಟಲ್ಲಿ ಅಂದ್ರೆ ಅದು ಜಾಗ ಇಲ್ಲ ಕ್ಲೀನ್ ಮಾಡಿ ಗಲೀಜು ಎಲ್ಲಾ ತೆಗೆದಿ ಆದ್ಮೇಲ್ ಹಾಕಬೇಕ

  • @chandrud9041

    @chandrud9041

    3 ай бұрын

    Enne mattu karibevina soppu yavaga hakbeku dayavittu tilsi pls

  • @SundarRaj-os2ed

    @SundarRaj-os2ed

    3 ай бұрын

    👍🏼

  • @SundarRaj-os2ed

    @SundarRaj-os2ed

    3 ай бұрын

    👍🏼

  • @rangaswamy6254
    @rangaswamy62543 ай бұрын

    Thank you sir

  • @krishnakumarr6309
    @krishnakumarr63093 ай бұрын

    Tq univars Tq guruje ❤

  • @pratibhavatnal7570
    @pratibhavatnal75702 ай бұрын

    Best information guruji...🙏

  • @dilipprasadsubedar7945
    @dilipprasadsubedar794520 күн бұрын

    Very experience planning sir very very thank you

  • @spscclloansectionro-jamakh7459
    @spscclloansectionro-jamakh74592 ай бұрын

    Thank you sir 🙏

  • @raghuraghu9682
    @raghuraghu96823 күн бұрын

    🙏

  • @shivaprakash.m3825
    @shivaprakash.m38253 ай бұрын

    Mr.Veeresh & Mr. Gaurav special thanks from my side.. 🙏💐 Keep it up ..👍

  • @surekhas5058
    @surekhas50583 ай бұрын

    Namste sir 🙏

  • @ASHOKA.KRISHNA
    @ASHOKA.KRISHNA27 күн бұрын

    Very beautiful ❤️

  • @PrasannaVgowda
    @PrasannaVgowda2 ай бұрын

    👌👌👌

  • @LegendaryWarior
    @LegendaryWarior3 ай бұрын

    ತುಂಬಾ ಚನಾಗಿ ತಿಳಿಸಿಕೊಟ್ರಿ sir🙏🙏

  • @LegendaryWarior
    @LegendaryWarior3 ай бұрын

    🙏ನಮಸ್ತೆ ಸರ್ 🙏

  • @manjunathababu5894
    @manjunathababu58943 ай бұрын

    Namaste sir

  • @uliveppaangaragatti3412
    @uliveppaangaragatti341217 күн бұрын

    ನಿಮ್ಮಧುಬರಿ ಭಾಸನ ಬಹಳ ಆಗುತ್ತೆ

  • @manjuladp6093
    @manjuladp60933 ай бұрын

    Namaste Sir pls aaya galla bage tilisi kodi

  • @santhoshp5098
    @santhoshp50989 сағат бұрын

    Sir neevu aayada bagge heli (vrushabha, gaja, dwaja, simha) ivugala bagge yake helta illa sir

  • @virupaksham6204
    @virupaksham62043 ай бұрын

    23 *23 mane kattubeku atta iddene North road ide plans kodi

  • @manjunathdevoor456
    @manjunathdevoor4563 ай бұрын

    🎉🎉🎉🎉🎉❤❤❤❤❤

  • @vrushabreddy547
    @vrushabreddy5473 ай бұрын

    Sir west baglu bandide and north east balcany bandide. But entrance north alli bandide. Sari na thappa. Nandu west facing site

  • @Rajalakshmi-fj1rn
    @Rajalakshmi-fj1rn3 ай бұрын

    Hi 🙏sir

  • @aswinjv5532
    @aswinjv55323 ай бұрын

    Sir Dakshina agneya main door and nxt to that can the kitchen be kept , pls let me know sit

  • @shankarbasutkar4432
    @shankarbasutkar44323 ай бұрын

    Sir our site towards north and also main road we provide main door eshana north and also fornt steps are eshana nortt and owner bed room is nayrutha and asl for north facing shop we can provide steps vavi north tell me sir is it ok

  • @sharanujadagond3433
    @sharanujadagond34332 ай бұрын

    ಹಳೆ ಕಾಲದಲ್ಲಿ ಯಾರು ಇದನ್ನ ನೋಡಿ ಕಟ್ಟಿಲ್ಲ ಆದರೂ ಅರೋಗ್ಯ ಚನ್ನಾಗಿ ಇತ್ತು ಶ್ರೀಮಂತ ಇದ್ರು ಅದಕ್ಕೆ ಏನು ಹೇಳತೀರ

  • @TheLinuxExpert
    @TheLinuxExpert2 ай бұрын

    ನಮ್ಮ ದೇಶದವರನ್ನು ಬಿಟ್ಟು ಇನ್ನು ಯಾರೂ ಇದನ್ನು ನಂಬುವುದಿಲ್ಲ. ಹಾಗಾದರೆ ಅವರು ಯಾರೂ ಉದ್ಧಾರ ಆಗಿಲ್ಲವಾ? ಅವರು ನಮಗಿಂತ ಚೆನ್ನಾಗಿದ್ದಾರೆ. ಅದರ ಅರ್ಥ ಏನು - ವಿಚಾರ ಮಾಡಿ.

  • @k.gangadharaimphana4249

    @k.gangadharaimphana4249

    2 ай бұрын

    All countries r consulting me Our country is vishwa guru except u u u

  • @PrabhaPrabha-xk9pq
    @PrabhaPrabha-xk9pq3 ай бұрын

    Namasthe guruji olle mahithi kodthira thank you guruji navu ondu site thakondiddivi uthara dakshina 33 poorva paschima 100 adi estu aaya baruthe heli guruji 🙏🙏🙏🙏🙏

  • @Uttamamahiti1432

    @Uttamamahiti1432

    3 ай бұрын

    33*100 Shunaka Aya barutte beda idu danger

  • @RamarajaASBhat
    @RamarajaASBhat3 ай бұрын

    In Sanskrit thsaoma jhigrama darkness to light in English language. Golden data systems. Of positive energy is the power please be noted sir

  • @gubbiswamy3376
    @gubbiswamy33763 ай бұрын

    Swalpa.nidanakke heli guruji

  • @nagarathnaprasad1051
    @nagarathnaprasad10513 ай бұрын

    hello nsmaskara swami. Navuestuphone madibanni vasthu nodi antha. Nanunanmaga kardiddkke. P. N. Lot regbitri. Duddukodthairliva. Sumnehelodu. Thumbane brjarsyithu. Devruedanebidi.

  • @chandrashekar7156
    @chandrashekar71563 ай бұрын

    Sir last floor mold full akislebeka atava half hakidre ok na...?

  • @k.gangadharaimphana4249
    @k.gangadharaimphana42493 ай бұрын

    Even though its slightly yellow , its called white seasame

  • @ashwiniudupa8299
    @ashwiniudupa82992 ай бұрын

    Kelagade mane L shape Nali kattabhuda.....kelagade Saha. Square shep eerabekaa...sir

  • @madhukumar58
    @madhukumar582 ай бұрын

    Sir 20 agala 40 feet udda idy sir uttara door idbaku plz help me sir

  • @sunandammad5686
    @sunandammad5686Ай бұрын

    ಸರ್ ಸೌತ್ ಫಾಸಿಂಗ್ ನವ್ರು..ಕಿಚೆನ್ ವಾಯುವ್ಯಾ ದಲ್ಲಿ ಮಾಡಿದ್ರೆ? ಬಾತ್ರೂಮ್ ಎಲ್ಲಿ ಮಾಡಬೇಕು.. ದಯವಿಟ್ಟು ತಿಳಿಸಿ. ಸರ್ 🙏

  • @rajashekharau9355
    @rajashekharau93553 ай бұрын

    Sir, what is your fee to give perfect sketc

  • @shrutishirageri678
    @shrutishirageri6783 ай бұрын

    Beli Sasuve bagga information kodlilla nivu.. we are waiting for your information....

  • @BHARATIPATIL-rk5wf
    @BHARATIPATIL-rk5wf3 ай бұрын

    Site vijit modoke agutta bijapur district chadhan

  • @mallumaneppagol9933
    @mallumaneppagol99333 ай бұрын

    Tumba oledu sir

  • @c.aboobakkardbabbuchalliad2944
    @c.aboobakkardbabbuchalliad29442 ай бұрын

    sir East West badhalu kannada dhalli heli

  • @shivashankarank1794
    @shivashankarank17942 ай бұрын

    ದಕ್ಷಿಣದ ಕಾಂಪೌಂಡ್ ಗೋಡೆ ರೂಮಿನ ಗೋಡೆ ಎರಡು ಅಟ್ಯಾಚ್ ಆಗಬಹುದೇ

  • @nkgowda1304
    @nkgowda1304Ай бұрын

    Sari Adare soothra agathtya ಪೂರ್ವ ಮತೆ ಉತ್ತರ ಮದ್ಯದಿಂದ ಸ್ವಲ್ಪ ಈಶಾನ್ಯ side ge ಬಾಗಿಲು ಬರಬಹುದು ಅಂತ ತುಂಬಾ ವಾಸ್ತು ತಜ್ಞರು ಹೇಳ್ತಾರೆ, ಮಾತೂ ಹಾಗೆ ಎಸ್ಟೂ ಮನೆಗಳು ಇದೆ

  • @shrutishirageri678
    @shrutishirageri6783 ай бұрын

    Sir west facing site car parking yalli madbeku ... please information kodi...

  • @manjunathaks607

    @manjunathaks607

    3 ай бұрын

    ಕಾರ್ ಎಲ್ಲಿ ಹೋಗಿ ನಿಲ್ಲುತ್ತೋ ಅಲ್ಲೇ ಮಾಡೀ 😂

  • @sunitha19871

    @sunitha19871

    3 ай бұрын

    ನಿಮಗೆ ಗೊತ್ತಿದ್ದರೆ ತಿಳಿಸಿ ಇಲ್ಲದಿದ್ದರೆ ಸುಮ್ಮನೆ ಇರಿ ತರ್ಲೆ ಉತ್ತರ ಕೊಡಬೇಡಿ

  • @manjunathaks607

    @manjunathaks607

    3 ай бұрын

    @@sunitha19871 ಆಯ್ತು ನಮ್ ಜನವೇ.

  • @bhagyamurthy4701
    @bhagyamurthy47012 ай бұрын

    Sir... ಆಯಾ ದಿಂದ ಹೊರಗೆ ಸೈಟ್ ನಾ ಒಳಗೆ. ವಾಯುವ್ಯ ಮೂಲೆ.. ಉತ್ತರ ಕ್ಕೆ... ಓಪನ್ ಕೊಟ್ಟು ಓಣಿ ಯಿಂದ back ಸೈಡ್ ಗೆ ಹೊಡಾಡಲು ಒಂದು. ಬಾಗಿಲು ಇಡಬವುದ...

  • @laxmanhy5213
    @laxmanhy52133 ай бұрын

    ನಾರ್ತ್ ವೆಸ್ಟ್ ಅಂತ ಇಂಗ್ಲೀಷಲ್ಲಿ ಹೇಳಿದ್ರೆ ತುಂಬಾ ಜನಕ್ಕೆ ಅರ್ಥ ಆಗಲ್ಲ ಅದನ್ನು ಕನ್ನಡದಲ್ಲಿ ಹೇಳಿ

  • @meenajms4048

    @meenajms4048

    2 ай бұрын

    ನೈರುತ್ಯ ಮೂಲೆ

  • @meenajms4048

    @meenajms4048

    2 ай бұрын

    ವಾಯುವ್ಯ ಮೂಲೆ. Northwest. ನೈರುತ್ಯ ಮೂಲೆ SOUTH WEST

  • @preranaprerana9007
    @preranaprerana90073 ай бұрын

    Point bittu bere ella helidira

  • @veenar269
    @veenar2693 ай бұрын

    Site planning ge how much sir

  • @sumathisuresh988
    @sumathisuresh9882 ай бұрын

    North side main door ede gruha pravesha agi one week aythu sir utility door kuda north facing ede edu ok na please namma uru saha kundapura sir

  • @nature-ok3dk

    @nature-ok3dk

    23 күн бұрын

    Yanth hena 😜

  • @shivashankarank1794
    @shivashankarank17942 ай бұрын

    ದಕ್ಷಿಣದಲ್ಲಿ ಶೌಚಾಲಯ ಮಾಡಬಹುದಾ

  • @prasadhebbar3378
    @prasadhebbar33783 ай бұрын

    Sir colour yellow ide nivu billi sasive antira

  • @ravims1001
    @ravims10013 ай бұрын

    Pooja room yelli bar beku sir.

  • @guruelt8272
    @guruelt82723 ай бұрын

    ದೇವರೇ ಇಷ್ಟು ದಿನ ಎಲ್ಲಿದ್ಯಪ್ಪ ನೀನು???

  • @shivalingjogiramagol2730
    @shivalingjogiramagol27302 ай бұрын

    ಸರ್ ನಮ್ಮ್ ಜಾಗ ಪೂರ್ವ ಪಶ್ಚಿಮ ರಸ್ತೆ ಇದೆ ಮತ್ತು ಉತ್ತರ ದಕ್ಷಿಣ ರಸ್ತೆ ಇದೆ ಈ ಜಾಗವು ಇದೆ ಅದಕ್ಕೆ ಯಾವ ದಿಕ್ಕಿಗೆ ಮನೆಯ ಬಾಗಿಲನ್ನು ಬಿಡಬೇಕು ಹೇಳಿ ಸರ್

  • @user-zr8kl2pf8h
    @user-zr8kl2pf8h3 ай бұрын

    ಸರ್ ವೆಸ್ಟ್ ಫೇಸ್ಬುಕ್ ಮತ್ತೆ ಸೌತ್ ಬೇಸು ಯಾವತರ ಕಲಿಬೇಕು ಗೊತ್ತಾಗ್ತಾ ಇಲ್ಲ ದಯವಿಟ್ಟು ಪ್ರತಿಯೊಬ್ಬರಿಗೂ ಅನುಕೂಲ ಆಯ್ತದೆ ದಯವಿಟ್ಟು ಅದೊಂದು ವಿಡಿಯೋ ಮಾಡಿ ಕೊಡಿ ಸರ್

  • @preethucv9
    @preethucv93 ай бұрын

    ಸರ್ ತುಂಬಾ ಉಪಯುಕ್ತ ಮಾಹಿತಿ ಯನ್ನು ನೀಡಿದ್ದೀರಿ. ನಿಮ್ಮನ್ನ ಹೇಗೆ contact ಮಾಡುವುದು. ಫೋನ್ ನಂಬರ್ ತಿಳಿಸಿ ಕೊಡಿ ಸರ್. Thank you

  • @prasadk4699
    @prasadk46993 ай бұрын

    11:21 Dinnakke ondarante 1,00,000 jaaga thulidu baralikke 272 varshagalu beku sir😂😂😂

  • @ravikiran6064
    @ravikiran60643 ай бұрын

    Vichara subject betu bere kade mathu tumba white sasuve bage matter ella

  • @user-zr8kl2pf8h
    @user-zr8kl2pf8h3 ай бұрын

    ಸರ್ ನಮ್ಮದೊಂದು ಮನವಿ

  • @maheshshsh2186

    @maheshshsh2186

    3 ай бұрын

    ಹೇಳಪ್ಪ

  • @kavithaelumalai8714
    @kavithaelumalai87143 ай бұрын

    Nimma video nodidhe adhare adhuku munche construction aagithu paaya varegu agithu nivu yelidha aage white sasive yella aakidhe adhare construction stop aagoythu three month agoythu mestri nannanu nodi kelidharu sasive yaaru akodhilla yaaru yelidharu adhukke construction stop agoythu antha naan yen maadali

  • @sangeethas949
    @sangeethas9493 ай бұрын

    Sir Gangadhar avrna elli beti madbahudu ?phn no or address kodi plzz

  • @sindhuarjun4273
    @sindhuarjun42733 ай бұрын

    Anna speak to the point sumne yaake bere kathe serial gintha Jasthi mathadthiya . Video headline doesn’t match the talk don’t waste time of the viewers

  • @WorldStar1221
    @WorldStar12212 ай бұрын

    Tumba maathu yake... Neravaagi vishaya heli ...

  • @rajashekhar9310
    @rajashekhar93103 ай бұрын

    Namste guruji .❤🧡💛🙏🙏🙏.ಬಿಳಿ ಸಾಸಿವೆ ಎಲ್ಲೆಲ್ಲಿ ಹಾಕಬೇಕು,helalila. ಆದರೆ ನೀವು ಸಾಸಿವೆ ಯಾವ ರೀತಿ ಬಳಸಬೇಕು ಅಂತ ಹೇಳಿಲ್ಲ

  • @Uttamamahiti1432

    @Uttamamahiti1432

    3 ай бұрын

    Full sitege haakodu aste

  • @ashwinimallesh470
    @ashwinimallesh4702 ай бұрын

    Sar kannada dalli heeli sar

  • @kantharaju4559
    @kantharaju45593 ай бұрын

    ಸ್ವಾಮಿ west North ಅಂತ ಇಂಗ್ಲಿ(ಸ್ನಲ್ಲಿ ಹೇಳಬೇಡ ಸರಿಯಾಗಿ ಕನ್ನಡದಲ್ಲಿ ದಿಕ್ಕುಗಳನ್ನು ಹೇಳಿ ಸಮಿ

  • @murthyg9906
    @murthyg99063 ай бұрын

    Beedu volu

  • @srknagaraj4818
    @srknagaraj48182 ай бұрын

    .

  • @nkgowda1304
    @nkgowda1304Ай бұрын

    ಈಶಾನ್ಯ ದಲ್ಲಿ ಬಾಗಿಲು ಇಟ್ಟರೆ ಮೆಟ್ಟಲು ಬರ್ತದೆ ಅಲ್ವಾ

  • @hgkumaraswamy2213
    @hgkumaraswamy22133 ай бұрын

    5 ದೋಷ ಇಲ್ಲದೆ ಇದ್ದರು ಅಕಾಲಿಕ ಮರಣ ಅಗುತ್ತೆ. ದಯವಿಟ್ಟು ಇದು ಅಸತ್ಯ

  • @raghavendrakulkarni9907
    @raghavendrakulkarni99073 ай бұрын

    ಸೌತ್ ಸೈಟ್ ಮನೆ ಒಳಗೆ ಬೆಡ್ರೂಮ್ ಕಿಚನ್ ಬಾಗಿಲುಗಳ ಬಗ್ಗೆ ಮಾಹಿತಿ ಕೊಡಿ

  • @bhagyasheelak4705

    @bhagyasheelak4705

    2 ай бұрын

    ಹೇಳಿದಾರಲ್ವ ವಾಯುವ್ಯ ಕಡೆ kitchen, ನೈಋತ್ಯ ಕಡೆ bedroom

  • @savitha.ksavitha4119
    @savitha.ksavitha41193 ай бұрын

    Bili sasive bhagge heale ella and nim phone number haklilla sir

  • @Chitraloka

    @Chitraloka

    3 ай бұрын

    It’s three on the video

  • @sindhuarjun4273

    @sindhuarjun4273

    3 ай бұрын

    @@Chitralokawhere he has told other than the topic he spoked all unnecessary waste topic nowadays this is too much

  • @MavuliKumbhar
    @MavuliKumbhar3 ай бұрын

    Sir number hello plz

  • @bhuvanbhuvan9030
    @bhuvanbhuvan90303 ай бұрын

    ಹೇಳುತ್ತೇನೆ ಎಂದು ಹೇಳಿದರು ಬಿಳಿಸಾಸಿವೆ ಬಗ್ಗೆ ಹೇಳಲಿಲ್ಲ ಅದರ ಬಗ್ಗೆ ಹೇಳಿ ದಯವಿಟ್ಟು ನಾವು ಮನೆ ಕಟ್ಟುವುದರಲ್ಲಿದ್ದೇವೆ

  • @harshasp4171

    @harshasp4171

    3 ай бұрын

    ಕಾಲಿ ಸೈಟಲ್ಲಿ ಪಾಯ ತೆಗೆಯುವ ಮೊ ದಲೆ ಸಾಸಿವೆಹಾಕಬೇಕು

  • @rangaswamytrangaswamy3790

    @rangaswamytrangaswamy3790

    3 ай бұрын

    ನಿಮ್ಮ ಖಾಲಿ ಸೈಟ್ ತುಂಬಾ ಒಂದು ಕೆಜಿ ಚೆಲ್ಲಿ

  • @Shakati
    @ShakatiАй бұрын

    Over talking habit found 😂 some vaastu problem May be 😮

  • @savitapatil6055
    @savitapatil60553 ай бұрын

    Phone no kodi sir nimdu please

  • @user-kk2nt4tw2g
    @user-kk2nt4tw2g3 ай бұрын

    Kannadalli heli sar

  • @shobhaananda3841
    @shobhaananda38413 ай бұрын

    ಕಮೆಂಟ್ ಓದಿದರೆ ಸಾಕು, ಈ ವಿಡಿಯೋ ನ ಪೂರ್ಣ ನೋಡಬೇಕೊ ಬೇಡ್ವ ಎಂದು ತಿಳಿಯುತ್ತದೆ.

  • @sindhuarjun4273

    @sindhuarjun4273

    3 ай бұрын

    True

  • @jagadishjagan3891
    @jagadishjagan38913 ай бұрын

    Fake Guru

  • @sagarap1731
    @sagarap17312 ай бұрын

    Sir nimma contact number heli

Келесі