ಭೈರಸಂದ್ರ ಅಜ್ಜಿ ಇನ್ನಿಲ್ಲ😭💔

ಭೈರಸಂದ್ರ ಅಜ್ಜಿ ಇನ್ನಿಲ್ಲ😭💔 #janasnehiyogesh #kannada #subscribe_plz #explore

Пікірлер: 1 500

  • @CELEBRITYview2
    @CELEBRITYview23 ай бұрын

    ಕೊನೆಗೂ ಮಕ್ಕಳು 1 ಸಲ ಕೂಡ ನೋಡಲು ಬಂದಿಲ್ಲ ಅಂದ್ರೆ ಅವ್ರು ಚೆನ್ನಾಗಿ ಅನುಭವಿಸುತ್ತಾರೆ . ಓಂ ಶಾಂತಿ ಅಜ್ಜಿ 😭😭😭❤

  • @user-zf9zf8wi3b

    @user-zf9zf8wi3b

    3 ай бұрын

    Om Shanti

  • @user-ss9si2rx3f

    @user-ss9si2rx3f

    3 ай бұрын

    Rip

  • @rajeshwarislifestyle7231

    @rajeshwarislifestyle7231

    3 ай бұрын

    Ajji namgu asirvada madi ajji😢😢😢

  • @user-pn4bp6ky8r

    @user-pn4bp6ky8r

    3 ай бұрын

    Howdu 😭

  • @renukakolakar7339

    @renukakolakar7339

    3 ай бұрын

    Om shnti ajji😭😭😭😭😭😭😭

  • @user-ud5ef9rc6m
    @user-ud5ef9rc6m3 ай бұрын

    ಅಣ್ಣ ನಿಜ್ವಾಗ್ಲೂ ನೀವು ದೇವ್ರು ಅಣ್ಣ 😢😢 ನನಗೆ ಅಳು ಬರ್ತಾ ಇದೆ ಅಜ್ಜಿನ ನೋಡಿದ್ರೆ 😭😭😭

  • @manteshbandi6640
    @manteshbandi66403 ай бұрын

    ಇಷ್ಟೇ ಜೀವನ ಚನ್ನಾಗಿ ಇದ್ರೆ ಎಲ್ಲರೂ ನಮ್ಮವರು ನಮ್ಮ ಹತ್ರ ಏನು ಇಲ್ಲಂದ್ರೆ ಯಾರು ನಮ್ಮವರಲ್ಲ 😢

  • @amareshamadivalar1903
    @amareshamadivalar19033 ай бұрын

    ಅಣ್ಣ ನಿನ್ನ. ಅಂತ ಪುಣ್ಯ ಆತ್ಮ. ಎಲ್ಲೋ ಸಿಗಲ್ಲ ಅಣ್ಣ. ದೇವರು ಕನ್ನಯ್ಯ ನೀನು ನಮಗೆ ಅವತ್ತು ಅಜ್ಜಿ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿತು ಆದರೆ ಇವತ್ತು ನನಗೆ ತುಂಬಾ ತುಂಬಾ ದುಃಖ ಆಯಿತು ಅಣ್ಣ ಯವಾಗು ಒಂದು ಸಲ ನೋಡುತಿದ್ದೆ ಆದರೆ ಈವಾಗ ತುಂಬಾ ತುಂಬಾ ದುಃಖ ಕೊಟ್ಟು ಹೋಗ್ಬಿಟ್ಟಲು ಅಜ್ಜಿ 😭😭😭😭😭😭😭😭 ಮಿಸ್ ಯು ಅಜ್ಜಿ.

  • @shivupujari292
    @shivupujari2923 ай бұрын

    ಅಜ್ಜಿ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಜ್ಜಿ 😭😭

  • @evitaevangelinekunder
    @evitaevangelinekunder3 ай бұрын

    ನಿಮ್ಮನ್ನು ವರ್ಣಿಸಲು ಪದಗಳಿಲ್ಲ ಯೋಗೇಶ್ ಅಣ್ಣ ನಿಮ್ಮ ಕೆಲಸ ದೇವರು ಮೆಚ್ಚುವಂತ ಪುಣ್ಯದ ಕೆಲಸ ಅಣ್ಣ 😊❤ ದೇವರು ನಿಮ್ಮಗೆ ಒಳ್ಳೆಯದು ಮಾಡ್ಲಿ 🙏🙌♥️... ಅಣ್ಣ ಅಜ್ಜಿ ಎಲ್ಲೂ ಕೂಡ ಹೋಗಿಲ್ಲ ನಿಮ್ಮ ಮತ್ತು ನಮ್ಮ ಜೊತೆಗೆ ಇದರೆ ಅವರ ಮೇಲಿನ ನಿಮ್ಮ ಪ್ರೀತಿ ನಿಜವಾಗಿಯೂ ಬಹಳಷ್ಟು ಪ್ರೀತಿ ಎಂದಿಗೂ ಮರೆಯಲಾಗದು...ನಿಮಗೆ ಹೃತ್ಪೂರ್ವಕ ಸಂತಾಪಗಳು ಅಜ್ಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ 😢😢❤...

  • @chandrahasachandru171

    @chandrahasachandru171

    3 ай бұрын

    Nijavada.devaru.nive.anna.🙏🙏🙏🙏

  • @BhagyaBhagya-et9ly

    @BhagyaBhagya-et9ly

    3 ай бұрын

    Miss you ajji namam ajji neanpadru nage 😢😢nive nijavada maga anna

  • @bindubharathi3303

    @bindubharathi3303

    3 ай бұрын

    Anna devarana nimali nod tha idini.🙏🙏🙏

  • @manjulakmanjulak9095
    @manjulakmanjulak90953 ай бұрын

    ಯೋಗೀಶ್ ಅವರೇ ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ನಿಜವಾಗಿಯೂ ಒಂದು ಒಳ್ಳೆಯ ಆಶೀರ್ವಾದ ನೀಡುತ್ತಾರೆ. ನಿಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ.

  • @padmavathis2447
    @padmavathis24473 ай бұрын

    ಇಂಥ ಮಕ್ಕಳು ಯಾರಿಗೂ ಬೇಡ ಕೊನೆಗೂ ಒಂದು ಸಲ ಕೂಡ ನೋಡಲು ಮುಂದೆ ಅವರಿಗೂ ಒಂದು ದಿನ ಹೀಗೆ😢😢😢

  • @devakibangera8375
    @devakibangera83753 ай бұрын

    ತುಂಬಾ ಪುಣ್ಯ ಮಾಡಿರಬೇಕು ಅಜ್ಜಿ ನಿಮ್ಮಂತಾ ಸಿಕ್ಕಿದ್ದಾರೆ 🙏🙏💐💐🙏

  • @ansauyaaili6331

    @ansauyaaili6331

    3 ай бұрын

    ಅಣ್ಣ ಅಜ್ಜಿ ಇಲ್ಲ 😭🙏

  • @shobhakumar3785

    @shobhakumar3785

    3 ай бұрын

    😢😂

  • @naminamitha3173
    @naminamitha31733 ай бұрын

    ಕೊನೆಗೂ ಅವರ ಮಕ್ಕಳು ಬಂದಿಲ್ಲ ಅಂದ್ರೆ ಇನ್ನೇನು ಕಲ್ಲು ಹೃದಯಗಳು ಥೂ.ಅವ್ರ್ ಮಕ್ಳು ಹೀಗೇ ಮಾಡ್ತಾರೆ ಮಿಸ್ ಯು ಅಜ್ಜಿ😢❤

  • @tonyjoseph2395
    @tonyjoseph23953 ай бұрын

    🙏🥲💐.. ನಿಮಂತವರು ಇನ್ನು ಸಾಕಷ್ಟು ದಿನ ಬದುಕ ಬೇಕು... ಆ ದೇವರಲ್ಲಿ ಕೇಳುವುದು ಇದೊಂದೆ ಸರ್..🙏🙏🙏🙏🙏..

  • @user-xo8we9lz6u
    @user-xo8we9lz6u3 ай бұрын

    ಯೋಗಿ ಅಣ್ಣ ನಿಜ್ವಾಗ್ಲೂ ನೀನು ಅವರ ಮೊಮ್ಮಗ ಓಂ ಶಾಂತಿ 😭👏

  • @nrnrnrnr9392
    @nrnrnrnr93923 ай бұрын

    ನಾನು ಕೂಡ ಅಜ್ಜಿನಾ last year February 1 ತಾರಿಕು‌ ನೂಡಕೂಂಡ ನಾ ನನ್ನ ಕೈಲಾದ ಸೇವೆ ಸಲ್ಲಿಸಿದ್ದೆ ...😢😢 ಆದರೆ ಅಜ್ಜಿ 😢😢 ಇನ್ನಿಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ 😢😢😢

  • @manasar9117
    @manasar91173 ай бұрын

    ಕೊನೆಗೂ avr ಮಕ್ಳು ಬಂದಿಲ್ಲ ತು ಎಂಥಾ ಕಲ್ಲು ಹೃದಯ avrdhu miss you ಅಜ್ಜಿ 😢😢😢😢

  • @Rishika181
    @Rishika1813 ай бұрын

    I love you ajji next janmadale nanna ajji aage baa ajji....... 🥺🥺😭😭😭😭❤❤🙏🏻🙏🏻🙏🏻

  • @rekharekha9563
    @rekharekha95633 ай бұрын

    ಅಜ್ಜಿ ಆತ್ಮಕ್ಕೆ ಒಳ್ಳೇದಾಗಲಿ ನಿಮಗು ಒಳ್ಳೇದಾಗಲ್ಲಿ ತುಂಬಾ ಬೇಜಾರು ಆಗುತ್ತೆ ಅಣ್ಣ

  • @sowmyakantha4243
    @sowmyakantha42433 ай бұрын

    ನಿಮ್ಮನ್ನು ನೋಡಿ ನಾನು ಸಹ ಜನ ಸೇವೆ ಮಾಡುತಿದೆನೆ ಮತ್ತೆ ಒಂದು ವಿಷಯ ಏನು ಅಂದರೆ ಯಾರೆ ಆಗಲಿ ಏದುಸಿರು ಬಿಡಬೇಕಾದರೆ ಅವರಿಗೆ ದ್ರವ ಪದಾರ್ಥ ಎನು ಕೊಡಬಾರದು ಅವರ ಬೆನ್ನನ್ನು ಕೂರಿಸಿದಂತೆ ಒರಗಿಸಬೇಕು ತಪ್ಪಾಗಿದರೆ ಕ್ಷಮಿಸಿ

  • @ARcreations-js8dk

    @ARcreations-js8dk

    3 ай бұрын

    Nanu hagi andukondi avara useratada madya drava rupada ahara athava drava agali padepade avara anumathi ellade kottari prana oguvudu yakindari avarigi beda beku annuvudakku a samaya pragni eruvudella so

  • @veciavenciarego2556
    @veciavenciarego25563 ай бұрын

    ನೀವು ಅವರನ್ನು ತುಂಬಾ ಚೆನ್ನಾಗಿ ಮಾಡ್ಕೊಂಡಿದ್ದೀರಾ ಒಳ್ಳೆಯವರ ಕೈಯೆಂದು ಬಿಡಲ್ಲ

  • @KarigowdaKarigowda-gl9yf
    @KarigowdaKarigowda-gl9yf3 ай бұрын

    Avra makkalige yogyate Ella bidu Anna nive avra Runa tirsidira tq so much nive avrige Magan ginta hechhu

  • @dancer_dp
    @dancer_dp3 ай бұрын

    Ajji nimm athmakke shanthi sikli miss u😢😢reayally hatsup to u bro great nivu ajjina thumba channagi nodkondidra 😢😢

  • @ShilpaKanth
    @ShilpaKanth3 ай бұрын

    Ajji, we'll all miss you a lot!!! May your soul rest in peace! Yogesh Anna, nivu yaavaglu channagirbeku! Nimge aa devru ollede maadthana!

  • @dharmeshbhadiyadra828
    @dharmeshbhadiyadra8283 күн бұрын

    😭😭🙏🙏love u ajji 🙏om shanti

  • @Nahidaziya-ew2pw
    @Nahidaziya-ew2pw3 ай бұрын

    Yogesh sir nimige aa devru chanagi ittirli 😭😭😭😭😭😭😭🙏🙏🙏🙏🙏👍👍👍👍👍

  • @annapurnammanagaraj2263
    @annapurnammanagaraj22633 ай бұрын

    Ajji nimma athmakke shanti sigali I well miss you 🙏

  • @rekharekha9563
    @rekharekha95633 ай бұрын

    ಮಕ್ಕಳು ಮೊಮ್ಮಕ್ಕಳು ಬಂಧು ಬಳಗ ಈ ಸಮಯದಲ್ಲಿ ಯಾರು ಇಲ್ಲ ನೀವೆ ಆಸರೆ ಅಣ್ಣ ಅಳಬೇಡಿ ಅಣ್ಣ ನಮಗು ಅಳು ಬರುತ್ತೆ

  • @elizabethrani2216
    @elizabethrani221629 күн бұрын

    Nimma sevege ❤❤❤❤🙏🙏🙏🙏🙏🙏

  • @user-hf1ty3me7i
    @user-hf1ty3me7i3 ай бұрын

    Ajji miss u❤😢😢😢😢

  • @laxmichikkmath2703
    @laxmichikkmath27033 ай бұрын

    ಅದೇವರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ🙏🙏🙏🙏🙏😭😭😭😭😭ಓಂ ಶಾಂತಿ

  • @ravihn5760
    @ravihn57603 ай бұрын

    ದೇವರು ನಿಮಗೆ ಆರೋಗ್ಯ.. ಐಶ್ವರ್ಯ.. ಇನ್ನು ಹೆಚ್ಚು.. ದೇವರ ಮಕ್ಕಳ್ಳನ್ನು.... ಸಾಕಲು ಶಕ್ತಿ ಕೊಡಲೆಂದು.. ದೇವರಲ್ಲಿ ಪ್ರಾರ್ಥಿಸುತ್ತೇನೆ... ನಾನು ಅಲ್ಲಿಗೆ ಬರಬೇಕು ನನ್ನ ಕೈಯಲ್ಲದಷ್ಟು.. ಸಹಾಯ ಮಾಡಬೇಕು ಎಂಧು ಅಸೆ ಇದೆ.. ❤️💚❤️💚

  • @janithashetty9334
    @janithashetty93343 ай бұрын

    ಓಂ ಶಾಂತಿ ಅಜ್ಜಿ ... 🙏🙏🙏😢

  • @Aayukthacreations4205
    @Aayukthacreations42053 ай бұрын

    ದೇವ್ರು ನಿಮ್ಗೆ ,ನಿಮ್ಮ ಕುಟುಂಬಕ್ಕೆ , ಆಯಸ್ಸು , ಆರೋಗ್ಯ, ಮತ್ತಷ್ಟು ಶಕ್ತಿ ಕೊಡಲಿ ಅಂತ ಭಯಸ್ಸುತ್ತೇವೆ, 🙏

  • @user-fw7vv9qc1q
    @user-fw7vv9qc1q18 күн бұрын

    ಅಜ್ಜಿ ನೀವು ಪುಣ್ಯವಂತೆ🙏😔

  • @user-cl7cd7yp2s
    @user-cl7cd7yp2s3 ай бұрын

    Ajji nimma athmakke shanthi sigali ...yoheshanna neevu thumbane great ..bairasandrakku ajjina karkondu hogidri atleast nim kailadashtu ajji Kone aase puraisidriri thanks anna

  • @jeevangowdagamer5990
    @jeevangowdagamer59903 ай бұрын

    ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ ಅಣ್ಣ ನಿಮಗೆ ನಿಮ್ಮ ಸಂಸಾರಕ್ಕೆ ತುಂಬಾ ಒಳ್ಳೆಯದಾಗಲಿ ಯಾವಾಗಲೂ ಆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ

  • @jeevangowdagamer5990

    @jeevangowdagamer5990

    3 ай бұрын

    🙏🙏🙏🙏🙏🙏🙏🙏

  • @user-oo4wi6yy2v
    @user-oo4wi6yy2v3 ай бұрын

    😭😭😭😭😭😭😭😭ajji

  • @manjumanjunatha889
    @manjumanjunatha8893 ай бұрын

    ಓಂ ಶಾಂತಿ ಅಜ್ಜಿ 🙏💐😭😭😭😭😭😭😭😭 ಮಿಸ್ ಯು ಅಜ್ಜಿ 🙏😢😢😢😢

  • @paruyoutubechannel
    @paruyoutubechannel3 ай бұрын

    ಓಂ ಶಾಂತಿ 🙏 ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ 🙏 ಇಷ್ಟು ದಿನ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದೀರಿ, ಅಜ್ಜಿಯ ಕಡೇ ಆಸೆನೂ ಈಡೇರಿಸಿದ್ದೀರಿ,ಅಜ್ಜಿಯ ಆಶೀರ್ವಾದ ಸದಾ ನಿಮಗೆ ಯಾವಾಗಲೂ ಇರುತ್ತದೆ.ನಿಮ್ಮ ಈ ಕೆಲಸ ನಿಜಕ್ಕೂ ಶ್ಲಾಘನೀಯ 🙏. ಶನೇಶ್ವರ ಸ್ವಾಮಿ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಅಂತ ಪ್ರಾರ್ಥಿಸುತ್ತೇನೆ 🙏

  • @mangalaannigeri9390
    @mangalaannigeri93903 ай бұрын

    😭😭 om ಶಾಂತಿ ajii

  • @user-sf6xk2uc4g
    @user-sf6xk2uc4g3 ай бұрын

    ಡಾರ್ಲಿಂಗ್ ಅಜ್ಜಿ ಮತ್ತೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಓಂ 💐🙏

  • @kishorkishu4696
    @kishorkishu46963 ай бұрын

    Miss you Ajji

  • @user-kh5bg5xj7l
    @user-kh5bg5xj7l3 ай бұрын

    Miss you 😢ajji

  • @cristianoronald4603
    @cristianoronald46033 ай бұрын

    No words .ajji forever ❤❤❤

  • @ManushaAbhishek
    @ManushaAbhishek3 ай бұрын

    ಓಂ ಶಾಂತಿ, ಒಳ್ಳೇದು ಆಗ್ಲಿ ಅಣ್ಣ ನಿಮಗೆ 😢

  • @NagarajaNagaraja-pm1qs
    @NagarajaNagaraja-pm1qs3 ай бұрын

    😭😭😭😭😭😭😭😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @hemanthhemanth1416
    @hemanthhemanth14163 ай бұрын

    ಓಂ ಶಾಂತಿ ಹೆಜ್ಜೆ 😭😭😭😭

  • @mallikasalian1240
    @mallikasalian12403 ай бұрын

    Om shanthi ajji🙏🙏😭😭😭

  • @rksujatha2956
    @rksujatha29563 ай бұрын

    Miss u ajji. Om shanthi

  • @suhasnayak5230
    @suhasnayak52303 ай бұрын

    😭😭😭😭😭😭😭😭😭

  • @rekhap8663
    @rekhap86633 ай бұрын

    Devaru avara aathmaky Shanti kodali love you ajji❤

  • @user-wu1ie8ur7y
    @user-wu1ie8ur7y3 ай бұрын

    Yogesh avare neevu thumba good man avara prana nimma kiyyalli hogiddu thumba santhosha bidi

  • @user-ww5gu2rs4s
    @user-ww5gu2rs4s3 ай бұрын

    Om shanti

  • @PavitraTinkukushik
    @PavitraTinkukushik3 ай бұрын

    😭😭🙏🙏🙏🙏

  • @ssholi8597
    @ssholi85973 ай бұрын

    ಓಂ ಶಾಂತಿ 🌹🙏🙏🙏🙏🙏

  • @user-is8yc1yf6v
    @user-is8yc1yf6v3 ай бұрын

    ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ.

  • @akasharasu2083
    @akasharasu20833 ай бұрын

    Anna dont cry she will be seeing u from heaven. R. I. P ajjji

  • @varalakshmit8325
    @varalakshmit83253 ай бұрын

    Rip ajji. Om shanti om.

  • @user-ju3zf6sc8w
    @user-ju3zf6sc8w3 ай бұрын

    🙏😭😭😭😭😭

  • @V1colors8686
    @V1colors86863 ай бұрын

    😢😢😢RIP ajji Miss you ajji😢😢😢😢

  • @madhurisk2600
    @madhurisk26003 ай бұрын

    ಓಂ ಶಾಂತಿ ಅಜ್ಜಿ 🙏😭

  • @Chayashetti-xq1pl
    @Chayashetti-xq1pl3 ай бұрын

    🥹🥹🥹🥹🥹🙏🏻🙏🏻🙏🏻🙏🏻🙏🏻ಓಂ ಶಾಂತಿ 🙏🏻🙏🏻🙏🏻❤️

  • @priyaj1527
    @priyaj15273 ай бұрын

    Om Shanti miss you ajji

  • @Sujatha951
    @Sujatha9513 ай бұрын

    ಅಜ್ಜಿ 😭😭😭😭😭😭😢😢😢😢

  • @shanuvenkatesh2340
    @shanuvenkatesh23403 ай бұрын

    ನಿಜವಾಗಲೂ ನೀವು ದೇವ್ರು ಅಣ್ಣ 🙏🙏🙏 ನಿಮಗೆ ಆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ..ನಿಮ್ಮ ಈ ಸೇವೆ ಹೀಗೆ ಮುಂದುವರಿಯಲಿ ಅಣ್ಣ

  • @gruhinilakshmi1753
    @gruhinilakshmi17533 ай бұрын

    Papa ಅಣ್ಣ ಅಜ್ಜಿ ಐ ಮಿಸ್ you ajji

  • @rekhalifestyle4927
    @rekhalifestyle49273 ай бұрын

    Om shanti ajji😢😢

  • @lakshmishivakumar5237
    @lakshmishivakumar52373 ай бұрын

    Anna devaru nimmannu chennagi ittirali 🙏🙏🙏 om Shanti ajji😢

  • @rakshithashettyrakshitha
    @rakshithashettyrakshitha3 ай бұрын

    ಅಜ್ಜಿ 😭😭😭

  • @user-ev1wl8jq6t
    @user-ev1wl8jq6t3 ай бұрын

    ಓಂ ಶಾಂತಿ ಅಜ್ಜಿ

  • @user-lm7ix5vr3y
    @user-lm7ix5vr3y3 ай бұрын

    Anna maganagi and maklagi elru avr jothe iddu kushiyagi nodkondidira hat's of forever ♥️ anna and ajji 🙌 ninge yavaglu irute

  • @user-un2vd5uc5e
    @user-un2vd5uc5e3 ай бұрын

    🙏♥️♥️😭😭😭😭

  • @shilpashilpa6979
    @shilpashilpa69793 ай бұрын

    ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ಪುಣ್ಯದ ಕೆಲಸ ಮಾಡ್ತಾ ಇದ್ದೀರಾ

  • @minutepredict5824
    @minutepredict58243 ай бұрын

    ಓಂ ಶಾಂತಿ 😢😢😢😢

  • @user-kg6jz5lu6h
    @user-kg6jz5lu6h3 ай бұрын

    ಅಜ್ಜೀ ನಿಮ್ಮ ಆತ್ಮಕೆ ಶಾಂತಿ ದೊರೆಯಲಿ

  • @shailakannadavlogs
    @shailakannadavlogs3 ай бұрын

    ಓಂ ಶಾಂತಿಃ 😢😢

  • @sanjeevininaikodi8523
    @sanjeevininaikodi85233 ай бұрын

    Miss you ajji😭😭😭🙏🏻

  • @user-xd6oz3mt5q
    @user-xd6oz3mt5q3 ай бұрын

    ಓಂ ಶಾಂತಿ, ಅಮ್ಮಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ 🙏🙏🌷🌷🌷😭😭😭🌷🌷🙏🙏

  • @anithabadami645
    @anithabadami6453 ай бұрын

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ😢😢💔😭

  • @chaitrachaitra9302
    @chaitrachaitra93023 ай бұрын

    ಐ ಮಿಸ್ ಯು ಅಜ್ಜಿ 😭😭😭😭😭😭

  • @shwethadas8599
    @shwethadas85993 ай бұрын

    Nijavada eesha eeshwara nimmallidane adakke olledagide god bless you Ajji rest in peace.

  • @nagarathnarathna5333
    @nagarathnarathna53333 ай бұрын

    ಯೋಗೇಶ್ ಅವರೇ ನಿಮಗೂ ನಿಮ್ಮ ಕುಟುಂಬದವರಿಗೂ ಮತ್ತೆ ನಿಮ್ಮ ಆಶ್ರಮದಲ್ಲಿ ಇರುವವರಿಗೆ ಎಲ್ಲರಿಗೂ ಒಳ್ಳೆಯದಾಗಲಿ ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ 👌

  • @pushpar2477
    @pushpar24773 ай бұрын

    Om Shanti ajji🌹🙏🙏🙏

  • @NaasirkhanNaasir-ge8fx
    @NaasirkhanNaasir-ge8fx3 ай бұрын

    Qm shaanti. Ajji. 😢😢😢 r. I. P

  • @vaishalimhalsekar2363
    @vaishalimhalsekar23633 ай бұрын

    Om Shanti 😔😔🙏🙏

  • @shruthivm3118
    @shruthivm31183 ай бұрын

    😢😢miss you ajji rip🙏

  • @premasprema4025
    @premasprema40253 ай бұрын

    😢😢 ಓಂ ಶಾ o ತಿ 😢😢

  • @gayathrik4600
    @gayathrik46003 ай бұрын

    Ajji nimma athmakke shanti sigali 😭😭🙏

  • @ashwithashetty1175
    @ashwithashetty11753 ай бұрын

    ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಅಜ್ಜಿ 🙏😭

  • @sheelarajesh7719
    @sheelarajesh77193 ай бұрын

    Devaru nimge olledu maadli Anna 🙏🙏🙏😭😭😭

  • @sunithakotian4334
    @sunithakotian43343 ай бұрын

    Miss you ajji 😭momma maneyarannu devaru yendhigu kshamisalla

  • @MaruthiMaruthi-ez5cc
    @MaruthiMaruthi-ez5cc3 ай бұрын

    😭😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ajji punyavantru sir yakandre nim anta devra ashrayadalli avra kone usiru bitidare ❤❤❤nimge nim family nimna nbida jivagaligella aa devru olledu madli sir 🙏🏻🙏🏻🙏🏻🙏🏻🙏🏻🙏🏻❤❤❤❤❤❤❤❤❤

  • @jagadeeshshetty5476
    @jagadeeshshetty54763 ай бұрын

    ಓಂ ಶಾಂತಿ 🙏🙏🙏

  • @chandrikacn8114
    @chandrikacn81143 ай бұрын

    ಅಜ್ಜಿಯ ಆತ್ಮ ದೇವರಲ್ಲಿ ಸೇರಲಿ

  • @TaiHandTv
    @TaiHandTv3 ай бұрын

    ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ, ತಿಳಿಸಿದ್ದಕ್ಕೆ ಧನ್ಯವಾದಗಳು.

  • @sabeenascakesandrecipeskan3948
    @sabeenascakesandrecipeskan39483 ай бұрын

    ಅಜ್ಜಿ 😭😭😭😭

  • @premapoojary2611
    @premapoojary26113 ай бұрын

    Om shanti🙏🙏🙏🙏

  • @anuradhap8813
    @anuradhap88133 ай бұрын

    🌹🌹💐💐🙏🙏🙏ಓಂ ಶಾಂತಿ 🙏🙏🙏💐💐🌹🌹🙏🙏ಅಜ್ಜಿ ಆತ್ಮಕೆ ಶಾಂತಿ ಸಿಗಿಲಿ 🙏🙏💐💐🌹🌹😭😭😭😭😭😭

  • @aneeshaneesh8507
    @aneeshaneesh85073 ай бұрын

    I miss you ajji om shanti 🙏🙏🙏🙏

  • @user-se1fd6ci3j
    @user-se1fd6ci3j3 ай бұрын

    Om shanthi 🙏😭 ajjamma.....

  • @TMT_fan_page
    @TMT_fan_page3 ай бұрын

    Ajjiya aathmakke shanthi sigali anna 🙏nimage devru valledmaadli🙏🙏🙏

  • @shwethas8283
    @shwethas82833 ай бұрын

    😢😢😢om shanti ajji.

Келесі