ಭಾರತದ ಗುರುಕುಲ ಶಿಕ್ಷಣ ನಾಶ ಮಾಡಿದ ಮೆಕಾಲೆ! | ದತ್ತರಾಜ್ ದೇಶಪಾಂಡೆ

ಭಾರತದ ಗುರುಕುಲ ಶಿಕ್ಷಣ ನಾಶ ಮಾಡಿದ ಮೆಕಾಲೆ! | ದತ್ತರಾಜ್ ದೇಶಪಾಂಡೆ
Visit us at
►KZread: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada

Пікірлер: 152

  • @shreemandanmishra3924
    @shreemandanmishra39243 жыл бұрын

    ಹೋಗಲಿ ಈಗಲೂ ಕಾಲ ಮಿಂಚಿಲ್ಲ ಇರುವ ಪದ್ಧತಿಯಲ್ಲೇ ಮೊದಲು ಸನಾತನತತ್ತ್ವವನ್ನು ಅಳವಡಿಸಿ

  • @Satvikabhojana
    @Satvikabhojana3 жыл бұрын

    ಗುರುಕುಲದ ಪದ್ಧತಿಯನ್ನು ಕಳೆದುಕೊಂಡಿದ್ದು ಮಹಾದುರಂತ.....

  • @Naveennavimedia
    @Naveennavimedia3 жыл бұрын

    Thanks for the info... please continue the series 🙏

  • @Evergreenlife2022
    @Evergreenlife20223 жыл бұрын

    Thanks for sharing the truth 🙏

  • @manjunathshastri5480
    @manjunathshastri54803 жыл бұрын

    Good information....thankyou

  • @askbrother5549
    @askbrother55493 жыл бұрын

    pl active on colum 30

  • @bhoomeshbt
    @bhoomeshbt3 жыл бұрын

    Thanks sir...

  • @sudhahs2518
    @sudhahs25183 жыл бұрын

    SHRI MODIJI YAVARA KALADALLI HINDU DHARMA, HINDU SAMSKRITHI PUNAR UTHTHAANA AGABEKU. ADAKKAGI ELLA HINDUGALU SAHAKARISABEKU

  • @gurut.c7247
    @gurut.c72473 жыл бұрын

    🙏

  • @bharathh2208
    @bharathh22087 ай бұрын

    Jai shudra dalitha acharya Macaulay

  • @bhimashankarmurachavar1785
    @bhimashankarmurachavar17853 ай бұрын

    Nanna 2makkalige 10 11 ne tharagathige gurukul shiksan bekagide sar

  • @bharathh2208
    @bharathh22087 ай бұрын

    Shudra dalitharige Obha British officer thorisidha karunne Preeti, yava manuvadhi acharyanu thorisallilla

  • @prabulingkambale8405
    @prabulingkambale84053 жыл бұрын

    ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಎಲ್ಲಾ ವರ್ಗಕ್ಕೂ ಸಮಾನ ಅವಕಾಶ ಕೊಟ್ಟಿದರೆ ಇನ್ನೂ ಮುಂದು ವರೆತಿತ್ತು ಗುರು ಕುಲ ಶಿಕ್ಷಣ

  • @prakashmani651

    @prakashmani651

    3 ай бұрын

    SATHYAVADA MAATHU. Ide namma Palina durantha.

  • @KrishnaKaliyuga
    @KrishnaKaliyuga3 жыл бұрын

    Dharmpal avaru barada book 'Beautiful Tree' Bharatada gurukula paddati bagge england nalli research madi baredaru Important Point: Ella gurukula gallalu Non brahmin students majority iddaru including non brahmin adhyapakaru !!

  • @jayannaramanna4941
    @jayannaramanna49413 жыл бұрын

    I had sent a enquiry and mail to rushivatika Gurukula, no response from rushivatika Gurukula.

  • @girishrao3181
    @girishrao31813 жыл бұрын

    Every village had Gurukul

  • @mrutyunjayaneechadi1873
    @mrutyunjayaneechadi18733 жыл бұрын

    ಇತಿಹಾಸಶಿಕ್ಷಣದಬಗ್ಗೆಸ್ವಾತಂತ್ರಬಂದನಂತರದಲ್ಲಿತಿದ್ದುಪಡಿಮಾಡಲುಮಹಾಪುರುಷರುಇತಿಹಾಸಬರೆಸಲಿಲ್ಲಾಹಳೆಯದನ್ನುಇಟ್ಟುಕೊಂಡರುಎಂಥಹಕೆಲಸಮಾಡಿದರಲ್ಲವೇ

  • @haritasabn
    @haritasabn3 жыл бұрын

    Kooligararannu tayaru maduva vidya paddati eeginadu.

  • @Colours_Nature
    @Colours_Nature3 жыл бұрын

    Modi has an opportunity to bring back our ayurveda system and educational system and our culture but he is least bothered he has no interest

  • @mathrupradeep

    @mathrupradeep

    3 жыл бұрын

    The problem with us is we think there only one person on this Earth who can make difference. Glorious history of India happened not because of Modi. Bharath existed before Modi and it will exist after Modi. Many great people were involved. Everyone of us should feel responsible for it and do our part. We should stop feeling that only Modi can bring change. Lifetime of any politician is very small compared to lifetime of a country.

  • @powergamer203
    @powergamer20312 күн бұрын

    😂

  • @adarshn2551
    @adarshn25513 жыл бұрын

    Gurukula padhati ee galu smanavaagi sigo hage mada beku Matte aaga adu sari illa, idu sari illa anore ge ondu maatu aa kaladalli paristeteganuguna vagettu gurukula padhaati, eeginaaanavana vekasada takka hege made dare tappenuu

  • @nayanikah.d.2718
    @nayanikah.d.27183 жыл бұрын

    Sir last 100 years we are singing same western people spoiler of Indian culture no problem 😁 what you do now, scrabble all your degree certificate in front of public, you start school with out certificate all indians should learn without school certificate examination, growing miyvaki forest with out government help just 5years

  • @ravisiddaiah9796
    @ravisiddaiah9796 Жыл бұрын

    Su bo maklaa nim gurujuladalli bramanaru mathra education takotidru avru bandmele evaga bjp ge rss ge segarige madthavra sudra janagadavru education kodtiralilla mekale bandiddukke namgella education sikkiddu avru halu madilla education nivu evaga haalu madtirodu

  • @avinashpoojary7897
    @avinashpoojary78973 жыл бұрын

    Guru kula education system allowing to study only for Brahims..British education system gave education all kind of Shoodras,SC,ST,OBC people to education..dnt change the histroy sanatani.. Kuvempu said if British not came to India,he will be work under Brahims slave caste system.

  • @parashuramm2450

    @parashuramm2450

    3 жыл бұрын

    Britisheru baro munche sc st OBC antha erle Ella annara

  • @avinashpoojary7897

    @avinashpoojary7897

    3 жыл бұрын

    @@parashuramm2450 who told you man..first go study indian history...then why Buddha created Bodi darma, Basavanna why created lingayata dharma, Narayana guru why established Shoodra temple...??.bcz of these brahims caste system..not British created caste system ..you uneducated fellow 🤦🤦🤦

  • @Sunil-vx6gd

    @Sunil-vx6gd

    3 жыл бұрын

    *ಬ್ರಾಹ್ಮಣರು ಶಿಕ್ಷಣ ಮುಚ್ಚಿಟ್ಟಿದ್ದಾರಾ ???* ಹನ್ನೆರಡನೇ ಶತಮಾನದಲ್ಲಿ ಶೂದ್ರರು ವಚನ ಹೇಗೆ ಬರೆದರು? ಶೂದ್ರರಾದ ಕನಕ , ಶರೀಫಾ , ವೇಮನ , ಯೋಗಿನಾರಾಯಣ , ಇಂತ ಮಹಾಕವಿಗಳು ಹೇಗೆ ಗ್ರಂಥಗಳ ಕೊಡುಗೆ ಕೊಟ್ಟರು ...? ಶೂದ್ರ ಪುಲಕೇಶಿ ಸೊಸೆ ವಿಜ್ಜಿಕೆ ಕವಯತ್ರಿ ಹೇಗಾದಳು? ಶೂದ್ರ ಹರ್ಷವರ್ಧನ ನಾಟಕ ಹೇಗೆ ಬರೆದ? ಶೂದ್ರ ಕಾಳಿದಾಸ ಶ್ರೇಷ್ಠ ಸಂಸ್ಕೃತ ವಿದ್ವಾನ ಹೇಗಾದ? ರಾಮಾಯಣ ಬರೆದ ವಾಲ್ಮೀಕಿ ಮಹರ್ಶಿ . ಮಹಾಭಾರತ ಬರೆದ ವ್ಯಾಸ ಮಹರ್ಶಿ .ನಾಟ್ಯಶಾಸ್ತ್ರದ ಭರತ ಮುನಿ, ಅಗಸ್ತ್ಯ, ಜಾಬಾಲಿ, ಮಾರ್ಕಂಡೇಯ, ವಿಶ್ವಾಮಿತ್ರ, ಜನಕ, ಕೃಷ್ಣ, ರಾಮ , ಬುದ್ದ ಇವರು ಶೂದ್ರರಾಗಿದ್ದೂ ಅಕ್ಷರ ಕಲಿತಿದ್ದಾರಲ್ಲಾ ಹೇಗೆ ?? ಭೀಷ್ಮ, ಜಯದ್ರಥ, ವಿರಾಟ, ಶಕುನಿ, ಇವರೆಲ್ಲಾ ಶೂದ್ರರೇ ತಾನೆ?? ವಿದುರ ಮಹಾಜ್ಞಾನಿಯಾಗಿದ್ದ. ಇದೆಲ್ಲ ಹೇಗೆ ಸಾಧ್ಯವಾಯಿತು? ಆದರೆ 19ನೇ ಶತಮಾನದಲ್ಲಿ ಮಾತ್ರ ಅದು ಹೇಗೆ ಹಿಂದುಳಿದರು?? ಭಾರತದಲ್ಲಿ ಅನೇಕಾನೇಕ ಜಾತಿಗಳಿವೆ. ಬೌದ್ಧರು, ಜೈನರು ವೀರಶೈವ ಮುಂತಾದ ಜಾತಿಗಳು ಯಾವುದೋ ಕಾಲದಿಂದಲೂ ಇವೆ. ಇವರೇಕೆ ಎಲ್ಲರಿಗೂ ಶಾಲೆ ಕಲಿಸಿ ಉದ್ಧಾರ ಮಾಡಲಿಲ್ಲ? ಮೊಘಲರು, ಬ್ರಿಟಿಷರು ನೂರಾರು ವರ್ಷ ಆಳಿದರಲ್ಲವೆ ಇವರೇಕೆ ಶೂದ್ರಾದಿಗಳನ್ನು ಉದ್ಧರಿಸಲಿಲ್ಲ? ಈಗಲು ನಾನು ದಲಿತರ ಪರ, ದಲಿತರನ್ನ ಬ್ರಾಹ್ಮಣರು ಶೋಶಿಸಿದರು ಎನ್ನುವ ಒವೆಸಿ ಬೊಗಳಲಿ.. ಹೈದರಾಬಾದಿನ ನಿಜಾಮ ಹೈದರಾಬಾದಿನ ಸುಲ್ತಾನ ಅವರನ್ನು ಏಕೆ ವಿಧ್ಯೆ ಕೊಟ್ಟು ಉದ್ದಾರ ಮಾಡಲಿಲ್ಲ ????? ಬ್ರಿಟೀಷರು ಮುನ್ನೂರು ವರ್ಷ ಶಾಲೆ ಕಲಿಸಿದರೂ ಶೂದ್ರ ಪಂಗಡದಲ್ಲೇ ಅತೀ ಹೆಚ್ಚು ಅನಕ್ಷರತೆ ಯಾಕಿದೆ?? ಮುನ್ನೂರು, ಸಾವಿರ, ಮೂರುಸಾವಿರ ವರ್ಷದಿಂದಲೂ ಬ್ರಾಹ್ಮಣೇತರರು ಕಲಿಸಿದ್ದಾರಲ್ಲಾ?? ನಳಂದದಂಥ ಶ್ರೇಷ್ಠ ವಿಶ್ವವಿದ್ಯಾಲಯವೇ ಬ್ರಾಹ್ಮಣೇತರರಾದ ಶೂದ್ರ ದಲಿತರದ್ದಾಗಿತ್ತಲ್ಲ?? ಮತ್ತೇಕೆ ಕಲಿಯಲಿಲ್ಲ.?? ದಲಿತರನ್ನು ಉದ್ದಾರ ಮಾಡುವ ಪರಕೀಯರು ದಾಳಿ ಮಾಡಿ ಆಕ್ರಮಣ ಮಾಡಿ ನಳಂದ ವಿಶ್ವಕೋಶವನ್ನ ಏಕೆ ಸುಟ್ಟರು ?? ತಕ್ಷಶಿಲಾ ವಿಶ್ವವಿದ್ಯಾನಿಯವನ್ನು ಏಕೆ ನಾಶ ಮಾಡಿದರು..? ಚರಂತಮಠ, ಸ್ಥಾವರ ಮಠಾದಿಗಳನ್ನು ಸ್ಥಾಪಿಸಿ ಹನ್ನೆರಡನೇ ಶತಮಾನಕ್ಕೂ ಪೂರ್ವದಲ್ಲೇ ಲಿಂಗಾಯತ ಮಠಗಳು ವಿದ್ಯೆ ನೀಡಿದರಲ್ಲಾ?? ಆದರೂ ಶೂದ್ರರಲ್ಲೇ ಅನಕ್ಷರಸ್ಥರು ಹೆಚ್ಚಿದ್ದಾರೆ ಯಾಕೆ?? ಹೋಗಲಿ. ಈಗಲಾದರೂ ಸಹ ದಲಿತರಿಗೆ ಅನೇಕಾನೇಕ ಸೌಲಭ್ಯ ಭಾರತ ಸರ್ಕಾರ ಕೊಟ್ಟು ಎಪ್ಪತೈದು ವರ್ಷ ಆಯಿತಲ್ಲ?? ಈಗಲೂ ದಲಿತರಲ್ಲೇ ಅನಕ್ಷರತೆ ಯಾಕೆ ತಾಂಡವವಾಡುತ್ತಿದೆ?? ಈಗಿನ ಕಾಲಘಟ್ಟದಲ್ಲು -- ಪ್ರತಿ ಜಿಲ್ಲಾ,ತಾಲೂಕು ಊರಿನಲ್ಲೂ ಲಿಂಗಾಯತ, ಕುರುಬ , ಭಾರತದ ಎಲ್ಲಾ ಧರ್ಮಿಯರು ಕೂಡ ಶಾಲಾ ಕಾಲೇಜು ಸ್ಥಾಪಿಸಿ ಶಿಕ್ಷಣ ನೀಡುತ್ತಲೇ ಇದ್ದರೂ ಉನ್ನತ ಶಿಕ್ಷಣಕ್ಕೆ ಹೊಗದೇ ಅನಕ್ಷರಸ್ಥರಾಗಿ ಉಳಿದವರಲ್ಲಿ ದಲಿತ ಓಬೀಸಿಗಳೇ ಜಾಸ್ತಿ ಯಾಕಿದ್ದಾರೆ?? *ಇವತ್ತೂ ಬ್ರಾಹ್ಮಣರು ಶಿಕ್ಷಣ ಮುಚ್ಚಿಟ್ಟಿದ್ದಾರಾ ಹಾಗಿದ್ದರೆ??* ಮೂಲ ಬರಹ - ರವಿ ನಾವಡ ತಿದ್ದು ಪಡಿ + ಜೋಡಣೆ + ಪ್ರಕಟಣೆ ✍️ ವಿಜಯ್ ಖುಷ್ ಕಾಳಿ ಸೈನೀಕ

  • @Sunil-vx6gd

    @Sunil-vx6gd

    3 жыл бұрын

    ಬುದ್ಧ, ಬಸವಣ್ಣ ಹೆಸರಲ್ಲಿ ನಿಮಗೆ ಯಾರಪ್ಪ ಸುಳ್ಳು ಇತಿಹಾಸ ಕಲಿಸ್ತಾ ಇರೋದು??? ಹಿಂದಿನ ಇತಿಹಾಸ ಬಿಟ್ಟು ಬಿಡಿ ಬೇಕಾದ್ರೆ ಇತ್ತೀಚಿಗೆ ಕಾಶ್ಮೀರ ಬ್ರಾಹ್ಮಣ ಪಂಡಿತರನ್ನು ಯಾರೂ ಓಡಿಸಿದ್ದು??? ಯಾರೂ ಕೊಲೆ ಮಾಡಿಸಿದ್ದು??? ಬ್ರಹ್ಮಣರು ಒಂದೇ ಒಂದು ದೇಶದ ಮೇಲೇ ಆಕ್ರಮಣ ಮಾಡಿದ ಇತಿಹಾಸ ಇದೆಯೇ???? ಸುಮ್ನೆ ಆರೋಪ ಮಾಡಬಾರದು.. ಮೊಘಲರ, ಪೋರ್ಚುಗೀಸರ ಮೇಲೆ ಭಾರಿ ಪ್ರೀತಿ ಉಕ್ಕಿ ಹರಿತಾ ಇದೆ ಅಲ್ವಾ ನಿಮ್ಗೆ????

  • @mcg03

    @mcg03

    3 жыл бұрын

    @@Sunil-vx6gd ಅದ್ಭುತವಾಗಿ ಬರೆದಿದ್ದೀರಿ.👏

  • @user-gj3mw9zl2u
    @user-gj3mw9zl2u3 жыл бұрын

    ಗುರುಕುಲದಲ್ಲಿ ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿ ವಿಧ್ಯಾಭ್ಯಾಸ ಮಾಡಲು ಸಾಧ್ಯವಿತ್ತೇ....??!! ಕೆಲವೊಂದು ಒಳ್ಳೆಯ ವಿಚಾರಗಳನ್ನು ಶತ್ರುಗಳಿಂದಲೂ ತಿಳಿದು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ....

  • @aabharati8979

    @aabharati8979

    3 жыл бұрын

    ನಿಶ್ಚಯವಾಗಿ ಇತ್ತು ಅದು ಕಮ್ಯುನಿಸ್ಟರ ಅಪಪ್ರಚಾರ ಅಷ್ಟೇ

  • @ojaseducatorsacademy1313

    @ojaseducatorsacademy1313

    3 жыл бұрын

    ಒಂದೊಮ್ಮೆ ಕಟ್ಟ ಕಡೆಯ ವ್ಯಕ್ತಿಗೂ ಇರಲಿಲ್ಲ ಅಂತನೇ ಆಗಲಿ, ಅದು ಸರಿ ಪಡಿಸಲು ಸಾಧ್ಯವಿಲ್ಲವೇ..? ಆದರೆ ಸರಿಪಡಿಸಲು ಸಾಧ್ಯವಾಗದೇ ಇರುವುದು ಈಗಿರುವ ಮಕಾಲೆ ಶಿಕ್ಷಣ ಪದ್ಧತಿ ಅಲ್ಲವೇ? ಅದರ ಬಗ್ಗೆ ಕಾಳಜಿ ಏಕಿಲ್ಲ!!?

  • @venkateshmurthys9759

    @venkateshmurthys9759

    3 жыл бұрын

    ಖಂಡಿತಾ vagiyu ittu.. ಅಲ್ಲಿ ಎಲ್ಲಾ ವರ್ಗದ vidyartigaligr ಗುರುಕುಲದಲ್ಲಿ, ಎಲ್ಲಾ ಸಮಾಜದ vargagala ಸಹಾಯ ದಿಂದ rajashrayadinda ನಡೆಯುತಿತ್ತು. ವಿದ್ಯಾಭ್ಯಾಸ ದ ನಂತ್ರ, ಅಲ್ಲಿಯ pariksha paddatiye ಬೇರೇ ittu, a ಎಲ್ಲಾ ವರ್ಣದ ಮಕ್ಕಳು, yogyatanusara ಉದ್ಯೋಗ aarisikolluttiddare ಹೊರತು, ಬ್ರಾಹ್ಮಣ ಮಗ ಬ್ರಾಹ್ಮಣ ಅಂತಾ ಇರಲಿಲ್ಲ, ಇದು ನಮ್ಮ ಮೇಲೇ ದಾಳಿ ಆದಾಗ ಗುರುಕುಲ ಪದ್ಧತಿ ನಾಶ ಆಗಿ, vyatyasagalu adavu ಅಷ್ಟೇ ವರ್ಣ ಅಂದ್ರೆ Profession ಅಷ್ಟೇ.

  • @theearth4936

    @theearth4936

    3 жыл бұрын

    Thaavu thiraskarisidavarige British Navavaru vidyabyasa needidarembha dwesha aste . Britisharige kolle hodeyalu avarottige sahakarisidavaru yaaru embudu ellarigu gotthiruva vichara, Nimmavarannu university , college galige kalisa bedi. Paradeshigala KZread , Facebook, WhatsApp, Twitter ellavannu bittu gurukulavannu prarambisi.

  • @kumardevaiah2759
    @kumardevaiah27593 жыл бұрын

    Mackley provided education for the community. Gurukula education for only for the rich and upper-caste Hindus of the society. Gurukula education system manu Vadi education religious. Thanks to the British for opening schools and colleges

  • @kruthikabrao

    @kruthikabrao

    3 жыл бұрын

    You have got very wrong notion on Gurukul. The Gurukul thaught science, maths , medicine which was mentioned in Vedas. They thought agriculture, and how every village can be self sufficient. Britishers destroyed them and opened English schools to make us their slaves and work for them as clerks. They knew to destroy a country, they destroyed Education system, our culture, our heritage, our languages , our scriptures. No one taught manu writings , this is again a propaganda created by communists and Britishers . The wrong doings of Britishers are so bad still there is no unity in our country even after 70 years of independence. You need to research to know the truth kzread.info/dash/bejne/eYejts-TYrqYpKg.html kzread.info/dash/bejne/mqyDstaodrydqZc.html kzread.info/dash/bejne/nJWC0dacd8TRY7w.html kzread.info/dash/bejne/qoZ9yaqzddXId5M.html kzread.info/dash/bejne/oZaK0deOp5SxedY.html

  • @shankara3700

    @shankara3700

    3 жыл бұрын

    Read The Beautiful tree by Dharmpal to understand how many students and from which community students were studying in Gurukul two centuries ago. Don't propagate the false propaganda given by the Break India forces.

  • @krishnabaihagalavadi7178

    @krishnabaihagalavadi7178

    3 жыл бұрын

    ಗುರು ಕುಲಪದ್ಧತಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ಇದ್ದಿತೆ?ದಯಮಾಡಿ ಉದಾಹರಣೆ ಸಮೇತ ತಿಳಿಸಿ👏👏👏

  • @Sunil-vx6gd

    @Sunil-vx6gd

    3 жыл бұрын

    *ಬ್ರಾಹ್ಮಣರು ಶಿಕ್ಷಣ ಮುಚ್ಚಿಟ್ಟಿದ್ದಾರಾ ???* ಹನ್ನೆರಡನೇ ಶತಮಾನದಲ್ಲಿ ಶೂದ್ರರು ವಚನ ಹೇಗೆ ಬರೆದರು? ಶೂದ್ರರಾದ ಕನಕ , ಶರೀಫಾ , ವೇಮನ , ಯೋಗಿನಾರಾಯಣ , ಇಂತ ಮಹಾಕವಿಗಳು ಹೇಗೆ ಗ್ರಂಥಗಳ ಕೊಡುಗೆ ಕೊಟ್ಟರು ...? ಶೂದ್ರ ಪುಲಕೇಶಿ ಸೊಸೆ ವಿಜ್ಜಿಕೆ ಕವಯತ್ರಿ ಹೇಗಾದಳು? ಶೂದ್ರ ಹರ್ಷವರ್ಧನ ನಾಟಕ ಹೇಗೆ ಬರೆದ? ಶೂದ್ರ ಕಾಳಿದಾಸ ಶ್ರೇಷ್ಠ ಸಂಸ್ಕೃತ ವಿದ್ವಾನ ಹೇಗಾದ? ರಾಮಾಯಣ ಬರೆದ ವಾಲ್ಮೀಕಿ ಮಹರ್ಶಿ . ಮಹಾಭಾರತ ಬರೆದ ವ್ಯಾಸ ಮಹರ್ಶಿ .ನಾಟ್ಯಶಾಸ್ತ್ರದ ಭರತ ಮುನಿ, ಅಗಸ್ತ್ಯ, ಜಾಬಾಲಿ, ಮಾರ್ಕಂಡೇಯ, ವಿಶ್ವಾಮಿತ್ರ, ಜನಕ, ಕೃಷ್ಣ, ರಾಮ , ಬುದ್ದ ಇವರು ಶೂದ್ರರಾಗಿದ್ದೂ ಅಕ್ಷರ ಕಲಿತಿದ್ದಾರಲ್ಲಾ ಹೇಗೆ ?? ಭೀಷ್ಮ, ಜಯದ್ರಥ, ವಿರಾಟ, ಶಕುನಿ, ಇವರೆಲ್ಲಾ ಶೂದ್ರರೇ ತಾನೆ?? ವಿದುರ ಮಹಾಜ್ಞಾನಿಯಾಗಿದ್ದ. ಇದೆಲ್ಲ ಹೇಗೆ ಸಾಧ್ಯವಾಯಿತು? ಆದರೆ 19ನೇ ಶತಮಾನದಲ್ಲಿ ಮಾತ್ರ ಅದು ಹೇಗೆ ಹಿಂದುಳಿದರು?? ಭಾರತದಲ್ಲಿ ಅನೇಕಾನೇಕ ಜಾತಿಗಳಿವೆ. ಬೌದ್ಧರು, ಜೈನರು ವೀರಶೈವ ಮುಂತಾದ ಜಾತಿಗಳು ಯಾವುದೋ ಕಾಲದಿಂದಲೂ ಇವೆ. ಇವರೇಕೆ ಎಲ್ಲರಿಗೂ ಶಾಲೆ ಕಲಿಸಿ ಉದ್ಧಾರ ಮಾಡಲಿಲ್ಲ? ಮೊಘಲರು, ಬ್ರಿಟಿಷರು ನೂರಾರು ವರ್ಷ ಆಳಿದರಲ್ಲವೆ ಇವರೇಕೆ ಶೂದ್ರಾದಿಗಳನ್ನು ಉದ್ಧರಿಸಲಿಲ್ಲ? ಈಗಲು ನಾನು ದಲಿತರ ಪರ, ದಲಿತರನ್ನ ಬ್ರಾಹ್ಮಣರು ಶೋಶಿಸಿದರು ಎನ್ನುವ ಒವೆಸಿ ಬೊಗಳಲಿ.. ಹೈದರಾಬಾದಿನ ನಿಜಾಮ ಹೈದರಾಬಾದಿನ ಸುಲ್ತಾನ ಅವರನ್ನು ಏಕೆ ವಿಧ್ಯೆ ಕೊಟ್ಟು ಉದ್ದಾರ ಮಾಡಲಿಲ್ಲ ????? ಬ್ರಿಟೀಷರು ಮುನ್ನೂರು ವರ್ಷ ಶಾಲೆ ಕಲಿಸಿದರೂ ಶೂದ್ರ ಪಂಗಡದಲ್ಲೇ ಅತೀ ಹೆಚ್ಚು ಅನಕ್ಷರತೆ ಯಾಕಿದೆ?? ಮುನ್ನೂರು, ಸಾವಿರ, ಮೂರುಸಾವಿರ ವರ್ಷದಿಂದಲೂ ಬ್ರಾಹ್ಮಣೇತರರು ಕಲಿಸಿದ್ದಾರಲ್ಲಾ?? ನಳಂದದಂಥ ಶ್ರೇಷ್ಠ ವಿಶ್ವವಿದ್ಯಾಲಯವೇ ಬ್ರಾಹ್ಮಣೇತರರಾದ ಶೂದ್ರ ದಲಿತರದ್ದಾಗಿತ್ತಲ್ಲ?? ಮತ್ತೇಕೆ ಕಲಿಯಲಿಲ್ಲ.?? ದಲಿತರನ್ನು ಉದ್ದಾರ ಮಾಡುವ ಪರಕೀಯರು ದಾಳಿ ಮಾಡಿ ಆಕ್ರಮಣ ಮಾಡಿ ನಳಂದ ವಿಶ್ವಕೋಶವನ್ನ ಏಕೆ ಸುಟ್ಟರು ?? ತಕ್ಷಶಿಲಾ ವಿಶ್ವವಿದ್ಯಾನಿಯವನ್ನು ಏಕೆ ನಾಶ ಮಾಡಿದರು..? ಚರಂತಮಠ, ಸ್ಥಾವರ ಮಠಾದಿಗಳನ್ನು ಸ್ಥಾಪಿಸಿ ಹನ್ನೆರಡನೇ ಶತಮಾನಕ್ಕೂ ಪೂರ್ವದಲ್ಲೇ ಲಿಂಗಾಯತ ಮಠಗಳು ವಿದ್ಯೆ ನೀಡಿದರಲ್ಲಾ?? ಆದರೂ ಶೂದ್ರರಲ್ಲೇ ಅನಕ್ಷರಸ್ಥರು ಹೆಚ್ಚಿದ್ದಾರೆ ಯಾಕೆ?? ಹೋಗಲಿ. ಈಗಲಾದರೂ ಸಹ ದಲಿತರಿಗೆ ಅನೇಕಾನೇಕ ಸೌಲಭ್ಯ ಭಾರತ ಸರ್ಕಾರ ಕೊಟ್ಟು ಎಪ್ಪತೈದು ವರ್ಷ ಆಯಿತಲ್ಲ?? ಈಗಲೂ ದಲಿತರಲ್ಲೇ ಅನಕ್ಷರತೆ ಯಾಕೆ ತಾಂಡವವಾಡುತ್ತಿದೆ?? ಈಗಿನ ಕಾಲಘಟ್ಟದಲ್ಲು -- ಪ್ರತಿ ಜಿಲ್ಲಾ,ತಾಲೂಕು ಊರಿನಲ್ಲೂ ಲಿಂಗಾಯತ, ಕುರುಬ , ಭಾರತದ ಎಲ್ಲಾ ಧರ್ಮಿಯರು ಕೂಡ ಶಾಲಾ ಕಾಲೇಜು ಸ್ಥಾಪಿಸಿ ಶಿಕ್ಷಣ ನೀಡುತ್ತಲೇ ಇದ್ದರೂ ಉನ್ನತ ಶಿಕ್ಷಣಕ್ಕೆ ಹೊಗದೇ ಅನಕ್ಷರಸ್ಥರಾಗಿ ಉಳಿದವರಲ್ಲಿ ದಲಿತ ಓಬೀಸಿಗಳೇ ಜಾಸ್ತಿ ಯಾಕಿದ್ದಾರೆ?? *ಇವತ್ತೂ ಬ್ರಾಹ್ಮಣರು ಶಿಕ್ಷಣ ಮುಚ್ಚಿಟ್ಟಿದ್ದಾರಾ ಹಾಗಿದ್ದರೆ??* ಮೂಲ ಬರಹ - ರವಿ ನಾವಡ ತಿದ್ದು ಪಡಿ + ಜೋಡಣೆ + ಪ್ರಕಟಣೆ ✍️ ವಿಜಯ್ ಖುಷ್ ಕಾಳಿ ಸೈನೀಕ

  • @manucs405

    @manucs405

    3 жыл бұрын

    ಭಾರತದಲ್ಲಿ ಜಾತಿ ಪದ್ಧತಿ ತಂದಿದ್ದೇ ಬ್ರಿಟಿಷರು. ಬ್ರಿಟಿಷರು ಬರುವ ಮೊದಲು ಕೇವಲ ಕಸುಬುಗಾರಿಕೆಯ ಮೂಲಕ ಜನರನ್ನು ಗುರುತಿಸಲಾಗುತ್ತಿತ್ತು.

Келесі