ಬೆಂಗಳೂರಿನ 'ಹೆಗ್ಗದ್ದೆ ಬಿರಿಯಾನಿ ಸೆಂಟರ್' ನಲ್ಲಿ ಕೇವಲ 50 ರೂ ಗೆ ಊಟ... | Heggadde Biriyani Center Banglore

Ойын-сауық

ಬೆಂಗಳೂರಿನ 'ಹೆಗ್ಗದ್ದೆ ಬಿರಿಯಾನಿ ಸೆಂಟರ್' ನಲ್ಲಿ ಕೇವಲ 50 ರೂ ಗೆ ಊಟ... | Heggadde Biriyani Center Banglore | Heggadde Studio
Nithyananda Shetty
Contact: 9901394597
Google Map Link: goo.gl/maps/vo8WEAo5rQdhJvdb8
Address: Heggadde Biriyani & Kabab Center
Balaji Road Kammanahalli Main, RS Palya 560033
#Heggadde_Biriyani_Center_Banglore #Heggadde_Studio #Heggadde #Hotel #Banglore_Hotels #Veg_Hotel #Non_Veg_Hotels #Kammanahalli #RS_Palya #Nati_Style_Donne_Biriyani #Donne_Biriyani #meals
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 41

  • @HeggaddeStudio
    @HeggaddeStudio11 ай бұрын

    Nithyananda Shetty Contact: 9901394597 Google Map Link: goo.gl/maps/vo8WEAo5rQdhJvdb8 Address: Heggadde Biriyani & Kabab Center Balaji Road Kammanahalli Main, RS Palya 560033

  • @fakefriendop5184

    @fakefriendop5184

    10 ай бұрын

    Hi, sir Franchise ಕೊಡ್ತೀರಾ? North Bengaluru nalli Shop mado Planning ide.

  • @shankarshetty1251
    @shankarshetty125111 ай бұрын

    ಎಲ್ಲರೂ ಒಮ್ಮೆ ಊಟದ ರುಚಿ ನೋಡಿ ನಾನು ಕೂಡ ಹೋಗುವೆ

  • @lingarajv6961

    @lingarajv6961

    11 ай бұрын

    Ninuu matra hoguu nauu baralla😂

  • @kodandaramayya4987
    @kodandaramayya498711 ай бұрын

    ನಿಮ್ಮ ಮಾತು ನಿಮ್ಮ ಅಡುಗೆ ಒಳ್ಳೆಯದಾಗಲಿ ನಮಸ್ಕಾರ

  • @HarishKumar-mn6ue
    @HarishKumar-mn6ue11 ай бұрын

    Super bro..god bless u Happy ವರಮಹಾಲಕ್ಷ್ಮಿ...new couple ❤❤❤ big fan

  • @deepakshettyulloor7498
    @deepakshettyulloor749811 ай бұрын

    ಬಿರಿಯಾನಿ ನಾನು ತಿಂದಿದ್ದೆ ಸೂಪರ್ ಅಣ್ಣ ❤❤❤👌👌👌👌👌 ತುಂಬಾ ಚೆನ್ನಾಗಿದೆ

  • @businessideasandformula5650
    @businessideasandformula565011 ай бұрын

    ಇಂತಹ ಹೋಟೆಲ್ ಗಳು ಬೆಳೀಬೇಕು... ಆದ್ರೆ ಬೆಳೆದಮೇಲೆ 50 ರೂಪಾಯಿ ಗೆ ಸಿಗಲ್ಲ 250 ಆಗಿರತ್ತೆ

  • @Veena..277
    @Veena..27711 ай бұрын

    ಸೂಪರ್...ಸರ್ 🙏🙏🙏

  • @yeppapopa8073
    @yeppapopa807311 ай бұрын

    Mouth watering. Today I am going to visit at any cost .....

  • @chetankulli4536
    @chetankulli453611 ай бұрын

    Appriciate your efforts to society

  • @trimurthya149
    @trimurthya14911 ай бұрын

    ಬಾಸುಮತಿ ಅಕ್ಕಿ ಬಳಸಿದರೆ ಚೆನ್ನಾಗಿರುತ್ತದೆ.😋

  • @shashim.r.5746
    @shashim.r.574611 ай бұрын

    U r great brother chemical free food naaty style very good will c u shortly thank u

  • @MaheshYadav-ee2sg
    @MaheshYadav-ee2sg11 ай бұрын

    Wow fantastic ❤️💥

  • @user-vc3xv3pf6x
    @user-vc3xv3pf6x11 ай бұрын

    Very good food i have eaten here....

  • @lokeshvloki9751
    @lokeshvloki975111 ай бұрын

    🎉🎉 good food ❤❤❤🎉🎉🎉

  • @karthikmchavan
    @karthikmchavan11 ай бұрын

    All the best sir.keep growing..

  • @SUNIL4544GOWDA
    @SUNIL4544GOWDA11 ай бұрын

    Bro nan pakka next week bartini bro daily ade road nalli odadtini but olle biryani erlilla I'm full happy

  • @geethaudupi6870
    @geethaudupi687011 ай бұрын

    All the best 👌👌👌👌

  • @shivashankarhnshankarhn9587
    @shivashankarhnshankarhn958711 ай бұрын

    Nice 👍 super ❤

  • @irappavithalapur9519
    @irappavithalapur951911 ай бұрын

    ಅಣ್ಣ ನಮ್ಮ್ ಹುಬ್ಬಳ್ಳಿ ಯಲ್ಲಿ ಒಂದು ಶಾಪ್ ಮಾಡಿ ಬ್ರೋ 🌹

  • @dineshbilla5331
    @dineshbilla533111 ай бұрын

    All the best anna 👍👍

  • @raghavendrabhimaraj
    @raghavendrabhimaraj11 ай бұрын

    Best of luck sir.... 🎉

  • @avinashlokanathnaiknaik7242
    @avinashlokanathnaiknaik724211 ай бұрын

    All the best....hegadde avarige...Udupi kundapura inda hogi doda sadane madidira olle dagli...

  • @akashmahi1309
    @akashmahi130911 ай бұрын

    Congratulations Brother

  • @rameshdevadiga1356
    @rameshdevadiga135611 ай бұрын

    Good luck

  • @Guruve-Sharanam
    @Guruve-Sharanam11 ай бұрын

    ❤❤❤❤

  • @srustti...
    @srustti...11 ай бұрын

    Olledagli 💐

  • @KavithaSGowda
    @KavithaSGowda11 ай бұрын

    All The Best

  • @harish3462
    @harish346211 ай бұрын

    Sir nice. Rajajinagar area side nalli shop open maadi

  • @chandamama1550
    @chandamama155011 ай бұрын

    ಉಡುಪಿ ಯಲ್ಲಿ ಒಂದು ಓಪನ್ ಮಾಡಿ ಸರ್

  • @mallikarjunaragi7738
    @mallikarjunaragi773811 ай бұрын

    Bro full rush erovaga nodsi shop na

  • @nagarajdavangere7456
    @nagarajdavangere745611 ай бұрын

    1 like 1 comments super video ❤️❤️

  • @sudhakargowda664
    @sudhakargowda66411 ай бұрын

    Sir all days open

  • @satishshetty6623
    @satishshetty662310 ай бұрын

    Kundapurdal madi marre olle hotelle illa alli. Ee rethidu

  • @satishshetty6623
    @satishshetty662310 ай бұрын

    Heggadde food corner anta hesru suit agutte ansutte . Just a opinion

  • @raghuchetana5688
    @raghuchetana568811 ай бұрын

    First tell location and address

  • @Sudha3864
    @Sudha386411 ай бұрын

    ಸರ್ ಸಂಗಮೇಶ್ ಉಪ್ಪಾಸೆ KAS ಅಧಿಕಾರಿ ಬಗ್ಗೆ ಒಂದು ಇಂಟರ್ವ್ಯೂ ತಗೋಳಿ ಸರ್

  • @sainathshetty157
    @sainathshetty15711 ай бұрын

    Zometo Etta

  • @shankargr4560
    @shankargr456011 ай бұрын

    Address please

  • @HeggaddeStudio

    @HeggaddeStudio

    11 ай бұрын

    Bangalore kammanahalli rs palya

Келесі