ಬೆಳೆಸಿದ ತೋಟದ ಮಧ್ಯೆಯೇ ಮಣ್ಣಾದ ಕೃಷಿಕ | ಜೀವ ಕಳೆದುಕೊಂಡ ರೈತನ ಮನೆಗೆ ಭೇಟಿ ನೀಡಿದ ಸಚಿವರು ಹೇಳಿದ್ದೇನು ?

Groundnut yellow disease: District in-charge minister visits the house of a farmer who lost his life
Helping hand of the government to help the childless and masterless household
Five lakhs of Rs. Promise of compensation; The minister is confident that the government is with you
Dinesh Gundurao received information from local leaders about yellow disease
Time-bound plan for yellow disease research : Ministerial statement with news
ಅಡಿಕೆ ಹಳದಿ ರೋಗ : ಜೀವ ಕಳೆದುಕೊಂಡ ಕೃಷಿಕನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಮಕ್ಕಳಿಲ್ಲದ, ಯಜಮಾನನೂ ಇಲ್ಲದ ಮನೆಯ ನೆರವಿಗೆ ಸರಕಾರದ ನೆರವಿನ ಹಸ್ತ
ಐದು ಲಕ್ಷ ರೂ. ಪರಿಹಾರದ ಭರವಸೆ ; ನಿಮ್ಮೊಂದಿಗೆ ಸರಕಾರವಿದೆ ಎಂದು ಧೈರ್ಯ ತುಂಬಿದ ಸಚಿವ
ಹಳದಿ ರೋಗದ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದ ದಿನೇಶ್ ಗುಂಡೂರಾವ್
ಹಳದಿ ರೋಗದ ಸಂಶೋಧನೆಗೆ ಕಾಲಮಿತಿಯ ಯೋಜನೆ : ಸುದ್ದಿಯೊಂದಿಗೆ ಸಚಿವರ ಹೇಳಿಕೆ
#news #suddinewssullia #sullia #kannadanews #dineshgundurao #healthminister #healthministry #dakshinakannadanews #arecanut
SUBSCRIBE OUR NEW CHANNEL
/ @suddimediasullia
FOLLOW US ON
► Website: sullia.suddinews.com/
► Facebook: / suddi Bidugade/
► Twitter: / suddinewsputtur
► Instagram: / suddibidugade
► E-paper: news.suddimahithi.com/sullia/
------------------------------------------------------------------------------------------------------------------------------
Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Пікірлер: 6

  • @rajeshabangera7695
    @rajeshabangera76954 күн бұрын

    ಅವರಿಗೆ ಪರಿಹಾರ ಸದ್ಯಕ್ಕೆ ಓಕೇ ಮುಂದಕ್ಕೆ ಹೇಗೆ..ಆದರೆ ಹಳದಿ ರೋಗಕಕ್ಕೂ ಪರಿಹಾರ ಪಕ್ಷಾತೀತವಾಗಿ ನಡೆಯಲಿ . .ಆಗಲೇ ಅವರ ಆತ್ಮಕ್ಕೆ ಶಾಂತಿ...ಹಾಗೂ ಇತರ ರೈತರು ಆತ್ಮಹತ್ಯೆಗೆ ಯೋಚನೆ ಕೂಡ ಮಾಡುದಿಲ್ಲ....ಜೈ ಜವಾನ್ ಜೈ ಕಿಸಾನ್

  • @brg5882
    @brg58825 күн бұрын

    ಬಹಳ ನೋವು ತಂದಿದೆ.🙏

  • @NageshNagesh-bl9zn
    @NageshNagesh-bl9zn5 күн бұрын

    🙏🌹🌸

  • @yatheeshu1825
    @yatheeshu18254 күн бұрын

    ಸತ್ತು ಸಾದಿಸಿದ್ದು ಏನು 😔😭

  • @SathishGowda9SathishGowd-us4gu
    @SathishGowda9SathishGowd-us4gu5 күн бұрын

    😢

  • @JayaS-ru8hd
    @JayaS-ru8hd4 күн бұрын

    Innu maneyavarige yaru gati

Келесі