BADALAVANE | KANNADA SHORT FILM 4k | Akshay M S | Bhagavathi productions | Princejoseph |
Фильм және анимация
BADALAVANE ' Be the change you want to see in the World '
Crew List
Direction: Akshay M S
Music - Mix Master: Prince Joseph
SFX: Dhayalan
DOP: Suthan Dileep
Editing: Suthan Dileep
Dubbing Studio : Ugama Media
Cast: Yathindra Prasad N - Pramod Sharma - Raju S - Manjunath Shetty
Dubbing Artists- Madvesh - Rani S
Poster Designed by: Santhu D S
Пікірлер: 375
ಇಂತಹ ಚಿತ್ರಗಳು ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ
ಇದು ನಿಜವಾಗ್ಲೂ ಅತ್ತ್ಯುತ್ತಮ ಕಿರುಚಿತ್ರ.. ಧಾರವಾಡದ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಮನ ಮುಟ್ಟುವಂತದ್ದು...
ಯಾರೋ ಯಾರೋ ಮಾಡೋ ಕೆಟ್ ಕೆಲ್ಸಕ್ಕೆ ನಮ್ ಅಂತ ಲೈಬ್ರೆರಿಯಲ್ಲಿ ಕೂತು ಓದು ನಮ್ ಅಂತ ಬಡಮಕ್ಕಳಗೆಲ್ಲ ತೊಂದ್ರೆ ಅಗ್ತಿದ್ದೆ 😢
😞😞real fact....... ಓದಿ ಓದಿ ಸಾಕಾಗಿರೋರ..., ಮನಸು ನೊಂದಿರೋ ಅವರಿಗೆ ಗೊತ್ತು 😰
ಅಣ್ಣಾ ಈ ದರಿದ್ರ ವ್ಯವಸ್ಥೆಯ ಬಗ್ಗೆ ಅದ್ಭುತ ಪ್ರದರ್ಶನ ನೀಡಿದ್ದೀರಿ
ಕತೆ ತುಂಬಾ 😢 ಚೆನ್ನಾಗಿದೆ ಸ್ಪರ್ಧಾ ಮಿತ್ರರಿಗೆ ಒಳ್ಳೆ ಸಂದೇಶ... ಹೀಗೆ ಹೊಸತು ಸಂದೇಶಗಳು ನೀಡಿ ನಿಮ್ಮ ಬೆಳವಣಿಗೆ ಹೀಗೆ ಇರಲಿ..
ಸಮಸ್ಯೆ ನಮ್ಮಲ್ಲೇ ಇದೆ ಮೊದಲು ಅದು ಬದಲಾಗಬೇಕು ಆಗ ಈ ವ್ಯವಸ್ಥೆ ತನ್ನಿಂದ ತಾನೇ ಸರಿ ಹೋಗುತ್ತೆ ಆದ್ರೆ ಇದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ ಎಲ್ಲರೂ ತಮ್ಮಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಸಾಧ್ಯ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತದೆ.❤
ನಟನೆ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸರ್, ಹೀಗೆ ಇನ್ನೂ ಅನೇಕ ರೀತಿಯ ಸಂದೇಶ ಮತ್ತು ಸಮಾಜಕ್ಕೆ ಉಪಯೋಗ ಆಗುವ ನಿಮ್ಮ ಕಿರು ಚಿತ್ರ ಮುಂದುವರೆಯಲಿ ಹೃದಯ ಪೂರ್ವಕವಾದ ಧನ್ಯವಾದಗಳು ಎಲ್ಲರಿಗೂ ಶಿರಸಿ ಮಾರಿಕಾಂಬಾ ದೇವಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 💐😊🙏💚
ಉತ್ತಮ ಕಥಾವಸ್ತು ಮತ್ತು ಪ್ರಸ್ತುತಕ್ಕೆ ಅಗತ್ಯವಾದ ಅರಿವುಳ್ಳ ಕಿರುಚಿತ್ರ. ಎಲ್ಲಾ ಹಂತದಲ್ಲೂ ಚೆನ್ನಾಗಿ ಮೂಡಿಬಂದಿದೆ. ಹೀಗೇ ಏಳಿಗೆಯಾಗ್ಲಿ ಒಳ್ಳೇದಾಗ್ಲಿ👏👏👏
ಪ್ರಸ್ತುತ ಕೆಲವೊಂದು ಇಲಾಖೆಯ ಎಕ್ಸಾಮ್ ಗಳು ಲಂಚ ಎಂಬ ಮಹಾ ಮಾರಿಯನ್ನು ಬೆನ್ನು ಹತ್ತಿ ಹೊರಟಿವೆ , ಅದರ ಹಿಂದೆ ನಾವುಗಳು ಹೋಗದಂತೆ ಎಚ್ಚರ ವಹಿಸ ಬೇಕಾಗಿದೆ this movie really very good message for give to new junarration.. thanks all team members gud luck 🙏💐💐💐
ಕಾಲಿಗ ಮುಳ್ಳ ಚುಚ್ಚಿದ್ರೇ ಹೃದಯಕ್ಕೆ ಆಪರೇಷನ್ ಇದೆ ನಮ್ಮ ಜನರೇಷನ್
ಎಂಥಾ ಅದ್ಭುತ ಕಿರು ಚಿತ್ರ... ಎಲ್ಲರಿಗೂ ಅಭಿಂದನೆಗಳು 🙏
ಸ್ಪರ್ಧಾತ್ಮಕ ಜಗತ್ತಿನ ಕರಾಳ ಕಥೆ 💔
ಅಣ್ಣ ಕಥೆ ಹಾಗೂ ನಿಮ್ಮ ಕಿರುಚಿತ್ರ ನೋಡಿ ನಾನು ಕೂಡ ಅತ್ತಿದಿನಿ 😢😢😢 ಉತ್ತಮವಾದ ಸಂದೇಶ ಅಣ್ಣ
@RekhaRekha-pu6ky
6 ай бұрын
ಹೌದು ನನಗೂ ಕೂಡ ಅಳು ಬ೦ತು😢😢😢😢😢
Heart touching video ಅಣ್ಣಾ.. ಪ್ರಾಮಾಣಿಕವಾಗಿ ಓದುವಂತಹ ಅಭ್ಯರ್ಥಿಗಳಿಗೆ ಯಾವತ್ತೂ ಅನ್ಯಾಯ ಆಗಬಾರದು..
ಸೂಪರ್ ಹೀಗೆ ಒಳ್ಳೊಳ್ಳೆ ಪಿಚ್ಚರನ್ನು ಮಾಡಿ ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ
Mai jumm antu Film nodi good message
Exordinary acting Brother ❤️💖 ನಿಜಕ್ಕೂ ಹೆಮ್ಮೆಯ ಕಿರುಚಿತ್ರ 👍❤️🔥🔥
True sir .yinta movie bekittu tq anna.yi Tara movie madi Because we are also aspirations of one of the best job in India
Best short movie I have seen❤❤❤❤❤❤❤❤❤❤
ಪ್ರಸ್ತುತ ಪರಿಸ್ಥಿತಿನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ಬ್ರದರ್ 🙏🙏🙏💐💐 ಒಳ್ಳೆಯ ಬದಲಾವಣೆ ಬೇಕು.... ದುಡ್ಡಿಲ್ಲದೆ ಚುನಾವಣೆ ನಡೀಬೇಕು.... ಉತ್ತಮರ ಆಯ್ಕೆ ಆಗಬೇಕು 💐💐
ತುಂಬಾ ಅರ್ಥಗರ್ಭಿತವಾಗಿದೆ...thank you so much
ತುಂಬಾ ಒಳ್ಳೆಯ ಸಂದೇಶ ಸಾರುವ ವಿಡಿಯೋ 🙏👍
ಅದ್ಭುತವಾದ ಕಥೆಯನ್ನ ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ್ದೀರಾ.... 🙏 ನಿಮ್ಮ ಈ ಸಂದೇಶ ನಮ್ಮ ಸರ್ಕಾರಕ್ಕೆ ಅರಿವು ಮೂಡಿಸಲಿ....
Thanks for the Opportunity Yathi.😊
ಎಂಥಾ ಅದ್ಭುತ ಕಿರು ಚಿತ್ರ.... ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆಗಳು 👋
Reality 💯 Super act Yatuu 😍
@mahalingppakunchanur7601
4 ай бұрын
👍
Thumba chennagide
What a beautiful video, its shoot video make big difference that its 😊.
Heart touching videos brother 😢❤✊
True brother....ivgaa situation hingee agidde yelaaa assparent du😢
ತುಂಬಾ ಚೆನ್ನಾಗಿದೆ ಕಿರು ಚಿತ್ರ ತುಂಬಾ ಖುಷಿಯಾಯ್ತು.ಹಾಗೆ ಲಂಚ ಕೊಟ್ಟು ನೌಕರಿ ಮಾಡುವ ಜನರು ಈ ಸಂದೇಶವನ್ನು ನೋಡಿ ಬುದ್ಧಿ ಕಲೀಬೇಕು. ನಿಯತ್ತಾಗಿರೋ ಒಳ್ಳೆಯ ಜನಕ್ಕೆ ಕಷ್ಟ ಆಗುತ್ತೆ ಅಂತ.
ಸೂಪರ್ಬ್ ಅಣ್ಣ,ಎಲ್ಲ ಬಡವರ ಆಸೇನೆ ಇದು❤️👏.
ಒಳ್ಳೆಯ ಪ್ರಯತ್ನ.... ಅಭಿನಂದನಾರ್ಹ ಕಾರ್ಯ.....ಎಲ್ಲವೂ ಸರಿ ಇದೆ... ಆದರೆ ಇವು ಯಾವವೂ " ಬದಲಾವಣೆ " ಮಾಡುವುದಿಲ್ಲ ಎಂಬುದೂ ಒಪ್ಪಬೇಕಾದ ಸತ್ಯವೇ.
ಸರಕಾರ ಹಣೆಬರ ಹ aspirints ಗೋಳು ಕೇಳೋಕೆ systems curuption ,ಇಸ್ currupted but not politics govt same😢😢😢😢 😢😢😢
ಚೆನ್ನಾಗಿದೆ ಮೂವಿ
ನಮ್ಮ ಮನೆಯಲ್ಲಿ ಇಗೆ ಆಗಿದೆ ಅಣ್ಣ ನಮ್ಮ ಅಣ್ಣಂದು
Super bro ❤
What super film bro😔
ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಮಾಹಿತಿ
Super brother story screenplay dialogue sakathagide 😊
It's a short movie but it gives big message to society...thank you.....🙏
Talkative sharma after long time
Hige nadiutta ero exam galu naavu badalagade iro situation ella gottidu sumne kai katkondu kutirod illi yalla thamma swarthakgoskara irodhu.....🙏
Very good very inspirable move I always support you this vedeo
Needed one Great msg
ಪ್ರಸ್ತುತ ನಮ್ಮ ಸಮಾಜದಲ್ಲಿ ಇರೋ ವ್ಯವಸ್ಥೆ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದಿರ ....🙏
Very good msg 🙏
ಒಳ್ಳೆ ಮೆಸ್ಸೇಜ್ ಕೊಟ್ಟಿದಿರಿ ಬ್ರೋ
Good message bro 👍present situation ge correct video
ಅದ್ಭುತವಾದ ಸಿನಿಮಾ ಜೀವನದ ಬದಲಾವಣೆ ಕುರಿತು ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
Real fact bro ❤
Its a very emotional and moral story 😔
❤️⚡👌 movie 👌
Navu badalagale bekanna plse navu elru badalagona namm Shakti meeri prayatna madona navu namagagi ,nammavarigagi horadona ...👏
Thank you so much bro ✨
ಒಳ್ಳೆ ಮೆಸೇಜ್ ಗುರು ನಿಮಗೆ ದೇವ್ರು ಒಳ್ಳೇದು ಮಾಡ್ಲಿ 👍👌
This video truly good message in society and students excellent movie brother
Good message,, based on current scenario, symply uffff, PJ musical vera level ya.. Best direction,, keep doing,,,,
super bro rieaLity 100%❤❤🎉🎉🎉🎉
Good reality in our life motivation all are people depend up on situation through treat because true person will be goodtime coming only Believe 🙏😇
ಸೂಪರ್ ಪಾರ್ಟ್ ಆಫ್ ಮೂವಿ ❤️👍👌🔥🔥🔥⭐️⭐️⭐️⭐️😊😊
Aspirant adasttu e video nodi 🙏 such a wonderfull concept 🙏
Awesome 👍
Good one Yathindra👏👏👏
Just Amazing.. Message Delivered Successfully ✅
Super anna navu change adrarene system change aguvudhu anna😊
All the best to entire team 😊
🎉🎉🎉Super movie ❤❤❤
It is bitter but that is the truth and real fact... Concept, cinematography, BGM all are super 👌💕
Good movie 👍🏽 BGM 🔥 Acting 👌🏽
@bhagavathiproductions9069
8 ай бұрын
Thanks you 😊
Hog ho Mara ya e Tara film ma did re enaytu
Very nice attempt Yathindra, Pramod, and Raju. All the best for your career.
Super bro
🎉🎉🎉🎉🎉goodmovie
Wow! This video's message truly touched my heart. The way it portrayed actual situation and it was incredibly powerful and thought-provoking. It's messages like these that make a real difference in our world. Thank you for creating such meaningful content; we need more of this positivity and awareness! I'll definitely be sharing this to help spread the message further. Keep up the fantastic work.......
Olle short film madiddira😊😊❤❤❤
ಬೆಂಕಿ ಶಾರ್ಟ್ ಮೂವೀ ಸರ್
ಗುಡ್ ಮೂವಿ
The narration is very good. Simply amazing with social message
❤ nijvaglu study correct agi madidre next re-exam crack made madthare alva !!?
This is what I want anna correct helidiri anna brilliant cinematography bhayya
Super act and concept...your team all the best.
BEST short flim of this month
Super good information
Super content. Relevant to the problems prevailing in the society.👍
Super 😢😢
Badalavane namminda irbek its true anna ...i like it anna ....
Wow Superb Story, Good Message, Story line is fantastic , i like so much this movie BGM🥰
Eppaaa ond kshanaa kannali kannir thumbkoltu en true story brothers 😢❤❤❤
Super sir
Good message and super work team👏
🎉❤🎉... ಚೆನ್ನಾಗಿದೆ
Good content 👍 today situation 🤐🤐🤐
Change yourself !! 16 min movie with good message🎉🎉
@bhagavathiproductions9069
8 ай бұрын
Thanks you 😊
PSI 545 scam case
@timepass-kannadigaaa
6 ай бұрын
Spoiler
Really heart touching film.... reality spoken in the short film... Good effort
Best story
❤❤❤❤❤❤ thank you so much entha short film maadidakke , good MSG to society. Ede tharaa subject Kodi ennu ❤❤
ತುಂಬಾ ಚೆನ್ನಾಗಿದೆ all the best