ಔಷಧಿ ಬೇಡಾ 👍 ಜೇಕ ಮತ್ತು ಕರಿಕೆಗೆ ಕಳೆ ನಾಶ ಬೇಕಾಗಿಲ್ಲ || ಜೇಕ mattu karikege kale nasha bekagilla | Weed ✅️
ಔಷಧಿ ಬೇಡಾ 👍 ಜೇಕ ಮತ್ತು ಕರಿಕೆಗೆ ಕಳೆ ನಾಶ ಬೇಕಾಗಿಲ್ಲ || ಜೇಕ mattu karikege kale nasha bekagilla | Weed ✅️
yourQueris
jeka mattu karike kalenasha
karike jekige kale nashaka
karike jeka nirvahane
jeka hege tagiyuvadu
kale nashaka in kannada
kale nashaka chemical kannada
kale nashaka medicine
kale nashak yantra
savayava kale nashaka
mekkejola kale nashaka
organic kale nashaka
ಲೇಡೀಸ್ kale nashaka
weed roundup
nutgress herbicide
organic herbicide
youtube kale nashaka
kabbinalli kale nasha
ಜೇಕ ಮತ್ತು ಕರಿಕೆಗೆ ಕಳೆ ನಾಶ ಬೇಕಾಗಿಲ್ಲ
Thank you so much for watching 🙏
#ಕಳೆನಾಶಕ
#kalenashaka
#kale
#weed
#organic
#farming
#fertilizar
#nutgress
#herbicide
#kalenashavlog
#walivillagelifekannadavlog
Пікірлер: 207
Super advice 👍🏾
❤ದನ್ಯವಾದಗಳು ಸರ ತಮಗ ,ನಾನು ರೈತ ರಿ , ಬಹಳ ಉಪಯುಕ್ತ ಮಾಹಿತಿ ಹೇಳಿದ್ದರಿ...
@walivillagelifekannadavlog2673
11 ай бұрын
ತುಂಬಾ ತುಬಾ ಧನ್ಯವಾದಗಳು 🤝sir
ಎರಡನ್ನು ಈ ರೀತಿ ಅಗೆದರೆ ಪ್ರಯೋಜನ ಇಲ್ಲಾ ಅಣ್ಣಾ ನಮ್ಮ ಹಳೆ ಜನಾ ಬೆಳಿಗ್ಗೆ 4 ಕ್ಕೆ ಹೋಗಿ ನಟ್ ಅಂತಾ ಕಡಿತಿದ್ರು ಗೊತ್ತಾ ಆ ರೀತಿ ಮಾಡಬೇಕು ಇದೇನ್ರಿ ಸಣ್ಣ ಹುಡಗುರ್ ಆಟ ಆಗಿದೆ 😍🤣
@WiseDecisions
19 күн бұрын
😂😂😂😂😂
Super. Sir
Anna Anna you are great
Super 🎉
Super. Brother
Super
Sir Danyawadgalu very useful and truth information 👍 thank you so much sir 🙏
@walivillagelifekannadavlog2673
Жыл бұрын
ಥ್ಯಾಂಕ್ಸ್ ಸರ್ 🙏
@kannadagamers6867
11 ай бұрын
Ll
U r right
@walivillagelifekannadavlog2673
10 ай бұрын
ಥ್ಯಾಂಕ್ಸ್ 🤝🙏ಸರ್
Nin bidapa super aadi manava
Good work boss use tractor cultivater and collect grass time and man power Will save
ನೀವು ನಿಜವಾದ ರೈತ ಅಲ್ಲಾ ನೀನು ಹೇಳಿದ ಪ್ರಕಾರ ಮಾಡಿದರೆ ಏನು ಪ್ರಯೋಜನ ಇಲ್ಲ
Nice sir
@walivillagelifekannadavlog2673
Жыл бұрын
🤝sir
Super sri 🙏💐👍💯
@walivillagelifekannadavlog2673
11 ай бұрын
🙏🤝ಥ್ಯಾಂಕ್ಸ್ sir
❤
Sir nivu heliddu kali nela ok but kabbinagaddeyalli or inyavudo gaddeyalli iddare hege tegeyuvadu adannu sulabha marga heli sir
ತುಂಬಾ ಧನ್ಯವಾದಳು ಸರ್. ಮಾಹಿತಿ ನೀಡಿದ್ದಕ್ಕಾಗಿ
@walivillagelifekannadavlog2673
2 ай бұрын
🤝ಸರ್
Sir sempra hodedu ettu ಅತವಾ tractor ninda bodh ಎರಿಸಿದರೆ ಹೋಗುತ್ತೆ ಕಬ್ಬಿನಲ್ಲಿ
Namasty sar u supar hiro tamati mantens full vido
@walivillagelifekannadavlog2673
6 ай бұрын
Ok ಸರ್
🙏🙏sir
@walivillagelifekannadavlog2673
10 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏
Super sir hige video madkonta iri❤😊
@walivillagelifekannadavlog2673
Жыл бұрын
ಯಫೋ ಯಾವುರ್ ನಿಮದು uk ನ
Suppur❤
@walivillagelifekannadavlog2673
9 ай бұрын
ಥ್ಯಾಂಕ್ಸ್ 👍
ಒಂದು ದಿವಸಕ್ಕೆ ಎಷ್ಟು ಎಕರೆ ಅಗೆದು ತಗಿತಪಾ
@walivillagelifekannadavlog2673
11 ай бұрын
ಒಂದು ಎಕರೆ ಎಲ್ಲಾ ಜೆಕ್ ಬೆಳಸಿಲ್ಲ ಸರ್ ನಾನು ಎಲ್ಲೆರ ಇದ್ದದ ತಗಿ ಬೇಕಾಗಿತ್ತು ಅಷ್ಟೇ ಪಾ
@shivamurtyduradundi3473
5 ай бұрын
😂
@RosekumtaKumta
Ай бұрын
😂😂😂😂
@KalakeshGangavati
27 күн бұрын
😂
@Gowrii-eh9mv
13 күн бұрын
Paapa....@@walivillagelifekannadavlog2673
Natt baari kaditiripaa
ರೌಂಡಾಪ್ ಔಷಧಿ ಹೋಡೀರೀ ಎಲ್ಲಾ ಹೋಗುತ್ತದೆ.
@walivillagelifekannadavlog2673
11 ай бұрын
ಜೆಕ್ ತಿರುಗಿ ಬರುತ್ತೆ sir
@raghavendranalawade3540
11 ай бұрын
Hola baad aagi hogutte😂
@MouneshMounesh-zm4ir
2 ай бұрын
@@walivillagelifekannadavlog2673ಮೇರಾ ಎಕ್ಸೆಲ್ ಸೆವೆಂಟಿ ಒನ್ ಕಳೆನಾಶಕ ಇದೆ ಅದನ್ನು ಹೊಡಿರಿ ಯಾವ್ದು ಇರುವುದಿಲ್ಲ. ನೆಲ ಹಸಿ ಇದ್ದಾಗ ಸಿಂಪರಣೆ ಮಾಡಿ.
🎉estu Dina bekadutte one ekaretalli garike tegiyalu
ನಮಗೂ ಗೊತ್ತಿದೆ ಬಿಡಿ ಸ್ವಾಮಿ
Best sar
@walivillagelifekannadavlog2673
Жыл бұрын
👍🤝
3sati roundup hodiri hogatiti
Hi sir
@walivillagelifekannadavlog2673
7 ай бұрын
Hello sir
Hii sir
@walivillagelifekannadavlog2673
11 ай бұрын
Hello ಸರ್
Namdu 25 ಎಕರೆ ಕಬ್ಬು ಇದೆ ಎಷ್ಟ್ ಅಂತ ಅಗಿಬೇಕು ಅಣ್ಣ
Nivu Elli ertiri sir
ನಮ್ಮ ಹೊಲಕೆ ಬಾ ಪೇಮೆಂಟ್ ಕೊಡ್ತೇನೆ ಹಡಕೆ 🤣🤣🤣🤣🤣
ಎಲ್ಲಾ ಕಿತ್ತು ಸಾಮಾನ್ ಮೇಲೆ ಇಟ್ಟುಕೊ ಒಳ್ಳೇ ಹಸಿರು ಶಾಟ ತರ ಕಾಣ್ಸುತ್ತೆ😢😢😢😢😢😅😅😅😅😅
Jolada beleyallin kalle hege nivarane maduvadu heli sir
@walivillagelifekannadavlog2673
8 ай бұрын
ಕಸ ತಗಿಸಿ ಸರ್
Sir kabbige nari kat hechagide ean madabeku
@walivillagelifekannadavlog2673
11 ай бұрын
ಮುಂಜಾನೆ ಮತ್ತು ರಾತ್ರಿ 10ಗಂಟೆ ಒಳಗಡೆ ನರಿಗಳ ಕಾಟ ಇರುತ್ತದೆ ಮಾಲಕರು ಆವಾಗ್ ಆವಾಗ್ ಕಬ್ಬಿನಲ್ಲಿ ತಿರುಗಾಡಿದರೆ ನಾತಿಗೆ ಸ್ವಲ್ಪ್ ಕಡಿಮೆ ಆಗಬಹುದು ಹೇಳಿದರೆ ಒಂದು ವಿಡಿಯೋ ಆಗುತ್ತದೆ ನಾನು ಪ್ರಯತ್ನ ಮಾಡುತ್ತೇನೆ ಸರ್
Sak bidu bro
Yes do it
@walivillagelifekannadavlog2673
Жыл бұрын
🤝 ಸರ್
ನೀರು ಕುಡಿಯಿರಿ ಬಾಳ ಧನದಿರಿ
@walivillagelifekannadavlog2673
10 ай бұрын
ಒಂದು ತಂಬಿಗೆ ನೀರು ಕೊಡಿ ಸರ್ ಸುಸ್ತ್ ಆಗಿದ್ದೇನೆ 🤪
@MouneshMounesh-zm4ir
2 ай бұрын
@@walivillagelifekannadavlog2673ಒಳ್ಳೆ ಕೆಲಸ ಮಾಡಿದ್ಯೋ ಮಾರಾಯ ಒಂದು ಚೊಂಬೇನೂ ಒಂದು ಕೊಡ ಕೊಡ್ತೀನಿ ತೊಗೊಲೋ ಮಾರಾಯ. 🤣🤣🤣
ನಮ್ಮ ಹೊಲದಲ್ಲಿ 4-5 ಪಿಟ್ ಆಳಕ್ಕೆ ಇದೆ ಸರ್
Jola cheali othigea adea kademea agathadea repeat madi 2 times.
@walivillagelifekannadavlog2673
11 ай бұрын
🤝sir ಹಾಗೆ ಮಾಡುತ್ತೇನೆ
Sr. ಹಂದಿ. ಬರ್ದಹಾಗೆ. ಅನುಭ. ತಿಳಿಸಿ
@walivillagelifekannadavlog2673
10 ай бұрын
ತಿಳಿಸುತ್ತೇನೆ ಸರ್
ಸರ್ ಇಟಗಾನಿ. ನಾಶ ಹೇಗೆ ಮಾಡುವುದು
@walivillagelifekannadavlog2673
11 ай бұрын
ಸೋರಿ ಸರ್ ಇಟಗಾಣಿ ಅಂದರೇನು
Roundep hodiyo maraya damm hatteti nir kudi
@walivillagelifekannadavlog2673
10 ай бұрын
Ok ಸರ್
@sharanusadyapur4135
2 ай бұрын
😂😂
@thippeswamym4973
13 күн бұрын
😂😅
❤❤❤
@walivillagelifekannadavlog2673
Жыл бұрын
🤝 ಸರ್
Sar kala nasaka mayati tilasi
@walivillagelifekannadavlog2673
Жыл бұрын
ಯಾವ kale nashak ಸರ್
ಸರ್ ನಿಮ್ಮ ಹೊಲ ಎಸ್ತಿದೆ
Mallappa
ಅಣ್ಣ. ನೀವು ಉಪ್ಪಾರ ಜನಾಂಗದ ಪ್ರಜೆಯೇ? ಈ ಪ್ರಪಂಚದಲ್ಲಿ ಇಷ್ಟೊಂದು ಭೂಮಿ ಬಗ್ಗೆ ತಿಳ್ಕೊಂಡಿರೋದು ನೀವೇ.
@walivillagelifekannadavlog2673
Ай бұрын
😜🙋♂️
150 karki aushadi hodiyo maraya
ಬೀಳಚಿ ಕಸದ ಬಗ್ಗೆ ತಿಳಸಿ
ಇದೇನ್ ಕರೆದ ಅಲ್ಲ ಬಿಡಪ ನಾವು ಎಲ್ಲಾ ಮಾಡಿ ನೋಡೇವ್
ಸಾಕಣ್ಣ ನಿನ್ನ ಕತೆ ಇದು ನಮಗೆ ಹಳೆದು ಇದು
Awshd Ayti 120 pakit
@walivillagelifekannadavlog2673
9 ай бұрын
ಯಾವದು ಸರ್ ಔಷದಿ ಹೇಳಿ
ಸರ್ ನೀವು ಔಷಧ ಹೇಳ್ತೇನು ಅಂದ್ರಿ ಆದ್ರ ಕೊನೆ ತನ ನೋಡಿದ್ವಿ ನೀವು ಔಷದಿ ಹೇಳಲೇ ಇಲ್ಲ.
Punyatma agriculture salahe hinga kotra ast kati
@walivillagelifekannadavlog2673
2 ай бұрын
ಇನ್ ಹೆಂಗ್ ಕೊಡತಾರು ಪುಣೆತ್ಮ ನನಗು ಹೇಳು ಸರ್
ಧಮ್ ಉಪ್ಪು ಒಗೆಯಬೇಕು
Arisu kasagi andrenari sir
@walivillagelifekannadavlog2673
10 ай бұрын
ಜೇಕಿನ ಬೇರು ಇಲ್ಲಾ ಕರಕೆ ಬೆರಿಗೆ ಹಾಡ್ಡಿ ತಗಿಯೂದಕ್ಕೆ ಖಾಸಗಿ ಅನ್ನುತ್ತಾರೆ ಸರ್
@yka3992
10 ай бұрын
@@walivillagelifekannadavlog2673 Thanks ri pa, Namm hola bala adava ri, Palti (namm kade renti antarari) hodsoda besi bidri .
ಸರ್ ನಮ್ಮ ಹೊಲದ ತುಂಬಾ ಇದೆ ಜೇಕೆ ಅದಕ್ಕೆ ಏನು ಮಾಡುವುದು ಸರ್ ಆ ಜೇಕ್ ಗೆ ಒಳ್ಳೆಯ ಔಷಧಿ ಹೇಳಿದ್ರೆ ಉಪಯುಕ್ತ ಆಗಬಹುದು ಸರ್
@walivillagelifekannadavlog2673
6 ай бұрын
ಔಷದಿ ಹೊಡೆದರೆ ತಿರುಗಿ ಬರುತ್ತದೆ ಪ್ಲಟಿ ನೇಗಿಲ ಹೊಡಿಸಿ ಆರಿಸಬೇಕು ಸರ್ 🙏
@mantumpatil8555
Ай бұрын
Sir katagi powder haaki
ಇಡೀ ಹೊಲ ಇದ್ರ ಎನ್ ಮಾಡದ 😢
N.c.taoasi
@walivillagelifekannadavlog2673
6 ай бұрын
Ok ಸರ್
ನಿಂಗೆ ಕಿಲೋಕೆ ಏನು ಕೆಲ್ಸ ಇಲ್ದೆ ಗರಿಕೆ ಕಿಳೋಕೆ ನಿಂತ್ಕೊಂಡ
Yeenu kathee elldomaraya
@walivillagelifekannadavlog2673
Жыл бұрын
Kathee ಸರಿಯಾಗಿ ಇದೆ sir
Two years continuously madike hodri matte barolla besigeyalli hodida mele one hola haage bidbeku all kale nashaka barolla
@walivillagelifekannadavlog2673
11 ай бұрын
Ok sir
Janvary monthali multi neglu hodsi complete nasha agutte
@walivillagelifekannadavlog2673
11 ай бұрын
Ok ಸರ್
ನೀನು ತಪ್ಪು ಮಾಹಿತಿ ನೀಡಿ ಯಾಮಾರಿಸಬೆಡ ದಿನಾ ಬೆಳಿಗ್ಗೆ ಇದೆ ಮಾಡಿ ಹರಿದು ಹೊನ್ನೇಗೌಡ ಆಗೆತಿ😂😂😂😂😂😂
Mulasjje kasakke parihar helri sir
@walivillagelifekannadavlog2673
11 ай бұрын
ನೀವು ಮಾಡುದೇ ಪರಿಹಾರ ಔಷದಿ ಇಲ್ಲಾ ಸರ್
ಹೊಸ ಆವಿಷ್ಕಾರ ಇರಬಹುದಾ ಅಂತ ನೋಡಿದರ ಚಿಕ್ಕ ಮಕ್ಕಳ ಹೇಳೋದ ಹೇಳಿದನ್😅😅😅😅
Round up ಹೊಡೀರೀ ಸುಟ್ಟ್ ಹೋಗ್ತೆತಿ 😂
पक्का wakkagya
ಏನ್ ಮಾಡಿದ್ ಪಾ ಇವಾ ಅದೇ ಹಳೇ ಕತಿ 😁
Kariki jeku JCB kelasa
Mira exel hodiri
@walivillagelifekannadavlog2673
11 ай бұрын
Ok ಸರ್
@chetanmorabad441
11 ай бұрын
Dhanyavadagalu sir
Ninu este agadu tegedru matte barutte
@walivillagelifekannadavlog2673
Жыл бұрын
ಏನ್ ಮಾಡುದ್ರಿ sir
Sir jek 7 ganta ertava Ella tagiyoka baralla
@walivillagelifekannadavlog2673
11 ай бұрын
Ok sir ಆದ್ರೆ ಸ್ವಲ್ಪ್ ಇಲ್ಲಾ ಸ್ವಲ್ಪ್ ಕಡಿಮೆ ಆಗುತೆ ಮಾಡುತ್ತಾದ್ದರೆ ಕಡಿಮೆ ಆಗುತ್ತದೆ 🤝sir
Jcb li tegiri
ಖಾಸಗಿ ಆರಿಸಿದರು ಕಡಿಮೆ ಆಗುವುದಿಲ್ಲ
Hello baby 🙊
@walivillagelifekannadavlog2673
11 ай бұрын
Hi ಸರ್
Agalla bidri
ಅತೀ ಉತ್ತಮ ಮಾಹಿತಿಯನ್ನು ತಿಳಿಸಿದ್ದೀರಿ ಕ್ರಷಿಕರಾದ ನಮಗೆ ನಿಮ್ಮಿಂದ ಮತ್ತಷ್ಟು ಸಲಹೆಗಳು ಬೇಕು ನಿಮ್ಮ ವೀಡಿಯೊ ನಮಗೆ ಸಹಾಯ ಮಾಡುತ್ತದೆ ಧನ್ಯವಾದಗಳು
@walivillagelifekannadavlog2673
11 ай бұрын
ನಿಮ್ಮ ಸಪೋಟ್ ಇರಲಿ ಸರ್ ಧನ್ಯವಾದಗಳು
Nim ಊರು ಯಾವ್ದು
@walivillagelifekannadavlog2673
11 ай бұрын
ನನ್ನ ಊರು ಕಬ್ಬುರ sir
Past nimbada gudli allah
@walivillagelifekannadavlog2673
Жыл бұрын
ಗುದ್ಲಿ allah ಅಂದ್ರೆ ಇದರ ಅರ್ಥ 🙏
Pon.nambar.kodi.sar
ಇನ್ನು ದೂರದಿಂದ ಅರಿಯಬೇಕು ಈ ರೀತಿ ಆಗಿದ್ರೆ ಮತೆ ಬರುತ್ತಿದೆ
ಹೇ ಮುಟ್ಟಾಳ ಯಾಕೋ ಸುಮ್ಮನೆ ಮೈ ನೊಯಿಸ್ಕೊತಿಯ
ಹುಚ್ಚಾ
😂😂😂😂 Adu matta bartade
ಬೇಸಾಗಿಯಲಿ ತಗಿಬೇಕು
@walivillagelifekannadavlog2673
11 ай бұрын
ಎಸ್ ಸರ್ 🤝
ಹುಚ್ಚಪ್ಪ 🤦🏻♂️🤦🏻♂️🤦🏻♂️
@walivillagelifekannadavlog2673
15 күн бұрын
Helappa
😂😊
@walivillagelifekannadavlog2673
Жыл бұрын
🤪
Sr. Namdu.ಜೆಕ್.ಮೂರು.ಯಕರೆ ಐತಿ. Sr. ಹೇಗೆ. ತೆಗೆಯುದ. Sr
@walivillagelifekannadavlog2673
Жыл бұрын
ಹೊಡಿ ಪ್ಲಟಿ ನೇಗಿಲ ಅರಿಸು ಖಾಸಗಿ
@janavejirao8031
Жыл бұрын
@walivillagelifekannadavlog2673
@nithinchinnu168chinni2
11 ай бұрын
ನಿವು ಬಾಗಿರಿ
ರೌಂಡಪ್ ಇದೆ ಅಲ್ಲ sar
@walivillagelifekannadavlog2673
Ай бұрын
👍
ಅಯೋ ಆಯಿತು ಬಿಡಿ
@walivillagelifekannadavlog2673
9 ай бұрын
🤪
ನೇಗಿಲು ಓಡೆಸಿದ್ರೆ ಹೋಗಲವ sir
@walivillagelifekannadavlog2673
8 ай бұрын
ನೇಗಿಲು ಹೊಡೆದು ಆರಿಸಿ ತಗೆಯಬೇಕು ಆವಾಗನೇ ಹೋಗೋದು ಸರ್
Fake
No no no
@walivillagelifekannadavlog2673
Жыл бұрын
Siva sir ನೀವು ಹೇಳಿದ್ದು ತಿಳದಿಲ್ಲ ಮತ್ತೂಮ್ಮೆ ಹೇಳಿ plz
@asagarasabhasanakhan3945
10 ай бұрын
ಜೆಕ್ ಇದೆ ಸರ್ ಯಾವ ಔಷಧಿ ಸಿಂಪಡಿಸಬೇಕು ತಿಳಿಸಿ ಸರ್
Super. Brother