Aruti ta Krishna Murutige | Krishna Aarti | ಕೃಷ್ಣನ ಆರತಿ
Музыка
ಆರುತಿ ತಾ ಕೃಷ್ಣ ಮೂರುತಿಗೆ |
ಮೂರುತಿಗೆ ಪಾರ್ಥಸಾರಥಿಗೆ |
ಬೆಳದಿಂಗಳೊಳು ಕೃಷ್ಣ ಕೊಳಲೂದುತಲಿ |
ನಳಿನಾಕ್ಷಿಯರ ಮನ ಸೆಳೆಯುತಲಿ |
ಎಳೆತುಳಸಿ ವನಮಾಲೆಯು ಕೊರಳೊಳು |
ಧರಿಸಿದನೆ ಕೃಷ್ಣ ಧರಿಸಿದನೆ || ೧ ||
ನಾರಿಯರ ವಸ್ತçವ ಅಪಹರಿಸುತಲಿ |
ಏರಿದನೆ ಮರವೇರಿದನೆ |
ಓರೆ ನೋಟದಿ ನೋಡುತಲವರನು |
ಆಡಿದನೆ ಸರಸವಾಡಿದನೆ || ೨ ||
ವನದೊಳು ದ್ರೌಪದಿ ವಚನವ ಲಾಲಿಸಿ |
ಮುನಿಗಳಿಗುಣಿಸಿ ತಣಿಸಿದನೆ |
ಘನಮಹಿಮ ಶ್ರೀ ಹನುಮೇಶ ವಿಠ್ಠಲ ನಮ್ಮ |
ಆಡಿದನೆ ನಾಟ್ಯವಾಡಿದನೆ || ೩ ||
#purandaradasa #kannadadevotional #dasarapadagalu
@MusicInKannada ಚಾನೆಲ್ ನ ಇತರ ಭಕ್ತಿಗೀತೆಗಳು:
Mangala maha Gauri | Devotional Song | ಗೌರಿ ಹಾಡು
• Mangala maha Gauri | D...
Jaya amba Jagadamba | ಜಯಅಂಬಾ ಜಗದಂಬಾ
• Jaya amba Jagadamba | ...
Amma baramma | Devi Devotional Song
• Amma baramma | Devi De...
Aarti song | ಶಾರದೆ ಆರತಿ
• Aarti song | ಶಾರದೆ ಆರತ...
Aarati Mangalarati | ಆರತಿ ಮಂಗಳಾರತಿ
• Aarti song | Aarati Ma...
Lakshmi Song | ಶ್ರೀ ಪೀಠ ಪೂಜಿತೆ ಮಹಾಲಕ್ಷ್ಮಿ
• Lakshmi Song | ಶ್ರೀ ಪೀ...
Bandalu Mahalakumi | ಬಂದಾಳು ಮಹಾಲಕುಮಿ
• Bandalu Mahalakumi | ಬ...
Gouri Manohari | ಗೌರಿ ಮನೋಹರಿ
• Gowri Manohari | ಗೌರಿ ...
Poojipene ninna | ಪೂಜಿಪೆನೆ ನಿನ್ನ
• Poojipene ninna | ಪೂಜಿ...
Olidu baramma | ಒಲಿದು ಬಾರಮ್ಮ
• Olidu baramma manege |...
Kalika Devi Song | ಕಾಳಿಕಾ ದೇವಿಹಾಡು | ಮಂಗಳಾರತಿ
• Jaya Mangalam Nitya Su...
ಭಾಗ್ಯದ ಲಕ್ಷ್ಮಿ ಬಾರಮ್ಮ| ಸ್ವರಪಸ್ತಾರ
• Bhagyada Lakshmi Baram...
ಇವಳೇ ವೀಣಾಪಾಣಿ । ಸ್ವರಪ್ರಸ್ತಾರ
• Ivale veena paani | ಇವ...
Kamalada mogadole । ಸ್ವರಪ್ರಸ್ತಾರ
• Kamalada mogadole | Sw...
Nodu Nodu Kannara | ಸ್ವರಪ್ರಸ್ತಾರ
• Nodu Nodu Kannara | Ch...
ವಂದಿಪೆ ನಮ್ಮ ಮುದ್ದು ಶಾರದೆ | ದಾಸರಪದ
• Dasarapada | Vandipe n...
Paalise shri gowri | ಪಾಲಿಸೆ ಶ್ರೀ ಗೌರಿ
• Paalise shri gowri | G...
Muttu pacche kempu ratna | ಮುತ್ತು ಪಚ್ಚೆ ಕೆಂಪು ರತ್ನ
• Muttu pacche kempu rat...
Jagat Janani Jagadamba | Devi Bhajana
• Jagat Janani Jagadamba...
Tulasi Kalyanam
• Tulasi Kalyanam | Dasa...
#DattaDigambarane vandipena | Kannada Devotional song | ದತ್ತ ದಿಗಂಬರ
• Datta Digambarane vand...
Пікірлер: 14
🎉❤
@MusicInKannada
Ай бұрын
Thank you.
Exllent medam tq lireks hakidakke. Raga super
@MusicInKannada
9 ай бұрын
ಸಂತೋಷ ವ್ಯಕ್ತಪಡಿಸುತ್ತ ನೀಡಿದ ಪ್ರತಿಕ್ರಿಯೆಗೆ ಧನ್ಯವಾದಗಳು.
Very nice 🙏
@MusicInKannada
10 ай бұрын
Thanks a lot
🙏🙏🙏
@MusicInKannada
10 ай бұрын
Thanks for your response.
Krishnan krupe nimagirali
@MusicInKannada
9 ай бұрын
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.
ಕೃಷ್ಣ ನ ಕೃಪಾಕಟಾಕ್ಷ ನಿಮ್ಮ ಮೇಲಿರಲಿ
@MusicInKannada
10 ай бұрын
ನಿಮ್ಮ ಆಶೀರ್ವಾದ ಸದಾ ಇರಲಿ. ಧನ್ಯವಾದಗಳು.
🎉🙏💐🍁Tumba channagide madam. Krishna swamiya ashirvada nimage mattu nimma kutumbadavarigeklla sada erali endu devaralli prathisikolluthene.💐👏
@MusicInKannada
10 ай бұрын
ನಿಮ್ಮ ಶುಭ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು.