"ಅಪಾಯ ಲೆಕ್ಕಿಸದೆ ಮೇಲೆ ಹತ್ತಿ ಸೀಕ್ರೆಟ್ ತಿಳಿದ ಕಲಾಮಾಧ್ಯಮ!"-KUMMATAGI SUMMER PALACE-E28-Vijayapura TOUR

Ойын-сауық

#VijayapuraTour #VijayapuraHistory #kalamadhyama #param
#kummatagiSummerPalace #VijayapurHistory
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama KZread Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Пікірлер: 184

  • @KalamadhyamaYouTube
    @KalamadhyamaYouTube2 жыл бұрын

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos

  • @charlesnoron9124

    @charlesnoron9124

    2 жыл бұрын

    Super guide .thank S to kalamaadyama .great job.

  • @vittaldk8162

    @vittaldk8162

    Жыл бұрын

    Masha allha suoopar param sir 💯💯

  • @vittaldk8162

    @vittaldk8162

    Жыл бұрын

    Sir nimge dron athyagathya

  • @saddammullabijapurvijayapu806
    @saddammullabijapurvijayapu8062 жыл бұрын

    ಹುಷಾರು ಸರ್..... ನೋಡಿದರೆ ಭಯ ಆಗ್ತದ. ಮೇಲೆ ಹತ್ತಿ ನೀರಿನ ಸರಬರಾಜು ಮಾಡುವ ಕುತೂಹಲಕರ ವಿಷಯವನ್ನು ಉಣಬಡಿಸಿದ ಸಮಸ್ತ ಕಲಾ ಮಾಧ್ಯಮದ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ ಸರ್ 🙏🙏💐💐🥰🥰

  • @hrudayadinda...8044
    @hrudayadinda...80442 жыл бұрын

    ನಿಮ್ಮ ಸಾಧನೆಗೆ ಅನಂತ ಧನ್ಯವಾದಗಳು. ಕುಮಟಗಿಯ ಬೇಸಿಗೆ ಅರಮನೆಯ ಸಮಗ್ರ ಚಿತ್ರಣ ತುಂಬಾ ಸುಂದರವಾಗಿ ಸಾಹಸಮಯವಾಗಿ ತೋರಿಸಿದ್ದೀರಿ. ಇದರಲ್ಲಿ ಭಾಗವಹಿಸಿ ಈ ಸ್ಮಾರಕವನ್ನು ಇಂಚಿಂಚು ಬಿಡದೆ ಮಾಹಿತಿ ನೀಡಿ ಇಡೀ ಜಗತ್ತಿಗೆ ದರ್ಶನ ಮಾಡಿಸಿದ ನಿಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು ಮತ್ತೊಮ್ಮೆ.

  • @iamsudeepa9897
    @iamsudeepa98972 жыл бұрын

    ಜೈ ಕ್ಯಾಮೆರಾ ಮ್ಯಾನ್ 💥💥💥ಬೆಂಕಿ ಕಾಕಾ ನೀವು 🥰

  • @gkkannada6536
    @gkkannada65362 жыл бұрын

    😱😱ನೋಡಿದರೇ ಭಯವಾಗ್ತಿದೆ ಇನ್ನು ಹತ್ತುವುದು😳😳 ಪರಂ ಸರ್ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.. ಸರ್ ಮುಂದಿನ ಬಾರಿ ಈ ರೀತಿಯ ಸಾಹಸ ಮಾಡಬೇಡಿ. ಈಗೆಲ್ಲಾ ದ್ರೋನ್ ಗಳಿವೆ, ಅಂಥದನ್ನು ಬಳಸಿಕೊಂಡು ಚಿತ್ರೀಕರಿಸಿ. ಅಪಾಯದಲ್ಲಿ ಕಾಲಿಟ್ಟು ಚಿತ್ರೀಕರಿಸುವ ಸಾಹಸ ದಯವಿಟ್ಟು ಮಾಡಬೇಡಿ... ಈ ಸಂಚಿಕೆ ನೀಡಿದ ನಿಮಗೆ ಮತ್ತೆ ಮತ್ತೆ ಧನ್ಯವಾದಗಳು🙏🙏

  • @shalinishalini943

    @shalinishalini943

    Жыл бұрын

    Nija nodidare Baya agutthe

  • @dayanandasdaya7168
    @dayanandasdaya71682 жыл бұрын

    ನಿಮ್ಮ ಪರಿಶ್ರಮಕ್ಕೆ ನನ್ನ ಅನಂತ ಅನಂತ ಹೃದಯ ಪೂರ್ವಕ ಧನ್ಯವಾದಗಳು ಸರ್ 🙏🙏🙏.....

  • @vinayak449
    @vinayak4492 жыл бұрын

    ಹುಷಾರು ಸರ್. ನೀವು ಕನ್ನಡ ನಾಡಿನ ಆಸ್ತಿ. ನಾಳೆಯ ಮಕ್ಕಳಿಗೆ ನಮ್ಮ ಪೂರ್ವಜರ ಅದ್ಭುತ ಸಂಸ್ಕೃತಿ ಕಲಾ ಶ್ರೀ ಮಂತಿಕೆ ತಿಳಿಯಲು ನಿಮ್ಮ ಕೊಡುಗೆ ತುಂಬಾ ಇದೆ

  • @dasharathghatage7673
    @dasharathghatage76732 жыл бұрын

    ಮನಸ್ಸಿದ್ದಲ್ಲಿ ಮಾರ್ಗ, ಈ ಗಾದೆಯನ್ನು ಅರ್ಥಪೂರ್ಣವಾಗಿ ಮನದಟ್ಟಾಗುವಂತೆ ದರ್ಶಿಸಿದ ಪರಮ್ & ಟೀಂ ಗೆ ಹೃದಯ ಪೂರ್ವಕ ನಮನಗಳು... ಗತಕಾಲದ ಗಣಿಗಾರಿಕೆ ಹೀಗೆಯೇ ಸಾಗಲಿ... 🙏🙏🙏

  • @reachthestars6752
    @reachthestars67522 жыл бұрын

    ಭಲೇ ಭಲೇ ಪರಂ.... ಪಾಷಾ ಮತ್ತು ನಾಗರಾಜ್ sir...cameraman ಭಲೇ ಭಲೇ 🎉🎉🙏🙏🎶👍

  • @guruprasad5782

    @guruprasad5782

    2 жыл бұрын

    SD nlbGjbbvhgghmsksmmdm

  • @vidyavathividyavathi9338
    @vidyavathividyavathi93382 жыл бұрын

    ತ್ರಿವಿಕ್ರಮ. ನಮ್ಮ ಪರಮ್ ಅವರು...ಅವರ ಎಲ್ಲ ಕೆಲಸದಲ್ಲೂ ಜಯ ಸಿಗಲಿ ಎಂದು. ಮನಸಾರೆ ಹಾರೈಸ್ತಿನಿ..

  • @bharatinargund9004
    @bharatinargund90042 жыл бұрын

    ಕಲ್ಲು ಏನಾರ ಸರಿದರೆಏನು ಗತಿ ಮನಿ ಮಂದಿ ನಿಮ್ಮನ್ನೇ ನಂಬಿಕೊಂಡಿರತಾರಪಾ ಭಾಳ ಸಾಹಸ ಮಾಡಬ್ಯಾಡ್ರಿ ದಯವಿಟ್ಟು ಇದು ನಮ್ಮ ವಿನಂತಿ 🙏🙏

  • @dhanuthanu7973
    @dhanuthanu79732 жыл бұрын

    ಎಷ್ಟು ಧೈರ್ಯ ಸರ್ ನಿಮಗೆ ಎಷ್ಟು ಎತ್ತರ ಏರಿದ್ದಿರಿ 🙏🙏

  • @kumarpoojari740
    @kumarpoojari7402 жыл бұрын

    ಸೂಪರ್ ಸರ್ ಮನೆಯಲ್ಲಿಯೇ ಕುಳಿತಿರುವ ನಮಗೆ ಬಿಜಾಪುರದ ಐತಿಹಾಸಿಕ ಸ್ಥಳಗಳನ್ನು ತೋರಸತ್ತಿದ್ದಿರಲ್ಲಾ ಧನ್ಯವಾದಗಳು ನಿಮಗೆ

  • @basanagoudampatil4038
    @basanagoudampatil40382 жыл бұрын

    ಅದ್ಭುತವಾದ ದೃಶ್ಯ ಸರ್ ಧನ್ಯವಾದಗಳು ನಮ್ಮ ಕಲಾ ಮಾದ್ಯಮ ತಂಡಕ್ಕೆ ನನ್ನ ಒಂದು ಮನವಿ ಸರ್ ದಯವಿಟ್ಟು ಅಪಾಯಕಾರಿ ಜಾಗದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ದೃಶ್ಯವನ್ನು ಚಿತ್ರಿಸಿ 🙏🙏

  • @manjuh6204
    @manjuh62042 жыл бұрын

    Nimma camera 📸 man gu mattu bhasha avarige tumba tumba dhanyavadagalu sir❤️❤️❤️

  • @daswathdaswath1630
    @daswathdaswath16302 жыл бұрын

    ನಿಮ್ಮ ಸಾಹಸ ಕ್ಕೆ ನನ್ನ ಸಲಾಮ್ ಜೈ ಕಲಾ ಮಾದ್ಯಮ ❤❤❤

  • @tippannaalagur4769
    @tippannaalagur47692 жыл бұрын

    ಬಹಳ ರಿಸ್ಕ್ ತೆಗೆದುಕೊಂಡು ವಿಡಿಯೋ ಮಾಡಿದಿರಿ ಉಷರು sir ನಿಮ್ಮ ಸಾಹಸಕ್ಕೆ ನಮದೊಂದು ಸೆಲ್ಯೂಟ್🙏🙏🙏

  • @indiraaiyanna6413
    @indiraaiyanna64132 жыл бұрын

    Omg what a construction. Risk taken is really amazing and appreciable

  • @hanamappakidadoor253
    @hanamappakidadoor2532 жыл бұрын

    ಛಾಯಾಗ್ರಾಹಕರಿಗೆ ದನ್ಯವಾದಗಳು 🙏👌

  • @indian8453
    @indian84532 жыл бұрын

    E nimma sahasakke abhinandanegalu 🙏🙏🙏

  • @shivuhiremath3318
    @shivuhiremath3318 Жыл бұрын

    ಜೈ hampi Tour ಜೈ Param Sar ಜೈ Nagaraj Sar ಜೈ Kalamadhyama All Mambars ಜೈ hoo 🎉 🎉 🎉 🎉 🎉

  • @sunithagujjar4004
    @sunithagujjar4004 Жыл бұрын

    Super ವಿವರಣೆ ನಾಗರಾಜ್ ಸರ್ ಹಾಗೂ ಪರಂಸರ್ ಆಗಿನ ಅದ್ಭ್ಠತ ಕಲೆಗೆ

  • @sudharao1938
    @sudharao19382 жыл бұрын

    Adbhutha camara man

  • @muralidharlakshmipathy6000
    @muralidharlakshmipathy60002 жыл бұрын

    Hats off to photographer Ravirsj

  • @AbhiShek-qm5zw
    @AbhiShek-qm5zw2 жыл бұрын

    Paasha bhai, so effortlessly climbing the building.

  • @manasaramachandra2269
    @manasaramachandra22692 жыл бұрын

    Amazing engineering. Great risk taken Param sir. What a knowledge base.

  • @subhasaraballi1740
    @subhasaraballi17402 жыл бұрын

    High risk you have taken in this video. Really hatsup to🙏 you all. Badshah helped you a lot.

  • @sangappanavi4385
    @sangappanavi43852 жыл бұрын

    Wonderful history 👏 sir nimma sahasaķke abhinandanegalu.

  • @ahmedtidigundi6983
    @ahmedtidigundi69832 жыл бұрын

    ಆಲ್ ದ ಬೆಸ್ಟ್. 🙏

  • @INDIAN-xp6em
    @INDIAN-xp6em2 жыл бұрын

    ಪಾಷ ಸಾಹೇಬರಿಗೆ ಮತ್ತು ನಾಗರಾಜ್ ಅವರಿಗೆ ನಮ್ಮದೊಂದು ಸಲಾಂ.....🙌

  • @monakhisty
    @monakhisty2 жыл бұрын

    Appreciate all the efforts you r taking 🙏🏻👏🏼👏🏼👏🏼👏🏼👏🏼👏🏼

  • @yashodhahs6546
    @yashodhahs65462 жыл бұрын

    ಸೂಪರ್ ಸಾರ್ ನಿಮ್ಮಾ ಸಾಧನೆ ಈಗ ಕಾನಾ೯ಟಕದೂದ್ದಕ್ಕೂ ಸಾಗಲಿ 👌👌

  • @tippannapoojaritnpoojarims7571
    @tippannapoojaritnpoojarims75712 жыл бұрын

    ಕ್ಯಾಮರ ಮ್ಯಾನ್ ಸೂಪರ್ ಸರ್

  • @harishahari9763
    @harishahari97632 жыл бұрын

    Nimma parishram ke hands up sir koti koti dhanyvadagalu sir 🙏🙏🙏🙏🙏🙏🙏🙏🙏🙏🙏

  • @anjunaikt4429
    @anjunaikt4429 Жыл бұрын

    ನಮಸ್ಕಾರ 🙏 Anju naik karekatte ತುಂಬಾ ಕಷ್ಟ ಪಟ್ಟು ಮಹೀತಿ ಕೊಡುತ್ತಿರ ನಿಮ್ಮ ಯಶಸ್ಸು ಹೀಗೆ ಮುಂದೆ ಸಗಲಿ

  • @danayyamathapati1233
    @danayyamathapati12332 жыл бұрын

    nimma video goskar daily wait madthini sir.thanks for best information

  • @naykagaming2932
    @naykagaming29322 жыл бұрын

    Super sir 😍but 1 suggestion drone camera view..bittu..nodi

  • @karnatakadasampathu754
    @karnatakadasampathu7542 жыл бұрын

    Aagina kaalada kattada...really great...constructors.. hats off to labourers....

  • @ManjuManju-hq5rn
    @ManjuManju-hq5rnАй бұрын

    ಸರ ಹಾಗೆ ಶಿವಾಜಿ ಮಹಾರಾಜಾ ಅವರ ಬಗ್ಗೆ ಮಾಡಿ ನಮ್ಮ ಹಿಂದೂ ಉಳಿಸಿದವರು ✨

  • @shobhaurs8381
    @shobhaurs8381 Жыл бұрын

    ಪರಮ್ ಮತ್ತು ತಂಡಕ್ಕೆ ನಮಸ್ಕಾರಗಳು. ನಿಮ್ಮ ಕ್ಯಾಮರಾ ಮೆನ್ ಗೆ ಹ್ಯಾಟ್ಸ್ ಆಫ್. ಕ್ಯಾಮರಾ ಹಿಡಿದು ಕೊಂಡು ಕಷ್ಟ ಪಟ್ಟು ಮೇಲೆ ಹತ್ತಿ, ಇಳಿದು ವಿಡಿಯೋ ಮಾಡಿದ್ದಾರಲ್ಲ ತುಂಬಾ ಥ್ಯಾಂಕ್ಸ್.

  • @rajivarohi
    @rajivarohi2 жыл бұрын

    Wonderful 👌... Being in Bijapur i never seen such stunning views 👍👍...Hatfoff to your efforts

  • @sudhakarigar3924
    @sudhakarigar39242 жыл бұрын

    Video super

  • @anandkb2386
    @anandkb23862 жыл бұрын

    Wonderful job doing Camara man RAVIRAJ SIR Thank you

  • @vijayarao4135
    @vijayarao41352 жыл бұрын

    Big salute sir,thank you very much for showing this adventure video.

  • @mallikarjunaawati6421
    @mallikarjunaawati64212 жыл бұрын

    Nim sadanege namadondu salute sir,nim group, keep moving, good luck

  • @kantharajeshwaratn4068
    @kantharajeshwaratn40682 жыл бұрын

    ಹುಷಾರು ದೇವ್ರು 👍👍👍

  • @gireeshayh7077
    @gireeshayh7077 Жыл бұрын

    Param sir 🙏 thank God bless u

  • @vijayshankarshenoy5037
    @vijayshankarshenoy50372 жыл бұрын

    ಅಪಾಯ ಲೆಕ್ಕಿಸದೆ ಮೇಲೆ ಹತ್ತಿ ಚಿತ್ರೀಕರಣ ಮಾಡಿದವರಿಗೆ ನಮಸ್ಕಾರಗಳು

  • @basavarajpatil2647
    @basavarajpatil26472 жыл бұрын

    Nim video gagi dina kaita ertini sir

  • @sumitsuryavanshi1352
    @sumitsuryavanshi13528 ай бұрын

    Super sir

  • @guddupatil9866
    @guddupatil9866 Жыл бұрын

    Waw so nice sir

  • @dandapradeep5961
    @dandapradeep59612 жыл бұрын

    Very very nice and superb 👍 bro thanks

  • @navanathhingmore315
    @navanathhingmore3152 жыл бұрын

    Super work sir tqu.. ✨️

  • @rameshr7882
    @rameshr78822 жыл бұрын

    U people are great 👍

  • @KJFamilyLifestyle
    @KJFamilyLifestyle2 жыл бұрын

    👌 sir

  • @manjunathkeeresur2391
    @manjunathkeeresur23912 жыл бұрын

    Good job sir

  • @narasimhamurthy4347
    @narasimhamurthy43472 жыл бұрын

    All of you great sir 👍👍👍

  • @drshiva.utlasar.3961
    @drshiva.utlasar.39612 жыл бұрын

    thank god you are safe.Keep up the good work NY.USA

  • @jaganathmattur5592
    @jaganathmattur55922 жыл бұрын

    ಸರ್ ತುಂಬಾ ಭಯ ಆಗುತ್ತದೆ ಸರ್ ಮೈ ಝೂಮ್ಮ ಎನ್ನುತ್ತದೆ ಇಂತಹ ವಿಡಿಯೋ ಹುಷಾರಾಗಿ ಮಾಡಿ

  • @shankar334
    @shankar3342 жыл бұрын

    Super Bijapur

  • @shamanthaurs9599
    @shamanthaurs95992 жыл бұрын

    Great 👍

  • @kannadatalkingengines
    @kannadatalkingengines2 жыл бұрын

    Bhaasha is awesome...

  • @MaliniarusArus
    @MaliniarusArus2 жыл бұрын

    Really great job. Thank you full team. 2 people's are very strong. Hatts of.

  • @Amrutha_D
    @Amrutha_D2 жыл бұрын

    Video goskara ishtonddu risk tagotira sir... and camera man hatsoff... jeeva bhaya bittu video madidare..👌👏👏👏👏 but next time tumba husharu sir.. yav time li en agutto... husharu devru sadaa kapadli nimma team na 😇🙏🏻

  • @shrideviarmani2285
    @shrideviarmani22852 жыл бұрын

    Appreciate your enthusiasm

  • @tippannapoojaritnpoojarims7571
    @tippannapoojaritnpoojarims75712 жыл бұрын

    ರಿಸ್ಕ್ ತೆಗೆದುಕೊಳ್ಳತಿದರ ನಿಮಗೆ ಒಂದು ದೊಡ್ಡ namskara 🙏

  • @lathabg7750
    @lathabg77502 жыл бұрын

    Very nice n interesting I specially liked the video good job to know

  • @karnatakadasampathu754
    @karnatakadasampathu7542 жыл бұрын

    Hats off to kalamadhyama....

  • @thetravellerforhydrauliceq7523
    @thetravellerforhydrauliceq75232 жыл бұрын

    Paasha &kalamaamadhyama team good work

  • @nagarajdn7385
    @nagarajdn73852 жыл бұрын

    Sir, hats off to your camera team by showing the top. Very risky, glad went on smoothly.

  • @suprithdsign
    @suprithdsign2 жыл бұрын

    Adventurous !

  • @akbars3938
    @akbars3938 Жыл бұрын

    Nice videos.from bijapur.

  • @sharadad.pillai1118
    @sharadad.pillai11182 жыл бұрын

    OMG thanks to you &your teams specily nagaraj surgery

  • @roopayaraganavi644
    @roopayaraganavi6442 жыл бұрын

    Yappa devare nimma sadane ge hat's of param sir

  • @srujankumar2358
    @srujankumar23582 жыл бұрын

    Nice video ♥️

  • @shivukaplimath4493
    @shivukaplimath44932 жыл бұрын

    Great effort sr... 👌

  • @shrinath.rchitragar7765
    @shrinath.rchitragar77652 жыл бұрын

    You and team don great job

  • @dkrider500
    @dkrider5002 жыл бұрын

    ನನ್ನ ಭವ್ಯ ವಿಜಯಪುರ

  • @shaasbros1433
    @shaasbros14332 жыл бұрын

    This episode real hero Pashaa bhai.. 👍

  • @sakattamovie5931
    @sakattamovie5931 Жыл бұрын

    love u Anna ....

  • @KJFamilyLifestyle
    @KJFamilyLifestyle2 жыл бұрын

    Omg 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @vijayasathyanarayana4579
    @vijayasathyanarayana45792 жыл бұрын

    Nimma. Saahasa kke. Ondu. Salute

  • @kavithamanjunath1933
    @kavithamanjunath19332 жыл бұрын

    Hat's off to your work KM team..param sir you are taking too much of risk..not necessary..use drone or leave it..you and your team has beautiful family..take care

  • @nethraraj4818
    @nethraraj48182 жыл бұрын

    Super talent sir

  • @shivakumars5257
    @shivakumars52572 жыл бұрын

    Scared to watch

  • @munivenkatappauma1764
    @munivenkatappauma17642 жыл бұрын

    Very very thanks sir. With great effert dangerous spot noted. God blesh u sir l suggest u to climb mount Everest sir

  • @samrthkarnataka815
    @samrthkarnataka8152 жыл бұрын

    super 👍🙏

  • @yashuteju5145
    @yashuteju51452 жыл бұрын

    Super sir joga jalapaata torsi sir

  • @jyotispoorti2734
    @jyotispoorti27342 жыл бұрын

    Your big of fan sir

  • @akandtkkannada8939
    @akandtkkannada89392 жыл бұрын

    Super 👌 sir

  • @pandithvittalBhat
    @pandithvittalBhat2 жыл бұрын

    🙏

  • @soumyabhuvith535
    @soumyabhuvith5352 жыл бұрын

    OMG 🙏👌👌

  • @ArunKumar-ng6ol
    @ArunKumar-ng6ol2 жыл бұрын

    super Sir 👌❤💕

  • @shobhabn9627
    @shobhabn96272 жыл бұрын

    Hats off param...

  • @manjupujar297
    @manjupujar2972 жыл бұрын

    🙏 No comments God bless you all .

  • @Nazeersab77
    @Nazeersab772 жыл бұрын

    1st comment.. Husharu sir

  • @indiraaiyanna6413
    @indiraaiyanna64132 жыл бұрын

    What a view

  • @mahanandataihiremath2644
    @mahanandataihiremath2644 Жыл бұрын

    ಕ್ಯಾಮರಾ ಮ್ಯಾನ್ ರವಿಸರ್ ಗೆ ತೋರಿಸಿರಿ. ಅವರಿಂದಲೇ ನಾವು ಇದೆಲ್ಲಾ ನೋಡುತ್ತಾ ಇದ್ದೀವಿ.

  • @MASLAKE_AALAHAZRATH
    @MASLAKE_AALAHAZRATH2 жыл бұрын

    *Powerful People Make Places Powerful* *Powerful AdilShahi Saltanat*

  • @shashikalamurugan6768
    @shashikalamurugan67682 жыл бұрын

    HI param 😍😍enidhu sahasa !!!! Take care

Келесі