Anudina neneyalo l Dasarapada l Pradesh Achar l Sri Vidyaprasanna teertha l
Song : Anudina neneyalo
Lyrics: Sri Vidyaprasanna teertharu
Vocal : Pradesh Achar
Tune & Music Composed: Pradesh Achar
Flute : Shivalinga Rajpur
Sitar : Srinivas
keyboard: Venugopal venki
Tabla,Phakavaj & Manjira : Jagadhish Kurthkoti
Studio: Aravind Studio
Video Credits: Trivikrama
Camara : Shivananda
Chorus Voices: Jagadhish,Sridevi,Suma,Padmapriya
All Rights Reserved
Subscribe for regular updates
#bhajan #dasarapadagalu #divinemusic #indianmusic #namasankeerthanam #bhaktisudha #devotional #devotionalsongs #Pradeshachar #Anudinaneneyalo #Ramanama #Vidyaprasannateertha #ramanavami
Пікірлер: 78
Jai shree Ram
Rama Rama Rama
🙏ಅದ್ಭುತ ಗಾಯನ ಪ್ರಾದೇಶ 🙏
🙏🙏🙏🙏🙏
Divine. Hari Sarvothama, Vayu Jeevothama. Hare Rama Hare Krishna 🙏🙏🙏🙏🙏
Good seen.also
Melodious sweet 🙏🙏🙏🙏 instrumental players also do well 🙏🙏🙏🙏
Excellent re.pls sing more songs❤
Nice singing 👌 😂🙏🏻🙏
Shri Ramana namadha mahimayya yannu su sravyavagi hadiddiri.Dhanyavadha galu.🙏🙏👍
Hari. Om. Jai Sri. Rama, Sri. Seeta Rama, Sri. Laxmana, Sri. Rama Bhakta Hanumanjii Namo Namaha 🙌🙌🙌🙏🙏🙏👏👏👏🚩🚩🚩
J.BELLARI.. MARVALOUS..CONGRATS...
Hare Krishna, Beautiful composition & rendition.🙏👌👌🔔🔔💐💐💐🙏
Beautifully composed and rendered 😊 Jai Shree Ram!
Please song many more devotional songs
You are very very talented. We always loved your great violin playing and now enjoying your great singing 🙏
Very good singing Pradesh avare... Ending is next level
Melodious very nice
Very nicely sung and picturised 👌👌 voice is so soothing
Super very nice
ಭಕ್ತಿಯಿಂದ ಸುಶ್ರಾವ್ಯವಾಗಿ ಹಾಡಿದ್ದೀರಿ….
ಹರೇ ರಾಮ ಹರೇ ಕೃಷ್ಣ ತುಂಬಾ ಚೆನ್ನಾಗಿದೆ ಧನ್ಯವಾದಗಳು
Super singing
ಸೂಪರ್ ಸರ್ ಬಹಳ ಚೆನ್ನಾಗಿ ಹಾಡಿದ್ದೀರಿ ಹರೇ ಶ್ರೀನಿವಾಸ
ಮಧುರವಾದ ಧ್ವನಿ 👌🙏
I thought he is a good expert violinist. This composition has taken to another world.
@Pradeshachar
3 ай бұрын
Thank you so much
ಹೃದ್ಯವಾದ ಸಾಹಿತ್ಯಕ್ಕೆ , ಸುಂದರ ರಾಗ ಸಂಯೋಜನೆ, ಸುಮಧುರ ಭಕ್ತಿಪೂರ್ವಕ ಗಾಯನದೊಂದಿಗೆ ಮನ ಸೆಳೆಯುವ ಚಿತ್ರಗಳು …ಧನ್ಯವಾದ ಹಾಗೂ ಅಭಿನಂದನೆಗಳು 🙏🙏
Very melodious
ಬಹಳ ದೈವಿಕವಾಗಿ ಮೂಡಿಬಂದಿದೆ🙏
Adhbutha.. Acharya
ಅತ್ಯದ್ಭುತ ಗಾನ ಮತ್ತು ಗಾಯನ ಗುರುಗಳಿಗೆ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.
Wonderful Praadesh
ಜೈ ಶ್ರೀರಾಮ್!
I love this song chikapa
Divine and melodious Sir
Nice sir
Very beautiful, melodious and Divine. Jai Sriram🙏🙏🙏🙏🙏🙏🙏🙏🙏🙏
Adbuta
Very pleasant Sri pradesh wish you all success 🍎🍎💐👍
@krishnamurthyh3535
3 ай бұрын
❤
Namaskara gurugale
Wonderful 🎉🎉
Good singing 😂
ರಾಮನವಮಿಯ ಶುಭಾಶಯಗಳು... Beautifully sung and composed🙏
@hdkrishnaprabhu3548
3 ай бұрын
Sooper.keep it up PradeshAchar
Very good 👍👍👍 excellent jai Ram shree Ram Jai Jai
ಸುಮಧುರ ಗಾಯನ
Namaskara thank you guru
@balasubramaniamlakshminara3686
3 ай бұрын
Jai shree Ram 🙏
👌👌👌🙏🙏🙏🙏🙇♀️🙇♀️🙇♀️🙇♀️🙇♀️👌👌
Beautiful awesome melodious 🙏🙏🙏🙏
Super
Suuper...❤
@hdkrishnaprabhu3548
3 ай бұрын
Sooper.well sung.keep it up👌👌👌🙏🙏
👌🙏🙏
If English lyrics is also posted it will be helpful
@Pradeshachar
3 ай бұрын
Sure
Wow super sweet voice
Very nice
🙏🙏🙏🙏🙏🙏
Excellent 🙏
💐🙏👌👌😊
Plz lyrics discriptionnalli haki plz tumba chennagi hadidira
🙏🏼🙏🏼🙏🏼
👌🏻👌🏻👌🏻
You have sung this very nicely. Kindly post the lyrics in kannada along with the songs.
🙏
🙏🏻🙏🏻
🙏🏻👌🏻
ನೀವು ಯಾವುದೇ ಕೀರ್ತನೆ ಹಾಡಿದರು ಅದರ ಸಾಹಿತ್ಯವನ್ನು ಹಾಕಿ 🙏
Thanks pradesh.
ವಿದ್ಯಾಪ್ರಸನ್ನತೀರ್ಥರು ಭಗವಂತನ ಸಂಕೀರ್ತನೆ 118 ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ವರಿಸಲು ಬಂದ ಶೂರ್ಪಣಿಖಿ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕೋಮಲ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ಕರುಣವ ತೋರಿದ ನಾಮ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
@Pradeshachar
3 ай бұрын
Thank you so much
@sitabindhumadhavan5313
3 ай бұрын
Thanks pradesh.
Jai Shri ram ka nara to laga lete hai but ram ji ka mandir banane wale modi ko vote nhi diya thuuuu hai ayodhya vasiyo per 🤮🤮🤮🤮
Jai shree Ram