ಅಂತರಾಷ್ಟ್ರೀಯ ಜನಪದ ಗಾಯಕ ಅಪ್ಪುಗೆರೆ ತಿಮ್ಮರಾಜು

Ойын-сауық

ಇಂದು ರಾಜಾಜಿನಗರ ಪೇರೆಂಟ್ಸ್ ಅಸೋಸಿಯೇಷನ್ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜಾನಪದ ಮಹಾಕಾವ್ಯಗಳ ವಿಚಾರ ಸಂಕಿರಣದಲ್ಲಿ ಅಂತರಾಷ್ಟ್ರೀಯ ಜನಪದ ಗಾಯಕ ಡಾ ಅಪ್ಪುಗೆರೆ ತಿಮ್ಮರಾಜು, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಒಂದು ಗಂಟೆಗಿಂತ ಹೆಚ್ಚು ಕಾಲ ಮಾತನಾಡಿ ನಲಮೂಲ ಗೀತೆಗಳು ಹಾಡಿದರು, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಎಸ್ ಬಾಲಾಜಿ, ಶ್ರೀ ನಟರಾಜ್ ಸಾಗರನಹಳ್ಳಿ, ಕಾರ್ಯದರ್ಶಿಗಳು ಅರ್ ಪಿ ಎ ಸಂಸ್ಥೆ, ಡಾ ರಾಜು ಗುಂಡಾಪುರ, ಜಿಲ್ಲಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲೆ, ಶ್ರೀಮತಿ ಅಂಬಿಕಾ ಕಾರ್ಯದರ್ಶಿ ಕಜಾಪ ಬೆಂಗಳೂರು ನಗರ ಜಿಲ್ಲೆ, ಭಾರತೀಯ ಸಂಸ್ಥೆ ಉಪಾಧ್ಯಕ್ಷ ಶ್ರೀಮತಿ ಎಂ ಆರ್ ವಿಜಯಲಕ್ಷ್ಮಿ,, ಶ್ರೀ ಮೃತ್ಯುಂಜಯ ಒಂಟಿ ಕಾರ್ಯದರ್ಶಿಗಳು, ಶ್ರೀ ಶಿವಕುಮಾರ್ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರ ಪ್ರಾಂಶುಪಾಲರಾದ ಡಾ ತೇಜಸ್ವಿನಿ, ಕನ್ನಡ ಸಹ ಪ್ರಾಧ್ಯಾಪಕ ಶ್ರೀ ದೇವರಾಜ್ ಗೌಡ, ಹಾಗೂ ಇತರೆ ಪ್ರಾಧ್ಯಾಪಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Пікірлер

    Келесі