ANEGUNDI FORT-"ಹೇಗಿದೆ ನೋಡಿ ಗಂಡುಗಲಿ ಕುಮಾರ ರಾಮನ ಆನೆಗುಂದಿ ಕೋಟೆ!-Hampi Tour-E6-Hampi History-Kalamadhyam
Ойын-сауық
#pampasarovara #anegundi #hampi #hampitour #hampihistory #vijayanagaraempire #srikrishnadevaraya #kalamadhyama #param
Click on the below link to Subscribe to Namma Karnataka KZread Channel www.youtube.com/@nammakarnata...
Guide: Nagaraj Kaapasi (MA History, Diploma in Tourism)
Ambarish Valmiki (Authorized Tour Guide Hampi)
Directed by: KS Parameshwar
DOP: Raviraj Hombala
Produced by : Kalamadhyama Media Works.
"ಹಂಪಿ ಗತ ವೈಭವ": Hampi Tour & History with Kalamadhyama
ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, #param, KS Parameshwar, Kalamadhyama KZread Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Hampi Palace, Bijapur Tour, Tourist places of Hampi, Hampi Kalamadhyam,
Пікірлер: 153
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured
ಕುಮಾರರಾಮನ ಅಕ್ಕನ ಮಕ್ಕಳು ಹಕ್ಕಬುಕ್ಕರು❤
N.kapasi sir ❤ fans like madi ....
ಕುಮಾರರಾಮನ ಹೆಸರು ಅಮರ 💞
ನಮ್ಮ ವಿಜಯನಗರ ನಮ್ಮ ಹೆಮ್ಮೆ ❤️
ಕುಮ್ಮಟದುರ್ಗದ ಅರಸರೇ ಆನೆಗೊಂದಿ ಅರಸರು ಎನ್ನುವ ಸತ್ಯವನ್ನು ಹೇಳಿದ ತಮಗೆ ಅನಂತ ಧನ್ಯವಾದಗಳು.
@rangaswamytrangaswamy3790
Жыл бұрын
ಸತ್ಯಕ್ಕೆ ಜಯ.... 🏹⚔️🏹
@abhisu73
Жыл бұрын
Kumararama history li Raja antha nodthivi adre janara manasalli devaragiddane. Kumararamanige sambandave padada namm urallu kumararamana uthsava nadiyathe
ಕುಮಾರಾಮನ ವಂಶಸ್ಥರು ಇದ್ದರೆ ಅವರನ್ನು ಸಂದರ್ಶನ ಮಾಡಿ
@jeromedsouza448
Жыл бұрын
Copy pest digital madayama😂😂😂
@SantoshHiremath-ex4wu
Жыл бұрын
@@jeromedsouza448ningen ayt le huch sule magane hattang ayta idu nam history much bayi
@infomaster_9
7 ай бұрын
Yes copy pst
🚩ಶ್ರೀ ಕುಮಾರ ರಾಮಸ್ವಾಮಿ🚩
ಸಾರ್ ನಾನು ಆನೆಗುಂದಿಯವನೇ ನನ್ನ ಮನಸಿನೊಂಳ್ಳಗಿನ ಪ್ರಶ್ನೆಗೆ ಉತ್ತರ ಸಿಕ್ತು ಸರ್ ತುಂಬಾ ಧನ್ಯವಾದಗಳು 👍👍
@veerukambar1252
Жыл бұрын
Yava ಪ್ರಶ್ನೆ
Nagaraj kapasi talented person ❤
అనేగుంది అద్భుతమైన ప్రదేశం అద్భుతమైన చరిత్రను వివరించారు
ಆ ಸಂಗಮ , ಕುಮಾರ ರಾಮನ ತಂಗಿಯ ಗಂಡ ಅಂದರೆ ಆತನ ಭಾವ.
11:40 ಮೀನು ನೀರು ಇದೆ ಎಂಬ ಸಂದೇಶ ನೀಡುತ್ತಿದೆ ಹೌದು ಸರಿಯಾಗಿ ಇದೆ ಆದರೆ ಹಾವು ಕೋಟೆ ತಿರುವು ಮುರುವು ಇದೆ ಎಂಬ ಸುಳಿವು ನೀಡುತ್ತದೆ
@gandugalikumararama7553
Жыл бұрын
ಸರ್ ನಡುವೆ ಕೂತಿರುವ ಚಿತ್ರ ಅದು ಗರುಡ
Nayakas ⚔️
ನಮ್ಮ ಕಂಪ್ಲಿಗೆ ಬನ್ನಿ sir ❤️🔥🚩
ನಮ್ಮ ರಾಜರ ಬಗ್ಗೆ ಮಕ್ಕಳಿಗೆ ಹೇಳಿ ಕೊಡುವುದು ಬಿಟ್ಟೂ ಯಾರೋ ಆಕ್ರಮಣ ಮಾಡಿದನ್ನು ಶಾಲೆಯ ಪಠ್ಯದಲ್ಲಿ ಹೇಳಿ ಕೊಡುತ್ತಾರೆ 🙄
@gandugalikumararama7553
Жыл бұрын
ಕನ್ನಡಿಗರ ದುರ್ದೈವ
Sir ಕುಮಾರರಾಮನ .. ವಂಶಸ್ಥರು ಇದ್ದಾರೆ. ನೀವು ಬೇಟಿ ಮಾಡಿ. Sir 🙏🙏
@infomaster_9
7 ай бұрын
Howda Elli iddare !?
Namaskaram. Sir ...............kavitha kerala
ಕನಾ೯ಟಕ ಇತಿಹಾಸದ ಸುವರ್ಣ ಯುಗದ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ನಿಮ್ಮ ವಿವರಣೆ ಕೇಳಲು ಉತ್ಸುಕನಾಗಿದ್ದೇನೆ, ಕಾಪಸಿ ಸರ್, ಪರಮ್ ಸರ್, ಧನ್ಯವಾದಗಳು
ಒಳ್ಳೆ ಮಾಹಿತಿ ಸರ್ ತುಂಬಾ ಧನ್ಯವಾದಗಳು 🌹
ಸರ್ ನಾವು ದಾವಣಗೆರೆ ಬಂದು ಹಂಪಿ ನೋಡ್ತಾ ಇದೀವಿ ಇವಾಗ ಹಂಪಿ ಯಲ್ಲಿ ಇದೀವಿ ಸರ್
Nagaraj kapse Sir ❤👌🙏🙏
ಸೂಪರ್ ಗೈಡ್
ಹಂಪಿಯ ಇತಿಹಾಸ ತಿಳಿದುಕೊಳ್ಳಲು ಬಯಸುವವರು ಯಾವ ವಿಡಿಯೋಗಳನ್ನು ನೊಡಬೇಡಿ ನಿಮಗೇ ಸಂಪೂರ್ಣ ಹಂಪಿಯ ಇತಿಹಾಸ ತಿಳಿದುಕೊಳ್ಳಲು ಆಸಕ್ತಿ ಇದ್ದರೆ 19ನೇ ಶತಮಾನದಲ್ಲಿ ಬರೆದ Robert sewell ಅವರ A forgetten empire ಪುಸ್ತಕವನ್ನು ಓದಿ
ಸರ್ ಕುಮಾರರಾಮನ ಬಗ್ಗೆ video ಮಾಡಿ ❤
ಕಾಪಸಿ sir super Histery teacher u r
ನಾವು ನಾಗರಾಜ್ ಸರ್ ಗೆ ಧನ್ಯವಾದಗಳು ನು ತಿಳಿಸಬೇಕು.. 🙏🏻ಪರಮ ಸರ್ 🙏🏻
ಸರ್ ನಿಮ್ಗೆ ಧನ್ಯವಾದಗಳು🎉
ಜೀವಂತ ಹಂಪಿ❤
Sir ಧನ್ಯವಾದಗಳು 🙏
Ananta Ananta 🙏🙏🙏🙏 to the tourist Guide for the priceless information.
Very depth information 👌 👍
Super explain
Super
Super sir
Super vlog sir 😊😊😊😊😊😊😊
Super🎉🎉
ನಾಗರಾಜ ಕಾಪಸಿಯವರ ವರದಿ, ವಿಷಯ ನಿರೂಪಣೆ ತುಂಬಾ ಇಷ್ಟವಾಯ್ತು....
dharmastalada soujanya case du interwe madi pls😢😢
Kumata Rama prsana 🙏🙏🙏 Super SAR
One and only King who saved south India from north Muslim kings . Every sounth Indians should remember this King
@gurugp8397
Жыл бұрын
ಯಾರು ಅಣ್ಣಾ
🤩🙏❤️🔥🚩🚩kampli
ಗೈಡ್ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ...ಅವ್ರ ಹೆಸರು ಏನೂ??
👌👌👌
Param never disappoints
ಇತಿಹಾಸವನ್ನು ಪೂರ್ತಿಯಾಗಿ ತಿಳಿದುಕೊಂಡು ಮಾತನಾಡಬೇಕು ಸರ್ ಪೂರ್ತಿ ಮಾಹಿತಿ ಇಲ್ಲದೆ ಇತಿಹಾಸವನ್ನು ಹೇಳಬಾರದು
❤
👌👌🙏🏻❤
This Place is Very Power
🙏
ಕುಮ್ಮಟ ದುರ್ಗಕ್ಕೆ ಹೋಗಿಸರ್
🙏🙏💐💐👌👌
Nagaraj kapasiyavar Vinayavantike Nijakku Mechhuvantahudu....
April 😂😂😂 wa ಪರಂ sir 🔥🔥 full loaded video s 😂😂😂
🙏🙏🙏🙏🙏🙏
🙏🙏🙏
🌹🙏
🙏🙏🙏🌹🌹🌹🙏🙏🙏
ನಮ್ ಕನ್ನಡ ಹುಟ್ಟಿದ ಜಾಗ ಬನವಾಸಿ ಬಗ್ಗೆ ಕಂದಬರು ಬಗ್ಗೆ ಪರಿಚಯ ಹಾಗುಬೇಕು
Gangavathi li iddu ivattin vargu anegundi nodthe iroru like madi 😜
Namma deshadalli yesto aaithihasika place eede aadanne thorisi sir❤ horadeshaddu place beda
Shringeriya gurugalu shri vidyaranyaru
🎉🎉🎉🎉🎉🎉🎉🎉
Turkaru😢
🙏🙏🙏🙏🙏🙏🙏🙏
@mysoremirror4605
Жыл бұрын
Hakka bukkaru nayakaru beda kuladavaru sir
Film madbeku Gandugali kumararama
ಪರಮೇಶ್ವರ್ ಸರ್ ನಿಮ್ಮನ್ನ ಇವತ್ತು ತುಂಬಾ ಹುಡುಕಿಬಿಟ್ಟೆ ನೀವು ಸಿಗ್ಲೇ ಇಲ್ಲ ಅದೇ ಬೇಜಾರು 😔
Sir navu ha sdalake navu hogideve
During Ashoka time gold,iron ore mining was happening in bellary pls see if there is some evidence..Also there is connection between sringeri mutt and vijaynagar founders
TQ.V.M.SIR.DR.VARADARAJACHAR HAS ALSO WRITTEN A THISIS ABOUT KUMARA RAMA.AND SRI.M.S.KRISHNA MURTHY PEN NAME INDIRESH.MYSORE HAS WROTE A SUPER NOVEL IN HINDI NAMED JAY PARAJAY ABOUT KUMARA RAMA SIR.
Doesn't make sense as to why anyone would mark the direction of water on the outside wall of a door to exactly indicate the direction of water to forewarn enemies to easily find water resource (FISH SIGN)?
@Bostsuvh
Жыл бұрын
Good question
Namma urinalli saha kumara rama swamy ya temple ide sir
@gandugalikumararama7553
Жыл бұрын
ಸರ್ ಯಾವ ಊರು ನಂಬರ್ ಕೊಡಿ
@abhisu73
Жыл бұрын
Namma urallu ide prathi varsha uthsava madthivi urina grama devathe antha namthivi hariyalamma devi temple ide thirthahalli inda 25km aguthe
Itagi
Episode number ಸರಿಯಾಗಿ ಹಾಕಿ, confuse ಆಗ್ತಾ ಇದೆ
Parm sir kumaar raamana akkna makkale hakka bukka kumaar raamana bhava sangam
@gandugalikumararama7553
Жыл бұрын
ಹೌದು ಸತ್ಯ.
Kumarraman akka makkale hakka bukkaru ennobru akka chitrdurga raja chitra nayaka agirtare
@gandugalikumararama7553
Жыл бұрын
ನಿಜ ಮೇಡಂ
Sari yagi information Kodi akka bukkaru kumar Ramana akkana makkalu
@gandugalikumararama7553
Жыл бұрын
ಹೌದು ಅವರು ಮರೆತು ಬಿಟ್ಟರಂತೆ
Kumar ramana thangiya makkale , hakka bukka matthu sodararu, aah point nivu miss madidri .the information is been in wikipedia
@chandrashekar-kg7oi
Жыл бұрын
ಅಕ್ಕ
Evanage yenu gottilla
ಈ ವಯ್ಯ over acting ಮಾಡೋದನ್ನ ಬಿಟ್ಟು ಇತಿಹಾಸ ಹೇಳೋವ್ರಿಗೆ ಅವಕಾಶ ಕೊಟ್ರೆ ಚೆನ್ನಾಗಿರತ್ತೆ
Sir sullu helubedi
@shivu.gowdaguru3438
Жыл бұрын
ಅವರು ಹೇಳುತ್ತಿರುವ ವಿಷಯದಲ್ಲಿ ಏನಾದರೂ ತಪ್ಪು ಇದೆಯಾ ತಿಳಿಸಿ ನಮಗೆ ಅಷ್ಟು ಮಾಹಿತಿ ಇಲ್ಲ
ಸರ್ ಅಕ್ಕ ಬುಕ್ಕಯಾವ ಜನಾಂಗಕ್ಕೆ ಸೇರಿದವರುಪ್ಲೀಸ್ ವಿವರಣೆ ನೀಡಿ
@user-oz7li8ch3g
Жыл бұрын
ನನ್ನ ಅನಿಸಿಕೆ ಪ್ರಕಾರ ವಾಲ್ಮೀಕಿ ಜನಾಂಗದವರಿರಬಹುದು.
@ArunKumar-so1gj
Жыл бұрын
@@user-oz7li8ch3g ಖಂಡಿತ ಸರ್ ಆದರೆ ಬೇರೆ ಜನಾಂಗದವರು ಹೈಜಾಕ್ ಮಾಡುತ್ತಿದ್ದಾರೆ
@jagadeeshag6127
Жыл бұрын
ಹಾಲು ಮತಸ್ತರು
@bimums
Жыл бұрын
ಹಿಂದು ಜನಾಂಗ
@kiranreddykk
Жыл бұрын
ಅಪ್ಪಟ ಹಿಂದೂ ರಾಜ 🧡
Super
🙏🙏🙏