Anchor Aparna Is No More : ನೋವಲ್ಲೂ Aparna ನಗು ನೋಡಿ.. | BR Chaya | Cancer | @newsfirstkannada
Anchor Aparna Is No More : ನೋವಲ್ಲೂ Aparna ನಗು ನೋಡಿ.. | BR Chaya | Cancer | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Aparna, #BRChaya, #AparnaVastarey, #Cancer, #AnchorAparna, #AparnaIsNoMore, #AnchorAparnaIsNoMore, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
Пікірлер: 80
ತುಂಬಾ ಅದ್ಬುವಾದ ಮತ್ತು ಅರ್ಥಪೂರ್ಣವಾಗಿ ಹಾಡಿದ್ದಾರೆ 👌👍🙏🙏
ಮೆಟ್ರೋ ನಲ್ಲಿ ಅಪರ್ಣ ಅವರ ದ್ವನಿ ಯಾವಾಗಲೂ ಇರಲಿ.. ಕೇಳಿ ಸಮಾಧಾನ ಮಾಡಿಕೊಳ್ಳೋಣ... 🙏🙏
@vijayavijaya6002
23 күн бұрын
😢😢
@manjulamanju821
23 күн бұрын
❤😢😢😘😘😘😘😘😘💪💐
@vijayavijaya6002
23 күн бұрын
@@manjulamanju821 🌹🙏🙏
Your are really great aparna madam ❤ ನೀಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಂ ❤
ಎಂಥಹ ಅರ್ಥಗರ್ಭಿತ ಹಾಡು ಲಕ್ಷ್ಮಮ್ಮ ಸೂಪರ್
ದುಃಖದಲ್ಲಿ ನಗು 😢😢😢😢😢😢
@vijayavijaya6002
23 күн бұрын
😢😢
ಕೋಟಿ ಕೊಟ್ಟರು ಸಿಗದ ಸಂತೋಷ ಇವು❤
Down to earth aparna mam and chaya mam too.. Wr is God..y he hurts always good people..feel very bad ..
Great song... Very meaningful 🙏🙏🙏🙏🙏🙏🙏🙏🙏🙏🙏 Aparna you are always live with these moments ❤
ಪಾಪಾ 😘🥰🙋♂️ ಛಾಯಾ ಮೇಡಂ ತರಾನೇ ನಮ್ಮಮ್ಮಾ ಇದಾರೆ 😊
Hands off apernna
Real confident star singer...eye pleasing moment ❤😊
Nijjako aparna medam olle ❤ davaru, avara athmakke shanti sigali❤
Wow what an amazing song wonderful....once we all must go Some one goes little early some little late but no one stay permanent life is short
What a voice, what a lyrics, so meaningful, excellent ❤
😢😢rip mam... Novallu nimma asanmuka nagu yendigu kone ella mam.... Super smile
BMRL... ಹೊಸ stationsಗಳಿಗೂ AI ಸಹಾಯದಿಂದ ಅಪರ್ಣಾ ಅವರ ಧ್ವನಿ ಅಳವಡಿಸಿಕೊಳ್ಳುವ ಮೂಲಕ ಅವರನು,ಅವರ ಧ್ವನಿಯನ್ನು ಜಿeವಂತವಾಗಿ ಇಡಿ.
ಸಾವು ಮುಂದೆ ಇಟ್ಕೊಂಡು ನಗುನಗುತ್ತಾ ಇದಾರೆ ಎಲ್ಲರಿಗೂ ಆದೈರ್ಯ ಬರುವುದಿಲ್ಲ ಕೆಲವರಿಗೆ ಮಾತ್ರನೇ ಆ ಕೆಲವರಲ್ಲಿ ಅಪರ್ಣ ರವರು ಒಬ್ಬರು ಮೂರು ದಶಕಗಳಿಂದಾನೂ ನಾನು ಅಪೂರ್ಣ ರವರನ್ನು ನೋಡುತ್ತಿದ್ದೇನೆ ಇವರ ಪ್ರತಿಭೆ ಹೋಗಳಲು ಸಾಧ್ಯವೇ ಇಲ್ಲ ಭಗವಂತ ಇಷ್ಟು ಬೇಗ ಕರೆದುಕೊಳ್ಳಬಾರದಾಗಿತ್ತು ಸ್ಪಷ್ಟ ಕನ್ನಡ ಸ್ವಚ್ಛ ಕನ್ನಡ ಸಮಾರಂಭಗಳಲ್ಲಿ ಮಾತನಾಡುತ್ತಿದ್ದ ಅಪರ್ಣ ರವರನ್ನು ನಾವೆಲ್ಲರೂ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೀರಿ
❤️❤️❤️❤️❤️👍👍👍👍👍🙏🙏🙏🙏
Wonder full meaning 👏👏👏
❤
Wonderful meaning ❤
B. R ಛಾಯಾ ಮೇಡಂ ನಿಮ್ಮ ನೋಡಿ ಖುಷಿ ಆಯ್ತು, ನಿಮ್ಮ ಕೊಡುಗೆ ನಮ್ಮ ಕರ್ನಾಟಕಕ್ಕೆ ಅಪಾರ, ನೀವು ಯಾವಾಗಲು ಚನ್ನಾಗಿ ಇರಿ, ನಾನು ನಿಮ್ಮ ಅಭಿಮಾನಿ ❤️
😢😢
Supet ammana artabadda janapada geete .hatsup .tq appi.
ಸೊಪ್ಪಮ್ಮ ಕಂಠ 👌👌🙏🙏🌹🌹😄
@ramithasalian3537
23 күн бұрын
Nija, unique voice
Super meaning full song...nice Aparna n Chaya Mam...❤
What a moment !!❤
🙏
😢😢😢
Yappa eshtu nishtura vada satya.. 😢😢 entha viparyasa aparna avara balinalli nadedirodu aakegenu gothilla avara avathina badukige hathiravada nudi nudididare..yava mane yara mane😢😢navu illada mele
ಸೂಪರ್ ಅಜ್ಜಿ ನಿಜ ನಿಮ್ಮ ಹಾಡು
V v sad, Rip madam, that soppu lady song 👌👌
😢😢😢😢😢
ಓಂ ಶಾಂತಿ ಮೇಡಂ ❤
Ajji beautiful voice
😢rip mam🙏💐
😭
ದುಃಖದಲ್ಲಿ ನಗು ಆಪರ್ಣ 🙏🙏🌹
❤❤❤❤❤❤❤😢😢😢😢😢😢
😢😢😢😢😢😢😢
RIP..Miss you so much mam..
Eshtu meaning full 😢😢😢
Metro dali nim voice tumba channagide nim voice continue agbeku madam miss you madam
You have reached the heaven ma,am
Avarna ❤👃👃👃👃👃
Rural talent
ಎಷ್ಟು ಅರ್ಥಪೂರ್ಣ 😢
@vijayavijaya6002
23 күн бұрын
😢😢
Great Aparna Madam...
ಅಬ್ಬಾ ಎಂತ ಹಾಡು ಬೇಸರ ಆಗುತದೆ 🙏🏻
YKe yav hero heroins baralilla ivaranna nodoke
Aparna and Appu avru...hoda mele janarge bahala dukkha agide
Rip
9 ಬಾಗಿಲು ಮುಚ್ಚಿ ಹೋಗೋವಾಗ... ಉತ್ತರ ಹೇಳಿ... ತಿಳಿಯೋಣ ಕಾಮೆಂಟಿಗರೇ ❤
ಅಪರ್ಣ ಮತ್ತೆ ಮತ್ತೆ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ 😂
Madam nivu nijavaglu great estu kushiyalli idira
ಎಷ್ಟು ಒಳ್ಳೆಯ ಮನಸ್ಸಿನ ಹೆಣ್ಣು,...
Nija amma navu ondina edella bittu hogthivi antha elrugu githidru estondu badidaduthivi elrulru ondina hogle beku alva adre aparna madam jivanadalli estondu sadane madidare ellra manasalli mareyalagada nenapugalannu kotidare avra hathmake shanthi sigali😢😢
Yako tumbha dukka agutte nodtha edrea😭😭😭
ಈಗ ಬಂದ್ರಾ ..ತುಂಬಾ ತಡವಾಯ್ತು ಆಕೆ... ಹೊರಟುಬಿಟ್ಲು ಅದೇನು ಇಂದು ಈ ದಾರೀಲಿ ? ಅರೆಚಾಟ ಕೇಳಿ ಓಡಿಬಂದ್ರಾ ವೇಳೆಯಾಯ್ತು... ಆಕೆ ಹೊರಟು ಬಿಟ್ಲು... ಬಸ್ ನಲ್ಲಿ ಬಂದ್ರಾ...? ಸಾಧ್ಯನೇ ಇಲ್ಲ ಎಲ್ಲೋ ಮೆಟ್ರೋದಲ್ಲಿ ಧ್ವನಿ ಕೇಳಿ ನೆನಪಾಗಿರಬೇಕು ಕಾಯ ಆಕೆಯ ಕಾಯಲಿಲ್ಲಾ...ಹೊರಟು ಬಿಟ್ಲು ಸಭೆ..ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದ್ರಾ ಮೊದಲೇ ತಿಳಿಸಬೇಕಿತ್ತು ಅಲ್ವಾ ಸ್ವರ್ಗದಲ್ಲಿ ಕಾರ್ಯಕ್ರಮವಿತ್ತು... ಹೊರಟುಬಿಟ್ಲು ಬಿಂದು ಇಟ್ಟರೇ ಮಾತ್ರ ಸಂಪೂರ್ಣ... ಅಂದ್ರಾ? ಅಸಿಂಧುಗೊಳಿಸಬೇಕು ಹಾಗಾದ್ರೆ ಈ ಸಾವನ್ನು ಅರ್ಧವೇ ಆಗಿದ್ದು ಪಯಣ...ಆದ್ರೂ ತಡವಾಯ್ತು ಕನ್ನಡದ ಕಿಡಿ ಹೊತ್ತಿಸಿದ ನಂತರವೇ ಹೊರಟಿದ್ದಾಳೆ ಬೆಳಗುತಲೇ ಇರುವ ಆಕೆ ಮರಳುವವರೆಗೆ...ಬನ್ನಿ ತಡವಾಯ್ತು... ಗಿರೀಶ್ ವಾಸುದೇವ್
ಸೊಪ್ಪಿನೋರ ರೇಂಜು ಛಾಯಾರಿಗೆ ಬಂದಿಲ್ಲ😂
@user-fz7qr2ng7h
23 күн бұрын
ಏನೇ ನಿಂದು ಲೌಡಿ
@chayachaya452
23 күн бұрын
ಎಲ್ಲಾ ಕಡೆ ಹೋಲಿಕೆ, ಕರ್ಮ . ನಿಮ್ಮ ರೇಂಜು ಹೇಗಿದ್ಯೊ ಒಮ್ಮೆ ತೋರಿಸಮ್ಮ 😮
@user-xu8so2mw2u
23 күн бұрын
Thappu hudkbediyamma aa skanadalli antha sper yestondu kushipadthare avara jothe navu kushipadbeku🙏
Sumne cancer hege baruthe. Reason for cancer thilsi
@shankrayyananjayyanamath5458
23 күн бұрын
Due to 1) Fast food 2) chemical fertilizers 3) unhygienic 4) ultraviolet rays 5) contaminated water👍👍
😢😢
🙏🙏
❤
😭
😢😢
😢😢
@vijayavijaya6002
23 күн бұрын
😢😢
🙏🙏
@nagarajareddyr-xo5dh
22 күн бұрын
ಬಹಳ ದುಃಖ ಹಾಗೆದೆ ದೇವರು ಇಷ್ಟು ಬೇಗ ಕರದು ಕೊಳಬಾರದ ಇತ್ತು 😭😭