Akka Anu Exclusive interview : ನನ್ನ ತಂಡವೇ ನನ್ನ ಶಕ್ತಿ, ಸ್ಪೂರ್ತಿ, ಕುಟುಂಬ ಅಕ್ಕ ಅನು | Vijay Karnataka

ನಾವಿಂದು ನಿಮಗೆ ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ಪರಿಚಯವನ್ನು ಮಾಡಿಕೊಡುತ್ತೇವೆ ಇವರು ಮೂಲತಹ ರಾಯಚೂರಿನ ಸಿಂದನೂರಿನ ಚಿಕ್ಕ ಬೇರಗಿ ಗ್ರಾಮದವರು. ಇವರು ಕೇವಲ ಯುವತಿ ಮಾತ್ರ ಅಲ್ಲ ಕೆಚ್ಚೆದೆಯ ಕನ್ನಡತಿಯು ಹೌದು. ಹಾಗಾದರೆ ಅವರು ಯಾರು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಅವರೇ ಅಕ್ಕ ಎಂದು ಖ್ಯಾತಿಯಾಗಿರುವ ಅನು ಅವರು. ಇವತ್ತಿನ ದಿನ ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರು ಹೆಚ್ಚು ಕೇಳಿಬರುತ್ತಿದೆ. ಇವರ ಹೆಸರು ಅನು ಇವರು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ ಜನರು ಇವರನ್ನು ಅಕ್ಕ ಎಂದು ಗೌರವದಿಂದ ಕರೆದರು. ಇವರಿಗೂ ಕೂಡ ಅಕ್ಕ ಅನು ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟವಂತೆ. ಇವರ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಾರೆ ಅದರಲ್ಲಿ ಹೆಣ್ಣುಮಕ್ಕಳು ಸಮಾಜಸೇವೆ ಸೇವೆಗೆಂದು ಹೊರಗೆ ಬರುವುದು ತುಂಬಾ ಅಪರೂಪ.
#akkaanu #Kecchedeyakannadatianu #kannadatiakkaanu #akkaanuinterview
Our Website : Vijaykarnataka.com
Facebook: / vijaykarnataka
Twitter: / vijaykarnataka

Пікірлер: 242

  • @kirankiranraj3863
    @kirankiranraj3863 Жыл бұрын

    ಇರೋ ಒಂದು ಹೃದಯನ ಎಷ್ಟು ಸಲ ಅಂತ ಗೆಲ್ಲುತ್ತೀಯಾ ಅಕ್ಕಾ❤️.... ಜೈ ಕೆಚ್ಚೆದೆಯ ಕನ್ನಡತಿ 🔥🔥🔥🔥😍💖

  • @ShankarKalabavi

    @ShankarKalabavi

    Жыл бұрын

    97

  • @n.suresh.kavikavi1009
    @n.suresh.kavikavi1009 Жыл бұрын

    ನಮ್ಮ ರಾಯಚೂರಿನ ಹೆಸರನ್ನ ದೊಡ್ಡ ಮಟ್ಟದಲ್ಲಿ ತಮ್ಮ ಹೆಸರನ್ನು ಕೂಡ ದೊಡ್ಡ ಮಟ್ಟದಲ್ಲಿ ತೆಗೆದುಕೊಂಡುಹೋದ ನಮ್ಮ ಪ್ರೀತಿಯ ಅನು ಅಕ್ಕ ಅವರಿಗೆ ನನ್ನ ನಮನಗಳು 🙏❤️🙏

  • @KishorePanjigudde-lp1gf
    @KishorePanjigudde-lp1gf Жыл бұрын

    ಅನು ಅಕ್ಕ ತುಂಬು ಹೃದಯದ ಧನ್ಯವಾದಗಳು ಮೇಡಂ ನಿಮಗೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏🌹👌🌹👍❤

  • @BasavarajBasavaraj-mn5xn
    @BasavarajBasavaraj-mn5xn Жыл бұрын

    ಏನು ಅನು ಅಕ್ಕ ನಿಮ್ಮ ಸಂದರ್ಶನವನ್ನು. 47 ನಿಮಿಷ 4 ಸೆಕೆಂಡ್ ನೋಡಿದರೂ ಕೂಡ ಇನ್ನೂ ಒಂದು ಸ್ವಲ್ಪತ್ತು ನೋಡಬೇಕಾಗಿತ್ತು ಅಂತ ಅನಿಸ್ತಾ ಇದೆ ಅಕ್ಕ ಆದರೆ ಏನೇ ಹೇಳಿ ಅಕ್ಕ ನೀವು ನಿಮ್ಮ ತಂಡದವನ್ನು ನಿಮ್ಮನ್ನು ಬೆಳೆಸಿದವರುನ್ನು ಬಿಟ್ಟುಕೊಡದೆ ಮಾತನಾಡಿದರೆಲ್ಲ ಅದು ನನಗೆ ತುಂಬಾ ಇಷ್ಟವಾಯಿತು ಅಕ್ಕ. ನಿಮಗೂ ಮತ್ತು ನಿಮ್ಮ ತಂಡದವರಿಗೂ ಕೋಟಿ ಕೋಟಿ ಧನ್ಯವಾದಗಳು ಅಕ್ಕ.

  • @hostelboys2935
    @hostelboys2935 Жыл бұрын

    ಇರೋದೇ ಒಂದು ಹೃದಯ ಅದುನು ಏಷ್ಟು ಸಲ ಗೆಲ್ಲತಿಯ ಅಕ್ಕ😢

  • @sannachittappa109

    @sannachittappa109

    Жыл бұрын

    ಇರೋದು ಒಂದು ಹೃದಯ ಜೀವ ಎಸೆ ಸರಿ ಗಲ್ತಿರ

  • @rajukatagi1272
    @rajukatagi1272 Жыл бұрын

    ವಿಜಯ ಕರ್ನಾಟಕ ಚಾನೆಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

  • @bhagappahaldi52
    @bhagappahaldi52 Жыл бұрын

    ನಿಮ್ಮ ಗುರುಗಳು ಸುರಪುರ ಎಂಎಲ್ಎ ರಾಜು ಗೌಡ ಅಂತ ಗೊತ್ತು💛❤️ ಅಕ್ಕ ನನಗೆ❤😘🙏

  • @KavyaKavyamh-tr5xq
    @KavyaKavyamh-tr5xq Жыл бұрын

    ಅನು ಅಕ್ಕ .... ನಿಮ್ಮಂತ ಮನೋಭಾವ ಎಲ್ಲರಿಗೂ ಬರಬೇಕು ..... ವಿಜಯ ಕರ್ನಾಟಕ ಚಾನೆಲ್ super....

  • @shivashivarajuc-wp1lo
    @shivashivarajuc-wp1lo Жыл бұрын

    ಹಾಯ್ ಅನು.ನಿನ್ನ.ಜೀವನ‌.ಮುಂದೆ..ಅತ್ಯದ್ಬುತವಾಗುತ್ತೇ.ಅದಕ್ಕೇ ನಿನ್ನ ಸುತ್ತಿರುವ ಕಾಯಕ ಯೋಗಿ ಹಾಗೆ ಮುಂದುವರೆಯುತ್ತಿರಲಿ❤❤❤

  • @ningu__biradar_
    @ningu__biradar_ Жыл бұрын

    ಜೈ ಅನು ಅಕ್ಕ____🥰🌍

  • @Myideasduniya
    @Myideasduniya11 ай бұрын

    ನಿಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಇದೆ ಅನು ನಿಮಗೆ.. ಖಂಡಿತವಾಗಿ ನಿಮ್ಮ ಆಲೋಚನೆಗಳು ನಿಮ್ಮ ಮನಸ್ಥೈರ್ಯ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ...ನಿಮಗೆ ಒಳ್ಳೆಯದಾಗಲಿ ❤️❤️❤️😍👌🤗

  • @supriyvachana3217
    @supriyvachana3217 Жыл бұрын

    ಇಷ್ಟು ದಿನ nim painting ವಿಡಿಯೋ ನೋಡಿದ್ದೆ but ನಿಮ್ಮ ಪ್ರಬುದ್ಧತೆಯ ಮಾತು ಕೇಳಿ ನಿಜವಾಗಿಯೂ ಅಭಿಮಾನಿ ಆದೆ, ಅನು

  • @shekarameti7562
    @shekarameti7562 Жыл бұрын

    ತುಂಬಾ ಒಳ್ಳೆ ಕೆಲಸ ಮಾಡಿದರೆ ಈ ಕನ್ನಡ ಶಾಲೆ ಉಳಿವಿಗಾಗಿ ಹೋರಾಟ ಇದ್ದೀರಾ ನೀವು. 🙏🙏

  • @basavabuddinni.074
    @basavabuddinni.074 Жыл бұрын

    ನಿಮ್ಮ ಈ ಸಮಾಜಸೇವೆ ಯಾವಾಗಲೂ ಸದಾ ಹೀಗೆ ಮುಂದುವರೆಯಲಿ ಅಕ್ಕ ನಿಮ್ಮ ಸಮಾಜಸೇವೆಗೆ ನಮ್ಮ ಬೆಂಬಲ ಸದಾ ನಿಮಗೆ ಇರುತ್ತದೆ ಹಕ್ಕ👆👆🙏🙏🙏💐💐💐

  • @GURUDRK
    @GURUDRK14 күн бұрын

    ಸೂಪರ್ ಅಕ್ಕ ನೀನು ನೀವು ನಿಜವಾಗಿಲು ಐಕಾನ್ ಅಂದ್ರೆ ❤❤❤❤❤

  • @sachhi8691
    @sachhi8691 Жыл бұрын

    ನಿಮ್ಮ ಉದ್ದೇಶ ಒಳ್ಳೆಯದಾಗಿದೆ ನೀವು ಇನ್ನೂ ಎತ್ತರಕ್ಕೆ ಬೆಳೆದು ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದಿರಾ....

  • @TravellerKrantikarikannadiga
    @TravellerKrantikarikannadiga Жыл бұрын

    ನಿಮ್ಮ ತಂಡದ ನಿಸ್ವಾರ್ಥ ಸೇವೆಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಅನು ಅಕ್ಕ ಧನ್ಯವಾದಗಳು ❤❤

  • @bhjemmanavar4077
    @bhjemmanavar4077 Жыл бұрын

    ಅಕ್ಕ ನೀನು ನಿಜವಾಗಲೂ ದೇವರು

  • @kshasrm7662
    @kshasrm7662 Жыл бұрын

    Interviewing gud people.. keep your gud work Vijaykarnataka

  • @suni8888-8
    @suni8888-8 Жыл бұрын

    ಬಂಗಾರ ಕಣ್ರೀ ನೀವು...... ಒಳ್ಳೆ ಮನಸು ಇರೋ ಆ boys ಫ್ರೆಂಡ್ಸ್ ತಂಡ ನಿಮ್ಗೆ ಒಳ್ಳೆ ಸಪೋರ್ಟ್ ಮತ್ತೆ ಪ್ರೊಟೆಕ್ಟ್ ಮಾಡಿದಾರೆ 🙏🙏🙏🙏🙏

  • @sachhi8691
    @sachhi8691 Жыл бұрын

    ಇದು ನಮ್ಮ ಉತ್ತರ ಕರ್ನಾಟಕದ ಮಾತು ಕೆಲಸದ ಶೈಲಿ ಅಕ್ಕ ನೀವು ಸಂದರ್ಶನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ತಂಡಕ್ಕೆ ನಿಮಗೆ ಒಳ್ಳೆಯದಾಗಲಿ 🙏🙏

  • @snlaxmi9675
    @snlaxmi9675 Жыл бұрын

    ಸೂಪರ್ ಅನು ಜೀ all the best for your future, keep going on👍👏👌👌👌

  • @vaddeguru643
    @vaddeguru643 Жыл бұрын

    Your real star queen akka actually we are seeing in movies only like you💐🎉🎊💫🙏🙏🙏

  • @durugannag6248
    @durugannag6248 Жыл бұрын

    Akka Anu social media number 1 worker 🙏✨ Keep support akka

  • @sankarkudagi65
    @sankarkudagi65 Жыл бұрын

    ಅಕ್ಕಾ ನೀವು ಮಾಡುವ ಕೆಲಸ ಮುಂದೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ದಾರಿದೀಪವಾಲಿ 🙏🙏

  • @lakshmanbd5183
    @lakshmanbd5183 Жыл бұрын

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @niyodabc7827
    @niyodabc7827 Жыл бұрын

    ನಿಮ್ಮ ಸಮಾಜ ಸೇವೆಗೆ ಸಾವಿರದ ಸಲಾಂ 🙏🙏🙏

  • @bhagyasakanadagi5930
    @bhagyasakanadagi5930 Жыл бұрын

    Super anu akka you are really Queen 👑 your inspiration all woman's 🙏🙏

  • @praveenpavi2303
    @praveenpavi2303 Жыл бұрын

    Olle vyakthi na interview madidake vk avrige 🙏🙏🙏🙏,nam akka anu,great...devaru olledu madli evrige..ennu olle kelsa madli

  • @uksalltypevideos
    @uksalltypevideos Жыл бұрын

    ಹುಡುಗಿಯರು ಎಂದರೆ ಇವರ ತರ ಇರಬೇಕು 🙏🙏🙏😘❤️ ಈ ಒಂದು ವಿಡಿಯೋ ಲಿಂಕ್ ಯಲರು ಶೇರ್ ಮಾಡಿ ಯಲರು ಪೂರ್ತಿ ನೋಡಿ 🌍🔥❤️

  • @laxmanmalannavar4541
    @laxmanmalannavar4541 Жыл бұрын

    ದೇವರು ಒಳ್ಳೆಯದು ಮಾಡಲಿ ಅಕ್ಕ ನಿಮ್ಗ

  • @shobhasgallery1989
    @shobhasgallery1989 Жыл бұрын

    Namma hemmeya kannadati Anu🙏

  • @dhanlaxmi1251
    @dhanlaxmi1251 Жыл бұрын

    ಮೊದಲೆಲ್ಲಾ reels ಗಳನ್ನಾ ನೋಡ್ತಾ,,, ಒಬ್ಬ ಹುಡುಗಿ ಆಗಿ ನಂಗೂ,ನಾನ್ dance video ಮತ್ತೆ acting related videos maadbeku anistittu,,,,, But ivaaga ನಿಮ್ಮನ್ನಾ ನೋಡಿ ಮೈ ಝೂಮ್ ಅಂತೂ ಅಕ್ಕ... 🙏

  • @rekhaanthonyrekha7
    @rekhaanthonyrekha7 Жыл бұрын

    Spr anu akka good luck😍😍😍

  • @mallumallu4415
    @mallumallu4415 Жыл бұрын

    Super Akka Anu ❤️🙏🌍

  • @ishwarishwar424
    @ishwarishwar424 Жыл бұрын

    Thank you so much madam hanu akka avarige interview madidake

  • @Agastyanayak-jq1rr
    @Agastyanayak-jq1rr Жыл бұрын

    ನಮ್ಮ ಮಸ್ಕಿ ಸಿಂಧನೂರ್ ಹೆಮ್ಮೆ.. 😍😍😍

  • @theveereshkinni
    @theveereshkinni Жыл бұрын

    #thanks2vijaykarnataka

  • @pavitra-eq4zd
    @pavitra-eq4zd Жыл бұрын

    ಇಲ್ಲು ಕೂಡ ಮೇಕ್ಅಪ್ ಇಲ್ಲ ❤️❤️❤️👍🏼

  • @santhoshkulal4051
    @santhoshkulal4051 Жыл бұрын

    e akkanannu week end karebeku❤️

  • @sonybravia7424
    @sonybravia7424 Жыл бұрын

    Olled agli Akka anu nimge

  • @ManjunathManjunath-oo1nx
    @ManjunathManjunath-oo1nx Жыл бұрын

    ಅನು ಅಕ್ಕ 🙏🙏🙏🙏🙏

  • @RAMURk-vu4lr
    @RAMURk-vu4lr14 күн бұрын

    ❤️❤️❤️❤️❤️❤️❤️anu akka❤️❤️❤️❤️❤️❤️❤️❤️❤️❤️❤️❤️❤️❤️

  • @guri7815
    @guri7815 Жыл бұрын

    Keep it Akka be safety and be happy ,I wish God bless you

  • @gadigeshnprakruti1586
    @gadigeshnprakruti1586 Жыл бұрын

    ಹೌದು ಪ್ರತ್ಯೇಕವಾಗಿ ಮಹಿಳಾ ಸೈನ್ಯ ಕಟ್ಟಿ ಅಕ್ಕಾ😊🙏

  • @chandana-vh1kk
    @chandana-vh1kk Жыл бұрын

    ಸೂಪರ್ ಅಕ್ಕ ಅನು 😍

  • @ashokraddymeti9619
    @ashokraddymeti9619 Жыл бұрын

    Matured speech

  • @maheshharikant1880
    @maheshharikant1880 Жыл бұрын

    ಅಕ್ಕಾ ಅನು ❤❤❤

  • @toyotaetios9583
    @toyotaetios9583 Жыл бұрын

    I love anu akka❤😍

  • @shrutissureshs2185
    @shrutissureshs2185 Жыл бұрын

    Super Anu akka

  • @hemanthkumar3431
    @hemanthkumar3431 Жыл бұрын

    Anu madum nim interview nodi thumba Kushi aithu Nam bhadravathi omme banni.

  • @KusumaKusuma-sl7yf
    @KusumaKusuma-sl7yf Жыл бұрын

    Yastu channagi matadtira akka👌

  • @nikhitaakashvlogskannada4124
    @nikhitaakashvlogskannada4124 Жыл бұрын

    Good akka anu❤

  • @BENagaraju-mi5dk
    @BENagaraju-mi5dk Жыл бұрын

    Great ur. ❤

  • @ramappachalawdi768
    @ramappachalawdi768 Жыл бұрын

    super akk your good work I will sopet .

  • @kallappayalashetty620
    @kallappayalashetty620 Жыл бұрын

    ನಮ್ಮೂರಿಗೆ ಬನ್ನಿ. ಅಕಾ

  • @surendrareddygk5404
    @surendrareddygk5404 Жыл бұрын

    Good joy akka anu nimage olledu agali

  • @ningu__biradar_
    @ningu__biradar_ Жыл бұрын

    ನಮ್ಮ ಅಕ್ಕ

  • @VirupakshikLingayat-uf8sx
    @VirupakshikLingayat-uf8sx Жыл бұрын

    Wish u all The best.. Anusree and team...

  • @vedajeeva5715
    @vedajeeva5715 Жыл бұрын

    Super❤

  • @gaanakrishna2
    @gaanakrishna2 Жыл бұрын

    wow nim chanel super .inta pratibhe na gurtusi great 👍

  • @renukanayak4475
    @renukanayak4475 Жыл бұрын

    All the best sister💐

  • @svnayakbadiger2802
    @svnayakbadiger2802 Жыл бұрын

    ಅನು ಅಕ್ಕಾ ಸುಪರ್ 🎉

  • @sharathbull3659
    @sharathbull3659 Жыл бұрын

    Super akka 🙏🏼💐

  • @nagarajashivalingappa2057
    @nagarajashivalingappa2057 Жыл бұрын

    ಸೂಪರ್ ಅನು ಅಕ್ಕ

  • @shreedhark6155
    @shreedhark6155 Жыл бұрын

    Good job👍

  • @BHIMAPPATAPASISHORTFILM
    @BHIMAPPATAPASISHORTFILM Жыл бұрын

    ಸೂಪರ್

  • @savithat516
    @savithat516 Жыл бұрын

    Good luck

  • @raghavendranaik2507
    @raghavendranaik2507 Жыл бұрын

    My favourite Heroin Anuuuuuu❤

  • @nithinrangappa2276
    @nithinrangappa2276 Жыл бұрын

    Akka...❤... 🙏

  • @sureshhm2983
    @sureshhm2983 Жыл бұрын

    Akka good job👌👍👏👌👍👏👌👍👏

  • @SuribairavaSuribairava
    @SuribairavaSuribairavaАй бұрын

    Anu sis u so queet u r work i like u i am u r fan

  • @sandeshbangera4483
    @sandeshbangera4483 Жыл бұрын

    Super nmma anu akka💪💪💪

  • @shankarshankarkarehallisha8094
    @shankarshankarkarehallisha8094 Жыл бұрын

    Devru akka nivu ❤🤝

  • @umeshnayak813
    @umeshnayak813 Жыл бұрын

    Superb sis 🎉 👏👏

  • @UmeshKumar-xy3ip
    @UmeshKumar-xy3ip Жыл бұрын

    Super anu akka

  • @user-df8pv4bv4g
    @user-df8pv4bv4g11 ай бұрын

    Super akka god bless you

  • @namadevmadik7108
    @namadevmadik7108Ай бұрын

    Jaya nimde anu akka

  • @hemanthrajahemanthraja402
    @hemanthrajahemanthraja402 Жыл бұрын

    Supar akka

  • @murthyhlawrence8745
    @murthyhlawrence8745 Жыл бұрын

    Really super sister

  • @sadhanandhashetty1749
    @sadhanandhashetty1749 Жыл бұрын

    Best..think...god..blsing...sistar

  • @divyamdiya5792
    @divyamdiya5792 Жыл бұрын

    Super sister

  • @manjushree4530
    @manjushree4530 Жыл бұрын

    Inspiration

  • @swamygooli3931
    @swamygooli3931 Жыл бұрын

    Super ❤️❤️❤️

  • @devarajsudeep9280
    @devarajsudeep9280 Жыл бұрын

    Super akka

  • @ambik24
    @ambik24 Жыл бұрын

    Jai D Boss ❤

  • @KBasarakod
    @KBasarakod Жыл бұрын

    Supar.akka.

  • @pushpapushpa-zf6qk
    @pushpapushpa-zf6qk Жыл бұрын

    Super anu akka❤❤❤❤👌👌👌👌👌👌

  • @radhan2967
    @radhan2967 Жыл бұрын

    Superr akka nivu 🥰🥰🥰

  • @sweetystaranjalivlogs
    @sweetystaranjalivlogs Жыл бұрын

    Nice ❤️

  • @renukarenuka1919
    @renukarenuka1919 Жыл бұрын

    Super sister love u so much I like you so much

  • @ramakrishnappan3331
    @ramakrishnappan333111 ай бұрын

    Good.job

  • @akashjamadarakashjamadar
    @akashjamadarakashjamadar Жыл бұрын

    Anu akka 💝 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shreedharshreeshreedhar7611
    @shreedharshreeshreedhar7611 Жыл бұрын

    My sweet sister 🥰🥰🥰

  • @murugeshm1238
    @murugeshm1238 Жыл бұрын

    Love you sister from Kolar ❤️❤️

  • @dattatreyabhajantri8506
    @dattatreyabhajantri8506 Жыл бұрын

    Super super akka

  • @bhimappamadar4758
    @bhimappamadar4758 Жыл бұрын

    𝐒𝐔𝐏𝐀𝐑 𝐀𝐍𝐔 𝐀𝐊𝐊𝐀..❤

  • @venkydarling7761
    @venkydarling7761 Жыл бұрын

    Love u sister❤❤

  • @rakeshrathod2097
    @rakeshrathod2097 Жыл бұрын

    🙏jai anu akka..

  • @krishkrishna3307
    @krishkrishna3307 Жыл бұрын

    Akka super love you

Келесі