ಐದು ನಿಮಿಷಗಳಲ್ಲಿ ಮಾಡಿ ಈ ರುಚಿಕರವಾದ ಸ್ನಾಕ್ಸ್ | ಒಮ್ಮೆ ತಿಂದರೆ ಪದೇ ಪದೇ ತಿನ್ನಬೇಕು ಅನಿಸುತ್ತದೆ| Breakfast

hi friends welcome to my lakshmi paakashaale .........🙏🙏🙏
ನನ್ನ ಸದಸ್ಯರಿಗೆ ನನ್ನ ಚಾನೆಲ್ ಗೆ ಆತ್ಮೀಯ ಸ್ವಾಗತ ಇವತ್ತಿನ ವಿಡಿಯೋ ಮೊಲಕ ನಾವು ಅತಿ ರುಚಿಕರವಾಗಿ ಮತ್ತು ಸುಲಭವಾಗಿ ಮಂಡಕ್ಕಿ ಸ್ನಾಕ್ಸ್ ಮಾಡೋದು ಹೇಗೆ ಅಂತ ತೋರಿಸುತ್ತೇವೆ ಈ ವಿಧಾನ ಮತ್ತು ವಿಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಮತ್ತು ನಿಮ್ಮ ಗೆಳೆಯರಿಗೆ ಶೇರ್ ಮಾಡಿ ಧನ್ಯವಾದಗಳು........😊🙏🙏🙏🙏🙏
breakfast recipe
ingredients
puffed rice
egg
onion
green chilli
tomato
cummin seeds
mustard seeds
groundnut
oil
salt to taste
curry leaves
coriander leaves
turmeric powder
red chilli powder
thanking you,,,,,,,.
for more recipes please subscribe my channel
my other popular videos
1) • ದೀಡಿರ್ ಹೊಸ ರುಚಿ ಟ್ರೈ ಮ...
2) • ಅತಿ ಸುಲಭ ಮತ್ತು ರುಚಿಕರವ...
3) • ಅತಿ ಸುಲಭ ವಿಧಾನದಲ್ಲಿ ಪಾ...
4) • ರಾತ್ರಿ ಉಳಿದಿರುವ ಅನ್ನದಿ...
5) • ಶೆಂಗಾ ಚಿಕ್ಕಿ ಒಮ್ಮೆ ಮನೆ...
6) • ಗೋಧಿ ಹಿಟ್ಟಿನಿಂದ ಮಾಡಿ ಈ...
7) • ಹಾಲಿನ ಪುಡಿಯಿಂದ ಮಾಡಿ ಬಾ...
8) • ಅಬ್ಬಬ್ಬಾ! ಮೊಟ್ಟೆ ಪ್ರಿಯ...
9) • ಹಳೆ ಕಾಲದ ರುಚಿ | ಒಮ್ಮೆ ...
10) • ರಾತ್ರಿ ಉಳಿದಿರುವ ಅನ್ನದಿ...
please watch my all videos
😊😊🙏🙏😊😊

Пікірлер: 514

  • @dvstudiokannada
    @dvstudiokannada3 жыл бұрын

    Sister egg rice ಗೆ ಅನ್ನ ಹಾಕೋ ಬದ್ಲು ಚುರುಮುರಿ ಹಾಕಿ ಅಂದಿದ್ರೆ ಆಗ್ತಿತ್ತು ಸುಮ್ನೆ data ವೆಸ್ಟ್

  • @kirankiran5201
    @kirankiran52012 жыл бұрын

    ಆಂಟಿ. ತುಂಬಾ. ರುಚಿ. ಇತ್ತು. ಈ. ನಿಮ್ಮ. ಮೊಟ್ಟೆ ಮಂಡಕ್ಕಿ. ನಾವು. ನಿಮ್ಮ. ವಿಡಿಯೋ. ನೇ. ನೋಡ್ಕೊಂಡು. ಮಾಡಿದ್ದೂ. ಸೂಪರ್. ಇದೆ. ರೀತಿ. ನಮಗೆ. ಹೊಸ ಹೊಸ. ತಿಂಡಿ. ತೋರಿಸಿ. ಆಂಟಿ ❣️😁

  • @sharanuguttedar4859
    @sharanuguttedar48592 жыл бұрын

    ಅಕ್ಕ ನಿಮ್ ಊರು

  • @hanamantabommanal371
    @hanamantabommanal3712 жыл бұрын

    ನಮ್ ಕಡೆ ವಗ್ಗಾಣಿ ಅಂತಾರ ಇದಕ್ಕ

  • @anandchauhan4185
    @anandchauhan4185 Жыл бұрын

    Hai medam nanu kavya Anand anta nanu hosadagi aduge madodu kalitidini please sempal aguge madodu heli

  • @bindubindu4301
    @bindubindu4301

    ಇದರ ಹೆಸರು ಏನೂ

  • @ameerhaseenarhassenar8377
    @ameerhaseenarhassenar83772 жыл бұрын

    Idu 5minit nali agudila madam

  • @ashishR77
    @ashishR773 жыл бұрын

    ಇದೇನ್ ದೊಡ್ಡ ವಿಷಯ ನಾ... ನಮ್ಮ್ ಮನೇಲಿ ಯಾವಾಗ್ಲೂ ಮಾಡ್ತೀವಿ

  • @gayatrisaradagilife5939
    @gayatrisaradagilife59392 жыл бұрын

    Idanna susal antari mdm

  • @nagaratnanayak8653
    @nagaratnanayak86533 жыл бұрын

    Nam kade idke vaggani antivi nivu extra eggs hakidira aste

  • @shivanandkamble4473
    @shivanandkamble44733 жыл бұрын

    Mastta madam recipe thanks🙏

  • @tejasmtejasm6668
    @tejasmtejasm66683 жыл бұрын

    ಓಂ ಅಂಡನಾಥ ಭೂತನಾಥ ನಮಃ ಚೆನ್ನಾಗಿದ್ದೀರ ಮಂತ್ರಂ

  • @yogishyogi4705
    @yogishyogi47053 жыл бұрын

    Super Akka....

  • @anilbarigal5720
    @anilbarigal57202 жыл бұрын

    ಅಕ್ಕಾ ಸೂಪರ್

  • @manvinagaraj8205
    @manvinagaraj82053 жыл бұрын

    Super vaggani channagide

  • @shwethadharmaraj8053
    @shwethadharmaraj80533 жыл бұрын

    Yummy recipe mam ... Mandegrice

  • @noorjahannoorjahan9377
    @noorjahannoorjahan93773 жыл бұрын

    Super navu try madidvi

  • @savithapradeep599
    @savithapradeep5993 жыл бұрын

    Good & simple recipe.Thak you lakshmiji

  • @user-ib4pt8mi7r
    @user-ib4pt8mi7r

    Super sister

  • @aoneproperties5974
    @aoneproperties59742 жыл бұрын

    😍 👌.... Amma

Келесі